alex Certify Madhya pradesh | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ್ರೂ ಮೈ ಮುಟ್ಟದ ಗಂಡನ ಪುರುಷತ್ವ ಪರೀಕ್ಷೆಗೆ ಹಠಹಿಡಿದ ಪತ್ನಿ: ಅಂತರ ಕಾಯ್ದುಕೊಂಡು ತಬ್ಬಿಬ್ಬಾದ ಪತಿ

ಭೋಪಾಲ್: ಕೊರೋನಾ ಭಯದಿಂದ ಪತ್ನಿಯಿಂದ ಅಂತರ ಕಾಯ್ದುಕೊಂಡ ವ್ಯಕ್ತಿಯೊಬ್ಬ ಪುರುಷತ್ವ ಪರೀಕ್ಷೆಗೆ ಒಳಗಾದ ವಿಚಿತ್ರ ಪ್ರಸಂಗವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಜೂನ್ 29 ರಂದು ಭೋಪಾಲ್ ನ ಯುವಕ, ಯುವತಿ Read more…

ಭೋಪಾಲ್​ ಅನಿಲ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಗ್ರೀನ್​ ಸಿಗ್ನಲ್​

1984ರ ಭೂಪಾಲ್​ ಅನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಸ್ಮಾರಕವನ್ನ ನಿರ್ಮಿಸಲಾಗುವುದು ಎಂದು ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ. ವಿಷಕಾರಿ ಅನಿಲ ಸೋರಿಕೆ ದುರಂತಕ್ಕೆ 36 Read more…

ಟ್ರಾಕ್ಟರ್ ಹಾಯಿಸಿ ಒಂದೇ ಕುಟುಂಬದ ಮೂವರ ಭೀಕರ‌ ಹತ್ಯೆ

ಭೋಪಾಲ್: ಹನ್ನೊಂದು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರನ್ನು ಟ್ರಾಕ್ಟರ್ ಹಾಯಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಧ್ಯ ಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.‌ ಸಿಯೊಜಿ ಮಾಲ್ವಾ Read more…

BIG NEWS: ಗೋವುಗಳ ರಕ್ಷಣೆಗೆ ಪ್ರತ್ಯೇಕ ಸಚಿವಾಲಯ ರಚನೆಗೆ ಮಹತ್ವದ ನಿರ್ಧಾರ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ಹಸುಗಳ ರಕ್ಷಣೆಗಾಗಿ ಪ್ರತ್ಯೇಕ ಗೋ ಸಚಿವಾಲಯ ರಚಿಸಲು ತೀರ್ಮಾನಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿ, ರಾಜ್ಯದಲ್ಲಿ ಹಸುಗಳ Read more…

ಈಕೆ ಪತಿಗೆ ವಿಚ್ಛೇದನ ನೀಡಿರುವುದರ ಹಿಂದಿನ ಕಾರಣ ಅಚ್ಚರಿಗೊಳಿಸುತ್ತೆ…!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅತ್ಯಪರೂಪದ ಹಾಗೂ ಅಷ್ಟೇ ಅಚ್ಚರಿಯ‌ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ಕೊಟ್ಟಿದ್ದಾರೆ. ಇದರಲ್ಲೇನು ವಿಶೇಷ ಎಂದಿರಾ? ಅಲ್ಲೇ ಇರೋದು ನೋಡಿ ಸ್ವಾರಸ್ಯ. ತನ್ನ Read more…

‘ಮಿಲನ’ ಸಿನಿಮಾ ನೆನಪಿಸುವಂತಿದೆ ಈ ಸ್ಟೋರಿ..! ಗಂಡನನ್ನೇ ಗರ್ಲ್ ಫ್ರೆಂಡ್ ಗೆ ಬಿಟ್ಟುಕೊಟ್ಟ ಪತ್ನಿ

ಭೋಪಾಲ್: ಸ್ಯಾಂಡಲ್ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ‘ಮಿಲನ’ ಸಿನಿಮಾ ನೆನಪಿಸುವಂತಹ ಅಪರೂಪದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಪತ್ನಿಯನ್ನು ಬಿಡಲಾರದೇ, ಪ್ರೀತಿಸಿದ ಯುವತಿಯಿಂದಲೂ ದೂರವಾಗಲಾರದೇ ಒದ್ದಾಡುತ್ತಿದ್ದ ಗಂಡನನ್ನು ಪ್ರಿಯತಮೆಯೊಂದಿಗೆ Read more…

ಕೂಲಿ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಖುಲಾಯಿಸಿದ ಅದೃಷ್ಟ…! ಸಿಕ್ಕಿದ್ದು ವಜ್ರ, ಮಿಲಿಯನೇರ್ ಗಳಾದ ಕೆಲಸಗಾರರು

