alex Certify mom | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನಿಗೆ ನಿತ್ಯ ಹೊಡೆಯುತ್ತಾನೆ; ಅಪ್ಪನ ವಿರುದ್ದ ದೂರು ನೀಡಲು ಠಾಣೆಗೆ ಬಂದ ಪುಟ್ಟ ಮಕ್ಕಳು

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನ ಭಿತರ್‌ವಾರ್ ಪಟ್ಟಣದಲ್ಲಿ ತಮ್ಮ ತಾಯಿಯನ್ನು ಆಗಾಗ್ಗೆ ಹೊಡೆಯುತ್ತಿದ್ದ ತಂದೆಯನ್ನು ಬಂಧಿಸುವಂತೆ ಇಬ್ಬರು ಪುಟಾಣಿಗಳು ಪೊಲೀಸ್ ಠಾಣೆಗೆ ಬಂದು ಪೊಲೀಸರನ್ನು ಕೇಳಿಕೊಂಡಿದ್ದಾರೆ. 8 ಮತ್ತು 9 Read more…

ಋತುಸ್ರಾವದ ಸಮಯದಲ್ಲಿ ಗೃಹಿಣಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೆ ಈ ಕುಟುಂಬ

ಒಂದೆಡೆ, ಭಾರತದಲ್ಲಿ ಮುಟ್ಟಿನ ಸುತ್ತಲಿನ ನಿಷೇಧವನ್ನು ಎದುರಿಸಲು ಬಹುಪಾಲು ಜನರು ಹೆಣಗಾಡುತ್ತಿರುವಾಗ, ಈ ಕುಟುಂಬದ ಪುರುಷರು ಮನೆಯ ಮಹಿಳೆಯರ ಋತುಸ್ರಾವದ ಸಮಯದಲ್ಲಿ ತಮ್ಮಿಂದಾದ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾರೆ. ಇವರ Read more…

ಹಸಿದುಕೊಂಡಿರುತ್ತಿದ್ದ ಮಗನ ಸ್ನೇಹಿತನಿಗೂ ಮಹಿಳೆಯಿಂದ ಊಟ; ಮನಮುಟ್ಟುವ ಪೋಸ್ಟ್‌ ವೈರಲ್

ದಾನ ಮಾಡುವ ಹಲವು ಮಂದಿ ಇದ್ದಾರೆ. ಕೆಲವರು ಎಷ್ಟೇ ಉಪಕಾರ ಮಾಡಿದರೂ ಅದನ್ನು ಯಾರಿಗೂ ಹೇಳದೇ ತಮ್ಮ ಕಾರ್ಯವನ್ನು ಮುಂದುವರೆಸಿದರೆ, ಈಗಿನ ಹೆಚ್ಚು ಮಂದಿ ತಾವು ಮಾಡುತ್ತಿರುವ ಉಪಕಾರ Read more…

ಆತಂಕದಲ್ಲಿದ್ದ ಮಗಳಿಗೆ ಹೀಗೆ ಸಾಂತ್ವನ ಹೇಳಿದ ಅಮ್ಮನ ವಿಡಿಯೋ ವೈರಲ್

ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ತಾಯಿ ಕಪ್ಪು ಕಾರಿನಲ್ಲಿ ಬಂದಾಗ Read more…

ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ; ಭಾವುಕರನ್ನಾಗಿಸುತ್ತೆ ಅಮ್ಮ – ಮಗನ ವಿಡಿಯೋ

ಅಪ್ಪ-ಅಮ್ಮ ಎಂದರೆ ಹಾಗೇನೆ. ಅವರ ಪ್ರೀತಿಗೆ ಎಣೆಯೇ ಇಲ್ಲ. ಮಕ್ಕಳನ್ನು ಸಂತೋಷವಾಗಿಡಲು ಅವರು ಸಕಲ ರೀತಿಯ ಪ್ರಯತ್ನ ಮಾಡುತ್ತಾರೆ. ತಾವು ಎಷ್ಟೇ ಕಷ್ಟಪಟ್ಟರೂ ಮಕ್ಕಳು ಸುಖವಾಗಿ ಇರಲಿ ಎಂದು Read more…

