alex Certify Mobile | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕನ ಸೋಗಿನಲ್ಲಿ ಬಂದವನಿಂದ ದುಬಾರಿ ಬೆಲೆಯ ‘ಐಫೋನ್’ ಕಳ್ಳತನ

ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ದುಬಾರಿ ಬೆಲೆಯ 2 ಐಫೋನ್ ಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ರಿಲಯನ್ಸ್ ಡಿಜಿಟಲ್ Read more…

KPTCL ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೆಪಿಟಿಸಿಎಲ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಗಸ್ಟ್ 7 ರಂದು ಈ Read more…

Shocking News: ಮೊಬೈಲ್ ನಲ್ಲಿ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣು ಬಿಗಿದುಕೊಂಡ ಬಾಲಕ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಹುಡುಗರು ಕ್ಷುಲ್ಲಕ ಕಾರಣಕ್ಕೆಲ್ಲ ಜೀವ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಬುದ್ಧಿ ಮಾತು ಹೇಳಿದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಬಂದಿದೆ. ಇಂಥವುದೇ ಒಂದು ಪ್ರಕರಣದಲ್ಲಿ ಬಾಲಕ ನೇಣಿಗೆ Read more…

ಬಂಧಿತ ಶಂಕಿತ ಉಗ್ರನ ಮೊಬೈಲ್ ನಲ್ಲಿ ಸ್ಪೋಟಕ ಮಾಹಿತಿ

ಬೆಂಗಳೂರು: ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಉಗ್ರ ಅಖ್ತರ್ ಹುಸೇನ್ ಮೊಬೈಲ್ ನಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿದೆ. 5 -6 ಗ್ರೂಪ್ ಗಳಲ್ಲಿ Read more…

ಚಾರ್ಜ್ ಗೆ ಹಾಕಿದ್ದ ಮೊಬೈಲ್ ತೆಗೆಯುವಾಗಲೇ ದುರಂತ; ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಚಾರ್ಜ್ ಗೆಂದು ಹಾಕಿದ್ದ ಮೊಬೈಲ್ ತೆಗೆಯುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 9ನೇ ತರಗತಿ Read more…

ತಂತ್ರಜ್ಞಾನದಲ್ಲಿ ಕನ್ನಡ ಹೆಚ್ಚು ಬಳಕೆಯಿಂದ ಭಾಷೆ ವ್ಯಾಪಕ ಬೆಳವಣಿಗೆಗೆ ಸಹಕಾರಿ: ಟಿ.ಎಸ್ ನಾಗಾಭರಣ

ಬೆಳಗಾವಿ: ಭವಿಷ್ಯದ ಕನ್ನಡ ಕಟ್ಟಬೇಕಾದರೆ ತಂತ್ರಾಂಶಗಳಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡಬೇಕು. ಜೊತೆಗೆ ಎಲ್ಲರೂ ದಿನನಿತ್ಯ ಕಾರ್ಯ ಚಟುವಟಿಕೆಗಳಲ್ಲಿ ಸದಾ ಕನ್ನಡ ಭಾಷೆ ಬಳಸಿದರೆ ಭವಿಷ್ಯದಲ್ಲಿ ಕನ್ನಡ ವ್ಯಾಪಕವಾಗಿ Read more…

ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಏಳನೇ ವೇತನ ಆಯೋಗದ ಶಿಫಾರಸ್ಸಿನಡಿ, ಹೊಸ ವೇತನ ಶ್ರೇಣಿ 2023ರ ಜನವರಿಯಿಂದ ಜಾರಿಯಾಗುವ ಸಾಧ್ಯತೆ ಇದೆ. Read more…

ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿದಾರರಿಗೆ ಇಲ್ಲಿದೆ ಗುಡ್ ನ್ಯೂಸ್

ಧಾರವಾಡ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಜುಲೈ ತಿಂಗಳಲ್ಲಿ ಅಂತ್ಯೋದಯ ಪಡಿತರ ಚೀಟಿದಾರರಿಗೆ 15 ಕೆಜಿ Read more…

