alex Certify Marriage | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮದಲ್ಲಿದ್ದ ಬಂಧು ಬಾಂಧವರಿಗೆಲ್ಲ ಬಿಗ್ ಶಾಕ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಕಲ್ಯಾಣಮಂಟಪದಿಂದಲೇ ವಧು ಪರಾರಿಯಾದ ಘಟನೆ ನಡೆದಿದೆ. ಗುಡಿಬಂಡೆ ತಾಲ್ಲೂಕಿನ ಆಪಿರೆಡ್ಡಿಹಳ್ಳಿಯ ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ವರನ ಸಂಬಂಧಿಕರು Read more…

ತಾಳಿ ಕಟ್ಟುವ ವೇಳೆಯಲ್ಲೇ ಕುಸಿದು ಬಿದ್ದ ವಧು, ದಂಡ ಕಟ್ಟಿದ ಮನೆಯವರು

ಮೈಸೂರು: ಹಸೆಮಣೆಯಲ್ಲಿ ಮದುಮಗ ತಾಳಿ ಕಟ್ಟುವ ವೇಳೆಯಲ್ಲಿಯೇ ವಧು ಕುಸಿದು ಬಿದ್ದಂತೆ ನಟಿಸಿ ಮದುವೆಯನ್ನು ತಪ್ಪಿಸಿಕೊಂಡಿದ್ದಾಳೆ. ಪ್ರಮಾದಕ್ಕೆ ಕ್ಷಮೆಯಾಚಿಸಿದ ವಧುವಿನ ಪೋಷಕರು ಮದುವೆಗೆ ವೆಚ್ಚ ಮಾಡಿದ ಹಣವನ್ನು ವರನ Read more…

BMW ಕಾರು ನೀಡಿ ರಾಖಿ ಸಾವಂತ್ ಗೆ ಪ್ರಪೋಸ್ ಮಾಡಿದ ಮೈಸೂರು ಯುವಕ…!

ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಸ್ವಯಂವರದ ಮೂಲಕ ರಿತೇಶ್ ಎಂಬಾತನನ್ನು ವರಿಸಿದ್ದ ರಾಕಿ Read more…

ಮದುವೆಯಾದ ದಿನವೇ ಹೃದಯಾಘಾತಕ್ಕೆ ಬಲಿಯಾದ ವರ…!

ಮದುವೆಯಾದ ದಿನವೇ ವರ ಹೃದಯಾಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಶ್ಯಾಡಂಬಿಯ ಬಿಎ.ಬಿಇಡಿ ಪದವೀಧರ 35 ವರ್ಷದ ಶಿವಾನಂದ ಶೇಖಪ್ಪ Read more…

ಮದುವೆಯಾದ ಬೆನ್ನಲ್ಲೇ ‘ಹೃದಯ’ವಿದ್ರಾವಕ ಘಟನೆ

ಶಿಗ್ಗಾಂವಿ: ಮದುವೆಯಾದ 10 ಗಂಟೆಯಲ್ಲಿಯೇ ಹೃದಯಾಘಾತದಿಂದ ವರ ಸಾವನ್ನಪ್ಪಿದ ದಾರುಣ ಘಟನೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಕುಟುಂಬದವರು, ಬಂಧು ಬಾಂಧವರು ಸೇರಿ ಮದುವೆ ಸಂಭ್ರಮದಲ್ಲಿದ್ದು, ಮದುವೆ Read more…

ಮದುವೆ ಮೆರವಣಿಗೆ ಮೇಲೆ ಹರಿದ ಡಿಜೆ ಲಾರಿ, ನಾಲ್ವರು ಸಾವು: 10 ಕ್ಕೂ ಅಧಿಕ ಜನರಿಗೆ ಗಾಯ

ಕಲಬುರ್ಗಿ: ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಡತಾಲ ತಾಂಡಾದಲ್ಲಿ ಬುಧವಾರ ರಾತ್ರಿ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದವರ ಮೇಲೆ ಡಿಜೆ ಲಾರಿ ಹರಿದು ನಾಲ್ವರು ಮೃತಪಟ್ಟಿದ್ದು, ಘಟನೆ ತಡವಾಗಿ Read more…

ಪತ್ನಿಯಿದ್ದರೂ ಮತ್ತೊಬ್ಬಳೊಂದಿಗೆ ವಿವಾಹಕ್ಕೆ ಸಿದ್ದತೆ; ಮೊದಲ ಪತ್ನಿ ಬರುತ್ತಿದ್ದಂತೆ ವಧುವಿನೊಂದಿಗೆ ವರ ಪರಾರಿ…!

