alex Certify Mumbai | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಗ್ರರ ದಾಳಿ ಎಚ್ಚರಿಕೆ: ಮುಂಬೈನಾದ್ಯಂತ ಪೊಲೀಸ್ ಕಟ್ಟೆಚ್ಚರ

ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಉಗ್ರರ ದಾಳಿ ಬೆದರಿಕೆ ಬಗ್ಗೆ ಕೇಂದ್ರೀಯ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಪೊಲೀಸರ ಕಟೆಚ್ಚರಕ್ಕೆ ಸೂಚಿಸಲಾಗಿದೆ. ಮುಂಬೈನ ಧಾರ್ಮಿಕ Read more…

Video: ಚಾಕು ಹಿಡಿದು ಬೆದರಿಕೆ ಹಾಕುತ್ತಾ ನುಗ್ಗಿ ಬಂದ ಮಹಿಳೆ; ಮುಂಬೈನಲ್ಲಿ ಏನಾಗ್ತಿದೆ ಎಂದ ಜನ…!

ಮುಂಬೈನ ಅಂಧೇರಿಯ ಏರ್‌ಪೋರ್ಟ್ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಅಕ್ರಮವಾಗಿ ವ್ಯಾಪಾರ ನಡೆಸ್ತಿರುವ ಮಹಿಳೆಯೊಬ್ಬರು ಚಾಕುವಿನಿಂದ ವ್ಯಕ್ತಿಯೊಬ್ಬನನ್ನು ನಿಂದಿಸಿ ಬೆದರಿಕೆ ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Read more…

ಸಲ್ಮಾನ್ – ಅಮೀರ್ ಖಾನ್ ಮನೆ ಪಕ್ಕದಲ್ಲಿ ದುಬಾರಿ ಅಪಾರ್ಟ್ ಮೆಂಟ್ ಖರೀದಿಸಿದ ‘ಸೌತ್ ಸ್ಟಾರ್’

ದಿ ಗೋಟ್ ಲೈಫ್ ನಲ್ಲಿನ ನಟನೆಯಿಂದಾಗಿ ಸದ್ಯ ಭಾರೀ ಮೆಚ್ಚುಗೆ ಗಳಿಸುತ್ತಿರುವ ನಟ ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಸ್ಟಾರ್ ಕಲಾವಿದರಲ್ಲಿ ಒಬ್ಬರು. ಅತಿ ಹೆಚ್ಚು ಗಳಿಕೆ ಮಾಡಿದ Read more…

ದೇಶದ ಪ್ರಸಿದ್ಧ ಗೋಡೋನ್ ನಿಂದ ನಾಪತ್ತೆಯಾಯ್ತು ಕೋಟಿ ಮೌಲ್ಯದ ಕಲಾಕೃತಿ…..!

ಮುಂಬೈನಲ್ಲಿನ ಕಾಲಾ ಘೋಡಾದಲ್ಲಿರುವ ಪ್ರಸಿದ್ಧ ಅಸ್ತಗುರು ಹರಾಜು ಹೌಸ್‌ನ ಗೋಡೌನ್‌ನಿಂದ ಖ್ಯಾತ ಕಲಾವಿದ ಎಸ್‌ಎಚ್ ರಾಝಾ ಅವರ 1992 ರ ಚಿತ್ರಕಲೆ ‘ಪ್ರಕೃತಿ’ಯನ್ನು ಕದ್ದ ಆರೋಪದ ಮೇಲೆ ಅಪರಿಚಿತ Read more…

ಮುಂಬೈನಲ್ಲಿದ್ದಾನೆ ಜಗತ್ತಿನ ಅತಿ ಶ್ರೀಮಂತ ಭಿಕ್ಷುಕ; 2 ಫ್ಲಾಟ್ ಮಾಲೀಕ, ತಿಂಗಳಿಗೆ ಲಕ್ಷಾಂತರ ರೂ. ಆದಾಯ…!

