alex Certify Mobile | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಸ್ಟ್ ಆಫೀಸ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಬೆಳಗ್ಗೆ 9 ರಿಂದ 12 ಗಂಟೆವರೆಗೆ ಮಾತ್ರ ಅಂಚೆ ಕಚೇರಿ ಸೇವೆ

ಶಿವಮೊಗ್ಗ: ಸರ್ಕಾರವು 14 ದಿನಗಳ ಲಾಕ್‍ಡೌನ್ ಘೋಷಿಸಿರುವುದರಿಂದ ಏಪ್ರಿಲ್ 28 ರಿಂದ ಮೇ 10 ರವರೆಗೆ ಶಿವಮೊಗ್ಗ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ Read more…

ಮೊಬೈಲ್ ನಲ್ಲೇ ತಲಾಖ್: ಮಕ್ಕಳು, ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ

ಚಿಕ್ಕಮಗಳೂರು: ಮೊಬೈಲ್ ನಲ್ಲೇ ಪತಿಗೆ ತಲಾಖ್ ಹೇಳಿದ ಪತ್ನಿ ತನ್ನ ಮೂವರು ಮಕ್ಕಳು, ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಾಳೆ. ಎನ್ಆರ್ ಪುರ ತಾಲೂಕು ಬಾಳೆಹೊನ್ನೂರಿನ ಹಲಸೂರು ರಸ್ತೆಯ ವ್ಯಕ್ತಿ ಮುಂಬೈನಲ್ಲಿ ಎಲೆಕ್ಟ್ರಿಷಿಯನ್ Read more…

ಸಾರ್ವಜನಿಕರಿಗೆ ಗುಡ್‌ ನ್ಯೂಸ್:‌ ಮ‌ನೆಯಲ್ಲೇ ಕುಳಿತು ಪಡಿತರ ಚೀಟಿಗೆ ಸೇರಿಸಿ ಹೊಸ ಸದಸ್ಯರ ಹೆಸರು, ನಂಬರ್

ಸರ್ಕಾರಿ ಕೆಲಸ ಸೇರಿದಂತೆ ಗುರುತಿಗೆ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆ. ಕೈಗೆಟುಕುವ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ನೆರವಾಗುತ್ತದೆ. ಕುಟುಂಬದ ಎಲ್ಲ ಸದಸ್ಯರ ವಿವರಗಳನ್ನು ಅದರಲ್ಲಿ ದಾಖಲಿಸಬೇಕು. Read more…

ಇಂತಹವರ ಬಗ್ಗೆ ನಿಮಗಿರಲಿ ʼಕಾಳಜಿʼ

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. Read more…

ಮೊಬೈಲ್ ಕಳವು ಮಾಡಿದ್ದಲ್ಲದೆ ಮಾಲೀಕರಿಗೆ ‘ಪಾಸ್ವರ್ಡ್’ ಕೇಳಿದ ಭೂಪ…!

ಬೆಳಗಾವಿ: ಐನಾತಿ ಕಳ್ಳನೊಬ್ಬ ಮೊಬೈಲ್ ಕಳವು ಮಾಡಿದ್ದಲ್ಲದೆ ಅದನ್ನು ಓಪನ್ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಮೊಬೈಲ್ ಮಾಲೀಕರಿಗೆ ಪಾಸ್ವರ್ಡ್ ಕೇಳಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ನಡೆದಿದೆ. Read more…

ಆಸ್ತಿ ನೋಂದಣಿ ಮಾಡಿಸುವವರಿಗೆ ಬಿಗ್ ಶಾಕ್: ಸರ್ವರ್ ಪ್ರಾಬ್ಲಂನಿಂದ ಭಾರಿ ಸಮಸ್ಯೆ

ಬೆಂಗಳೂರು: ಸರ್ವರ್ ಸಮಸ್ಯೆಯಿಂದಾಗಿ ಆಸ್ತಿ ನೋಂದಣಿ ಪ್ರಕ್ರಿಯೆಗೆ ಭಾರಿ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಆಸ್ತಿ ನೋಂದಣಿ ಮಾಡಿಸುವವರು ತೊಂದರೆ ಅನುಭವಿಸುವಂತಾಗಿದೆ. ಸರ್ವರ್ ಸಮಸ್ಯೆ, ನೋಂದಣಿಗೆ Read more…

