alex Certify Nature | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂಟರಗಾಳಿಗೆ ಸಿಲುಕಿ 130 ಕಿಮೀ ದೂರದಿಂದ ಹಾರಿಬಂತು ಫೋಟೋ…!

ಶನಿವಾರ ಬೆಳಿಗ್ಗೆ ತಮ್ಮ ಕಾರನ್ನು ಪಾರ್ಕ್ ಮಾಡಿದ್ದ ಡ್ರೈವ್‌ವೇ ಬಳಿ ಹೋದ ಕೇಟಿ ಪೋಸ್ಟೆನ್‌ಗೆ ವಾಹನದ ವಿಂಡ್‌ಶೀಲ್ಡ್‌ಗೆ ಅಂಟಿಕೊಂಡಿದ್ದ ನೋಟ್‌ ಅಥವಾ ರಸೀದಿಯೊಂದು ಸಿಕ್ಕಿದೆ. ಅದನ್ನು ತೆಗೆದು ನೋಡಿದಾಗ Read more…

ಪ್ರಕೃತಿ ವಿಸ್ಮಯ: ಅಪಾಯದಿಂದ ರಕ್ಷಣೆಗಾಗಿ ಗುಚ್ಛ ಮಾಡಿಕೊಳ್ಳುವ ಕಂಬಳಿ ಹುಳುಗಳು

ಪ್ರಕೃತಿಯ ಸಣ್ಣ ಸಣ್ಣ ವಿಷಯಗಳಲ್ಲೂ ವಿಸ್ಮಯಕಾರಿ ಅಂಶಗಳು ಅಡಗಿವೆ. ಇಂಥ ವಿಸ್ಮಯವೊಂದರ ವಿಡಿಯೋವೊಂದರಲ್ಲಿ ಕಂಬಳಿ ಹುಳುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಿರುವುದನ್ನು ನೋಡಬಹುದು. ಮರವೊಂದರ ಕಾಂಡದ ಮೇಲೆ ಕಂಬಳಿ ಹುಳುಗಳು Read more…

ತನ್ನ ಮಗುವಿಗಾಗಿ ಈ ಕೆಲಸ ಶುರು ಮಾಡಿದ ಮಹಿಳೆ ಈಗ ದೊಡ್ಡ ಉದ್ಯಮಿ

ʼಹನಿ ಹನಿಗೂಡಿ ಹಳ್ಳ, ತೆನೆ ತೆನೆ ಕೂಡಿ ಬಳ್ಳʼ ಎಂಬ ಗಾದೆಗೆ ಈ ಮಹಿಳೆ ಜೀವಂತ ನಿದರ್ಶನ. ತನ್ನ ಮಗುವಿನ ಕಾಳಜಿಗೋಸ್ಕರ ಸಣ್ಣ ಸಣ್ಣ ಉತ್ಪನ್ನಗಳನ್ನು ತಯಾರಿಸಲು ಆರಂಭಿಸಿದ Read more…

ಹಲವು ವರ್ಷಗಳಿಂದ ಬೆತ್ತಲಾಗಿಯೇ ಬದುಕುತ್ತಿದ್ದಾರೆ ಈ ದಂಪತಿ

ಪಕ್ಕಾ ಪರಿಸರವಾದಿಗಳಾದ ದಂಪತಿಗಳಿಬ್ಬರು ’ಸಾಧ್ಯವಾದಷ್ಟು ಸಹಜತೆ’ಯ ಬದುಕು ನಡೆಸುತ್ತಿರುವ ನಿದರ್ಶನ ಇದು. ಪರಿಸರ ನಮ್ಮನ್ನು ಹೇಗೆ ಇಟ್ಟಿದೆಯೂ ಸಾಧ್ಯವಾದಷ್ಟೂ ಅದೇ ರೂಪದಲ್ಲಿ ಬದುಕಬೇಕೆಂಬ ಸಿದ್ಧಾಂತದಲ್ಲಿ ಜೀವನ ನಡೆಸುತ್ತಿರುವ ಇಂಗ್ಲೆಂಡ್‌ನ Read more…

