alex Certify Mumbai | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಮುಂಬೈ ಜೋಗೇಶ್ವರಿ ಪ್ರದೇಶದ ಶಾಲೆಗೆ ಬಾಂಬ್ ಬೆದರಿಕೆ

ಮುಂಬೈ: ಮುಂಬೈನ ಜೋಗೇಶ್ವರಿ ಪ್ರದೇಶದ ಶಾಲೆಗೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಜೋಗೇಶ್ವರಿ-ಓಶಿವಾರಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಶಾಲೆಗೆ ಇ-ಮೇಲ್ ಸಂದೇಶದ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಅಫ್ಜಲ್ Read more…

ಗಣ್ಯಾತಿಗಣ್ಯರು ದಾಖಲಾಗುವ ಮುಂಬೈನ ʼಲೀಲಾವತಿ ಆಸ್ಪತ್ರೆʼ ಮಾಲೀಕರು ಯಾರು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಮುಂಬೈನಲ್ಲಿನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆ ಇಂದು ಅನೇಕ ಹೆಸರಾಂತ ವ್ಯಕ್ತಿಗಳ ಆಯ್ಕೆಯ ಸ್ಥಳವಾಗಿದೆ. ಈ ಆಸ್ಪತ್ರೆಯ ಹಿಂದಿನ ಕಥೆ ಮತ್ತು ಅದನ್ನು ಸ್ಥಾಪಿಸಿದ ವ್ಯಕ್ತಿಯ ದೂರದೃಷ್ಟಿ ಬಹಳ ಆಸಕ್ತಿದಾಯಕವಾಗಿದೆ. Read more…

BIG NEWS: ಜೀವ ಬೆದರಿಕೆ ಹಿನ್ನಲೆ ನಟ ಸಲ್ಮಾನ್ ಖಾನ್ ನಿವಾಸಕ್ಕೆ ಬುಲೆಟ್ ಪ್ರೂಫ್ ಗ್ಲಾಸ್ ಸಹಿತ ಭದ್ರತೆ ಹೆಚ್ಚಳ

ಮುಂಬೈ: ನಟ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಾಲ್ಕನಿಯ ಹೊರಗೆ ಬುಲೆಟ್ ಪ್ರೂಫ್ ಗ್ಲಾಸ್‌ನೊಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಬಾಂದ್ರಾ(ಡಬ್ಲ್ಯೂ) ನಲ್ಲಿರುವ Read more…

ಖ್ಯಾತ ಗಾಯಕ ಉದಿತ್ ನಾರಾಯಣ್ ವಸತಿ ಕಟ್ಟಡಕ್ಕೆ ಬೆಂಕಿ

ಮುಂಬೈನಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಗಾಯಕ ಉದಿತ್ ನಾರಾಯಣ್ ಅವರ ವಸತಿ ಕಟ್ಟಡದಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಉಪಕರಣಗಳಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಗಾಯಕ ಉದಿತ್ Read more…

BIG UPDATE: ಮುಂಬೈ ಗೇಟ್‌ವೇ ಬಳಿ ಪ್ಯಾಸೆಂಜರ್ ಬೋಟ್ ಗೆ ನೌಕಾ ಹಡಗು ಡಿಕ್ಕಿ: 13 ಜನ ಸಾವು

ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ನೌಕಾ ಹಡಗು ಡಿಕ್ಕಿ ಹೊಡೆದು 13 ಮಂದಿ ಸಾವನ್ನಪ್ಪಿದ್ದಾರೆ. ಮುಂಬೈ ಬಂದರಿನಲ್ಲಿ ಇಂಜಿನ್ ಟ್ರಯಲ್ಸ್ ನಡೆಸುತ್ತಿದ್ದಾಗ ಘಟನೆ Read more…

ಮುಂಬೈನಲ್ಲಿ ಬೋಟ್ ಗೆ ಡಿಕ್ಕಿಯಾಗಿ ಮುಳುಗಿದ ದೋಣಿ: ಓರ್ವ ಸಾವು, 12 ಮಂದಿ ನಾಪತ್ತೆ

ಮುಂಬೈ: ಮುಂಬೈನಲ್ಲಿ: ದೋಣಿಗೆ ಡಿಕ್ಕಿ ಹೊಡೆದು ಮತ್ತೊಂದು ದೋಣಿ ಮುಳುಗಿ ಓರ್ವ ಸಾವು ಕಂಡಿದ್ದು, 66 ಮಂದಿ ರಕ್ಷಣೆ ಮಾಡಲಾಗಿದೆ. ಬುಧವಾರ ಮುಂಬೈ ಕರಾವಳಿಯಲ್ಲಿ ನೀಲ್ಕಮಲ್ ಎಂಬ ದೋಣಿ Read more…

ಬೆರಗಾಗಿಸುವಂತಿದೆ ʼವಾಣಿಜ್ಯ ನಗರಿʼ ಮುಂಬೈನ 5 ಅತಿ ದುಬಾರಿ ಮನೆಗಳ ಬೆಲೆ….!