Big News: ವಿರಾಟ್ ಕೊಹ್ಲಿ ಇದ್ದ ಜಾಹೀರಾತು ಹಿಂಪಡೆದ ವಿವೋ…! ಇದರ ಹಿಂದಿದೆಯಂತೆ ಈ ಕಾರಣ

ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜರಲ್ಲಿ ಕೇಳಿ ಬರುವ ಒಂದು ಹೆಸರು. ಬ್ಯಾಟ್ ಹಿಡಿದುಕೊಂಡು ಗ್ರೌಂಡ್‌ಗೆ ಎಂಟ್ರಿ ಆದ್ರೆ ಅಲ್ಲಿ ರನ್‌ಗಳ ಹೊಳೆಯೇ ಹರಿದಿರುತ್ತೆ. ಕ್ರಿಕೆಟ್‌ ಹೊರತಾಗಿ ವಿರಾಟ್ ‌ಕೊಹ್ಲಿ Read more…

ಮಕ್ಕಳಿಗೆ ಪ್ರತಿದಿನ ನೀವು ಎಷ್ಟು ಸಮಯ ಮೀಸಲಿಡುತ್ತೀರಿ..…?

ಮೊದಲೆಲ್ಲಾ ಮನೆ ತುಂಬಾ ಜನ ಇರುತ್ತಿದ್ದರು. ಅಜ್ಜಿ, ಅಜ್ಜ, ಚಿಕ್ಕಮ್ಮ, ಚಿಕ್ಕಪ್ಪ ಹೀಗೆ ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈಗ ಅವಿಭಕ್ತ ಕುಟುಂಬಗಳೇ ಕಣ್ಮರೆಯಾಗಿದೆ. ಗಂಡ-ಹೆಂಡತಿ, ಮಕ್ಕಳು ಇಷ್ಟೇ Read more…

ಮಕ್ಕಳಿಗೆ ಈ ‌ʼಅಭ್ಯಾಸʼ ಹೇಳಿ ಕೊಡಿ

ಮಕ್ಕಳಿಗೆ ಮೊಬೈಲ್, ಕಂಪ್ಯೂಟರ್, ಟಿವಿ ಎಂದು ಇಡೀ ದಿನ ಮಕ್ಕಳು ಇವುಗಳ ಮುಂದೆ ಕುಳಿತು ಬಿಡುತ್ತಾರೆ. ದೈಹಿಕ ಚಟುವಟಿಕೆಗಳು ಕೂಡ ಕಡಿಮೆಯಾಗುತ್ತದೆ. ಮಕ್ಕಳಿಗೆ ಮೊಬೈಲ್, ಟಿವಿ, ಕಂಪ್ಯೂಟರ್ ಗಳನ್ನು Read more…

BIG NEWS: ಹರ್ಷ ಕೊಲೆ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ; ಕೈದಿಗಳ ಬಳಿ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ಪತ್ತೆ

ಬೆಂಗಳೂರು: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು, ಆದರೆ ಜೈಲಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸೆಲ್ Read more…

ನಿಮ್ಮ ‘ಲೊಕೇಶನ್’ ಟ್ರ್ಯಾಕ್ ಮಾಡುತ್ತವೆ ‘ಮೊಬೈಲ್ ಆಪ್’ ಗಳು…! ಅದನ್ನು ನಿರ್ಬಂಧಿಸಲು ಇಲ್ಲಿದೆ ಟಿಪ್ಸ್

ಮೊಬೈಲ್ ಬಂದ ಮೇಲೆ ಬಹಳಷ್ಟು ಕೆಲಸಗಳು ಸುಲಭವಾಗಿದೆಯಾದರೂ ಖಾಸಗಿತನವೆಂಬುದು ಸಂಪೂರ್ಣವಾಗಿ ಹೊರಟುಹೋಗಿದೆ. ಮೊಬೈಲ್ಗಳಲ್ಲಿ ನಾವು ಅಳವಡಿಸಿಕೊಳ್ಳುವ ಬಹಳಷ್ಟು ಅಪ್ಲಿಕೇಶನ್ ಗಳು ನಾವು ಎಲ್ಲಿ ಹೋಗುತ್ತೇವೆ, ಏನನ್ನು ಬಯಸುತ್ತೇವೆ ಎಂಬುದರ Read more…

