alex Certify marrying | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗ್ತಿದ್ದ ಭೂಪ; ಕಾರಣ ತಿಳಿದ್ರೆ ಶಾಕ್ ಆಗ್ತೀರಾ….!

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ವಿಚಿತ್ರ ಮದುವೆಯೊಂದು ಬೆಳಕಿಗೆ ಬಂದಿದೆ. ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂವರೂ ದೆಹಲಿ ಮೂಲದವರಾಗಿದ್ದು ಒಂದೇ ಖಾಸಗಿ ಕಂಪನಿಯಲ್ಲಿ Read more…

16 ವರ್ಷದ ಅಪ್ರಾಪ್ತನೊಂದಿಗೆ 25 ವರ್ಷದ ಯುವತಿ ಲವ್; ಪೊಲೀಸರಿಗೆ ಶುರುವಾಯ್ತು ಪೀಕಲಾಟ…!

16 ವರ್ಷದ ಅಪ್ರಾಪ್ತ ಪ್ರಿಯಕರನ ಮನೆಯಲ್ಲೇ ಉಳಿದು ಅವನನ್ನೇ ಮದುವೆಯಾಗುತ್ತೇನೆ, ಇದಕ್ಕೆ ಅವಕಾಶ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ 25 ವರ್ಷದ ಯುವತಿ ಬೆದರಿಕೆ ಹಾಕಿರುವುದು ಪೊಲೀಸರಿಗೆ ಪೀಕಲಾಟ ತಂದಿಟ್ಟಿದೆ. Read more…

BIG NEWS: ಭಾರತೀಯ ಸಂಗಾತಿ –NRI ಮದುವೆ ನೋಂದಣಿ ಕಡ್ಡಾಯ: ವಂಚನೆ ತಡೆಗೆ ಕಠಿಣ ನಿಯಮ ಜಾರಿಗೆ ಕಾನೂನು ಆಯೋಗ ಶಿಫಾರಸು

ನವದೆಹಲಿ: ಸುಳ್ಳು ಆಶ್ವಾಸನೆ ನೀಡಿ ಮದುವೆಯಾಗಿ ವಂಚಿಸುವುದನ್ನು ತಡೆಯಲು ಎನ್‌ಆರ್‌ಐಗಳು ಮತ್ತು ಭಾರತೀಯ ನಾಗರಿಕರ ನಡುವಿನ ಎಲ್ಲಾ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಕಾನೂನು ಆಯೋಗವು ಶುಕ್ರವಾರ Read more…

ಅನ್ಯ ಜಾತಿ ಹುಡುಗನ ಮದುವೆಯಾದ ಯುವತಿಯ ಕತ್ತು ಸೀಳಿ ಹತ್ಯೆ

ಉತ್ತರ ಪ್ರದೇಶದ ಸೀತಾಪುರದಲ್ಲಿ ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಿದ್ದ ಯುವತಿಯನ್ನು ಆಕೆಯ ಸೋದರ ಮಾವನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಪಿಸಾವನ್ ಪೊಲೀಸ್ ಸರ್ಕಲ್ ವ್ಯಾಪ್ತಿಯ ಬಜನಗರ ಗ್ರಾಮದಲ್ಲಿ Read more…

SHOCKING: ಎಸ್.ಸಿ. ಮಹಿಳೆ ಮದುವೆಯಾಗಿದ್ದಕ್ಕೆ ಮಗ, ಬೆಂಬಲಿಸಿದ ತಾಯಿ ಕೊಂದ ಕಿಡಿಗೇಡಿ

ಕೃಷ್ಣನಗರ: ತಮಿಳುನಾಡಿನ ಕೃಷ್ಣನಗರ ಜಿಲ್ಲೆಯ ಉತ್ತಂಗರೈ ಬಳಿ ಆಘಾತಕಾರಿ ಘಟನೆ ಸಂಭವಿಸಿದ್ದು, ಪರಿಶಿಷ್ಟ ಜಾತಿ(ಎಸ್‌ಸಿ) ಮಹಿಳೆಯನ್ನು ಮದುವೆಯಾಗಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಮಗ, ತಾಯಿಯನ್ನು ಕೊಲೆ ಮಾಡಿದ್ದಾನೆ. ಅಪರಾಧಿಯನ್ನು ಅತ್ಯಂತ Read more…

