alex Certify Marriage | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಹಿಂದಿನ ದಿನ ಪರಾರಿಯಾಗಿದ್ದ ವರ ವಧುವಿನ ತಂಗಿ ವಿವಾಹವಾಗಿ ಪ್ರತ್ಯಕ್ಷ

ಕೊಳ್ಳೇಗಾಲ: ಮದುವೆಯ ಹಿಂದಿನ ದಿನ ಪರಾರಿಯಾಗಿದ್ದ ವರ ಒಂದು ತಿಂಗಳ ನಂತರ ವಧುವಿನ ಸ್ವಂತ ತಂಗಿ ಮದುವೆಯಾಗಿ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ. ಶಂಕನಪುರ ಗ್ರಾಮದ ದಿನೇಶ್ ಕುಮಾರ್ Read more…

SHOCKING NEWS: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ಹೆತ್ತ ಕಂದಮ್ಮನನ್ನೇ ಕೊಂದ ತಾಯಿ !

ಪಾಪಿ ತಾಯಿಯೊಬ್ಬಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಹೆತ್ತ ಕಂದಮ್ಮನನ್ನೇ ಹೊಳೆಗೆ ಎಸೆದು ಹತ್ಯೆಗೈದಿದ್ದಾಳೆ. ಇಂತಹದೊಂದು ಆಘಾತಕಾರಿ ಘಟನೆ ಚನ್ನಪಟ್ಟಣ ತಾಲೂಕಿನ ಬಾಣಗಹಳ್ಳಿಯಲ್ಲಿ ನಡೆದಿದ್ದು‌, ಪೊಲೀಸರು Read more…

ಮದುಮಗಳು ಸೌಂದರ್ಯ ವೃದ್ಧಿಸಿಕೊಳ್ಳಲು ಫಾಲೋ ಮಾಡಿ ಈ ಬ್ಯೂಟಿ ಟಿಪ್ಸ್

ಮದುವೆ ಒಂದು ವಿಶೇಷವಾದ ದಿನ. ಅಂದು ಚೆನ್ನಾಗಿ ಕಾಣಬೇಕೆಂದು ಎಲ್ಲಾ ಹೆಣ್ಣುಮಕ್ಕಳ ಸಹಜವಾದ ಆಸೆ. ಅಂತವರು ಮದುವೆಗೂ ಮೊದಲು ಈ ಬ್ಯೂಟಿ ಟಿಪ್ಸ್ ಗಳನ್ನು ಪಾಲಿಸಿದರೆ ಸುಂದರವಾದ ಮೈಕಾಂತಿಯನ್ನು Read more…

2024 ರಲ್ಲಿ ಮದುವೆಗೆ ಯಾವ್ಯಾವ ದಿನ ಶುಭ ಮುಹೂರ್ತ ಇದೆ ? ಇಲ್ಲಿದೆ ಮಾಹಿತಿ..!

ತುಳಸಿ ವಿವಾಹದ ನಂತರ ಮದುವೆಯ ಸೀಸನ್ ಪ್ರಾರಂಭವಾಗುತ್ತದೆ. ಜನವರಿ 15, 2024 ರಿಂದ ಮತ್ತೆ ಮದುವೆ ಮನೆಯ ಸದ್ದು ಕೇಳುತ್ತದೆ. ಅಲ್ಲಿವರೆಗೂ ಯಾವುದೇ ಮುಹೂರ್ತ ಇಲ್ಲ ಎನ್ನಲಾಗಿದೆ. (2024) Read more…

ಮದುವೆಗೆ ಒಪ್ಪದ ಮನೆಯವರು: ದುಡುಕಿನ ನಿರ್ಧಾರ ಕೈಗೊಂಡ ಪ್ರೇಮಿಗಳು

ಕಲಬುರಗಿ: ಮನೆಯವರು ಮದುವೆಗೆ ಒಪ್ಪದ ಕಾರಣಕ್ಕೆ ಮನನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ವಾಡಿಯಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಚೌಕಂಡಿ ತಾಂಡಾ ಪ್ರದೇಶದಲ್ಲಿ ಪ್ರೇಮಿಗಳು ವಿಷ Read more…

