alex Certify movie | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೂಗ್ಲಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 8 ವರ್ಷ

ಪವನ್ ಒಡೆಯರ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಗೂಗ್ಲಿ’ ಚಿತ್ರವನ್ನು 2013 ಜುಲೈ 19ರಲ್ಲಿ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 8 Read more…

ಇಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಸಂಚಾರಿ ವಿಜಯ್ ನಟನೆಯ ‘ನಾನು ಅವನಲ್ಲ ಅವಳು’

ಸಂಚಾರಿ ವಿಜಯ್ ನಟನೆಯ ಬಿ.ಎಸ್. ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರವನ್ನು ಇಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಮಾಡಲಿದ್ದಾರೆ. ಸಂಚಾರಿ ವಿಜಯ್ ಅವರಿಗೆ ಈ ಚಿತ್ರಕ್ಕೆ Read more…

‘ಅಖಂಡ’ ಚಿತ್ರದ ಶೂಟಿಂಗ್ ಪುನಾರಂಭ

ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬೊಯಪತಿ ಶ್ರೀನು ನಿರ್ದೇಶನದ ಬಹು ನಿರೀಕ್ಷೆಯ ‘ಅಖಂಡ’ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಇಂದು ಹೈದ್ರಾಬಾದ್ ನಲ್ಲಿ ಪುನಾರಂಭ ಮಾಡಿದ್ದಾರೆ. ಟಾಲಿವುಡ್ Read more…

ತೆಲುಗಿನ ‘RX 100’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 3 ವರ್ಷ

ಕಾರ್ತಿಕೇಯ ಹಾಗೂ ಪಾಯಲ್ ರಜಪೂತ್ ಅಭಿನಯದ ತೆಲುಗಿನ ”RX 100′ ಚಿತ್ರವನ್ನು 2018 ಜುಲೈ 12ರಂದು ಬಿಡುಗಡೆ ಮಾಡಲಾಗಿತ್ತು. ಆ್ಯಕ್ಷನ್ ಹಾಗೂ ರೊಮ್ಯಾನ್ಸ್ ಆಧಾರಿತ  ಈ ಸಿನಿಮಾ ತೆರೆಮೇಲೆ Read more…

ʼಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲʼ ಸಿನಿಮಾದ ಲಿರಿಕಲ್​ ಸಾಂಗ್​​ ರಿಲೀಸ್​ಗೆ ದಿನಗಣನೆ

ಸ್ಯಾಂಡಲ್​​ವುಡ್​ ನಟ ದಿಗಂತ್​​ರ ಬಹು ನಿರೀಕ್ಷಿತ ಸಿನಿಮಾ ʼಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲʼ ಚಿತ್ರದ ಮೊದಲ ಲಿರಿಕಲ್​ ಗೀತೆ ಇದೇ ವಾರ ರಿಲೀಸ್​ ಆಗಲಿದೆ. ಈ ಬಗ್ಗೆ ಚಿತ್ರತಂಡ Read more…

‘ಆನಂದ್’ ಚಿತ್ರ ಬಿಡುಗಡೆಯಾಗಿ 35 ವರ್ಷ ಸಂತಸ ಹಂಚಿಕೊಂಡ ಸುಧಾರಾಣಿ

ಹ್ಯಾಟ್ರಿಕ್ ಹೀರೋ ಶಿವಾರಾಜ್ ಕುಮಾರ್ ಹಾಗೂ ಸುಧಾರಾಣಿ ನಟನೆಯ ಆನಂದ್ ಚಿತ್ರ ಬಿಡುಗಡೆಯಾಗಿ ಇಂದಿಗೆ 35 ವರ್ಷ ಕಳೆದಿದೆ ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ ಮೊದಲನೇ ಚಿತ್ರವಿದು, ಬಾಲನಟಿಯಾಗಿ Read more…

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ‘ರಾಮಾರ್ಜುನ’ ಸಿನಿಮಾ

ಅನೀಶ್ ತೇಜೇಶ್ವರ್ ನಿರ್ದೇಶಿಸಿ ನಟಿಸಿರುವ ‘ರಾಮಾರ್ಜುನ’ ಚಿತ್ರವನ್ನು ಇದೇ ಭಾನುವಾರದಂದು ರಾತ್ರಿ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಿದ್ದಾರೆ. ಈ ಕುರಿತು ಅನೀಶ್ ಕೂಡ ತಮ್ಮ Read more…

