alex Certify Money | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಕುರುಡು ಕಾಂಚಾಣದ ಅಬ್ಬರ; ಒಂದೇ ದಿನ 10 ಕೋಟಿ ರೂ. ನಗದು ವಶ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಕುರುಡು ಕಾಂಚಣದ ಅಬ್ಬರ ಜೋರಾಗಿದ್ದು, ಅಧಿಕಾರಿಗಳು ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಉಡುಗೊರೆ ಸಾಮಗ್ರಿಗಳು, ಮದ್ಯ ಸಹ Read more…

ಇಂಥಾ ಜನರಿಗೆ ಎಂದೂ ಒಲಿಯಲ್ಲ ಲಕ್ಷ್ಮಿ

ಆಚಾರ್ಯ ಚಾಣಕ್ಯನ ನೀತಿಗಳು ನೂರಾರು ವರ್ಷಗಳ ಹಿಂದಿನಿಂದಲೂ ಪ್ರಸಿದ್ಧಿ ಪಡೆದಿವೆ. ಚಾಣಕ್ಯನ ನೀತಿಗಳು ಜೀವನ ನಡೆಸಲು ಸರಿಯಾದ ಮಾರ್ಗವನ್ನು ಕಲಿಸುತ್ತವೆ. ಆಚಾರ್ಯ ಚಾಣಕ್ಯ, ಕೆಲ ವ್ಯಕ್ತಿಗಳಿಗೆ ಎಂದೂ ಲಕ್ಷ್ಮಿ Read more…

ಹಣದ ಅಭಾವ ಉಂಟಾಗದೇ ಇರಲು ಈ ಮಾರ್ಗ ಅನುಸರಿಸಿ

ಈಗಿನ ಜಮಾನದಲ್ಲಿ ಬಹುತೇಕ ಮಂದಿ ಹಣಕ್ಕಾಗಿ ಏನು ಮಾಡೋಕೂ ತಯಾರಿರ್ತಾರೆ. ವಾಸ್ತು ಶಾಸ್ತ್ರ ಕೂಡ ಕೈಯಲ್ಲಿ ಹಣ ಓಡಾಡಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದೆ. ಈ ಮೂರು Read more…

ಸೊಂಟದ ಸುತ್ತಲೂ ಕಟ್ಟಿಕೊಳ್ಳಲಾಗಿತ್ತು ಕಂತೆ ಕಂತೆ ಹಣ; ತಪಾಸಣೆ ನಡೆಸಿದ ಪೊಲೀಸರಿಗೇ ಅಚ್ಚರಿ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ರಾಜ್ಯದ ಎಲ್ಲೆಡೆ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದ್ದು, ಪ್ರತಿಯೊಂದು ವಾಹನ ಹಾಗೂ ವ್ಯಕ್ತಿಗಳನ್ನು Read more…

ಚುನಾವಣೆ ಸಂದರ್ಭದಲ್ಲಿ ಎಷ್ಟು ಹಣ ಹಾಗೂ ಮದ್ಯ ತೆಗೆದುಕೊಂಡು ಹೋಗಬಹುದು ? ಇಲ್ಲಿದೆ ಮಾಹಿತಿ

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಚೆಕ್ Read more…

ಮನೆಯ ಬಳಿಯೇ ಬೆಳೆದು ನೋಡಿ ʼತರಕಾರಿʼ

ಮನೆಗೆ ಬೇಕಾದ ತರಕಾರಿಗಳನ್ನು ಮಾರ್ಕೆಟ್ ಗೆ ಹೋಗಿ ಕೊಂಡು ತರುತ್ತೇವೆ. ಆದರೆ ಕೆಲವೊಂದು ತರಕಾರಿಗಳನ್ನು ಬೆಳೆದುಕೊಂಡರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು, ದುಡ್ಡು ಕೂಡ ಉಳಿಯುತ್ತದೆ. ನಿಮ್ಮ ಮನೆಯ ಎದುರುಗಡೆ Read more…

ಚುನಾವಣೆ ಸಂದರ್ಭದಲ್ಲಿ ಹೊರ ಹೋಗುವಾಗ ಎಷ್ಟು ಹಣ ಇಟ್ಟುಕೊಳ್ಳಬಹುದು ? ಇಲ್ಲಿದೆ ಮಾಹಿತಿ

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರತಿನಿತ್ಯವೂ ಚೆಕ್ ಪೋಸ್ಟ್ ಗಳಲ್ಲಿ ಅಷ್ಟು ಹಣ ಜಪ್ತಿಯಾಗಿದೆ, ಇಷ್ಟು ಹಣ ಜಪ್ತಿಯಾಗಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. Read more…