ಚೆನ್ನೈ ಮೂಲದ ವ್ಯಕ್ತಿಯ ದವಡೆ ಮುರಿದ ‘ಪಬ್’ ಬೌನ್ಸರ್ಸ್

ಬೆಂಗಳೂರಿನ ಪಬ್ ಒಂದರ ಮೂವರು ಬೌನ್ಸರ್ಗಳು ಚೆನ್ನೈ ಮೂಲದ ವ್ಯಕ್ತಿಯ ದವಡೆ ಮುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋರಮಂಗಲದ ಐದನೇ ಬ್ಲಾಕ್ ನಲ್ಲಿರುವ ಅಪ್ ಸ್ಕೇಲ್ ಪಬ್ Read more…

ಕಳೆದು ಹೋದ ಮೊಬೈಲ್ ಮೆಮೊರಿ ಕಾರ್ಡ್ ನಲ್ಲಿತ್ತು ಕಾಮುಕ ಶಿಕ್ಷಕನ ಕರ್ಮಕಾಂಡ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ವಿಕೃತ ಕಾಮುಕ ಶಿಕ್ಷಕನೊಬ್ಬನ ಕರ್ಮಕಾಂಡ ಬಯಲಾಗಿದೆ. ಮಗುವಿನ ಗುಪ್ತಾಂಗದೊಂದಿಗೆ ಶಿಕ್ಷಕ ಚೆಲ್ಲಾಟವಾಡಿದ್ದಾನೆ. ರಾಯಚೂರು ಜಿಲ್ಲೆಯ ಸಿಂಗಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ Read more…

BIG NEWS: ತೀವ್ರ ‘ಆರ್ಥಿಕ’ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಸಂಕಷ್ಟ

ನೆರೆ ರಾಷ್ಟ್ರ ಪಾಕಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸಕಾಲಕ್ಕೆ ಸಾಲ ಮರುಪಾವತಿ ಮಾಡದ ಕಾರಣ ಎಲ್ಲಿಯೂ ನೆರವು ದೊರೆಯುತ್ತಿಲ್ಲ. ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮೊಬೈಲ್ Read more…

‘ವಾಹನ’ ಚಾಲನೆ ಮಾಡುವಾಗ ಇರಲಿ ಎಚ್ಚರ..!

ಜನಸಂಖ್ಯಾ ಸ್ಪೋಟದ ರೀತಿಯಲ್ಲೇ ವಾಹನ ಸಂಖ್ಯಾ ಸ್ಪೋಟ ಕೂಡ ಆಗಿದ್ದು, ಹಲವಾರು ಬಗೆಯ ಹೈಸ್ಪೀಡ್ ವಾಹನಗಳು ಮಾರುಕಟ್ಟೆಗೆ ಬಂದಿವೆ. ಇಂತಹ ಹೈಸ್ಪೀಡ್ ವಾಹನಗಳನ್ನು ಎಗ್ಗಿಲ್ಲದೇ ಓಡಿಸುವುದು ಯುವಕರಿಗಂತೂ ಸಿಕ್ಕಾಪಟ್ಟೆ Read more…

5G ಸೇವೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 5G ತರಂಗಾಂತರ ಹರಾಜಿಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ 5G ಸೇವೆ ದೇಶದಲ್ಲಿ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆಗೆ Read more…

‘ಮೊಬೈಲ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಭರ್ಜರಿ ಬಂಪರ್ ಸುದ್ದಿ

ಹೊಸ ಮೊಬೈಲ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಸಂಗೀತಾ ಮೊಬೈಲ್ಸ್, ತನ್ನ 48ನೇ ವಾರ್ಷಿಕೋತ್ಸವದ ಅಂಗವಾಗಿ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉಪಕರಣಗಳ Read more…

ಪುತ್ರನಿಂದಲೇ ಪೈಶಾಚಿಕ ಕೃತ್ಯ: ಮೊಬೈಲ್ ಕೊಡಿಸದಿದ್ದಕ್ಕೆ ತಾಯಿಯ ಕೊಲೆ

ಬೆಂಗಳೂರು: ಮೊಬೈಲ್ ಕೊಡಿಸದ ಕಾರಣಕ್ಕೆ ಮಗನೇ ಹೆತ್ತ ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬೇಗೂರಿನ ಮೈಲಸಂದ್ರದಲ್ಲಿ ಇಂತಹ ಪೈಶಾಚಿಕ ಕೃತ್ಯ ನಡೆದಿದೆ. ತಾಯಿ ಕತ್ತು Read more…

