alex Certify Nagpur | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಚಾಲಕನಿಗೆ ದಂಡ ವಿಧಿಸಿದರೂ ಮಾನವೀಯತೆ ಮೆರೆದ ಪೊಲೀಸ್

ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಿದವರಿಗೆ ಸಂಚಾರಿ ಠಾಣೆ ಪೊಲೀಸರು ದಂಡ ವಿಧಿಸೋದು ಸಾಮಾನ್ಯ ವಿಚಾರ. ಆದರೆ ನಾಗ್ಪುರದ ಸೀತಾಬುಲ್ಡಿ ಟ್ರಾಫಿಕ್​ ವಲಯದ ಪೊಲೀಸ್​ ಅಧಿಕಾರಿ ಮಾತ್ರ ವಾಹನ ಸವಾರರೊಬ್ಬರ ದಂಡವನ್ನು Read more…

ಕ್ಷುಲ್ಲಕ ಕಾರಣಕ್ಕೆ ರೂಂ ಮೇಟ್‌ನನ್ನು ಕೊಂದ ಪಾಪಿ….!

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ 26 ವರ್ಷದ ವ್ಯಕ್ತಿಯೊಬ್ಬ ತನ್ನ ರೂಂಮೇಟ್ ಆಗಿರುವ 35 ವರ್ಷದ ವ್ಯಕ್ತಿಯನ್ನು ಕೊಂದು, ಆತನ ದೇಹವನ್ನು ಬಿಸಾಡಿ ಬಂದು ಆರಾಮಾಗಿ ಮಲಗಿದ ಘಟನೆ Read more…

ಬರೋಬ್ಬರಿ 22 ಕೆಜಿ ತೂಕದ ಆಮೆ ರಕ್ಷಣೆ

ಲೀಯ್ತ್‌ ಮೃದು ಚಿಪ್ಪಿನ ಆಮೆಯೊಂದು ನಾಗ್ಪುರದ ವಸತಿ ಪ್ರದೇಶವೊಂದರಲ್ಲಿ ಕಂಡುಬಂದಿದೆ. 22 ಕೆಜಿ ತೂಕವಿರುವ ಈ ಆಮೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ನಗರದ ಹಿಂಗ್ನಾ ಪ್ರದೇಶದಲ್ಲಿರುವ ರಸ್ತೆಯೊಂದರಲ್ಲಿ ಈ Read more…

ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!

ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 Read more…

ಕೋವಿಡ್​ನಿಂದ ತಾಯಿ ಕಳೆದುಕೊಂಡ ಕಂದನಿಗೆ ಹರಿದುಬಂತು ವಾತ್ಸಲ್ಯದ ಮಹಾಪೂರ

ಕೋವಿಡ್​ 19ನಿಂದ ಬಳಲುತ್ತಿದ್ದ ತಾಯಿ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ್ದು, ಈ ತಾಯಿಯಿಲ್ಲದ ಕಂದಮ್ಮ ಇದೀಗ ಉಳಿದೆಲ್ಲ ತಾಯಿಯರಿಂದ ಆರೈಕೆ ಪಡೆಯುತ್ತಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 32 Read more…

Shocking: ಮೃತ ಕೊರೊನಾ ಸೋಂಕಿತರ ಹಣವನ್ನೂ ಬಿಡಲಿಲ್ಲ ಖದೀಮರು

ಕೊರೊನಾ ರೋಗಿಗಳನ್ನ ಒಮ್ಮೆ ಆಸ್ಪತ್ರೆಗೆ ಒಳಕ್ಕೆ ಸೇರಿಸಿದ್ರೆ ಮುಗೀತು. ಕುಟುಂಬಸ್ಥರ ಭೇಟಿಗೂ ಅವಕಾಶ ಇರೋದಿಲ್ಲ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಆಸ್ಪತ್ರೆ ಸಿಬ್ಬಂದಿಯೇ ಉಪಚಾರ ಮಾಡುತ್ತಾರೆ. ಆದರೆ ಮಹಾರಾಷ್ಟ್ರದ Read more…

190ಕ್ಕೂ ಅಧಿಕ ಬೀದಿನಾಯಿಗಳಿಗೆ ನಿತ್ಯ ಚಿಕನ್​ ಬಿರಿಯಾನಿ…!