ನನ್ನಮ್ಮನನ್ನು ಜೈಲಿಗೆ ಹಾಕಿ ಎಂದ 3 ವರ್ಷದ ಕಂದ…! ದೂರು ಕೇಳಿ ಪೊಲೀಸರು ಸುಸ್ತೋಸುಸ್ತು

ಬಾಲ್ಯದಲ್ಲಿ ಹೆತ್ತವರು ಚಾಕೊಲೇಟ್ ನಿರಾಕರಿಸುವುದು ಸಹಜ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಉದಾಹರಣೆ ಇದೆಯೇ ? ಮಧ್ಯಪ್ರದೇಶದ ಬುರ್ಹಾನ್‌ಪುರದ ಮೂರು ವರ್ಷದ ಪುಟ್ಟ ಬಾಲಕ, Read more…

ಅಮ್ಮನಿಗೆ ದೋಸೆ ಬಡಿಸಿದ ಪುಟ್ಟ ಕಂದಮ್ಮ…! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 16 ಲಕ್ಷ ಮಂದಿ

ಅಡುಗೆ ಮನೆಯಲ್ಲಿ ಪುಟ್ಟ ಮಗುವಿನ ದೋಸೆ ಕಾರುಬಾರಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇನ್ನೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಾಗುವಷ್ಟು ವಯಸ್ಸಿನ ಕಂದಮ್ಮ ಅಡುಗೆ Read more…

ತಾಯಿ ಫಿಟ್​ನೆಸ್​ ಪರೀಕ್ಷೆಗೆ ಹೋದಾಗ ಮಗುವಿನ ಆರೈಕೆ ಮಾಡಿದ ಮಹಿಳಾ ಪೊಲೀಸ್

ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ಸಬ್​ಇನ್ಸ್​ಪೆಕ್ಟರ್​ ಹುದ್ದೆಯ ಪರೀಕ್ಷೆಯಲ್ಲಿ ತಾಯಿಯೊಬ್ಬರು ಹಸುಗೂಸಿನೊಂಡಿಗೆ ಆಗಮಿಸಿದ್ದು, ಆಕೆ ಫಿಟ್​ನೆಸ್​ ಪರೀಕ್ಷೆಯಲ್ಲಿ ಪಾಲ್ಗೊಂಡಾಗ ಅಲ್ಲಿದ್ದ ಮಹಿಳಾ ಪೊಲೀಸ್​ ಅಧಿಕಾರಿಗಳು ಮಗುವಿನ ಆರೈಕೆ ಮಾಡಿದ್ದಾರೆ. ಮಂಗಳವಾರ Read more…

ಶಾಲೆಯಲ್ಲಿ ಶೂಟಿಂಗ್​ ನಡೆದರೆ ರಕ್ಷಿಸಿಕೊಳ್ಳುವುದು ಹೇಗೆ…..? ತಾಯಿ ಹೇಳಿಕೊಟ್ಟ ಪಾಠ

ಮುಂದುವರಿದ ದೇಶದ ಶಾಲೆಗಳಲ್ಲಿ ಆಗಾಗ್ಗೆ ಶೂಟಿಂಗ್​ ಅವಘಡ ನಡೆಯುವುದುಂಟು. ಅಮೆರಿಕಾದಲ್ಲಿ ಸಾಕಷ್ಟು ಪ್ರಕರಣ ನಡೆಯುತ್ತಿವೆ. ಹೀಗಾಗಿ ತಾಯಂದಿರು ಶೂಟಿಂಗ್​ನಿಂದ ರಕ್ಷಿಸಿಕೊಳ್ಳುವ ಪಾಠವನ್ನು ತಮ್ಮ ಮಕ್ಕಳಿಗೆ ಮಾಡಬೇಕಾದ ಅನಿವಾರ್ಯತೆ ಇದೆ. Read more…

