alex Certify Name | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ʼಮುಖ್ಯ ದ್ವಾರʼದ ಮುಂದೆ ನಾಮ ಫಲಕ ಅಳವಡಿಸುವ ಮುನ್ನ ಇದು ತಿಳಿದಿರಲಿ

ಮನೆಯ ಮುಖ್ಯ ದ್ವಾರಕ್ಕೆ ನಾಮ ಫಲಕ ಹಾಕುವುದು ಸಾಮಾನ್ಯ ಸಂಗತಿ. ನಾಮ ಫಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ನಾಮ ಫಲಕವನ್ನು ವಾಸ್ತು ಪ್ರಕಾರ ಹಾಕಬೇಕು. Read more…

ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಸ್ವೀಕಾರಾರ್ಹವಲ್ಲ: ಬಾಂಗ್ಲಾ ಪಿಎಂ ಶೇಖ್​ ಹಸೀನಾ

ಢಾಕಾ: ಇಸ್ಲಾಂ ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಗುರುವಾರ ಹೇಳಿದ್ದಾರೆ, ನಿರ್ದಿಷ್ಟ ಧರ್ಮವನ್ನು ಅನುಸರಿಸದ ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಶಿಕ್ಷಿಸಲು Read more…

ಇಲ್ಲಿ ಎಲ್ಲರನ್ನೂ ಸಂಬೋಧಿಸುವುದು ಹಾಡಿನ ಮೂಲಕ; ಈ ರಾಜ್ಯದಲ್ಲಿದೆ ಹೆಸರನ್ನೇ ಕರೆಯದ ವಿಶಿಷ್ಟ ಗ್ರಾಮ

ಭಾರತದಲ್ಲಿ ಅತ್ಯಂತ ವಿಶಿಷ್ಟ ಮತ್ತು ವಿನೂತನವಾದ ಸ್ಥಳಗಳಿವೆ. ಮೇಘಾಲಯದ ಕೊಂಗ್‌ಥೊಂಗ್‌ ಗ್ರಾಮ ಕೂಡ ಇವುಗಳಲ್ಲೊಂದು. ಇಲ್ಲಿ ಯಾರನ್ನೂ ಅವರವರ ಹೆಸರಿನಿಂದ ಕರೆಯುವ ಪರಿಪಾಠವಿಲ್ಲ. ವಿಶಿಷ್ಟವಾದ ಮಧುರ ಹಾಡು ಅಥವಾ Read more…

ಶಿವಸೇನೆ ಪಕ್ಷದ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್

ಶಿವಸೇನೆ ಪಕ್ಷದ ಹೆಸರು ಮತ್ತು ಅದರ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಖರೀದಿಸಲು 2000 ಕೋಟಿರೂ.ಗಳ ಡೀಲ್ ನಡೆದಿದೆ ಎಂದು ಶಿವಸೇನೆಯ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ Read more…

ಅಪರೂಪದ ದೇವಸ್ಥಾನ ಶಿಶಿಲದಲ್ಲಿ ನೆಲೆನಿಂತ ಶಿಶಿಲೇಶ್ವರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಭವ ಲಿಂಗವೆಂದು ಪೂಜಿಸಲ್ಪಡುವ ಶಿಶಿಲೇಶ್ವರ ದೇವಸ್ಥಾನ ದೈವ ದೇವತೆಗಳ ಪುಣ್ಯದ ನೆಲೆವೀಡು. ಊರಿನ ಹೆಸರಿನೊಂದಿಗೆ ಬೆರೆತಿರುವ ಅಪರೂಪದ ದೇವಸ್ಥಾನ ಇದಾಗಿದೆ. ಕಪಿಲ ನದಿಯ ದಂಡೆಯ Read more…

ಕಾರ್ಕಳದಲ್ಲಿ ನೆಲೆ ನಿಂತ ಏಕ ಶಿಲಾ ಮೂರ್ತಿ ವಿರಕ್ತ ಗೊಮ್ಮಟೇಶ್ವರ…!

ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ತಾಲೂಕಿನಲ್ಲಿರುವ ಗೊಮ್ಮಟನನ್ನು ವೀಕ್ಷಿಸಲು ನೀವು ಮಂಗಳೂರಿನಿಂದ 32 ಮೈಲು, ಮೂಡುಬಿದ್ರೆಯಿಂದ 10 ಮೈಲು, ವೇಣೂರಿನಿಂದ 22 ಮೈಲು ದೂರ ಕ್ರಮಿಸಬೇಕು. ಇದು ಕರಿಕಲ್ಲಿನ ನೆಲವಾದ್ದರಿಂದ Read more…

ನೋಡುಗರನ್ನು ಸೆಳೆಯುತ್ತೆ ಶಿಲ್ಪಕಲೆಯ ತೊಟ್ಟಿಲು, ಐತಿಹಾಸಿಕ ಪ್ರಸಿದ್ಧಿಯ ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಬೆಂಗಳೂರಿನಿಂದ 483 ಕಿ. ಮೀ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತು Read more…

ಮೈಸೂರಿನಲ್ಲಿ ರಸ್ತೆಗೆ ‘ರೆಬಲ್ ಸ್ಟಾರ್’ ಹೆಸರು: ‘ಅಂಬರೀಶ್ ರಸ್ತೆ’ ನಾಮಫಲಕ ಅನಾವರಣ

ಮೈಸೂರು: ಮೈಸೂರಿನ ರಸ್ತೆಗೆ ನಟ ದಿ. ರೆಬಲ್ ಸ್ಟಾರ್ ಅಂಬರೀಶ್ ಹೆಸರಿಡಲಾಗಿದೆ. ‘ಅಂಬರೀಶ್ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ. 3.5 ಕಿಲೋಮೀಟರ್ ಉದ್ದದ ರಸ್ತೆಗೆ ಅಂಬರೀಶ್ ರಸ್ತೆ ಎಂದು Read more…

ಪದೇ ಪದೇ ನಿಮ್ಮ ಹೆಸರು ಕೂಗ್ತಿದ್ದರೆ ‘ಖುಷಿಪಡಿ’…!

ನಮ್ಮ ಹೆಸರನ್ನು ಯಾರಿಗೆ ಕೇಳಲು ಇಷ್ಟವಾಗೋದಿಲ್ಲ ಹೇಳಿ? ನಮ್ಮ ಹೆಸರೇ ನಮ್ಮ ಗುರುತು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಸರು ಹಿಡಿದು ಕೂಗಿದ್ರೆ ಎಲ್ಲರ ಮುಂದೆ ನಾವು ಪ್ರತ್ಯೇಕ ಎನ್ನಿಸಿಕೊಳ್ತೇವೆ. ಪದೇ Read more…

ರಾಷ್ಟ್ರ ರಾಜಕಾರಣಕ್ಕೆ ಲಗ್ಗೆ ಇಡಲು ರೆಡಿ: ‘ಭಾರತ ರಾಷ್ಟ್ರ ಸಮಿತಿ’ಯಾಗಿ ಬದಲಾದ TRS: ಚುನಾವಣಾ ಆಯೋಗ ಒಪ್ಪಿಗೆ

ಚುನಾವಣಾ ಆಯೋಗವು ಗುರುವಾರ ಟಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿ ಬದಲು ಭಾರತ ರಾಷ್ಟ್ರ ಸಮಿತಿ Read more…

ಮತ್ತೊಂದು ಹುಚ್ಚು ನಿರ್ಧಾರ ಕೈಗೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ; ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸಲು ಬಾಂಬ್ – ಗನ್ -ಸೆಟಲೈಟ್ ಎಂಬ ಹೆಸರಿಡಲು ತಾಕೀತು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಈಗಾಗಲೇ ಹಲವು ಅತಿರೇಕದ ನಿರ್ಧಾರಗಳನ್ನು ಕೈಗೊಂಡು ಜಗತ್ತಿನ ಮುಂದೆ ನಗೆಪಾಟಲಿಗೀಡಾಗಿದೆ. ಸ್ವತಃ ಅಲ್ಲಿನ ದೇಶವಾಸಿಗಳಿಗೂ ಸಹ ಸರ್ಕಾರದ ಕೆಲವೊಂದು Read more…

BIG BREAKING: ‘ಟಿಪ್ಪು ಎಕ್ಸ್ ಪ್ರೆಸ್’ ಹೆಸರು ಬದಲಾವಣೆ, ತಾಳಗುಪ್ಪ ರೈಲಿಗೆ ‘ಕುವೆಂಪು’ ಹೆಸರು ಮರು ನಾಮಕರಣ

ಬೆಂಗಳೂರು: ಟಿಪ್ಪು ಎಕ್ಸ್ ಪ್ರೆಸ್ ಮತ್ತು ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನ ಹೆಸರುಗಳನ್ನು ರೈಲ್ವೆ ಇಲಾಖೆ ಬದಲಾವಣೆ ಮಾಡಿದೆ. ಮೈಸೂರು –ತಾಳಗುಪ್ಪ ನಡುವೆ ಸಂಚರಿಸುವ ತಾಳಗುಪ್ಪ ಎಕ್ಸ್ ಪ್ರೆಸ್ Read more…