ಅಚ್ಚರಿಯಾಗುವಂತಿದೆ ‘ಜಾರಿ ನಿರ್ದೇಶನಾಲಯ’ ದಾಖಲಿಸಿರುವ ಪ್ರಕರಣಗಳ ಸಂಖ್ಯೆ

ಜಾರಿ ನಿರ್ದೇಶನಾಲಯ ಕಳೆದ ಕೆಲವು ವರ್ಷಗಳಲ್ಲಿ ದಾಖಲಿಸಿರುವ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, 2018-19 ರಿಂದ 2021-22 ರ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ Read more…

ದೇಗುಲದ ಹುಂಡಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ 2 ಲಕ್ಷ ರೂ. ವಶ….!

ಚುನಾವಣೆ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಣ ತೆಗೆದುಕೊಂಡು ಹೋಗಬೇಕಾದರೆ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗಿರುವುದು ಅತ್ಯವಶ್ಯಕ. ಒಂದೊಮ್ಮೆ ದಾಖಲೆಗಳು ಇರದಿದ್ದರೆ ವಶಪಡಿಸಿಕೊಳ್ಳಲಾಗುತ್ತದಲ್ಲದೆ ಅದನ್ನು ಹಿಂಪಡೆಯಬೇಕಾದರೆ ಸೂಕ್ತ ದಾಖಲೆ ನೀಡಬೇಕಾಗುತ್ತದೆ.‌ ಇಂಥದ್ದೇ Read more…

ATM ಗೆ ಹಣ ತುಂಬುವ ವಾಹನದಲ್ಲಿ ದಾಖಲೆಯಿಲ್ಲದೆ ಸಾಗಣೆ; 1.40 ಕೋಟಿ ರೂಪಾಯಿ ವಶ

ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಹಣ ಸಾಗಿಸಲು ಅಭ್ಯರ್ಥಿಗಳು ನಾನಾ ವಿಧಾನಗಳನ್ನು ಅನುಸರಿಸುತ್ತಾರೆ. ಆಂಬುಲೆನ್ಸ್ ಗಳಲ್ಲೂ ಸಹ ಹಣ ಸಾಗಣೆ ಮಾಡುತ್ತಿದ್ದ ಕೆಲವೊಂದು ಪ್ರಕರಣಗಳು ಈ ಹಿಂದೆ ಪತ್ತೆಯಾಗಿದ್ದವು. ಹಾಗೆಂದು Read more…

BIG NEWS: ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿವೆ ಈ ಹೊಸ ನಿಯಮ

ನವದೆಹಲಿ: ಏಪ್ರಿಲ್ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ಕೆಲವು ನಿಯಮಗಳ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಇಂದಿನಿಂದ ಹೊಸ ತೆರಿಗೆ ಪದ್ಧತಿ ಜಾರಿಗೆ Read more…

ಹೀಲ್ಸ್‌ ನಿಂದ ಫ್ಲಾಟ್‌ ಆಗಬಲ್ಲ ಪಾದರಕ್ಷೆಯ ಡೆಮೋ ವಿಡಿಯೋ ವೈರಲ್

ಹೈಹೀಲ್‌ನಿಂದ ಫ್ಲಾಟ್‌ಗೆ ಮಾರ್ಪಾಡು ಮಾಡಬಲ್ಲ ಮಹಿಳಾ ಪಾದರಕ್ಷೆ ಜೋಡಿಯೊಂದು ಟ್ವಿಟರ್‌ನಲ್ಲಿ ಸದ್ದು ಮಾಡಿದೆ. ’ಪ್ಯಾಶನ್ ಫುಟ್‌ವೇರ್‌’ ಬ್ರಾಂಡ್ ತಯಾರಿಸಿದ ಈ ಆವಿಷ್ಕಾರೀ ಪಾದರಕ್ಷೆಯು ಥರಾವರಿ ವಿನ್ಯಾಸಗಳ ವಸ್ತ್ರಗಳಿಗೆ ಹೊಂದಿಕೆಯಾಗುತ್ತದೆ Read more…

ಈಕೆ ಬಿಚ್ಚಿಟ್ಟಿದ್ದಾಳೆ ಲಾಟರಿಯಲ್ಲಿ 700 ಕೋಟಿ ರೂ. ಗೆದ್ದರೂ ತನಗಿನ್ನೂ ದಕ್ಕದ ಕಥೆ

ತಾನು ಲಾಟರಿಯೊಂದರಲ್ಲಿ £70 ದಶಲಕ್ಷ (700 ಕೋಟಿ ರೂ. ಗಳು) ಗೆದ್ದಿರುವುದಾಗಿ ಎಲ್ಲೆ ಬೆಲ್ ಹೆಸರಿನ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರೀ ನಗದನ್ನು ಗೆದ್ದ ಬೆನ್ನಿಗೇ ಅದನ್ನು Read more…

ಬಂಧಿತ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಲೋಕಾಯುಕ್ತದಿಂದ ಫುಲ್ ಡ್ರಿಲ್…!

