alex Certify Marriage | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

ಹುತಾತ್ಮ ಯೋಧನ ಸಹೋದರಿ ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ ಸಹೋದ್ಯೋಗಿಗಳು

ಹುತಾತ್ಮ ಯೋಧರೊಬ್ಬರ ಸಹೋದರಿಯ ಮದುವೆಗೆ ಆಕೆಯ ಅಣ್ಣನ ಸ್ಥಾನದಲ್ಲಿ ನಿಲ್ಲಲು ಆಗಮಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಜವಾನರು ಎಲ್ಲರ ಹೃದಯ ಗೆದ್ದಿದ್ದಾರೆ. ಸಿಆರ್‌ಪಿಎಫ್‌ನ 110ನೇ ಬೆಟಾಲಿಯನ್‌ನಲ್ಲಿ Read more…

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ. ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ Read more…

ಮದುಮಗನ ಹಣೆಗೆ ಸಿಂಧೂರ ತಿಲಕವಿಟ್ಟ ವಧು….!

ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ವಿವಾಹ ಸಮಾರಂಭವೊಂದರಲ್ಲಿ, ಮದುಮಗಳು ತನ್ನ ಭಾವಿ ಪತಿಯ ಹಣೆಗೆ ಸಿಂಧೂರವಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಶಾಲಿನಿ ಸೆನ್ ಹೆಸರಿನ ಮದುಮಗಳು ತನ್ನ ಪತಿ ಅಂಕಣ್ ಮಜುಂದಾರ್‌ Read more…

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ Read more…

ಮದುವೆಗೆ ಪೀಡಿಸಿದ ಗೆಳತಿ, ಉಸಿರು ನಿಲ್ಲಿಸಿದ ಪ್ರಿಯಕರ ಗಂಗಾನದಿಯಲ್ಲಿ ಶವ ಎಸೆದ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಿಂದ ವರದಿಯಾಗಿರುವ ಆಘಾತಕಾರಿ ಘಟನೆಯೊಂದರಲ್ಲಿ, ಮದುವೆಯಾಗಲು ಒತ್ತಾಯಿಸಿದ ಕಾರಣಕ್ಕೆ ಗೆಳತಿಯನ್ನೇ ಯುವಕನೊಬ್ಬ ಹತ್ಯೆ ಮಾಡಿದ್ದಾರೆ. ಪ್ರಮುಖ ಆರೋಪಿಯನ್ನು ರೋಹಿತ್ ಎಂದು ಗುರುತಿಸಲಾಗಿದೆ. ರೋಹಿತ್‌ Read more…

ಸಹೋದರನ ಮದುವೆ ಸಮಾರಂಭದಲ್ಲಿ ಮಿಕ್ಕ ಊಟವನ್ನು ಅಗತ್ಯವಿದ್ದ ಮಂದಿಗೆ ಹಂಚಿದ ಮಹಿಳೆ

ಭಾರತದಲ್ಲಿ ಮದುವೆಗಳು ಎಂದರೆ ಭರ್ಜರಿ ಭೋಜನಕೂಟದ ಭೂರೀ ಕಾರ್ಯಕ್ರಮಗಳು ಎಂದೇ ಅರ್ಥ. ಮದುವೆ ಸಮಾರಂಭಗಳಿಗೆ ಬರುವ ಅತಿಥಿಗಳಿಗೆ ಬಗೆಬಗೆಯ ಭಕ್ಷ್ಯಗಳನ್ನು ಉಣಬಡಿಸುವುದು ಎಂದರೆ ವಧುವರರ ಕುಟುಂಬಗಳಿಗೆ ಪ್ರತಿಷ್ಠೆಯ ವಿಚಾರ. Read more…

