alex Certify Mexico | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಉಕ್ಕಿನ ಕಾರ್ಖಾನೆಯಲ್ಲಿ ಭಾರೀ ಸ್ಪೋಟ: 12 ಮಂದಿ ಸಾವು | Mexico steel plant explosion

ಮೆಕ್ಸಿಕೋದ ಮಧ್ಯಭಾಗದಲ್ಲಿರುವ ಸ್ಟೀಲ್ ಪ್ಲಾಂಟ್‌ನಲ್ಲಿ ಬುಧವಾರ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಮೆಕ್ಸಿಕೋ ನಗರದ ಪೂರ್ವಕ್ಕೆ 140 ಕಿಮೀ ದೂರದಲ್ಲಿರುವ Xaloztoc ನಲ್ಲಿ ಬೆಂಕಿಯ Read more…

BREAKING: ಟ್ರಕ್ ಡಿಕ್ಕಿ: ಭೀಕರ ಅಪಘಾತದಲ್ಲಿ ಬಸ್ ನಲ್ಲಿದ್ದ 24 ಜನ ಸಾವು

ಮೆಕ್ಸಿಕೋ ಸಿಟಿ(ಮೆಕ್ಸಿಕೋ): ಉತ್ತರ ಮೆಕ್ಸಿಕೋದಲ್ಲಿ ಶನಿವಾರ ಕಾರ್ಗೋ ಟ್ರಕ್ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದು ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ, ಲಭ್ಯವಿರುವ ಪ್ರಾಥಮಿಕ Read more…

shocking video| ಸೆಲ್ಫಿ ತೆಗೆದುಕೊಳ್ತಿದ್ದಾಗ ರೈಲು ಬಡಿದು ಯುವತಿ ಸಾವು; ಭಯಾನಕ ದೃಶ್ಯ ಸೆರೆ

ಮೆಕ್ಸಿಕೋದ ಹಿಡಾಲ್ಗೋದಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲು ತಲೆಗೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ರೈಲು ಡಿಕ್ಕಿ ಹೊಡೆದ ಪರಿಣಾಮ Read more…

ಮೆಕ್ಸಿಕೋದಲ್ಲಿ ದರೋಡೆಕೋರರು ಮತ್ತು ಗ್ರಾಮಸ್ಥರ ನಡುವೆ ಹಿಂಸಾತ್ಮಕ ಘರ್ಷಣೆ: 11 ಮಂದಿ ಸಾವು

ಮೆಕ್ಸಿಕೊ: ಮಧ್ಯ ಮೆಕ್ಸಿಕೊದಲ್ಲಿ ಕ್ರಿಮಿನಲ್ ಗ್ಯಾಂಗ್ ನ ಬಂದೂಕುಧಾರಿಗಳು ಮತ್ತು ಸಣ್ಣ ಕೃಷಿ ಸಮುದಾಯದ ನಿವಾಸಿಗಳ ನಡುವೆ ಶುಕ್ರವಾರ ನಡೆದ ಘರ್ಷಣೆಯಲ್ಲಿ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು Read more…

BREAKING : ಪಾರ್ಶ್ವವಾಯುವಿಗೆ ತುತ್ತಾದ ಆಪಲ್ ಸಹ ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ | Steve Wozniak

ಮೆಕ್ಸಿಕೊ:  ಆಪಲ್ ಸಹ ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಅವರು ಪಾರ್ಶ್ವವಾಯುವಿನಿಂದಾಗಿ ಮೆಕ್ಸಿಕೊ ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೆಕ್ಸಿಕನ್ ಮಾಧ್ಯಮಗಳು ವರದಿ ಮಾಡಿವೆ. 73 ವರ್ಷದ ವಿಜ್ಞಾನಿ ಮತ್ತು Read more…

BIGG NEWS : ಓಟಿಸ್ ಚಂಡಮಾರುತಕ್ಕೆ ಮೆಕ್ಸಿಕೊ ತತ್ತರ : 48 ಮಂದಿ ಸಾವು, 36 ಜನರು ನಾಪತ್ತೆ

ಮೆಕ್ಸಿಕೊ :  ಮೆಕ್ಸಿಕೊದ ದಕ್ಷಿಣ ಪೆಸಿಫಿಕ್ ಕರಾವಳಿಗೆ ಓಟಿಸ್ ಚಂಡಮಾರುತ ಅಪ್ಪಳಿಸಿದಾಗ ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಅಕಾಪುಲ್ಕೊದಲ್ಲಿ ಎಂದು ಮೆಕ್ಸಿಕನ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. Read more…

