alex Certify Marriage | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ವೇದಿಕೆ ಮೇಲೆ ವರ ಚುಂಬಿಸಿದ್ದಕ್ಕೆ ಮದುವೆಯೇ ಮುರಿದು ಬಿತ್ತು….!

ಮದುವೆ ಮಂಟಪದ ವೇದಿಕೆಯಲ್ಲಿಯೇ ವರ, ವಧುವಿಗೆ ಚುಂಬನ ನೀಡಿದ್ದು ಈ ಕಾರಣಕ್ಕಾಗಿಯೇ ಮದುವೆ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ ಸಂಬಾಲ್ ನಲ್ಲಿ ನಡೆದಿದೆ. ವಿವೇಕ್ ಅಗ್ನಿಹೋತ್ರಿ ಎಂಬ Read more…

ಪ್ರಭಾಸ್ ಜೊತೆ ಡೇಟಿಂಗ್ ವದಂತಿ; ಸಾರಾಸಗಟಾಗಿ ತಳ್ಳಿ ಹಾಕಿದ ನಟಿ

‘ಬಾಹುಬಲಿ’ ಪ್ರಭಾಸ್ ವಿವಾಹದ ಕುರಿತ ವದಂತಿಗಳು ಸದಾ ಹರಿದಾಡುತ್ತಲೇ ಇರುತ್ತವೆ. ಹಲವು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳಕು ಹಾಕಿಕೊಂಡಿತ್ತಾದರೂ ಬಳಿಕ ಅಷ್ಟೇ ಬೇಗ ಅದು ಸುಳ್ಳೆಂದು ಸಾಬೀತಾಗಿತ್ತು. ಇದೀಗ Read more…

ಒಂದಲ್ಲ – ಎರಡಲ್ಲ ಬರೋಬ್ಬರಿ 6 ಮದುವೆಯಾಗಿದ್ದ ಭೂಪ ಅಂದರ್….!

  ಒಂದು ಮದುವೆಯಾದರೇ ಸಂಭಾಳಿಸುವುದು ಕಷ್ಟ ಎಂದು ಬಲ್ಲವರು ಹೇಳುತ್ತಾರೆ. ಆದರೆ ಇಲ್ಲೊಬ್ಬ ಭೂಪ ಒಂದಲ್ಲ ಎರಡಲ್ಲ ಬರೋಬ್ಬರಿ ಆರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈತ ತಾನು ಮೊದಲೇ ಮದುವೆಯಾಗಿರುವ Read more…

ಮದುವೆಯಾಗೋದಾಗಿ ವಿಧವೆ ನಂಬಿಸಿ ಚಿನ್ನಾಭರಣ ಕದ್ದು ಪರಾರಿ

ಬೆಂಗಳೂರು: ಉಂಡು ಹೋದ ಕೊಂಡು ಹೋದ ಅನ್ನೋ ಮಾತು ಇತ್ತೀಚಿನ ಕೆಲವು ಘಟನೆಗಳಿಗೆ ಅನ್ವಯ ಆಗುತ್ತಿದೆ. ಬೆಂಗಳೂರಿನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದೆ. ಮದುವೆಯಾಗೋದಾಗಿ ನಂಬಿಸಿ ವಿಧವೆ ಮಹಿಳೆಯೊಬ್ಬರಿಗೆ ಮೋಸ Read more…

ರೈತಾಪಿ ಯುವಕರನ್ನು ಮದುವೆಯಾದ ಯುವತಿಯರಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ಆಗ್ರಹ

ಬೆಂಗಳೂರು: ಗ್ರಾಮೀಣ ಪ್ರದೇಶದ ರೈತಾಪಿ ಯುವಕರನ್ನು ಮದುವೆಯಾಗುವ ಯುವತಿಯರಿಗೆ 10 ಲಕ್ಷ ರೂ. ಪ್ರೋತ್ಸಾಹ ಧನ ನೀಡುವಂತೆ ಹಸಿರು ಪ್ರತಿಷ್ಠಾನದಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಗ್ರಾಮೀಣ ಪ್ರದೇಶದ ಬಹುತೇಕ Read more…

