alex Certify meaning | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವ ಎಮೋಜಿಗೆ ಯಾವ ಅರ್ಥ ? ಇಲ್ಲಿದೆ ಉಪಯುಕ್ತ ಮಾಹಿತಿ

ಸಾಮಾನ್ಯವಾಗಿ ಇತ್ತೀಚೆಗೆ ವಾಟ್ಸಾಪ್ ಬಳಕೆದಾರರು ಬಹುತೇಕವಾಗಿ ಸಂದೇಶ ಬರೆಯುವುದಕ್ಕಿಂತ ಹೆಚ್ಚಾಗಿ ಎಮೋಜಿಗಳ ಮೇಲೆ ಅವಲಂಭಿತರಾಗುತ್ತಾರೆ. ಆಧುನಿಕ ಯುಗದ ಭರಾಟೆಯೇ ಹಾಗೇ…. ಬದುಕಲ್ಲಿ ಯಾರಿಗೂ ಸಮಯವೂ ಇಲ್ಲ, ಸಹನೆಯೂ ಇಲ್ಲ. Read more…

‘ಮಕ್ಕಳು’ ಅಚಾನಕ್ ಪೊರಕೆ ಕೈನಲ್ಲಿ ಹಿಡಿಯೋದು ಯಾವ ಸಂಕೇತ ಗೊತ್ತಾ…..?

ಮನೆಯ ಸ್ವಚ್ಛತೆಗೂ ಲಕ್ಷ್ಮಿಗೂ ಸಂಬಂಧವಿದೆ. ಸ್ವಚ್ಛವಾಗಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂಬ ನಂಬಿಕೆಯಿದೆ. ಮನೆ ಸ್ವಚ್ಛ ಮಾಡುವ ಪೊರಕೆಗೆ ದೇವಿ ಸ್ಥಾನವನ್ನು ನೀಡಲಾಗಿದೆ. ಮನೆಯಲ್ಲಿ ಪೊರಕೆ ಹೇಗಿಡಬೇಕು ಎನ್ನುವುದ್ರಿಂದ ಹಿಡಿದು Read more…

ಕನಸಿನಲ್ಲಿ ಶವ, ಅಂತ್ಯಕ್ರಿಯೆ, ಸಂಬಂಧಿಕರು ಸತ್ತಂತೆ ಕಾಣುವುದು ಅಶುಭ ಸಂಕೇತವೇ….? ಇಲ್ಲಿದೆ ಸಂಪೂರ್ಣ ವಿವರ

ಕನಸಿನಲ್ಲಿ ಸಾವು ಮತ್ತಿತರ ಆಘಾತಕಾರಿ ಸಂಗತಿಗಳು ಒಮ್ಮೊಮ್ಮೆ ಕಾಣುತ್ತಲೇ ಇರುತ್ತವೆ. ಅಂತ್ಯಕ್ರಿಯೆ, ಚಿತಾಭಸ್ಮ, ಸಂಬಂಧಿಕರು ಸತ್ತಂತೆ ಕನಸು ಇವೆಲ್ಲ ನಮ್ಮನ್ನು ಹೆದರಿಸಿಬಿಡುತ್ತವೆ. ಅಷ್ಟೇ ಅಲ್ಲ ಇವೆಲ್ಲವೂ ಭವಿಷ್ಯದ ಘಟನೆಗಳ Read more…

ʼಕಣ್ಣುʼ ಹೊಡೆದುಕೊಳ್ಳೋದು ಅಶುಭವೇ….?