ಮೆಕ್ಸಿಕೋದಲ್ಲಿ ಭೀಕರ `ಓಟಿಸ್’ ಚಂಡಮಾರುತ : 27 ಮಂದಿ ಸಾವು| Hurricane Otis in Mexico

ಮೆಕ್ಸಿಕೊ : ಮೆಕ್ಸಿಕೊದ ದಕ್ಷಿಣ ಪೆಸಿಫಿಕ್ ಕರಾವಳಿಯಾದ್ಯಂತ ಶಕ್ತಿಯುತ ಮತ್ತು ಅಪಾಯಕಾರಿ ಓಟಿಸ್ ಚಂಡಮಾರುತದ ಪರಿಣಾಮ 27 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 25, ಬುಧವಾರ, ಓಟಿಸ್ Read more…

BREAKING : ಮೆಕ್ಸಿಕೋದಲ್ಲಿ ಕ್ರಿಮಿನಲ್ ದಾಳಿ : 13 ಪೊಲೀಸ್ ಅಧಿಕಾರಿಗಳ ಬರ್ಬರ ಹತ್ಯೆ

ಮೆಕ್ಸಿಕೊಸಿಟಿ : ದಕ್ಷಿಣ ಮೆಕ್ಸಿಕೊದ ಗುರೆರೊ ರಾಜ್ಯದಲ್ಲಿ ಸೋಮವಾರ ಕ್ರಿಮಿನಲ್ ದಾಳಿಕೋರರು ಕನಿಷ್ಠ 13 ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ರಾಜ್ಯ ಸರ್ಕಾರದ ಮೂಲಗಳು ರಾಯಿಟರ್ಸ್ Read more…

BREAKING : ಎರಡು ಖಾಸಗಿ ವಿಮಾನಗಳ ನಡುವೆ ಡಿಕ್ಕಿ : ಮಗು ಸೇರಿ ಐವರು ಸಾವು

ಮೆಕ್ಸಿಕೊ : ಮೆಕ್ಸಿಕನ್ ಉತ್ತರ ರಾಜ್ಯ ಡುರಾಂಗೊದಲ್ಲಿ ಎರಡು ಖಾಸಗಿ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ. Read more…

ಶಾಕಿಂಗ್ ನ್ಯೂಸ್ : ಪತ್ನಿಯನ್ನು ಕೊಂದು ಅವಳ ಮೆದುಳನ್ನೇ ತಿಂದ ಗಂಡ!

ಮೆಕ್ಸಿಕೋದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಡ್ರಗ್ಸ್ ವ್ಯಸನಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಅವಳ ದೇವಹನ್ನು ತುಂಡು, ತುಂಡಾಗಿ ಕತ್ತರಿಸಿ ಮೆದುಳು ತಿಂದಿದ್ದಾನೆ. ಮೆಕ್ಸಿಕೋದ Read more…

ಮೆಕ್ಸಿಕೊದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಕಂದಕಕ್ಕೆ ಉರುಳಿ ಬಿದ್ದು 27 ಮಂದಿ ಸ್ಥಳದಲ್ಲೇ ಸಾವು

ಮೆಕ್ಸಿಕೊ: ಮೆಕ್ಸಿಕೋದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ದಕ್ಷಿಣ ರಾಜ್ಯ ಓಕ್ಸಾಕಾದಲ್ಲಿ ಪ್ರಯಾಣಿಕರ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ Read more…