ಡಿಡಿಎಲ್​ಜೆ ಸಿನಿಮಾ ಬಳಿಕ ಸಿಮ್ರಾನ್​ ಬದುಕೇನು ? ಟ್ವಿಟರ್​ ಥ್ರೆಡ್​ನಲ್ಲಿ ವೈರಲ್​

ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಎವರ್ಗ್ರೀನ್ ಚಿತ್ರವಾಗಿದೆ ಮತ್ತು ಇದು ಇನ್ನೂ ಚಲನಚಿತ್ರ ಪ್ರೇಮಿಗಳ ಹೃದಯವನ್ನು ಎಳೆಯುತ್ತಲೇ ಇದೆ. ಆದಿತ್ಯ ಚೋಪ್ರಾ Read more…

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯನ್ನೇ ಕರೆದೊಯ್ದು ಮದುವೆಯಾದ ಶಿಕ್ಷಕ ಅರೆಸ್ಟ್

ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿಯನ್ನು ಮದುವೆಯಾದ ಶಿಕ್ಷಕನನ್ನು ಪೋಕ್ಸೋ ಅಡಿಯಲ್ಲಿ ಬಂಧಿಸಲಾಗಿದೆ. ಚಿತ್ತೂರು ಜಿಲ್ಲೆಯ ಗಂಗಾವರಂ ಮಂಡಲ್ ಪ್ರದೇಶದಲ್ಲಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ Read more…

ಪೋಷಕರ ಒತ್ತಾಯಕ್ಕೆ ಮದ್ವೆಯಾಗ್ತಿದ್ದೇನೆಂದು ಕಣ್ಣೀರಿಟ್ಟ ವಧು…!

ಚೀನಾದಲ್ಲಿ 20 ವರ್ಷದ ವಧುವಿನ ವಿಡಿಯೋ ವೈರಲ್ ಆಗಿದ್ದು, ಬಹಳ ಸದ್ದು ಮಾಡುತ್ತಿದೆ. ಆಕೆ ತನ್ನ ಮದುವೆಯ ದಿನ ತಾನು ಈತನನ್ನು ಪ್ರೀತಿಸುತ್ತಿಲ್ಲ ಮತ್ತು ತನ್ನ ವಯಸ್ಸಾದ ಪೋಷಕರನ್ನು Read more…

ಟೈರ್‌ ಟೆಕ್ನಿಶಿಯನ್‌ ನನ್ನು ಪ್ರೀತಿಸಿ ಮದುವೆಯಾದ ಶ್ರೀಮಂತ ಮಹಿಳೆ…!

ವೀರ್ ಜಾರಾ ಮತ್ತು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆಯಂತಹ ಬಾಲಿವುಡ್ ಚಿತ್ರಗಳು ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಈ ಕ್ಲಾಸಿಕ್ ರೋಮ್ಯಾಂಟಿಕ್ ಚಲನಚಿತ್ರಗಳಲ್ಲಿ ನಾವು ಹೆಚ್ಚು ಮೆಚ್ಚಿಕೊಳ್ಳುವುದು Read more…

ಅನ್ಯಜಾತಿ ವಿವಾಹ: ಕುಟುಂಬಸ್ಥರಿಂದಲೇ ಕೊಲೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ- ಸಿಜೆಐ ಕಳವಳ

ಮುಂಬೈ: ಮಕ್ಕಳು ತಮ್ಮ ಇಷ್ಟಕ್ಕೆ ಬಂದವರನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಕೊಲೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಎಂದು ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ. Read more…