ಸಮುದ್ರ ಶಾಸ್ತ್ರದಲ್ಲಿ ಮನುಷ್ಯನ ದೇಹ ಹಾಗೂ ಜ್ಯೋತಿಷ್ಯ ಶಾಸ್ತ್ರಕ್ಕಿರುವ ಸಂಬಂಧಗಳ ಬಗ್ಗೆ ಹೇಳಲಾಗಿದೆ. ಕಣ್ಣು ಕುಣಿಯುವ ಬಗ್ಗೆಯೂ ಸಮುದ್ರ ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಮಾನವನ ದೇಹ ಅತ್ಯಂತ ಸಂವೇದನಾಶೀಲವಾಗಿರುತ್ತದೆ. Read more…

‘ಕೆಟ್ಟ ದೃಷ್ಟಿ’ ಎಂಬುದೊಂದು ನಿಜವಾಗಿಯೂ ಇದೆಯಾ……?

ನೀವೆಲ್ಲಾದರೂ ಹೊರಗೆ ಹೋಗಿ ಬಂದಾಗ ನಿಮ್ಮ ಮನೆಯಲ್ಲಿ ಅಜ್ಜಿ ಅಥವಾ ತಾಯಿ ದೃಷ್ಟಿ ತೆಗೆಯುತ್ತಾರೆ. ನಿಮ್ಮ ಜೀವನದ ಶುಭ ಸುದ್ದಿಗಳನ್ನು ನಿರ್ದಿಷ್ಟ ಜನರ ಬಳಿ ಹೇಳಬಾರದು. ಅವರ ಅಸೂಯೆಯು Read more…

ಕನಸಿನಲ್ಲಿ ಸಿಂಹ ಕಂಡರೆ ಭವಿಷ್ಯಕ್ಕೆ ಸಂಬಂಧಿಸಿದ ಬಹುದೊಡ್ಡ ಸಂಕೇತ ಅದು

ಅನೇಕ ಬಾರಿ ಕನಸುಗಳು ನಮ್ಮನ್ನು ಭಯಪಡಿಸುತ್ತವೆ. ಸುಖನಿದ್ರೆಗೂ ಭಂಗ ತರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಕನಸುಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. ಕನಸಿನಲ್ಲಿ ಕಾಣುವ ವಿಷಯಗಳಿಗೆ ಹಲವು ಅರ್ಥಗಳಿವೆ. ಅನೇಕ ಕನಸುಗಳನ್ನು Read more…

ʼರಿಲಯನ್ಸ್‌ ಇಂಡಸ್ಟ್ರೀಸ್‌ʼ ಕಂಪನಿಯ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್‌ ಕಹಾನಿ

ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಕಂಪನಿಯ ಹೆಸರಿನ ಅರ್ಥ ಬಹುತೇಕರಿಗೆ ತಿಳಿದಿಲ್ಲ.  ರಿಲಯನ್ಸ್‌ಗಿಂತ Read more…

ಹತ್ತು ಬೆರಳುಗಳಲ್ಲೂ ‘ಶಂಖ’ದ ಚಿಹ್ನೆಯಿದ್ರೆ ಅರ್ಥವೇನು…..?

ಅಂಗೈನಲ್ಲಿರುವ ರೇಖೆಗಳು ಮನುಷ್ಯನ ಭವಿಷ್ಯವನ್ನು ಹೇಳುತ್ತವೆ. ಬೆರಳು ತುದಿಯಲ್ಲಿ ರೂಪಗೊಳ್ಳುವ ಚಿಹ್ನೆಗಳು ಕೂಡ ಭವಿಷ್ಯದ ಬಗ್ಗೆ ಅನೇಕ ಸೂಚನೆ ನೀಡುತ್ತದೆ. ಅನೇಕರ ಬೆರಳಿನ ತುದಿಯಲ್ಲಿ ಶಂಖದ ಚಿಹ್ನೆಯಿರುತ್ತದೆ. ಅದು Read more…