ಆಧಾರ್ ಲಿಂಕ್ ಮಾಡಿದ ಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್: ಖಾತೆಯಿಂದ ಮುಂಗಡ ಪಡೆಯಲು ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ಸೋಂಕಿನ ನಂತ್ರ ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿಯಿಂದ ಮುಂಗಡ ಹಣವನ್ನು ಹಿಂಪಡೆಯಲು ಉದ್ಯೋಗಿಗಳಿಗೆ ಅವಕಾಶ ನೀಡಿತ್ತು. ಹಣದ ಸಮಸ್ಯೆ ಎದುರಾಗದಿರಲಿ ಎನ್ನುವ ಕಾರಣಕ್ಕೆ ಕೇಂದ್ರ Read more…

ಪೇಟಿಎಂ ಬಳಕೆದಾರರಿಗೆ ಬಂಪರ್: ಸಿಗ್ತಿದೆ 1000 ರೂ.ವರೆಗೆ ಕ್ಯಾಶ್‌ ಬ್ಯಾಕ್ ಪಡೆಯುವ ಅವಕಾಶ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಪ್ರಸಿದ್ಧಿ ಪಡೆಯುತ್ತಿದೆ. ಕಿರಾಣಿ ಅಂಗಡಿಯಲ್ಲಿ ಸರಕು ಖರೀದಿಯಿಂದ ಹಿಡಿದು, ನೀರು ಮತ್ತು ವಿದ್ಯುತ್ ಬಿಲ್ ಪಾವತಿ, ಗ್ಯಾಸ್ ಸಿಲಿಂಡರ್‌ ಬುಕ್, ಮೊಬೈಲ್ ರೀಚಾರ್ಜ್ Read more…

ಪೋಷಕರಿಗೆ ಶಾಕಿಂಗ್ ನ್ಯೂಸ್: ಆನ್ಲೈನ್ ಪಾಠದಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಉಲ್ಬಣ

ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಶಾಲೆಗಳ ಆರಂಭ ವಿಳಂಬವಾಗಿದ್ದರಿಂದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಸಲಾಗಿದ್ದು, ಇದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಶೇಕಡ 30 ರಷ್ಟು ಹೆಚ್ಚಾಗಿದೆ. ಆನ್ಲೈನ್ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ Read more…

ಶಾಕಿಂಗ್..! ಮಹಿಳಾ ವೈದ್ಯರು, ಸಿಬ್ಬಂದಿ ಬಟ್ಟೆ ಬದಲಿಸುವಾಗ ರಹಸ್ಯವಾಗಿ ಮೊಬೈಲ್ ನಲ್ಲಿ ಸೆರೆಹಿಡಿದ ಕಿಡಿಗೇಡಿ ನೌಕರ ಅರೆಸ್ಟ್

ಬೆಂಗಳೂರು: ಮಹಿಳಾ ವೈದ್ಯರು ಮತ್ತು ಸಿಬ್ಬಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಬಟ್ಟೆ ಬದಲಾಯಿಸುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದ ಕಾಮುಕನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಮಾಲತೇಶ(29) ಬಂಧಿತ ಆರೋಪಿ. ಕಳೆದ Read more…

ಮೊಬೈಲ್ ಗೇಮಿಂಗ್ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ‌

ಕಾಲ್ ಆಫ್ ಡ್ಯೂಟಿ ಎಂಬ ಮೊಬೈಲ್ ಗೇಮ್ ಅಪ್ಡೇಟೆಡ್ ವರ್ಷನ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಹೋಮ್ ಸ್ಟ್ರೆಚ್ ಫ್ಯೂಚರ್ ಇವೆಂಟ್ ಎಂಬ ಕಂಪನಿ ಟ್ವೀಟರ್ Read more…

ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಮತ್ತೊಂದು‌ ಶಾಕ್: ಶೀಘ್ರದಲ್ಲೇ ಏರಿಕೆಯಾಗಲಿದೆ ಮೊಬೈಲ್ ರಿಚಾರ್ಜ್ ದರ

ಕೊರೊನಾ,‌ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಧ್ಯೆಯೇ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲೇ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಲಿವೆ. ಜಿಯೋ ಮಾರುಕಟ್ಟೆಗೆ ಬರ್ತಿದ್ದಂತೆ ಗ್ರಾಹಕರು Read more…