ತಾಯಿ ಬಗ್ಗೆ ಪ್ರಬಂಧ ಬರೆದ ಮಗು; ಜಾಲತಾಣದಲ್ಲಿ ವೈರಲ್​

ಮಕ್ಕಳು ತಿಳಿಯುತ್ತಾ ಬೆಳೆಯುವ ವಿಧಾನವೇ ಒಂದು ಕುತೂಹಲ. ಇದೀಗ ತಾಯಿಯೊಬ್ಬಳು ತನ್ನ ಮಗು ತನ್ನ ಮೇಲೆ ಬರೆದ ಪ್ರಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ. ಪತ್ರಕರ್ತೆ ರಿತುಪರ್ಣಾ ತಮ್ಮ Read more…

Shocking: ಬರ್ಗರ್​ ಕಿಂಗ್​ ಫ್ರೈನಲ್ಲಿ ಅರ್ಧ ಸೇದಿದ ಸಿಗರೇಟ್….!

ಫಾಸ್ಟ್​ ಫುಡ್​ ರೆಸ್ಟೊರೆಂಟ್​ನಲ್ಲಿ ಆರ್ಡರ್​ ಮಾಡಿದ ಫುಡ್​ನಲ್ಲಿ ತಾನು ನಿರೀಕ್ಷಿಸದೇ ಇದ್ದ ವಸ್ತುಕಂಡು ಹುಡುಗಿಯೊಬ್ಬಳು ಶಾಕ್​ಗೆ ಒಳಗಾಗಿದ್ದಾಳೆ. ಬ್ಲೇಜ್​ ಹಾಗೂ ಆಕೆಯ ತಾಯಿ ಜೆನ್​ ಹಾಲಿಫೀಲ್ಡ್​ ರ್ಬಗರ್​ ಕಿಂಗ್​ Read more…

ವೈರಲ್‌ ಆಗಿದೆ ಕಿಡ್ನಾಪ್‌ ಆಗ್ತಿದ್ದ ಮಕ್ಕಳನ್ನು ರಕ್ಷಿಸಲು ಈ ತಾಯಿ ಮಾಡಿರೋ ಸಾಹಸ

ಅಮೆರಿಕದಲ್ಲಿ ಮಹಿಳೆಯೊಬ್ಬಳು ಪ್ರಾಣದ ಹಂಗು ತೊರೆದು ಅಪಹರಣಕಾರರಿಂದ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ ವಿಡಿಯೋ ವೈರಲ್‌ ಆಗಿದೆ. 33 ವರ್ಷದ ಮೆಲೊಡಿ ಮಲ್ಡೊನಾಡೊ ಎಂಬ ಮಹಿಳೆ ನ್ಯೂ ಮೆಕ್ಸಿಕೋದ Read more…

53ರ ಹರೆಯದಲ್ಲಿ ಹತ್ತನೇ ತರಗತಿ ಪರೀಕ್ಷೆ ಬರೆದ ತನ್ನ ತಾಯಿಯ ಸ್ಫೂರ್ತಿ ಕಥೆ ಹಂಚಿಕೊಂಡ ಮಗ

ತಮ್ಮ 53 ವರ್ಷದ ಹರೆಯದಲ್ಲಿ ಮಹಿಳೆಯೊಬ್ಬರು ಹತ್ತನೇ ತರಗತಿ ಉತ್ತೀರ್ಣರಾಗಿದ್ದು, ಈ ಸಾಧನೆಯನ್ನು ಆಕೆಯ ಮಗ ಖುಷಿಯಿಂದ ಹಂಚಿಕೊಂಡಿದ್ದಾರೆ. ಐರ್ಲೆಂಡ್‌ನಲ್ಲಿರುವ ಹಿರಿಯ ಸಾಫ್ಟ್‌ವೇರ್ ಇಂಜಿನಿಯರ್ ಪ್ರಸಾದ್ ಜಂಬಳೆ ತಮ್ಮ Read more…

6 ವರ್ಷ ಜಾಲತಾಣದಿಂದ ದೂರ ಉಳಿದಿದ್ದ ಯುವಕನಿಗೆ ‘ಬಂಪರ್’‌ ಗಿಫ್ಟ್

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರಿಗೆ ಹುಚ್ಚು ಹಿಡಿಸಿವೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೇಸ್ಬುಕ್‌, ಇನ್‌ ಸ್ಟಾಗ್ರಾಮ್‌, ಟ್ವಿಟ್ಟರ್‌ ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಆದ್ರೆ Read more…

