alex Certify MArine | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಜೆಲ್ಲಿಫಿಶ್‌ಗಳು

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಗೆ ಅಪರೂಪದ ಅತಿಥಿಗಳು ಭೇಟಿ ಕೊಟ್ಟಿದ್ದು, ಸ್ಥಳೀಯರ ಗಮನ ಸೆಳೆಯುತ್ತಿವೆ. ’ವೆಲೆಲ್ಲಾ ವೆಲೆಲ್ಲಾ’ ಎಂದು ಗುರುತಿಸಲಾದ ಈ ನೀಲಿ ಬಣ್ಣದ ಜೆಲ್ಲಿ ಫಿಶ್‌ಗಳನ್ನು ದೂರದಲ್ಲೇ ನಿಂತು Read more…

ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ Read more…

ಸ್ಪೀಡ್‌ ಬೋಟ್ ಅಟ್ಟಿಸಿಕೊಂಡು ಹೋಗುತ್ತಿರುವ ಆರ್ಕಾ ತಿಮಿಂಗಿಲ; ಹಳೆ ವಿಡಿಯೋ ಮತ್ತೆ ವೈರಲ್

ಆರ್ಕಾ ತಿಮಿಂಗಿಲದ ವೇಗದ ಪರಿಚಯ ನೀಡುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಪೀಡ್‌ ಬೋಟ್ ಒಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಈ ತಿಮಿಂಗಿಲ ಅದೆಷ್ಟು ಸಲೀಸಾಗಿ ಅಷ್ಟು Read more…

ಮುಂಬೈ ಬೀದಿಗಳಲ್ಲಿ ಹೀಗೆಲ್ಲಾ ಕ್ರಿಸ್‌ಮಸ್‌ ಸಡಗರ: ವಿಡಿಯೋ ವೈರಲ್‌

ಪ್ರಪಂಚದಾದ್ಯಂತ ಕ್ರಿಸ್‌ಮಸ್‌ ಅನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್‌ ಆಗಿದೆ. ಕ್ರಿಸ್‌ಮಸ್‌ ಹಬ್ಬದ ಉತ್ಸಾಹದಲ್ಲಿ ಮುಳುಗಿದ ಮುಂಬೈನ ಜನರು ಸಾಂತಾ ಕ್ಯಾಪ್‌ಗಳನ್ನು ಧರಿಸಿ Read more…

ಈ ಮೀನನ್ನು ಪತ್ತೆ ಮಾಡಲು 5,600 ಬಾರಿ ಪೆಸಿಫಿಕ್ ಸಾಗರದೊಳಗೆ ಧುಮಿಕಿದ್ದಾರೆ ಸಂಶೋಧಕರು

ಸಾಗರದಾಳದಲ್ಲಿರುವ ಜೀವವೈವಿಧ್ಯವು ಸೃಷ್ಟಿಯ ವಿಸ್ಮಯಗಳ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ಒಳಗೊಂಡಿದೆ. ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಸಹ ಮಾನವರಿಗೆ ಇನ್ನೂ ಅರ್ಥವೇ ಆಗಿರದಂಥ ಜೀವ ರಚನೆಗಳೆಲ್ಲಾ ಸಾಗರದಾಳದಲ್ಲಿವೆ. ಭಾರೀ ತಲೆ ಇರುವ Read more…

ಯಮುನಾ ದಂಡೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ

ಉತ್ತರ ಪ್ರದೇಶದ ಮಥುರಾ ಮತ್ತು ಆಗ್ರಾ ನಗರಗಳ ನಡುವೆ ಹರಿಯುವ ಯಮುನಾ ನದಿಯ ನೀರಿನಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ವರದಿಯಾಗಿದೆ. ಆಗ್ರಾದ ರಾಮ್‌ಬಾಗ್‌ ಘಾಟ್ ಪ್ರದೇಶದಲ್ಲಿ ಈ Read more…