ʼಅಯೋಧ್ಯಾ ಧಾಮʼ ವೆಂದು ಬದಲಾಗಿದೆ ಅಯೋಧ್ಯೆಯ ಹೆಸರು; ಇದರ ಹಿಂದಿದೆ ಈ ಕಾರಣ

ಪ್ರಾಚೀನ ಕಾಲದಲ್ಲಿ ಅಯೋಧ್ಯೆಯನ್ನು ಪುರಿ ಎಂದು ಕರೆಯಲಾಗುತ್ತಿತ್ತು. ಇದು ಸಪ್ತಪುರಿಗಳಲ್ಲಿ ಒಂದಾಗಿದೆ. ಅಂದರೆ ಅಯೋಧ್ಯೆ, ಮಥುರಾ, ಮಾಯಾ, ಕಾಶಿ ಕಂಚಿ, ಆವಂತಿಕಾ, ದ್ವಾರಕಾ. ಅಯೋಧ್ಯೆ ಮತ್ತು ಮಥುರಾ ಬಗ್ಗೆ Read more…

ʼಎಟಿಎಂʼ ಕಾರ್ಡ್‌ ಮೇಲೆ 16 ಅಂಕಿಗಳೇಕೆ ಇರುತ್ತವೆ ? ಇಲ್ಲಿದೆ ಮಹತ್ವದ ಮಾಹಿತಿ

ಎಟಿಎಂ ಕಾರ್ಡ್ ಜನರ ಜೀವನವನ್ನು ಹೆಚ್ಚು ಸುಲಭಗೊಳಿಸಿದೆ. ಕಾರ್ಡ್‌ನಿಂದಾಗಿ ಹಣಕಾಸು ವಹಿವಾಟು ಬಹಳ ಈಸಿ. ಈಗ ಡಿಜಿಟಲ್ ವಹಿವಾಟಿಗೂ ಇದು ಬಳಕೆಯಾಗುತ್ತಿದೆ. ಡಿಜಿಟಲ್ ಪಾವತಿ ಮತ್ತು ಎಟಿಎಂ ಕಾರ್ಡ್‌ಗಳಿಂದಾಗಿ Read more…

ಮಹಿಳೆ ಹಸ್ತದಲ್ಲಿ ಈ ರೇಖೆಯಿದ್ರೆ ಆಕೆ ಜೀವನದಲ್ಲಿ ದೊರೆಯಲಿದೆ ಸುಖ-ಶಾಂತಿ, ಸೌಭಾಗ್ಯ

ಸಾಮಾನ್ಯವಾಗಿ ಪ್ರತಿಯೊಬ್ಬರ ಹಸ್ತ ರೇಖೆಗಳು ಬೇರೆ ಬೇರೆಯಾಗಿರುತ್ತವೆ. ಹಸ್ತದಲ್ಲಿರುವ ರೇಖೆಗಳು ಬೇರೆ ಬೇರೆ ಆಕೃತಿ, ಅಕ್ಷರ ರೂಪದಲ್ಲಿರುತ್ತವೆ. ಹಸ್ತದ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ನಂಬಲಾಗಿದೆ. ರೇಖೆಗಳು Read more…

ಗಡಿಯಾರದಲ್ಲಿ AM ಮತ್ತು PM ನಡುವಿನ ವ್ಯತ್ಯಾಸವೇನು ? ಸಮಯದ ಲೆಕ್ಕಾಚಾರದ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಮಾನವನ ಅನೇಕ ಆವಿಷ್ಕಾರಗಳಲ್ಲಿ ಗಡಿಯಾರವೂ ಒಂದು. ಬಹು ಕಾಲದಿಂದಲೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೂರ್ಯನ ಪರಿಕಲ್ಪನೆಯ ಆಧಾರದ ಮೇಲೆ ಸಮಯವನ್ನು ಅಂದಾಜಿಸಲಾಗಿದೆ. ಜನರು ಆರಂಭದಲ್ಲಿ ರಾತ್ರಿಯಲ್ಲಿ ಚಂದ್ರ Read more…

ಕನಸಿನಲ್ಲಿ ನಿಮಗೂ ಹಾವು ಕಾಣಿಸುತ್ತಾ…..?

ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಒಳ್ಳೊಳ್ಳೆ ಸ್ವಪ್ನದ ಜೊತೆ ಬೆಚ್ಚಿ ಬೀಳುವ ಕನಸುಗಳು ಕಾಣುತ್ತಿರುತ್ತವೆ. ಸ್ವಪ್ನಕ್ಕೂ ಜೀವನಕ್ಕೂ ಸಂಬಂಧವಿದೆ. ಶಾಸ್ತ್ರಗಳ ಪ್ರಕಾರ, ಸ್ವಪ್ನಗಳು ಮುಂದಾಗುವ ಮುನ್ಸೂಚನೆಯನ್ನು ಹೇಳುತ್ತವೆಯಂತೆ. ಕನಸಿನಲ್ಲಿ ಹಾವು Read more…

ನಿಮಗೆ ಬೆಳಗಿನ ಜಾವ ಇಂಥ ʼಕನಸುʼ ಬೀಳುತ್ತಾ …..? ಹಾಗಾದ್ರೆ ಇದರ ಅರ್ಥ ಏನು ಗೊತ್ತಾ….?

ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ Read more…

ಕನಸಿನಲ್ಲಿ ಭೂತ ಕಾಣಿಸಿಕೊಂಡರೆ ಏನರ್ಥ ಗೊತ್ತಾ…..?

ಜಗತ್ತಿನಲ್ಲಿ ಅನೇಕರು ಭೂತ-ಪಿಶಾಚಿಗೆ ಹೆದರುತ್ತಾರೆ. ಭೂತದ ಹೆಸರು ಕೇಳಿದ್ರೂ ಅನೇಕರು ಭಯಪಡ್ತಾರೆ. ಸ್ವಪ್ನದಲ್ಲಿ ಭೂತ ಕಾಣಿಸಿಕೊಂಡ್ರೆ ಬೆಚ್ಚಿ ಬೀಳ್ತಾರೆ. ಕನಸಿನಲ್ಲಿ ಕಾಣುವ ಕೆಲ ಭೂತಗಳು ಶುಭ ಮತ್ತು ಅಶುಭ Read more…

ಪ್ರೇಮ ನಿವೇದನೆ ಮಾಡುವಾಗ ಕೆಂಪು ಗುಲಾಬಿಯನ್ನೇ ಏಕೆ ಕೊಡಬೇಕು……? ಅದಕ್ಕೂ ಇದೆ ಕಾರಣ…..!

ಫೆಬ್ರವರಿ ತಿಂಗಳು ಹತ್ತಿರ ಬಂದೇಬಿಟ್ಟಿದೆ. ಇದನ್ನು ‘ಪ್ರೇಮಿಗಳ ತಿಂಗಳು’ ಎಂದೂ ಕರೆಯುತ್ತಾರೆ. ಫೆಬ್ರವರಿ 14ನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಎಲ್ಲರೂ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. Read more…

ʼವೈಫ್‌ʼ ಎಂದರೆ ಹೆಂಡತಿಯಲ್ಲ…! ಈ ಪದಕ್ಕಿದೆ ಬೇರೆಯದೇ ಅರ್ಥ

ಧಾರ್ಮಿಕ ಗ್ರಂಥಗಳಲ್ಲಿ ಪತ್ನಿಯ ಸ್ಥಾನಮಾನ ಬಹಳ ಶ್ರೇಷ್ಠವಾಗಿದೆ. ಅರ್ಧಾಂಗಿನಿ, ಜೀವನ ಸಂಗಾತಿ ಮುಂತಾದ ಹೆಸರುಗಳಿಂದ ಹೆಂಡತಿಯನ್ನು ಕರೆಯಲಾಗುತ್ತದೆ. ಇದು ವಿವಿಧ ಭಾಷೆಗಳಲ್ಲಿ ಅನೇಕ ಹೆಸರುಗಳು ಮತ್ತು ಅರ್ಥಗಳನ್ನು ಹೊಂದಿದೆ. Read more…