ಕೊರೊನಾ ಮಧ್ಯೆಯೂ ಬಿಡುಗಡೆಯಾಯ್ತು ರಾಧೆ: ಸಿನಿಮಾ ನೋಡಲು ಸಾಲಿನಲ್ಲಿ ನಿಂತ ಜನ

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಚಿತ್ರ ರಾಧೆ, ದುಬೈನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಈ ಚಿತ್ರ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದರು. ಟಿಕೆಟ್‌ಗಾಗಿ ಚಿತ್ರಮಂದಿರಗಳ ಹೊರಗೆ ಉದ್ದನೆಯ ಸಾಲಿತ್ತು. ಭಾರತದಲ್ಲಿ Read more…

50 ಮಿಲಿಯನ್ ವೀಕ್ಷಣೆ ಪಡೆದ ‘ರಾಧೆ’ ಚಿತ್ರದ ಈ ಹಾಡು

ಸಂಗೀತ ನಿರ್ದೇಶಕ ಪ್ರಭುದೇವ ನಿರ್ದೇಶನದ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ‘ರಾಧೆ’ ಸಿನಿಮಾದ ‘ದಿಲ್ ದೇ ದಿಯಾ’ ಹಾಡನ್ನು 1 ವಾರದ ಹಿಂದೆ ಜೀ ಮ್ಯೂಸಿಕ್ ಕಂಪನಿ ಯೂಟ್ಯೂಬ್ Read more…

ಮಹೇಶ್ ಬಾಬು ನಟನೆಯ ‘ಮಹರ್ಷಿ’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 2 ವರ್ಷ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ವಂಶಿ ಪೇಡಿಪಲ್ಲಿ ನಿರ್ದೇಶನದ ‘ಮಹರ್ಷಿ’ ಚಿತ್ರವನ್ನು 2019 ಮೇ 9ರಂದು ಬಿಡುಗಡೆ ಮಾಡಿದ್ದರು ಈ ಸಿನಿಮಾ ತೆರೆಮೇಲೆ ಬಂದು ಇಂದಿಗೆ 2 Read more…

‘ರಾಧೆ’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರಭುದೇವ ನಿರ್ದೇಶನದ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ ‘ರಾಧೆ’ ಚಿತ್ರದ ‘ದಿಲ್ ದೇ ದಿಯಾ’ ಎಂಬ ಹಾಡನ್ನು ಇಂದು ಜೀ ಮ್ಯೂಸಿಕ್ ಕಂಪನಿ ಯುಟ್ಯೂಬ್ ಚಾನೆಲ್ ನಲ್ಲಿ Read more…

ಬಾಲಿವುಡ್ ನ ‘ಗ್ಯಾಂಗ್ ಸ್ಟರ್’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 15 ವರ್ಷ

ಇಮ್ರಾನ್ ಹಶ್ಮಿ, ಶೈನಿ ಅಹುಜಾ ಹಾಗೂ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ‘ಗ್ಯಾಂಗ್ ಸ್ಟರ್’ ಬಿಡುಗಡೆಯಾಗಿ ಇಂದಿಗೆ 15 ವರ್ಷ ಪೂರೈಸಿದೆ. ಮೇ Read more…

ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಗಾಯಕಿ ಮಂಗ್ಲಿ

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್‌’ ಚಿತ್ರದ ತೆಲುಗು ವರ್ಷನ್ ‘ಕಣ್ಣೇ ಅದಿರಿಂದಿ’ ಹಾಡನ್ನು ಹೇಳಿದ್ದ ಮಂಗ್ಲಿಗೆ ಕರ್ನಾಟಕದಲ್ಲಿ ಅಭಿಮಾನಿಗಳ ದಂಡೇ Read more…

ಒಂದೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಈ ಇಬ್ಬರು ಸ್ಟಾರ್ ನಟರು

ಟಾಲಿವುಡ್ ನ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹಾಗೂ ತಮಿಳಿನ ಖ್ಯಾತ ನಟ ವಿಜಯ್ ಈ ಇಬ್ಬರು ಸ್ಟಾರ್ ನಟರನ್ನು ಸೇರಿಸಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು Read more…

ಏಪ್ರಿಲ್ 26ರಿಂದ ‘ಲಗಾಮ್’ ಸಿನಿಮಾ ಚಿತ್ರೀಕರಣ

ಕೆ.ಮಾದೇಶ್ ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಲಗಾಮ್’ ಚಿತ್ರದ ಶೂಟಿಂಗ್ ಅನ್ನು ಇದೇ ತಿಂಗಳು ಏಪ್ರಿಲ್ 26ರಿಂದ ಪ್ರಾರಂಭಿಸಲಿದ್ದಾರೆ, ಈ ಸಿನಿಮಾ ಮುಹೂರ್ತವನ್ನು ನೆರವೇರಿಸಿದ್ದು ಪವರ್ ಸ್ಟಾರ್ Read more…

ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಡೇಟ್‌ ಫಿಕ್ಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರಿಕ್ಷೆಯ ‘ವಿಕ್ರಾಂತ್ ರೋಣ’ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಪ್ರಕಟಣೆ ಮಾಡಲಾಗಿದೆ.‌ ಆಗಸ್ಟ್ 19ರಂದು ಈ ಚಿತ್ರ ತೆರೆಮೇಲೆ ಬರಲಿದೆ. ಕಿಚ್ಚ Read more…

‘ಗೋವಿಂದಾಯ ನಮಃ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷ

ಪವನ್ ಒಡೆಯರ್ ನಿರ್ದೇಶನದ ಕೋಮಲ್ ಅಭಿನಯದ ‘ಗೋವಿಂದಾಯ ನಮಃ’ ಚಿತ್ರ 2012 ಮಾರ್ಚ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 9 ವರ್ಷ ಕಳೆದಿವೆ. Read more…

ನಾಳೆ ‘ಹೀರೋ’ ಚಿತ್ರದ ‘ಎದೆಯಿಂದ ದೂರವಾಗಿ…..’ ವಿಡಿಯೋ ಸಾಂಗ್ ರಿಲೀಸ್

ರಿಷಬ್ ಶೆಟ್ಟಿ ನಟಿಸಿ ನಿರ್ಮಾಣ ಮಾಡಿರುವ ‘ಹೀರೋ’ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿವೆ. ಅಜನೀಶ್ ಲೋಕನಾಥ್ ಸಂಗೀತಕ್ಕೆ ಸಿನಿಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೀಗ ‘ಹೀರೋ’ Read more…

‘ರಾಬರ್ಟ್’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳಮುಖಿ ಮಂಜಮ್ಮ ಜೋಗತಿ

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾಗೆ  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆಯುತ್ತಲೇ ಇವೆ. ತರುಣ್ ಸುಧೀರ್ ನಿರ್ದೇಶನಕ್ಕೆ ದರ್ಶನ್ ಅಭಿಮಾನಿಗಳು Read more…

‘ಜೆಸ್ಸಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 5 ವರ್ಷ

ಪವನ್ ಒಡೆಯರ್ ನಿರ್ದೇಶನದ ‘ಜೆಸ್ಸಿ’ ಬಿಡುಗಡೆಯಾಗಿ ಇಂದಿಗೆ 5 ವರ್ಷಗಳು ಕಳೆದಿವೆ. 2016 ಮಾರ್ಚ್ 25ರಂದು ಈ ಸಿನಿಮಾ ತೆರೆಕಂಡಿತ್ತು. ಡಾಲಿ ಧನಂಜಯ್, ಪಾರುಲ್ ಯಾದವ್ ಮತ್ತು ರಘು Read more…

ನಾಳೆ ತೆರೆಮೇಲೆ ಬರಲಿದೆ ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ

ವಿ. ಸಮುದ್ರ ನಿರ್ದೇಶನದ ಚಿರಂಜೀವಿ ಸರ್ಜಾ ನಟನೆಯ ‘ರಣಂ’ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿರಂಜೀವಿ ಸರ್ಜಾ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಆರ್ ಎಸ್ ಪ್ರೊಡಕ್ಷನ್ಸ್ Read more…

ಮಾ. 24ರಂದು ‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರ’ ವಿಡಿಯೋ ಸಾಂಗ್ ರಿಲೀಸ್

ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ನೆನಪಿನ ಹುಡುಗಿಯೇ ವಿಡಿಯೋ ಹಾಡನ್ನು ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದರು ಇದೀಗ ‘ಬಾನಂಚಿಗೆ ಓಡುವ ಬಾರ’ ಎಂಬ ವಿಡಿಯೋ Read more…

‘ರಾಬರ್ಟ್’ ಸಿನಿಮಾ ಕುರಿತು‌ ಇಲ್ಲಿದೆ ಒಂದಷ್ಟು ಮಾಹಿತಿ

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಶಿವರಾತ್ರಿಯಂದು ಬಿಡುಗಡೆ ಮಾಡಿದ್ದರು. ಈ ಚಿತ್ರ ಎಲ್ಲೆಲ್ಲೂ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಕಲೆಕ್ಷನ್ Read more…