ದಕ್ಷಿಣ ಕನ್ನಡದ ಪಣಂಬೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಈಗಾಗಲೇ ವಿವಾಹವಾಗಿ ಪತ್ನಿ ಇದ್ದರೂ ಸಹ ಮತ್ತೊಬ್ಬಳೊಂದಿಗೆ ವಿವಾಹವಾಗಲು ಮುಂದಾಗಿದ್ದ ವ್ಯಕ್ತಿ, ಮೊದಲ ಪತ್ನಿ ವಿವಾಹ ಸ್ಥಳಕ್ಕೆ ಬರುತ್ತಿದ್ದಂತೆ ನವವಧು Read more…

ʼಅಪರೂಪದ ಜೋಡಿʼ ಮದುವೆಗೆ ಸಾಕ್ಷಿಯಾದ್ರು ನೂರಾರು ಮಂದಿ

ವಿವಾಹ ಬಂಧನವೇ ಒಂದು ಅಚ್ಚರಿ. ಯಾವುದೋ ಊರಿನ ವರ, ಮತ್ಯಾವುದೋ ಸ್ಥಳದ ವಧುವಿನ‌ ನಡುವೆ ವಿವಾಹ ನಡೆದುಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಅಂದ- ಚೆಂದ, ಎತ್ತರ ಪರಿಗಣನೆಯೇ ಆಗದು. ಕೆಲವು Read more…

‘ಕಂಕಣ ಬಲ’ ಕೂಡಿ ಬರಲು ಅಕ್ಷಯ ತೃತೀಯದಂದು ಮಾಡಿ ಈ ಕೆಲಸ

ಕೆಲವರಿಗೆ ಕಂಕಣ ಕೂಡಿ ಬಂದಿರುವುದಿಲ್ಲ. ಏನೇ ಮಾಡಿದ್ರೂ ಮದುವೆಯಾಗುವುದಿಲ್ಲ. ವಯಸ್ಸು ಹೆಚ್ಚಾಗ್ತಾ ಇದ್ದಂತೆ, ಮದುವೆ ಮುಂದೆ ಹೋಗುವುದರಿಂದ ಚಿಂತೆ ಜಾಸ್ತಿಯಾಗುತ್ತದೆ. ಆದ್ರೆ ಅಂತವರು ಚಿಂತೆ ಮಾಡುವುದು ಬೇಡ. ಅಕ್ಷಯ Read more…

ಬೇಗ ʼಕಂಕಣ ಬಲʼ ಕೂಡಿ ಬರಬೇಕೆಂದ್ರೆ ಹೀಗೆ ಮಾಡಿ

ಎಷ್ಟು ಪ್ರಯತ್ನ ಮಾಡಿದ್ರೂ ಅನೇಕರಿಗೆ ಮದುವೆ ಭಾಗ್ಯ ಒಲಿದು ಬರೋದಿಲ್ಲ. ಇದು ಇಡೀ ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎನ್ನುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

‘ಸಂಸಾರ ಸುಖ’ ಹಾಳು ಮಾಡುತ್ತೆ ಈ ಹವ್ಯಾಸ

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರ ವಿಚ್ಛೇದನಕ್ಕೆ ಕಾರಣವಾಗ್ತಿದೆ. ಸುಖಕರ ಸಂಸಾರ ಕಾಪಾಡಿಕೊಳ್ಳುವುದು ಬಹಳ ಕಷ್ಟ. ನಾವು ತಿಳಿದು ಹಾಗೂ ತಿಳಿಯದೇ ಮಾಡಿದ ಅನೇಕ ತಪ್ಪುಗಳು ನಮ್ಮ ದಾಂಪತ್ಯದಲ್ಲಿ Read more…

ʼಗೆಳತಿʼ ಬಾಳ ಸಂಗಾತಿಯಾದ್ರೆ

ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ. ಪರಿಚಯವಿಲ್ಲದ Read more…

66ರ ಹರೆಯದಲ್ಲಿ 38ರ ಮಹಿಳೆಯೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಮಾಜಿ ಕ್ರಿಕೆಟಿಗ…!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬಂಗಾಳ ತಂಡದ ಮುಖ್ಯ ತರಬೇತುದಾರ 66 ವರ್ಷದ ಅರುಣ್ ಲಾಲ್, ತಮಗಿಂತ 28 ವರ್ಷ ಕಿರಿಯರಾದ 38 ರ ಹರೆಯದ Read more…