ಭಿಕ್ಷುಕರೆಂದರೆ ಅತೀ ಬಡವರು, ಅವರಿಗೆ ಸ್ವಂತ ಮನೆ ಇರುವುದಿಲ್ಲ, ಆರ್ಥಿಕವಾಗಿ ತೊಂದರೆಯಲ್ಲಿರುವ ಅವರು ಕಷ್ಟದ ಜೀವನ ನಡೆಸುತ್ತಾರೆ ಎಂದೆಲ್ಲಾ ನೀವು ಭಾವಿಸಿರಬಹುದು. ಆದರೆ ಆಶ್ಚರ್ಯಕರ ರೀತಿಯಲ್ಲಿ ಸಂಪತ್ತನ್ನು ಸಂಗ್ರಹಿಸಿದ್ದು Read more…

ರೆಸ್ಟೋರೆಂಟ್ ನಲ್ಲಿ ಎಸಿ ಯುನಿಟ್ ಸ್ಫೋಟ: ಓರ್ವ ಸಾವು, ಮತ್ತೊಬ್ಬ ಗಂಭೀರ

ಮುಂಬೈ: ಹವಾನಿಯಂತ್ರಣದ ಹೊರಾಂಗಣ ಘಟಕದಲ್ಲಿ ಸ್ಫೋಟದಿಂದಾಗಿ ಗಾಯಗೊಂಡ 50 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ವೇಳೆ ಭಾನುವಾರ ಮೃತಪಟ್ಟಿದ್ದು, ಅವರ ಸಹೋದ್ಯೋಗಿ ಚಿಂತಾಜನಕರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುವಾರ ಮುಂಜಾನೆ Read more…

BIG NEWS: ಟೈಮ್ಸ್ ಟವರ್ ನಲ್ಲಿ ಭೀಕರ ಅಗ್ನಿ ಅವಘಡ: ಹೊತ್ತಿ ಉರಿದ ಕಟ್ಟಡದ 7 ಅಂತಸ್ತುಗಳು

ಮುಂಬೈ: ಮುಂಬೈನ ಟೈಮ್ಸ್ ಟವರ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. 7 ಅಂತಸ್ತಿನ ಕಟ್ಟಡ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಮುಂಬೈ ನಗರದಲ್ಲಿರುವ ಟೈಮ್ಸ್ ಟವರ್ ನ Read more…

ಸ್ಕೂಲ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ

ವಸಾಯಿ: ಬದ್ಲಾಪುರ್ ಶಾಲೆಯ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ವಸಾಯಿಯ ಖಾಸಗಿ ಶಾಲೆಯೊಂದರಲ್ಲಿ 16 ವರ್ಷದ ಕ್ಯಾಂಟೀನ್ ಬಾಲಕ 7 ವರ್ಷದ ಬಾಲಕಿಗೆ ಲೈಂಗಿಕ Read more…

BIG NEWS: ಅತ್ಯಾಚಾರಿಯ ಪತ್ತೆಗೆ ನೆರವಾಯ್ತು ‘ಇನ್ಸ್ಟಾಗ್ರಾಮ್’ ಫೋಟೋ….!

ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿಕೊಂಡ ಮುಗ್ಧ ಯುವತಿಯರನ್ನು ನಂಬಿಸಿ ಲೈಂಗಿಕ ಶೋಷಣೆ ಮಾಡಿದ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ಮರ್ಯಾದೆಗೆ ಅಂಜಿ ಸಂತ್ರಸ್ತೆಯರು ದೂರು ನೀಡಲು Read more…

Watch Video: ಅಟಲ್ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನ; ಕ್ಯಾಬ್ ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಪಾರು

ಮುಂಬೈ ಮಹಾನಗರ ಜನತೆಯ ಸಂಚಾರಕ್ಕೆ ಲೋಕಲ್ ಟ್ರೈನ್ ಬಳಿಕ ಅತ್ಯಂತ ಅನುಕೂಲಕರವೆಂದು ಪರಿಗಣಿಸಲಾಗಿರುವ ವಿಧಾನಗಳಲ್ಲಿ ಒಂದಾದ ಅಟಲ್ ಸೇತುವೆ ಮೇಲಿಂದ ಜಿಗಿದು ಮಹಿಳೆ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಕ್ಯಾಬ್ Read more…

