alex Certify new record | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ದಾಖಲೆ ಬರೆದ ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 2024ರ ಜನವರಿ 1ರಿಂದ ಪ್ರಯಾಣಿಕರ ಹೆಚ್ಚಳದೊಂದಿಗೆ ಹೊಸ ದಾಖಲೆ ಬರೆದಿದೆ. 1,38,902 ದೇಶಿಯ, 63,990 ಅಂತರರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ 2,02,892 ಪ್ರಯಾಣಿಕರ ಸಹಿತ Read more…

ಹೊಸ ದಾಖಲೆ ನಿರ್ಮಿಸಿದ ಭಾರತೀಯ ರೈಲ್ವೆ: ಒಂದೇ ದಿನ 3 ಕೋಟಿಗೂ ಹೆಚ್ಚು ಜನರ ಪ್ರಯಾಣ

ನವದೆಹಲಿ: ರೈಲ್ವೆ ಸಚಿವಾಲಯದ ಪ್ರಕಾರ ನವೆಂಬರ್ 4, 2024 ರಂದು ಭಾರತೀಯ ರೈಲ್ವೇ ಒಂದೇ ದಿನದಲ್ಲಿ 3 ಕೋಟಿ ಪ್ರಯಾಣಿಕರನ್ನು ಸಾಗಿಸುವ ಮೂಲಕ ಗಮನಾರ್ಹ ದಾಖಲೆಯನ್ನು ಮಾಡಿದೆ. ಈ Read more…

ಐಟಿಆರ್ ಸಲ್ಲಿಕೆಯಲ್ಲಿ ಹೊಸ ದಾಖಲೆ: 7.28 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ

ನವದೆಹಲಿ: 2023 -24ನೇ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕೆ ಸಂಬಂಧಿಸಿದಂತೆ ಜುಲೈ 31ರ ಗಡುವು ಮುಗಿಯುವ ವೇಳೆಗೆ 7.28 ಕೋಟಿ ತೆರಿಗೆದಾರರು ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಿದ್ದಾರೆ. 2024 -25 Read more…

ಮುಖೇಶ್ ಅಂಬಾನಿಯವರ ನಿವಾಸಕ್ಕಿಂತಲೂ ದುಬಾರಿ ಲಂಡನ್‌ ನಲ್ಲಿರುವ ಈ ಭಾರತೀಯನ ಮನೆ…!

ಲಂಡನ್ ನಲ್ಲಿರುವ ಮುಖೇಶ್ ಅಂಬಾನಿಯವರ ಐಷಾರಾಮಿ ದುಬಾರಿ ಮನೆಗಿಂತಲೂ ಹೆಚ್ಚಿನ ಮೌಲ್ಯದ ಮನೆ ಖರೀದಿಸುವ ಮೂಲಕ ಭಾರತ ಮೂಲದ ಮತ್ತೊಬ್ಬ ಉದ್ಯಮಿ ಲಂಡನ್ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನ ದಂಗುಬಡಿಸಿದ್ದಾರೆ Read more…

BREAKING : ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

ಮುಂಬೈ : ಷೇರು ಮಾರುಕಟ್ಟೆ ಮತ್ತೊಮ್ಮೆ ಹಸಿರು ಚುಕ್ಕೆಯೊಂದಿಗೆ ಪ್ರಾರಂಭವಾಯಿತು. ಎನ್ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 0.10 ರಷ್ಟು ಏರಿಕೆ ಕಂಡು 21,018.55 ಕ್ಕೆ ತಲುಪಿದೆ. ಬಿಎಸ್ಇ ಸೂಚ್ಯಂಕ Read more…

ಡಿಜಿಟಲ್ ವಹಿವಾಟಿನಲ್ಲಿ ಹೊಸ ದಾಖಲೆ: ಆಗಸ್ಟ್ ನಲ್ಲಿ ದಾಖಲೆಯ 15,000 ಶತಕೋಟಿ ರೂ. ಮೊತ್ತದ 10 ಶತಕೋಟಿ ಯುಪಿಐ ವಹಿವಾಟು

ನವದೆಹಲಿ: ಭಾರತವು ಆಗಸ್ಟ್‌ ನಲ್ಲಿ ಮೊದಲ ಬಾರಿಗೆ 15,000 ಶತಕೋಟಿ ರೂಪಾಯಿಗಳಗೆ 10 ಶತಕೋಟಿ UPI ವಹಿವಾಟುಗಳನ್ನು ದಾಟುವ ಮೂಲಕ ಹೊಸ ದಾಖಲೆ ಬರೆದಿದೆ. ಕಳೆದ 7 ವರ್ಷಗಳಲ್ಲಿ Read more…

BIG NEWS: ಮತ್ತೆ ದುಬಾರಿಯಾಯ್ತು ಚಿನ್ನ, ದಾಖಲೆಯ ಮಟ್ಟ ತಲುಪಿದ ಬೆಲೆ…..!