ಹೆಸರಿನ ರಾಶಿಗನುಗುಣವಾಗಿ ಈ ʼಉಪಾಯʼ ಮಾಡಿ ಫಲಿತಾಂಶ ನೋಡಿ

ಜಾತಕದ ರಾಶಿ ಗೊತ್ತಿರಲಿ ಬಿಡಲಿ ಹೆಸರಿನ ಮೇಲೆ ಬರುವ ರಾಶಿ ಎಲ್ಲರಿಗೂ ತಿಳಿದಿರುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರಕ್ಕೂ ರಾಶಿಗೂ ಸಂಬಂಧವಿದೆ. ನಕ್ಷತ್ರ, ರಾಶಿ ನಿಮಗೆ ಗೊತ್ತಿಲ್ಲವಾದ್ರೆ ಚಿಂತೆ Read more…

ನಗು ತರಿಸುತ್ತೆ ಟಿವಿ ವರದಿಗಾರನ ಪ್ರಶ್ನೆಗೆ ಪುಟ್ಟ ಹುಡುಗ ನೀಡಿದ ಉಲ್ಲಾಸದಾಯಕ ಉತ್ತರ

ಶಾಲಾ ವಿದ್ಯಾರ್ಥಿ ಮತ್ತು ವರದಿಗಾರನ ನಡುವಿನ ಉಲ್ಲಾಸಮಯ ಪ್ರಶ್ನೋತ್ತರವು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ವಿಷಯವಾಗಿ ವೈರಲ್​ ಆಗುತ್ತಿದೆ. ಟಿವಿ ವರದಿಗಾರ ಬಿಹಾರದ 6 ನೇ ತರಗತಿಯ ಹುಡುಗನಿಗೆ ಕೆಲವು Read more…

ನೋಡುಗರನ್ನು ಸೆಳೆಯುತ್ತೆ ಐತಿಹಾಸಿಕ ಪ್ರಸಿದ್ಧಿಯ ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಬೆಂಗಳೂರಿನಿಂದ 483 ಕಿ. ಮೀ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತು Read more…

ಉಪ ರಾಷ್ಟ್ರಪತಿ ಸ್ಥಾನಕ್ಕೂ ಅಚ್ಚರಿ ಅಭ್ಯರ್ಥಿ: ಮಾಜಿ ಸಿಎಂ ಅಮರೀಂದರ್ ಸಿಂಗ್ ಆಯ್ಕೆ ಸಾಧ್ಯತೆ

ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಿಜೆಪಿ ನೇತೃತ್ವದ ಎನ್.ಡಿ.ಎ. ಉಪ ರಾಷ್ಟ್ರಪತಿ ಹುದ್ದೆಗೂ ಅಚ್ಚರಿ ಅಭ್ಯರ್ಥಿ ಆಯ್ಕೆ ಮಾಡಲು ಪ್ರಕ್ರಿಯೆ ನಡೆಸಿದೆ. Read more…

ಶಿಲಾಫಲಕದಲ್ಲಿ ಹೆಸರಿಲ್ಲದಿರುವುದಕ್ಕೆ ಸೋಮಣ್ಣ ಆಕ್ಷೇಪ, ಕೂಡಲೇ ಬದಲಿಸಲು ಸೂಚನೆ

ಬೆಂಗಳೂರು: ಲೋಕಾರ್ಪಣೆ ಶಿಲಾಫಲಕದಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ವಸತಿ ಸಚಿವ ವಿ. ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೋವಿಂದರಾಜನಗರ ಕ್ಷೇತ್ರದ ಶಾಸಕರಾದ ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಹೆದರಿಸುತ್ತಾರೆ ಎಂದು Read more…

BIG NEWS: ರಾಷ್ಟ್ರೀಯ ಪಕ್ಷವಾಗಿ TRS ಬದಲಾವಣೆ, BRS ಹೆಸರಲ್ಲಿ ಸ್ಪರ್ಧೆ

ಹೈದರಾಬಾದ್: ತೆಲಂಗಾಣ ಜನ 21 ವರ್ಷದ ತೆಲಂಗಾಣ ರಾಷ್ಟ್ರ ಸಮಿತಿಗೆ ಶೀಘ್ರದಲ್ಲೇ ವಿದಾಯ ಹೇಳಲಿದ್ದಾರೆ, ಟಿ.ಆರ್‌.ಎಸ್. ಎಂದೇ ಜನಪ್ರಿಯವಾಗಿರುವ ತೆಲಂಗಾಣ ರಾಷ್ಟ್ರ ಸಮಿತಿ ನಿರ್ದಿಷ್ಟ ಗುರುತಿನ ಜೊತೆಗೆ ತನ್ನ Read more…