ಅ.25 ರಂದು ನಡೆಯಲಿರುವ ʼಸೂರ್ಯಗ್ರಹಣʼ ಕುರಿತು ಇಲ್ಲಿದೆ ಮಾಹಿತಿ

ನವದೆಹಲಿ: ಇದೇ ತಿಂಗಳ 25ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತದಲ್ಲಿ ಇದು ಭಾಗಶಃ ಮಾತ್ರ ಗೋಚರಿಸುತ್ತದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ. ಭಾರತದಲ್ಲಿ ಗೋಚರಿಸುವ ಏಕೈಕ ಭಾಗಶಃ ಸೂರ್ಯಗ್ರಹಣ Read more…

ನಿಮ್ಮ ಕೈನಲ್ಲೂ ʼಅರ್ಧ ಚಂದ್ರʼ ಮೂಡಿದ್ರೆ ಇದನ್ನೋದಿ

ಕೈನಲ್ಲಿರುವ ರೇಖೆಗಳು ನಮ್ಮ ಭವಿಷ್ಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಹೇಳುತ್ತವೆ. ಕೈನಲ್ಲಿ ಅರ್ಧ ಚಂದ್ರನ ಚಿಹ್ನೆ ಹೊಂದಿದ್ದರೆ ಅದು ಶುಭ ಎನ್ನಲಾಗುತ್ತದೆ. ಈ ರೇಖೆ ಹೊಂದಿರುವ ಜನರು ಲಾಭದ Read more…

ಮೈ ಮೇಲೆ ಹಲ್ಲಿ ಬಿದ್ರೆ ಯಾವ ಮುನ್ಸೂಚನೆ ಗೊತ್ತಾ…..?

ಧರ್ಮ ಗ್ರಂಥಗಳಲ್ಲಿ ಮನೆ ಗೋಡೆ ಮೇಲಿರುವ ಹಲ್ಲಿಗಳಿಗೂ ಮಹತ್ವ ನೀಡಲಾಗಿದೆ. ಗೋಡೆ ಮೇಲಿರುವ ಹಲ್ಲಿ ಕೂಗಿದ್ರೆ ಯಾವ ಸಂಕೇತ, ಮೈ ಮೇಲೆ ಬಿದ್ರೆ ಯಾವುದರ ಮುನ್ಸೂಚನೆ ಎಂಬುದನ್ನೆಲ್ಲ ಹೇಳಲಾಗಿದೆ. Read more…

ಕನಸಿನಲ್ಲಿ ಇವು ಕಂಡ್ರೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂದರ್ಥ

ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಈ ಕನಸಿಗೂ ನಮ್ಮ ಜೀವನದಲ್ಲಾಗುವ ಘಟನೆಗಳಿಗೂ ಸಂಬಂಧವಿರುತ್ತದೆ. ಶಾಸ್ತ್ರಗಳ ಪ್ರಕಾರ, ಮುಂದಾಗುವ ಘಟನೆಗಳ ಬಗ್ಗೆ ಕನಸು ನಮಗೆ ಸೂಚನೆ ನೀಡುತ್ತದೆ. ಕೆಲ Read more…

ಮನೆ ಗೋಡೆ ಮೇಲೆ, ಕೆಳಗೆ ಹೋಗುವ ʼಇರುವೆʼ ನೀಡುತ್ತೆ ಈ ಸಂದೇಶ

ಪ್ರತಿಯೊಬ್ಬರ ಮನೆಗೂ ಇರುವೆ ಬರುವುದು ಸಾಮಾನ್ಯ ಸಂಗತಿ. ಇರುವೆಗಳ ಸಾಲು ಒಮ್ಮೊಮ್ಮೆ ಮೇಲೆ ಹೊರಟ್ರೆ ಮತ್ತೊಮ್ಮೆ ಕೆಳಗೆ ಇಳಿಯುತ್ತಿರುತ್ತದೆ. ಕೆಲ ಇರುವೆಗಳಿಗೆ ಮನೆಯಲ್ಲಿ ಆಹಾರ ಸಿಕ್ಕಿದ್ರೆ ಮತ್ತೆ ಕೆಲವು Read more…

ಸ್ವಪ್ನ ಶಾಸ್ತ್ರದಲ್ಲಿ ಸಂಭೋಗದ ಕನಸು ಯಾವ ‘ಸಂಕೇತ’ ನೀಡುತ್ತೆ ಗೊತ್ತಾ…..?