ಭಾರತದ ವಾಣಿಜ್ಯ ರಾಜಧಾನಿ ಮುಂಬೈ ತನ್ನ ಸಂಸ್ಕೃತಿ, ಆಹಾರ ಮತ್ತು ಐಷಾರಾಮಿ ಜೀವನಶೈಲಿಗೆ ಪ್ರಸಿದ್ಧವಾಗಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಸೇರಿದಂತೆ ಭಾರತದ ಅತ್ಯಂತ ಶ್ರೀಮಂತ Read more…

ಭೀಕರ ಅಪಘಾತದ ಸಂದರ್ಭದಲ್ಲೂ ಮಾನವೀಯತೆ ಮರೆತ ಜನ; ಮೃತ ಮಹಿಳೆಯ ಚಿನ್ನದ ಬಳೆ ಕಳ್ಳತನ | Video

ಮುಂಬೈನ ಕುರ್ಲಾದಲ್ಲಿ ನಡೆದ ಬೆಸ್ಟ್ ಬಸ್ ಅಪಘಾತದ ಬಳಿಕ ಆತಂಕಕಾರಿ ವಿಡಿಯೋ ಹೊರಬಿದ್ದಿದ್ದು, ದುರಂತದಲ್ಲಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ನಂತರ ವ್ಯಕ್ತಿಯೊಬ್ಬ ಮಹಿಳೆಯ ಕೈಯಿಂದ ಚಿನ್ನದ ಬಳೆಗಳನ್ನು ತೆಗೆದಿರುವುದು Read more…

BREAKING: ಬ್ರೇಕ್ ಫೇಲ್ ಆಗಿ ಜನರ ಮೇಲೆ ನುಗ್ಗಿದ ಬಸ್: ನಾಲ್ವರು ಸ್ಥಳದಲ್ಲೇ ಸಾವು, 25 ಮಂದಿ ಗಾಯ

ಮುಂಬೈ: ಮಹಾರಾಷ್ಟ್ರದ ಕುರ್ಲಾ ಪಶ್ಚಿಮ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಬೇಡ್ಕರ್ ನಗರದ ಬಳಿ ಬೃಹನ್‌ ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ ಪೋರ್ಟ್(ಬೆಸ್ಟ್) ಬಸ್ ಪಾದಚಾರಿಗಳ ಮೇಲೆ ಹರಿದ Read more…

BREAKING NEWS: ನಡುರಸ್ತೆಯಲ್ಲಿಯೇ ಹೊತ್ತಿ ಉರಿದ BMW ಕಾರು

ಮುಂಬೈ: ಚಲಿಸುತ್ತಿದ್ದ BMW ಕಾರಿನಲ್ಲಿ ಏಕಾಏಕಿ ಬೆಂಕಿ ಕಣಿಸಿಕೊಂಡಿದ್ದು, ನಡುರಸ್ತೆಯಲ್ಲಿಯೇ ಕಾರು ಹೊತ್ತಿ ಉರಿದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಜೋಗೇಶ್ವರಿ ಸೇತುವೆ ಮೇಲೆ ಬರುತ್ತಿದ್ದ BMW ಕಾರಿನಲ್ಲಿ Read more…

ಸ್ನೇಹಿತನೊಂದಿಗೆ ಬೈಕ್ ನಲ್ಲಿ ತೆರಳಿದ್ದ ಮಾಡೆಲ್ ಹಿಟ್ ಅಂಡ್ ರನ್ ಗೆ ಬಲಿ

ಮುಂಬೈನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಬಾಂದ್ರಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ನೀರಿನ ಟ್ಯಾಂಕರ್ ಅತಿವೇಗದಲ್ಲಿ ಬಂದು ಬೈಕ್‌ ಗೆ ಡಿಕ್ಕಿ Read more…