ಕಾರಿನಲ್ಲೇ ನಿದ್ರೆ – ಸ್ನೇಹಿತರ ಮನೆಯಲ್ಲಿ ಸ್ನಾನ: ವಿಚ್ಛೇದನ ಬಳಿಕದ ಕರಾಳ ದಿನಗಳನ್ನು ಬಿಚ್ಚಿಟ್ಟ ಕಮಲಹಾಸನ್ ಮಾಜಿ ಪತ್ನಿ ಸಾರಿಕಾ

ಕಮಲಹಾಸನ್ ಮಾಜಿ ಪತ್ನಿ ಸಾರಿಕಾ ಈ ಹಿಂದೆ ಸಿಮಿ ಗರೆವಾಲ್ ಅವರಿಗೆ ನೀಡಿದ ಸಂದರ್ಶನ ಒಂದರಲ್ಲಿ ವಿಚ್ಛೇದನ ಬಳಿಕ ತಾವು ಅನುಭವಿಸಿದ ಸಂಕಷ್ಟದ ದಿನಗಳನ್ನು ಬಿಚ್ಚಿಟ್ಟಿದ್ದಾರೆ. ಕೇವಲ ಅರವತ್ತು Read more…

ಮದುವೆಯಾಗಲು ಹುಡುಗಿ ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಭೂಪ…!

ಶಿವಮೊಗ್ಗ ಪೊಲೀಸರ ಮುಂದೆ ವಿಚಿತ್ರ ಮನವಿಯೊಂದು ಬಂದಿದೆ. ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಅರ್ಜಿ ನೀಡಿರುವ ಭದ್ರಾವತಿಯ ಪ್ರವೀಣ್ ಎಂಬ ಯುವಕ ತನಗೆ ಮದುವೆಯಾಗಲು ಹುಡುಗಿ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾನೆ. Read more…

ಮುರಿದು ಬಿತ್ತಾ ವೈಷ್ಣವಿ ಗೌಡ ಮದುವೆ ಮಾತುಕತೆ…?

ನಟಿ ವೈಷ್ಣವಿ ಗೌಡ ಹಾಗೂ ಉದ್ಯಮಿ ವಿದ್ಯಾಭರಣ್ ನಡುವಿನ ಮದುವೆ ಮಾತುಕತೆ ಮುರಿದು ಬಿದ್ದಿದೆ. ವೈಷ್ಣವಿ ಗೌಡ ಮತ್ತು ವಿದ್ಯಾಭರಣ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಾದ Read more…

ಪ್ರವಾಸಿ ಮಾರ್ಗದರ್ಶಿಗೆ ಒಲಿದ ಬೆಲ್ಜಿಯಂ ಯುವತಿ; ಹಂಪಿ ಹುಡುಗನ ಜೊತೆ ಕೆಮಿಲ್ ವಿವಾಹ

ವಿಶ್ವ ವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ಬೆಲ್ಜಿಯಂ ಮೂಲದ ಯುವತಿಯೊಬ್ಬರು ತಮಗೆ ಪ್ರವಾಸಿ ಮಾರ್ಗದರ್ಶಿಯಾಗಿದ್ದ ಹಂಪಿ ಯುವಕನಿಗೆ ಮನಸೋತಿದ್ದು, ಇದೀಗ ಆತನೊಂದಿಗೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬೆಲ್ಜಿಯಂ ಮೂಲದ Read more…

ಡಿಸೆಂಬರ್ 11ರಂದು ಬೆಂಗಳೂರು ಹುಡುಗಿ ಜೊತೆ ಅಂಬಿ ಪುತ್ರನ ‘ನಿಶ್ಚಿತಾರ್ಥ’