‘ಸಪ್ತಪದಿ’ ಗೂ ಮುನ್ನ ಮರೆಯದೆ ಮಾಡಿ ಈ ಕೆಲಸ

ಭಾರತೀಯ ಸಮಾಜದಲ್ಲಿ ಮದುವೆಗೂ ಮೊದಲು ಜಾತಕ ಹೊಂದಿಸುವ ಪದ್ಧತಿಯಿದೆ. ಜಾತಿ, ನಕ್ಷತ್ರ, ಗೋತ್ರ ಎಲ್ಲವೂ ಸರಿ ಬಂದ್ರೆ ದಾಂಪತ್ಯ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಜಾತಕ ನೋಡಿ Read more…

ಮದುವೆ ಮಾಡಿಸುವುದಾಗಿ ಮಾಜಿ ಯೋಧನಿಗೆ ವಂಚನೆ: ಮೂವರು ಅರೆಸ್ಟ್

ಮಡಿಕೇರಿ: ಮದುವೆ ಮಾಡಿಸುವುದಾಗಿ ಮಾಜಿ ಯೋಧನಿಂದ 10 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಾಜಿ ಯೋಧನಿಗೆ ವಂಚಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ Read more…

ತಾಳಿ ಕಟ್ಟುವಾಗ್ಲೇ ಕೈ ಅಡ್ಡ ಹಿಡಿದು ಮದುವೆ ಮುರಿದ ಪ್ರಕರಣ : ನಾನಿನ್ನೂ ಓದಬೇಕೆಂದ ವಧು

ಚಿತ್ರದುರ್ಗ : ವಧುವಿನ ಕೊರಳಿಗೆ ಗಂಡು ಮಂಗಳಸೂತ್ರ ಕಟ್ಟಲು ಮುಂದಾದಾಗ ವಧು ಮದುವೆಯನ್ನು ತಡೆದ ಘಟನೆ ಚಿತ್ರದುರ್ಗ ಜಿಲ್ಲೆಯ ಚಿಕ್ಕಬ್ಯಾಲದಕೆರೆಯಲ್ಲಿ ನಡೆದಿದೆ. ಮಂಜುನಾಥ್ ಅವರನ್ನು ಮದುವೆಯಾಗಲು ಇಷ್ಟವಿಲ್ಲ ಎಂದು Read more…

BIG NEWS: ಬಜರಂಗದಳ ಕಾರ್ಯಕರ್ತನನ್ನು ವರಿಸಿದ ಮುಸ್ಲಿಂ ಯುವತಿ

ಮಂಗಳೂರು: ಬಜರಂಗದಳ ಕಾರ್ಯಕರ್ತನೋರ್ವ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ. ಪ್ರಶಾಂತ್ ಭಂಡಾರಿ ಎಂಬ ಯುವಕ ಆಯಿಷಾ ಎಂಬ Read more…

‘ತಾಳಿ ಕಟ್ಟುವ ಶುಭ ವೇಳೆ’ ಕೈ ಅಡ್ಡ ಹಿಡಿದ ವಧು : ಚಿತ್ರದುರ್ಗದಲ್ಲಿ ಮುರಿದು ಬಿದ್ದ ಮದುವೆ

ಚಿತ್ರದುರ್ಗ : ಅದೆಷ್ಟೋ ಮದುವೆಗಳು ಎಂಗೇಜ್ ಮೆಂಟ್ ಹಂತದಲ್ಲಿ ಅಥವಾ ಎಂಗೇಜ್ ಮೆಂಟ್ ಆದ ಮೇಲೆ ಮುರಿದು ಬೀಳುತ್ತದೆ. ಅಥವಾ ಮದುವೆ ಇನ್ನೇನು 2-3 ದಿನ ಇರುವಾಗ ಮುರಿದು Read more…