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ವಜ್ರದ ಕಲ್ಲುಗಳು ದೊರೆತ ನಂತರ ಇಬ್ಬರು ಗಣಿ ಕಾರ್ಮಿಕರು ಮಿಲಿಯನೇರ್ ಗಳಾಗಿದ್ದಾರೆ. ಕೂಲಿ ಕಾರ್ಮಿಕರಿಗೆ ಜಮೀನುಗಳಲ್ಲಿ ಅಗೆಯುವ ಸಂದರ್ಭದಲ್ಲಿ ವಜ್ರದ ಕಲ್ಲುಗಳು ಸಿಕ್ಕಿದ್ದು ಇದರಿಂದಾಗಿ Read more…

ಕಣ್ಮುಚ್ಚಿ ತೆರೆಯೋದ್ರೊಳಗೆ ಕೋಟ್ಯಾಧಿಪತಿಗಳಾದ ಕಾರ್ಮಿಕರು..!

ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್​ ತೂಕದ ಎರಡು ವಜ್ರದ ಹರಳನ್ನ ಪತ್ತೆ ಮಾಡುವ ಮೂಲಕ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ Read more…

BREAKING: ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್ ನಾಥ್ ಗೆ ಬಿಗ್ ಶಾಕ್

ಭೋಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಕಮಲ್ ನಾಥ್ ಅವರಿಗೆ ಚುನಾವಣಾ ಪ್ರಚಾರ ನಡೆಸಲು ಆಯೋಗ ನಿರ್ಬಂಧಿಸಿದೆ. ಕಮಲ್ ನಾಥ್ ಅವರು ಸತತವಾಗಿ ಚುನಾವಣೆ ನೀತಿ Read more…

ಪತ್ನಿಯೊಂದಿಗಿನ ಸರಸ – ಸಲ್ಲಾಪದ ದೃಶ್ಯ ಲೈವ್ ನಲ್ಲಿ ಹರಿಬಿಟ್ಟ ಕಿಡಿಗೇಡಿ ಅರೆಸ್ಟ್

ವಿದಿಶಾ: ಮಧ್ಯಪ್ರದೇಶದ ವಿದಿಶಾದಲ್ಲಿ ಪತ್ನಿಯೊಂದಿಗಿನ ಸರಸದ ದೃಶ್ಯಗಳನ್ನು ನೇರಪ್ರಸಾರ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಚರಣ್ ಜಿತ್ ಬಂಧಿತ ಆರೋಪಿಯಾಗಿದ್ದಾನೆ. ವಿದಿಶಾ ಮುಖ್ಯ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ Read more…

ಜಗಳ ಮಾಯವಾಗಿ ಪ್ರೀತಿ ಉಳಿಸಿಕೊಳ್ಳಲು ಇಲ್ಲಿ ಮಾಡಬೇಕಂತೆ ಸ್ನಾನ….!

ಸಂಗಾತಿಯನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಗೆ ಒಂದು ಆತಂಕ ಕಾಡುತ್ತಿರುತ್ತದೆ. ಸಂಗಾತಿ ತನ್ನಿಂದ ದೂರವಾದ್ರೆ ಎಂಬ ಅಳುಕು ಇದ್ದೇ ಇರುತ್ತದೆ. ಸಂಗಾತಿಯಿಂದ ದೂರವಾದ್ರೆ ಎಂಬ ಭಯ ನಿಮ್ಮನ್ನು ಕಾಡ್ತಾ ಇದ್ದರೆ Read more…

ಪಬ್ಜಿ ಮಿತ್ರರಿಂದಲೇ ಅತ್ಯಾಚಾರಕ್ಕೀಡಾದ 14ರ ಬಾಲಕಿ

ಪಬ್ಜಿ ಗೇಮ್ ಆಡುತ್ತಿದ್ದ ವೇಳೆ ಪರಿಚಯ ಮಾಡಿಕೊಂಡ 14 ವರ್ಷದ ಬಾಲಕಿಯನ್ನು ಮೂವರು ವ್ಯಕ್ತಿಗಳು ಅತ್ಯಾಚಾರಗೈದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಆನ್ಲೈನ್ ಗೇಮ್ ಆಡುತ್ತಿದ್ದ ವೇಳೆ ಪರಸ್ಪರರ Read more…