ಮದುವೆ ನೆಪದಲ್ಲಿ ಹೋಟೆಲ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ

ಮೀರತ್: ಮದುವೆ ನೆಪದಲ್ಲಿ ವೈದ್ಯನೊಬ್ಬ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದು, ನೌಚಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮುಂಬೈನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಯುವತಿ ಮೇಲೆ ಉತ್ತರಪ್ರದೇಶದ ಮೀರತ್ ಮೆಡಿಕಲ್ Read more…

ಮಾಜಿಗಳಿಗೆ ಮದುವೆ ಆಮಂತ್ರಣ ನೀಡದ ವಿಕ್ಕಿ- ಕತ್ರಿನಾ

ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಮಾಜಿ ಬಾಯ್‌ಫ್ರೆಂಡ್ ಸಲ್ಮಾನ್ ಖಾನ್‌ರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಅದಾಗಲೇ ಸುದ್ದಿಯಾಗಿದೆ. ಹೀಗೇ ಆದಲ್ಲಿ ಬಹುಶಃ ರಣಬೀರ್‌ ಕಪೂರ್‌ ಸಹ ಕತ್ರಿನಾ Read more…

ನೆಟ್ಟಿಗರ ಹೃದಯ ಗೆದ್ದ ಇಂಡೋ – ಇಟಾಲಿಯನ್ ಅತ್ತೆ – ಸೊಸೆ

ಟಿವಿ ಧಾರಾವಾಹಿಗಳನ್ನು ನೋಡಿ ಅಭ್ಯಾಸವಾಗಿರುವವರಿಗೆ ಅತ್ತೆ – ಸೊಸೆ ಎಂದರೆ ಪರಸ್ಪರ ದ್ವೇಷ ಸಾಧಿಸಲೆಂದೇ ದೇವರು ಸೃಷ್ಟಿಸಿರುವ ಸಂಬಂಧ ಎಂಬ ಭಾವ ಮೂಡುವುದು ಸಹಜ. ಆದರೆ ಈ ಮಾತಿಗೆ Read more…

ಪಟಾಕಿ ಸಿಡಿತ, ಡಿಜೆ ಸಂಗೀತ ಇರುವ ಮದುವೆಗಳಿಗೆ ನಿಖಾ ಶಾಸ್ತ್ರ ಮಾಡೋದಿಲ್ಲವೆಂದ ಮೌಲ್ವಿಗಳು

ಮದುವೆ ಸಮಾರಂಭಗಳಲ್ಲಿ ಡಿಜೆ ಸಂಗೀತ, ಪಟಾಕಿ ಸಿಡಿಸುವುದು ಹಾಗೂ ನಿಂತುಕೊಂಡು ಊಟ ಮಾಡುವಂಥ ಕೆಲಸಗಳನ್ನು ಮಾಡಿದಲ್ಲಿ, ಅಂಥ ಮದುವೆಗಳಿಗೆ ’ನಿಖಾ’ ಶಾಸ್ತ್ರ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮೀರತ್‌ Read more…

ಕತ್ರಿನಾ – ವಿಕ್ಕಿ ಕೌಶಲ್ ವಿವಾಹಕ್ಕೆ ಹಾಜರಾಗುವ ಅತಿಥಿಗಳಿಗೆ ವಿಧಿಸಲಾಗಿದೆ ಈ ಎಲ್ಲ ‘ಷರತ್ತು’

ಬಾಲಿವುಡ್ ನಟಿ ಕತ್ರಿನಾ ಕೈಫ್ ಕೊನೆಗೂ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ನಟರ ಜೊತೆ ಕತ್ರಿನಾ ಕೈಫ್ ಅವರ ಹೆಸರು ತಳುಕು Read more…

ನಗು ತರಿಸುತ್ತೆ ಮದುವೆ ಸಮಾರಂಭದಿಂದ ದಣಿದ ವಧು ಹೇಳಿದ ಮಾತು…!