SHOCKING NEWS: ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ

ಮುಂಬೈ: ಉದ್ಯಮಿಯೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಜೆ.ಜೆ.ಮಾರ್ಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಕ್ಬಾಲ್ ಮೊಹಮ್ಮದ್ ಆತ್ಮಹತ್ಯೆಗೆ ಶರಣಾದವರು. ಸಾಲಬಾಧೆ Read more…

Viral video : ಮುಂಬೈ ಲೋಕಲ್ ಟ್ರೈನ್ ನಿಂದ ಹೊರಬರಲು ಹರಸಾಹಸ : ಕೊನೆಗೂ ಬಿದ್ದೇಬಿಟ್ಟ ಪ್ರಯಾಣಿಕ…!

ನಗರದ ಜೀವನಾಡಿ  ಎಂದೇ ಕರೆಯಲ್ಪಡುವ ಮುಂಬೈನ ಸ್ಥಳೀಯ ರೈಲುಗಳು ಜನದಟ್ಟಣೆಗೆ ಪ್ರಸಿದ್ಧವಾಗಿವೆ. ಇದೀಗ, ರೈಲಿನಿಂದ ಹತ್ತಲು ಪ್ರಯತ್ನಿಸುತ್ತಿರುವ ಪ್ರಯಾಣಿಕರ ಮಧ್ಯೆ ವ್ಯಕ್ತಿಯೊಬ್ಬ ರೈಲಿನಿಂದ ಇಳಿಯಲು ಹರಸಾಹಸ ಪಡುತ್ತಿರುವ ವಿಡಿಯೋ Read more…

Watch Video: ಮುಂಬೈ ಲೋಕಲ್ ಟ್ರೈನ್ ನಲ್ಲಿ ಯುವತಿ ಡಾನ್ಸ್; ನೆಟ್ಟಿಗರಿಂದ ‘ಮಿಶ್ರ ಪ್ರತಿಕ್ರಿಯೆ’

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೆಲವರು ಲೈಕ್ಸ್ ಹಾಗೂ ಕಾಮೆಂಟ್ ಗಿಟ್ಟಿಸಿಕೊಳ್ಳಲು ತರಹೇವಾರಿ ಸರ್ಕಸ್ ಮಾಡುತ್ತಿರುತ್ತಾರೆ. ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಗಮನ ಸೆಳೆಯಲು ಯತ್ನಿಸುತ್ತಾರೆ. ಇಂತಹ ಹಲವಾರು ವಿಡಿಯೋಗಳು Read more…

ಮುಕೇಶ್ ಅಂಬಾನಿಯ ದುಬಾರಿ ಮನೆ ‘ಆಂಟಿಲಿಯಾ’ ಜಾಗದಲ್ಲಿ ಮೊದಲೇನಿತ್ತು ಗೊತ್ತಾ ? ಇಲ್ಲಿದೆ ವಿವರ

ಮುಕೇಶ್ ಅಂಬಾನಿಯವರ ಅದ್ದೂರಿ ಮಹಲು ಆಂಟಿಲಿಯಾ ನಿರ್ಮಾಣವಾದ ಜಾಗದಲ್ಲಿ ಮೊದಲು ಏನಿತ್ತು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಅಂಬಾನಿ ಮನೆ ಜಾಗದಲ್ಲಿ ಅನಾಥಾಶ್ರಮವಿತ್ತು. ವಕ್ಫ್ Read more…

ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಶೀಘ್ರದಲ್ಲೇ ಸಂಚರಿಸಲಿದೆ ‘ವಂದೇ ಭಾರತ್ ಸ್ಲೀಪರ್ ಎಕ್ಸ್ ಪ್ರೆಸ್’