5 ಜಿ ನೆಟ್ವರ್ಕ್ ನಿರೀಕ್ಷೆಯಲ್ಲಿದ್ದ ಮೊಬೈಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ದೇಶದಲ್ಲಿ ಈಗಾಗಲೇ ಮೊದಲು 2ಜಿ, ಬಳಿಕ 3ಜಿ ಮತ್ತು ಈಗ 4 ಜಿ ಬಳಕೆಯಲ್ಲಿದ್ದು, 5ಜಿ ನೆಟ್ವರ್ಕ್ ಲಭ್ಯವಾದರೆ ಇಂಟರ್ನೆಟ್ ಮತ್ತಷ್ಟು ವೇಗಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಮೊಬೈಲ್ ಬಳಕೆದಾರರಿದ್ದರು. Read more…

ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 6 ಜಿ ಲಭ್ಯ

ಭಾರತದಲ್ಲಿ ಪ್ರಸ್ತುತ 4 ಜಿ ನೆಟ್ವರ್ಕ್ ಕಾರ್ಯ ನಿರ್ವಹಿಸುತ್ತಿದ್ದು, ಈಗ 5 ಜಿ ನೆಟ್ವರ್ಕ್ ನತ್ತ ದೇಶ ಸಾಗುತ್ತಿದೆ. ಇದರ ಮಧ್ಯೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಬೆಳ್ಳಿಹಬ್ಬದ Read more…

ಎಚ್ಚರ….! ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡ್ರೆ ನಿಶ್ಚಿತ ಈ ಆಪತ್ತು

ಮೊಬೈಲ್ ಇಲ್ಲದೆ ಜೀವನವಿಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬನ ಕೈನಲ್ಲಿ ಮೊಬೈಲ್ ಓಡಾಡುತ್ತಿರುತ್ತದೆ. ಜನರಿಗೆ ಅತ್ಯಗತ್ಯ ಎನ್ನಿಸಿರುವ ಈ ಮೊಬೈಲ್ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಬ್ರಿಟಿಷ್ ಫರ್ಟಿಲಿಟಿ ತಜ್ಞರು ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡ್ರೆ Read more…

ದಂಗಾಗಿಸುವಂತಿದೆ ಸಾಕ್ಷ್ಯ ನಾಶ ಮಾಡಲು ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿ ಮಾಡಿರುವ ತಂತ್ರ…!

ಪಿಎಸ್ಐ ನೇಮಕಾತಿ ಅಕ್ರಮದ ಹಲವು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಈಗಾಗಲೇ ಹೆಡೆಮುರಿ ಕಟ್ಟಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲೂ ಪ್ರಕರಣದ ಕಿಂಗ್ ಪಿನ್ ಗಳಾದ ದಿವ್ಯ ಹಾಗರಗಿ, ಮಂಜುನಾಥ Read more…

‘ಐಫೋನ್’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶುಭ ಸುದ್ದಿ

ಐಫೋನ್ ಹೊಂದಬೇಕೆಂಬುದು ಬಹುತೇಕ ಎಲ್ಲರ ಕನಸಾಗಿರುತ್ತದೆ. ಆದರೆ ಇದರ ದುಬಾರಿ ಬೆಲೆಯ ಕಾರಣಕ್ಕಾಗಿ ಇದು ನನಸಾಗುವುದು ಕೆಲವೊಬ್ಬರಿಗೆ ಮಾತ್ರ. ಇದರ ಮಧ್ಯೆ ಐಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶುಭ ಸುದ್ದಿಯೊಂದು Read more…

ಮೊಬೈಲ್ ಖರೀದಿಸಿದರೆ 1 ಲೀ. ಪೆಟ್ರೋಲ್ ಉಚಿತ….! ಬಿಡಿ ಭಾಗ ತೆಗೆದುಕೊಂಡರೂ ಸಿಗುತ್ತೆ 2 ನಿಂಬೆಹಣ್ಣು

