alex Certify Match | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ -ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

ನ್ಯೂಯಾರ್ಕ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಇಂದು ಟಿ20 ವಿಶ್ವಕಪ್ ಸಮರದಲ್ಲಿ ಮುಖಾಮುಖಿಯಾಗಲಿವೆ. ನ್ಯೂಯಾರ್ಕ್ ನೌಸೌ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ. Read more…

ಪಂದ್ಯದ ವೇಳೆಯಲ್ಲೇ ಹೃದಯಾಘಾತದಿಂದ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರ ಕೆ. ಹೊಯ್ಸಳ ನಿಧನ

ಬೆಂಗಳೂರು: ಕ್ರಿಕೆಟ್ ಪಂದ್ಯದ ವೇಳೆ ಕರ್ನಾಟಕ ತಂಡದ ಆಟಗಾರ ಕೆ. ಹೊಯ್ಸಳ(34) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆರ್.ಎಸ್.ಎ. ಕ್ರೀಡಾಂಗಣದಲ್ಲಿ ಆಡಿಟ್ ಮತ್ತು ಅಕೌಂಟ್ ಇಲಾಖೆಯ ದಕ್ಷಿಣ ವಲಯ ಕ್ರಿಕೆಟ್ Read more…

ಪಂದ್ಯದ ವೇಳೆಯಲ್ಲೇ ಘೋರ ದುರಂತ: ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು

ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಪಕ್ಕದ ಪಿಚ್‌ನಿಂದ ಹಾರಿ ಬಂದ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದಾರೆ. ಮಾಟುಂಗಾದ ದಾಡ್ಕರ್ Read more…

ಡಿ. 23ರಿಂದ ‘ಕನ್ನಡ ಚಲನಚಿತ್ರ ಕಪ್’ ಕ್ರಿಕೆಟ್ ಪಂದ್ಯಾವಳಿ

ಬೆಂಗಳೂರು: ಕನ್ನಡ ಚಲನಚಿತ್ರ ಕಪ್(ಕೆಸಿಸಿ) ನಾಲ್ಕನೇ ಸೀಸನ್ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ್ 23ರಿಂದ 25ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ನಟ ಕಿಚ್ಚ ಸುದೀಪ್ ಅವರು ಕ್ರಿಕೆಟ್ ಬಗ್ಗೆ Read more…

ಬ್ಲಾಕ್ ಮಾರ್ಕೆಟ್: 1.20 ಲಕ್ಷ ರೂ.ಗೆ ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯದ ಟಿಕೆಟ್ ಮಾರಾಟ: ಅರೆಸ್ಟ್

ಮುಂಬೈ/ದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ಮಾಡಿದ ಆರೋಪದ ಮೇಲೆ ಮುಂಬೈನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ರೋಷನ್ ಗುರುಬಕ್ಷನಿ ತಲಾ 1,20,000 Read more…

ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯ

ವಿಶ್ವಕಪ್ ನ ಅಭ್ಯಾಸ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ಇಂದು ಬಲಿಷ್ಠ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್ ನಡುವೆ ಪೈಪೋಟಿ ನಡೆಯಲಿದೆ. ಕಳೆದ ಬಾರಿ ವಿಶ್ವ ಕಪ್ ಕಿರೀಟ ಅಲಂಕರಿಸಿದ್ದ Read more…

ಇಲ್ಲಿದೆ ವಿಶ್ವದ ಟಾಪ್‌ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ…!

ಜಗತ್ತಿನಲ್ಲಿ ಸಾಕಷ್ಟು ಸಿರಿವಂತರಿದ್ದಾರೆ. ದೇಶಕ್ಕಿಂತಲೂ ಶ್ರೀಮಂತಿಕೆ ಹೊಂದಿರುವ ಅನೇಕರು ಗಮನ ಸೆಳೆಯುತ್ತಾರೆ. ವಿಶೇಷ ಅಂದ್ರೆ ಇವರ ಬಳಿಯಿರೋ ಆಸ್ತಿ ಅನೇಕ ದೇಶಗಳ ಜಿಡಿಪಿಗಿಂತಲೂ ಹೆಚ್ಚು. ಸಣ್ಣ ದೇಶಗಳ ಆರ್ಥಿಕತೆಯನ್ನು Read more…