ವಿದೇಶದಲ್ಲಿರುವ ಆಪ್ತರಿಗೆ ಮೊಬೈಲ್ ಮೂಲಕ ಕಳಿಸಿ ಹಣ

ವಿದೇಶದಲ್ಲಿರುವ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಗೆ ಹಣ ಕಳುಹಿಸಲು ಇನ್ಮುಂದೆ ಚಿಂತೆಪಡಬೇಕಾಗಿಲ್ಲ. ಮೊಬೈಲ್ ಮೂಲಕವೇ ಅವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರಿಗೆ ಈ Read more…

ʼಆಧಾರ್ʼ ಕಳೆದುಕೊಂಡಿದ್ದೀರಾ…? ಆನ್‌ ಲೈನ್‌ ಮೂಲಕ ಕಾರ್ಡ್‌ ಪಡೆಯಲು ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಇಲ್ಲವೆಂದ್ರೆ ಅನೇಕ ಕೆಲಸಗಳಿಗೆ ಅಡ್ಡಿಯಾಗಲಿದೆ. ಆಧಾರ್ ಕಾರ್ಡ್ ನಮ್ಮ ಬಳಿಯಿರುವುದು ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯದಿಂದಾಗಿ ಆಧಾರ್ Read more…

ಮತದಾರರಿಗೆ ಮತ್ತೊಂದು ‘ಗುಡ್ ನ್ಯೂಸ್’

ಕೇಂದ್ರ ಚುನಾವಣಾ ಆಯೋಗ ಜನವರಿ 25 ರಿಂದ ಎಲೆಕ್ಟ್ರಾನಿಕ್ ಮತದಾರರ ಗುರುತಿನ ಚೀಟಿ ಅಭಿಯಾನ ಆರಂಭಿಸಿದ್ದು, ಇದುವರೆಗೆ ರಾಜ್ಯದಲ್ಲಿ 23,500 ಜನ ಹೊಸ ಮತದಾರರು ಇ – ಎಪಿಕ್ Read more…

ಮೊಬೈಲ್ ಬಳಕೆದಾರರಿಗೆ ಶಾಕ್….! ಹೆಚ್ಚಾಯ್ತು ಈ ಟೆಲಿಕಾಂ ಕಂಪನಿ ಪ್ಲಾನ್ ಬೆಲೆ

ಬಜೆಟ್ ನಂತ್ರ ಮೊಬೈಲ್ ಬಳಕೆದಾರರ ಜೇಬಿಗೆ ಕತ್ತರಿ ಬಿದ್ದಿದೆ. ಟೆಲಿಕಾಂ ಕಂಪನಿಗಳು ತಮ್ಮ ಸುಂಕ ಯೋಜನೆಗಳ ಬೆಲೆ ಹೆಚ್ಚಿಸಿವೆ. ಸದ್ಯ ವಿ ತನ್ನ ಕೆಲ ಪೋಸ್ಟ್ ಪೇಯ್ಡ್ ಯೋಜನೆಯನ್ನು Read more…

ವಾವ್…..! ಇದ್ರ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದ್ರೆ ಸಿಗುತ್ತೆ ಶೇ.5ರಷ್ಟು ಕ್ಯಾಶ್ಬ್ಯಾಕ್

ದೇಶದಲ್ಲಿ ಡಿಜಿಟಲ್ ಪಾವತಿಯ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. ಡಿಜಿಟಲ್ ಪಾವತಿ ಸುಲಭವಾಗಿದ್ದು, ಇದ್ರಿಂದ ಗ್ರಾಹಕರಿಗೆ ಲಾಭವಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ರೀಚಾಜ್ ಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಭಿನ್ನ Read more…

ನಿಮ್ಮ ಮೊಬೈಲ್ ನಲ್ಲೇ ನಿಮ್ಮ ವೋಟರ್ ಐಡಿ: ಡಿಜಿಟಲ್ ಐಡಿ ಬಗ್ಗೆ ಇಲ್ಲಿದೆ ಡಿಟೇಲ್ಸ್

ನವದೆಹಲಿ: ಭಾರತೀಯ ಚುನಾವಣಾ ಆಯೋಗ ಜನರ ಅನುಕೂಲಕ್ಕಾಗಿ ಡಿಜಿಟಲ್ ಮತದಾರರ ಗುರುತಿನ ಚೀಟಿ ಸೇವೆ ಶುರು ಮಾಡಿದೆ. ಇನ್ಮುಂದೆ ಮತದಾರರ ಗುರುತಿನ ಚೀಟಿ ಮುದ್ರಿಸುವ ಅಗತ್ಯವಿಲ್ಲ. ಮೊಬೈಲ್ ನಲ್ಲಿಯೇ Read more…