WATCH: ನಂಬಲು ಅಸಾಧ್ಯವೆನಿಸುವಂತಿದೆ ಕಯಾಕಿಂಗ್‌ ಚಾಂಪಿಯನ್‌ ಮಾಡಿರುವ ಈ ಸಾಧನೆ

ನ್ಯೂಯಾರ್ಕ್​: ಸಾಹಸ ಉತ್ಸಾಹಿಗಳು ಪ್ಯಾರಾಸೈಲಿಂಗ್, ಬಂಗೀ ಜಂಪಿಂಗ್ ಮತ್ತು ಕಯಾಕಿಂಗ್‌ನಂತಹ ಚಟುವಟಿಕೆಗಳನ್ನು ಮಾಡಲು ಉತ್ಸುಕರಾಗಿರುತ್ತಾರೆ. ಆದರೆ ಅಮೆರಿಕದ ವ್ಯಕ್ತಿಯೊಬ್ಬರು ಕಯಾಕ್‌ ಮೂಲಕ ಜಲಪಾತದಿಂದ 300 ಅಡಿ ಕೆಳಗೆ ಇಳಿಯುವ Read more…

ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್

ಮೆಕ್ಸಿಕೋದ ಯುಕಾಟನ್ ಪರ್ಯಾಯ ದ್ವೀಪದಲ್ಲಿ ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರ ಪತ್ತೆಯಾಗಿದೆ. 900 ಅಡಿ ಆಳ ಹಾಗೂ 1,47,000 ಚದರ ಅಡಿ ವಿಸ್ತಾರವಿರುವ ಈ ರಂಧ್ರವು Read more…

ಬೆಚ್ಚಿಬೀಳಿಸುವಂತಿದೆ ಮೆಕ್ಸಿಕೋದಿಂದ ಭಾರತಕ್ಕೆ ಬಂದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಹಿನ್ನಲೆ

ಮೆಕ್ಸಿಕೋದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ತಂಡದಿಂದ ಬಂಧಿಸಲ್ಪಟ್ಟ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನಾದ ದೀಪಕ್ ಬಾಕ್ಸರ್ ನನ್ನು ಬುಧವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಕರೆತರಲಾಯಿತು. ಈ Read more…

‘ಆತ್ಮಹತ್ಯೆ’ ಮಾಡಿಕೊಂಡಿದ್ದ ಪತಿ ಬೇರೊಬ್ಬ ಮಹಿಳೆಯ ಜೊತೆ ವಾಸ…!

ನ್ಯೂಯಾರ್ಕ್​: ಅಮೆರಿಕದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪತಿ ಜೀವಂತವಾಗಿದ್ದಾರೆ ಎಂದು ಕಂಡುಕೊಂಡ ಕಥೆ ಜಾಲತಾಣದಲ್ಲಿ ಸೆನ್ಷೇಷನ್​ ಸೃಷ್ಟಿಸುತ್ತಿದೆ. ಇದು ಕ್ಯಾಲಿಫೋರ್ನಿಯಾದ ಅನೆಸ್ಸಾ ರೊಸ್ಸಿ ಎಂದು ಗುರುತಿಸಲಾದ ಮಹಿಳೆಯ ಪತಿಯ Read more…

ʼಪ್ರೇಮಿಗಳ ದಿನʼದಂದು ವೈವಾಹಿಕ ಬದುಕಿಗೆ ಕಾಲಿಟ್ಟ ನೂರಕ್ಕೂ ಅಧಿಕ ಸಲಿಂಗಿ ಜೋಡಿ

ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಾಮೂಹಿಕ ವಿವಾಹದಲ್ಲಿ 100 ಮಂದಿ ಮದುವೆಯಾಗಿದ್ದಾರೆ. ವಿಶೇಷವೆಂದರೆ ವಿವಾಹವಾದವರೆಲ್ಲಾ ಸಲಿಂಗಿಗಳು. ಈ ಸಮಾರಂಭ ನಡೆದಿರೋದು ಮೆಕ್ಸಿಕೋದಲ್ಲಿ. ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೆಕ್ಸಿಕನ್ ನಲ್ಲಿ Read more…

ಪ್ರೀತಿಸಿದಾಕೆಯನ್ನೇ ಕೊಂದು ಅಂಗಾಂಗ ಮಾರಿದ ಪ್ರಿಯಕರ….!

