alex Certify Maharashtra | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಉಡುಗೊರೆ ನೀಡಿದ ಎರಡು ಬ್ಯಾಂಕ್

ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಗೆ ಖುಷಿ ಸುದ್ದಿ ನೀಡಿವೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್  ಎಂಸಿಎಲ್‌ಆರ್ ದರವನ್ನು ಶೇಕಡಾ 0.10 ರಷ್ಟು ಕಡಿಮೆಗೊಳಿಸಿದೆ. Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಆಕೆ ಮದುವೆಯಾಗುವ ಹುಡುಗನಿಗೆ ವಿಡಿಯೋ ಸೆಂಡ್ ಮಾಡಿದ ಪೊಲೀಸ್

ಔರಂಗಬಾದ್: ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿನಿ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ ಪೊಲೀಸ್ ನನ್ನು ಬಂಧಿಸಲಾಗಿದೆ. ಆರೋಪಿ ಪೊಲೀಸ್ ಮೊದಲ ಸಲದ ಲೈಂಗಿಕ Read more…

5 ಅಂತಸ್ತಿನ ಕಟ್ಟಡ ಕುಸಿತ: ಒಬ್ಬರು ಸಾವು, 15 ಕ್ಕೂ ಹೆಚ್ಚು ಮಂದಿಗೆ ಗಾಯ – ಅವಶೇಷಗಳಡಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಚುರುಕು

ರಾಯಗಢ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಾತ್ ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿದು ಒಬ್ಬರು ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕುಸಿದುಬಿದ್ದ ಕಟ್ಟಡ ಅವಶೇಷಗಳಡಿ ಇನ್ನೂ ಹಲವರು Read more…

ಅರ್ಧ ಎಕರೆ ಜಮೀನಿನಲ್ಲಿ ಮೂಡಿದೆ ಗಣೇಶನ ಚಿತ್ರ…!

ಗಣೇಶ ಚತುರ್ಥಿ ಆಚರಣೆ ಮಾಡಲು ಭಾರತೀಯರು ಬಲು ಉತ್ಸಾಹದಿಂದ ಇರುತ್ತಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಯುವಕರೆಲ್ಲಾ ಸೇರಿಕೊಂಡು ಅರ್ಧ ಎಕರೆ ಭೂಮಿಯ ಮೇಲೆ ವಿಘ್ನೇಶ್ವರನ ದೊಡ್ಡ ಚಿತ್ರವನ್ನು ಬಿಡಿಸಿದ್ದಾರೆ. ಹದಿಹರೆಯದ Read more…

ನೆಟ್‌ ವರ್ಕ್‌ ಸಮಸ್ಯೆ: ಮಕ್ಕಳೊಂದಿಗೆ ಮರವೇರಿ ಪಾಠ ಮಾಡಿದ ವ್ಯಕ್ತಿ

ಕೋವಿಡ್ ಲಾಕ್ ‌ಡೌನ್ ಅಡೆತಡೆಗಳ ನಡುವೆಯೇ ಮರವೊಂದರ ಮೇಲೆ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವ್ಯಕ್ತಿಯೊಬ್ಬರು ಅಂತರ್ಜಾಲದಲ್ಲಿ ಸೆನ್ಸೇಶನ್ ಆಗಿದ್ದು ಜನಮೆಚ್ಚುಗೆಗೆ ಭಾಜನರಾಗಿದ್ದಾರೆ. ಮಹಾರಾಷ್ಟ್ರದ ನಂದುರ್ಬಾರ್‌ ಜಿಲ್ಲೆಯ ಧಡ್‌ಗಾವ್‌ Read more…

ಜಪಾನಿ ಭಾಷೆ ಕಲಿಯುತ್ತಿದ್ದಾರೆ ಈ ಗ್ರಾಮದ ಮಕ್ಕಳು…!

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಇರುವ ಸರ್ಕಾರಿ ಶಾಲೆಯ ಮಕ್ಕಳು ಜಪಾನೀಸ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಔರಂಗಾಬಾದ್ ನಗರದಿಂದ 25 ಕಿಮೀ ದೂರದಲ್ಲಿರುವ ಗಡಿವಟ್ ಗ್ರಾಮದಲ್ಲಿರುವ ಈ ಶಾಲೆಯ Read more…

ಎರಡು ತಲೆವುಳ್ಳ ಅಪರೂಪದ ಮಂಡಲ ಹಾವಿನ ರಕ್ಷಣೆ

ಎರಡು ತಲೆಯಿರುವ ಕೊಳಕು ಮಂಡಲದ ಹಾವೊಂದನ್ನು ಮಹಾರಾಷ್ಟ್ರದಲ್ಲಿ ರಕ್ಷಿಸಲಾಗಿದೆ. ಈ ಹಾವು 11 ಸೆಂಮೀ ಉದ್ದವಿದ್ದು, ತಲಾ 2 ಸೆಂಮೀ ಇರುವ ಎರಡು ತಲೆಗಳನ್ನು ಹೊಂದಿದೆ. ಕೊಳಕು ಮಂಡಲವು Read more…

