alex Certify Monkeypox | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಂಗಳೂರಿನಲ್ಲಿ ಓರ್ವ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢ

ಮಂಗಳೂರು: ರಾಜ್ಯದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಓರ್ವ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದು, ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಾಗಿದ್ದಾರೆ. ವರದಿ ಬಂದ ಬಳಿಕವಷ್ಟೇ ದೃಢವಾಗಬೇಕಿದೆ. ಈ Read more…

ಕೇರಳದಲ್ಲಿ 2 ಮಂಕಿಪಾಕ್ಸ್ ಪ್ರಕರಣ ಪತ್ತೆ: ಯುಎಇನಿಂದ ಬಂದವರಲ್ಲಿ ಸೋಂಕು ದೃಢ

ತಿರುವನಂತಪುರಂ: ಕೇರಳದಲ್ಲಿ ಎರಡು ಮಂಗನ ಕಾಯಿಲೆ(ಎಂಪಾಕ್ಸ್) ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಬುಧವಾರ ಪ್ರಕಟಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಿಂದ ಇತ್ತೀಚೆಗೆ ಕೇರಳಕ್ಕೆ Read more…

BREAKING: ಭಾರತದಲ್ಲಿ ಮೊದಲ ಮಂಕಿ ಪಾಕ್ಸ್ ಪ್ರಕರಣ ದೃಢಪಡಿಸಿದ ಆರೋಗ್ಯ ಸಚಿವಾಲಯ

ನವದೆಹಲಿ: ಇತ್ತೀಚೆಗೆ ಆಫ್ರಿಕನ್ ದೇಶದಿಂದ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬನಿಗೆ ಮಂಗನ ಕಾಯಿಲೆ(mpox) ಇದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ದೃಢಪಡಿಸಿದೆ. ಇದಕ್ಕೂ ಮೊದಲು ಭಾನುವಾರ, ಆ ವ್ಯಕ್ತಿಯಿಂದ ಮಾದರಿಗಳನ್ನು Read more…

ಭಾರತದಲ್ಲಿ ಮೊದಲ ಮಂಕಿಪಾಕ್ಸ್ ‘ಶಂಕಿತ ಪ್ರಕರಣ’: ಆರೋಗ್ಯ ಇಲಾಖೆ ನಿಗಾ

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾನುವಾರ ದೇಶದಲ್ಲಿ ಮಂಕಿಪಾಕ್ಸ್ ವೈರಸ್‌ನ ಮೊದಲ ಶಂಕಿತ ಪ್ರಕರಣವನ್ನು ಪತ್ತೆ ಮಾಡಿದೆ ಎಂದು ಪ್ರಕಟಿಸಿದೆ. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ ಯುವ Read more…

ಮಂಕಿಪಾಕ್ಸ್ – ಚಿಕನ್ ಪಾಕ್ಸ್ ಮಧ್ಯೆ ಇರೋ ವ್ಯತ್ಯಾಸವೇನು ? ಇಲ್ಲಿದೆ ನೋಡಿ ʼಡಿಟೇಲ್ಸ್ʼ

ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ನಂತರ ಜಗತ್ತು ಜಾಗರೂಕವಾಗಿದೆ. ಪಾಕಿಸ್ತಾನದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ನಂತರ, ಭಾರತದಲ್ಲೂ ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಆಫ್ರಿಕಾದ ಹಲವು ದೇಶಗಳಲ್ಲಿಯೂ Read more…

ಪ್ರಪಂಚದಾದ್ಯಂತ ಆತಂಕ ಹುಟ್ಟಿಸಿದೆ ಮಂಕಿಪಾಕ್ಸ್‌ನ ಹೊಸ ರೂಪಾಂತರಿ; ಈ ಕಾಯಿಲೆ ಎಷ್ಟು ಮಾರಕ ಗೊತ್ತಾ…..?