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಬಂಗಾರ ಬಲು ಭಾರವಾಗಿದ್ದು, ಬೆಲೆ ಐತಿಹಾಸಿಕ ಮಟ್ಟಕ್ಕೆ ತಲುಪಿದೆ. ಗುರುವಾರದ ವಹಿವಾಟಿನಲ್ಲಿ 900 ರೂಪಾಯಿ ಏರಿಕೆ ಕಂಡ ಚಿನ್ನದ Read more…

64.61 ಲಕ್ಷ ರೂ. ವೇತನದೊಂದಿಗೆ ಹೊಸ ದಾಖಲೆ ನಿರ್ಮಿಸಿದ ಐಐಎಂ ವಿದ್ಯಾರ್ಥಿ ಅವ್ನಿ

IIM ಸಂಬಲ್‌ ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿನಿ ಅವ್ನಿ ಮಲ್ಹೋತ್ರಾ ಪ್ಲೇಸ್‌ ಮೆಂಟ್ ಸೀಸನ್‌ ನಲ್ಲಿ ಪಡೆದ ಅತ್ಯಧಿಕ ವೇತನ ಪ್ಯಾಕೇಜ್‌ಗಾಗಿ ದಾಖಲೆಯನ್ನು ನಿರ್ಮಿಸಿದ್ದಾರೆ. ಐಐಎಂ Read more…

ದಾಖಲೆ ಬರೆದ ಓಲಾ ಎಲೆಕ್ಟ್ರಿಕಲ್​ ಸ್ಕೂಟರ್​: ಒಂದೇ ತಿಂಗಳಿನಲ್ಲಿ 25 ಸಾವಿರ ಯೂನಿಟ್ ಮಾರಾಟ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಕರಾದ ಓಲಾ ಎಲೆಕ್ಟ್ರಿಕ್, ಡಿಸೆಂಬರ್ 2022 ರಲ್ಲಿ 25 ಸಾವಿರ ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ ಎಂದು ವರದಿ ಮಾಡಿದೆ. ಇದರೊಂದಿಗೆ ಕಂಪೆನಿಯು ಭಾರತದಲ್ಲಿ ತನ್ನ Read more…

ಈತ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನೆಸ್​ ದಾಖಲೆಯ ಪುಟ ಸೇರಿದ ‘ಷಾರ್ಟ್​ ಮ್ಯಾನ್’​

ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನೆಸ್ ವರ್ಲ್ಡ್ ದಾಖಲೆಯ ಪುಟ ಸೇರಿದ್ದಾನೆ ಅಫ್ಶಿನ್ ಎಸ್ಮೇ ಲ್ ಘದರ್ಜಾಡೆ, ಈತ ಉತ್ತರ ಇರಾನಿನ ಬುಕಾನ್ ಕೌಂಟಿಯ ಗ್ರಾಮದವನು. ಈತನ Read more…

ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌: ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌

ಟೀಂ ಇಂಡಿಯಾದ ಭರವಸೆಯ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಟಿ-20 ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಮೆಲ್ಬೋರ್ನ್ Read more…

100 ಮೀಟರ್ ಓಡಿ ದಾಖಲೆ ನಿರ್ಮಿಸಿ ವಯಸ್ಸಿಗೇ ಸವಾಲೆಸೆದ 105 ರ ಅಜ್ಜಿ…..!

ವಯಸ್ಸೆಂಬುದು ಲೆಕ್ಕಾಚಾರಕ್ಕೆ ಮಾತ್ರ. ಸಾಧಿಸುವ ಛಲವೊಂದಿದ್ದರೆ ಸಾಕು ಎಂತಹ ಬೆಟ್ಟವನ್ನಾದರೂ ಏರಬಹುದು? ಎಂಬ ನಾಣ್ಣುಡಿ ಅನಾದಿ ಕಾಲದಿಂದಲೂ ಕೇಳಿಬರುತ್ತಿದೆ. ಇಂತಹ ಛಲದೊಂದಿಗೆ 105 ವರ್ಷದ ರಾಮ್ ಬಾಯಿ ಎಂಬ Read more…

ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿರುವ ಕೆಜಿಎಫ್ 2

ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರ್ ನಿರ್ಮಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಸಂಜಯ್ ದತ್ ಶ್ರೀನಿಧಿ ಶೆಟ್ಟಿ ರವೀನ ಟಂಡನ್ ಪ್ರಕಾಶ್ ರಾಜ್ ತಾರಾಗಣವಿರುವ ಕೆಜಿಎಫ್ 2 ಬಾಕ್ಸ್ Read more…

ಪರಮಾಣು ಸಮ್ಮಿಲನದಿಂದ ಯುರೋಪ್‌ ವಿಜ್ಞಾನಿಗಳು ಉತ್ಪಾದಿಸಿದ ಶಕ್ತಿ ಎಷ್ಟು ಗೊತ್ತಾ….?

ಮೊದಲಿನಿಂದಲೂ ಅಣುಶಕ್ತಿ, ಅಣ್ವಸ್ತ್ರಗಳ ವಿಶ್ವಾದ್ಯಂತ ಭಾರಿ ಕುತೂಹಲದಿಂದ ಗೌಪ್ಯವಾಗಿ ಅನ್ವೇಷಣೆಗಳು ನಡೆಯುತ್ತಲೇ ಇವೆ. ಯಾರ ಬಳಿಯಲ್ಲಿ ಹೆಚ್ಚು ಅಣ್ವಸ್ತ್ರಗಳು ಇವೆಯೋ ಅವರೇ ಪ್ರಭಾವಿಶಾಲಿಗಳು, ಜಗತ್ತನ್ನು ಆಳುವವರು ಎಂಬ ಭಾವನೆ Read more…

ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಬಾಬರ್ ಅಜಂ

ನಿನ್ನೆ ಪಾಕಿಸ್ತಾನ ಹಾಗೂ ಜಿಂಬಾಬ್ವೆ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ತಂಡ 24ರನ್ ಗಳ ಭರ್ಜರಿ ಜಯ ಸಾಧಿಸಿತು. ಈ Read more…

ಐಪಿಎಲ್ ನಲ್ಲಿ ಹೊಸ ರೆಕಾರ್ಡ್ ಮಾಡಿದ ಎಂ.ಎಸ್.‌ ಧೋನಿ

ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್.‌ ಧೋನಿ ನಿನ್ನೆ ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ. ನಿನ್ನೆ ನಡೆದ ರೋಮಾಂಚನಕಾರಿ ಪಂದ್ಯದಲ್ಲಿ  ಕೆಕೆಆರ್ Read more…

ನಿನ್ನೆಯ ಪಂದ್ಯದಲ್ಲಿ ಹೊಸ ದಾಖಲೆ ಮಾಡಿದ ಹಿಟ್ ಮ್ಯಾನ್‌ ರೋಹಿತ್ ಶರ್ಮ

ಈ ಬಾರಿಯ ಐಪಿಎಲ್ ನ 13 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿತು. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಈ Read more…

IPL: ಮೊದಲ ಪಂದ್ಯದಲ್ಲೇ ಸಂಜು ಸ್ಯಾಮ್ಸನ್ ಹೊಸ ದಾಖಲೆ

ನಿನ್ನೆ ನಡೆದ ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೇವಲ 4 ರನ್ ಗಳಿಂದ Read more…

ಟಿವಿಎಸ್​ ಅಪಾಚೆ ಬೈಕ್ ಪ್ರಿಯರಿಗೆ ಇಲ್ಲಿದೆ ಖುಷಿ ಸುದ್ದಿ…!

ವಾಹನಗಳ ಮಾರಾಟ ಉದ್ಯಮದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿರೋ ಟಿವಿಎಸ್​ ಕಂಪನಿ ಅಂದ್ರೆ ಯಾರಿಗ್​ ತಾನೇ ಗೊತ್ತಿಲ್ಲ ಹೇಳಿ. ಗ್ರಾಹಕ ಸ್ನೇಹಿ ದರ, ವಿಶಿಷ್ಟ ವಿನ್ಯಾಸಗಳ ಮೂಲಕ ಪ್ರಚಲಿತದಲ್ಲಿರೋ Read more…

ಇಂದಿನ ಪಂದ್ಯದ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂ.ಎಸ್. ಧೋನಿ

ಎಂ.ಎಸ್. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ಐಪಿಎಲ್ ನಲ್ಲಿ ಅವರ ಆಟ ನೋಡಿ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಇಂದು ದುಬೈನಲ್ಲಿ ಐಪಿಎಲ್ ನ 14ನೇ ಪಂದ್ಯದಲ್ಲಿ ಚೆನ್ನೈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...