ಹಂಪಿ ವಿವಿ ವಿರುದ್ಧ ‘ನಾಡೋಜ’ ಪುರಸ್ಕೃತರ ಅಸಮಾಧಾನ

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರಿನ ಮುಂದೆ ‘ನಾಡೋಜ’ ಬಳಸದಂತೆ ನಿಯಮ ರೂಪಿಸಲಾಗಿದೆ. ‘ನಾಡೋಜ’ ಪ್ರಶಸ್ತಿ ವಾಪಸ್ ಗೆ Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ರೂಲ್ಸ್: ನಂಬರ್ ಪ್ಲೇಟ್ ನಲ್ಲಿ ಮನಬಂದಂತೆ ಹೆಸರು ಹಾಕುವಂತಿಲ್ಲ

ಬೆಂಗಳೂರು: ಸಾರಿಗೆ ಇಲಾಖೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ನಂಬರ್ ಪ್ಲೇಟ್ ನಲ್ಲಿ ಮನಬಂದಂತೆ ಹೆಸರು ಹಾಕುವಂತಿಲ್ಲ. ಕಾರ್ ನ ನಂಬರ್ ಪ್ಲೇಟ್ ಮೇಲೆ ಹೆಸರುಗಳನ್ನು ಹಾಕುವಂತಿಲ್ಲ. Read more…

ಉತ್ತರ ಪ್ರದೇಶದ ಈ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳೋ ಭೂಮಿಗೆ ಪಾಕಿಸ್ತಾನಿಗಳೇ ಮಾಲೀಕರು….!

ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾಗಿ 75 ವರ್ಷಗಳೇ ಕಳೆದಿವೆ. ಆದರೆ ಸ್ವಾತಂತ್ರ್ಯ ಬಂದಾಕ್ಷಣ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋದವರಿಗೆ ಸೇರಿದ ಭೂಮಿ ಇನ್ನೂ ಇಲ್ಲಿದೆ. ಜಮೀನಿನ ದಾಖಲೆಗಳಲ್ಲಿ ಅವರ Read more…

ಕಾಶ್ಮೀರಿ ಪಂಡಿತರ ಹೆಸರಲ್ಲಿ ಕೋಟಿಗಟ್ಟಲೆ ವಸೂಲಿ, ಬಿಜೆಪಿಗೆ ಪೋಸ್ಟರ್ ಅಂಟಿಸುವ ಕೆಲಸ: ಕೇಜ್ರಿವಾಲ್

ನವದೆಹಲಿ: ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಕೆಲವರು Read more…

ʼಸಂಗಾತಿʼಯನ್ನು ತುಂಬ ಪ್ರೀತಿಸ್ತಾರೆ ಈ ಹೆಸರಿನ ಹುಡುಗಿಯರು

ಸಾಮಾನ್ಯವಾಗಿ ಜಾತಕಕ್ಕೂ ಹೆಸರಿಗೂ ಸಂಬಂಧವಿರುತ್ತದೆ. ಜಾತಕ ನೋಡಿ ಅದಕ್ಕೆ ಹೊಂದಿಕೆಯಾಗುವ ಅಕ್ಷರದಿಂದ ಬರುವ ಹೆಸರನ್ನು ಇಡಲಾಗುತ್ತದೆ. ಸಂಗಾತಿ ಪ್ರೀತಿ ಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಕೆಲವರಿಗೆ ಸಾಗರದಷ್ಟು ಪ್ರೀತಿ ಸಿಕ್ಕಿದ್ರೆ Read more…

BIG NEWS: ಯುದ್ಧಪೀಡಿತ ಉಕ್ರೇನ್ ನಿಂದ ‘ಆಪರೇಷನ್ ಗಂಗಾ’ದಡಿ ರಕ್ಷಿಸಲ್ಪಟ್ಟ ವ್ಯಕ್ತಿ ಮಗುವಿಗೆ ’ಗಂಗಾ’ ಎಂದು ಹೆಸರಿಡಲು ನಿರ್ಧಾರ