ಮಂಗನ ಕಾಯಿಲೆಯ ಹೊಸ ರೂಪಾಂತರ ನಡುಕ ಹುಟ್ಟಿಸಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಕೂಡ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಈ ಹೊಸ ರೂಪಾಂತರವು ಕಳೆದ ವರ್ಷ Read more…

‘ಮಂಕಿಪಾಕ್ಸ್’ ಹೆಸರು ಬದಲಾವಣೆ: ‘ಎಂಪಾಕ್ಸ್’ ಎಂದು ಮರು ನಾಮಕರಣ ಮಾಡಿದ WHO

ಮಂಕಿ ಪಾಕ್ಸ್ ಸೋಂಕಿಗೆ ಎಂಪಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿ ಪಾಕ್ಸ್ ಹೆಸರನ್ನು ಬದಲಾವಣೆ ಮಾಡಿದೆ. ಮಂಕಿ ಪಾಕ್ಸ್ ಬದಲಿಗೆ ಎಂಪಾಕ್ಸ್ ಎಂಬ ಪದ Read more…

ಪುರುಷರ ಜೊತೆ ಅಸುರಕ್ಷಿತ ಲೈಂಗಿಕ ಸಂಬಂಧ; ಯುವಕನಿಗೆ ಏಕಕಾಲದಲ್ಲಿ ಕೋವಿಡ್‌ – ಮಂಕಿಪಾಕ್ಸ್‌ – ಎಚ್‌ಐವಿ ಸೋಂಕು…!

ಇಟಲಿಯ ವ್ಯಕ್ತಿಯೊಬ್ಬನಿಗೆ ಒಮ್ಮೆಲೇ ಕೋವಿಡ್‌, ಮಂಕಿಪಾಕ್ಸ್‌ ಮತ್ತು ಎಚ್‌ಐವಿ ಸೋಂಕು ತಗುಲಿದೆ. ಜುಲೈನಲ್ಲಿ ಈತ ಸ್ಪೇನ್‌ಗೆ ಪ್ರವಾಸ ಹೋಗಿದ್ದ. ಅಲ್ಲಿ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದ್ದಾನೆ. ಪರಿಣಾಮ ಆತನಿಗೆ Read more…

BIG NEWS: ಅಮೆರಿಕದಲ್ಲಿ ಹೆಚ್ಚುತ್ತಲೇ ಇದೆ ಮಂಕಿಪಾಕ್ಸ್‌ ಸೋಂಕು, ಇನ್ನೂ ಎಲ್ಲೆಲ್ಲಿದೆ ಈ ಮಾರಣಾಂತಿಕ ಕಾಯಿಲೆಯ ಅಪಾಯ…?

ಅಮೆರಿಕದಲ್ಲಿ ದಿನೇ ದಿನೇ ಮಂಕಿಪಾಕ್ಸ್‌ ಅಬ್ಬರ ಹೆಚ್ಚುತ್ತಲೇ ಇದೆ. ಈ ಸೋಂಕನ್ನು ತಡೆಗಟ್ಟಲು ಅಮೆರಿಕ ಸರ್ಕಾರ ಕಳೆದ ವಾರ ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. Read more…

BIG NEWS: 7 ವರ್ಷದ ಬಾಲಕನಲ್ಲಿ ಮಂಕಿಪಾಕ್ಸ್ ಸೋಂಕು ದೃಢ; ಮತ್ತೊಂದು ಪ್ರಕರಣ ಪತ್ತೆ

ತಿರುವನಂತಪುರ: ಕೊರೊನಾ ಸೋಂಕು, ಡೆಂಗ್ಯೂವಿನಂತ ಸಾಂಕ್ರಾಮಿಕ ರೋಗಗಳ ನಡುವೆ ದೇಶಾದ್ಯಂತ ಮಕಿಪಾಕ್ಸ್ ಪ್ರಕರಣ ಹೆಚ್ಚುತ್ತಿದ್ದು, ಕೇರಳದಲ್ಲಿ ಇದೀಗ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಕೇರಳದ 7 ವರ್ಷದ ಬಾಲಕನಲ್ಲಿ ಮಂಕಿ Read more…