‘ಹೀರೋ’ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ರಿಲೀಸ್

ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರದ ‘ಬಾನಂಚಿಗೆ ಓಡುವ ಬಾರಾ’ ಎಂಬ ಲಿರಿಕಲ್ ಸಾಂಗ್ ವೊಂದನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಮುಹೂರ್ತ ನೆರವೇರಿಸಿದ ‘ಕಥಾನಾಯಕ’ ಚಿತ್ರತಂಡ

ವಿನಾಯಕ ಜ್ಯೋತಿ ನಿರ್ದೇಶನದ ‘ಕಥಾ ನಾಯಕ’ ಎಂಬ ಹೊಸ ಸಿನಿಮಾ ಮುಹೂರ್ತವನ್ನು ಶ್ರೀ ವೆಂಕಟರಮಣ ದೇವಾಲಯದಲ್ಲಿ ನೆರವೇರಿಸಲಾಗಿದೆ. ರಕ್ಷಿತ್ ಶೆಟ್ಟಿ ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ನಟ ಅನೀಶ್ Read more…

ಮಾರ್ಚ್ 5ರಂದು ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಟೀಸರ್ ರಿಲೀಸ್

ದೂದ್ ಪೇಡ ದಿಗಂತ್ ನಟನೆಯ ನಾಗರಾಜ್ ಬೇತೂರ್ ನಿರ್ದೇಶನದ ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಟೀಸರ್ ಅನ್ನು ಮಾರ್ಚ್ 5ರಂದು ಬೆಳಿಗ್ಗೆ 10.08 ಕ್ಕೆ ರಿಲೀಸ್ ಮಾಡಲಿದ್ದಾರೆ. ಈ ಕುರಿತು Read more…

ಚಾಲೆಂಜಿಂಗ್ ಸ್ಟಾರ್ ನಟನೆಯ ‘ಯಜಮಾನ’ ಬಿಡುಗಡೆಯಾಗಿ ಇಂದಿಗೆ 2 ವರ್ಷ

ವಿ. ಹರಿಕೃಷ್ಣ ಹಾಗೂ ಪೊನ್ ಕುಮಾರನ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಯಜಮಾನ’ ಚಿತ್ರವನ್ನು 2019 ಮಾರ್ಚ್ 1ರಂದು ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ Read more…

ಮಾರ್ಚ್ 3ರಂದು ರಾಣಾ ದಗ್ಗುಬಾಟಿ ನಟನೆಯ ‘ಅರಣ್ಯ’ ಚಿತ್ರದ ಟ್ರೈಲರ್ ರಿಲೀಸ್

ರಾಣಾ ದಗ್ಗುಬಾಟಿ ಅಭಿನಯದ ಪ್ರಭು ಸೋಲೋಮನ್ ನಿರ್ದೇಶನದ ‘ಅರಣ್ಯ’ ಚಿತ್ರದ ಟ್ರೈಲರ್ ಅನ್ನು ಇದೇ ತಿಂಗಳು ಮಾರ್ಚ್ 3ರಂದು ಬಿಡುಗಡೆ ಮಾಡಲಿದ್ದಾರೆ ಈ ಕುರಿತು ರಾಣಾ ದಗ್ಗುಬಾಟಿ ತಮ್ಮ Read more…

ನಟಿ ಕಂಗನಾ ಬಾಲ್ಯದ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಬಾಲಿವುಡ್ ನ ಪ್ರತಿಭಾವಂತ ನಟಿ ಕಂಗನಾ ರಣಾವತ್ ತಮ್ಮ ಕುರಿತು ಕೇಳಿ ಬಂದ ಯಾವುದೇ ಹೇಳಿಕೆಗಳಿಗೂ ತಲೆಕೆಡಿಸಿಕೊಳ್ಳದೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ನೀಡುತ್ತಿರುವ ಹೇಳಿಕೆಗಳು ಅವರನ್ನು ಸದಾ Read more…

ರಿಲೀಸ್ ಆಯ್ತು ‘1980’ ಚಿತ್ರದ ಟೀಸರ್

ರಾಜ್ ಕಿರಣ್ ಆಕ್ಷನ್ ಕಟ್ ಹೇಳಿರುವ ಪ್ರಿಯಾಂಕ ಉಪೇಂದ್ರ ಅಭಿನಯದ ‘1980’ ಚಿತ್ರದ ಟೀಸರ್ ಅನ್ನು  ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ‘ಸೀಟಿಮಾರ್’ ಚಿತ್ರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...