ವಾರಣಾಸಿ: ಹೆಚ್ಚುತ್ತಿರುವ ನಿಂಬೆ, ಪೆಟ್ರೋಲ್ ಬೆಲೆ ಮಧ್ಯಮ ವರ್ಗದವರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಸಾಕಷ್ಟು ಅನಿರೀಕ್ಷಿತವಾಗಿ, ಈ ವರ್ಷ ಅನೇಕ ರಾಜ್ಯಗಳಲ್ಲಿ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದೆ, ಒಂದು ನಿಂಬೆಹಣ್ಣಿಗೆ Read more…

ಬ್ಯಾಂಕುಗಳಲ್ಲಿ ‘ಲಾಕರ್’ ಹೊಂದಿದವರಿಗೆ RBI ನಿಂದ ನೆಮ್ಮದಿ ಸುದ್ದಿ

ಬೆಲೆ ಬಾಳುವ ವಸ್ತುಗಳನ್ನು ಕಳ್ಳರಿಂದ ರಕ್ಷಿಸುವ ಸಲುವಾಗಿ ಗ್ರಾಹಕರು ಬ್ಯಾಂಕುಗಳಲ್ಲಿ ಲಾಕರ್ ತೆರೆದು ತಮ್ಮ ಆಭರಣ, ಪ್ರಮುಖ ದಾಖಲೆ ಪತ್ರಗಳನ್ನು ಇಟ್ಟಿರುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಲಾಕರ್ ನಲ್ಲಿ Read more…

Big News: ಮೊಬೈಲ್ ಕಳೆದುಹೋದ್ರೆ FIR ಕಡ್ಡಾಯ, ಕೇಸ್‌ ದಾಖಲಿಸಲು ಒಲ್ಲೆ ಎಂದ ಪೊಲೀಸರ ಮೇಲೆ ಕಠಿಣ ಕ್ರಮ

ಮೊಬೈಲ್‌ ಕಳೆದುಹೋದ್ರೆ ಅಥವಾ ಕಳ್ಳತನವಾದ್ರೆ ಪೊಲೀಸರು ಕೇಸ್‌ ದಾಖಲು ಮಾಡಿಕೊಳ್ತಾನೇ ಇರಲಿಲ್ಲ. ಅದೆಷ್ಟೇ ದುಬಾರಿ ಫೋನ್‌ ಆಗಿದ್ದರು ಎಫ್‌ಐಆರ್‌ ಮಾಡಲು ನಿರಾಕರಿಸುತ್ತಿದ್ರು. ಆದ್ರೆ ಇನ್ಮೇಲೆ ಮುಂಬೈನ ಪೊಲೀಸ್‌ ಠಾಣೆಗಳಲ್ಲಿ Read more…

ಚಾರ್ಜ್ ವೈಯರ್ ನ್ನು ಬಳಸಿ ಮಡಚಿಡದೆ ಹಾಗೇ ಬಿಟ್ಟರೆ ಮನೆಯಲ್ಲಿ ಈ ಸಮಸ್ಯೆ ಎದುರಾಗುವುದು ಖಚಿತ

ಲ್ಯಾಪ್ ಟಾಪ್, ಮೊಬೈಲ್ ಗೆ ಚಾರ್ಜ್ ಮಾಡಲು ವೈಯರ್ ಗಳನ್ನು ಬಳಸುತ್ತೇವೆ. ಚಾರ್ಜ್ ಮಾಡಿದ ಬಳಿಕ ಅದನ್ನು ಮಡಚಿ ಇಡದೆ ಹಾಗೇ ಬಿಟ್ಟು ಬರುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ Read more…

ದಿನವಿಡಿ ಮೊಬೈಲ್‌ ನೋಡುತ್ತಾ ನಿಮ್ಮ ಮಗು….? ಈ ಅಭ್ಯಾಸ ಬಿಡಿಸಲು ಇಲ್ಲಿದೆ ಟಿಪ್ಸ್

ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳು ಈಗ ನಮ್ಮ ಜೀವನದ ಬಹುಮುಖ್ಯ ಭಾಗವಾಗಿಬಿಟ್ಟಿವೆ. ಅವುಗಳ ಸಹಾಯದಿಂದ ದೈನಂದಿನ ಬದುಕು ಸುಲಭವಾಗಿರೋದು ಸತ್ಯ. ಆದ್ರೆ ಈ ವಿಶಿಷ್ಟ ತಂತ್ರಜ್ಞಾನ ಕೆಲವು ಅನಾನುಕೂಲತೆಗಳನ್ನೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...