ಲಂಚ ಪಡೆದ ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಲೋಕಾಯುಕ್ತ ಪೊಲೀಸರು ಸೋಮವಾರದಂದು ತುಮಕೂರು ಸಮೀಪದ ಕ್ಯಾತ್ಸಂದ್ರದಲ್ಲಿ ಬಂಧಿಸಿದ್ದು, ಬೆಂಗಳೂರಿನ ತಮ್ಮ ಕಚೇರಿಯಲ್ಲಿ ತಡರಾತ್ರಿಯವರೆಗೂ Read more…

ದೇಗುಲ ಪ್ರಸಾದದ ಕವರ್ ನಲ್ಲಿ ಕಂತೆ ಕಂತೆ ಹಣ ಪತ್ತೆ…!

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಕುಕ್ಕರ್, ಮಿಕ್ಸರ್ ಮೊದಲಾದ ಗೃಹೋಪಯೋಗಿ ಉಪಕರಣಗಳನ್ನು ವಿತರಿಸಲಾಗಿದ್ದು, ಹಣ ಹಂಚಿಕೆಯೂ Read more…

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಮಾಡಾಳ್ ವಿರೂಪಾಕ್ಷಪ್ಪ ಬಂಧನ; ಬಿಜೆಪಿಗೆ ಮುಜುಗರ

ದಾವಣಗೆರೆ ಜಿಲ್ಲೆ, ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಸೋಮವಾರದಂದು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಲಂಚ ಸ್ವೀಕಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಅವರ ನಿರೀಕ್ಷಣಾ ಜಾಮೀನು ಹೈಕೋರ್ಟಿನಲ್ಲಿ Read more…

ಕೊಟ್ಟ ಹಣ ಹಿಂದಿರುಗಿಸಿಲ್ಲವೆಂದು ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಮನೆ ಮುಂದೆ ದಂಪತಿ ಪ್ರತಿಭಟನೆ…!

ತಮ್ಮಿಂದ ಸಾಲವಾಗಿ ಪಡೆದ 3.20 ಕೋಟಿ ರೂಪಾಯಿಗಳನ್ನು ಈವರೆಗೂ ಹಿಂದಿರುಗಿಸಿಲ್ಲವೆಂದು ಆರೋಪಿಸಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಹಿರಿಸಾವೆಯ ದಂಪತಿ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿಯ ಮನೆ ಮುಂದೆ Read more…

ಈ ಬೀಜ ಎಲ್ಲೇ ಸಿಕ್ಕರೂ ಬಿಡಬೇಡಿ: ಇದು ಬದಲಿಸುತ್ತೆ ನಿಮ್ಮ ಭವಿಷ್ಯ

ಆರ್ಥಿಕ ಪರಿಸ್ಥಿತಿ ಸುಧಾರಿಸಲು ಜನರು ಸಾಕಷ್ಟು ಪ್ರಯತ್ನ ನಡೆಸುತ್ತಾರೆ. ಕೆಲವೊಮ್ಮೆ ಎಷ್ಟು ಕೆಲಸ ಪಟ್ಟರೂ ಕೈನಲ್ಲಿ ಹಣ ನಿಲ್ಲುವುದಿಲ್ಲ. ಆದ್ರೆ ಒಂದೇ ಒಂದು ಬೀಜ ನಿಮ್ಮ ಅದೃಷ್ಟವನ್ನು ಬದಲಿಸಬಲ್ಲದು. Read more…

ಶುಭ ಫಲಕ್ಕಾಗಿ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಈ ಬಗ್ಗೆ ಗಮನವಿರಲಿ….!