ಉತ್ತರ ರೈಲ್ವೆಯ ಮೊರಾದಾಬಾದ್ ವಿಭಾಗದ ಮೊದಲ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ಬರೇಲಿ-ಮುಂಬೈ ನಡುವೆ ಶೀಘ್ರವೇ ಕಾರ್ಯನಿರ್ವಹಿಸಲಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಈ ಐಷಾರಾಮಿ ರೈಲು ಹಳಿಯಲ್ಲಿ ಓಡಾಟ Read more…

ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಮುಂಬೈ: ಕಟ್ಟಡದಿಂದ ಜಿಗಿದು ಎಂಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನ ಮಲಾಡ್ ನಲ್ಲಿ ನಡೆದಿದೆ. 22 ವರ್ಷದ ಧ್ರುವಿಲ್ ವೋರಾ ಮೃತ ವಿದ್ಯಾರ್ಥಿ. ಮೊದಲ ವರ್ಷದ ಎಂಬಿಎ Read more…

ಮುಂಬೈ ಲೋಕಲ್ ರೈಲಿನಲ್ಲಿ ಮತ್ತೊಂದು ಅವಘಡ; ವಿಡಿಯೋ ವೈರಲ್

ಮುಂಬೈ ಲೋಕಲ್ ಟ್ರೈನ್‌ ನಲ್ಲಿ ಅಪಘಾತವೊಂದು ಸಂಭವಿಸಿದೆ. ರೈಲಿನ ಬಾಗಿಲಿಗೆ ನೇತಾಡುತ್ತಿದ್ದ ವ್ಯಕ್ತಿ  ಸಿಗ್ನಲ್‌ ಕಂಬಕ್ಕೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾನೆ. ಇದನ್ನು ವಿಡಿಯೋ ಮಾಡಲಾಗಿದ್ದು, ಆ ವಿಡಿಯೋ ಈಗ Read more…

ಮನ ಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ; ವಿಡಿಯೋ ವೈರಲ್ ಆಗುತ್ತಿದ್ದಂತೆ ನೆರವಿಗೆ ಧಾವಿಸಿದ ನೆಟ್ಟಿಗರು…!

ಇಂದಿನ ದುಬಾರಿ ದುನಿಯಾದಲ್ಲಿ ಶ್ರೀಸಾಮಾನ್ಯರು ಬದುಕಲು ಪಡಿಪಾಟಲು ಪಡುವಂತಾಗಿದೆ. ಬಡವರಂತೂ ಒಂದು ದಿನದ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಇದೆ. ಜೀವನ ನಿರ್ವಹಣೆಗೆ ದೊಡ್ಡ ದೊಡ್ಡ ನಗರಗಳನ್ನು ಅರಸಿ ಹೋಗುವ Read more…

ಪ್ರಯಾಣಿಕರ ಗಮನಕ್ಕೆ ; ದೆಹಲಿ, ಬೆಂಗಳೂರು, ಮುಂಬೈನಿಂದ 200 ವಿಮಾನಗಳ ಹಾರಾಟ ರದ್ದು..!

ಡಿಜಿಟಲ್ ಡೆಸ್ಕ್ : ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೊ ಭಾರತದಾದ್ಯಂತ ಸುಮಾರು 200 ವಿಮಾನಗಳನ್ನು ರದ್ದುಗೊಳಿಸಿದೆ, ಜಾಗತಿಕ ವ್ಯವಸ್ಥೆಯು ಇದರ ಹಿಂದಿನ ಪ್ರಮುಖ ಕಾರಣವಾಗಿದೆ ಎಂದು ವರದಿ ಮಾಡಿದೆ. Read more…

VIRAL PHOTO| 600 ಹುದ್ದೆಗೆ 20 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು…….ಏರ್ ಇಂಡಿಯಾ ಕಚೇರಿಯಲ್ಲಿ ನೂಕುನುಗ್ಗಲು

ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಎಷ್ಟಿದೆ ಎಂಬುದು ನಿನ್ನೆ ಏರ್‌ ಇಂಡಿಯಾ ಕಚೇರಿಯಲ್ಲಿ ನಡೆದ ಘಟನೆಯಿಂದ ಸ್ಪಷ್ಟವಾಗ್ತಿದೆ. 600 ಹುದ್ದೆಗೆ 20 ಸಾವಿರಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದು, ಇದ್ರಿಂದಾಗಿ Read more…

ಗೋರಖ್ ಪುರ LTT ಎಕ್ಸ್ ಪ್ರೆಸ್ ರೈಲಿನ ಬ್ರೇಕ್ ಲೈನರ್ ನಲ್ಲಿ ಬೆಂಕಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಮುಂಬೈ: ಗೋರಖ್‌ಪುರ ಎಲ್‌ಟಿಟಿ ಎಕ್ಸ್‌ ಪ್ರೆಸ್‌ ನ ಕೋಚ್‌ ನ ಬ್ರೇಕ್ ಲೈನರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇತರ ಬೋಗಿಗಳಿಗೆ ಬೆಂಕಿ ತಗುಲದಂತೆ ತಡೆಯಲಾಗಿದೆ. Read more…

ಟ್ಯಾಕ್ಸಿ ಚಾಲಕನಿಗೆ ಅವಾಚ್ಯ ಶಬ್ಧದಿಂದ ಬೈದ ಯುವತಿ…… ಲೈಂಗಿಕ ಕಿರುಕುಳದ ಕೇಸ್ ಹಾಕುವುದಾಗಿ ಬೆದರಿಕೆ | Viral Video

ಸಾಮಾಜಿಕ ಜಾಲತಾಣದಲ್ಲಿ ಪ್ರತಿ ದಿನ ಒಂದಲ್ಲ ಒಂದು ವಿಡಿಯೋ ವೈರಲ್‌ ಆಗ್ತಿರುತ್ತದೆ. ಈಗ ಮಹಿಳೆಯೊಬ್ಬಳು, ವೃದ್ಧ ಟ್ಯಾಕ್ಸಿ ಡ್ರೈವರ್‌ ಮೇಲೆ ಕೂಗಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಘಟನೆ ಮುಂಬೈನಲ್ಲಿ Read more…

Viral Video | ನೆಚ್ಚಿನ ಶ್ವಾನದ ಹುಟ್ಟುಹಬ್ಬಕ್ಕೆ ಚಿನ್ನದ ಚೈನ್ ಗಿಫ್ಟ್ ಮಾಡಿದ ‘ಒಡತಿ’

ಮುಂಬೈನ ಮಹಿಳೆಯೊಬ್ಬಳು ತನ್ನ ಸಾಕು ನಾಯಿಗೆ ದುಬಾರಿ ಉಡುಗೊರೆ ನೀಡಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮಹಿಳೆ ನಾಯಿಗೆ ನೀಡುವ ಮೂಲಕ, ನಾಯಿ Read more…

BREAKING: ಕಿಕ್ಕಿರಿದು ಸೇರಿದ ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಂ ಇಂಡಿಯಾ ವಿಜಯೋತ್ಸವ ಮೆರವಣಿಗೆ

ಮುಂಬೈ: ಮುಂಬೈನಲ್ಲಿ ಟೀಂ ಇಂಡಿಯಾ ವಿಜಯೋತ್ಸವ ಮೆರವಣಿಗೆ ಆರಂಭವಾಗಿದ್ದು, ಸುಮಾರು 3 ಕಿ.ಮೀ ವಿಜಯೋತ್ಸವ ಮೆರವಣಿಗೆ ಸಾಗಲಿದೆ. ವಿಜಯೋತ್ಸವ ಮೆರವಣಿಗೆಯ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡದ Read more…

ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಬಂಪರ್ ಗಿಫ್ಟ್; ವರ್ಷಕ್ಕಾಗುವಷ್ಟು ದಿನಸಿ – ಗೃಹೋಪಯೋಗಿ ವಸ್ತು ಕೊಟ್ಟ ಅಂಬಾನಿ