ಕೊರೊನಾ ಎರಡನೆ ಅಲೆಯಿಂದಾಗಿ ಇಡೀ ದೇಶವೇ ಜೀವನ ನಿರ್ವಹಣೆಗಾಗಿ ಹೋರಾಡುತ್ತಿದೆ. ಒಂದೊತ್ತಿನ ಊಟಕ್ಕೂ ಎಷ್ಟೋ ಕುಟುಂಬಗಳಿಗೆ ಸಂಕಷ್ಟವಿದೆ. ಈ ನಡುವೆ ಬೀದಿ ನಾಯಿಗಳ ಪಾಡಂತೂ ಕೇಳೋದೇ ಬೇಡ. ಮಹಾರಾಷ್ಟ್ರದ Read more…

ʼಕೊರೊನಾʼ ಸೋಂಕಿಗೊಳಗಾಗಿದ್ದ ಸಂದರ್ಭದಲ್ಲೂ ಸೋನು ಸೂದ್‌ ಮಹತ್ವದ ಕಾರ್ಯ

ಕಳೆದ ವರ್ಷ ಕೊರೊನಾ ವೈರಸ್​ ಬಂದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​​ ದೇಶದ ಜನತೆಗೆ ಸಹಾಯ ಮಾಡುವ ಮೂಲಕ ಭಾರೀ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ. ವಲಸೆ ಕಾರ್ಮಿಕರಿಗೆ ತಮ್ಮ Read more…

ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: ನಾಲ್ವರ ಸಜೀವ ದಹನ

ಕೋವಿಡ್​ ಆಸ್ಪತ್ರೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು ನಾಲ್ವರು ಸಜೀವ ದಹನವಾದ ದಾರುಣ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಆಸ್ಪತ್ರೆಯಲ್ಲಿದ್ದ 27 ರೋಗಿಗಳನ್ನ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. Read more…

ಕೋವಿಡ್ 2.0: ಯಾವೆಲ್ಲಾ ನಗರಗಳಲ್ಲಿ ಲಾಕ್ ‌ಡೌನ್…? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್‌ನ ಮತ್ತೊಂದು ಅಲೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ. ಭಾರತದಲ್ಲಿ ಸದ್ಯ 2,19,262ರಷ್ಟು ಸಕ್ರಿಯ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ, ಕೇರಳ Read more…

ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು

ಕೋವಿಡ್-19 ಕಾರಣದಿಂದ ಕೆಲಸ ಕಳೆದುಕೊಂಡು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಡ್ಯಾನ್ಸ್ ಶಿಕ್ಷಕರೊಬ್ಬರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ ನಿವಾಸಿ, 27 ವರ್ಷ ವಯಸ್ಸಿನ ಶಿವಶಂಕರ್‌ ಇಸಾಂಪಲ್ ಎಂಬಾತನನ್ನು Read more…

ಪತಿಯನ್ನು ಕುರ್ಚಿಗೆ ಕಟ್ಟಿದ ಪತ್ನಿ ನಂತ್ರ ಮಾಡಿದ್ದೇನು…?

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪತಿ ಹತ್ಯೆ ಆರೋಪದ ಮೇಲೆ 28 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ, ಮೃತ ವ್ಯಕ್ತಿಯ ಐದನೇ ಪತ್ನಿ. ಕೆಲ ದಿನಗಳಿಂದ Read more…

ಬೆತ್ತಲೆಯಾದರೆ 50 ಕೋಟಿ ರೂ. ಸಿಗುತ್ತೆ ಎಂದು ಪುಸಲಾಯಿಸಿದ್ದವರು ‌ʼಅಂದರ್ʼ

ಮಹಾರಾಷ್ಟ್ರದ ನಾಗಪುರದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಬ್ಲ್ಯಾಕ್​ ಮಾಜಿಕ್​ ಹೆಸರಿನಲ್ಲಿ 50 ಕೋಟಿ ರೂಪಾಯಿ ಸಿಗುತ್ತೆ ಎಂದು ಬಾಲಕಿಗೆ ಆಮಿಷವೊಡ್ಡಿದ್ದಾರೆ. ಹಾಗೂ ಮಾಟ ಮಂತ್ರದ Read more…

BIG NEWS: ಮಾರ್ಚ್ 7 ರವರೆಗೆ ಶಾಲಾ-ಕಾಲೇಜು, ಕಲ್ಯಾಣಮಂದಿರ ಬಂದ್; ನಾಗ್ಪುರ ಜಿಲ್ಲಾ ಉಸ್ತುವಾರಿ ಸಚಿವ ನಿತಿನ್ ರಾವತ್

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್, ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಅಮರಾವತಿ ಮತ್ತು ಪುಣೆಯಲ್ಲಿ ಸೋಂಕು ತಡೆಗೆ ಹಲವು Read more…