BIG NEWS: ದೇಶದಲ್ಲಿ ʼಮಂಕಿಪಾಕ್ಸ್‌ʼ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ

ಮಂಕಿಪಾಕ್ಸ್‌ ಎಂಬ ಮಾರಣಾಂತಿಕ ಕಾಯಿಲೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಆರೋಗ್ಯ ತುರ್ತುಸ್ಥಿತಿಯನ್ನು ನಿರ್ಮಾಣ ಮಾಡ್ತಾ ಇದೆ. ಕೊರೊನಾ ಬೆನ್ನಲ್ಲೇ ಬಂದಿರೋ ಈ ಸೋಂಕು ಈಗಾಗ್ಲೇ ಭಾರತಕ್ಕೂ ಕಾಲಿಟ್ಟಿದೆ. ಭಾರತದಲ್ಲಿ Read more…

BIG NEWS: ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣ 8 ಕ್ಕೆ ಏರಿಕೆ; ದೆಹಲಿಯಲ್ಲಿ ಮತ್ತೋರ್ವ ವ್ಯಕ್ತಿಯಲ್ಲಿ ಸೋಂಕು ದೃಢ

ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ದೆಹಲಿಯಲ್ಲಿ ಇದು ಮೂರನೇ ಮಂಕಿಪಾಕ್ಸ್ ಪ್ರಕರಣವಾಗಿದ್ದು, ದೆಹಲಿಯಲ್ಲಿ Read more…

BIG NEWS: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಸಾಂಕ್ರಾಮಿಕ ರೋಗಭೀತಿ ಹೆಚ್ಚಾಗಿದೆ. ಈ ನಡುವೆ ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 30 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ Read more…

BIG NEWS: ಮಂಕಿಪಾಕ್ಸ್ ಭೀತಿ; ಕಟ್ಟೆಚ್ಚರ ಘೋಷಿಸಿದ ಆರೋಗ್ಯ ಇಲಾಖೆ; ಸುತ್ತೋಲೆ ಪ್ರಕಟ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಮಂಕಿಪಾಕ್ಸ್ ಪ್ರಕರಣಕ್ಕೆ ದೇಶದಲ್ಲಿ ಮೊದಲ ಬಲಿಯಾಗಿದ್ದು, ಕೇರಳದ 22 Read more…

3 ದಿನಗಳ ಹಿಂದೆಯಷ್ಟೇ ಯುಎಇ ಯಿಂದ ಬಂದಿದ್ದ ಶಂಕಿತ ಮಂಕಿಪಾಕ್ಸ್ ರೋಗಿ ಸಾವು

ತ್ರಿಶೂರ್: ಯುಎಇಯಿಂದ ಹಿಂದಿರುಗಿದ್ದ ಮಂಕಿಪಾಕ್ಸ್ ಸೋಂಕಿನ ಶಂಕಿತ ಕೇರಳದ ತ್ರಿಶೂರ್‌ನ 22 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಸಾವನ್ನಪ್ಪಿದ್ದಾರೆ. ಆರೋಗ್ಯ ಅಧಿಕಾರಿಗಳು ಮೃತರ ಮಾದರಿಗಳನ್ನು ಅಲಪ್ಪುಳದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ Read more…