ಬಾಲಿವುಡ್ ಹಾಡಿಗೆ ತಾಯಿ ಮತ್ತು ಸೋದರಿ ಜೊತೆ ವಧು ಭರ್ಜರಿ ಡಾನ್ಸ್

ಕೊರೊನಾ ಸೋಂಕಿನ ಭಯದ ನಡುವೆಯೂ ಮದುವೆ ಸಮಾರಂಭಗಳಿಗೆ ಕೊರತೆ ಇಲ್ಲ. ಕಡಿಮೆ ಜನರನ್ನು ಸೇರಿಸಿ, ಸಾಮಾಜಿಕ ಅಂತರದ ನೆಪದಲ್ಲಿ ರೆಸಾರ್ಟ್‍ ಗಳಲ್ಲಿ ದೂರದೂರದಲ್ಲಿ ಆಸನ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ Read more…

1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….!

ರಾತ್ರಿ ವೇಳೆ ನೀವು ವಿಹಾರಕ್ಕೆ ಹೋಗಿದ್ದರೆ ಎಂದಾದರೂ ಫ್ಯಾಶನ್ ಉಡುಪನ್ನು ಧರಿಸಿದ್ದೀರಾ..? ಈ ವೇಳೆ ಶೀತ ಚಳಿ ಗಾಳಿಗೆ ಥರಥರ ನಡುಗುವಂತೆ ಆಗಿದ್ಯಾ..? ಇಂಥ ಪ್ರಸಂಗ ಯುವತಿಯೊಬ್ಬಳಿಗೆ ಬಂದಿದೆ. Read more…

ಅಮ್ಮಾ, ನಾನು ಭಯಭೀತನಾಗಿದ್ದೇನೆ; ಗುಂಡಿನ ದಾಳಿ ಕಂಡು ತಾಯಿಗೆ ಮೆಸೇಜ್ ಮಾಡಿದ ಮಗ

ಟೆಕ್ಸಾಸ್ ನ ಶಾಲೆಯಲ್ಲಿ ಇತ್ತೀಚೆಗೆ ನಡೆದ ಗುಂಡು ಹಾರಾಟದ ವೇಳೆ ಮಗ ತನ್ನ ತಾಯಿಗೆ ಮಾಡಿದ ಸಂದೇಶ ಈಗ ವೈರಲ್ ಆಗಿದೆ. ತಾಯಿ ಮಗನ ಸಂಭಾಷಣೆಯ ಸ್ರ್ಕೀನ್ ಶಾಟ್ Read more…

ಕೈಯಲ್ಲಿ ಮಗು ಎತ್ತುಕೊಂಡೇ ಕ್ಯಾಚ್ ಹಿಡಿದ ಮಹಿಳೆ..! ವಿಡಿಯೋ ವೈರಲ್​

ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯುತ್ತಿರೋ ವೇಳೆ ಆಟಗಾರರಿಗಿಂತ ಕೆಲವೊಮ್ಮೆ ಪ್ರೇಕ್ಷಕರು ಹೆಚ್ಚು ಹೈಲೈಟ್​ ಆಗಿ ಬಿಡ್ತಾರೆ. ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಪ್ರೇಕ್ಷಕರ ರಿಯಾಕ್ಷನ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಬಿಡುತ್ತವೆ. Read more…

ತನ್ನ ಮುಖದ ಬಗೆಗಿನ ಕುತೂಹಲಕಾರಿ ಅಂಶವನ್ನ ರಿವೀಲ್​ ಮಾಡಿದ ಯುವತಿ..! ವಿಡಿಯೋ ವೈರಲ್​​

ಸಾಮಾನ್ಯವಾಗಿ ಮಕ್ಕಳ ಮುಖ ತಂದೆಗೋ ಇಲ್ಲ ತಾಯಿಯ ಮುಖಚರ್ಯೆಗೋ ಹೋಲಿಕೆ ಆಗೋದು ಸಹಜ. ಆದರೆ ಇಲ್ಲೊಬ್ಬ ಯುವತಿಯ ಅರ್ಧ ಮುಖ ತಂದೆಯ ಮುಖದಂತಿದ್ದರೆ ಇನ್ನರ್ಧ ಮುಖಕ್ಕೆ ತಾಯಿಯ ಹೋಲಿಕೆ Read more…

