alex Certify Morning | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಚಂದ್ರಗ್ರಹಣದ ಬಳಿಕ ಮನೆಯ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ; ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲಿರುತ್ತದೆ…!

2023ರ ಕೊನೆಯ ಚಂದ್ರಗ್ರಹಣ ಶರದ್ ಪೂರ್ಣಿಮೆಯ ದಿನದಂದೇ ಸಂಭವಿಸುತ್ತಿದೆ. 30 ವರ್ಷಗಳ ನಂತರ ಈ ದಿನ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ. ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯ ದಿನವೇ ಸಂಭವಿಸುತ್ತದೆ. ಭಾರತದಲ್ಲಿ Read more…

ಬ್ರೇಕ್ ಫಾಸ್ಟ್ ನಿರ್ಲಕ್ಷ್ಯ ಮಾಡದಿರಿ

ನಾವು ತೆಗೆದುಕೊಳ್ಳುವ ಆಹಾರದಲ್ಲಿ ಮುಂಜಾನೆ ತೆಗೆದುಕೊಳ್ಳುವ ಆಹಾರದ ಪಾತ್ರ ದೊಡ್ಡದು. ಆದ್ದರಿಂದ ಎಂದೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಬೆಳಗ್ಗೆ ಬ್ರೇಕ್ ಫಾಸ್ಟ್ ತಿನ್ನುವುದರಿಂದ ಹಲವು ಲಾಭಗಳು ಇವೆ. * Read more…

ಬೆಳಗ್ಗೆ ಒಂದು ಚಮಚ ʼತುಪ್ಪʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ !

ಶತಮಾನಗಳಿಂದಲೂ ತುಪ್ಪವು ಭಾರತೀಯ ಅಡುಗೆಯಲ್ಲಿ ಮುಖ್ಯ ಅಂಶವಾಗಿದೆ. ಬೆಳಿಗ್ಗೆ ಒಂದು ಚಮಚ ತುಪ್ಪವನ್ನು ಸೇವಿಸುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಒಂದು ಹಳೆಯ ಆಚರಣೆಯಾಗಿದೆ. ತುಪ್ಪ ಜಿಡ್ಡಿನ ಅಂಶ. Read more…

ಅಸಿಡಿಟಿ ಸಮಸ್ಯೆಗೆ ನಮ್ಮ ಅಡುಗೆ ಮನೆಯಲ್ಲೇ ಇದೆ ಸುಲಭದ ಪರಿಹಾರ…!

  ಕೊತ್ತಂಬರಿ ಸೊಪ್ಪಿನ ಆರೋಗ್ಯಕಾರಿ ಅಂಶಗಳ ಬಗ್ಗೆ ನಾವು ಈಗಾಗ್ಲೇ ತಿಳಿದುಕೊಂಡಿದ್ದೇವೆ. ಅದೇ ರೀತಿ ಕೊತ್ತಂಬರಿ ಬೀಜ ಕೂಡ ಯಾವುದೇ ಔಷಧಕ್ಕಿಂತ ಕಡಿಮೆಯೇನಿಲ್ಲ. ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಇದು Read more…

ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡ್ತೀರಾ? ಎಚ್ಚರ ಈ ಅಪಾಯಕಾರಿ ಖಾಯಿಲೆಗಳು ಬರಬಹುದು!

ನಮ್ಮಲ್ಲಿ ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ಫೋನ್ ನೋಡುವುದು. ಕಣ್ಣು ತೆರೆದ ತಕ್ಷಣ, ಅವರು ಮೊಬೈಲ್ ಫೋನ್ ಅನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಹಾಸಿಗೆಯ Read more…

ಬೆಳಗಿನ ಜಾವ ಹೃದಯಾಘಾತದ ಅಪಾಯ ಹೆಚ್ಚಾಗಲು ಕಾರಣವೇನು…..?