ಏಷ್ಯಾಕಪ್ 2023 : ಬಿಡುವು ಕೊಟ್ಟ ಮಳೆರಾಯ : ಭಾರತ-ಪಾಕ್ ಪಂದ್ಯ ಪುನಾರರಂಭ

ಕೊಲಂಬೋ : ಏಷ್ಯಾಕಪ್ 2023 ರ ಸೂಪರ್ 4 ಹಂತದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ನಿನ್ನೆ ಸ್ಥಗಿತಗೊಂಡಿದ್ದ ಪಂದ್ಯ ಇದೀಗ ಮತ್ತೆ Read more…

ಭಾರತ –ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿ: ಆಟ ಸ್ಥಗಿತ

ಕೊಲಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಮಳೆ ಬಂದು ಪಂದ್ಯ ನಿಂತಾಗ ಭಾರತ 24.1 ಓವರ್ ನಲ್ಲಿ ಎರಡು ವಿಕೆಟ್ ನಷ್ಟಕ್ಕೆ 147 Read more…

BREAKING: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ

ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ -4 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ Read more…

ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಅಖಾಡ ಸಜ್ಜು

ಕೊಲಂಬೊ: ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ Read more…

BREAKING: ಸವಾಲಿನ ಮೊತ್ತ ಕಲೆ ಹಾಕಿದ ಭಾರತ: ಪಾಕಿಸ್ತಾನ ಗೆಲುವಿಗೆ 267 ರನ್ ಗುರಿ

ಶ್ರೀಲಂಕಾದ ಕ್ಯಾಂಡಿಯ ಪಲ್ಲೆಕಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿಗೆ ಭಾರತ 267 ರನ್ ಗುರಿ ನೀಡಿದೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ Read more…

ಇಂದಿನಿಂದ ಆರಂಭವಾಗಲಿದೆ ತಮಿಳುನಾಡು ಪ್ರೀಮಿಯರ್ ಲೀಗ್

ಇಂದು ತಮಿಳುನಾಡು ಪ್ರೀಮಿಯರ್ ಲೀಗ್ ನ ಮೊದಲನೇ ಪಂದ್ಯ ಕೊಯಂಬತ್ತೂರ್ ನ sNr ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ ( ಕೊಯಮತ್ತೂರು)ಹಾಗೂ ತಿರುಪ್ಪುರ್ Read more…

ರಾಜಸ್ಥಾನ್ ವಿರುದ್ಧ ಭರ್ಜರಿ ಜಯಗಳಿಸಿದ RCB ಪ್ಲೇಆಫ್ ಗೆ ಎಂಟ್ರಿ ಸಾಧ್ಯವಾಗುತ್ತಾ…? ಹೀಗಿದೆ ಲೆಕ್ಕಾಚಾರ

ನವದೆಹಲಿ: ಭಾನುವಾರ ನಡೆದ ಐಪಿಎಲ್ 2023 ರ 60 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿದೆ. 112 ರನ್‌ಗಳ ಜಯ ದಾಖಲಿಸುವ Read more…

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉಪ ನಾಯಕಿ ನೃತ್ಯ

ನಿಮ್ಮನ್ನು ಆನಂದದಲ್ಲಿ ತೇಲಿಸುವ ಯಾವುದಾದರೂ ವಿಡಿಯೋ ಹುಡುಕುತ್ತಿದ್ದರೆ, ಈ ವಿಡಿಯೋ ಅಂಥವುಗಳಲ್ಲಿ ಒಂದು. ಮಹಿಳಾ ಪ್ರೀಮಿಯರ್ ಲೀಗ್‌ನ ಚೊಚ್ಚಲ ಪಂದ್ಯದ ವೇಳೆ ನಡೆದ ಕುತೂಹಲದ ವಿಡಿಯೋ ವೈರಲ್​ ಆಗಿದ್ದು, Read more…

ಕ್ರಿಕೆಟಿಗ ರವೀಂದ್ರ ಜಡೇಜಗೆ ಬಿಗ್ ಶಾಕ್: ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡ

ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರವೀಂದ್ರ ಜಡೇಜಾಗೆ ಐಸಿಸಿ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ವಿಧಿಸಿದೆ. ಬಾಲ್ ಟಾಂಪರಿಂಗ್ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ Read more…