ಮಾಲೀಕಳೊಂದಿಗೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಕಿಡಿಗೇಡಿ

ಇಂದೋರ್: ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಮಾಲೀಕಳನ್ನು ಮದುವೆಯಾಗುವುದಾಗಿ ನಂಬಿಸಿದ ಉದ್ಯೋಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಛತ್ತೀಸ್ ಗಢದಲ್ಲಿ ಸ್ಟೀಲ್ ಫ್ಯಾಕ್ಟರಿ ಹೊಂದಿರುವ ರೇಣು ಮಿತ್ತಲ್ 2016 ರಲ್ಲಿ ವಿಜಯ್ ಗ್ಲಗಟ್ Read more…

ಬೆಚ್ಚಿಬೀಳಿಸುವಂತಿದೆ ಪೊಲೀಸ್‌ ಅಧಿಕಾರಿ ಮಾಡಿರುವ ಕೃತ್ಯ

ಮಡದಿಯ ಮೇಲೆ ದೈಹಿಕ ಹಲ್ಲೆ ಮಾಡಲು ಮುಂದಾದ ಮಧ್ಯ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಹೆಚ್ಚುವರಿ ಮಹಾ ನಿರ್ದೇಶಕರ ರ‍್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪುರುಶೋತ್ತಮ್‌ ಶರ್ಮಾ ತಮ್ಮ Read more…

ಜಲಪಾತದ ಬಳಿ ಸೆಲ್ಫಿ ತೆಗೆಯುವಾಗಲೇ ಅವಘಡ

ಭೋಪಾಲ್: ಸೆಲ್ಫಿ ತೆಗೆಯುವಾಗಲೇ ಜಾರಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಧಿಶಾ ಪಟ್ಟಣದ ಹಿಮಾನಿ ಮಿಶ್ರಾ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಭೋಪಾಲ್ ಹಲಾಲಿ ಡ್ಯಾಮ್ Read more…

ಕ್ಷೌರಿಕನ‌ ಕೌಶಲ್ಯ ಮೆಚ್ಚಿ 60 ಸಾವಿರ ರೂ. ಟಿಪ್ಸ್ ನೀಡಿದ ಸಚಿವ

ಭೋಪಾಲ್: ಬಹಿರಂಗ ಕಾರ್ಯಕ್ರಮವೊಂದರಲ್ಲಿ ಕ್ಷೌರ ಮಾಡಿಸಿಕೊಂಡ ಸಚಿವರೊಬ್ಬರು ಕ್ಷೌರಿಕನ ಕೌಶಲ್ಯ ಮೆಚ್ಚಿ‌ ಆತನಿಗೆ 60 ಸಾವಿರ ರೂ.ಭಕ್ಷೀಸು ನೀಡಿದ್ದಾರೆ. ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯ ಗುಲೈಮಾಲ್ ಎಂಬಲ್ಲಿ ಈ Read more…

ಶಾಕಿಂಗ್:‌ 11 ವರ್ಷದ ಬಾಲಕನಿಂದ 10 ವರ್ಷದ ಬಾಲಕಿ ಹತ್ಯೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆನ್‌ಲೈನ್ ಗೇಮ್‌ನಲ್ಲಿ ಸೋತ ನಂತರ 11 ವರ್ಷದ ಹುಡುಗ 10 ವರ್ಷದ ಬಾಲಕಿ ಹತ್ಯೆಗೈದಿದ್ದಾನೆ. ಆನ್‌ಲೈನ್ ಆಟಗಳಲ್ಲಿ ಮೃತ ಬಾಲಕಿ, ಆರೋಪಿಯನ್ನು Read more…

BIG NEWS: 1 ರೂ. ಗೆ ಅಕ್ಕಿ, ಗೋಧಿ, ಉಪ್ಪು, 1.5 ರೂ.ಗೆ ಸೀಮೆಎಣ್ಣೆ – ಪ್ರತಿ ವ್ಯಕ್ತಿಗೆ 10 ಕೆಜಿ ಧಾನ್ಯ, ಸೆ. 1 ರಿಂದಲೇ ಜಾರಿ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಥಳೀಯರಿಗಷ್ಟೇ ಸರ್ಕಾರಿ ಉದ್ಯೋಗ ಎಂಬ ನಿಯಮ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮತ್ತೊಂದು ಮಹತ್ವದ ಘೋಷಣೆ ಜಾರಿಗೆ ಮುಂದಾಗಿದ್ದಾರೆ. ಪಡಿತರ ಚೀಟಿ Read more…

ʼಕೊರೊನಾʼ ವರದಿ ನೆಗೆಟಿವ್‌ ಎನ್ನುತ್ತಲೇ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಫ್ಯಾಮಿಲಿ