ಅಸ್ಸಾಂನಲ್ಲಿ ಕಂಡ ಮಂಡರಿನ್ ಬಾತುಕೋಳಿಗಳ ವಿಡಿಯೋ ಶೇರ್‌ ಮಾಡಿದ ಆನಂದ್ ಮಹಿಂದ್ರಾ

ಅಸ್ಸಾಂನಲ್ಲಿ ಕಂಡು ಬಂದ ಮಂಡರಿನ್ ಬಾತುಕೋಳಿಯೊಂದರ ವಿಡಿಯೋವನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್‌ ಮಾಡಿಕೊಂಡಿದ್ದಾರೆ. “ಪೂರ್ವ ಚೀನಾ, ರಷ್ಯಾದಲ್ಲಿ ಕಂಡು ಬರುವ ಮಂಡರಿನ್ ಬಾತುಕೋಳಿ ಭಾರತದ ಅಸ್ಸಾಂನಲ್ಲಿ ನೂರು Read more…

ಇಂದಿನಿಂದ ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಿಸ್ಟಾಡೋಮ್ ರೈಲು ಸಂಚಾರ

ಮಂಗಳೂರು – ಬೆಂಗಳೂರು ನಡುವೆ ರೈಲಿನಲ್ಲಿ ಸಂಚರಿಸುವ ವೇಳೆ ಪ್ರಕೃತಿ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹೀಗಾಗಿಯೇ ಬಹಳಷ್ಟು ಪ್ರಕೃತಿ ಪ್ರಿಯರು ದಕ್ಷಿಣ ಕನ್ನಡದಿಂದ ರೈಲು ಏರಲು Read more…

ಅಬ್ಬಾ….! ಮೂಕವಿಸ್ಮಿತರನ್ನಾಗಿಸುತ್ತೆ ಪ್ರಕೃತಿ ಸೌಂದರ್ಯದ ಈ ವಿಡಿಯೋ

ದೇಶದ ಈಶಾನ್ಯ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಬೆಟ್ಟಗುಡ್ಡಗಳ ರಾಜ್ಯ ಮಿಜ಼ೋರಾಂ ಸಹ ಇದಕ್ಕೆ ಹೊರತಲ್ಲ. ರಾಜಧಾನಿ ಐಜಾಲ್‌ ಬಳಿ ಇರುವ ಘಟ್ಟ ಪ್ರದೇಶವೊಂದರಲ್ಲಿ ಮೋಡಗಳು ಬೆಟ್ಟಗಳ Read more…

ಪ್ರಕೃತಿಪ್ರಿಯರ ಹುಚ್ಚು ಹಿಡಿಸುತ್ತಿದೆ ಅರುಣಾಚಲ ಸೌಂದರ್ಯ ಸಾರುವ ಫೋಟೋ

ಹಿಮಾಲಯದ ಪೂರ್ವದ ತಪ್ಪಲಿನಲ್ಲಿರುವ ಅರುಣಾಚಲ ಪ್ರದೇಶ ಯಾವಾಗಲೂ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಮೇಹುಲ್ ಚೋಕ್ಸಿ ಅಪಹರಣದ ಹಿಂದಿದ್ದಳಾ ಮಹಿಳೆ….? ಇದೀಗ ರಾಜ್ಯದ Read more…

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ Read more…

ʼಕೋವಿಡ್ʼ ಲಸಿಕೆ ಪಡೆದಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಬಂಪರ್‌ ʼಟೂರ್‌ ಪ್ಯಾಕೇಜ್ʼ

ಕೊರೊನಾ ವೈರಸ್ ಲಸಿಕೆ ಪಡೆದ ಮಂದಿಗೆ ಮೇಘಾಲಯದ ಟ್ರಾವೆಲಿಂಗ್ ಕಂಪನಿಯೊಂದು ಅದ್ದೂರಿ ಟ್ರಾವೆಲ್ ಪ್ಯಾಕೇಜ್‌ಗಳನ್ನು ಕೊಡಮಾಡುತ್ತಿದೆ. ಮೇಘ್ ಹೆಸರಿನ ಈ ಟ್ರಾವೆಲ್ ಕಂಪನಿ ’ವ್ಯಾಕ್ಸ್ ಟ್ರಿಪ್’ ಎಂಬ ಹೆಸರಿನಲ್ಲಿ Read more…