BIG NEWS: ರಾಜ್ಯದಲ್ಲಿ ಮೊದಲ ಮಂಕಿಪಾಕ್ಸ್ ಸೋಂಕು ಪತ್ತೆ; ಬೆಂಗಳೂರಿಗರಿಗೆ ಎದುರಾಯ್ತು ಆತಂಕ

ಬೆಂಗಳೂರು: ಕೇರಳ, ದೆಹಲಿಯಲ್ಲಿ ಪತ್ತೆಯಾಗಿದ್ದ ಮಂಕಿಪಾಕ್ಸ್ ಪ್ರಕರಣ ಇದೀಗ ಕರ್ನಾಟಕದಲ್ಲಿಯೂ ಪತ್ತೆಯಾಗಿದ್ದು, ಆಫ್ರಿಕಾ ದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೋರ್ವರಲ್ಲಿ ಸೋಂಕು ಇರುವುದು ಗೊತ್ತಾಗಿದೆ. ಕಿಡ್ನಿ ಕಸಿ ಮಾಡಿಸಿಕೊಳ್ಳಲು ಜುಲೈ Read more…

SHOCKING: ಏಕಾಏಕಿ ಹರಡಿದ ಮಂಕಿಪಾಕ್ಸ್, ಜಾಗತಿಕ ಹೆಲ್ತ್ ಎಮರ್ಜೆನ್ಸಿ ಘೋಷಣೆ

ಮಂಕಿಪಾಕ್ಸ್ ಏಕಾಏಕಿ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. ಕೋವಿಡ್ -19 ಏಕಾಏಕಿ ಏರಿಕೆಯಾಗಿದ್ದ ಸಂದರ್ಭದಲ್ಲಿ WHO 2020 ರ ಜನವರಿಯಲ್ಲಿ Read more…

BIG NEWS: ಲೈಂಗಿಕ ಸಂಪರ್ಕದಿಂದ್ಲೇ ಹೆಚ್ಚಾಗಿ ಹರಡುತ್ತಿದೆ ಮಂಕಿಪಾಕ್ಸ್‌ ಸೋಂಕು, ಸಂಶೋಧನೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಬಹಿರಂಗ…!

ಕೊರೊನಾ ಬಳಿಕ ಮಂಕಿ ಪಾಕ್ಸ್‌ ಎಂಬ ಮಾರಕ ರೋಗ ಇಡೀ ಜಗತ್ತನ್ನೇ ನಡುಗಿಸ್ತಾ ಇದೆ. ಮಂಕಿಪಾಕ್ಸ್‌ನ ಸ್ವರೂಪಗಳನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಸಾಕಷ್ಟು ಸಂಶೋಧನೆಗಳನ್ನು ನಡೆಸ್ತಿದ್ದಾರೆ. 16 ದೇಶಗಳ ಜಾಗತಿಕ Read more…

ಆಂಧ್ರಕ್ಕೂ ವ್ಯಾಪಿಸಿದ ಮಂಕಿಪಾಕ್ಸ್ ? ಸೋಂಕಿತ ಮಗುವಿನ ಸ್ಯಾಂಪಲ್ ಲ್ಯಾಬ್ ಗೆ ರವಾನೆ

ಬೆಂಗಳೂರು: ಕೇರಳದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದ್ದ ಮಂಕಿಪಾಕ್ಸ್ ಇದೀಗ ಆಂಧ್ರಪ್ರದೇಶದ ವಿಜಯವಾಡಕ್ಕೂ ವ್ಯಾಪಿಸಿರುವ ಆತಂಕ ಎದುರಾಗಿದೆ. ವಿಜಯವಾಡದ ಮಗುವಿನಲ್ಲಿ ಮಂಕಿಪಾಕ್ಸ್ ನಂತಹ ರೋಗ ಲಕ್ಷಣಗಳು ಕಂಡುಬಂದಿವೆ ಎಂದು ಆರೋಗ್ಯಾಧಿಕಾರಿಗಳು ಮಾಹಿತಿ Read more…

BIG NEWS: ಮಹಾಮಾರಿಗೆ ಮೊದಲ ಬಲಿ; ಮಂಕಿಪಾಕ್ಸ್‌ಗೆ ವ್ಯಕ್ತಿ ಸಾವು

ಕೋವಿಡ್ ಮಹಾಮಾರಿ ಬಳಿಕ ಈಗ ಮಂಕಿ‌ಪಾಕ್ಸ್ ಸಮಸ್ಯೆ ದಾಂಗುಡಿ‌ ಇಟ್ಟಿದೆ. ನೈಜೀರಿಯಾದಲ್ಲಿ ಮಂಕಿಪಾಕ್ಸ್‌ನಿಂದ ಮೊದಲ ಸಾವು ದಾಖಲಾಗಿದೆ. ನೈಜೀರಿಯಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಭಾನುವಾರ Read more…

