alex Certify Match | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ತಂಡದಲ್ಲಿದ್ರೂ ಮೈದಾನಕ್ಕಿಳಿಯದ ಈ ಆಟಗಾರನ ಮುಂದಿನ ಕಥೆ ಏನು….?

ಟೀಂ ಇಂಡಿಯಾದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯದ ಅಂಚಿನಲ್ಲಿದೆ. ವಿರಾಟ್ ಕೊಹ್ಲಿ, ಟೀಂ ಇಂಡಿಯಾದ ಆಟಗಾರರೊಬ್ಬರಿಗೆ ಅವಕಾಶ ನೀಡ್ತಿಲ್ಲ. ಟೀಂ ಇಲೆವನ್ ತಂಡದಲ್ಲಿ ಅವಕಾಶ Read more…

ಫುಟ್ಬಾಲ್ ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿದ ಪುಟಾಣಿ

ಪ್ರೋ-ಲೀಗ್ ಫುಟ್ಬಾಲ್ ಪಂದ್ಯವೊಂದರ ವೇಳೆ ಪುಟಾಣಿ ಬಾಲಕನೊಬ್ಬ ಮೈದಾನದೊಳಗೆ ಓಡಿ ಹೋಗಿ, ಅವನ ತಾಯಿ ಆತನನ್ನು ಎತ್ತಿಕೊಂಡು ಪೆವಿಲಿಯನ್‌ಗೆ ಮರಳಿದ ಕ್ಯೂಟ್ ಕ್ಷಣವೊಂದು ವೈರಲ್ ಆಗಿದೆ. ಎಫ್‌ಸಿ ಸಿನ್ಸಿನಾಟಿ Read more…

ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಕಳ್ಳನನ್ನು ಹಿಡಿಯಲು ಓಡಿದ ಆಟಗಾರರು…!

ಕ್ರಿಕೆಟ್ ಮೈದಾನದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದ್ರೆ ಈ ಬಾರಿ ಅಚ್ಚರಿಯ ಘಟನೆ ನಡೆದಿದೆ. ಕ್ರಿಕೆಟ್ ಬಿಟ್ಟು, ಎರಡೂ ತಂಡದ ಆಟಗಾರರು ಕಳ್ಳನನ್ನು ಹಿಡಿಯಲು ಓಡಿದ್ದಾರೆ. ಈ Read more…

ಕೊರೊನಾ ಲಸಿಕೆ ಮಿಕ್ಸಿಂಗ್ ಬಗ್ಗೆ WHO ಹೇಳಿದ್ದೇನು….?

ಕೊರೊನಾ ವೈರಸ್, ಕೊರೊನಾ ಲಸಿಕೆ ಅಭಿಯಾನದ ಮಧ್ಯೆ ಕೊರೊನಾ ಲಸಿಕೆ ಮಿಕ್ಸಿಂಗ್ ಮತ್ತು ಮ್ಯಾಚಿಂಗ್ ಬಗ್ಗೆ ಚರ್ಚೆಯಾಗ್ತಿದೆ. ವಿವಿಧ ಕಂಪನಿಗಳ ಲಸಿಕೆಗಳನ್ನು ಜನರು ಮಿಕ್ಸ್ ಮಾಡಿ ತೆಗೆದುಕೊಳ್ತಿದ್ದಾರೆ. ಮೊದಲು Read more…

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ ಪಂದ್ಯ ‌ʼಡ್ರಾʼ ಆದಲ್ಲಿ ಭಾರತಕ್ಕೆ ನಷ್ಟ

ಭಾರತ, ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾನತ್ತ ಸಾಗ್ತಿದೆ. ಸೌತಾಂಪ್ಟನ್‌ ಹವಾಮಾನ ಕೈಕೊಟ್ಟಿದೆ. ಮಳೆಯಿಂದಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಪಂದ್ಯ Read more…

ಶೀಘ್ರದಲ್ಲೇ ನಡೆಯಲಿದೆ ರದ್ದಾದ IPL ಪಂದ್ಯ

ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣದ ಹಿನ್ನೆಲೆಯಲ್ಲಿ, ಬಿಸಿಸಿಐ ಐಪಿಎಲ್ 2021 ರ ಪಂದ್ಯವನ್ನು ತಕ್ಷಣ ರದ್ದು ಮಾಡಿದೆ.  ಐಪಿಎಲ್‌ನ ವಿವಿಧ ತಂಡಗಳ ಕೆಲವು ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. Read more…