ಅಡಿಕೆ ಮರದಲ್ಲಿ ಮೂಡಿದ ಗಣೇಶ: ಅಚ್ಚರಿಯಿಂದ ವೀಕ್ಷಿಸುತ್ತಿರುವ ಜನ

ಅಡಿಕೆ ಮರದಲ್ಲಿ ಗಣೇಶನ ಚಿತ್ರ ಮೂಡಿರುವ ಅಚ್ಚರಿಯ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂದೂರು ಸಮೀಪದ ಎರೇಹಳ್ಳಿಯಲ್ಲಿ ನಡೆದಿದೆ. ಪ್ರಕೃತಿಯ ಈ ವಿಸ್ಮಯವನ್ನು ಗ್ರಾಮಸ್ಥರು ತಂಡೋಪತಂಡವಾಗಿ ಬಂದು Read more…

ಸಸಿಗಳು ಕಲಿಸುವ ಜೀವನ ಪಾಠ ಹೇಳಿಕೊಟ್ಟ ಪರಿಸರ ಪ್ರೇಮಿ

ಜೀವನಕ್ಕೆ ಬೇಕಾದ ಪಾಠಗಳನ್ನು ನಾವು ಪ್ರಕೃತಿಯಿಂದಲೇ ಸಾಕಷ್ಟು ಕಲಿಯಬಹುದಾಗಿದೆ. ಸಸಿಗಳು ಸಹ ನಮಗೆ ಬಹಳ ಅಮೂಲ್ಯವಾದ ಪಾಠಗಳನ್ನು ಕಲಿಸುತ್ತವೆ. ಇನ್‌ಸ್ಟಾಗ್ರಾಂ ಬಳಕೆದಾರ ಮಾರ್ಕಸ್ ಬ್ರಿಡ್ಜ್‌ವಾಟರ್‌ ಪುಟ್ಟದೊಂದು ವಿಡಿಯೋ ಶೇರ್‌ Read more…

ರುದ್ರ ರಮಣೀಯವಾಗಿದೆ ಮಿಷಿಗನ್‌ ಸರೋವರದ ದೃಶ್ಯ

ಚಳಿಗಾಲದ ಪರಿಣಾಮ ಅಮೆರಿಕದ ಮಹಾಸರೋವರ ಮಿಷಿಗನ್‌ನ ನೀರು ಹೆಪ್ಪುಗಟ್ಟಿದ್ದು, ಅದರ ಮೇಲ್ಮೈನಲ್ಲಿ ಮಂಜುಗಡ್ಡೆಯ ತುಂಡುಗಳು ಕಾಣಿಸಿಕೊಳ್ಳುತ್ತಿವೆ. ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್ ಚಾಪ್‌ಮನ್ ಈ ಮಿಷಗನ್ ಮಹಾಸರೋವರದ ವಿಡಿಯೋವೊಂದನ್ನು ಶೇರ್‌ Read more…

ಟ್ವಿಟರ್‌ನಲ್ಲಿ ’ಗೋ ಗ್ರೀನ್’ ಟ್ರೆಂಡ್…! ಮನ ಸೆಳೆಯುತ್ತವೆ ಶೇರ್‌ ಆದ ಚಿತ್ರ

ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಒಂದು ವಿಚಾರ ಟ್ರೆಂಡ್ ಆಗಲು ತುಂಬಾ ಸಮಯ ಬೇಕಾಗುವುದಿಲ್ಲ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವನ್ ಇತ್ತೀಚೆಗೆ ಟ್ವಟಿರ್‌ನಲ್ಲಿರುವ ತಮ್ಮ ಖಾತೆಯಲ್ಲಿ ’ಗೋ Read more…