ಎಲ್ಲರ ಮನ ಗೆದ್ದಿದೆ ಧಾರಾಕಾರ ಮಳೆ ನಡುವೆ ಈ ಮಹಿಳೆ ಮಾಡಿದ ಕಾರ್ಯ

ಧಾರಾಕಾರ ಮಳೆಯಿಂದ ಮಾಯಾನಗರಿ ಮುಂಬಯಿಯ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಹಾಗೂ ಫೋಟೋಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಈ ವೇಳೆ ಸಂಚಾರಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ Read more…

ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ: ಬೆಚ್ಚಿಬಿದ್ದ ಜನ

ಮಹಾರಾಷ್ಟ್ರದ ನಂದಗಾವ್ ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸಮಾಧಾನ್(37), ಭಾರ್ತಾ ಬಾಯಿ(32), ಗಣೇಶ್ ಚೌಹಾಣ್(6), ಅರಿಹಿ ಚೌವಾಣ್(4) ಕೊಲೆಯಾದವರು ಎಂದು ಗುರುತಿಸಲಾಗಿದೆ. ನಂದಗಾವ್ ಸಮೀಪದ Read more…

BREAKING: ಕೊರೊನಾ ಸೋಂಕಿಗೊಳಗಾಗಿದ್ದ ಮಹಾರಾಷ್ಟ್ರ ಮಾಜಿ ಸಿಎಂ ಶಿವಾಜಿರಾವ್ ಪಾಟೀಲ್ ವಿಧಿವಶ

ನವದೆಹಲಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಶಿವಾಜಿ ರಾವ್ ಪಾಟೀಲ್ ನೀಲಂಗೇಕರ್(91) ಪುಣೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಜುಲೈನಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಚಿಕಿತ್ಸೆ ಪಡೆದುಕೊಂಡಿದ್ದರು. ಹಿರಿಯ ಕಾಂಗ್ರೆಸ್ Read more…

ಮೊದಲ ಛಾಯಾಗ್ರಾಹಣದಲ್ಲೇ ಅಪರೂಪದ ದೃಶ್ಯ ಸೆರೆ

ಅದೇ ಮೊದಲ ಬಾರಿಗೆ ವನ್ಯಜೀವಿ ಛಾಯಾಗ್ರಾಹಣ ಮಾಡಲು ಹೊರಟಿದ್ದ ಛಾಯಾಗ್ರಾಹಕರೊಬ್ಬರಿಗೆ ಲೈಫ್ ‌ಟೈಂ ಮಟ್ಟಿಗಿನ ಅವಿಸ್ಮರಣೀಯ ದೃಶ್ಯವೊಂದನ್ನು ಸೆರೆ ಹಿಡಿಯುವ ಭಾಗ್ಯ ಸಿಕ್ಕಿದೆ. ಪುಣೆ ಮೂಲದ ಛಾಯಾಗ್ರಾಹಕ ಅಭಿಷೇಕ್ Read more…

ಸಂಚಾರಿ ಸಿಗ್ನಲ್‌ ನಲ್ಲೂ ಬಂತು ಲಿಂಗ ಸಮಾನತೆ

ಈ ಲಿಂಗ ಸಮಾನತೆ ಎನ್ನುವುದು ಅತ್ಯಂತ ಹೆಚ್ಚಾಗಿಯೇ ಚರ್ಚಿಸಲ್ಪಟ್ಟು, ಈ ವಿಚಾರದಲ್ಲಿ ರಾಜಕೀಯವೂ ಬೆರೆತಿದೆ ಎನಿಸುತ್ತದೆ. ರಸ್ತೆ ದಾಟುವ ವೇಳೆ ಸಂಚಾರಿ ಸಿಗ್ನಲ್ ದೀಪಗಳಲ್ಲಿ ಸಾಂಕೇತಿಕವಾಗಿ ನೀಡಲಾಗುವ ಚಿತ್ರಗಳು Read more…

ಮಳೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 4 ತಿಂಗಳ ಮುಂಗಾರು ಎರಡನೇ ಅವಧಿ ಆಗಿರುವ ಆಗಸ್ಟ್ ಮತ್ತು Read more…

ಗೆರೆ ಕೊರೆದಂತೆ ಎಲ್ಲ ವಿಷಯಗಳಲ್ಲೂ 35 ಅಂಕ ಗಳಿಸಿದ 10ನೇ ತರಗತಿ ವಿದ್ಯಾರ್ಥಿ…!