ಮುಂಬೈ: ಮುಕೇಶ್- ನೀತಾ ಅಂಬಾನಿ ದಂಪತಿಯ ಪುತ್ರ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ 12ರಂದು ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ Read more…

ನಿದ್ದೆಯಲ್ಲಿ ನಡೆಯುತ್ತಿದ್ದಾಗ ಆರನೇ ಮಹಡಿಯಿಂದ ಬಿದ್ದು ಯುವಕ ಸಾವು

ಮುಂಬೈ: ಯುವಕನೊಬ್ಬ ನಿದ್ದೆಯಲ್ಲಿ ನಡೆಯುತ್ತಿದ್ದಾಗ ತನ್ನ ನಿವಾಸದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿರುವ ಬೈಕುಲ್ಲಾ ಪೊಲೀಸರ ಪ್ರಕಾರ, ಯುವಕನನ್ನು Read more…

ಜು. 15 ರಿಂದ ಹುಬ್ಬಳ್ಳಿ –ಮುಂಬೈ ಇಂಡಿಗೋ ವಿಮಾನಯಾನ ಪುನಾರಂಭ

ಹುಬ್ಬಳ್ಳಿ: ಜುಲೈ 15 ರಿಂದ ಮುಂಬೈ -ಹುಬ್ಬಳ್ಳಿ ಇಂಡಿಗೋ ವಿಮಾನಯಾನ ಪುನಾರಂಭಿಸಲು ವಿಮಾನಯಾನ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆಗೆ ಇಂಡಿಗೋ ನಿರ್ವಹಣಾ Read more…

ಬೆಚ್ಚಿ ಬೀಳಿಸುತ್ತೆ ಈ ಘಟನೆ: ONLINE ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮಾನವ ಬೆರಳು ಪತ್ತೆ….!

ಕೈ ಬೆರಳಲ್ಲಿ ಹಿಡಿದುಕೊಂಡು ಐಸ್ ಕ್ರೀಂ ತಿಂತೀವಿ. ಆದ್ರೆ ತಿನ್ನೋ ಐಸ್ ಕ್ರೀಂನಲ್ಲೇ ಬೆರಳು ಪತ್ತೆಯಾದ್ರೆ!? ಆ ಘಟನೆಯನ್ನ ಊಹಿಸಿಕೊಳ್ಳೋದಕ್ಕೂ ಭಯವಾಗುತ್ತೆ ಅಲ್ವಾ? ಆದ್ರೆ ಇಂತಹ ಘಟನೆ ನಿಜಕ್ಕೂ Read more…

ಸಿಲಿಂಡರ್ ಸ್ಫೋಟ: 10 ಜನರ ಸ್ಥಿತಿ ಗಂಭೀರ

ಮುಂಬೈ; ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಜನರ ಸ್ಥಿತಿ ಗಂಭೀರವಾಗಿರುವ ಘಟನೆ ಮುಂಬೈನ್ ಚೆಂಬೂರು ಪ್ರದೇಶದಲ್ಲಿ ನಡೆದಿದೆ. ಚೆಂಬೂರಿನ ಗಿಡ್ವಾನಿ ರಸೆಯಲ್ಲಿರುವ ಕಟ್ಟಡದ ನೆಲ ಮಹಡಿಯಲ್ಲಿ Read more…

VIDEO | ಪ್ಲೇ ಆಫ್ ಗೆ ತೆರಳುವ ಮುನ್ನ ಹಳೆ ಸ್ನೇಹಿತನನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯ ಹಂತಕ್ಕೆ ಸಾಗುತ್ತಿರುವ ಹೊತ್ತಲ್ಲಿ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾಘನ್ ಭಾರತದ ಪ್ರವಾಸದಲ್ಲಿದ್ದು, ಮುಂಬೈನಲ್ಲಿ ಅವರ ಒಳ್ಳೆಯ ಸ್ನೇಹಿತನನ್ನು ಭೇಟಿಯಾಗಿದ್ದಾರೆ. ಆಗಾಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...