ಮನೆಯಲ್ಲಿ ಆರ್ಥಿಕ ವೃದ್ಧಿಯಾಗಬೇಕೆನ್ನುವ ಉದ್ದೇಶದಿಂದ ಅನೇಕರು ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ತಾರೆ. ಕೆಲವರು ಮನೆಯೊಳಗೆ ಮನಿ ಪ್ಲಾಂಟ್ ಇಟ್ಟರೆ ಮತ್ತೆ ಕೆಲವರು ಮನೆ ಹೊರಗಿಡ್ತಾರೆ. ಆದ್ರೆ ಇದ್ರ ಬಗ್ಗೆ Read more…

ಈ ಮನೆ ಮದ್ದು ಬಳಸಿ ಜಿರಳೆಗೆ ಹೇಳಿ ಗುಡ್ ಬೈ

ಜಿರಳೆ ಓಡಿಸುವುದು ಒಂದು ತಲೆ ನೋವಿನ ಕೆಲಸ. ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಜಿರಳೆ ಕಾಟ ತಪ್ಪುವುದಿಲ್ಲ. ಆಹಾರದ ಮೇಲೆಲ್ಲ ಹರಿದಾಡುವ ಈ ಜಿರಳೆಗಳಿಂದ ಅತಿಸಾರ, ಅಸ್ತಮಾದಂತ ರೋಗಗಳು ಕಾಣಿಸಿಕೊಳ್ಳುತ್ತವೆ. Read more…

ಆಂಧ್ರ ಸಿಎಂ ನಂತೆ ನಟಿಸಿ 12 ಲಕ್ಷ ರೂ. ವಂಚಿಸಿದ ಮಾಜಿ ಕ್ರಿಕೆಟಿಗ ಅರೆಸ್ಟ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯವರ ದನಿ ನಕಲು ಮಾಡಿ ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಶಾಪ್ ಚೇನ್ ಒಂದರ ಎಂಡಿಗೆ 12 ಲಕ್ಷ ರೂ. Read more…

ʼಹಣʼ ದಿಂದ ಖರೀದಿಸಬಹುದಾ ಸಂತಸ ? ಅಧ್ಯಯನದಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ದುಡ್ಡು ನಿಮಗೆ ಸಂತಸ ತರಬಲ್ಲದೇ ಎನ್ನುವ ಹಳೆಯ ಪ್ರಶ್ನೆಗೆ ಉತ್ತರ ಪತ್ತೆ ಮಾಡಲು ಹೊರಟ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಹಾಗೂ ಮನಃಶಾಸ್ತ್ರಜ್ಞರಾದ ಡೇನಿಯಲ್ ಕಹ್ನೇಮನ್ ಹಾಗೂ ಪೆನ್ಸಿಲ್ವೇನಿಯಾ ವಿವಿಯ Read more…

Viral Video | ಗುಜರಾತಿ ಗಾಯಕನ ಮೇಲೆ ನೋಟುಗಳ ಸುರಿಮಳೆ

ಗುಜರಾತ್‌ನ ವಲ್ಸಾದ್‌ನಲ್ಲಿ ಮಾರ್ಚ್ 11 ರಂದು ನಡೆದ ಭಜನಾ ಕಾರ್ಯಕ್ರಮವೊಂದರಲ್ಲಿ ಗುಜರಾತಿ ಜನಪದ ಗಾಯಕ ಕೀರ್ತಿದನ್ ಗಾಧ್ವಿ ಅವರ ಮೇಲೆ ಹಣದ ಸುರಿಮಳೆಯಾಗಿದೆ. ಗಾಯಕನ ಮೇಲೆ ಹಣದ ಸುರಿಮಳೆಗೈದಿರುವ Read more…

ಯುವಕರಿಗೆ ಗುಡ್ ನ್ಯೂಸ್: ಯುವ ಸ್ವಸಹಾಯ ಸಂಘಗಳಿಗೆ 10,000 ರೂ. ಬಿಡುಗಡೆ

ಬೆಂಗಳೂರು: ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘ ಯೋಜನೆಯಡಿ 1,754 ಗುಂಪುಗಳಿಗೆ ತಲಾ 10 ಸಾವಿರ ರೂಪಾಯಿ ಸುತ್ತುನಿಧಿ ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 5956 ಗ್ರಾಮ ಪಂಚಾಯಿತಿನಲ್ಲಿ Read more…

ಪರ್ಸ್ ನಲ್ಲಿ ʼಹಣʼ ಸದಾ ಇರಬೇಕೆಂದಾದ್ರೆ ಹೀಗೆ ಮಾಡಿ

ಇಂದು ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವುದಕ್ಕಾಗಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಪ್ರತಿದಿನ ದುಡಿದಿದ್ದು ಕಾಣುತ್ತದೆ. ಆದ್ರೆ ಹಣ ಮಾತ್ರ ಕೈನಲ್ಲಿ ಇರುವುದಿಲ್ಲ. ಇದು ಎಲ್ಲರನ್ನೂ ಕಾಡುವ Read more…

BIG NEWS: ಬಾಕಿ ಪಾವತಿಸದ ಡೀಫಾಲ್ಟರ್‌ಗಳ ಬಗ್ಗೆ ಮಾಹಿತಿ ನೀಡಿದ್ರೆ 20 ಲಕ್ಷ ರೂ. ಬಹುಮಾನ; ದಂಡ ವಸೂಲಿಗೆ ಹೊಸ ಮಾರ್ಗ ಪ್ರಕಟಿಸಿದ ಸೆಬಿ….!

