alex Certify Marriage | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

32 ರ ನಂತ್ರ ಮದುವೆಯಾದ್ರೆ ತಪ್ಪಿದ್ದಲ್ಲ ಈ ಅಪಾಯ

ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು Read more…

ಮದುವೆಗೂ ಮುನ್ನ ಹುಡುಗ್ರು ತಿಳಿದಿರಬೇಕು ಈ ವಿಷಯ

ಮದುವೆಯಾಗಲು ಸಿದ್ಧರಾಗಿರುವ ಹುಡುಗ್ರು ಮದುವೆ ನಂತ್ರ ಎದುರಾಗುವ ಅನೇಕ ಸಮಸ್ಯೆಗಳ ಬಗ್ಗೆ ಮೊದಲೇ ಆಲೋಚನೆ ಮಾಡಿರಬೇಕು. ದಾಂಪತ್ಯ ಜೀವನವನ್ನು ಸುಧಾರಿಸುವ ಕೆಲ ಅಭ್ಯಾಸಗಳನ್ನು ಕಲಿತಿರಬೇಕು.ಮದುವೆಗೆ ಮೊದಲು ಯಾವ ವಿಷಯಗಳನ್ನು Read more…

ಮದುವೆ ದಿನವೇ ಭಾವಿ ಪತಿಯೊಂದಿಗೆ ಮದ್ಯ ಸೇವಿಸಿದ್ದರಂತೆ ಈ ನಟಿ….!

ಬಾಲಿವುಡ್ ಜೋಡಿಗಳಲ್ಲಿ ರಿಷಿ ಕಪೂರ್ – ನೀತು ಕಪೂರ್ ದಂಪತಿಯದು ದೊಡ್ಡ ಹೆಸರು. ಇತ್ತೀಚೆಗೆ ರಿಷಿ ಕಪೂರ್ ವಿಧಿವಶರಾಗಿದ್ದು, ಪತಿ ಅಗಲಿಕೆಯ ನೋವಿನಿಂದ ಹೊರಬರಲು ನೀತು ಕಪೂರ್ ಮತ್ತೆ Read more…

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲೇ ವರ ಮಾಡಿದ ಕೆಲಸ ಕಂಡು ಹೌಹಾರಿದ ಅತಿಥಿಗಳು…!

ಮದುವೆ ಸಂದರ್ಭದಲ್ಲಿ ಅಲ್ಲಿ ನಗು, ತಮಾಷೆ, ಸಂಭ್ರಮ ಮನೆ ಮಾಡಿರುತ್ತದೆ. ಆದರೆ ಕೆಲವೊಂದು ಮದುವೆಗಳಲ್ಲಿ ದುರಂತವೂ ಸಂಭವಿಸಿದ್ದು, ಎರಡು ದಿನಗಳ ಹಿಂದಷ್ಟೇ ಮದುವೆ ಸಂಭ್ರಮದಲ್ಲಿದ್ದ ವರ ಹಾರಿಸಿದ ಗುಂಡಿಗೆ Read more…

ವಧುವಿನ ನಡಿಗೆ ಹೇಳುತ್ತೆ ವೈವಾಹಿಕ ಜೀವನದ ಭವಿಷ್ಯ

ವಧು ಪರೀಕ್ಷೆಗೆ ಹೋದಾಗ ಆಕೆಯ ನಡಿಗೆಯನ್ನು ಗಮನಿಸ್ತಾರೆ ವರನ ಕಡೆಯವರು. ನಡಿಗೆಯಿಂದಲೇ ಮಹಿಳೆಯರ ಗುಣ ಅಳೆಯಬಹುದು. ಮನೆಗೆ ಬರುವ ಲಕ್ಷ್ಮಿ ಭಾಗ್ಯ ತರುತ್ತಾಳಾ? ಆಕೆಯನ್ನು ಮದುವೆ ಮಾಡಿಸಿಕೊಂಡು ಬಂದ್ರೆ Read more…

ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವಕ ಅಪಘಾತದಲ್ಲಿ ಸಾವು

ಕೇವಲ ಒಂದು ತಿಂಗಳ ಹಿಂದಷ್ಟೇ ಹೊಸ ಬದುಕಿಗೆ ಕಾಲಿಟ್ಟಿದ್ದ ಯುವಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಸಹ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.‌ ಇಂಥದೊಂದು ದಾರುಣ ಘಟನೆ Read more…