ಬುದ್ಧಿವಂತ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ನೂರಕ್ಕೆ ನೂರು ಅಂಕ ಪಡೆಯುವುದು ಸರ್ವೇ ಸಾಮಾನ್ಯ. ಇಲ್ಲೊಬ್ಬ ವಿದ್ಯಾರ್ಥಿ ಎಲ್ಲ ವಿಷಯಗಳಲ್ಲೂ ತಲಾ 35 ಅಂಕ ಗಳಿಸಿ ಗಮನ ಸೆಳೆದಿದ್ದಾನೆ. Read more…

ಬಿಗ್ ಶಾಕಿಂಗ್ ನ್ಯೂಸ್: ಕೋವಿಡ್ ಟೆಸ್ಟ್ ಗೆ ಬಂದ ಯುವತಿಯ ಗುಪ್ತಾಂಗದಿಂದ ಸ್ಯಾಂಪಲ್ ಸಂಗ್ರಹ

ಮುಂಬೈ: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕೋವಿಡ್ ಟೆಸ್ಟ್ ಗೆ ಬಂದಿದ್ದ ಯುವತಿ ಗುಪ್ತಾಂಗದಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಕೊರೊನಾ ಭೀತಿಯಿಂದ 24 ವರ್ಷದ ಯುವತಿ ಕೋವಿಡ್ ಟೆಸ್ಟ್ Read more…

ಕಾಮದ ಮದದಲ್ಲಿ ಸೇತುವೆ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸುವಾಗಲೇ ಸಿಕ್ಕಿಬಿದ್ದವ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಬೀದಿ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ವಾಗ್ಲೆ ಎಸ್ಟೇಟ್ ಸಮೀಪ ಸೇತುವೆ ಮೇಲೆ ಆರೋಪಿ ಬೀದಿ ನಾಯಿಗೆ ಲೈಂಗಿಕ ಕಿರುಕುಳ Read more…

85ನೇ ವಯಸ್ಸಿನಲ್ಲೂ ಸಮರಕಲೆ ಮೂಲಕ ಜನಮನ ಗೆದ್ದ ’ಆಜ್ಜಿ’

ತಮ್ಮ ಸಮರಕಲೆಯನ್ನು ಪ್ರದರ್ಶಿಸುವ ಮೂಲಕ ಹೊಟ್ಟೆಪಾಡಿಗೆ ನಾಲ್ಕು ಕಾಸು ಸಂಪಾದನೆ ಮಾಡಲು ಬಿಸಿಲಿನಲ್ಲಿ ದಣಿಯುತ್ತಿದ್ದ 85 ವರ್ಷದ ವೃದ್ಧೆಯೊಬ್ಬರ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮುಖಕ್ಕೆ Read more…

ಕೊರೊನಾ ಔಷಧಿ ಪಡೆಯಲು ʼಆಧಾರ್ʼ ಅನಿವಾರ್ಯ..!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕೊರೊನಾ ಔಷಧಿ ನೀಡಲು ಆಧಾರ್ ಅನಿವಾರ್ಯ ಮಾಡಿದೆ. ಕೊರೊನಾ ಪಾಸಿಟಿವ್ ವರದಿ ಜೊತೆ Read more…

ಕೈಮೀರಿದ ಕೊರೋನಾ ಉಲ್ಬಣ: ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು 31 ರ ವರೆಗೆ ಲಾಕ್ಡೌನ್ ವಿಸ್ತರಣೆ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ಹೀಗಾಗಿ ಜುಲೈ 31 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಅನಿವಾರ್ಯವಾಗಿ ಲಾಕ್ಡೌನ್ Read more…

ವಿವಾಹದ ದಿನದಂದು ಆಕ್ಸಿಜನ್ ಸಿಲಿಂಡರ್ ಕೊಡುಗೆ ನೀಡಿದ ನವದಂಪತಿ

ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ವಿವಾಹವಾದ ನವಜೋಡಿ ಗಮನ ಸೆಳೆಯುವಂತಹ ಕೆಲಸವೊಂದನ್ನು ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ವಸಯ್ ಪ್ರದೇಶದ ನಂದಕಲ್ ಗ್ರಾಮದ 28 ವರ್ಷದ ಎರಿಕ್ Read more…

ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡಿದ ಸರ್ಕಾರ…!

ಕೊರೊನಾದಿಂದಾಗಿ ಇಡೀ ದೇಶವೆ ನಲುಗಿ ಹೋಗುತ್ತಿದೆ. ನಮ್ಮ ರಾಜ್ಯಕ್ಕೆ ಬೇರೆ ರಾಜ್ಯದ ಕಂಟಕವೇ ಎದುರಾಗಿದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈ ಕಂಟಕ ಕರ್ನಾಟಕಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಪ್ರತಿ ನಿತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...