ಮದುವೆ ಸಂಭ್ರದಲ್ಲಿದ್ದವರಿಗೆ ಶಾಕ್: ಮನೆಯಿಂದ ಹೊರಗೆ ಮದುಮಗಳ ಶವ ಪತ್ತೆ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನಲ್ಲಿ ಮದುವೆಗೆ ಒಂದು ದಿನ ಮೊದಲು ಯುವತಿ ಕೊಲೆಯಾಗಿದ್ದಾಳೆ. ಶನಿವಾರ ಬೆಳಗ್ಗೆ ಪ್ರಯಾಗ್‌ ರಾಜ್‌ ನ ಸರೈ ಇನಾಯತ್ ಪೊಲೀಸ್ Read more…

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಯುವಕ: ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಶಿವಮೊಗ್ಗ: ಪ್ರೀತಿಸಿದ್ದ ಯುವಕ ನಂಬಿಸಿ ಮೋಸ ಮಾಡಿದ್ದರಿಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ನಡೆದಿದೆ. 27 ವರ್ಷದ ಯುವತಿ, 30 ವರ್ಷದ ಯುವಕ 6 Read more…

ಗಮನಿಸಿ : ವಿಕಲಚೇತನರನ್ನು ಮದುವೆಯಾದ್ರೆ 50 ಸಾವಿರ ಪ್ರೋತ್ಸಾಹ ಧನ : ಅರ್ಜಿ ಆಹ್ವಾನ

ಕೊಪ್ಪಳ : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿಗೆ ವಿವಾಹ ಪ್ರೋತ್ಸಾಹಧನದಡಿ, ವಿಕಲಚೇತನರೊಂದಿಗೆ ವಿವಾಹವಾದ ಸಾಮಾನ್ಯ ವ್ಯಕ್ತಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಅರ್ಹರಿಂದ Read more…

BIG NEWS: ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪಿದ ಅತ್ಯಾಚಾರ, ಪೋಕ್ಸೋ ಕೇಸ್ ಆರೋಪಿ; ಷರತ್ತಿನೊಂದಿಗೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಸಂತ್ರಸ್ತೆಯೊಂದಿಗೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ, ಪೋಕ್ಸೋ ಕೇಸ್ ನ್ನು ಹೈಕೋರ್ಟ್ ರದ್ದು ಪಡಿಸಿದ ಘಟನೆ ನಡೆದಿದೆ. ಅತ್ಯಾಚಾರ, ಪೋಕ್ಸೋ ಪ್ರಕರಣದ ಸಂತ್ರಸ್ತ ಯುವತಿ, ಹೈಕೋರ್ಟ್ Read more…

ಮದುವೆ ಹೊತ್ತಲ್ಲೇ ಪ್ರಿಯಕರನೊಂದಿಗೆ ವಧು ಪರಾರಿ: ತಂದೆ ಆತ್ಮಹತ್ಯೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೂರದಹಳ್ಳಿ ಗ್ರಾಮದಲ್ಲಿ ಮದುವೆ ಹಿಂದಿನ ದಿನ ಪ್ರಿಯಕರನೊಂದಿಗೆ ವಧು ಪರಾರಿಯಾದ ಹಿನ್ನೆಲೆಯಲ್ಲಿ ಅವಮಾನದಿಂದ ವಧುವಿನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಪುಟ್ಟೇಗೌಡರ Read more…