ʼಪ್ರೇಮ ವಿವಾಹʼ ಮಾಡಿಕೊಳ್ಳೋದ್ರಲ್ಲಿ ಈ ರಾಶಿಯವರು ಮುಂದೆ

ಇತ್ತೀಚೆಗೆ ಪ್ರೇಮ ವಿವಾಹಗಳು ಜಾಸ್ತಿಯಾಗ್ತಿವೆ. ಪರಸ್ಪರ ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದೆ. ಜೋತಿಷ್ಯ ಶಾಸ್ತ್ರದಲ್ಲೂ ಯಾವ ರಾಶಿಯವರು ಪ್ರೇಮ ವಿವಾಹವಾಗ್ತಾರೆ ಎಂಬುದನ್ನು ಹೇಳಲಾಗಿದೆ. ಮೇಷ ರಾಶಿ: ಈ ರಾಶಿಯ ಜನರು Read more…

ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾದ ಯುವಕ….!

ಯುವಕನೊಬ್ಬ ತಾನು ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾಗಿರುವ ಘಟನೆ ಜಾರ್ಖಂಡಿನ ಲೋಹರ್ದಾಗ ಗ್ರಾಮದಲ್ಲಿ ನಡೆದಿದೆ. ಸಂದೀಪ್ ಒರಾನ್ ಎಂಬಾತ ಕುಸುಮ್ ಲಾಕ್ರ ಮತ್ತು ಸ್ವಾತಿ ಕುಮಾರಿಯನ್ನು ವಿವಾಹವಾಗಿದ್ದು Read more…

ಜ್ಯೋತಿಷಿ ಮಾತು ಕೇಳಿ ಮುರಿದು ಬಿದ್ದ ಮದುವೆ; ಮನನೊಂದು ವಿಷ ಸೇವಿಸಿದ ಜೋಡಿ; ಆಮೇಲೆ ಸಿಕ್ತು‌ ಘಟನೆಗೆ ಟ್ವಿಸ್ಟ್

ಪರಸ್ಪರ ಪ್ರೀತಿಯಲ್ಲಿದ್ದ ಯುವಕ – ಯುವತಿ ಮದುವೆಗೆ ಎರಡೂ ಕುಟುಂಬಗಳ ಸದಸ್ಯರು ಒಪ್ಪಿದರೂ ಸಹ ಜ್ಯೋತಿಷಿ ಮಾತು ಕೇಳಿದ ಕಾರಣಕ್ಕೆ ಮದುವೆ ಮುರಿದು ಬಿದ್ದಿದ್ದು ಇದರಿಂದ ಮನನೊಂದ ಜೋಡಿ Read more…

‘ಕೋಮು ಸೌಹಾರ್ದತೆ’ಗೆ ಇಲ್ಲಿದೆ ಮತ್ತೊಂದು ಉದಾಹರಣೆ

ದೇಶಾದ್ಯಂತ ಕೋಮು ದಳ್ಳುರಿ ತಾಂಡವವಾಡುತ್ತಿರುವ ಸಂದರ್ಭದಲ್ಲಿಯೇ ಕೊಲ್ಕತ್ತಾದ ಹಿಂದೂ-ಮುಸ್ಲಿಂ ಕುಟುಂಬಗಳು ಕೋಮು ಸೌಹಾರ್ದತೆಯನ್ನು ಪ್ರದರ್ಶಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿವೆ. ಹೌರಾದ ಉಲುಬೆರಿಯಾದಲ್ಲಿನ ಕ್ಲಬ್ ನಲ್ಲಿ ಭಾನುವಾರ ಮುಸ್ಲಿಂ ವಿಧವೆ Read more…

ʼಲಿವ್‌ ಇನ್‌ʼ ಸಂಬಂಧದಿಂದ ಹುಟ್ಟಿದ ಮಗುವಿಗೂ ತಂದೆಯ ಆಸ್ತಿ ಮೇಲಿದೆ ಹಕ್ಕು: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಲಿವ್‌ಇನ್‌ ಸಂಬಂಧದಲ್ಲಿ ಜನಿಸುವ ಮಗುವಿನ ಭವಿಷ್ಯದ ಕುರಿತಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪುರುಷ ಮತ್ತು ಮಹಿಳೆ ದೀರ್ಘಕಾಲದವರೆಗೆ ಸಹಬಾಳ್ವೆ ನಡೆಸಿದರೆ ಅಥವಾ ಲಿವ್‌ ಇನ್‌ ಸಂಬಂಧದಲ್ಲಿದ್ದರೆ Read more…

ಹಾರ ವಿನಿಮಯದ ಬಳಿಕ‌ ಮದುವೆ ಬೇಡವೆಂದು ಓಟ ಕಿತ್ತ ವರ….!