IPL ಪಂದ್ಯದ ವೇಳೆ ಮಿಂಚಿದ ಮಿಸ್ಟರಿ ಗರ್ಲ್ ಯಾರು….? ಇಲ್ಲಿದೆ ವಿವರ

ಭಾನುವಾರ ನಡೆದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಹುಡುಗಿಯೊಬ್ಬಳು ಗಮನ ಸೆಳೆದಿದ್ದಾರೆ. ಕಿತ್ತಳೆ ಬಣ್ಣದ ಟೀ ಶರ್ಟ್ ಧರಿಸಿದ್ದ ಹುಡುಗಿ ಎಸ್‌ಆರ್‌ಹೆಚ್ ಗೆ Read more…

ಐಪಿಎಲ್ 2021: ಈ ನಗರಗಳಲ್ಲಿ ನಡೆಯಲ್ಲ ಐಪಿಎಲ್ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ ಗೆ ತಯಾರಿ ಜೋರಾಗಿ ನಡೆದಿದೆ. ಏಪ್ರಿಲ್ 9 ರಿಂದ ಮೇ 30 ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿದೆ. ಈ ಬಾರಿ ಇಂದೋರ್‌, ರಾಜಸ್ಥಾನ, ಮೊಹಾಲಿಯಲ್ಲಿ Read more…

ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಸುದ್ದಿ: ಏಪ್ರಿಲ್ 9 ರಿಂದಲೇ ವರ್ಣರಂಜಿತ ಟೂರ್ನಿ IPL ಶುರು

ಏಪ್ರಿಲ್ 9 ರಿಂದ 30 ರವರೆಗೆ ಐಪಿಎಲ್ ಪಂದ್ಯಾವಳಿ ನಡೆಯಲಿದ್ದು, ಬೆಂಗಳೂರಿನಲ್ಲಿಯೂ ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಹೇಳಲಾಗಿದೆ. ಕೊರೋನಾ ಕಾರಣದಿಂದಾಗಿ ಕಳೆದ ಟೂರ್ನಿಯನ್ನು ಯುಎಇನಲ್ಲಿ ನಡೆಸಲಾಗಿದ್ದು, ದುಬೈ, ಶಾರ್ಜಾ, Read more…

ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸುದ್ದಿ: ಇಂದಿನಿಂದ ಏಕದಿನ ಸರಣಿ ಆರಂಭ

ಸಿಡ್ನಿ: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಸ್ಥಗಿತವಾಗಿದ್ದ ಕ್ರಿಕೆಟ್ ಸರಣಿ ಶುರುವಾಗಿದ್ದು, ಭಾರತ ಕ್ರಿಕೆಟ್ ತಂಡ ಲಾಕ್ಡೌನ್ ನಂತರ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇಂದು ಆಸ್ಟ್ರೇಲಿಯಾ ವಿರುದ್ಧ Read more…

BIG NEWS: IPL ನಲ್ಲಿ ಮಹತ್ವದ ದಾಖಲೆ ಬರೆದ CSK ತಂಡದ ನಾಯಕ ಧೋನಿ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೊಸ ದಾಖಲೆ ಬರೆದಿದ್ದು, 200 ಐಪಿಎಲ್ ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Read more…

ದಿಢೀರ್ ವಿದಾಯ ಘೋಷಿಸಿದ್ದರಿಂದ ಬೇಸರದಲ್ಲಿದ್ದ ಧೋನಿ ಅಭಿಮಾನಿಗಳಿಗೆ ʼಬಿಸಿಸಿಐʼ ಗುಡ್ ನ್ಯೂಸ್

ನವದೆಹಲಿ: ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ವಿದಾಯ ಹೇಳಿದ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗೌರವಾರ್ಥ ಬೀಳ್ಕೊಡುಗೆ ಪಂದ್ಯ ಆಯೋಜಿಸಲು ಭಾರತೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...