ಒತ್ತಡದ ಜೀವನ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗ್ತಿದೆ. ಅನೇಕರು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಹೆಚ್ಚಿನ ಜನರು ರಾತ್ರಿ ಮಲಗಿದವರು ಬೆಳಿಗ್ಗೆ ಏಳುವುದಿಲ್ಲ. Read more…

ಉಪಹಾರ ಸೇವನೆ ವೇಳೆ ಮಾಡದಿರಿ ಈ ಐದು ತಪ್ಪು….!

ನಿಮ್ಮ ಆರೋಗ್ಯದ ಮೇಲೆ ಆಹಾರ ಕ್ರಮವು ಪ್ರಮುಖ ಪರಿಣಾಮಗಳನ್ನು ಹೊಂದಿರುತ್ತದೆ. ಇದೇ ಕಾರಣಕ್ಕೆ ಆಹಾರ ತಜ್ಞರು ಬೆಳಗ್ಗಿನ ಸಮಯದಲ್ಲಿ ಕೆಲ ಆಹಾರಗಳ ಸೇವನೆಯನ್ನು ನಿಷಿದ್ಧ ಎಂದಿದ್ದಾರೆ. ಏಕೆಂದರೆ ಇಂತಹ Read more…

ತೂಕ ಇಳಿಸಲು ಬೆಸ್ಟ್‌ ಈ ʼಜ್ಯೂಸ್ʼ

ತೂಕ ಕಡಿಮೆ ಮಾಡುವ ಸರಳವಾದ ಆರೋಗ್ಯಕರ ಜ್ಯೂಸ್ ಅನ್ನು ಮಾಡುವ ವಿಧಾನ ತಿಳಿಯೋಣ. ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು: ಸೌತೆಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ Read more…

ರಕ್ತ ಶುದ್ಧಿಯಾಗಲು ನೆರವಾಗುತ್ತೆ ʼಜೇನುತುಪ್ಪʼ

ಕೆಲವೊಮ್ಮೆ ತಿನ್ನುವ ಆಹಾರದಿಂದ ಅಥವಾ ಅಲರ್ಜಿ ಕಾರಣದಿಂದ ನಮ್ಮ ದೇಹದ ರಕ್ತ ಕೆಡುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ರಕ್ತ ಶುದ್ಧಿ ಮಾಡಬಹುದು. ಒಂದು ಚಮಚ ಜೇನುತುಪ್ಪ ಹಾಗೂ Read more…

ಪ್ರತಿ ದಿನ ವಾಕಿಂಗ್ ಎಷ್ಟು ಮಾಡಬೇಕು….? ಇಲ್ಲಿದೆ ಮಾಹಿತಿ

ನೀವು ವಾಕಿಂಗ್ ಪ್ರಿಯರೇ…? ಬೆಳಗ್ಗೆದ್ದು ನಡೆಯುವುದೆಂದರೆ ನಿಮಗೆ ಬಲು ಇಷ್ಟವೇ…? ಹಾಗಿದ್ದರೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯುವುದು ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ. ತಜ್ಞರ ಪ್ರಕಾರ ದಿನಕ್ಕೆ 30 Read more…

ಈ ಕೆಲಸಗಳನ್ನು ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಡಿ

ಕಚೇರಿ ಒತ್ತಡ, ಮನೆ ಕೆಲಸ ಹೀಗೆ ಅನೇಕ ಸಮಸ್ಯೆಗಳ ಮಧ್ಯೆಯೇ ದಿನ ಶುರುವಾಗುತ್ತದೆ. ಆದ್ರೆ ದಿನ ಆರಂಭದಲ್ಲಿಯೇ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಮಸ್ಯೆ Read more…

