alex Certify Maharashtra | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿ ಕಾಲೇಜಿಗೆ ಹೋಗುತ್ತಿದ್ದಾಗಲೇ ಆಟೋ ಚಾಲಕನಿಂದ ಆಘಾತಕಾರಿ ಕೃತ್ಯ; ಶಾಕಿಂಗ್ ಘಟನೆ ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಥಾಣೆಯಲ್ಲಿ ಶುಕ್ರವಾರ ಬೆಳಗ್ಗೆ 6.45 ರ ಸುಮಾರಿಗೆ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ಕಾಲೇಜಿಗೆ ತೆರಳುತ್ತಿದ್ದ 21 ವರ್ಷದ ವಿದ್ಯಾರ್ಥಿನಿಗೆ ಆಟೋ ಚಾಲಕನೊಬ್ಬ ಅಶ್ಲೀಲ ಪದಗಳಿಂದ ಚುಡಾಯಿಸಿದ್ದಲ್ಲದೆ Read more…

ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಬಿಜೆಪಿ ಮುಖಂಡ

ಮಹಾರಾಷ್ಟ್ರದ ಬಿಜೆಪಿ ಮುಖಂಡರೊಬ್ಬರು ಲೈಸೆನ್ಸ್ ಹೊಂದಿದ ತಮ್ಮ ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಭಗೀರಥ ಬಯಾನಿ ಸಾವನ್ನಪ್ಪಿದವರಾಗಿದ್ದಾರೆ. ಬೀಡ್ Read more…

BREAKING NEWS: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ 10 ಜನ ಸಾವು, 24 ಮಂದಿಗೆ ಗಾಯ

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಶುಕ್ರವಾರ ರಾತ್ರಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ Read more…

ಬಸ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ ಮಹಿಳಾ ಕಂಡಕ್ಟರ್ ‘ಸಸ್ಪೆಂಡ್’

ಚಾಲಕನ ಸೀಟಿನಲ್ಲಿ ಕುಳಿತು ಅದರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಮಹಿಳಾ ಕಂಡಕ್ಟರ್ ರನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಂಡ ಕಂಡಕ್ಟರ್ ಮಹಾರಾಷ್ಟ್ರ ರಾಜ್ಯ ರಸ್ತೆ Read more…

BIG NEWS: ‘ವಂದೇ ಭಾರತ್’ ಎಕ್ಸ್ ಪ್ರೆಸ್ ನ 3ನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

‘ವಂದೇ ಭಾರತ್’ ಎಕ್ಸ್ ಪ್ರೆಸ್ ನ ಮೂರನೇ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತಿನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದಾರೆ. ಮೇಕ್ ಇಂಡಿಯಾ ಅಭಿಯಾನದಡಿ ಈ ರೈಲು ನಿರ್ಮಾಣಗೊಂಡಿದ್ದು, Read more…

BREAKING: ಬಾಯ್ಲರ್ ಸ್ಪೋಟದಿಂದ ಭಾರಿ ಬೆಂಕಿ; ಮೂವರು ಸಜೀವ ದಹನ, 8 ಕಾರ್ಮಿಕರು ಗಂಭೀರ

ಮುಂಬೈ: ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಮೂವರು ಸಾವನ್ನಪ್ಪಿದ್ದಾರೆ. ಎಂಟು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಮಹಾರಾಷ್ಟ್ರದ Read more…

ಕೆಂಪು ಪೇರಲೆ ಹಣ್ಣನ್ನು ಬಳಸಿ ವಿಶಿಷ್ಟ ಕೇಕ್​ ತಯಾರಿಸಿದ ಬೇಕರಿ

ಐಕಾನಿಕ್​ ಕಯಾನಿ ಬೇಕರಿ ತಮ್ಮ ಉತ್ಪನ್ನಗಳನ್ನು ವಿಶಿಷ್ಟವಾದ ಕೇಕ್​ ತಯಾರಿಸಲು ಬಳಸುತ್ತಿದ್ದು, ಪುಣೆ ಜಿಲ್ಲೆಯ ಪುರಂದರ ತೆಹಸಿಲ್​ನಲ್ಲಿ ಕೆಂಪು ಪೇರಲ ಹಣ್ಣನ್ನು ಬೆಳೆಯುತ್ತಿರುವ ರೆೈತರನ್ನು ಹುರಿದುಂಬಿಸಿದೆ. ರತ್ನದಿಪ ಪೇರಲೆ Read more…

Shocking: ಗೆಳತಿ ಆತ್ಮಹತ್ಯೆಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆಯೇ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಯುವತಿ

ತನ್ನ ಬಾಲ್ಯದ ಗೆಳತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ 19 ವರ್ಷದ ಯುವತಿ, ಅದೇ ಕಟ್ಟಡದಿಂದ ಹಾರಿ ಸಾವಿಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮಂಗಳವಾರ Read more…

ಹೈವೈಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ; ನೆರವಿಗೆ ಧಾವಿಸಿದ ಸಿಎಂ ಶಿಂಧೆ ವಿಡಿಯೋ ವೈರಲ್

ಮಹಾರಾಷ್ಟ್ರದ ಪಶ್ಚಿಮ ಎಕ್ಸ್ ಪ್ರೆಸ್ ಹೈವೇಯಲ್ಲಿ ಮಂಗಳವಾರ ಮುಂಜಾನೆ ಐಷಾರಾಮಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು, ಇದೇ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ಮುಖ್ಯಮಂತ್ರಿ, ಏಕನಾಥ್ ಶಿಂಧೆ ತಮ್ಮ Read more…

ಭೇಟಿಯಾದ ಹುಡುಗಿಗೆ ಆಮಿಷವೊಡ್ಡಿ ರೇಪ್: ಪರ ಪುರುಷರೊಂದಿಗೂ ಸೆಕ್ಸ್ ಗೆ ತಾಯಿ, ಮಗ ಬಲವಂತ

ನಾಗಪುರ: ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಭೋಪಾಲ್ ನ ಯುವಕ ಮತ್ತು ಆತನ ತಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮಹಾರಾಷ್ಟ್ರದ ನಾಗ್ಪುರದ ಜಾರಿಪಟ್ಕ ಮೂಲದವರು. Read more…

Shocking: ಕ್ಲಿನಿಕ್​ ತಡವಾಗಿ ತೆರೆದಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಬಾರಾಮತಿಯಲ್ಲಿ ವೈದ್ಯರು ಕ್ಲಿನಿಕ್​ ಬಾಗಿಲು ತೆರೆದಿದ್ದು ತಡವಾಗಿದ್ದಕ್ಕೆ ಆ ಡಾಕ್ಟರ್​ ಮತ್ತು ಅವರ ಮಗನನ್ನು ಜನರ ಗುಂಪೊಂದು ಥಳಿಸಿದೆ. ಹಲ್ಲೆ ನಡೆಸಿರುವ ಸಂದರ್ಭ ಸಿಸಿ ಟಿವಿ ದೃಶ್ಯಗಳಲ್ಲಿ Read more…

ಅತ್ತೆ ಟಿವಿ ಆಫ್ ಮಾಡಿದ್ದಕ್ಕೆ ಸೊಸೆ ರೌದ್ರಾವತಾರ: ಅತ್ತೆಯ ಬೆರಳು ಕಚ್ಚಿ ತಡೆಯಲು ಬಂದ ಪತಿಗೆ ಕಪಾಳಮೋಕ್ಷ

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಟಿವಿ ಆಫ್ ಮಾಡಿದ್ದಕ್ಕೆ ಅತ್ತೆಯ ಮೂರು ಬೆರಳುಗಳನ್ನು ಕಚ್ಚಿದ ಮಹಿಳೆ ಪತಿಗೆ ಕಪಾಳಮೋಕ್ಷ ಮಾಡಿದ್ದಾರೆ. ತನ್ನ 60 ವರ್ಷದ ಅತ್ತೆ ದೂರದರ್ಶನ ಸೆಟ್ Read more…

SHOCKING: ಹಿರಿಯ ಮಹಿಳೆಗೆ ಎಂಎನ್ಎಸ್ ಕಾರ್ಯಕರ್ತನಿಂದ ಕಪಾಳ ಮೋಕ್ಷ; ಹಲ್ಲೆ ದೃಶ್ಯ ಮೊಬೈಲ್ ನಲ್ಲಿ ಸೆರೆ

ಬ್ಯಾನರ್ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತನೊಬ್ಬ ಹಿರಿಯ ಮಹಿಳೆಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದು, ಈ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆಗೆ Read more…

ಝೋಮ್ಯಾಟೋ ಡೆಲಿವರಿ ಬಾಯ್ ಮೇಲೆ ನಾಯಿ ಅಟ್ಯಾಕ್; ಆಹಾರ ವಿತರಣೆಗೆ ಹೋದಾಗಲೇ ಘಟನೆ…!

