alex Certify Nepal | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಭಿಕ್ಷಾಟನೆ ಮಾಡುತ್ತಿದ್ದಾಕೆಯ ಇಂಗ್ಲೀಷ್​​ಗೆ ಮನಸೋತ ಅನುಪಮ್​ ಖೇರ್​ ; ‘ಆರತಿ’ ಬಾಳಿಗೆ ಬೆಳಕಾದ ಹಿರಿಯ ನಟ

ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​​ ಸೋಶಿಯಲ್​ ಮೀಡಿಯಾದಲ್ಲಿ ಯಾವಾಗಲು ಸುದ್ದಿಯಲ್ಲಿರ್ತಾರೆ. ಖೇರ್​ ಇತ್ತೀಚಿಗಷ್ಟೇ ವಿಡಿಯೋವಂದನ್ನು ಶೇರ್​ ಮಾಡಿದ್ದು ಇದನ್ನು ನೋಡಿದ ನೆಟ್ಟಿಗರು ಅನುಪಮ್​ ಖೇರ್​ ಮಾನವೀಯತೆಗೆ ಧನ್ಯವಾದ Read more…

ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್​ ನ್ಯೂಸ್​..!

ಭಾರತದಿಂದ ಅರಬ್​ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲು ಕಾಯುತ್ತಿರುವ ಪ್ರಯಾಣಿಕರಿಗೆ ಗುಡ್​ ನ್ಯೂಸ್​ ಒಂದಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಕೊರೊನಾ ಲಸಿಕೆ 2 ಡೋಸ್​ಗಳನ್ನು ಸ್ವೀಕರಿಸಿದವರು ಅರಬ್​ ರಾಷ್ಟ್ರಕ್ಕೆ Read more…

ಪತಿಯಂದಿರನ್ನು ಈ ಕಾರಣಕ್ಕೆ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳೆಯರು….!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಸನ್ಮಾನಿಸಲು ಈ ದಿನವನ್ನು ಮೀಸಲಿಡಲಾಗಿದೆ. ಇದೇ ದಿನದಂದು ನೇಪಾಳದಲ್ಲಿ ಜರುಗಿದ ವಿಶಿಷ್ಟ ಕಾರ್ಯಕ್ರಮವೊಂದು Read more…

BIG NEWS: ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಶುರುವಾಗಿದೆ ಈ ದಂಧೆ

ನವದೆಹಲಿ: ಭಾರತದಲ್ಲಿ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ದರ ಭಾರಿ ದುಬಾರಿಯಾಗುತ್ತಿದ್ದಂತೆ ಇಂಧನ ಕಳ್ಳಸಾಗಣೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ನೇಪಾಳದಿಂದ ಇಂಧನ ಕಳ್ಳಸಾಗಣೆ ಮಾಡಲಾಗುತ್ತಿದೆ. 1360 ಲೀಟರ್ Read more…

ನೇಪಾಳ, ಶ್ರೀಲಂಕಾದಲ್ಲೂ ಬಿಜೆಪಿ ಸರ್ಕಾರ ರಚಿಸಲು ಅಮಿತ್ ಶಾ ಪ್ಲಾನ್..!

ಅಗರ್ತಲಾ: ನೆರೆಯ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ನೇಪಾಳದಲ್ಲಿಯೂ ಬಿಜೆಪಿ ಸರ್ಕಾರ ರಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ಲಾನ್ ಮಾಡಿದ್ದರು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ Read more…

ಸಮರಕಲೆ ಮೂಲಕ ಮಹಿಳಾ ಸಬಲೀಕರಣದ ಭಾಷ್ಯ ಬರೆಯುತ್ತಿರುವ ದಾದಿಯರು

ಹಿಮಾಲಯ ಪರ್ವತಗಳಲ್ಲಿ ಟ್ರೆಕ್ಕಿಂಗ್ ಮಾಡಿಕೊಂಡು ಅಲ್ಲಿರುವ ತ್ಯಾಜ್ಯವನ್ನೆಲ್ಲಾ ತೆರವುಗೊಳಿಸಿ, ಹಿಮಗಲ್ಲುಗಳನ್ನು ಹಾದು ಹೋಗಿ ಮಹಿಳೆಯಯ ಆರೋಗ್ಯ ಹಾಗೂ ಮಾರ್ಷಲ್ ಕಲೆಗಳ ಮೇಲೆ ಅವರಿಗೆ ಆಸಕ್ತಿ ಮೂಡಿಸುವ ಕೆಲಸಕ್ಕೆ ಬೌದ್ಧ Read more…

ತಪ್ಪಾದ ನಿಲ್ದಾಣದಲ್ಲಿ ಲ್ಯಾಂಡ್​ ಆಯ್ತು ನೇಪಾಳದ ವಿಮಾನ..!