ಗಲಭೆಯ ನಡುವೆಯೇ ಚಿಕಿತ್ಸೆ ಪಡೆದು ಅಪ್ಪನ ಮಡಿಲು ಸೇರಿದ ಅಫ್ಘನ್ ಮಗು

ತಂತಿ ಬೇಲಿಯೊಂದರ ಮೇಲ್ಮುಖಾಂತರ ಅಮೆರಿಕದ ಮರೈನ್ ಕಮಾಂಡೋ ಒಬ್ಬರಿಂದ ಮೇಲಕ್ಕೆತ್ತಲ್ಪಡುತ್ತಾ ಫೊಟೋದಲ್ಲಿ ಬಿದ್ದು ಸದ್ದು ಮಾಡಿದ ಅಫ್ಘನ್‌ ಮಗುವೊಂದು ತನ್ನ ಅಪ್ಪನನ್ನು ಕೂಡಿಕೊಂಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿದೆ. Read more…

ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ

ಪ್ರವಾಸಿಗರನ್ನು ಆಕರ್ಷಿಸಲು ಮಾನವ ನಿರ್ಮಿತ ಅದ್ಭುತಗಳ ನಿರ್ಮಾಣದಲ್ಲಿ ದುಬೈ ಹಾಗೂ ಅಬುಧಾಬಿ ಭಾರೀ ಹೆಸರುವಾಸಿ. ಇದೀಗ ಜಗತ್ತಿನ ಅತಿ ದೊಡ್ಡ ಮತ್ಸ್ಯಾಲಯ ನಿರ್ಮಾಣ ಹೊಂದಲು ಅಬುಧಾಬಿ ಸಜ್ಜಾಗುತ್ತಿದೆ. ಸೀವರ್ಲ್ಡ್ Read more…

ಶಾರ್ಕ್ ಜೊತೆ ಮುಖಾಮುಖಿ: ರಮಣಿಯ ಫೋಟೋ ಸೆರೆಹಿಡಿದ ಪೋಸ್ಟ್‌ಮನ್

ಸಾಗರದೊಳಗೆ ಜಿಗಿದು ದೈತ್ಯ ಶಾರ್ಕ್‌ಗಳ ಫೋಟೋ ತೆಗೆಯುವುದು ಏನಿದ್ದರೂ ತಜ್ಞರಿಂದಲೇ ಆಗಬೇಕಾದ ಕೆಲಸ. ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಛಾಯಾಗ್ರಾಹಕರಿಗೆ ಮಾತ್ರವೇ ಸಾಧ್ಯವಾಗುವ ಕೆಲಸ ಇದು. ಬ್ರಿಟನ್‌ನ ಕಾರ್ನ್‌‌ವಾಲ್‌ ಕರಾವಳಿ ತೀರದಲ್ಲಿ Read more…

ವಿಮಾನ ಪ್ರಯಾಣದಲ್ಲಿದ್ದ ಮಹಿಳೆ ಕಣ್ಣಿಗೆ ಬಿತ್ತು ಅತ್ಯಪರೂಪದ ದೃಶ್ಯ

ವಿಮಾನ ಕಿಟಕಿಯಿಂದ ಆಚೆಗೆ ನೋಡಿದಾಗ ಭೂಮಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಬಹಳಷ್ಟು ಮಂದಿ ಭೂಮೇಲ್ಮೈನ ಪಕ್ಷಿನೋಟದ ದೃಶ್ಯಗಳನ್ನು ನೋಡಿ ಖುಷಿ ಪಟ್ಟರೆ ಇಲ್ಲೊಬ್ಬ ಮಹಿಳೆಯ ಕಣ್ಣಿಗೆ ಅತ್ಯಪರೂಪದ ದೃಶ್ಯವೊಂದು Read more…