ಮೆಕ್ಸಿಕೋ: ಇತ್ತೀಚೆಗಷ್ಟೆ ನಡೆದ ಅಫ್ತಾಬ್ ಹಾಗೂ ಶ್ರದ್ಧಾಳ ಕಥೆ ಗೊತ್ತೇ ಇದೆ. ಪ್ರೀತಿಸಿದಾಕೆಯನ್ನ ತುಂಡು ತುಂಡಾಗಿ ಕತ್ತರಿಸಿ ದೆಹಲಿಯ ಅನೇಕ ಭಾಗಗಳಲ್ಲಿ ಬಿಸಾಕಿದ್ದ. ಇಂತಹ ವಿಕೃತ ಮನಃಸ್ಥಿತಿ ಹೊಂದಿರುವ Read more…

ಆಹಾರ ನೀಡಲು ಹೋದ ಮೃಗಾಲಯ ಸಿಬ್ಬಂದಿ ಮೇಲೆ ಹುಲಿ ದಾಳಿ; ಆಘಾತಕಾರಿ ವಿಡಿಯೋ ವೈರಲ್​

ಮೃಗಾಲಯದ ಸಿಬ್ಬಂದಿಯೊಬ್ಬ ಹುಲಿಯ ದಾಳಿಯಿಂದ ಮೃತಪಟ್ಟಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಇದರ ಭಯಾನಕ ವಿಡಿಯೋ ವೈರಲ್​ ಆಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ. ಆಹಾರ ನೀಡುವ ಸಲುವಾಗಿ 23 ವರ್ಷದ ವೃತ್ತಿಪರ Read more…

ಬೆರಗುಗೊಳಿಸುವಂತಿದೆ ಈ ರಸ್ತೆಯಲ್ಲಿ ನಡೆಯುವ ವಿದ್ಯಾಮಾನದ ವಿಡಿಯೋ…!

ಮೆಕ್ಸಿಕೋದಲ್ಲಿ ಗುರುತ್ವಾಕರ್ಷಣೆಯ ಬಲವು ಕಾರ್ಯನಿರ್ವಹಿಸದಿರುವ ಸ್ಥಳವೊಂದಿದೆ ಅಥವಾ ಹಾಗೆ ತೋರುತ್ತದೆ. ಗುರುತ್ವಾಕರ್ಷಣೆಯ ನಿಯಮವನ್ನು ಧಿಕ್ಕರಿಸುವ ರಸ್ತೆಯ ವಿಡಿಯೊ ನೆಟ್ಟಿಗರನ್ನು ಬೆರಗುಗೊಳಿಸಿವೆ. ನಂಬಲಾಗದ ಅದರ ಹಿಂದಿನ ರಹಸ್ಯವನ್ನು ತಿಳಿಯಲು ಪ್ರಯತ್ನಿಸುವುದಾದರೆ, Read more…

ಜನನಿಬಿಡ ರಸ್ತೆಗಳಲ್ಲೇ ಬೆತ್ತಲಾಗಿ ಸೈಕಲ್ ಸವಾರಿ ಮಾಡಿದವರ ಬೇಡಿಕೆ ಏನು ಗೊತ್ತಾ…?

ಮೆಕ್ಸಿಕೋ ನಗರದಲ್ಲಿ ಸುರಕ್ಷಿತ ಸೈಕ್ಲಿಂಗ್‌ ಸೌಲಭ್ಯಕ್ಕಾಗಿ ಸೈಕ್ಲಿಸ್ಟ್ ಗಳು ಬೆತ್ತಲಾಗಿ ಸೈಕಲ್ ಸವಾರಿ ಮಾಡಿದ್ದು, ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಶನಿವಾರ ಮೆಕ್ಸಿಕೋ ನಗರದಲ್ಲಿ ಈ ರೀತಿ Read more…

2021 ರಲ್ಲಿ 4.3 ಲಕ್ಷ ಭಾರತೀಯರಿಂದ ಅಮೆರಿಕಾ ಭೇಟಿ

2021 ರಲ್ಲಿ ಯುಎಸ್ ಗೆ ಪ್ರಯಾಣ ಬೆಳೆಸಿದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷ ಯುಎಸ್ ಗೆ 2.2 ಕೋಟಿ ಅಂತಾರಾಷ್ಟ್ರೀಯ ಪ್ರಯಾಣಿಕರು ಭೇಟಿ Read more…

ಕೊರೊನಾಗೆ ತುತ್ತಾಗಿ 549 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ರೋಗಿ ಕೊನೆಗೂ ಡಿಸ್ಚಾರ್ಜ್….!