ಇಲ್ಲಿದೆ ತೊಗರಿಬೇಳೆಯಿಂದ ತಯಾರಿಸುವ ರುಚಿ ರುಚಿ ದೋಸೆ ರೆಸಿಪಿ

ದಿನಾ ಬೆಳಗ್ಗಿನ ತಿಂಡಿಯದ್ದೇ ಚಿಂತೆ ಕಾಡುತ್ತಿದೆಯಾ…? ಉಪ್ಪಿಟ್ಟು, ರೈಸ್ ಬಾತ್ ತಿಂದು ಬೇಸರವಾದವರು ಒಮ್ಮೆ ಈ ತೊಗರಿಬೇಳೆ ದೋಸೆ ಮಾಡಿಕೊಂಡು ಸವಿದುನೋಡಿ. ಬೇಳೆಕಾಳುಗಳು ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಗ್ರಿಗಳು: Read more…

ಪ್ರತಿದಿನ ಬೆಳಗ್ಗೆ ಮೊಸರು ತಿನ್ನಿ, ಇದರಲ್ಲಿದೆ ನಮಗೆ ಗೊತ್ತಿಲ್ಲದಂತಹ ಅದ್ಭುತ ಪ್ರಯೋಜನಗಳು….!

ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ. ಬೆಳಗಿನ ಉಪಹಾರವಂತೂ ಹೆಲ್ದಿಯಾಗಿರಲೇಬೇಕು. ಏಕೆಂದರೆ ಇದು ದಿನವಿಡೀ ನಮ್ಮನ್ನು ಕ್ರಿಯಾಶೀಲವಾಗಿರಿಸುತ್ತದೆ. ಪೋಷಕಾಂಶಗಳಿಂದ ಕೂಡಿದ ಮೊಸರು ದಿನವನ್ನು ಪ್ರಾರಂಭಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಬೆಳಗ್ಗೆ Read more…

ಅನಾರೋಗ್ಯಕ್ಕೆ ದಾರಿಯಾಗುತ್ತೆ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಈ ಕೆಲಸ

ದಿನದ ಆರಂಭ ಚೆನ್ನಾಗಿದ್ರೆ ಇಡೀ ದಿನ ಸರಾಗವಾಗಿ ಕಳೆದು ಹೋಗುತ್ತದೆ. ದಿನದ ಆರಂಭದಲ್ಲಿಯೇ ದಣಿವು ಕಾಣಿಸಿಕೊಂಡ್ರೆ ಇಡೀ ದಿನ ಉತ್ಸಾಹ ಕಾಣಲು ಸಾಧ್ಯವಿಲ್ಲ. ದಿನ ಚೆನ್ನಾಗಿರಬೇಕಾದ್ರೆ ಬೆಳಗ್ಗೆ ಎದ್ದ Read more…

ಮನೆ ಕೆಲಸ ಮಾಡಿ ಮಾಡಿ ಬೇಜಾರು ಎಂದುಕೊಳ್ತೀರಾ…..? ನಿಮಗೆ ಟೈಂ ಸಿಗುತ್ತಿಲ್ಲವಾ..…?

ಮನೆಯ ಕೆಲಸ ಮಾಡಿಕೊಂಡು, ಗಂಡ, ಮಕ್ಕಳನ್ನು ನೋಡಿಕೊಂಡು ದಿನವಿಡೀ ಪುರುಸೊತ್ತು ಇಲ್ಲ ಎಂದು ಬೇಸರದಲ್ಲಿ ಇದ್ದೀರಾ…? ಈ ಪುರುಸೊತ್ತು, ಇಲ್ಲ, ಟೈಂ ಇಲ್ಲ ಎಂಬ ಮಾತು ಕೆಲವರ ಬಾಯಲ್ಲಿ Read more…

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲು ಮನೆ ಮುಂದೆ ಹೀಗೆ ʼರಂಗೋಲಿʼ ಹಾಕಿ

ಮುಂಜಾನೆ ಪ್ರತಿಯೊಬ್ಬರ ಮನೆಯಲ್ಲೂ ಲಕ್ಷ್ಮಿದೇವಿಯನ್ನು ಮನೆಗೆ ಆಹ್ವಾನಿಸಲು ಮನೆಯ ಮುಂದೆ ತೊಳೆದು ರಂಗೋಲಿ ಹಾಕುತ್ತೇವೆ. ಆದರೆ ಮಹಿಳೆಯರು ಇಂತಹ ರಂಗೋಲಿಗಳನ್ನು ಮನೆಯಲ್ಲಿ ಹಾಕಿದರೆ ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ Read more…