ಮಕ್ಕಳಲ್ಲಿ ಮಂಕಿಪಾಕ್ಸ್: ರೋಗ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಬ್ರಿಟನ್‌ ಮತ್ತು ಇತರ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸನ್ನಿವೇಶದಲ್ಲಿ ವೈರಲ್ ಝೂನೋಟಿಕ್ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯ. ವಿಶೇಷವಾಗಿ, ಮಕ್ಕಳಲ್ಲಿ ಮಂಕಿಪಾಕ್ಸ್ ಕೆಲವು ದದ್ದುಗಳು, Read more…

ಮಂಕಿಪಾಕ್ಸ್‌ ಆತಂಕದಲ್ಲಿದ್ದವರಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಗುಡ್‌ ನ್ಯೂಸ್

ನ್ಯೂಯಾರ್ಕ್‌ : ಯುರೋಪ್‌, ಕೆನಡಾ, ಇಸ್ರೇಲ್‌, ಅಮೆರಿಕ, ಆಸ್ಟ್ರೇಲಿಯಾ ಸೇರಿ 12 ರಾಷ್ಟ್ರಗಳಲ್ಲಿ ಇದುವರೆಗೆ ಕನಿಷ್ಠ 92 ಮಂಕಿಪಾಕ್ಸ್‌ ಪ್ರಕರಣ ದೃಢಪಟ್ಟಿವೆ. ಇನ್ನೂ 28 ಶಂಕಿತ ಪ್ರಕರಣಗಳಿವೆ. ಇದು Read more…

ಹತ್ತೇ ದಿನದಲ್ಲಿ 12 ದೇಶಗಳನ್ನಾವರಿಸಿದ ಮಂಕಿಪಾಕ್ಸ್‌

ಕೇವಲ ಹತ್ತೇ ದಿನಗಳ ಅವಧಿಯಲ್ಲಿ “ಸ್ಥಳೀಯʼʼ ಕಾಯಿಲೆ ಎಂದೆನಿಸಿಕೊಳ್ಳದ ಮಂಕಿಪಾಕ್ಸ್‌ 12 ದೇಶಗಳಲ್ಲಿ ಕಾಣಿಸಿಕೊಂಡಿದೆ. ಮೇ 13ರಿಂದ ಈಚೆಗೆ ಈ ದೇಶಗಳಲ್ಲಿ ಒಟ್ಟಾಗಿ 92 ಮಂಕಿಪಾಕ್ಸ್‌ ಪ್ರಕರಣಗಳು ದೃಢಪಟ್ಟಿವೆ. Read more…

ಕೊರೋನಾ ಆತಂಕದ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ‘ಮಂಕಿಪಾಕ್ಸ್’ ಪ್ರಕರಣ ಪತ್ತೆ

ಕೋವಿಡ್ ಮತ್ತೆ ಏರಿಕೆಯಾಗುತ್ತಿರುವುದರ ನಡುವೆ ಅಮೆರಿಕದ ಟೆಕ್ಸಾಸ್ ನಿವಾಸಿಯಲ್ಲಿ ‘ಮಂಕಿಪಾಕ್ಸ್’ ಪ್ರಕರಣ ಪತ್ತೆಯಾಗಿದೆ. ಟೆಕ್ಸಾಸ್‌ನಲ್ಲಿ ಮಾನವ ಮಂಕಿಪಾಕ್ಸ್‌ನ ಅಪರೂಪದ ಪ್ರಕರಣ ಪತ್ತೆಯಾಗಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...