ಮರಾಠಿ ಮಾತನಾಡಿದ ಮಹಿಳೆಗೆ ಅಪಮಾನ; ಅಂಗಡಿ ಮಾಲೀಕನಿಗೆ MNS ಕಾರ್ಯಕರ್ತರಿಂದ ಕಪಾಳಮೋಕ್ಷ | Watch

ದಕ್ಷಿಣ ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿ MNS ಕಾರ್ಯಕರ್ತರ ಗುಂಪೊಂದು ಅಂಗಡಿಯವನಿಗೆ ಕಪಾಳಮೋಕ್ಷ ಮಾಡಿದೆ. ಅಂಗಡಿಯವನು ಮರಾಠಿ ಮಾತನಾಡಿದ ಮಹಿಳೆಯನ್ನು ಮರಾಠಿಯ ಬದಲಿಗೆ ಮಾರ್ವಾಡಿಯಲ್ಲಿ ಮಾತನಾಡುವಂತೆ ಹೇಳಿದ ಒಂದು ದಿನದ Read more…

BIG NEWS: 25 ವರ್ಷಗಳ ನಂತರ ಮುಂಬೈಗೆ ಮರಳಿದ ನಟಿ ಮಮತಾ ಕುಲಕರ್ಣಿ….!

90 ರ ದಶಕದ ಜನಪ್ರಿಯ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಬರೋಬ್ಬರಿ 24 ವರ್ಷಗಳ ನಂತರ ಈಗ ಭಾರತದ ಮುಂಬೈಗೆ ಮರಳಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಸೋಷಿಯಲ್‌ Read more…

ಮಹಿಳಾ ಪೈಲಟ್ ಶವ ಫ್ಲಾಟ್‌ನಲ್ಲಿ ಪತ್ತೆ; ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಗೆಳೆಯ ‌ʼಅರೆಸ್ಟ್ʼ

ಮುಂಬೈನ ಅಂಧೇರಿ ಪೂರ್ವದಲ್ಲಿ 25 ವರ್ಷದ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆಕೆಯ ಗೆಳೆಯನನ್ನು ಬಂಧಿಸಲಾಗಿದೆ. ಆಕೆ ತನ್ನ ಫ್ಲಾಟ್‌ನಲ್ಲಿ Read more…

Viral Video | ತಾಜ್ ಹೋಟೆಲ್‌ನಲ್ಲಿ ಚಹಾ ಸೇವಿಸುವ ಕನಸನ್ನು ನನಸಾಗಿಸಿಕೊಂಡ ಮಧ್ಯಮ ವರ್ಗದ ಯುವಕ

ಪ್ರತಿಯೊಬ್ಬರು ಐಷಾರಾಮಿ ಜೀವನ ನಡೆಸಬೇಕು ಎಂದು ಕನಸು ಕಾಣುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಆದರೆ ಮನಸ್ಸು ಮಾಡಿದರೆ ಕಂಡ ಕನಸನ್ನು ಈಡೇರಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯೊಂದು ಇಲ್ಲಿದೆ. ಮುಂಬೈನಲ್ಲಿರುವ Read more…

ಅನಾರೋಗ್ಯದ ಕಾರಣ ಅರ್ಧದಲ್ಲೇ ರೋಡ್‌ಶೋ ಮೊಟಕುಗೊಳಿಸಿ ಮುಂಬೈಗೆ ಮರಳಿದ ನಟ ಗೋವಿಂದ

ಮುಂಬೈ: ರೋಡ್ ಶೋಗಾಗಿ ಮಹಾರಾಷ್ಟ್ರದ ಜಲಗಾಂವ್‌ನಲ್ಲಿದ್ದ ಗೋವಿಂದ ಅವರು ತಮ್ಮ ಪ್ರಚಾರವನ್ನು ಮೊಟಕುಗೊಳಿಸಿ ಅನಾರೋಗ್ಯದ ಕಾರಣ ಮುಂಬೈಗೆ ಮರಳಿದ್ದಾರೆ. ಗೋವಿಂದ ಅವರು ಜಲಗಾಂವ್‌ನ ಮುಕ್ತೈನಗರ, ಬೋಡ್ವಾಡ್, ಪಚೋರಾ ಮತ್ತು Read more…