ಹೊಸ ಮೊಬೈಲ್ ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ವಿದೇಶಿ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡಲಾಗಿದೆ. ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ Read more…

BIG NEWS: ವಿಧಾನ ಪರಿಷತ್ ನಲ್ಲಿ ಮೊಬೈಲ್ ಬಳಕೆ ನಿಷೇಧ

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಮೊಬೈಲ್ ಬಳಕೆ ನಿಷೇಧಿಸಿ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್ ನಲ್ಲಿ ಅಶ್ಲೀಲ Read more…

ಅಚ್ಚರಿ ಹೇಳಿಕೆ ನೀಡಿದ ಅಮೀರ್ ಖಾನ್: ಈ ಕಾರಣಕ್ಕೆ ಬಂದ್ ಮಾಡ್ತಿದ್ದಾರಂತೆ ಮೊಬೈಲ್ ಬಳಕೆ

ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಅಮೀರ್ ಖಾನ್. ಅಮೀರ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಶೀಘ್ರವೇ ತೆರೆಗೆ ಬರಲಿದೆ. ಆದ್ರೆ ಚಿತ್ರ ಬಿಡುಗಡೆಗೂ ಮುನ್ನವೇ ಅಮೀರ್ ಖಾನ್ ಅಭಿಮಾನಿಗಳನ್ನು ದಂಗು Read more…

ಯಾವುದೇ ದಾಖಲೆ ನೀಡದೆ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿ

ಆಧಾರ್ ಕಾರ್ಡ್ ಗುರುತಿನ ಪ್ರಮುಖ ದಾಖಲೆಯಾಗಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಇದನ್ನು ನಿರಂತರವಾಗಿ ನವೀಕರಿಸುತ್ತಿದೆ. ನವೀಕರಣದ ಪ್ರಕ್ರಿಯೆಯನ್ನು ಯುಐಡಿಎಐ ಸುಲಭಗೊಳಿಸಲಾಗುತ್ತಿದೆ. ಆಧಾರ್ ಕಾರ್ಡನ್ನು ಮೊಬೈಲ್ ನಂಬರ್ Read more…

ಮೊಬೈಲ್ ಜಗಳಕ್ಕೆ ಬಲಿಯಾದ ಪತ್ನಿ…!

ಮೊಬೈಲ್ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಇಲ್ಲದಿದ್ದರೆ ಜೀವನ ನಡೆಯುವುದೇ ಇಲ್ಲವೇನೋ ಎಂಬಷ್ಟರಮಟ್ಟಿಗೆ ಬಹುತೇಕರು ಅದರ ಮೇಲೆ ಅವಲಂಬಿತರಾಗಿದ್ದಾರೆ. ಇದೇ ಮೊಬೈಲ್ ವಿಚಾರ ಈಗ ಗೃಹಿಣಿಯೊಬ್ಬರ ಸಾವಿಗೆ Read more…

ಇಂದಿನಿಂದ ಬದಲಾಗಿದೆ ಲ್ಯಾಂಡ್ಲೈನ್ ನಿಂದ ಮೊಬೈಲ್ ಗೆ ಕರೆ ಮಾಡುವ ನಿಯಮ

ದೇಶದಾದ್ಯಂತ ಮತ್ತೆ ಲ್ಯಾಂಡ್ಲೈನ್, ಮೊಬೈಲ್ ಬಳಕೆ ನಿಯಮದಲ್ಲಿ ಬದಲಾವಣೆಯಾಗಿದೆ. ಲ್ಯಾಂಡ್ಲೈನ್ ಬಳಕೆದಾರರು ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೊದಲು ಜೀರೋವನ್ನು ಹಾಕಬೇಕಾಗುತ್ತದೆ. ಜನವರಿ 15ರಿಂದ ಅಂದ್ರೆ ಇಂದಿನಿಂದ ಈ Read more…