ಪತ್ನಿಗೆ ವಿಚ್ಛೇದನ ನೀಡದೆ ಪರಸ್ತ್ರೀ ಜೊತೆ ವಾಸ ಸಹಜೀವನ ಅಲ್ಲ: ಹೈಕೋರ್ಟ್ ಆದೇಶ

ಚಂಡೀಗಢ: ‘ಪತ್ನಿಗೆ ವಿಚ್ಛೇದನ ನೀಡದೆ ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಲ್ಲಿ ಇಬ್ಬರ ಸಂಬಂಧವನ್ನು ಸಹಜೀವನ ಅಥವಾ ವಿವಾಹದಂತಹ ಸಂಬಂಧ ಎಂದು ಕರೆಯುವಂತಿಲ್ಲ.’ ಹೀಗೆಂದು ಪಂಜಾಬ್ ಮತ್ತು ಹರಿಯಾಣ Read more…

‘ವಿವಾಹ ವ್ಯವಸ್ಥೆ ಪವಿತ್ರ…., ವ್ಯಭಿಚಾರವನ್ನು ಮತ್ತೆ ಅಪರಾಧೀಕರಿಸಬೇಕು’: ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು

ನವದೆಹಲಿ :  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ನಲ್ಲಿ ಮಂಡಿಸಿದ ಭಾರತೀಯ ನ್ಯಾಯ ಸಂಹಿತೆ ಮಸೂದೆಯ ವರದಿಯಲ್ಲಿ  ಸಂಸದೀಯ ಸಮಿತಿ ಮಂಗಳವಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ. Read more…

ಹುಲಿ ಉಗುರು ಬಳಿಕ ಮತ್ತೊಂದು ವಿವಾದದಲ್ಲಿ ‘ಬಿಗ್ ಬಾಸ್’ ಸ್ಪರ್ಧಿ ವರ್ತೂರು ಸಂತೋಷ್

ಬೆಂಗಳೂರು: ಹುಲಿ ಉಗುರು ಪ್ರಕರಣದ ನಂತರ ‘ಬಿಗ್ ಬಾಸ್’ ಸ್ಪರ್ಧಿ ವರ್ತೂರ್ ಸಂತೋಷ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಂತೋಷ್ ಮದುವೆ ವಿಚಾರದಲ್ಲಿ ವಿವಾದ ಉಂಟಾಗಿದೆ. ಮದುವೆ ಆಗಿರುವುದನ್ನು ಅವರು Read more…

BIGG NEWS : ಮಹಿಳೆಯರ ವಿವಾಹದ ವಯಸ್ಸನ್ನು 21 ಕ್ಕೆ ಹೆಚ್ಚಿಸಲು ಬಿಜೆಪಿ ಒತ್ತಾಯ| Women marriageable age

ನವದೆಹಲಿ : ಯುಸಿಸಿ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಚರ್ಚಿಸಲು ಮತ್ತು ಅಂಗೀಕರಿಸಲು ಉತ್ತರಾಖಂಡ ಸರ್ಕಾರ ಶೀಘ್ರದಲ್ಲೇ ರಾಜ್ಯ ವಿಧಾನಸಭೆಯ ವಿಶೇಷ Read more…

`SC-ST’ ಸಮುದಾಯದ ಹೆಣ್ಣುಮಕ್ಕಳಿಗೆ ಗುಡ್ ನ್ಯೂಸ್ : ಸರಳ ಮದುವೆಗೆ 1 ಲಕ್ಷ ರೂ. ಸಹಾಯಧನ

ಬೆಂಗಳೂರು :  ಬಿಬಿಎಂಪಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಹಾಗೂ ಪೌರಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪೌರಕಾರ್ಮಿಕರ ಹೆಣ್ಣುಮಕ್ಕಳ Read more…

BIG NEWS: ಪತ್ನಿ ಮತಾಂತರಗೊಂಡರೆ ವಿಚ್ಛೇದನ ಪಡೆಯದಿದ್ದರೂ ಮದುವೆ ಅನೂರ್ಜಿತ: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಪತ್ನಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ದಂಪತಿ ವಿವಾಹ ವಿಚ್ಛೇದನ ಪಡೆದುಕೊಳ್ಳದಿದ್ದರೂ ಮದುವೆ ಅನೂರ್ಜಿತವಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ವತಿಯಿಂದ Read more…

ಕಮಲ್ ಹಾಸನ್ ಜೊತೆ ಶ್ರೀದೇವಿ ಮದುವೆಯಾಗಬೇಕು ಎಂದು ಬಯಸಿದ್ದರಂತೆ ನಟಿ ತಾಯಿ: ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ….!