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಶೀಘ್ರದಲ್ಲೇ ವೈವಾಹಿಕ ಬದುಕಿಗೆ ಕಾಲಿಡಲಿದ್ದು, ಡಿಸೆಂಬರ್ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ವಿವಾಹ Read more…

ವೈಯಕ್ತಿಕ ಕಾನೂನು ಇದ್ದರೂ ಮುಸ್ಲಿಮರಿಗೂ ಪೋಕ್ಸೋ ಕಾಯ್ದೆ ಅನ್ವಯ: ಹೈಕೋರ್ಟ್​ ಮಹತ್ವದ ತೀರ್ಪು

ತಿರುವನಂತಪುರ: ಮುಸ್ಲಿಮರಿಗೆ ವೈಯಕ್ತಿಯ ಕಾನೂನು ಇದ್ದರೂ, ಅದನ್ನೇ ಮುಂದಿಟ್ಟುಕೊಂಡು ಮುಸ್ಲಿಮರ ವಿವಾಹವನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಹೊರಗಿಡುವುದು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್​ ಮಹತ್ವದ ತೀರ್ಪು Read more…

ಅನುಷಾ ಶೆಟ್ಟಿ ಜೊತೆ ನಟ ನಾಗ ಶೌರ್ಯ ಮದುವೆ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ತೆಲುಗು ನಟ ನಾಗಶೌರ್ಯ ಬೆಂಗಳೂರು ಮೂಲದ ಅನುಷಾ ಶೆಟ್ಟಿ ಅವರೊಂದಿಗೆ ಭಾನುವಾರದಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆ ಫೋಟೋವನ್ನು ತಮ್ಮ instagram ನಲ್ಲಿ ಹಂಚಿಕೊಂಡಿರುವ ನಾಗಶೌರ್ಯ, ನನ್ನ ಜೀವನದ Read more…

ಹೀಗೊಂದು ಅಪರೂಪದ ಮದುವೆ….! 35 ವರ್ಷಗಳ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೈಸ್ಕೂಲ್ ಸಹಪಾಠಿಗಳು

ಕೇರಳದ ತ್ರಿಶೂರಿನಲ್ಲಿ ಅಪರೂಪದ ಮದುವೆಯೊಂದು ನೆರವೇರಿದೆ. ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿದ್ದ ಇಬ್ಬರು ಬರೋಬ್ಬರಿ 35 ವರ್ಷಗಳ ಬಳಿಕ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇದಕ್ಕೆ ಅವರ ಶಾಲಾ ದಿನಗಳ ಇತರೆ Read more…

ಲವ್ವಲ್ಲಿ ಬಿದ್ದ ಶಿಕ್ಷಕಿ ಪತಿ, ಮಗನ ಬಿಟ್ಟು ನಾಪತ್ತೆ: ಪೋಷಕರಿಂದ ಲವ್ ಜಿಹಾದ್, ಮತಾಂತರ ಆರೋಪ

ರಾಯಚೂರಿನಲ್ಲಿ ಲವ್ ಜಿಹಾದ್, ಮತಾಂತರ ಮಾಡಿದ ಆರೋಪ ಕೇಳಿ ಬಂದಿದೆ. ಶಿಕ್ಷಕಿಯನ್ನು ಮತಾಂತರ ಮಾಡಿ ಮದುವೆಯಾಗಿರುವ ಆರೋಪ ಕೇಳಿ ಬಂದಿದ್ದು, 29 ವರ್ಷದ ಶಿಕ್ಷಕಿ ಪೋಷಕರು ದೂರು ನೀಡಿದ್ದಾರೆ. Read more…

ದಾಂಪತ್ಯ ಸುಖವಾಗಿರಬೇಕೆಂದ್ರೆ ಮದುವೆ ಮುನ್ನ ಇದನ್ನೆಲ್ಲ ನೋಡಿ

ಮದುವೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಜೀವನ ಸುಖಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಮದುವೆ ನಂತ್ರ ಕೆಲವರ ಬಾಳು ಗೋಳಾಗುತ್ತದೆ. ದಾಂಪತ್ಯ ಸದಾ ಸಂತೋಷದಿಂದ ಇರಬೇಕೆಂದ್ರೆ ಕೆಲ Read more…