ಬೆಲೆ ಏರಿಕೆ ಹೊತ್ತಲ್ಲೇ ಬಿಗ್ ಶಾಕ್: ಈರುಳ್ಳಿ ಕೆಜಿಗೆ 80 ರೂ.ಗೆ ಏರಿಕೆ: ಗ್ರಾಹಕರು ಕಂಗಾಲು

ನವದೆಹಲಿ: ಮಾರುಕಟ್ಟೆಯಲ್ಲಿ ಕಡಿಮೆ ಪೂರೈಕೆಯಿಂದಾಗಿ ಹಲವು ಪ್ರಮುಖ ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಹಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ, ಮುಂಬೈನಲ್ಲಿ ಈರುಳ್ಳಿ Read more…

SHOCKING: ಬೀಚ್ ಸಮೀಪ ಬಾಕ್ಸ್ ನಲ್ಲಿತ್ತು 7 ತುಂಡುಗಳಾಗಿ ಕತ್ತರಿಸಿದ್ದ ಮೃತದೇಹ

ಮುಂಬೈ: ಮುಂಬೈನ ಗೊರೈ ಬೀಚ್‌ಗೆ ಹೋಗುವ ಪಕ್ಕದ ರಸ್ತೆಯಲ್ಲಿ 25 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಛಿದ್ರಗೊಂಡ ದೇಹವು ಹಲವಾರು ಪ್ಲಾಸ್ಟಿಕ್ ಬಾಕ್ಸ್‌ ಗಳಲ್ಲಿ ಭಾನುವಾರ ಪತ್ತೆಯಾಗಿದೆ. Read more…

ಕಿರುತೆರೆ ಖ್ಯಾತ ನಟ ನಿತಿನ್ ಚೌಹಾಣ್ ಆತ್ಮಹತ್ಯೆ

ಮುಂಬೈ: ಕಿರುತೆರೆ ಖ್ಯಾತ ನಟ, ಕ್ರೈಂ ಪ್ಯಾಟ್ರೋಲ್ ಖ್ಯಾತಿಯ ನಿತಿನ್ ಚೌಹಾಣ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. 35 ವರ್ಷದ ನಿತಿನ್ ಚೌಹಾಣ್ ಮೃತದೇಹ ಮುಂಬೈನ ಅಪಾರ್ಟ್ Read more…

ಅಪಘಾತದಲ್ಲಿ ಗಾಯಗೊಂಡಿದ್ದ NCP ನಾಯಕ ನವಾಬ್ ಮಲಿಕ್ ಅಳಿಯ ಸಾವು

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಇಂದು  ಮುಂಬೈನಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 18 ರಂದು ಸೆಂಟ್ರಲ್ ಮುಂಬೈನ Read more…

ನಟಿ ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ನಿಂದ 80 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕಾರು ಕಳವು

ಮುಂಬೈ: ಉದ್ಯಮಿ ರುಹಾನ್ ಫಿರೋಜ್ ಖಾನ್ ಅವರಿಗೆ ಸೇರಿದ BMW Z4 ಅನ್ನು ದಾದರ್ ವೆಸ್ಟ್‌ನ ಕೊಹಿನೂರ್ ಸ್ಕ್ವೇರ್‌ನ 48 ನೇ ಮಹಡಿಯಲ್ಲಿರುವ ಬಾಸ್ಟನ್‌ನಲ್ಲಿ ಪಾರ್ಕಿಂಗ್ ಸ್ಥಳದಿಂದ ಕಳವು Read more…

BREAKING NEWS: ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 9 ಜನರಿಗೆ ಗಂಭೀರ ಗಾಯ; ಇಬ್ಬರ ಸ್ಥಿತಿ ಚಿಂತಾಜನಕ

ಮುಂಬೈ: ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು, 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬಾಂದ್ರಾದ ಟರ್ಮಿನಲ್ ರೈಲು ನಿಲ್ದಾಣದಲ್ಲಿ ಬಾಂದ್ರಾ-ಗೋರಖ್ ಪುರ ಮಾರ್ಗದ ರೈಲು Read more…

BREAKING NEWS: ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಬಂಧಿಸುವಂತೆ ಹಿಂದೂ ಸಂಘಟನೆ ಒತ್ತಾಯ

ಮುಂಬೈ: ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಬಿಗ್ ಕ್ಯಾಶ್ ಪೋಕರ್ ಮಾಲೀಕ ಅಂಕುರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸುವಂತೆ ಬಲಪಂಥೀಯ ಹಿಂದೂ ಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿಯು ಮುಂಬೈ Read more…