ನಟಿ ನಯನತಾರಾ ಮದುವೆಗೆ ಕೊನೆಗೂ ಮುಹೂರ್ತ ಫಿಕ್ಸ್

ನಟಿ ನಯನ ತಾರಾ ಅವರ ಮದುವೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಜೂನ್ ತಿಂಗಳಿನಲ್ಲಿ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಎಂದು ತಿಳಿದುಬಂದಿದೆ. Read more…

ಮದುವೆ ಹಾಲ್‌ ನಲ್ಲಿ ಬೆಂಕಿ: ಲಿಫ್ಟ್ ಒಳಗೆ ಸಿಲುಕಿದ್ದ ನಾಲ್ವರ ರಕ್ಷಣೆ

ದೆಹಲಿ: ಮದುವೆ ಸಮಾರಂಭ ನಡೆಯುತ್ತಿದ್ದ ಹಾಲ್ ಒಂದರಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಜನ ಗಾಬರಿಯಿಂದ ಎದ್ದು ಬಿದ್ದು ಓಡಿದ್ರುದಾರೆ. ಈ ನಡುವೆ ಗದ್ದಲದಲ್ಲಿ ಲಿಫ್ಟ್ ಒಳಗೆ ಸಿಲುಕಿದ್ದ ನಾಲ್ವರನ್ನು Read more…

ಎರಡನೇ ಬಾರಿ ಹಸೆಮಣೆ ಏರಲಿರುವ ಐಎಎಸ್ ಅಧಿಕಾರಿ ಟೀನಾ ಡಾಬಿ

ಐಎಎಸ್ ಅಧಿಕಾರಿ ಟೀನಾ ಡಾಬಿ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದು ಅವರಿಗೆ ಎರಡನೇ ವಿವಾಹವಾಗಿದ್ದು ಐಎಎಸ್ ಅಧಿಕಾರಿ ಪ್ರದೀಪ್ ಗಾವಂಡೆ ಅವರನ್ನು ವರಿಸಲಿದ್ದಾರೆ. ಜೈಪುರದ ಹೋಟೆಲ್ Read more…

ಬೆಚ್ಚಿಬೀಳಿಸುವಂತಿದೆ ಮದುವೆ ಒಲ್ಲದ ವಧು ಮಾಡಿದ ಕೃತ್ಯ

ತನ್ನ ಒಪ್ಪಿಗೆ ಇಲ್ಲದೆ ಮದುವೆ ನಿಶ್ಚಯವಾಗಿದ್ದನ್ನು ಸಹಿಸದ ಯುವತಿಯೊಬ್ಬಳು ಯುವಕನ‌ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಇರಿದ ಪ್ರಸಂಗ ಆಂಧ್ರದಲ್ಲಿ‌ ನಡೆದಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಡೇರು ನಿವಾಸಿ Read more…

ಹೀಗೊಂದು ವಿಲಕ್ಷಣ ವಿವಾಹ: ಮದ್ಯದ ಅಮಲಲ್ಲಿ ಪರಸ್ಪರ ಮದುವೆಯಾದ ಯುವಕರು….!

ಕಂಠಪೂರ್ತಿ ಕುಡಿದಿದ್ದ ಇಬ್ಬರು ಯುವಕರು ಈ ಅಮಲಿನಲ್ಲಿಯೇ ಪರಸ್ಪರ ಮದುವೆಯಾಗಿದ್ದು, ಕೊನೆಗೆ ಓರ್ವ ಯುವಕನ ಕುಟುಂಬದವರಿಗೆ ವಿಷಯ ತಿಳಿದ ಬಳಿಕ ಮತ್ತೊಬ್ಬ ಯುವಕನಿಗೆ ಹತ್ತು ಸಾವಿರ ರೂಪಾಯಿಗಳನ್ನು ಪರಿಹಾರವಾಗಿ Read more…

ಯುವತಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ವಿವಾಹಿತ, ದೂರು

ಬಿಹಾರದ ಜಮುಯಿಯಲ್ಲಿ ವಿವಾಹದ ಭರವಸೆಯೊಂದಿಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ವಿರುದ್ಧ 24 ವರ್ಷದ ಯುವತಿ ಪ್ರಕರಣ ದಾಖಲಿಸಿದ್ದಾರೆ. ಸೋನು ರಾಜ್ ಅಕಾ ಕಾಂಗ್ರೆಸ್ ಯಾದವ್ Read more…