ಕಾಂಗ್ರೆಸ್ ಟಿಕೆಟ್ ಗೆ ನೀಡುವ 2 ಲಕ್ಷ ರೂ. ಬಡ ಯುವತಿ ಮದುವೆಗೆ: ತೇಜಸ್ವಿ ಪಟೇಲ್

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೋರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಅರ್ಜಿ ಸಲ್ಲಿಸಲಿದ್ದು, ಕೆಪಿಸಿಸಿಗೆ ನೀಡಬೇಕಿರುವ 2 ಲಕ್ಷ Read more…

ಸಾನಿಯಾ ಮಿರ್ಜಾ ದಾಂಪತ್ಯದಲ್ಲಿ ಹುಳಿ ಹಿಂಡಿದ್ದು ಈ ಪಾಕ್​ ನಟಿನಾ….? ಎರಡನೆ ಮದುವೆಗೆ ಸಿದ್ಧನಾದನಂತೆ ಪತಿ….!

ಕರಾಚಿ: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇದು ವಿಚ್ಛೇದನದವರೆಗೆ ಹೋಗಿದೆ ಎಂಬ ಸುದ್ದಿ ಕೆಲ Read more…

ಸೈನಿಕನ ಮದುವೆ ವೇಳೆ ಮಂಟಪದಲ್ಲಿ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮೊದಲ ಪತ್ನಿಯೊಂದಿಗೆ ಯೋಧ ಆತ್ಮಹತ್ಯೆ

ಹಾಸನ: ಎರಡನೆಯ ಮದುವೆ ಸಂದರ್ಭದಲ್ಲಿ ಗಲಾಟೆಯಾಗಿದ್ದರಿಂದ ಯೋಧ ಮೊದಲ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಗೆ ತಾಳಿ ಕಟ್ಟಿ ಮತ್ತೊಂದು ಮದುವೆಯಾಗಲು ಹೊರಟಿದ್ದ ಯೋಧನ ವಿರುದ್ಧ ಕಲ್ಯಾಣ ಮಂಟಪದಲ್ಲಿ ಮೊದಲ Read more…

ಶಿಕ್ಷಕಿ – ವಿದ್ಯಾರ್ಥಿನಿ ನಡುವೆ ಲವ್ವಿ ಡವ್ವಿ; ಮದುವೆಯಾಗಲು ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಟೀಚರ್

ಪ್ರೀತಿ ಕುರುಡು, ಪ್ರೇಮ ಕುರುಡು ಅನ್ನೋ ಮಾತಿದೆ. ಇದು ಅಕ್ಷರಶಃ ನಿಜವಾ ಅನ್ನೋದು ಅನೇಕ ಬಾರಿ ಬರುವ ಪ್ರಶ್ನೆ. ಆದರೆ ಕೆಲವೊಂದು ನಿದರ್ಶನ ನೋಡಿದರೆ ಇದು ನಿಜ ಅನ್ನಬಹುದು. Read more…

ರಾಜಕೀಯ ನಾಯಕರಿಗೆ ಮದುವೆ ಆಮಂತ್ರಣ ನೀಡಿದ ನಟಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ನವೆಂಬರ್ 27ರಂದು ಯಶಸ್ವಿ ಎಂಬವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ’ ಎಂದು ಹಾಕಿಸಿಕೊಳ್ಳುವ Read more…