ಬೆಳಗ್ಗೆ ಎದ್ದತಕ್ಷಣ ಕಾಡುತ್ತದೆ ಒಂದೇ ಸಮನೆ ಬರುವ ಸೀನು; ಇದ್ಯಾವ ಕಾಯಿಲೆ…? ಇದಕ್ಕೇನು ಪರಿಹಾರ…..? ಇಲ್ಲಿದೆ ಡಿಟೇಲ್ಸ್‌…

ಬೆಳಗಿನ ಮೂಡ್‌ ಸಂತೋಷವಾಗಿ, ಆಹ್ಲಾದಕರವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರಿಗೆ ಬೆಳ್ಳಂಬೆಳಗ್ಗೆ ಕಾಡುವ ಸೀನಿನ ಸಮಸ್ಯೆ ಅವರ ಮೂಡನ್ನು ಕೆಡಿಸಿಬಿಡುತ್ತದೆ. ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಒಂದೇ Read more…

ಆಲಸ್ಯವನ್ನು ಓಡಿಸಿ ಬೆಳಗ್ಗೆ ಬೇಗನೆ ಏಳಲು ಸುಲಭದ ಟ್ರಿಕ್ಸ್‌…!

ಈಗ ಸಾಮಾನ್ಯವಾಗಿ ಎಲ್ಲರದ್ದೂ ಬ್ಯುಸಿಯಾದ ಜೀವನಶೈಲಿ. ಬೆಳಗ್ಗೆ ಬೇಗನೆ ಏಳದೇ ಇದ್ದರೆ ಎಲ್ಲಾ ಕೆಲಸಗಳೂ ಅಪೂರ್ಣವಾಗುತ್ತವೆ. ಆದರೆ ಬೆಳಗ್ಗೆ ಬೇಗ ಏಳುವುದು ಅತ್ಯಂತ ಪ್ರಯಾಸದ ಕೆಲಸ. ಬಿಟ್ಟೆನೆಂದರೂ ನಿದ್ದೆ Read more…

ಪ್ರತಿನಿತ್ಯ ಬೆಳಿಗ್ಗೆ ಈ ಕೆಲಸ ಮಾಡಿದ್ರೆ ಮನೆ ಮೇಲೆ ಬೀಳಲ್ಲ ‘ಕೆಟ್ಟ ದೃಷ್ಟಿ’

ಹಳೆ ಸಂಪ್ರದಾಯದಲ್ಲಿ ಎಲ್ಲ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಕೆಲ ಪದ್ಧತಿಗಳನ್ನು ಪ್ರತಿ ದಿನ ತಪ್ಪದೆ ಅನುಸರಿಸುತ್ತ ಬಂದ್ರೆ ಮನೆಯಲ್ಲಿ ಸುಖ-ಶಾಂತಿ ನೆಲೆಸುವ ಜೊತೆಗೆ ಕೆಟ್ಟ ದೃಷ್ಟಿ, ಮನೆ ಹಾಗೂ Read more…

ರಾಜ್ಯದಲ್ಲಿ ಮತದಾನ ಆರಂಭ: ಸಂಜೆ 6 ರವರೆಗೆ ಅವಕಾಶ; ಮಧ್ಯಾಹ್ನ ಮಳೆ ಸಾಧ್ಯತೆ; ಬೆಳಿಗ್ಗೆಯೇ ಮತದಾನ ಮಾಡಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆವರೆಗೆ ಮತದಾನ ಮಾಡಬಹುದಾಗಿದೆ. ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ Read more…