ಕೋವಿಡ್-19 ಸೋಂಕಿನಿಂದ ಚೇತರಿಕೆ ಕಾಣುತ್ತಲೇ ಭಾರೀ ಖುಷಿ ಪಟ್ಟ ಮಧ್ಯ ಪ್ರದೇಶದ ಎಂಟು ಮಂದಿಯ ಕುಟುಂಬವೊಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಕುಣಿದು ಕುಪ್ಪಳಿಸಿದೆ. ಇವರ ಈ ನೃತ್ಯ Read more…

ಮಗನಿಗೆ ʼಕೃಷ್ಣʼನ ಹೆಸರಿಟ್ಟ ಮುಸ್ಲಿಂ ವ್ಯಕ್ತಿ

ಮಧ್ಯಪ್ರದೇಶದ ಇಂದೋರ್‌ನ ಮುಸ್ಲಿಂ ವ್ಯಕ್ತಿಯೊಬ್ಬರು ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಜನಿಸಿದ ತಮ್ಮ ಪುತ್ರನಿಗೆ ಕೃಷ್ಣ ಎಂದು ಹೆಸರಿಡುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಸರಿಯಾಗಿ 12 ವರ್ಷಗಳ ಹಿಂದೆ, Read more…

ಸಿಕ್ಕಿಬಿದ್ದು ಅಪಖ್ಯಾತಿಗೆ ಒಳಗಾದ ಮಹಿಳಾ ಕ್ರಿಕೆಟರ್

ನವದೆಹಲಿ: ಮಧ್ಯಪ್ರದೇಶದ ಮಹಿಳಾ ಕ್ರಿಕೆಟರ್ ಅನ್ಷುಲಾ ರಾವ್ ಡೋಪಿಂಗ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮಧ್ಯಪ್ರದೇಶದ ಅಂಡರ್ 23 ಮಹಿಳಾ ಕ್ರಿಕೆಟರ್ ಅನ್ಷುಲಾ ರಾವ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ಪರೀಕ್ಷೆ Read more…

ತಮ್ಮದೇ ಮುಖವಿರುವ ಮಾಸ್ಕ್‌ ಧರಿಸಿದ ಮಿನಿಸ್ಟರ್

ಕೋವಿಡ್-19 ಸಾಂಕ್ರಮಿಕವು ಎಲ್ಲೆಡೆ ಹಬ್ಬಿದ್ದರೂ ಸಹ ತಮ್ಮ ಊರಿಗೆ ಭೇಟಿ ನೀಡಿದ್ದ ವೇಳೆ ಲಾಕ್‌ಡೌನ್ ನಿಯಮಾವಳಿ ಪಾಲಿಸದೇ ಸುದ್ದಿಗೆ ಬಂದಿದ್ದ ಮಧ್ಯ ಪ್ರದೇಶ ಸರ್ಕಾರದ ಗೃಹ ಸಚಿವ ನರೋತ್ತಮ್ Read more…

ರಾಜಾರೋಷವಾಗಿ ರಸ್ತೆ ದಾಟಿದ ಬೃಹತ್ ಮೊಸಳೆ

ಭೋಪಾಲ್: ಕೊರೊನಾ ವೈರಸ್ ಲಾಕ್‌ಡೌನ್ ನ ವಿಪರ್ಯಾಸ ನೋಡಿ, ಮನುಷ್ಯರಿಗೆ ಮನೆಯಲ್ಲಿರುವಂತೆ ಸಲಹೆ ನೀಡಲಾಗುತ್ತಿದೆ.‌ ಆದರೆ, ಕಾಡು ಪ್ರಾಣಿಗಳು ಬೀದಿಯಲ್ಲಿ ತಿರುಗುತ್ತಿವೆ‌. ಇತ್ತೀಚೆಗೆ ಮಧ್ಯ ಪ್ರದೇಶದ ಶಿವಪುರಿ ಪ್ರದೇಶ Read more…

ಪತಿ ಇದ್ದರೂ ಪರಪುರುಷನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಅಮಾನವೀಯ ಶಿಕ್ಷೆ

ಭೋಪಾಲ್: ಮಧ್ಯಪ್ರದೇಶದ ಝಬುವಾದ್ ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ರಣವಾಸ್ ಗ್ರಾಮದಲ್ಲಿ ಅಕ್ರಮ ಸಂಬಂಧ ಬೆಳೆಸಿದ ಮಹಿಳೆಗೆ ಪಂಚಾಯಿತಿ ಕಟ್ಟೆ ಮುಖಂಡರು ಅಮಾನವೀಯ ಶಿಕ್ಷೆ ನೀಡಿದ್ದಾರೆ. ಗ್ರಾಮದ ಮಹಿಳೆ Read more…