ಕೊರೋನಾ ವೈರಸ್ ಸಾಂಕ್ರಾಮಿಕ ಕಾಯಿಲೆಯಾದರೂ, ಇದಕ್ಕೆ ತುತ್ತಾದ ರೋಗಿಗಳು ಅಬ್ಬಬ್ಬಾ ಅಂದ್ರೆ ಒಂದು ತಿಂಗಳುಗಳ ಕಾಲ ಚಿಕಿತ್ಸೆ ಪಡೆಯುತ್ತಾರೆ. ಅಷ್ಟಕ್ಕೂ ಒಂದು ತಿಂಗಳು ಸಹ ಹೆಚ್ಚೇ, ಏಕೆಂದರೆ ಸಾಮಾನ್ಯವಾಗಿ Read more…

ಮೆಕ್ಸಿಕೋದಲ್ಲೊಂದು ವಿಚಿತ್ರ ಘಟನೆ…! ನೋಡನೋಡುತ್ತಿದ್ದಂತೆ ನೆಲಕ್ಕೆ ಬಿದ್ದ ನೂರಾರು ಹಕ್ಕಿಗಳು

ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುತ್ತಿದ್ದ ನೂರಾರು ಪಕ್ಷಿಗಳು ಇದ್ದಕ್ಕಿದ್ದಂತೆ ನೆಲಕ್ಕುರಳಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಹಳದಿ ತಲೆಯ ಕಪ್ಪು ಹಕ್ಕಿಗಳ ಹಿಂಡು ಏಕಾಏಕಿ,‌ ಆಕಾಶದಿಂದ ನೆಲಕ್ಕೆ ಕುಸಿದು ಬಿದ್ದ ವಿಚಿತ್ರ Read more…

ತಾಯಿಗೆ ಕಿಡ್ನಿ ಕೊಟ್ಟ ಬಾಯ್‌ ಫ್ರೆಂಡ್‌ಗೆ ಗುಡ್‌ಬೈ ಹೇಳಿ ಮತ್ತೊಬ್ಬನ ಮದುವೆಯಾದ ಯುವತಿ

ಈ ಪ್ರೇಮ ಎಂಬುದು ಒಂದಷ್ಟು ಜನರಿಗೆ ಸಿಹಿಯಾದ ಅನುಭವ ಕೊಟ್ಟರೆ ಬಹಳಷ್ಟು ಜನರಿಗೆ ನೋವಿನ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಇಂಥದ್ದೇ ಶೋಕದ ಕಥೆಯೊಂದರ ನಾಯಕ ಮೆಕ್ಸಿಕೋದ ಶಿಕ್ಷಕ ಉಜ಼ಿಯೆಲ್ ಮಾರ್ಟಿನೆಜ಼್‌. Read more…

ಭೀಕರ ಅಪಘಾತದಲ್ಲಿ 49 ವಲಸಿಗರು ಸಾವು, 58 ಮಂದಿಗೆ ಗಾಯ

ಟಕ್ಸ್ ಟ್ಲಾ ಗುಟೈರೆಜ್(ಮೆಕ್ಸಿಕೊ): ಮಧ್ಯ ಅಮೆರಿಕದ ವಲಸಿಗರು ಪ್ರಯಾಣಿಸುತ್ತಿದ್ದ ಸರಕು ಸಾಗಣೆ ಟ್ರಕ್ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯೊಂದರಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 49 ಜನರು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ Read more…

ಭಯಾನಕ ದೆವ್ವದ ವೇಷ ಧರಿಸಿ ಚೇಷ್ಟೆ ಮಾಡುವಾಗಲೇ ಜೀವ ಕಳೆದುಕೊಂಡ ಯುವತಿ

ದೆವ್ವದ ವೇಷ ಧರಿಸಿ ಚೇಷ್ಟೆ ಮಾಡಲು ಹೋದ ಯುವತಿ ಜೀವ ಕಳೆದುಕೊಂಡ ಘಟನೆ ನಡೆದಿದೆ. ಮೆಕ್ಸಿಕೋದ ನೌಕ್‌ಚೋಟ್ ಡಿ ಜುವಾರೆಜ್‌ನಲ್ಲಿ ಈ ಘಟನೆ ನಡೆದಿದೆ. ಬಿಳಿ ಬಟ್ಟೆ ಧರಿಸಿ Read more…

ಕುಖ್ಯಾತ ಡ್ರಗ್ಸ್‌ ದೊರೆಯ ಬಂಗಲೆ ಹರಾಜು…!