ಒಂದೂವರೆ ತಿಂಗಳ ಅವಧಿಯಲ್ಲಿ ನಡೆಯಲಿರುವ ಮದುವೆಗಳೆಷ್ಟು ಗೊತ್ತಾ ? ಬೆರಗಾಗಿಸುತ್ತೆ ಈ ಅಂಕಿ ಅಂಶ

ಈಗ ಮದುವೆ ಸೀಸನ್ ಆರಂಭವಾಗಿದ್ದು, ನವೆಂಬರ್ 4 ರಿಂದ ಡಿಸೆಂಬರ್ 14ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಬರೋಬ್ಬರಿ 32 ಲಕ್ಷ ಮದುವೆಗಳು ನಡೆಯಲಿವೆ ಎಂದು ಹೇಳಲಾಗಿದೆ. ಅದರಲ್ಲೂ ರಾಷ್ಟ್ರ Read more…

ಮಾಜಿ ಸುಂದರಿಯರ ರಹಸ್ಯ ಮದುವೆ….! ಸೌಂದರ್ಯ ಸ್ಪರ್ಧೆ ವೇಳೆ ಮೊಳಕೆಯೊಡೆದಿತ್ತು ಪ್ರೀತಿ

ಹವಾನಾ: ಇತ್ತೀಚಿನ ದಿನಗಳಲ್ಲಿ ಸಲಿಂಗ ವಿವಾಹಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಪೋರ್ಟೊ ರಿಕೊದಲ್ಲಿ ಸಲಿಂಗ ವಿವಾಹವು ಕಾನೂನುಬದ್ಧ ಮಾಡಿದ ನಂತರದಲ್ಲಿ ಹೆಚ್ಚು ಹೆಚ್ಚು ವಿವಾಹಗಳು ಆಗಿವೆ. ಇನ್ನು 2020 Read more…

ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಬಾಲಕಿ: ಮದುವೆ ಮಾಡಿದ್ದ ಪೋಷಕರಿಗೆ ಬಿಗ್ ಶಾಕ್; ಪೋಕ್ಸೋ ಕೇಸ್ ದಾಖಲು

ರಾಮನಗರ: ಬಾಲಕಿ ಮದುವೆಯಾಗಿದ್ದ ಯುವಕ ಸೇರಿದಂತೆ ಕುಟುಂಬದ ಐದು ಜನರು ಹಾಗೂ ಬಾಲಕಿಯ ಪೋಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಗ್ರಾಮದಲ್ಲಿ Read more…

ಎಂಗೇಜ್ಮೆಂಟ್ ನಂತ್ರ ‘ಸಂಗಾತಿ’ಗೆ ಈ ಕೆಲ ವಿಷಯಗಳನ್ನು ಹೇಳಬೇಡಿ

ಮದುವೆ ಜೀವನದ ಒಂದು ಭಾಗ. ಎರಡು ಜೀವಗಳ ಜೊತೆ ಎರಡು ಕುಟುಂಬಗಳನ್ನು ಒಂದು ಮಾಡುವ ಶಕ್ತಿ ಇದಕ್ಕಿದೆ. ಅಪರಿಚಿತರ ಜೊತೆ ಸಂಬಂಧ ಬೆಳೆಸುವುದು ಸುಲುಭದ ಕೆಲಸವಲ್ಲ. ಹಿಂದೆ ಮದುವೆಯಾಗುವವರೆಗೂ Read more…

ಮದುವೆಗೂ ಮುನ್ನ ಮೊಮ್ಮಗಳಿಗೆ ಮಗು ಆದರೂ ಚಿಂತೆಯಿಲ್ಲ ಎಂದ ಜಯಾ ಬಚ್ಚನ್…!