ಪ್ರೀತಿಸುವುದಾಗಿ ಪುಸಲಾಯಿಸಿ ಮದುವೆಯಾಗಿ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ದಾವಣಗೆರೆ: ಅಪ್ರಾಪ್ತೆಯೊಂದಿಗೆ ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದ 5 ವರ್ಷಗಳ ಹಿಂದೆ ಜರುಗಿದ ಪ್ರಕರಣವೊಂದರ ಅಪರಾಧಕ್ಕಾಗಿ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಪೋಕ್ಸೋ Read more…

ಮದುವೆಯಾಗುವ ಉದ್ದೇಶದಿಂದ ಸಹಮತದ ಸೆಕ್ಸ್ ಲೈಂಗಿಕ ದೌರ್ಜನ್ಯವಲ್ಲ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಮದುವೆಯಾಗುವ ಉದ್ದೇಶದಿಂದ ಸಹಮತದೊಂದಿಗೆ ದೈಹಿಕ ಸಂಬಂಧ ಬೆಳೆಸುವುದು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮದುವೆಯ ಉದ್ದೇಶವಿಲ್ಲದೆ ವ್ಯಕ್ತಿ ಸುಳ್ಳು ಭರವಸೆ Read more…

ಕೈಕೊಟ್ಟ ಪ್ರಿಯಕರನ ಮದುವೆ ದಿನವೇ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ; ತಾಳಿ ಕಟ್ಟಿದ ಕೂಡಲೇ ಪರಾರಿಯಾದ ಮದುಮಗ

 ಶಿವಮೊಗ್ಗ: ಪ್ರಿಯಕರ ಕೈಕೊಟ್ಟಿದ್ದರಿಂದ ಮನನೊಂದ ಅತಿಥಿ ಉಪನ್ಯಾಸಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿರುವ ಒಟಿ ರಸ್ತೆ ನಿವಾಸಿ ರೂಪಶ್ರೀ ಭಾನುವಾರ ಮನೆಯಲ್ಲಿ ನೇಣು ಹಾಕಿಕೊಂಡು Read more…

ಮದುವೆ ನಂತ್ರ ಹೀಗಿರಲಿ ಹಾಸಿಗೆ ಆಯ್ಕೆ

ಮದುವೆ ಎರಡು ಮನಸ್ಸುಗಳ ಜೊತೆ ಎರಡು ಕುಟುಂಬವನ್ನು ಬೆಸೆಯುತ್ತದೆ. ಮದುವೆ ನಂತ್ರ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಬದಲಾವಣೆಯಾಗುತ್ತದೆ. ಮದುವೆಗೆ ಧಾರ್ಮಿಕ, ನಂಬಿಕೆಗಳ ಜೊತೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಮಹತ್ವ ನೀಡಲಾಗಿದೆ. Read more…

ಮದುವೆ ಹಿಂದಿತ್ತು ಲವ್ ಜಿಹಾದ್ ಉದ್ದೇಶ: ಅತ್ಯಾಚಾರ ವಿಡಿಯೋ ಮಾಡಿ ಬ್ಲಾಕ್ಮೇಲ್; ಅಪೂರ್ವ ಆರೋಪ

ಹುಬ್ಬಳ್ಳಿ: ನನ್ನ ಮದುವೆಯ ಹಿಂದೆ ಲವ್ ಜಿಹಾದ್ ಉದ್ದೇಶವಿದೆ ಎಂದು ಗಂಡ ಇಜಾಜ್ ನಿಂದ 23 ಬಾರಿ ಮಚ್ಚಿನೇಟಿಗೆ ಒಳಗಾದ ಅಪೂರ್ವ ಪುರಾಣಿಕ್ ಅಲಿಯಾಸ್ ಆರ್ಪಾ ಭಾನು ಹೇಳಿದ್ದಾರೆ. Read more…