ವಧುವಿಗೆ ಮಂಟಪದಲ್ಲಿ ಮಾಲೆ ಹಾಕಿದ ಬಳಿಕ ವರ ತನ್ನ ನಿರ್ಧಾರದಿಂದ ಹಿಂದೆ ಸರಿದು ವಿವಾಹ‌ ಮುರಿದ ಪ್ರಸಂಗ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಆತ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ Read more…

ಹಸೆಮಣೆ ಏರುವ ಮುನ್ನ ಸಸಿ ನೆಟ್ಟು ಮಾದರಿಯಾದ ನವವಧು

ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದ ನವವಧು ಒಬ್ಬರು ಅದಕ್ಕೂ ಮುನ್ನ ಸಸಿ ನೆಟ್ಟು ಎಲ್ಲರಿಗೂ ಮಾದರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. Read more…

‘ವಧು’ವಿನ ಹುಡುಕಾಟದಲ್ಲಿದ್ದೀರಾ…? ಇದನ್ನು ತಪ್ಪದೇ ಗಮನಿಸಿ

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಅತ್ಯಂತ ಮಹತ್ವದ ಘಟ್ಟ. ಮದುವೆ ಬಗ್ಗೆ ಅಪಾರ ಕನಸು, ನಿರೀಕ್ಷೆಗಳಿರುತ್ತವೆ. ಜೊತೆಗೆ ಅನೇಕ ಜವಾಬ್ಧಾರಿಗಳು ಕೂಡ ಹೆಗಲೇರುವ ಸಮಯ ಅದು. ಹಾಗಾಗಿ ಬದುಕಿನುದ್ದಕ್ಕೂ Read more…

ಅಧಿಕೃತವಾಗಿ ವೈವಾಹಿಕ ಬದುಕಿಗೆ ಕಾಲಿಟ್ಟ ನಯನತಾರ; ವಿವಾಹದ ಮೊದಲ ಫೋಟೋ ಹಂಚಿಕೊಂಡ ನವಜೋಡಿ

ನಟಿ ನಯನತಾರಾ ನಿರ್ದೇಶಕ ವಿಜ್ಞೇಶ್ ಶಿವನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇಂದು ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ Read more…

ವಿಜ್ಞೇಶ್ ಶಿವನ್ ಜೊತೆ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್

ಖ್ಯಾತ ನಟಿ ನಯನ ತಾರಾ ವಿವಾಹಕ್ಕೆ ದಿನಾಂಕ ಫಿಕ್ಸ್ ಆಗಿದೆ. ನಿರ್ದೇಶಕ ವಿಜ್ಞೇಶ್ ಶಿವನ್ ಅವರ ಜೊತೆ ನಯನ ತಾರ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಜೂನ್ 9ರಂದು ಈ Read more…

ಮದುವೆ ನಂತ್ರ ಮಹಿಳೆಯರು ಯಾಕೆ ದಪ್ಪಗಾಗ್ತಾರೆ..…?

ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು Read more…

ಪತ್ನಿಗೆ ʼಮ್ಯಾಗಿʼ ಬಿಟ್ಟು ಮತ್ತೇನು ಮಾಡಲು ಬರೋಲ್ಲ ಎಂಬ ಕಾರಣಕ್ಕೆ ನಡೆದಿತ್ತು ವಿಚ್ಚೇದನ…!

ದಾಂಪತ್ಯ ಮುರಿದುಬೀಳುವುದಕ್ಕೆ ನಾನಾ ಕಾರಣಗಳು. ಕೆಲವನ್ನು ಸರಿದೂಗಿಸಿಕೊಂಡು ಹೋಗಬಹುದಾದರೂ, ಮನಸ್ಥಿತಿ ಪೂರಕವಾಗಿರದ ಕಾರಣ ಹೊಂದಾಣಿಕೆ ಆಗುವುದಿಲ್ಲ. ವಿಚ್ಛೇದನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೈಸೂರಿನ ಪ್ರಧಾನ ಜಿಲ್ಲಾ Read more…

ಪ್ರೀತಿಸಿ ಮದುವೆಯಾಗುವುದಾಗಿ ಕೈಕೊಟ್ಟ ಆರೋಪಿ ಅರೆಸ್ಟ್

ಶಿವಮೊಗ್ಗ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಕಾರ್ಗಲ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನ 23 ವರ್ಷದ ಶಿವರಾಜ್ ಬಂಧಿತ Read more…

ತಾಳಿ ಕಟ್ಟುವ ವೇಳೆ ಈ ಕಾರಣಕ್ಕೆ ಮುರಿದು ಬಿತ್ತು ಮದುವೆ: ವಧು ಹೇಳಿದ್ದೇನು ಗೊತ್ತಾ…?