ಪತ್ನಿಯ ವಿವಾಹೇತರ ಸಂಬಂಧದ ಶಂಕೆ, ಊರಿಗೆ ಬಂದ ಪತಿಯಿಂದಲೇ ಘೋರ ಕೃತ್ಯ

ಭೋಪಾಲ್: ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಅನುಮಾನದ ಮೇಲೆ ವ್ಯಕ್ತಿಯೊಬ್ಬ ಪತ್ನಿ ಮತ್ತು ತೈಲ ವ್ಯಾಪಾರಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಭಿಂದ್ ಜಿಲ್ಲೆಯ ಮೌ ನಗರದಲ್ಲಿ ಘಟನೆ Read more…

ಮೊಟ್ಟೆ ಗಾಡಿಯ ಪುಟ್ಟ ಹುಡುಗನ ನೆರವಿಗೆ ನಿಂತ ಜನ

ಲಂಚ ಕೊಡಲಿಲ್ಲ ಎನ್ನುವ ಕಾರಣಕ್ಕೆ ಹದಿಹರೆಯದ ಬಡ ಹುಡುಗನೊಬ್ಬನ ತಳ್ಳುಗಾಡಿಯನ್ನು ಧ್ವಂಸ ಮಾಡಿದ್ದ ಸರ್ಕಾರಿ ಅಧಿಕಾರಿಗಳ ಲಂಚಾವತಾರದ ವರದಿಯೊಂದು ಎಲ್ಲೆಡೆ ಸದ್ದು ಮಾಡಿತ್ತು. ಇದೀಗ ಇಂದೋರಿನ ಸ್ಥಳೀಯರು ಆ Read more…

ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಉರುಳಿಸಿದ ಅಧಿಕಾರಿಗಳು

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಬಡವರು ಹಾಗೂ ದಿನಗೂಲಿ ನೌಕರರ ಬದುಕು ಬಹಳ ದುಸ್ತರವಾಗಿಬಿಟ್ಟಿದೆ. ಈ ಸಮಯದಲ್ಲಿ ಸಾಕಷ್ಟು ಮಂದಿ ಹಣ್ಣು, ತರಕಾರಿ ಮಾರಾಟಕ್ಕೆ ಇಳಿದಿದ್ದು ತಮ್ಮ ಕುಟುಂಬಗಳಿಗೆ ನೆರವಾಗಲು Read more…

ವೈರಲ್ ಆಯ್ತು ಹಣ್ಣು ವ್ಯಾಪಾರಿಯ ನಿರರ್ಗಳ ಇಂಗ್ಲಿಷ್‌

ತಳ್ಳು ಗಾಡಿಗಳನ್ನು ನಿಷೇಧಿಸಿ, ಅವುಗಳನ್ನು ರಸ್ತೆಗಳಿಂದ ತೆರವುಗೊಳಿಸಲು ಮುಂದಾದ ಇಂದೋರ್‌ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ನಡೆಸಲು ಮುಂದಾದ ಹಣ್ಣಿನ ವ್ಯಾಪಾರಿಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ Read more…

ಮದುವೆಗೆ ಒಪ್ಪದ ಮಹಿಳಾ ಕಾನ್ಸ್ ಟೇಬಲ್ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿ ಪರಾರಿ

 ದಿಂಡೋರಿ: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಮಹಿಳಾ ಕಾನ್ಸ್ ಟೇಬಲ್ ಗೆ ಮದುವೆಯಾಗುವಂತೆ ಬಲವಂತ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಒಪ್ಪದಿದ್ದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಶುಕ್ರವಾರ ಘಟನೆ ನಡೆದಿದ್ದು Read more…

ಕಾಳಿಚರಣ್‌ ಮಹಾರಾಜ್‌ ರ ʼಶಿವ ತಾಂಡವʼ ಸ್ತೋತ್ರ ಪಠಣೆ ವೈರಲ್

ಶಿವ ತಾಂಡವ ಸ್ತೋತ್ರವನ್ನು ಹೇಳುತ್ತಿರುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಹಳ ವೈರಲ್ ಆಗಿದ್ದಾರೆ. ಮಧ್ಯ ಪ್ರದೇಶದ ಭೋಜ್ಪುರದ ಕಾಳಿಚರಣ್‌ ಮಹಾರಾಜ್ ಎಂಬುವವರು ಈ ಸ್ತೋತ್ರವನ್ನು ಪಠಿಸಿದ್ದಾರೆ. ಟ್ವಿಟರ್‌ನಲ್ಲಿ ಈ ವಿಡಿಯೋವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...