ವಂಚಕರಿಂದ ಬಾಕಿ ಬರಬೇಕಾದ ದುಡ್ಡು ವಸೂಲಿ ಮಾಡಲು ಆವಿಷ್ಕಾರೀ ಮಾರ್ಗವೊಂದನ್ನು ಕಂಡುಕೊಂಡಿರುವ ಮಾರುಕಟ್ಟೆ ನಿಯಂತ್ರಕ ಸೆಬಿ, ಉದ್ದೇಶಿತ ಸುಸ್ಥಿದಾರರ ಮಾಹಿತಿ ನೀಡುವವರಿಗೆ 20 ಲಕ್ಷ ರೂಗಳ ಬಹುಮಾನ ನೀಡಲು Read more…

ಕೈಗೆ ಬಂದು ಬಾಯಿಗೆ ಬಾರದ 1,765 ಕೋಟಿ ರೂ ಜಾಕ್‌ಪಾಟ್…..!

ಯಾವುದೇ ಕೌಶಲ್ಯ ಅಥವಾ ಯೋಜನೆಗಳ ಬಲವಿಲ್ಲದೇ ಬರೀ ಅದೃಷ್ಟದ ಮೇಲೆ ನಿಂತಿರುವ ಲಾಟರಿಯಾಟ ’ಅದೃಷ್ಟದಾಟ’ ಎಂದು ಸರಿಯಾಗಿಯೇ ಕರೆಯಲ್ಪಟ್ಟಿದೆ. ಲಾಟರಿಯಲ್ಲಿ ಬಹುಮಾನ ಗೆಲ್ಲಲು ಏನೇ ತಂತ್ರಗಳನ್ನು ಹೆಣೆದರೂ ಸಹ Read more…

50 ಸಾವಿರ ರೂ. ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯಾಧಿಕಾರಿ

ಮಡಿಕೇರಿ: ಕೊಡಗು ಉಪ ಅರಣ್ಯ ಸಂರಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಪೂರ್ಣಿಮಾ ಲೋಕಾಯುಕ್ತ ಬಲೆಗೆ ಬಿದ್ದವರು. 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ Read more…

ಹಣವನ್ನು ಉಳಿತಾಯ ಮಾಡಲು ಬಯಸ್ತೀರಾ……? ಇಲ್ಲಿದೆ ನಿಮಗೆ ಬಹುಮುಖ್ಯವಾದ ಸಲಹೆ….!

ಪ್ರತಿಯೊಬ್ಬರೂ ಹಣವನ್ನು ಉಳಿಸಲು ಬಯಸುತ್ತಾರೆ, ಆದರೆ ಬಹಳಷ್ಟು ಮಂದಿಗೆ ಇದು ಕಷ್ಟವಾಗುತ್ತದೆ. ಹಣವನ್ನು ಉಳಿತಾಯ ಮಾಡಬಯಸುವವರು ಕೆಲವೊಂದು ಪ್ರಮುಖ ಸಲಹೆಗಳನ್ನು ಪಾಲಿಸಬೇಕು. ಹಣವನ್ನು ಉಳಿತಾಯ ಮಾಡುವ ಮೊದಲ ಹಂತವೆಂದರೆ Read more…

ರಸ್ತೆಯಲ್ಲಿ ಸಿಗುವ ಹಣವನ್ನು ನಿರ್ಲಕ್ಷಿಸಬೇಡಿ

ಅನೇಕ ಬಾರಿ ರಸ್ತೆಯಲ್ಲಿ ಹಣ ಕಾಣಿಸುತ್ತದೆ. ಕೆಲವರು ಈ ಹಣವನ್ನು ಎತ್ತಿಕೊಂಡ್ರೆ ಮತ್ತೆ ಕೆಲವರು ತೆಗೆದುಕೊಳ್ಳದೆ ಮುಂದೆ ಹೋಗ್ತಾರೆ. ಇನ್ನು ಕೆಲವರು ಅದನ್ನು ದೇವರ ಹುಂಡಿಗೆ ಅಥವಾ ಬಡವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...