ಮೀನುಗಾರನ ಬಲೆಗೆ ಬಿದ್ದ ಬೃಹತ್‌ ದವಡೆಯುಳ್ಳ ಸಮುದ್ರ ಜೀವಿ

ಮೀನುಗಾರನೊಬ್ಬ ಹಾಕಿದ ಬಲೆಯಲ್ಲಿ ದೊಡ್ಡ ದವಡೆಗಳುಳ್ಳ ಭಾರೀ ಸಮುದ್ರ ಜೀವಿಯೊಂದು ಸಿಲುಕಿದ್ದ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ನೇಟ್‌ ಎಥಾನ್‌ ಐಜಾಕ್ ಹೆಸರಿನ ಈ Read more…

ಸಾಗರದಾಳದಲ್ಲಿ ವಿಚಿತ್ರ ಅಪರಿಚಿತ ಜೀವಿ ಪತ್ತೆ

ಜಲರಾಶಿಯಲ್ಲಿ ಏನೆಲ್ಲಾ ಜೀವಿಗಳು ಇವೆ ಎಂದು ಅರಿಯಲು ಎಷ್ಟು ಸಮಯವಾದರೂ ಸಾಲದು. ಒಮ್ಮೊಮ್ಮೆ ಅಪರಿಚಿತ ಜೀವಿಗಳು ಕಡಲ ತೀರಕ್ಕೆ ಬಂದು ಮಾನವರ ಕಣ್ಣಿಗೆ ಬೀಳುತ್ತವೆ. ಇವುಗಳಲ್ಲಿ ಬಹಳಷ್ಟು ಗೊತ್ತಿರುವ Read more…

ನ್ಯೂಜಿಲೆಂಡ್‌ನಲ್ಲಿ ಕಂಡು ಬಂತು ಹೊಳೆಯುವ ದೈತ್ಯ ಶಾರ್ಕ್

ಆಳ ಸಾಗರದ ಗರ್ಭದಲ್ಲಿ ಅದೆಂಥ ವೈವಿಧ್ಯಮಯ ಜೀವರಾಶಿ ಇದೆಯೋ ಎಂದು ಪೂರ್ಣವಾಗಿ ತಿಳಿಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನ್ಯೂಜಿಲೆಂಡ್‌ನ ವಿಜ್ಞಾನಿಗಳು ಇತ್ತೀಚಿನ ದಿನಗಳಲ್ಲಿ ಮೂರು ದೈತ್ಯ ತಳಿಯ ಮಿಂಚುಳ್ಳಿ Read more…

ಅರಬ್ಬಿ ಸಮುದ್ರದಲ್ಲಿ 36 ಕಿಮೀ ಈಜಿದ 12ರ ಬಾಲೆ…!

ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಹಾರಾಷ್ಟ್ರದ 12 ವರ್ಷದ ಬಾಲಕಿಯೊಬ್ಬಳು ಬಾಂದ್ರಾ ವರ್ಲಿ ಸೇತುವೆಯಿಂದ ಗೇಟ್‌ ವೇ ಆಫ್ ಇಂಡಿಯಾವರೆಗೂ ಈಜುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾಳೆ. ಸೇಲರ್‌ ಮದನ್ ರವಿ Read more…

ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….?

ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ. ಆಸ್ಟ್ರೇಲಿಯಾದ ಪಶ್ಚಿಮ Read more…

ಈ ಬೆಲುಗಾ ತಿಮಿಂಗಿಲದ ತಲೆ ಎಷ್ಟು ಮೃದು ಗೊತ್ತಾ..?

ಬಹಳ ಸ್ನೇಹಮಯಿ, ಚತುರಮತಿಯೂ ಆಗಿರುವ ಬೆಲುಗಾ ತಿಮಿಂಗಿಲಗಳು ಬಹಳ ಖ್ಯಾತಿ ಪಡೆದಿವೆ. ಮಾನವರೊಂದಿಗೆ ಫ್ರೆಂಡ್ಲಿ ಆಗಿರುವ ಈ ಜೀವಿಗಳು ಬಹಳ ವಿನೋದದಿಂದ ಆಡಿಕೊಂಡು ಇರುತ್ತವೆ. ಈ ತಿಮಿಂಗಿಲಗಳ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...