ಮುಂಬೈ: ನಟ ಕಮಲ್ ಹಾಸನ್ ಮತ್ತು ದಿವಂಗತ ನಟಿ ಶ್ರೀದೇವಿ ಹಲವು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರ ತೆರೆ ಮೇಲಿನ ಕೆಮಿಸ್ಟ್ರಿ ಅಭಿಮಾನಿಗಳ ಮನಸೂರೆಗೊಂಡಿತ್ತು. ಹಿಂದಿಯಲ್ಲಿ ಬಾಲು Read more…

ಮದುವೆಯಾಗೋರಿಗೆ ಗುಡ್ ನ್ಯೂಸ್ : `ಸಪ್ತಪದಿ’ ಇನ್ನು `ಮಾಂಗಲ್ಯ ಭಾಗ್ಯ’ : ಎಲ್ಲಾ ದೇವಾಲಯಗಳಲ್ಲಿ ಯೋಜನೆ ಜಾರಿ

ಬೆಂಗಳೂರು : ಮದುವೆಯಾಗುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯ ಹೆಸರನ್ನು ಕಾಂಗ್ರೆಸ್ ಸರ್ಕಾರವು ಮಾಂಗಲ್ಯ ಭಾಗ್ಯ Read more…

ಮದುವೆಯಾದ ಮಹಿಳೆಯರು `PAN Card’ ನಲ್ಲಿ ಗಂಡನ ಹೆಸರು ಸೇರಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ಯಾನ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ದೇಶದ ಪ್ರಮುಖ ಹಣಕಾಸು ದಾಖಲೆಗಳಲ್ಲಿ ಒಂದಾಗಿದೆ. ಪ್ಯಾನ್ ಕಾರ್ಡ್ ಇಲ್ಲದೆ, ನಮ್ಮ ಎಲ್ಲಾ ಹಣಕಾಸು ಕೆಲಸಗಳು ನಿಲ್ಲುತ್ತವೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು Read more…

ಪತಿ, ಪತ್ನಿ ನಡುವೆ ಸಣ್ಣ ಪುಟ್ಟ ಜಗಳವಾಗಲು ಕಾರಣವಾಗುತ್ತೆ ದಂಪತಿ ಮಾಡುವ ಈ ತಪ್ಪು…..!

ಸುಂದರ ಸಂಸಾರಕ್ಕೆ ಪ್ರೀತಿ ಮುಖ್ಯ. ಪತಿ, ಪತ್ನಿ ಜೀವನ ಪೂರ್ತಿ ಒಟ್ಟಿಗಿರಲು ಬಯಸುತ್ತಾರೆ. ಎಷ್ಟೇ ಪ್ರೀತಿ ಇದ್ದರೂ ಸಣ್ಣ ಪುಟ್ಟ ಗಲಾಟೆಗಳು ಇದ್ದಿದ್ದೆ. ಸಣ್ಣ ಜಗಳ ಪ್ರೀತಿಯನ್ನು ಜಾಸ್ತಿ Read more…

ತನ್ನ ಮಗನನ್ನೇ ಮದುವೆಯಾದ 52ರ ಮಹಿಳೆ…..!