ಇಂಡಿಗೋ ವಿಮಾನದಲ್ಲಿ ಗಗನಸಖಿ – ಪ್ರಯಾಣಿಕನ ನಡುವೆ ಮಾತಿನ ಚಕಮಕಿ; ವಿಡಿಯೋ ವೈರಲ್​

ಇಸ್ತಾಂಬುಲ್-ದೆಹಲಿ ವಿಮಾನದಲ್ಲಿ ಇಂಡಿಗೋ ಏರ್ ಹೋಸ್ಟೆಸ್ ಪ್ರಯಾಣಿಕನೊಂದಿಗೆ ತೀವ್ರ ವಾಗ್ವಾದಕ್ಕಿಳಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಮಾನದಲ್ಲಿ ನೀಡಲಾದ ಊಟಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು Read more…

ಫಿಫಾ ಫೈನಲ್​ ಪಂದ್ಯದ ನಡುವೆ ಟ್ರೆಂಡ್​ ಆಗ್ತಿದೆ SBI ಪಾಸ್​ಬುಕ್….! ಇದರ ಹಿಂದಿದೆ ಈ ಕಾರಣ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಫುಟ್​ಬಾಲ್​ ಪಂದ್ಯ ಅಂತಿಮ ಪಂದ್ಯವಾದ ಅರ್ಜೆಂಟೀನಾ vs ಫ್ರಾನ್ಸ್ ಮಧ್ಯೆ ಎಸ್​ಬಿಐ ಪಾಸ್​ಬುಕ್​ ಟ್ರೆಂಡ್​ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Read more…

ಮಹಿಳೆಯರ ಅಂದ ಹೆಚ್ಚಿಸುವ ಚಂದದ ‘ಬಿಂದಿ’

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ಫುಟ್ಬಾಲ್‌ ಪಂದ್ಯ ವೀಕ್ಷಿಸಲು ವಿದ್ಯಾರ್ಥಿಗಳು ಸಲ್ಲಿಸಿದ ರಜೆ ಅರ್ಜಿ ವೈರಲ್

ನವೆಂಬರ್ 22 ರಂದು ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆದ ಫಿಫಾ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕೇರಳದ ವಿದ್ಯಾರ್ಥಿಗಳ ರಜೆ ಅರ್ಜಿಯನ್ನು ಬರೆದಿದ್ದು, ಈಗ ವೈರಲ್ ಆಗಿದೆ‌. Read more…

ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ

ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ Read more…

ನೆಟ್ಟಿಗರ ತಮಾಷೆಗೆ ಕಾರಣವಾಗಿದೆ ಹೈಸ್ಕೂಲ್​ ವಿದ್ಯಾರ್ಥಿಗಳ​ ಫುಟ್​ಬಾಲ್​ ಪಂದ್ಯ

ಆಸ್ಕರ್ ಸ್ಮಿತ್ ಟೈಗರ್ಸ್ ಮತ್ತು ವೆಸ್ಟರ್ನ್ ಬ್ರಾಂಚ್ ಬ್ರುಯಿನ್ಸ್ ನಡುವೆ ಆಡಿದ ಹೈಸ್ಕೂಲ್ ಅಮೆರಿಕನ್ ಫುಟ್​ಬಾಲ್​ ಪಂದ್ಯವೀಗ ಜಾಲತಾಣದಲ್ಲಿ ವೈರಲ್​ ಆಗಿದೆ. ಅಮೆರಿಕ ಮತ್ತು ಕೆನಡಾಗಳಲ್ಲಿ ಹೈಸ್ಕೂಲ್​ ಗುಂಪುಗಳು Read more…

ಫಿಫಾ ವಿಶ್ವಕಪ್‌ನಲ್ಲೂ ಹಿಜಾಬ್ ಸದ್ದು….! ರಾಷ್ಟ್ರ ಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್ಬಾಲ್ ತಂಡ

ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯದ ಮೊದಲು ರಾಷ್ಟ್ರಗೀತೆ ಹಾಡದೇ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಖಲೀಫಾ ಅಂತರಾಷ್ಟ್ರೀಯ Read more…

ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ಗೆ ಭಾರತ ಸಜ್ಜು: ಲಗಾನ್​ ಚಿತ್ರದೊಂದಿಗೆ ಹೋಲಿಸಿರೋ ಮೀಮ್ಸ್​ಗಳು ವೈರಲ್​