ರಜನಿ ಅಭಿಮಾನಿ ʼಚಾಯ್ ‌ವಾಲಾʼನ ಕೈ ಚಳಕಕ್ಕೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಮ್ಮ-ನಿಮ್ಮ ನಡುವೆ ಇರುವ ಅಸಾಧಾರಣ ಪ್ರತಿಭೆಗಳಿಗೂ ಒಂದು ಸ್ಟಾರ್‌ಡಂ ಸಿಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ನಾಗ್ಪುರದ ಚಾಯ್‌ವಾಲಾ ಡಾಲಿ ಸಹ ಇಂಥ ಸ್ಟಾರ್‌. ’ಡಾಲಿ ಕೀ Read more…

ಶಾಕಿಂಗ್:‌ ಆಸ್ಪತ್ರೆ ತುಂಬಾ ರಾಜಾರೋಷವಾಗಿ ಅಡ್ಡಾಡಿದ ಶ್ವಾನ

ನಾಗಪುರ: ಮಹಾರಾಷ್ಟ್ರದ ಆಸ್ಪತ್ರೆಯ ರೋಗಿಗಳ ವಾರ್ಡ್ ನಲ್ಲಿ ನಾಯಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. “ನಾಯಿ ಪೇಶಂಟ್ ನೋಡಲು ಬಂತೇ…? ಎಂದು ನೆಟ್ಟಿಗರು ಕುಹಕವಾಡಿದ್ದಾರೆ‌. ನಾಗಪುರದ ಸರ್ಕಾರಿ ವೈದ್ಯಕೀಯ Read more…

ಪರೇಡ್​ನಲ್ಲಿ ಭಾಗಿಯಾಗಲು ತೆರಳಿದ್ದ ಯೋಧ ರಸ್ತೆ ಅಪಘಾತದಲ್ಲಿ ಹುತಾತ್ಮ

ಸಿಐಎಸ್​ಎಫ್​ನ 59 ವರ್ಷದ ಜವಾನ ನಾಗಪುರದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಗಪುರದ ಸೋನೆಗಾಂವ್​​ ಏರಿಯಾದಲ್ಲಿ Read more…

ವಿಮಾನಯಾನದ ನಡುವೆಯೇ ಹೃದಯಾಘಾತದಿಂದ 8 ವರ್ಷದ ಬಾಲಕಿ ಸಾವು…!

ಪೋಷಕರ ಜೊತೆ ಮುಂಬೈನಿಂದ ಲಕ್ನೋಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 8 ವರ್ಷದ ಬಾಲಕಿ ಹಠಾತ್​ ಸಾವಿಗೀಡಾದ ಆಘಾತಕಾರಿ ಘಟನೆ ಸಂಭವಿಸಿದೆ. ವಿಮಾನವನ್ನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಿ Read more…

ಸಂಭೋಗದ ವೇಳೆ ಯಡವಟ್ಟು ಮಾಡಿಕೊಂಡ ಯುವಕ

ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. 28 ವರ್ಷದ ಯುವಕ ಲೈಂಗಿಕ ಕ್ರಿಯೆ ನಡೆಸುವ ವೇಳೆ ಸಾವನ್ನಪ್ಪಿದ್ದಾನೆ. ಯುವಕನ ಗುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಘಟನೆ Read more…

BIG BREAKING: ಘೋರ ದುರಂತ, ಆಸ್ಪತ್ರೆಗೆ ಭಾರೀ ಬೆಂಕಿ – 10 ಮಕ್ಕಳು ಸಜೀವ ದಹನ

ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಉಂಟಾಗಿ 10 ಮಕ್ಕಳು ಸಜೀವ ದಹನವಾದ ಘಟನೆ ಮಹಾರಾಷ್ಟ್ರದ ನಾಗ್ಪುರದ ಭಂಡಾರ ಆಸ್ಪತ್ರೆಯಲ್ಲಿ ನಡೆದಿದೆ. ಮಕ್ಕಳ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ದಿನದಿಂದ Read more…

ಶಾಕಿಂಗ್..! ಲಾಡ್ಜ್ ನಲ್ಲಿ ಸೆಕ್ಸ್ ವೇಳೆಯಲ್ಲೇ ಸಾವು, ಲೈಂಗಿಕ ಪ್ರಚೋದನೆಗೆ ಕಟ್ಟಿದ ಹಗ್ಗವೇ ಮುಳುವಾಯ್ತು

 ನಾಗ್ಪುರ್: ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯ ವೇಳೆ ಕುತ್ತಿಗೆಗೆ ಹಗ್ಗ ಕಟ್ಟಿದ್ದರಿಂದ ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರ್ ದಲ್ಲಿ ನಡೆದಿದೆ. ನಾಗ್ಪುರದ ಖಪರ್ಖೇಡ ಪ್ರದೇಶದ ಲಾಡ್ಜ್ ನಲ್ಲಿ ಶುಕ್ರವಾರ Read more…

