BIG NEWS: ಕಾಂಗ್ರೆಸ್ ಸರ್ಕಾರದಲ್ಲಿ ಅಸಮಾಧಾನ ಸ್ಫೋಟ; ಸಚಿವರ ವಿರುದ್ಧವೇ ಶಾಸಕರ ದೂರು
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳೊಳಗೇ ಸಚಿವರು, ಶಾಸಕರ ನಡುವೆ ಅಸಮಾಧಾನಗಳು…
ಹೊಸ ಸಚಿವರಿಗೆ ಖಾತೆ ಹಂಚಿಕೆ: ನೂತನ ಡಿಸಿಎಂ ಅಜಿತ್ ಪವಾರ್ ಗೆ ಹಣಕಾಸು
ಮಹಾರಾಷ್ಟ್ರ ಸಚಿವ ಸಂಪುಟದ ಪ್ರಮುಖ ಪುನಾರಚನೆಯಲ್ಲಿ, ಸಿಎಂ ಶಿಂಧೆ ಅವರು ಹೊಸ ಉಪ ಮುಖ್ಯಮಂತ್ರಿ ಅಜಿತ್…
ದೆಹಲಿಯಲ್ಲಿ ನಡೆಯಬೇಕಿದ್ದ ಸಚಿವರ ಸಭೆ ರದ್ದು: ಸಿಎಂ ಮಾತ್ರ ದೆಹಲಿಗೆ ಪ್ರಯಾಣ
ಬೆಂಗಳೂರು: ದೆಹಲಿಯಲ್ಲಿ ನಡೆಯಬೇಕಿದ್ದ ರಾಜ್ಯ ಸಚಿವರ ಸಭೆ ರದ್ದಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು…
ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಸೇರಿ ಗ್ಯಾರಂಟಿ ಸ್ಕೀಂ ಜಾರಿಗೆ ಇಂದು ಸಿಎಂ ಮಹತ್ವದ ಸಭೆ
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿ ಕುರಿತಾಗಿ ಇಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರ…
ಆಡಳಿತ ಯಂತ್ರಕ್ಕೆ ಚುರುಕು: ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ ಸಿಎಂ ಸಿದ್ಧರಾಮಯ್ಯ
ಬೆಂಗಳೂರು: ಆಡಳಿತ ಯಂತ್ರಕ್ಕೆ ಚುರುಕು ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್…
ಗ್ಯಾರಂಟಿಗಳ ಜಾರಿಯಿಂದ ದೊಡ್ಡ ಆರ್ಥಿಕ ಹೊರೆ, ಸಂಕಷ್ಟ: ಸಂಬಂಧಿಸಿದ ಖಾತೆ ವಹಿಸಿಕೊಳ್ಳಲು ಸಚಿವರ ಹಿಂದೇಟು…?
ಬೆಂಗಳೂರು: ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳ ಜಾರಿಗೆ ಜೂನ್…
ನಿರೀಕ್ಷಿತ ಖಾತೆ ಸಿಗದಿರುವುದಕ್ಕೆ ಅಸಮಾಧಾನ ಹೊರ ಹಾಕಿದ ಸಚಿವರು
ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದ್ದು, ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ವಿವಿಧೆಡೆ…
ಒಂದೇ ಕುಟುಂಬದ ಮೂವರಿಗೆ ಒಲಿದ ಮಂತ್ರಿ ಸ್ಥಾನ: ದೇವೇಗೌಡರ ಕುಟುಂಬದ ದಾಖಲೆ ಸರಿಗಟ್ಟಿದ ಬಂಗಾರಪ್ಪ ಫ್ಯಾಮಿಲಿ
ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸೊರಬ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಧು ಬಂಗಾರಪ್ಪ ಸಚಿವರಾಗಿದ್ದಾರೆ. ಇದರೊಂದಿಗೆ ಬಂಗಾರಪ್ಪ…
ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿ ಬದಲಾವಣೆ: ಅಚ್ಚರಿ ಹೆಸರು ಸೇರ್ಪಡೆ, 8 ಹೊಸಬರು, 8 ಲಿಂಗಾಯಿತರಿಗೆ ಸ್ಥಾನ
ಬೆಂಗಳೂರು: ಶುಕ್ರವಾರ ಬೆಳಗ್ಗೆ 11.45ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ 24 ಮಂದಿ ನೂತನ…
ಘಟಾನುಘಟಿಗಳಿಗೆ ಬಿಗ್ ಶಾಕ್: ಹಿರಿಯ ನಾಯಕರಿಗೆ ತಪ್ಪಿದ ಸಚಿವ ಸ್ಥಾನ: 23 ಮಂದಿಗೆ ಖುಲಾಯಿಸಿದ ಅದೃಷ್ಟ
ಬೆಂಗಳೂರು: ನಾಳೆ 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಹಿರಿಯ ನಾಯಕರಿಗೆ ಸಚಿವ ಸ್ಥಾನ…