ಗಮನಿಸಿ..! ಮೊಬೈಲ್ ಗೆ ಕರೆ ಮಾಡಲು ಮೊದಲು ಸೊನ್ನೆ ಒತ್ತಿ

ನವದೆಹಲಿ: ಯಾವುದೇ ಲ್ಯಾಂಡ್ ಲೈನ್ ಫೋನ್ ನಿಂದ ಮೊಬೈಲ್ ಗೆ ಕರೆ ಮಾಡಲು ಮೊದಲಿಗೆ 0 ಒತ್ತಬೇಕಿದೆ. ಶುಕ್ರವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಸ್ಥಿರ ದೂರವಾಣಿಯಿಂದ ಮೊಬೈಲ್ Read more…

‘ಆಧಾರ್ ಕಾರ್ಡ್’ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ: ಮೊಬೈಲ್ ಗೆ ನಂಬರ್ ಲಿಂಕ್ ಆಗಿದ್ರೆ ಲಸಿಕೆ ‘ಖಚಿತ’

ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಿದೆಯೇ? ಜನವರಿ 16 ರ ನಂತರ ಇದು ಬಹಳ ಮುಖ್ಯವಾಗಿರುತ್ತದೆ ಎಂಬುದನ್ನು ಗಮನಿಸಿ. ಕೊರೋನಾ ವ್ಯಾಕ್ಸಿನೇಷನ್ ಗಾಗಿ ಫಲಾನುಭವಿಗಳನ್ನು ಆಧಾರ್ Read more…

‘ಆಧಾರ್’ ಹೊಂದಿದವರಿಗೆ ಗುಡ್ ನ್ಯೂಸ್: ಮೊಬೈಲ್ ಗೆ ಲಿಂಕ್ ಆಗಿದ್ರೆ ಲಸಿಕೆ ಖಚಿತ

ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಿದೆಯೇ? ಜನವರಿ 16 ರ ನಂತರ ಇದು ಬಹಳ ಮುಖ್ಯವಾಗಿರುತ್ತದೆ ಎಂಬುದನ್ನು ಗಮನಿಸಿ. ಕೊರೋನಾ ವ್ಯಾಕ್ಸಿನೇಷನ್ ಗಾಗಿ ಫಲಾನುಭವಿಗಳನ್ನು Read more…

ಎಚ್ಚರ…! ‘ಮೊಬೈಲ್’ ಜಾಸ್ತಿ ಬಳಸಿದ್ರೆ ಬೊಜ್ಜು ಗ್ಯಾರಂಟಿ

ಮೊಬೈಲ್ ಈಗ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಅರ್ಧ ಗಂಟೆ ಮೊಬೈಲ್ ಬಿಟ್ಟಿದ್ರೆ ಜೀವನವೇ ಮುಗೀತು ಎನ್ನುವವರಿದ್ದಾರೆ. ಮೊಬೈಲ್ ಫೋನ್ ಮಾಡಲು, ಮೆಸ್ಸೇಜ್ ನೋಡಲು ಮಾತ್ರ ಸೀಮಿತವಾಗಿಲ್ಲ. ಮೊಬೈಲ್ ಗೇಮಿಂಗ್ Read more…

ನಿಮಿಷದಲ್ಲಿ ಪತ್ತೆ ಮಾಡಿ ಆಧಾರ್ ಗೆ ಸಂಬಂಧಿಸಿದ ಈ ವಿಷ್ಯ

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವ ನಂಬರ್ ನಮೂದಿಸಲಾಗಿದೆ ಎಂಬುದು ಮರೆತು ಹೋಗಿದ್ಯಾ? ಇದನ್ನು ಸುಲಭವಾಗಿ ಪತ್ತೆ ಮಾಡಬಹುದು.‌ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಸರ್ಕಾರಿ Read more…

ಅಕ್ಕನ ಗಂಡನಿಂದಲೇ ಅತ್ಯಾಚಾರ, ಯುವತಿಯ ಬೆತ್ತಲೆ ಫೋಟೋ ತೆಗೆದು ಬೆದರಿಕೆ

ಬಂಟ್ವಾಳ: ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಬಳಿ ಪತ್ನಿಯ ತಂಗಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಬಶೀರ್ ಎಂಬಾತನೇ ಅತ್ಯಾಚಾರ ಎಸಗಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...