30ಕ್ಕೂ ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ

ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಸೇರಿದಂತೆ 30ಕ್ಕೂ ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ಏರ್ ಲೈನ್ಸ್ ಸೇರಿದಂತೆ Read more…

BIG NEWS: ಲೋಖಂಡವಾಲ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ದುರ್ಮರಣ

ಮುಂಬೈ: ಮುಂಬೈನ ಲೋಖಂಡವಾಲ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಭೀಕರ ಅಬೆಂಕಿ ಅವಘಡ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಲೋಕಂಡವಾಲ ಕಾಂಪ್ಲೆಕ್ಸ್ ನ 14ನೇ ಅಂತಸ್ತಿನ ವಸತಿ ಕತ್ಟಡದಲ್ಲಿ ಬೆಂಕಿ Read more…

BIG NEWS: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ಮುಂಬೈನಿಂದ ಹೊರಟಿದ್ದ ವಿಮಾನ ವಾಪಾಸ್

ನವದೆಹಲಿ: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಮುಂಬೈನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಭದ್ರತಾ ದೃಷ್ಟಿಯಿಂದ ಮಾರ್ಗ Read more…

BREAKING: ಸಕಲ ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಕ್ರಿಯೆ: ಅಮಿತ್ ಶಾ, ಸಿಎಂ ಶಿಂಧೆ ಭಾಗಿ

ಮುಂಬೈ: ಟಾಟಾ ಸನ್ಸ್‌ನ ಗೌರವಾನ್ವಿತ ಅಧ್ಯಕ್ಷ ರತನ್ ಟಾಟಾ ಅವರ ಅಂತ್ಯಕ್ರಿಯೆಯನ್ನು ಗುರುವಾರ ಸಂಜೆ ಮಹಾರಾಷ್ಟ್ರದ ವರ್ಲಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಸಿ ಸಂಪ್ರದಾಯದಂತೆ ನೆರವೇರಿಸಲಾಯಿತು. ಅವರು ಬುಧವಾರ Read more…

BREAKING: ಮನೆಗೆ ಬೆಂಕಿ ತಗುಲಿ ಘೋರ ದುರಂತ: ಕುಟುಂಬದ 5 ಮಂದಿ ಸಜೀವದಹನ

ಮುಂಬೈ: ಮಹಾರಾಷ್ಟ್ರದ ಮುಂಬೈನ ಚೆಂಬೂರ್ ಪ್ರದೇಶದ ಕಟ್ಟಡವೊಂದರಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಬೆಳಗ್ಗೆ 5 ಗಂಟೆ ಸುಮಾರಿಗೆ Read more…

BREAKING: NCP -ಅಜಿತ್ ಪವಾರ್ ಬಣದ ನಾಯಕ ಸಚಿನ್ ಕುರ್ಮಿ ಹತ್ಯೆ

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಅಜಿತ್ ಪವಾರ್ ನೇತೃತ್ವದ ಬಣದ ತಾಲೂಕು ಅಧ್ಯಕ್ಷ ಸಚಿನ್ ಕುರ್ಮಿ ​​ಅವರನ್ನು ಹತ್ಯೆ ಮಾಡಲಾಗಿದೆ. 2-3 ಅಪರಿಚಿತ ದುಷ್ಕರ್ಮಿಗಳಿಂದ ದಾಳಿ ನಡೆಸಿದ್ದು, ಶನಿವಾರ Read more…

‘ಅಟಲ್ ಸೇತು’ವೆಯಿಂದ ಜಿಗಿದು ಉದ್ಯಮಿ ಸಾವು; 2 ದಿನಗಳಲ್ಲಿ ಎರಡನೇ ‘ಆತ್ಮಹತ್ಯೆ’

ಮುಂಬೈ: ಮಾತುಂಗಾದ 52 ವರ್ಷದ ಉದ್ಯಮಿಯೊಬ್ಬರು ಬುಧವಾರ ಮುಂಜಾನೆ ಮುಂಬೈ ಟ್ರಾನ್ಸ್ ಹಾಬರ್ಲಿಂಕ್(MTHL) ನ ಭಾಗವಾದ ಅಟಲ್ ಸೇತುದಿಂದ ಜಿಗಿದು ಸಾವನ್ನಪ್ಪಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನ ಡೆಪ್ಯುಟಿ ಮ್ಯಾನೇಜರ್ ಒಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...