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆಯಲ್ಲಿ ವಧುವಿಗೆ ಹಾಕುವ ಸಂದರ್ಭದಲ್ಲಿ Read more…

BIG NEWS: ಮದುವೆ ಮೆರವಣಿಗೆಯಲ್ಲಿ ಕನ್ನಡದ ಹಾಡು; ಎಂಇಎಸ್ ನಿಂದ ದಾಂಧಲೆ; ವಧು-ವರರ ಮೇಲೆ ಹಲ್ಲೆ

ಬೆಳಗಾವಿ: ಕೆಲದಿನಗಳಿಂದ ಸುಮ್ಮನಾಗಿದ್ದ ಎಂಇಎಸ್ ಪುಂಡರು ಇದೀಗ ಬೆಳಗಾವಿಯಲ್ಲಿ ಮತ್ತೆ ಪುಂಡಾಟ ಮೆರೆದಿದ್ದಾರೆ. ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ದಾಂಧಲೆ ನಡೆಸಿರುವ ಘಟನೆ ಧಾಮನೆ ಗ್ರಾಮದಲ್ಲಿ ನಡೆದಿದೆ. Read more…

ಕಲ್ಯಾಣ ಮಂಟಪದಲ್ಲಿ ಮದುವೆ ಸಂಭ್ರಮದಲ್ಲಿದ್ದ ಬಂಧು ಬಾಂಧವರಿಗೆಲ್ಲ ಬಿಗ್ ಶಾಕ್

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಕಲ್ಯಾಣಮಂಟಪದಿಂದಲೇ ವಧು ಪರಾರಿಯಾದ ಘಟನೆ ನಡೆದಿದೆ. ಗುಡಿಬಂಡೆ ತಾಲ್ಲೂಕಿನ ಆಪಿರೆಡ್ಡಿಹಳ್ಳಿಯ ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ವರನ ಸಂಬಂಧಿಕರು Read more…

ತಾಳಿ ಕಟ್ಟುವ ವೇಳೆಯಲ್ಲೇ ಕುಸಿದು ಬಿದ್ದ ವಧು, ದಂಡ ಕಟ್ಟಿದ ಮನೆಯವರು

ಮೈಸೂರು: ಹಸೆಮಣೆಯಲ್ಲಿ ಮದುಮಗ ತಾಳಿ ಕಟ್ಟುವ ವೇಳೆಯಲ್ಲಿಯೇ ವಧು ಕುಸಿದು ಬಿದ್ದಂತೆ ನಟಿಸಿ ಮದುವೆಯನ್ನು ತಪ್ಪಿಸಿಕೊಂಡಿದ್ದಾಳೆ. ಪ್ರಮಾದಕ್ಕೆ ಕ್ಷಮೆಯಾಚಿಸಿದ ವಧುವಿನ ಪೋಷಕರು ಮದುವೆಗೆ ವೆಚ್ಚ ಮಾಡಿದ ಹಣವನ್ನು ವರನ Read more…

BMW ಕಾರು ನೀಡಿ ರಾಖಿ ಸಾವಂತ್ ಗೆ ಪ್ರಪೋಸ್ ಮಾಡಿದ ಮೈಸೂರು ಯುವಕ…!

ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಸ್ವಯಂವರದ ಮೂಲಕ ರಿತೇಶ್ ಎಂಬಾತನನ್ನು ವರಿಸಿದ್ದ ರಾಕಿ Read more…

ಮದುವೆಯಾದ ದಿನವೇ ಹೃದಯಾಘಾತಕ್ಕೆ ಬಲಿಯಾದ ವರ…!