ಭೀಕರ ರಸ್ತೆ ಅಪಘಾತ; ಜಾಗಿಂಗ್ ಮಾಡುತ್ತಿದ್ದ ಟೆಕ್ ಸಿಇಓ ಸ್ಥಳದಲ್ಲೇ ಸಾವು

ಮುಂಜಾನೆಯ ಜಾಗಿಂಗ್‌ನಲ್ಲಿ ನಿರತರಾಗಿದ್ದ ಟೆಕ್ಕಿ ಮಹಿಳೆಯೊಬ್ಬರಿಗೆ ಕಾರೊಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಂಬಯಿಯ ವರ್ಲಿ ಸೀಫೇಸ್ ಬಳಿ ಸಂಭವಿಸಿದೆ. ದಾದರ್‌ ಮಾತುಂಗಾ ಪ್ರದೇಶದ ನಿವಾಸಿ, Read more…

ಬೆಳಗ್ಗೆ ಎದ್ದ ಕೂಡಲೆ ಏನು ನೋಡಿದರೆ ಶುಭ ಯಾವುದು ಅಶುಭ….?

ನಂಬಿಕೆಯೋ, ಪದ್ಧತಿಯೋ ಗೊತ್ತಿಲ್ಲ, ಆದರೆ ಕೆಲವಷ್ಟು ವಿಚಾರಗಳನ್ನು ನಾವು ಪಾಲಿಸಿಕೊಂಡು ಬರುತ್ತೇವಷ್ಟೇ. ಅವುಗಳಲ್ಲಿ ಬೆಳಗೆದ್ದು ಈ ಕೆಲವು ಸಂಗತಿಗಳನ್ನು ನೋಡಬಾರದು ಎಂಬುದೂ ಒಂದು. ಅವುಗಳು ಯಾವುv ಮನೆಯ ಗಂಡಸರು Read more…

ಮನೆಯಲ್ಲೇ ತಯಾರಿಸಿ ಗಟ್ಟಿಯಾದ ಮೊಸರು

ಮೊಸರೆಂದರೆ ನಿಮಗಿಷ್ಟವೇ. ಪ್ರತಿ ಬಾರಿ ಪ್ಯಾಕೆಟ್ ಮೊಸರು ತಂದು ಬಳಸುವ ಬದಲು ಮನೆಯಲ್ಲೂ ರುಚಿಕರವಾದ ದಪ್ಪನೆಯ ಐಸ್ ಕ್ರೀಮ್ ನಂಥ ಮೊಸರನ್ನು ತಯಾರಿಸಬಹುದು. ಹೇಗೆನ್ನುತ್ತೀರಾ? ಪ್ಯಾಕೆಟ್ ಹಾಲಾಗಿದ್ದರೂ ಸರಿ, Read more…

ಪ್ರತಿದಿನ ಬೆಳಗ್ಗೆ ಎದ್ದತಕ್ಷಣ ಈ ಎಲೆಗಳನ್ನು ಜಗಿದು ತಿನ್ನಿ; ಅಪಾಯಕಾರಿ ರೋಗಗಳನ್ನು ಇಡಬಹುದು ದೂರ….!

ಸಾಮಾನ್ಯವಾಗಿ ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಕರಿಬೇವನ್ನು ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಸೊಪ್ಪಿಲ್ಲದೇ ಇದ್ದರೆ ಅಪೂರ್ಣವಾಗುತ್ತವೆ. ಆಹಾರದ ರುಚಿ ಹೆಚ್ಚಿಸುವ ಕರಿಬೇವಿನ ಎಲೆಗಳಲ್ಲಿ Read more…

ಥಟ್ಟಂತ ರೆಡಿಯಾಗುತ್ತೆ ‘ಓಟ್ಸ್ ದೋಸೆ’

ಬೆಳಿಗ್ಗಿನ ತಿಂಡಿ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಒಳ್ಳೆಯದು. ಆದಷ್ಟು ಸುಲಭವಾಗಿ ಮಾಡುವಂತಹ ಅಡುಗೆ ಇದ್ದರೆ ಗೃಹಿಣಿಯರಿಗೆ ಖುಷಿಯಾಗುತ್ತದೆ. ಇಲ್ಲಿ ಆರೋಗ್ಯಕರವಾದ ಓಟ್ಸ್ ದೋಸೆ ಮಾಡುವ ವಿಧಾನ ಇದೆ Read more…

ಟಿ.ವಿ. ಆನ್​ ಮಾಡಿ ತಪ್ಪದೇ ನ್ಯೂಸ್​ ನೋಡುವ ನಾಯಿ….!