ಭಾರತವು ಟಿ 20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಯನ್ನು 71 ರನ್‌ಗಳಿಂದ ಸೋಲಿಸಿತು. ಈ ಮೂಲಕ ಭಾರತದ ಆಟಗಾರರು ಸೆಮಿಫೈನಲ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಸೆಮಿ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಇದೇ Read more…

ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋತರೂ ಮನಗೆದ್ದ ವಿಮಾನದ ಪೈಲೆಟ್​: ಹೀಗೊಂದು ಸ್ಕೋರ್​ ಬೋರ್ಡ್​

ಕಳೆದ ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ಪ್ರಮುಖ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳ ಜಯ ಸಾಧಿಸಿತು. ಐಡೆನ್ ಮಾಕ್ರಮ್ ಮತ್ತು ಡೇವಿಡ್ ಮಿಲ್ಲರ್ Read more…

ಪಾಕ್​ ವಿರುದ್ಧ ಜಿಂಬಾವ್ವೆ ರೋಚಕ ಜಯ: ಟ್ರೆಂಡ್​ ಆಗ್ತಿದೆ ಫೇಕ್​ ಮಿಸ್ಟರ್​ ಬೀನ್​ ಸುದ್ದಿ…!

ಸಿಡ್ನಿ: ಟಿ20 ವಿಶ್ವಕಪ್ ಸೂಪರ್ 12 ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು 1 ರನ್​ಗಳಿಂದ ಸೋಲಿಸುವುದರೊಂದಿಗೆ ಜಿಂಬಾಬ್ವೆ ತಂಡ ರೋಚಕ ಜಯ ಸಾಧಿಸಿತ್ತು. ಪಾಕ್ ತಂಡವನ್ನು ಮಣಿಸುವಲ್ಲಿ Read more…

VIRAL VIDEO: ಕ್ರಿಕೆಟ್​ ಮೈದಾನದಲ್ಲಿಯೇ ಯುವತಿಗೆ ಪ್ರಪೋಸ್​ ಮಾಡಿದ ಯುವಕ

ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ನೆದರ್ಲೆಂಡ್​ ನಡುವೆ ನಡೆದ ಭರ್ಜರಿ ಪಂದ್ಯದಲ್ಲಿ ಟೀಂ ಇಂಡಿಯಾ ಇತ್ತ ಗೆಲುವು ಕಂಡಿದ್ದರೆ, ಅತ್ತ ಕ್ರಿಕೆಟ್​ ಮೈದಾನದಲ್ಲಿಯೇ ಪ್ರಿಯಕರನೊಬ್ಬ ತನ್ನ Read more…

ಇಂದು ನಡೆಯಲಿದೆ ಲೆಜೆಂಡ್ಸ್ ಲೀಗ್ ಟಿ ಟ್ವೆಂಟಿಯ ಫೈನಲ್ ಪಂದ್ಯ

ಇಂದು ಲೆಜೆಂಡ್ಸ್ ಲೀಗ್ ಟಿ ಟ್ವೆಂಟಿ ಪಂದ್ಯ ಅಂತಿಮ ಘಟ್ಟ ತಲುಪಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮ ಹಳೆ ಹೀರೋಗಳನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ. ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ Read more…

ಭಾರತ- ಪಾಕ್ ಪಂದ್ಯದ ವೇಳೆ ಈ ವಿಷಯಗಳನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ನೆಟ್ಟಿಗರು…!

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಭಿಮಾನಿಗಳಲ್ಲಿ ಅದೆಂತಹ ಕ್ರೇಜ್ ಹೆಚ್ಚಿರುತ್ತದೆ ಎಂದರೆ ಅನೇಕ ಉತ್ತಮ‌ ಹಾಗೂ ಕೆಟ್ಟ ಸಂಗತಿಗಳು ಹೊರಬರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆ ಏಷ್ಯಾಕಪ್‌ನಲ್ಲಿ ಭಾರತವು Read more…

ಒಟ್ಟಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ, ಮುಖೇಶ್ ಅಂಬಾನಿ, ಸುಂದರ್ ಪಿಚೈ

ಉದ್ಯಮ, ಕ್ರೀಡೆ ಮತ್ತು ಐಟಿ ಕ್ಷೇತ್ರದ ದಿಗ್ಗಜರು ಕ್ರಿಕೆಟ್ ಪೆವಿಲಿಯನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...