ಮದುವೆ ಸಮಾರಂಭಗಳ ಬಗ್ಗೆ ನಮ್ಮ ಮನಸ್ಸುಗಳಲ್ಲಿ ಭಾರೀ ಕಲ್ಪನೆಗಳಿರುತ್ತವೆ. ಭಾರತದಲ್ಲಿ ಮದುವೆಗಳೆಂದರೆ ಅದ್ಧೂರಿ ಸಮಾರಂಭಗಳೆಂದೇ ಅರ್ಥ. ಆದರೆ ಇಂಥ ಭಾರೀ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಾ ನಮ್ಮೆಲ್ಲರಿಗೂ ಭಾರೀ ದಣಿವೂ Read more…

ರಾಜಸ್ಥಾನದಲ್ಲಿ ಕತ್ರಿನಾ – ವಿಕ್ಕಿ ಕೌಶಲ್ ಅದ್ದೂರಿ ಮದುವೆ

ಬಹಳ ದಿನಗಳಿಂದ ಗುಮಾನಿಯಲ್ಲಿದ್ದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ರ ಪ್ರೇಮಪ್ರಣಯ ಡಿಸೆಂಬರ್‌ನಲ್ಲಿ ವಿವಾಹದೊಂದಿಗೆ ಅಂತ್ಯಗೊಳ್ಳಲಿದೆ. ರಾಜಸ್ಥಾನದ ಸವಾಯ್ ಮಧೋಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಬರವಾರಾದಲ್ಲಿ ಇಬ್ಬರೂ ಅದ್ಧೂರಿಯಾಗಿ Read more…

ಒಬ್ಬಳ ಜೊತೆ ಲವ್ವಿ-ಡವ್ವಿ, ಮತ್ತೊಬ್ಬಳ ಜೊತೆ ಮದುವೆ ತಯಾರಿ….! ಹಸೆಮಣೆ ಏರಬೇಕಾದವ ಕಂಬಿ ಹಿಂದೆ

ಇನ್ನೇನು ಹಸೆಮಣೆ ಏರಬೇಕಿದ್ದ ಯುವಕ ಸೀದಾ ಪೊಲೀಸ್​ ಠಾಣೆ ಅತಿಥಿಯಾದ ಶಾಕಿಂಗ್​ ಘಟನೆಯೊಂದು ಜಾರ್ಖಂಡ್​​ನ ಧನ್​ಬಾದ್​ನಲ್ಲಿ ನಡೆದಿದೆ. ಪ್ರೇಯಸಿಗೆ ವಂಚಿಸಿ ಮತ್ತೊಬ್ಬಾಕೆಯನ್ನು ಮದುವೆಯಾಗಲು ಹೊರಟಿದ್ದವನನ್ನು ಧನ್​ಬಾಗ್​ ಠಾಣಾ ಪೊಲೀಸರು Read more…

ನಟ ಗೋವಿಂದ ಹಾಡಿಗೆ ವಧು-ವರ ಮಸ್ತ್ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 1.7 ಮಿಲಿಯನ್ ಮಂದಿ

ವಧು-ವರರು ತಮ್ಮ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗೋವಿಂದ ಅವರ ‘ಸೋನಾ ಕಿತ್ನಾ ಸೋನಾ ಹೈ’ ಹಾಡಿಗೆ ನೃತ್ಯ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್ Read more…

ಮದುವೆಯಾಗುವ ವಧುಗೆ ಸ್ತನ, ಸೊಂಟ, ಪಾದದ ಅಳತೆ ಇಷ್ಟೇ ಇರಬೇಕೆಂದು ವಿಲಕ್ಷಣ ವೈವಾಹಿಕ ಜಾಹೀರಾತು ನೀಡಿದ ಭೂಪ