ರಷ್ಯಾ-ಉಕ್ರೇನ್ ಯುದ್ಧದ ನಡುವೆ ಯುದ್ಧಪೀಡಿತ ಕೈವ್‌ ನಲ್ಲಿ ಕೇರಳದ ವ್ಯಕ್ತಿಯೊಬ್ಬರು ನಡೆಯುತ್ತಿರುವ ಸಿಕ್ಕಿಬಿದ್ದಿದ್ದು, ಅವರು ಆಪರೇಷನ್ ಗಂಗಾ ಅಡಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಯ ಸಹಾಯದಿಂದ ಸುರಕ್ಷಿತವಾಗಿ ಬರುವಲ್ಲಿ Read more…

ಮೊದಲ ಸಭೆಯಲ್ಲೇ ಮಹತ್ವದ ನಿರ್ಧಾರ: ಸ್ಟೇಡಿಯಂ, ಸರ್ಕಲ್ ಗೆ ಪುನೀತ್ ರಾಜಕುಮಾರ್ ಹೆಸರು

ಹೊಸಪೇಟೆ: ಹೊಸಪೇಟೆ ನಗರಸಭೆಯ ಮೊದಲನೇ ಸಾಮಾನ್ಯ ಸಭೆಯಲ್ಲಿ ವಿಜಯನಗರ ಜಿಲ್ಲಾ ಕ್ರೀಡಾಂಗಣ, ವೃತ್ತಕ್ಕೆ ಪುನೀತ್ ರಾಜಕುಮಾರ್ ಹೆಸರು ಇಡಲು ಅನುಮೋದನೆ ನೀಡಲಾಗಿದೆ. ಹೊಸಪೇಟೆ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ Read more…

ʼಏರ್‌ ಇಂಡಿಯಾʼ ಹೆಸರು ಹುಟ್ಟಿದ್ದು ಹೇಗೆ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ತಾನು ಹುಟ್ಟುಹಾಕಿದ ವಿಮಾನಯಾನ ಸಂಸ್ಥೆಗೆ ಏರ್‌ ಇಂಡಿಯಾ ಎಂಬ ಹೆಸರು ಬಂದಿದ್ದರ ಹಿಂದಿನ ಆಸಕ್ತಿಕರ ಕಥೆಯನ್ನು ಟಾಟಾ ಸಮೂಹ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. 75 ವರ್ಷಗಳ ಹಿಂದೆ ಜನಿಸಿ, 69 Read more…

‘ರೇಷನ್ ಕಾರ್ಡ್’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: 2.76 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ

ಬೆಂಗಳೂರು: ಪಡಿತರ ಚೀಟಿ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಲೇವಾರಿಯಾಗದೆ ಉಳಿದುಕೊಂಡಿದ್ದ ಪಡಿತರ ಚೀಟಿಗಳನ್ನು ಮಂಜೂರು Read more…

BIG NEWS: ವಸತಿ ಶಾಲೆಗಳಿಗೆ ಅಂಬೇಡ್ಕರ್ ಹೆಸರು

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಿಗೆ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ಪುನರ್ ನಾಮಕರಣ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸಮಾಜ Read more…

BIG NEWS: ಬಾಬಾಬುಡನ್ ಗಿರಿ ಹೆಸರು ಬದಲಾವಣೆಗೆ ಸೂಚನೆ: ಇನಾಂ ದತ್ತಾತ್ರೇಯ ಪೀಠವೆಂದು ಪಠ್ಯದಲ್ಲಿ ಮುದ್ರಣ

ಬೆಂಗಳೂರು: ಪಠ್ಯದಲ್ಲಿರುವ ಬಾಬಾಬುಡನ್ ಗಿರಿ ಹೆಸರು ಬದಲಾವಣೆ ಮಾಡುವಂತೆ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ. ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಇರುವಂತೆ ಪಠ್ಯಪುಸ್ತಕಗಳಲ್ಲಿ ಮುದ್ರಣ ಮಾಡಬೇಕು Read more…

ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಆಧಾರ್ ಕಾರ್ಡ್ ಬೇಕೆಂದ್ರೆ ಹೀಗೆ ಮಾಡಿ

ಆಧಾರ್ ಕಾರ್ಡ್ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಎಲ್ಲ ಭಾರತೀಯರಿಗೆ ಇದು ಅನಿವಾರ್ಯವಾಗಿದೆ. ಈ ಹಿಂದೆ  ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಆಧಾರ್ ಕಾರ್ಡ್ ನೀಡಲಾಗ್ತಿತ್ತು. ಆದ್ರೀಗ ನಿಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...