ಅಡ್ಡಗಟ್ಟಿದ ಟ್ರಾಫಿಕ್​ ಪೇದೆಯನ್ನು ಬಾನೆಟ್‌ ಮೇಲೆ ಎಳೆದೊಯ್ದ ಕಾರು ಚಾಲಕ

ವೇಗವಾಗಿ ಬಂದ ಕಾರೊಂದು ಟ್ರಾಫಿಕ್​ ಪೊಲೀಸನನ್ನ ಕಾರಿನ ಬಾನೆಟ್​ ಮೇಲೆ ಸುಮಾರು ಅರ್ಧ ಕಿಲೋಮೀಟರ್​ವರೆಗೆ ಎಳೆದೊಯ್ದ ಘಟನೆ ನಾಗ್ಪುರದಲ್ಲಿ ನಡೆದಿದೆ. ಕಾರು ನಿಲ್ಲಿಸಿ ಎಂದು ಹೇಳಿದ್ದಕ್ಕೆ ಕಾರು ಚಾಲಕ Read more…

ಅಪರಿಚಿತನ ಕರೆ ನಂಬಿದ್ದಕ್ಕೆ ಕ್ಷಣಾರ್ಧದಲ್ಲಿ 9 ಲಕ್ಷ ರೂ. ಮಂಗಮಾಯ

ಅಪರಿಚಿತ ಕರೆ ಮಾಡಿದ ವ್ಯಕ್ತಿಯೊಬ್ಬ ಹೇಳಿದ ಅಪ್ಲಿಕೇಶನ್​ ಡೌನ್​ಲೋಡ್ ಮಾಡಿದ ಕೂಡಲೇ ಬ್ಯಾಂಕ್​ ಖಾತೆಯಿಂದ 9 ಲಕ್ಷ ರೂಪಾಯಿ ಎಗರಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಕರೆ ಸ್ವೀಕರಿಸಿದ ಅಪ್ರಾಪ್ತನಿಗೆ Read more…

ಜೀವಭಯದಿಂದ 800 ಕಿಮೀ ದೂರ ಬಂದು ಅತ್ಯಾಚಾರ ಪ್ರಕರಣ ದಾಖಲಿಸಿದ ನೇಪಾಳಿ ಯುವತಿ

ನಾಗಪುರ: ಅತ್ಯಾಚಾರಕ್ಕೊಳಗಾದ 22 ವರ್ಷದ ನೇಪಾಳಿ ಯುವತಿಯೊಬ್ಬಳು ಜೀವ ಭಯದಿಂದ 800 ಕಿಮೀ ದೂರ ಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಲಖನೌನಲ್ಲಿ Read more…

ಪತಿ, ಇಬ್ಬರು ಮಕ್ಕಳ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ವೈದ್ಯೆ

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಂಗಳವಾರ 41 ವರ್ಷದ ವೈದ್ಯೆ,‌ ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾಕ್ಟರ್ ಸುಷ್ಮಾ ರಾಣೆ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. Read more…

ದಂಗಾಗಿಸುತ್ತೆ ಈ ಸ್ಮಾರ್ಟ್‌ ಫೋನ್‌ ನ ಲಾಕಿಂಗ್‌ ಪ್ಯಾಟ್ರನ್

ನಿಮ್ಮ ಫೋನ್‌ಗೆ ಯಾವ ಪಾಸ್‌ವರ್ಡ್‌ ಅಥವಾ ಅನ್‌ ಲಾಕಿಂಗ್ ಪ್ಯಾಟರ್ನ್ ಇಡಬೇಕು ಎಂದು ಆಗಾಗ ನಿಮಗೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಪಾಸ್‌ವರ್ಡ್‌ ಬಲವಾಗಿರುವುದನ್ನು ಇಡಬೇಕೋ ಅಥವಾ ದುರ್ಬಲವಾದದ್ದನ್ನು Read more…

ಪ್ರವಾಸಕ್ಕೆ ಹಾತೊರೆಯುವವರಿಗೆ‌ ನಾಗ್ಪುರ ಪೊಲೀಸರಿಂದ ಹೊಸ ಟಾಸ್ಕ್…!

ನಾಗ್ಪುರ: ಕೋವಿಡ್- 19 ಎಂಬ ಮಹಾಮಾರಿ ಎಷ್ಟು ಭಯ ಹುಟ್ಟಿಸಿದೆ ಎಂದರೆ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ಇದೆ. ಆದರೆ, ನೌಕರಿ ಸೇರಿದಂತೆ ಕೆಲವು ಅನಿವಾರ್ಯ ಕಾರಣಗಳಿಗೆ ಹಲವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...