ನೇಪಾಳದ ವಿಮಾನಯಾನ ಸಂಸ್ಥೆಯೊಂದು ಡಿಸೆಂಬರ್​ 18ರಂದು ತನ್ನ ಪ್ರಯಾಣಿಕರನ್ನ ತಪ್ಪಾದ ವಿಮಾನ ನಿಲ್ದಾಣದಲ್ಲಿ ಇಳಿಸುವ ಮೂಲಕ ಪ್ರಮಾದವೆಸಗಿದೆ. ಜನಕ್​ಪುರಕ್ಕೆ ಟಿಕೆಟ್​ ಬುಕ್ ಮಾಡಿದ್ದ 66 ಪ್ರಯಾಣಿಕರು ನಮ್ಮನೇಕೆ ಪೋಖರಾದಲ್ಲಿ Read more…

ಮೌಂಟ್​ ಎವರೆಸ್ಟ್ ಶಿಖರ ಎತ್ತರವನ್ನ ಮತ್ತೊಮ್ಮೆ ಅಳೆದ ಚೀನಾ ಹಾಗೂ ನೇಪಾಳ

ನೇಪಾಳ ಹಾಗೂ ಚೀನಾ ಜಂಟಿಯಾಗಿ ವಿಶ್ವದ ಅತ್ಯುನ್ನತ ಶಿಖರ ಮೌಂಟ್​ ಎವರೆಸ್ಟ್ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಹೇಳಿವೆ. ಈ ಎತ್ತರ 1954ರಲ್ಲಿ ಭಾರತ ಅಳತೆ ಮಾಡಿದ Read more…

ಕೊರೊನಾ ಸೋಂಕಿತರ ಶವ ಸಾಗಿಸಲು ಮಹಿಳಾ ಸಿಬ್ಬಂದಿ ನಿಯೋಜನೆ

ಪಿಪಿಇ ಕಿಟ್​ ಧರಿಸಿದ ನಾಲ್ವರು ಮಹಿಳೆಯರು ನೇಪಾಳದ ರಾಜಧಾನಿ ಕಠ್ಮಂಡುವಿನ ಪಶುಪತಿ ಶವಾಗಾರದಲ್ಲಿ ಕೊರೊನಾ ಸಂತ್ರಸ್ತೆಯ ಶವವನ್ನ ಎತ್ತಿ ಅದನ್ನ ಅಂತ್ಯಸಂಸ್ಕಾರ ನಡೆಸುವ ಕಾರ್ಮಿಕರ ಕೈಗೆ ಹಸ್ತಾಂತರಿಸಿದ್ದಾರೆ. ಸಂಪ್ರದಾಯವಾದಿ Read more…

ಅಪರೂಪದ ಚಿನ್ನದ ಬಣ್ಣದ ಆಮೆ ಪತ್ತೆ….!

ಚಿನ್ನದ ಬಣ್ಣದ ಆಮೆಯೊಂದು ಪತ್ತೆಯಾಗಿದ್ದು, ವಿಷ್ಣುವಿನ ಅವತಾರ ಎಂದು ಜನರು ನಂಬಿಕೊಂಡಿರುವ ಪ್ರಸಂಗ ನೇಪಾಳದಲ್ಲಿ ನಡೆದಿದೆ. ಮಿಥಿಲಾ ವೈಲ್ಡ್ ಲೈಫ್ ಟ್ರಸ್ಟ್ ಪ್ರಕಾರ, ಆಮೆಯು ಭಾರತೀಯ ಫ್ಲಾಪ್‌ಶೆಲ್ ಆಮೆ Read more…

ಭಾರೀ ಭೂಕುಸಿತ: 18 ಮಂದಿ ಸಾವು, 21 ಜನ ಕಣ್ಮರೆ

ನೇಪಾಳದ ಸಿಂಧು ಚೌಕ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. 21 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತವಾದ ಪ್ರದೇಶದಲ್ಲಿ ಶೋಧ ಕಾರ್ಯ Read more…

ರಾಮಜನ್ಮ ಭೂಮಿ ವಿಚಾರವಾಗಿ ಹೊಸ ಕ್ಯಾತೆ ತೆಗೆದ ನೇಪಾಳ….!

ಕಳೆದ ಕೆಲವು ದಿನಗಳಿಂದಲೂ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಈಗ ಮತ್ತೊಂದು ವಿವಾದಾತ್ಮಕ ಸೂಚನೆಯನ್ನು ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ Read more…

ಶಾಕಿಂಗ್: ಕೊರೊನಾದಿಂದ ಮೃತಪಟ್ಟ ನೇಪಾಳಿ ವ್ಯಕ್ತಿ ದೇಹ ಭಾರತದಲ್ಲಿ ಸಮಾಧಿ

ಭಾರತ – ನೇಪಾಳದ ಗಡಿಯಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ.‌ ಇತ್ತೀಚೆಗಷ್ಟೇ ಗಡಿಯಲ್ಲಿನ‌ ಕೆಲ ಪ್ರದೇಶಗಳನ್ನ ತಮ್ಮದೆಂದು ಹಕ್ಕು ಸಾಧಿಸಲು ಶುರು ಮಾಡಿರುವ ನೇಪಾಳ, ಇದೀಗ ಹೊಸ ತಲೆನೋವಿಗೆ ಕಾರಣವಾಗಿದೆ. Read more…

ಭಾರತದ ಭೂಭಾಗವನ್ನು ತಮ್ಮದೆಂಬ ಭ್ರಮೆಯಲ್ಲಿ ಸಂಭ್ರಮಿಸುತ್ತಿದ್ದಾರೆ ನೇಪಾಳಿಗಳು..!

ಭಾರತದ ಗಡಿಪ್ರದೇಶಗಳನ್ನು ಸೇರಿಸಿಕೊಂಡು ಹೊಸ ಭೂಪಟ ಮಾಡಿಕೊಂಡಿರುವ ನೇಪಾಳ, ಟಿಕ್ ಟಾಕ್ ಮೂಲಕ ಖುಷಿ ಹಂಚಿಕೊಂಡಿದೆ. ನಮ್ಮ ಗಡಿ ಪ್ರದೇಶಗಳಾದ ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧುರ ಮೇಲೆ ಹಕ್ಕುಸ್ವಾಮ್ಯ ಸಾಧಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...