ಮೊದಲ ರಾತ್ರಿ ಯಲ್ಲಿ ದಂಪತಿಗಳು ವಿಫಲರಾಗುವುದಕ್ಕೆ ಇಲ್ಲಿದೆ ಕಾರಣ

ವಿವಾಹದ ಬಳಿಕ ಬಹಳಷ್ಟು ದಂಪತಿಗಳು ‘ಮೊದಲ ರಾತ್ರಿ’ ಯಂದು ತಮ್ಮ ಸಂಗಾತಿಯೊಂದಿಗೆ ಸಮರ್ಪಕವಾಗಿ ಸೇರಲು ವಿಫಲರಾಗುತ್ತಾರೆಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದು, ಇವುಗಳಿಂದ ಹೊರ Read more…

51 ನೇ ವಯಸ್ಸಿಗೆ ನಾಲ್ಕನೇ ಮದುವೆಯಾಗಲು ಸಿರಿವಂತ ಗಂಡು ರೆಡಿ…!

’ಈ ಪ್ರೀತಿ ಅನ್ನೋದೆಲ್ಲಾ ಬಡ ಜನರಿಗಾಗಿ ಇರೋದು’ ಎನ್ನುವ ಕೋಟ್ಯಾಧಿಪತಿಯೊಬ್ಬ ನಾಲ್ಕನೇ ಮದುವೆಯಾಗಲು ಸಜ್ಜಾಗಿದ್ದಾನೆ. ಬ್ರಾಂಡನ್ ವೇಡ್ ಹೆಸರಿನ 51 ವರ್ಷ ವಯಸ್ಸಿನ ಈ ವ್ಯಕ್ತಿ ತನ್ನ ನಾಲ್ಕನೇ Read more…

SHOCKING: ಗಂಡನಿಂದಲೇ ಘೋರ ಕೃತ್ಯ; ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಕೊಲೆಯತ್ನ, ಮಗುವಿಗೆ ಕಚ್ಚಿ ವಿಕೃತಿ

ಬೆಂಗಳೂರು: 3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡೂವರೆ ವರ್ಷದ ಮಗುವನ್ನು ಕಚ್ಚಿ ಆರೋಪಿ ವಿಕೃತಿ Read more…

38 ವರ್ಷಗಳ ನಂತರ 26 ಲಕ್ಷ ವಿವಾಹಗಳಿಗೆ ಸಾಕ್ಷಿಯಾಗಲಿದೆ ಅಮೆರಿಕಾ…!

ಕಳೆದ ಎರಡು ವರ್ಷಗಳಿಂದ, ಕೋವಿಡ್ -19 ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಜನರ ಜೀವನವನ್ನು ಅಡ್ಡಿಪಡಿಸಿದೆ. ಲಾಕ್ ಡೌನ್ ಮುಂತಾದ ಕಾರಣಗಳಿಂದಾಗಿ ಅನೇಕರು ತಮ್ಮ ಮದುವೆಯ ಯೋಜನೆಗಳನ್ನು ಮುಂದೂಡಿದ್ದರು. ಇನ್ನೂ ಹಲವರು Read more…

ಮದುವೆಯಾಗುತ್ತೇನೆಂದು ನಂಬಿಸಿ ವೃದ್ಧೆಗೆ 11 ಲಕ್ಷ ರೂ. ವಂಚಿಸಿದ ಭೂಪ ಅರೆಸ್ಟ್​

68ರ ಹರೆಯದ ಮುಂಬೈನಲ್ಲಿ ವಾಸವಿರುವ ವಿಧವೆಗೆ ನೈಜೀರಿಯಾದ ವ್ಯಕ್ತಿಯೊಬ್ಬ ಯುಕೆ ಪ್ರಜೆ ಎಂದು ಪೋಸ್ ಕೊಟ್ಟು ಮದುವೆಯಾಗುವುದಾಗಿ ಭರವಸೆ ನೀಡಿ 11 ಲಕ್ಷ ರೂಪಾಯಿ ವಂಚಿಸಿದ್ದಾನೆ. ದಕ್ಷಿಣ ವಲಯದ Read more…

ಮದುವೆಯಲ್ಲಿ ಧರಿಸಿದ್ದ ಸೀರೆಯನ್ನ ಮಾಜಿ ಪತಿಗೆ ವಾಪಸ್ ನೀಡಿದ್ರಾ ಸಮಂತಾ…? ಇದರ ಹಿಂದಿದೆಯಂತೆ ಒಂದು ಕಾರಣ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು. ತಮ್ಮ ಫೇವರಿಟ್ ಜೋಡಿ ಪ್ರತ್ಯೇಕವಾಗಿರುವುದನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...