ನಾಯಿಗಳ ಸ್ವಭಾವವೇ ಕುತೂಹಲವಾದದ್ದು. ಮನುಷ್ಯರನ್ನು ಅವು ಸುಲಭದಲ್ಲಿ ಅನುಸರಿಸುತ್ತವೆ. ಆದರೆ ಇಲ್ಲೊಂದು ನಾಯಿಯ ಹವ್ಯಾಸ ಕುತೂಹಲಕಾರಿಯಾಗಿದ್ದು, ಅದೀಗ ವೈರಲ್​ ಆಗಿದೆ. ಅದೇನೆಂದರೆ ಬಿಂದಿ ಎಂಬ ಹೆಸರಿನ ಈ ನಾಯಿ Read more…

ʼಗೋಡಂಬಿʼಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಗೋಡಂಬಿ ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಹೇರಳವಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿಯ ಪಾತ್ರ ಮಹತ್ವದ್ದು. Read more…

ಬೆಳ್ಳಂಬೆಳಗ್ಗೆ ಓಲಾ ಕಚೇರಿಯ ದೃಶ್ಯ ಶೇರ್​ ಮಾಡಿದ ಸಿಇಒ: ನಕ್ಕೂ ನಕ್ಕೂ ಸುಸ್ತಾದ ನೆಟ್ಟಿಗರು

ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಅವರು ಬೆಳಿಗ್ಗೆ ತಮ್ಮ ಕಚೇರಿ ಹೇಗೆ ಇರುತ್ತದೆ ಎಂಬ ಬಗ್ಗೆ ಫೋಟೋ ಒಂದನ್ನು ಟ್ವಿಟ್​ರ್​ನಲ್ಲಿ ಶೇರ್​ ಮಾಡಿದ್ದು, ಇದೀಗ ಸಕತ್​ Read more…

ಮಣಿಪಾಲದಲ್ಲಿರುವ ಸರ್ವ ಧರ್ಮ ಸಮನ್ವಯ ಸಾರುವ ವೇಣುಗೋಪಾಲ…!

ಮಣಿಪಾಲದಲ್ಲಿರುವ ವೇಣುಗೋಪಾಲ ದೇವಸ್ಥಾನ ಸರ್ವ ಧರ್ಮ ಸಮನ್ವಯವನ್ನು ಸಾರುವಂತದ್ದು. ಇಲ್ಲಿಗೆ ಭೇಟಿ ನೀಡುವವರು ಅಚ್ಚರಿಯಿಂದ ಕಣ್ಣರಳಿಸಿ ನೋಡುವುದು ದೇವಾಲಯ ಆಕೃತಿಯನ್ನು. ಮೇಲಿನಿಂದ ಕಾಣಲು ಚರ್ಚ್‌ ನಂತೆ, ಹೊರಗಿನಿಂದ ಮಸೀದಿಯಂತೆ Read more…

ರುಚಿಕರವಾದ ಲೆಮನ್ ರೈಸ್ ಮಾಡುವ ವಿಧಾನ

ಬೆಳಗಿನ ತಿಂಡಿಗೆ ಕೆಲವರಿಗೆ ರೈಸ್ ಬಾತ್ ಬೇಕೆ ಬೇಕು. ಅದರಲ್ಲೂ ಲೆಮನ್ ರೈಸ್ ಇದ್ದರೆ ಕೇಳಬೇಕೆ….? ಇಲ್ಲಿ ರುಚಿಕರವಾಗಿ ಲೆಮನ್ ರೈಸ್ ಮಾಡುವ ವಿಧಾನ ಇದೆ ಟ್ರೈ ಮಾಡಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...