ನಿದ್ರೆಯಲ್ಲಿ ಸ್ವಪ್ನ ಬೀಳೋದು ಸಾಮಾನ್ಯ ಸಂಗತಿ. ಇಂದು ಕೆಟ್ಟ ಕನಸು ಬಿದ್ದಿತ್ತು, ಇಂದು ವಿಚಿತ್ರ ಕನಸು ಬಿದ್ದಿತ್ತು ಅಂತಾ ಹೇಳ್ತಿರುತ್ತೇವೆ. ಸ್ವಪ್ನ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು Read more…

ನಿಮ್ಮ ಹೆಸರಿಗೆ ಹೀಗೂ ಅರ್ಥವಿರಬಹುದು….! ಅರ್ಬನ್ ಡಿಕ್ಷನರಿಯಲ್ಲೊಮ್ಮೆ ಚೆಕ್‌ ಮಾಡಿ

ನಿಮ್ಮ ಹೆಸರಿನ ಅರ್ಥವೇನು ? ಅರ್ಬನ್ ಡಿಕ್ಷನರಿ ಇದೀಗ ನಿಮ್ಮ ಹೆಸರಿನ ಅರ್ಥ ತಿಳಿಯಲು ನೆರವಾಗಲು ಮುಂದಾಗಿದೆ. ಈ ಶಬ್ದಕೋಶದ ಪೋರ್ಟಲ್‌ಗೆ ಭೇಟಿ ಕೊಟ್ಟು ತಮ್ಮ ಹೆಸರುಗಳ ಅರ್ಥ Read more…

‘ಓಕೆ’ ಶಬ್ಧದ ಫುಲ್ ಫಾರ್ಮ್ ಏನು ಗೊತ್ತಾ….? ಇಲ್ಲಿದೆ ಅದ್ರ ಇತಿಹಾಸ

ಓಕೆ. ಇದು ಅತಿಹೆಚ್ಚ ಬಳಕೆಯಲ್ಲಿರುವ ಶಬ್ಧ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರ ಜೊತೆಗಿರಲಿ ನಾವು ಈ ಓಕೆ ಶಬ್ಧವನ್ನು ಆಗಾಗ ಬಳಸುತ್ತಿರುತ್ತೇವೆ. ಆಡುಮಾತಿನ ಪದವಾಗಿರುವ ಈ ಓಕೆ ಬಗ್ಗೆ ಇಂದು Read more…

ನಿಮಗೂ ಮೇಲಿಂದ ಕೆಳಗೆ ಬಿದ್ದಂತೆ ಕನಸು ಕಾಣುತ್ತಾ…?

ಪ್ರತಿಯೊಬ್ಬರಿಗೂ ರಾತ್ರಿ ನಿದ್ರೆಯಲ್ಲಿ ಕಸನು ಬೀಳುತ್ತದೆ. ಕನಸುಗಳಿಗೆ ಅರ್ಥವಿದೆ. ಕೆಲ ಕನಸುಗಳು ಸಂತೋಷದ ಸಂಕೇತವನ್ನು ನೀಡಿದ್ರೆ ಮತ್ತೆ ಕೆಲ ಕನಸುಗಳು ಅತೃಪ್ತಿಯ ಕಾರಣದಿಂದ ಬೀಳುತ್ತವೆ. ಅನೇಕರು ಎತ್ತರದಿಂದ ಕೆಳಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...