71 ವರ್ಷದ ವ್ಯಕ್ತಿ ಜತೆ ಮದುವೆ…! ಸಲಹೆ ಕೇಳಿದ 23 ರ ಯುವತಿ

ಪ್ರೀತಿಯ ವಿಷಯಕ್ಕೆ ಬಂದರೆ ವಯಸ್ಸು ಕೇವಲ ಒಂದು ಸಂಖ್ಯೆ. ಹಾಗೆಂದು ತನಗಿಂತ ಸುಮಾರು 50 ವರ್ಷ ಹಿರಿಯರಾದ ಯಾರನ್ನಾದರೂ ಮದುವೆಯಾಗಲು ಬಯಸುತ್ತಾರೆಯೇ? ಇಲ್ಲ ಎಂದುಕೊಂಡರೆ ಅದು ತಪ್ಪು. ಏಕೆಂದರೆ Read more…

ತನ್ನನ್ನೇ ತಾನು ಮದುವೆಯಾದಾಕೆಗೆ ಈಗ ಹನಿಮೂನ್….!

ಭಾರತದ ಮೊಟ್ಟಮೊದಲ ಏಕ ವ್ಯಕ್ತಿ ವಿವಾಹದ ಪ್ರಕರಣದಲ್ಲಿ ಈಗ ಒಂದು ಸ್ವಾರಸ್ಯಕರ ಬೆಳವಣಿಗೆ ನಡೆಯುವುದಿದೆ. ತನ್ನನ್ನೇ ತಾನು ಮದುವೆಯಾದ 24 ವರ್ಷದ ಕ್ಷಮಾ ಬಿಂದು ಇದೀಗ ಏಕಾಂಗಿಯಾಗಿ ಹನಿಮೂನ್​ಗೆ Read more…

ವಿಚಾರಣೆಯಲ್ಲಿ ಬಯಲಾಯ್ತು ಶಾಕಿಂಗ್ ಮಾಹಿತಿ: 12 ಹುಡುಗಿಯರ ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ ಭೂಪ

ಅಪ್ರಾಪ್ತ ವಯಸ್ಕರು ಸೇರಿದಂತೆ 12 ಹುಡುಗಿಯರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದ 32 ವರ್ಷದ ವ್ಯಕ್ತಿಯನ್ನು ಬಿಹಾರದ ಪುರ್ನಿಯಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ ಶಂಶಾದ್ ಅಲಿಯಾಸ್ ಮನೋಹರ್ ಎಂದು Read more…

ಪ್ರೇಮ ವಿವಾಹ ದುರಂತದಲ್ಲಿ ಅಂತ್ಯ; ಕ್ಯಾಮೆರಾದಲ್ಲಿ ಸೆರೆಯಾಯ್ತು ಬರ್ಬರ ಹತ್ಯೆ

ಹೈದರಾಬಾದ್‌ನ ಜನನಿಬಿಡ ರಸ್ತೆಯೊಂದರಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಸಂಗದ ವಿಡಿಯೋ ದೇಶಾದ್ಯಂತ ಸಂಚಲನ‌ ಮೂಡಿಸಿದೆ. ನಾಗರಾಜು ಮತ್ತು ಸೈಯದ್ ಅಶ್ರಿನ್ ಸುಲ್ತಾನಾ ಬಾಲ್ಯ ಸ್ನೇಹಿತರು. ಕಾಲ ಉರುಳಿದಂತೆ Read more…

ರೈಸ್ ಕುಕ್ಕರ್ ಅನ್ನು ಮದುವೆಯಾದವ ನಾಲ್ಕೇ ದಿನದಲ್ಲಿ ವಿಚ್ಛೇದನ ಪಡೆದ…!: ವಿವಾಹದ ಫೋಟೋಗಳು ವೈರಲ್

ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ರೈಸ್ ಕುಕ್ಕರ್ ಅನ್ನು ಮದುವೆಯಾಗುವ ಫೋಟೋಗಳು ಟ್ವಿಟ್ಟರ್‌ನಲ್ಲಿ ವೈರಲ್ ಆಗಿವೆ. ಕಹಿರೋಲ್ ಅನಮ್ ಎಂಬ ವರ ಬಿಳಿ ಉಡುಪು ಧರಿಸಿದ್ದರೆ, ವಧು (ರೈಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...