ಮದುವೆಯಾದ ದಿನವೇ ವರ ಹೃದಯಾಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಶ್ಯಾಡಂಬಿಯ ಬಿಎ.ಬಿಇಡಿ ಪದವೀಧರ 35 ವರ್ಷದ ಶಿವಾನಂದ ಶೇಖಪ್ಪ Read more…

ಮದುವೆಯಾದ ಬೆನ್ನಲ್ಲೇ ‘ಹೃದಯ’ವಿದ್ರಾವಕ ಘಟನೆ

ಶಿಗ್ಗಾಂವಿ: ಮದುವೆಯಾದ 10 ಗಂಟೆಯಲ್ಲಿಯೇ ಹೃದಯಾಘಾತದಿಂದ ವರ ಸಾವನ್ನಪ್ಪಿದ ದಾರುಣ ಘಟನೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಕುಟುಂಬದವರು, ಬಂಧು ಬಾಂಧವರು ಸೇರಿ ಮದುವೆ ಸಂಭ್ರಮದಲ್ಲಿದ್ದು, ಮದುವೆ Read more…

ಮದುವೆ ಮೆರವಣಿಗೆ ಮೇಲೆ ಹರಿದ ಡಿಜೆ ಲಾರಿ, ನಾಲ್ವರು ಸಾವು: 10 ಕ್ಕೂ ಅಧಿಕ ಜನರಿಗೆ ಗಾಯ

ಕಲಬುರ್ಗಿ: ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕಡತಾಲ ತಾಂಡಾದಲ್ಲಿ ಬುಧವಾರ ರಾತ್ರಿ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದವರ ಮೇಲೆ ಡಿಜೆ ಲಾರಿ ಹರಿದು ನಾಲ್ವರು ಮೃತಪಟ್ಟಿದ್ದು, ಘಟನೆ ತಡವಾಗಿ Read more…

ಪತ್ನಿಯಿದ್ದರೂ ಮತ್ತೊಬ್ಬಳೊಂದಿಗೆ ವಿವಾಹಕ್ಕೆ ಸಿದ್ದತೆ; ಮೊದಲ ಪತ್ನಿ ಬರುತ್ತಿದ್ದಂತೆ ವಧುವಿನೊಂದಿಗೆ ವರ ಪರಾರಿ…!

ದಕ್ಷಿಣ ಕನ್ನಡದ ಪಣಂಬೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಈಗಾಗಲೇ ವಿವಾಹವಾಗಿ ಪತ್ನಿ ಇದ್ದರೂ ಸಹ ಮತ್ತೊಬ್ಬಳೊಂದಿಗೆ ವಿವಾಹವಾಗಲು ಮುಂದಾಗಿದ್ದ ವ್ಯಕ್ತಿ, ಮೊದಲ ಪತ್ನಿ ವಿವಾಹ ಸ್ಥಳಕ್ಕೆ ಬರುತ್ತಿದ್ದಂತೆ ನವವಧು Read more…

ʼಅಪರೂಪದ ಜೋಡಿʼ ಮದುವೆಗೆ ಸಾಕ್ಷಿಯಾದ್ರು ನೂರಾರು ಮಂದಿ

ವಿವಾಹ ಬಂಧನವೇ ಒಂದು ಅಚ್ಚರಿ. ಯಾವುದೋ ಊರಿನ ವರ, ಮತ್ಯಾವುದೋ ಸ್ಥಳದ ವಧುವಿನ‌ ನಡುವೆ ವಿವಾಹ ನಡೆದುಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಅಂದ- ಚೆಂದ, ಎತ್ತರ ಪರಿಗಣನೆಯೇ ಆಗದು. ಕೆಲವು Read more…

‘ಕಂಕಣ ಬಲ’ ಕೂಡಿ ಬರಲು ಅಕ್ಷಯ ತೃತೀಯದಂದು ಮಾಡಿ ಈ ಕೆಲಸ

ಕೆಲವರಿಗೆ ಕಂಕಣ ಕೂಡಿ ಬಂದಿರುವುದಿಲ್ಲ. ಏನೇ ಮಾಡಿದ್ರೂ ಮದುವೆಯಾಗುವುದಿಲ್ಲ. ವಯಸ್ಸು ಹೆಚ್ಚಾಗ್ತಾ ಇದ್ದಂತೆ, ಮದುವೆ ಮುಂದೆ ಹೋಗುವುದರಿಂದ ಚಿಂತೆ ಜಾಸ್ತಿಯಾಗುತ್ತದೆ. ಆದ್ರೆ ಅಂತವರು ಚಿಂತೆ ಮಾಡುವುದು ಬೇಡ. ಅಕ್ಷಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...