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಮಾಡಿಕೊಂಡರೂ ಚಿಂತೆ ಇಲ್ಲ Read more…

BIG NEWS: ‘ಧನ ತ್ರಯೋದಶಿ’ ದಿನದಂದು ದಾಖಲೆ ಮೊತ್ತದ ಚಿನ್ನ ಮಾರಾಟ

ಧನ ತ್ರಯೋದಶಿ ದಿನವಾದ ಶನಿವಾರ ಮತ್ತು ಭಾನುವಾರದಂದು ದೇಶದಲ್ಲಿ ದಾಖಲೆ ಮೊತ್ತದ ಚಿನ್ನ ಮಾರಾಟವಾಗಿದೆ. ಈ ಎರಡು ದಿನಗಳಂದು ಸುಮಾರು 25,000 ಕೋಟಿ ರೂ. ಮೊತ್ತದ ಚಿನ್ನಾಭರಣಗಳು ಮಾರಾಟವಾಗಿವೆ Read more…

ಮದುವೆಯಾದ ಮರುದಿನನವೇ ಚಿನ್ನಾಭರಣ ಸಮೇತ ಕಾಲ್ಕಿತ್ತ ವಧು..!

ಕಾನ್ಪುರ- ಸಿನೀಮಿಯ ರೀತಿ ಇಲ್ಲೊಬ್ಬ ವಧು ಮದುವೆಯಾದ ಮರು ದಿನವೇ ಗಂಡನ ಮನೆಯಿಂದ ಚಿನ್ನಾಭರಣ ಸಮೇತ ಕಾಲ್ಕಿತ್ತ ಘಟನೆ ಕಾನ್ಪುರ ಜಿಲ್ಲೆಯ ಜಡೇಪುರ ಗ್ರಾಮದಲ್ಲಿ ನಡೆದಿದೆ. ರುಚಿ ಎಂಬ Read more…

ಮದುವೆ ಮೆರವಣಿಗೆ ವೇಳೆ ನ್ಯೂಯಾರ್ಕ್ ಬೀದಿಯಲ್ಲಿ ಭಾರತೀಯರ ಭರ್ಜರಿ ಡಾನ್ಸ್; ವಿಡಿಯೋ ಫುಲ್ ವೈರಲ್

ಭಾರತದಲ್ಲಿ ನಡೆಯುವ ಮದುವೆಗಳಲ್ಲಿ ಮೆರವಣಿಗೆ, ನೃತ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಲ್ಲದೆ ವರ – ವಧು ಕೂಡ ಡಾನ್ಸ್ ಮಾಡಿರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. Read more…

ಮಗುವಿಗೆ ಜನ್ಮ ನೀಡಿ ನಾಪತ್ತೆಯಾದ ಯುವತಿ: ಮದುವೆ ಷರತ್ತು ವಿಧಿಸಿ ಅತ್ಯಾಚಾರಿಗೆ ಜಾಮೀನು

ಮುಂಬೈ: ಸಂತ್ರಸ್ತೆಯೊಂದಿಗೆ ಮದುವೆಯ ಷರತ್ತು ವಿಧಿಸಿ ಅತ್ಯಾಚಾರಿಗೆ ಹೈಕೋರ್ಟ್ ಜಾಮೀನು ನೀಡಿದೆ. ನಾಪತ್ತೆಯಾದ ಸಂತ್ರಸ್ತೆಯನ್ನು ಒಂದು ವರ್ಷದೊಳಗೆ ಮದುವೆಯಾಗುವಂತೆ ಷರತ್ತು ವಿಧಿಸಿದ ಬಾಂಬೆ ಹೈಕೋರ್ಟ್ 26 ವರ್ಷದ ವ್ಯಕ್ತಿಗೆ Read more…

ಮದುವೆ ಆಮಿಷವೊಡ್ಡಿ ಮತಾಂತರ: ಕಾಯ್ದೆ ಜಾರಿಯಾದ ನಂತರ ಮೊದಲ ಕೇಸ್ ದಾಖಲು

ಬೆಂಗಳೂರು: ಮದುವೆಯಾಗುವುದಾಗಿ 18 ವರ್ಷದ ಹಿಂದೂ ಯುವತಿಯನ್ನು ನಂಬಿಸಿ ಇಸ್ಲಾಂ ಧರ್ಮಕ್ಕೆ ಮದಾಂತರ ಮಾಡಿದ್ದ ಯುವಕನ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಕರ್ನಾಟಕ ಧಾರ್ಮಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...