ವಿಚಿತ್ರ ಆದರೂ ಸತ್ಯ: ಪ್ರತಿನಿತ್ಯ ಮಗಳ ಮುಖ ನೆಕ್ಕುತ್ತಾಳೆ ತಾಯಿ….!

ಇಂಗ್ಲೆಂಡ್‌ನಲ್ಲಿರುವ 68 ವರ್ಷದ ತಾಯಿಯೊಬ್ಬಳು, ತನ್ನ 21 ವರ್ಷದ ಮಗಳ ಮುಖವನ್ನು ನಿತ್ಯ ಏಳಿಸುವಾಗ ನೆಕ್ಕುವ ವಿಚಿತ್ರ ವಿಷಯ ಇದೀಗ ಬಹಿರಂಗವಾಗಿದೆ. ಹೌದು, ಅಚ್ಚರಿಯಾದರೂ ಇದು ಸತ್ಯ. ಯುಕೆದ Read more…

ಕೊಹ್ಲಿ ಫಿಟ್ನೆಸ್ ನೋಡಿ ಚಿಂತೆಗೊಳಗಾಗಿದ್ದಾರೆ ತಾಯಿ…!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್‌ ವಿಷ್ಯಕ್ಕೆ ವಿಶ್ವದಾದ್ಯಂತದ ಪ್ರಸಿದ್ಧಿ ಪಡೆದಿದ್ದಾರೆ.  ಅಭಿಮಾನಿಗಳಿಗೆ ಕೊಹ್ಲಿ  ಫಿಟ್ನೆಸ್ ಐಕಾನ್. ಕೊಹ್ಲಿ, ಫಿಟ್ನೆಸ್ ವಿಷ್ಯದಲ್ಲಿ ಕಟ್ಟುನಿಟ್ಟಾಗಿದ್ದಾರೆ.  ಅವರು ಯಾವುದೇ ಸಂದರ್ಭದಲ್ಲೂ Read more…

ನಿಮ್ಮ ಮೊಗದಲ್ಲಿ ನಗು ಮೂಡಿಸುತ್ತೆ ಅಮ್ಮನೊಂದಿಗೆ ಪುಟ್ಟ ಕಂದ ಮಾಡಿರುವ ಚೇಷ್ಟೆ…!

ಈ ಕೊರೋನಾ ಕಾಲದಲ್ಲಿ ಯಾರೂ ಮನೆಯಿಂದ ಹೊರಬರುವ ಮಾತೇ ಇಲ್ಲ. ಬಂದರೂ ತೀರಾ ಅಗತ್ಯಕ್ಕಷ್ಟೇ ಬರುವಂತಾಗಿದೆ. ಹೀಗಾಗಿ ಮನೆಯಲ್ಲೇ ಇದ್ದು, ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮುಂತಾದ ಚಟುವಟಿಕೆಯ ಮೊರೆ Read more…

ಆಟಿಕೆ ಕಾರಿಗೆ ಲೈಸೆನ್ಸ್‌ ಕೇಳಿದ ಹಿರಿಯ ಮಹಿಳೆ…!

ಕ್ಯಾಲಿಫೋರ್ನಿಯಾ: ಪಾರ್ಕ್ ನಲ್ಲಿ ಮಕ್ಕಳು ಕಾರು ಓಡಿಸಲು ಅನುವು ಮಾಡಿಕೊಟ್ಟ ತಾಯಿಗೆ ಹಿರಿಯ ಮಹಿಳೆಯೊಬ್ಬರು ಬಯ್ಯುವ ವಿಡಿಯೋ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾ ಪಾರ್ಕ್ ಒಂದರಲ್ಲಿ ನಡೆದ ಘಟನೆ ಇದಾಗಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...