ವಧು/ವರಾನ್ವೇಷಣೆಯ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಜಾತಿ, ಪಂಥ/ಉಪಪಂಥಗಳ ಒಳಗೇ ನಿರ್ದಿಷ್ಟವಾಗಿ ಹುಡುಕುವ ಲೆಕ್ಕವಿಲ್ಲದಷ್ಟು ಮಂದಿಯನ್ನು ಕಂಡಿದ್ದೇವೆ. ಕೆಲವೊಂದು ಪ್ರಕರಣಗಳಲ್ಲಿ ಮ್ಯಾಟ್ರಿಮೋನಿ ಜಾಹೀರಾತುಗಳು ತೀರಾ ರೇಜಿಗೆ ಹುಟ್ಟಿಸುವ ಮಟ್ಟಿಗೆ ನಿರೀಕ್ಷೆಗಳ ಪಟ್ಟಿ Read more…

ಕಲ್ಯಾಣ ಮಂಟಪ ಜಲಾವೃತ: ಮದುವೆ ಸಂಭ್ರಮಕ್ಕೆ ಮಳೆ ಅಡ್ಡಿ

ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದ ಕಲ್ಯಾಣ ಮಂಟಪ ಜಲಾವೃತವಾದ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಮದುವೆಯನ್ನು ಬೇರೆ ಕಲ್ಯಾಣ ಮಂಟಪಕ್ಕೆ ಸ್ಥಳಾಂತರ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದಿಂದ ಹಾರೋಬಂಡೆ ಗ್ರಾಮಕ್ಕೆ ಮದುವೆಯನ್ನು Read more…

ʼಗೆಳತಿʼ ಬಾಳ ಸಂಗಾತಿಯಾಗಿ ಬಂದ್ರೆ ಹೀಗಿರುತ್ತೆ ಜೀವನ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

ತುಳಸಿ ಮದುವೆಯ ತಯಾರಿ ಹೀಗಿರಲಿ

ಕಾರ್ತೀಕ ಮಾಸದ ಶುಕ್ಲಪಕ್ಷದಂದು ಆಚರಿಸುವ  ಹಬ್ಬ ತುಳಸಿ ವಿವಾಹ. ಇದೇ ದಿನ ದೇವೋತ್ಥಾನ ಏಕಾದಶಿಯನ್ನು ಕೂಡ ಆಚರಿಸುತ್ತಾರೆ. ಏಕೆಂದರೆ ಆ ದಿನ ವಿಷ್ಣು 4 ತಿಂಗಳ ಸುದೀರ್ಘ ನಿದ್ರೆಯಿಂದ Read more…

ಶಿವಮೊಗ್ಗ: ಆರತಕ್ಷತೆಯಲ್ಲಿ ಆಹಾರ ಸೇವಿಸಿದ 30 ಮಂದಿ ಅಸ್ವಸ್ಥ, ಫುಡ್ ಪಾಯ್ಸನ್ ನಿಂದ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಶಿವಮೊಗ್ಗದ ಹರಮಘಟ್ಟ ಆಲದಹಳ್ಳಿ ಗ್ರಾಮದಲ್ಲಿ ಸುಮಾರು 60 ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ ಆಗಿದ್ದು, ಅಸ್ವಸ್ಥ 30 ಮಂದಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. Read more…

SHOCKING: ಪತಿ ಮನೆಯಲ್ಲೇ ಪೈಶಾಚಿಕ ಕೃತ್ಯ, ಗಂಡನ ಎದುರಲ್ಲೇ ಗೃಹಿಣಿ ಮೇಲೆ ಗ್ಯಾಂಗ್ ರೇಪ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬಸಿರ್‌ ಹತ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆ ಮೇಲೆ ಆಕೆಯ ಅತ್ತೆಯ ಮನೆಯಲ್ಲಿ ಅದರಲ್ಲೂ ಪತಿ ಸಮ್ಮುಖದಲ್ಲಿ ಇಬ್ಬರು Read more…

ಪುನೀತ್ ಸಮಾಧಿ ಬಳಿ ಮದುವೆಯಾಗುವವರಿಗೆ ರಾಘಣ್ಣ ಮುಖ್ಯ ಮಾಹಿತಿ

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಮದುವೆಯಾಗಲು ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಯುವಕ, ಯುವತಿ ಅವರ ತಂದೆ-ತಾಯಿಯ ಜೊತೆಗೆ ಬಂದರೆ ಅನುಮತಿ ನೀಡುತ್ತೇವೆ ಎಂದು Read more…