ಹವಾಮಾನ ಬದಲಾವಣೆ: ಅವಧಿಗೂ ಮುನ್ನವೇ ಉದುರಲಿವೆ ಎಲೆ

ಹವಾಮಾನದಲ್ಲಿ ಬದಲಾವಣೆ ಆಗಿರುವ ಕಾರಣ ಮುಂಬರುವ ವರ್ಷಗಳಲ್ಲಿ ಮರಗಳು ಅವಧಿಗೂ ಮುನ್ನವೇ ತಮ್ಮ ಎಲೆಗಳನ್ನು ಉದುರಿಸಿಕೊಳ್ಳಲಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಮರಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಾ, Read more…

ಮಣ್ಣು ಶುದ್ಧ ಮಾಡಲು ಸಹಕಾರಿ ಈ ಪರಿಸರ ಸ್ನೇಹಿ ಶವಪೆಟ್ಟಿಗೆ

ಪರಿಸರ ಸ್ನೇಹಿ ಮಂತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿಯೇ ನೆದರ್ಲೆಂಡ್ಸ್‌ನ ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ವಿಶಿಷ್ಟವಾದ ಶವಪೆಟ್ಟಿಗೆಯೊಂದನ್ನು ನಿರ್ಮಿಸಿದ್ದಾರೆ. ಜೀವಂತ ಗೂಡೆಂದು ಕರೆಯಲಾಗುವ ಈ ಪೆಟ್ಟಿಗೆಯನ್ನು ಡೆಲ್ಫ್ಟ್‌ ವಿವಿಯ ತಾಂತ್ರಿಕ Read more…

ಅಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಮರಿ ಸಿಂಹದ ವಿಡಿಯೋ ವೈರಲ್

ಸಿಂಹದ ಮರಿಯೊಂದು ತನ್ನಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲ್ಲುಗಾವಲಿನ ಮಧ್ಯೆ ಸಿಂಹಿಣಿಯು ಮಲಗಿದ್ದು, ಅದರ ಸುತ್ತಲೂ ಮರಿಗಳು ಆಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ. ತನ್ನ ತಾಯಿಯ Read more…

ʼಕೈಲಾಸ ಕೋನʼ ಜಲಪಾತ ನೋಡಿದಿರಾ….?

40 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತಕ್ಕೆ ಕೈಲಾಸ ಕೋನ ಎಂಬ ಹೆಸರಿದೆ. ಅಂಧ್ರದ ಚಿತ್ತೂರು ಜಿಲ್ಲೆಯ ನಾರಾಯಣವನಂ ಮಂಡಲದಲ್ಲಿ ಈ ಜಲಪಾತವಿದೆ. ಇದರ ಸಮೀಪದಲ್ಲೇ ಶಿವ Read more…

ಒಮ್ಮೆ ಭೇಟಿ ನೀಡಿ ಪಿಲಿಕುಳದಲ್ಲಿನ ಕುಶಲಕರ್ಮಿಗಳ ಗ್ರಾಮಕ್ಕೆ…!

ಅದೆಷ್ಟೋ ವರ್ಷಗಳ ಹಿಂದೆ ಹುಲಿಗಳ ವಾಸಸ್ಥಾನವಾಗಿದ್ದ ಪಿಲಿಕುಳ (ತುಳುವಿನಲ್ಲಿ ಪಿಲಿ ಎಂದರೆ ಹುಲಿ) ಈಗ ಪ್ರಸಿದ್ಧ ಪ್ರವಾಸಿ ತಾಣ. ಮಂಗಳೂರು – ಮೂಡುಬಿದಿರೆ ರಸ್ತೆಯಲ್ಲಿ 12ಕಿಲೋ ಮೀಟರ್ ಹೋಗುವಾಗ Read more…

ಅಚ್ಚರಿಗೆ ಕಾರಣವಾಗಿದೆ ನೀಲಿ ಬಣ್ಣದ ಲಾವಾ ಸ್ಪೋಟ…!