ಜಗತ್ತಿನ ಮಾದಕ ವಸ್ತುಗಳ ಬೃಹತ್‌ ಜಾಲದ ಚಕ್ರವರ್ತಿಯಾಗಿ ಕುಖ್ಯಾತಿ ಗಳಿಸಿದ್ದ ಮೆಕ್ಸಿಕೊ ಪ್ರಜೆ ಜೊವಾಕ್ವಿನ್‌ ’ಎಲ್‌ ಚಾಪೊ’ ಗುಜ್‌ಮ್ಯಾನ್‌ ಹಲವು ವರ್ಷಗಳ ಕಾಲ ಸುರಕ್ಷಿತ ಅಡಗಿದ್ದ ಮನೆಯನ್ನು ಮೆಕ್ಸಿಕೊ Read more…

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ: ಆಕಾಶದಲ್ಲಿ ಕಂಡ ವಿಚಿತ್ರ ದೃಶ್ಯ ಕಂಡು ನೆಟ್ಟಿಗರು ಶಾಕ್​

ಮೆಕ್ಸಿಕೋದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು ಭೂಕಂಪದ ತೀವ್ರತೆಗೆ ಕಟ್ಟಡಗಳು ಹಾಗೂ ದೊಡ್ಡ ದೊಡ್ಡ ಬಂಗಲೆಗಳು ನೆಲಸಮವಾಗಿದೆ. ಅವಶೇಷಗಳಡಿ ಸಿಲುಕಿ ಕನಿಷ್ಟ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ Read more…

ಮೆಕ್ಸಿಕೋಗೆ ಬಂದಿಳಿದ ಅಫ್ಘನ್​ ರೋಬೋಟಿಕ್ಸ್​ ತಂಡದ ಸದಸ್ಯೆಯರು..!

ಆಲ್​ ಅಫ್ಘನ್​​​ ರೋಬೋಟಿಕ್ಸ್​​​​ ತಂಡದ ಐವರು ಸದಸ್ಯರು ಮಂಗಳವಾರ ಮೆಕ್ಸಿಕೋಗೆ ಆಗಮಿಸಿದ್ದಾರೆ. ಅಪ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರಗಾಮಿಗಳ ಸರ್ವಾಧಿಕಾರ ಆರಂಭವಾದ ಬಳಿಕ ದೇಶದಿಂದ ಪಲಾಯನ ಮಾಡಿದ್ದ ಅಫ್ಘನ್​ ರೊಬೋಟಿಕ್ಸ್​ ತಂಡದ Read more…

ಬಾರ್‌ ಮಾಲೀಕನ ಮೇಲೆ ದೋಷ ಹೊರೆಸಿ ಬರೋಬ್ಬರಿ 40 ಕೋಟಿ ರೂ. ಪರಿಹಾರ ಪಡೆದ ಕುಡುಕ

ಕುಡಿತ ಅಮಲಿನಲ್ಲಿ ಎಡವಟ್ಟುಗಳನ್ನು ಮಾಡಿ ಪದೇ ಪದೇ ಬಂಧಿತನಾಗುತ್ತಲೇ ಬಂದಿರುವ ಟೆಕ್ಸಾಸ್‌ನ ವ್ಯಕ್ತಿಯೊಬ್ಬನಿಗೆ $5.5 ದಶಲಕ್ಷವನ್ನು ಪರಿಹಾರದ ಮೊತ್ತವಾಗಿ ನೀಡಲು ಕೋರ್ಟ್ ಒಂದು ಆದೇಶಿಸಿದೆ. ಲಾ ಫೊಗಾಟಾ ಮೆಕ್ಸಿಕನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...