ಆಹಾರ ವಿತರಣೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಚಳಿ, ಬಿಸಿಲು, ಮಳೆ ಎನ್ನದೆ ಎಲ್ಲ ಸಂದರ್ಭದಲ್ಲೂ ತಮ್ಮ ಕಾಯಕದಲ್ಲಿ ತೊಡಗಿರುತ್ತಾರೆ. ಜೀವನ ನಿರ್ವಹಣೆಗಾಗಿ ಈ ಕೆಲಸ ಮಾಡುವ ಇವರುಗಳಿಗೆ ಯಾವುದೇ Read more…

ಬೆಚ್ಚಿಬೀಳಿಸುವಂತಿದೆ ದೇಶದಲ್ಲಿ ‘ಆತ್ಮಹತ್ಯೆ’ ಮಾಡಿಕೊಂಡವರ ಸಂಖ್ಯೆ

ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2020ರಲ್ಲಿ 1,53,052 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರೆ, 2021 ರಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಆತ್ಮಹತ್ಯೆ Read more…

ಬಲೂನ್ ಗೆ ಗಾಳಿ ತುಂಬುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಸ್ಫೋಟ: ಮಗು ಸಾವು

ನಾಗ್ಪುರ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಅಜ್ಜ ಖರೀದಿಸುತ್ತಿದ್ದ ಬಲೂನ್‌ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಎರಡು ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ ಎಂದು Read more…

ಫುಟ್​ ಬ್ರಿಡ್ಜ್​ ಬಳಸಿ ರಸ್ತೆ ಕ್ರಾಸ್​ ಮಾಡಿದ ಆಟೋ ಚಾಲಕ…!

ಹೈವೇಗಳಲ್ಲಿ ಅಥವಾ ಅತಿ ಹೆಚ್ಚು ಜನನಿಬಿಡ ರಸ್ತೆಗಳಲ್ಲಿ ಫುಟ್​ ಬ್ರಿಡ್ಜ್​ ಮಾಡುವುದುಂಟು. ವಾಹನ ಸಂಚಾರ ಸರಾಗವಾಗಲು ಹಾಗೂ ಜನರು ರಸ್ತೆ ದಾಟಲು ಅನುಕೂಲ ಮಾಡಿಕೊಡುವುದು ಫುಟ್​ ಬ್ರಿಡ್ಜ್​ನ ಉದ್ದೇಶ. Read more…

ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ: 50 ಕ್ಕೂ ಹೆಚ್ಚು ಮಂದಿ ಗಾಯ

ಮಹಾರಾಷ್ಟ್ರದ ಗೊಂಡಿಯಾದಲ್ಲಿ ಬುಧವಾರ ಮುಂಜಾನೆ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು ರೈಲಿನ ಮೂರು ಬೋಗಿಗಳು ಹಳಿತಪ್ಪಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬುಧವಾರ ಮುಂಜಾನೆ Read more…

ಸರ್ಕಾರಿ ಅಧಿಕಾರಿಗಳು ‘ಹಲೋ’ ಬದಲು ಹೇಳಬೇಕು ‘ವಂದೇ ಮಾತರಂ’

ದೇಶ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಳ್ಳಲು ಮುಂದಾಗಿದೆ. ಮಹಾರಾಷ್ಟ್ರದ ಸರ್ಕಾರಿ Read more…

ಇಂದೇ ಬಹುನಿರೀಕ್ಷಿತ ಸಂಪುಟ ವಿಸ್ತರಣೆ: ನೂತನ ಸಚಿವರಾಗಿ 14 ಶಾಸಕರ ಪ್ರಮಾಣ ವಚನ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಶಿಂಧೆ ಬಣ ಮತ್ತು ಬಿಜೆಪಿ ಮೈತ್ರಿಕೂಟ ಸರ್ಕಾರದ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಂದು ನಡೆಯಲಿದೆ. 14 ಶಾಸಕರು ಸಚಿವರಾಗಿ ಪ್ರಮಾಣ ವಚನ Read more…

ಗಿಳಿ ಕಿರಿಕಿರಿಯಿಂದ ಬೇಸತ್ತ ವೃದ್ಧನಿಂದ ಪೊಲೀಸರಿಗೆ ದೂರು…!

ನೆರೆಮನೆಯಾತನ ಗಿಳಿಯಿಂದ ವಿಪರೀತ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ ವೃದ್ಧರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇಂಥದೊಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಸುರೇಶ್ ಶಿಂಧೆ ಎಂಬ 75 ವರ್ಷದ ವೃದ್ಧ Read more…

ಕಳೆದ 5 ವರ್ಷಗಳಲ್ಲಿ ರಾಜ್ಯದ 6,137 ರೈತರ ಆತ್ಮಹತ್ಯೆ; ಕೇಂದ್ರ ಸಚಿವರಿಂದಲೇ ಆಘಾತಕಾರಿ ಮಾಹಿತಿ ಬಹಿರಂಗ

ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದ 6,137 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೇ ರಾಜ್ಯಸಭೆಯಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. Read more…

Shocking: ಮುಟ್ಟಾಗಿದ್ದ ವಿದ್ಯಾರ್ಥಿನಿ ಗಿಡ ನೆಡಲು ಶಿಕ್ಷಕನ ಅಡ್ಡಿ

ಮುಟ್ಟಾದವರು ಗಿಡ ನೆಟ್ಟರೆ ಅದು ಸರಿಯಾಗಿ ಬೆಳೆಯುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಗಿಡ ನೆಡಲು ಅವಕಾಶ ನೀಡದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಇದೀಗ Read more…

ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿದ ವ್ಯಕ್ತಿ; ಅವನ ಬೇಡಿಕೆ ಕೇಳಿ ದಂಗಾದ ಜನ

ವ್ಯಕ್ತಿಯೊಬ್ಬ ತನ್ನ ವಿಚಿತ್ರ ಬೇಡಿಕೆ ಈಡೇರಿಸಿಕೊಳ್ಳಲು‌ ಮೊಬೈಲ್ ಟವರ್ ಏರಿದ ಪ್ರಸಂಗ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ. ಗಣಪತ್ ಬಾಕಲ್ ಎಂಬಾತ 100 ಅಡಿ ಎತ್ತರದ ಮೊಬೈಲ್ ಟವರ್ Read more…

200 ರೂಪಾಯಿ ಲಂಚ ಪಡೆದಿದ್ದ ಟ್ರಾಫಿಕ್ ಪಿಸಿ ‘ಸಸ್ಪೆಂಡ್’

ಸಂಚಾರಿ ನಿಯಮ ಉಲ್ಲಂಘಿಸಿದವರಿಂದ ಟ್ರಾಫಿಕ್ ಪೇದೆ 200 ರೂಪಾಯಿ ಲಂಚ ಪಡೆದಿದ್ದು, ರಹಸ್ಯ ಕ್ಯಾಮರದಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಸಸ್ಪೆಂಡ್ ಮಾಡಲಾಗಿದೆ. Read more…

BIG NEWS: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆ ಎಚ್ಚರಿಕೆ

ಬೆಂಗಳೂರು: ರಣ ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ರಾಜ್ಯಗಳು ತತ್ತರಿಸಿದ್ದು, ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ Read more…

ತುರ್ತು ಪರಿಸ್ಥಿತಿ ವೇಳೆ ಜೈಲು ಸೇರಿದ್ದವರಿಗೆ 10,000 ರೂ. ವರೆಗೆ ಪಿಂಚಣಿ ಯೋಜನೆ ಮರು ಜಾರಿ

ಮುಂಬೈ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದದವರಿಗೆ 5000 ರೂ.ನಿಂದ 10,000 ರೂ.ವರೆಗಿನ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ನಿರ್ಧರಿಸಿದೆ. Read more…

BIG NEWS: ಒಮಾನ್ ಬೀಚಿನಲ್ಲಿ ಸಮುದ್ರದಲೆಗೆ ಕೊಚ್ಚಿ ಹೋದ ಅಪ್ಪ – ಮಗ; ಬೆಚ್ಚಿ ಬೀಳಿಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ

ಕುಟುಂಬದೊಂದಿಗೆ ರಜೆಯ ಮಜವನ್ನು ಅನುಭವಿಸಲು ಕಡಲ ಕಿನಾರೆಗೆ ಹೋಗಿ ರಕ್ಕಸ ಗಾತ್ರದ ಅಲೆಗೆ ಸಿಕ್ಕಿ ಮಹಾರಾಷ್ಟ್ರದ ವ್ಯಕ್ತಿ ಮತ್ತು ಆತನ ಪುತ್ರ ಸಾವನ್ನಪ್ಪಿದ್ದು, ಇತರೆ ಎಂಟು ಜನರು ಕಣ್ಮರೆಯಾಗಿರುವ Read more…

ಭಾರೀ ಮಳೆ, ಪ್ರವಾಹದ ನಡುವೆ 5 ಜನರ ಜೀವ ತೆಗೆದ ಕಾಲರಾ

ಮುಂಬೈ: ಅಮರಾವತಿ ಜಿಲ್ಲೆಯಲ್ಲಿ ಕಾಲರಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಎಚ್ಚರಿಕೆ ನೀಡಿದೆ. ಭಾರೀ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು Read more…

ಮಹಾರಾಷ್ಟ್ರ ಬಳಿಕ ಗೋವಾದಲ್ಲೂ ‘ಕಾಂಗ್ರೆಸ್’ ಗೆ ಎದುರಾಯ್ತು ಸಂಕಷ್ಟ

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎನ್.ಸಿ.ಪಿ. ಜೊತೆಗೂಡಿ ಅಧಿಕಾರ ಅನುಭವಿಸುತ್ತಿದ್ದ ಕಾಂಗ್ರೆಸ್ ಶಿವಸೇನೆ ಶಾಸಕರ ಬಂಡಾಯದಿಂದಾಗಿ ಸರ್ಕಾರ ಪತನಗೊಂಡಿದೆ. ಜೊತೆಗೆ ವಿಶ್ವಾಸ ಮತ್ತು ಯೋಚನೆ ವೇಳೆ ಕಾಂಗ್ರೆಸ್ ನ ಕೆಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...