ಸಂತಾನವಿಲ್ಲದ ಅನೇಕರು ಮಕ್ಕಳನ್ನು ದತ್ತು ಪಡೆದು ಅವರನ್ನು ಸಾಕುತ್ತಾರೆ. ಮತ್ತೆ ಕೆಲವರಿಗೆ ಮಕ್ಕಳಿದ್ರೂ ಅನಾಥಾಶ್ರಮದಿಂದ ಅಥವಾ ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಮಕ್ಕಳನ್ನು ಸಾಕುವ ತಾಳ್ಮೆ, ಮಮತೆ, ಪ್ರೀತಿಯಿರುತ್ತದೆ. ಅನೇಕರು Read more…

ಮಾಂಸಖಂಡ ತುಂಬಿಕೊಂಡ ಸದೃಢ ಮೈಕಟ್ಟಿನ ಪುರುಷರ ಇಷ್ಟ ಪಡ್ತಾರಂತೆ ಮಹಿಳೆಯರು, ಮದುವೆಯಾಗಲು ಹಾಸ್ಯ ಪ್ರಜ್ಞೆಯಿರಬೇಕಂತೆ

ನ್ಯೂಯಾರ್ಕ್: ಮಹಿಳೆಯರು ಮಾಂಸ ಖಂಡ ಹೊಂದಿದ ಪುರುಷರಿಗೆ ಆದ್ಯತೆ ನೀಡುತ್ತಾರೆ. ಮದುವೆಗೆ ಹಾಸ್ಯ ಪ್ರಜ್ಞೆ ಇರುವವರನ್ನು ಬಯಸುತ್ತಾರೆ ಎಂದು ಅಧ್ಯಯನವೊಂದರಲ್ಲಿ ಗೊತ್ತಾಗಿದೆ. ದೀರ್ಘಾವಧಿ ಸಂಬಂಧಗಳಲ್ಲಿ ಯಶಸ್ಸಿಗೆ ಸಹಾಯಕ ಅಥವಾ Read more…

ಭಾರತೀಯ ಸಮಾಜದಲ್ಲಿ `ಮದುವೆ’ ಇನ್ನೂ ಪವಿತ್ರವೆಂದು ಪರಿಗಣಿಸಲಾಗಿದೆ : ಸುಪ್ರೀಂಕೋರ್ಟ್|Supreme Court

ನವದೆಹಲಿ: 89 ವರ್ಷದ ವ್ಯಕ್ತಿಯ ವಿಚ್ಛೇದನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಮತ್ತು ಮದುವೆಯ ಬಗ್ಗೆ ಪ್ರಮುಖ ಹೇಳಿಕೆ ನೀಡಿದೆ. ಈ ವ್ಯಕ್ತಿ ತನ್ನ 82 ವರ್ಷದ ಪತ್ನಿಗೆ Read more…

ʼಮದುವೆʼಯೊಂದು ಸಂಕೋಲೆಯಲ್ಲ….!

ವರ್ಷ ಮೂವತ್ತಾಯಿತು ಎಂದಾಕ್ಷಣ ‘ಇನ್ನು ಮದುವೆಯಾಗಿಲ್ವಾ’ ಎಂಬ ಮಾತು ಕೇಳಿ ಬರುತ್ತದೆ. ಮೂವತ್ತರೊಳಗೆ ಮದುವೆಯಾಗಿ ಬೇಗ ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ಇಂದಿನ ಯುವಪೀಳಿಗೆಯವರು ಇಷ್ಟು Read more…

ಬಾಲಿವುಡ್ ನಟ ಅಮಿರ್ ಖಾನ್ ಪುತ್ರಿಯ ಮದುವೆ ಡೇಟ್ ಫಿಕ್ಸ್.! ವರ ಯಾರು ಗೊತ್ತೇ..?

ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆ ಡೇಟ್ ಫಿಕ್ಸ್ ಆಗಿದ್ದು, ಅಮೀರ್ ಖಾನ್ ಮದುವೆಯ ದಿನಾಂಕವನ್ನು ಘೋಷಿಸಿದ್ದಾರೆ. ಮುಂದಿನ ವರ್ಷ ಜನವರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...