ಜಗತ್ತಿನ ಅತ್ಯಂತ ಶ್ರೇಷ್ಠ ಕಲಾಕಾರ ಎಂದರೆ ಅದು ಪ್ರಕೃತಿ. ಮಾನವರು ಊಹಿಸಲೂ ಸಾಧ್ಯವಿರದ ಮನಮೋಹಕ ದೃಶ್ಯ ಚಿತ್ತಾರಗಳನ್ನು ಪ್ರಕೃತಿ ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇತ್ತೀಚೆಗೆ ಇಂಡೋನೇಷ್ಯಾದ ಕಾವಾ ಇಜೆನ್ ಜ್ವಾಲಾಪರ್ವತದಲ್ಲಿ Read more…

ತಾಯಿಯ ಬೆಚ್ಚನೆ ಮಡಿಲಲ್ಲಿ ಪವಡಿಸಿದ ಮರಿ ಕೋಲಾ

ತಾಯ್ತನ ಎನ್ನುವುದೇ ಹಾಗೆ. ಪ್ರಕೃತಿ ಕೊಡಮಾಡಿದ ಅತ್ಯಮೂಲ್ಯ ವರ ಈ ತಾಯ್ತನ. ಬರೀ ಮನುಷ್ಯರೇ ಅಲ್ಲ, ಯಾವುದೇ ಜೀವಿಯಾದರೂ ಅಷ್ಟೇ, ತಾಯ್ತನದ ಶ್ರೇಷ್ಠತೆಗೆ ಸಾಟಿಯಿಲ್ಲ. ತಾಯಿ ಪ್ರಾಣಿಗಳು ತಮ್ಮ Read more…

‘ಕೊರೊನಾ’ ಕಲಿಸಿದ ಜೀವನ ಪಾಠ

ಕೊರೊನಾ ವೈರಸ್ ಬಂದ ಮೇಲೆ ಎಲ್ಲರ ಜೀವನದಲ್ಲೂ ಏರುಪೇರು ಕಾಣಿಸಿಕೊಂಡಿದೆ. ಸಾಲ ಮಾಡಿ ಹೋಟೆಲ್, ಬೇಕರಿ ಇಟ್ಟುಕೊಂಡವರು ಇದರಿಂದ ತುಂಬಾನೇ ಕಂಗಾಲಾಗಿದ್ದಾರೆ. ಇನ್ನು ಮಧ್ಯಮ ಹಾಗೂ ಕೂಲಿ ಕಾರ್ಮಿಕರು Read more…

ಈ ಮರದ ವಿಶೇಷತೆ ತಿಳಿದ್ರೆ ಅಚ್ಚರಿಪಡ್ತೀರಿ…!

ಪ್ರಕೃತಿಯ ಮಡಿಲಲ್ಲಿ ವಿಜ್ಞಾನದ ವಿಶ್ಲೇಷಣೆಯ ವಿಸ್ತಾರಕ್ಕೆ ನಿಲುಕದ ಅದೆಷ್ಟೋ ಅದ್ಭುತಗಳಿವೆ. ಇವುಗಳ ಬಗ್ಗೆ ಪರಿಸರ ಪ್ರೇಮಿಗಳು ಆಗಾಗ ವಿಶೇಷವಾದ ವಿಡಿಯೋಗಳನ್ನು ಮಾಡಿಕೊಂಡು ಪ್ರೆಸೆಂಟ್ ಮಾಡುತ್ತಲೇ ಬಂದಿದ್ದಾರೆ. ಟರ್ಮಿನಾಲಿಯಾ ಎಲಿಪ್ಟಿಕಾ Read more…

‘ಅಚ್ಚರಿ’ಗೆ ಕಾರಣವಾಗಿದೆ ಕೆರೆಯಲ್ಲಿನ ಗುಲಾಬಿ ಬಣ್ಣದ ನೀರು…!

ಪ್ರಕೃತಿ ವಿಸ್ಮಯಗಳ ಆಗರ. ಇಲ್ಲಿ ನಡೆಯುವ ಕೆಲವೊಂದು ವಿದ್ಯಮಾನಗಳು ಯಾರ ಊಹೆಗೂ ನಿಲುಕುವುದಿಲ್ಲ. ಈಗ ಇಂತಹುದೇ ಒಂದು ಅಚ್ಚರಿಯ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕೃತಿ ಪ್ರಿಯರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...