ʼಪಾನ್ ಕಾರ್ಡ್ʼ ನಲ್ಲಿರುವ ಹೆಸರು ಬದಲಿಸಲು ಇಲ್ಲಿದೆ ಮಾಹಿತಿ

ಪಾನ್ ಕಾರ್ಡ್ ಮಹತ್ವದ ದಾಖಲೆ. 10 ಅಂಕಿಗಳ ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಇದನ್ನು ನೀಡುತ್ತದೆ. ಬ್ಯಾಂಕಿನ ಕೆಲಸ ಸೇರಿದಂತೆ ಅನೇಕ ಕೆಲಸಗಳಿಗೆ ಪಾನ್ ಕಾರ್ಡನ್ನು Read more…

ಇಲ್ಲಿ’ಮದುವೆ’ ದಿನ ಆಚರಿಸಲಾಗುತ್ತೆ ವಿಚಿತ್ರ ಪದ್ಧತಿ…..!

ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಸಂಪ್ರದಾಯ, ಪದ್ಧತಿಗಳಿವೆ. ಮದುವೆ ಆಚರಣೆ ಕೂಡ ಬೇರೆ ಬೇರೆಯಾಗಿದೆ. ಮದುವೆ ಹೆಸರಲ್ಲಿ ಅನುಸರಿಸುವ ಕೆಲವು ಆಚರಣೆಗಳು ದಂಗಾಗಿಸುವಂತಿವೆ. ಬ್ರೆಜಿಲ್ ನಲ್ಲಿ Read more…

ಮದುವೆ ದಿನವೇ ವಧುವಿಗೆ ರೊಟ್ಟಿ ಮಾಡಲು ನೆರವಾದ ವರ…! ವಿಡಿಯೋ ನೋಡಿ ಜನ ಫಿದಾ

ಭಾರತೀಯ ವಿವಾಹಗಳು ಸಾಮಾನ್ಯವಾಗಿ ಬಹುದಿನಗಳ ಆಚರಣೆಗಳಾಗಿರುತ್ತವೆ. ಈ ಸಂದರ್ಭದಲ್ಲಿ ಅನೇಕ ರೀತಿಯ ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಂಥ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. Read more…

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ಈಜಿಪ್ಟ್‌ ಯುವಕನ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟ ಬಿಲ್‌ ಗೇಟ್ಸ್‌ ಪುತ್ರಿ

ಬಹುವರ್ಷದ ಗೆಳೆಯ ಹಾಗೂ ಇಕ್ವೆಸ್ಟ್ರಿಯನ್‌ ಎಂಬ ಕುದುರೆ ಸವಾರಿ ಕ್ರೀಡಾಪಟುವಾದ ಈಜಿಪ್ಟ್‌ ಮೂಲದ ನಯೆಲ್‌ ನಾಸ್ಸರ್‌ ಎಂಬಾತನನ್ನು ಜೆನ್ನಿಫರ್‌ ಗೇಟ್ಸ್‌ ವಿವಾಹವಾಗಿದ್ದಾರೆ. ಅಂದಹಾಗೆ, ಈ ಜೆನ್ನಿಫರ್‌ ವಿಶ್ವದಲ್ಲೇ ಅತ್ಯಂತ Read more…

OMG: 70 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ವೃದ್ದೆ…!

70 ವರ್ಷದ ವೃದ್ಧೆಯೊಬ್ಬರು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ ಆಶ್ಚರ್ಯಕರ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ. ವಿವಾಹವಾಗಿ ಬರೋಬ್ಬರಿ 45 ವರ್ಷಗಳ ಬಳಿಕ ಈ ದಂಪತಿ ಪೋಷಕರಾಗಿ ಬಡ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...