alex Certify Ludhiana | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆಯಲ್ಲಿ ಪಾಸ್ ಆಗಿಲ್ಲವೆಂದು ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಕೊನೆಗೂ ಪತ್ತೆ…!

ನೀಟ್ ಪರೀಕ್ಷೆಯಲ್ಲಿ ಪಾಸ್ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ 20 ವರ್ಷದ ಯುವತಿಯನ್ನ ರಾಜಸ್ತಾನ ಪೊಲೀಸರು ಪತ್ತೆಹಚ್ಚಿದ್ದಾರೆ. ಪೋಷಕರನ್ನು ನಂಬಿಸುವ ಯತ್ನದಲ್ಲಿ ಡೆತ್ ನೋಟ್ Read more…

ರಸ್ತೆಬದಿ ವ್ಯಾಪಾರ ಮಾಡ್ತಿದ್ದ ವೃದ್ದೆಯಿಂದ ಎಲ್ಲ ಹಣ್ಣುಗಳ ಖರೀದಿ; ವ್ಯಕ್ತಿಯ ಮಾನವೀಯ ಕಾರ್ಯದ ವಿಡಿಯೋ ವೈರಲ್

ಪರರ ಬಗ್ಗೆ ತೋರುವ ಕರುಣೆ, ದಯೆ, ಸಹಾಯದ ಕಾರ್ಯಗಳು ಸರ್ವಕಾಲಕ್ಕೂ ಗಮನ ಸೆಳೆಯುತ್ತವೆ. ನಿರ್ಗತಿಕರಿಗೆ ನೆರವಾಗುವ, ಕಷ್ಟದಲ್ಲಿದ್ದವರ ಮೊಗದಲ್ಲಿ ನಗು ತರಿಸುವ ಕೆಲಸಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡು ಮೆಚ್ಚುಗೆ Read more…

ಐಷಾರಾಮಿ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಚಿರತೆ; ವಿಡಿಯೋ ವೈರಲ್

ಪಂಜಾಬ್‌ನ ಲುಧಿಯಾನದಲ್ಲಿನ ಐಷಾರಾಮಿ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡು ನಿವಾಸಿಗಳಲ್ಲಿ ಆತಂಕ ಹುಟ್ಟುಹಾಕಿತ್ತು. ವಸತಿ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶುಕ್ರವಾರ ಡಿಸೆಂಬರ್ 8 Read more…

ಅನಿಲ ಸೋರಿಕೆಯಿಂದ ಮೃತಪಟ್ಟವರ ಸಂಖ್ಯೆ ಏರಿಕೆ: 3 ಮಕ್ಕಳು ಸೇರಿ ಕನಿಷ್ಠ 11 ಮಂದಿ ಸಾವು

ಲೂಧಿಯಾನಾದ ಗಿಯಾಸ್ಪುರದಲ್ಲಿ ಭಾನುವಾರ ಅನಿಲ ಸೋರಿಕೆಯಾದ ನಂತರ ಮೂರು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಜನಸಾಂದ್ರತೆಯಿರುವ ಪ್ರದೇಶವಾಗಿರುವುದರಿಂದ ತೆರವು ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಪೀಡಿತ ಪ್ರದೇಶವನ್ನು Read more…

BREAKING NEWS: ಕಾರ್ಖಾನೆಯಲ್ಲಿ ಅನಿಲ ಸೋರಿಕೆ; 9 ಮಂದಿ ದಾರುಣ ಸಾವು!

ಇಂದು ಬೆಳಗ್ಗೆ ಪಂಜಾಬ್ ನ ಲುಧಿಯಾನಾದ ಗಿಯಾಸ್‌ಪುರ ಪ್ರದೇಶದ ಸುವಾ ರಸ್ತೆಯಲ್ಲಿರುವ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಅಸ್ವಸ್ಥರಾಗಿದ್ದಾರೆ. ಎನ್‌ಡಿಆರ್‌ಎಫ್ ಸಿಬ್ಬಂದಿ Read more…

ಲೇಡೀಸ್​ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿನಿಗೆ ಚಾಕು ತೋರಿಸಿ ಮಾನಭಂಗಕ್ಕೆ ಯತ್ನ

  ಲೂಧಿಯಾನ: ಪಂಜಾಬ್​ನ ಲೂಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ಗೆ ಯುವಕನೊಬ್ಬ ನುಗ್ಗಿರುವ ವಿಡಿಯೋ ವೈರಲ್ ಆಗಿದೆ. ಹಾಸ್ಟೆಲ್‌ನೊಳಗೆ ಒಬ್ಬಾತ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಬೆದರಿಸಿ Read more…

ಬೆಚ್ಚಿ ಬೀಳಿಸುವಂತಿದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ಚಲಿಸುತ್ತಿರುವ ರೈಲಿನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕನೊಬ್ಬ ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದು, ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ Read more…

ಮನೆ ಮುಂದೆ ನಾಯಿ ಮಲವಿಸರ್ಜನೆ; ಆಕ್ಷೇಪಿಸಿದವರ ಮೇಲೆ ಗುಂಡು ಹಾರಿಸಿದ ಶ್ವಾನದ ಮಾಲೀಕ

ನಗರ ಪ್ರದೇಶದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಕಿರಿಕ್​ ನಡೆದು ತಾರಕಕ್ಕೆ ಹೋಗಿಬಿಡುತ್ತದೆ. ಲೂಧಿಯಾನದಲ್ಲಿ ಇಂಥದ್ದೆ ಒಂದು ಘಟನೆ ನಡೆದಿದೆ. ಅಲ್ಲಿನ ಸೆಕ್ಟರ್​ 32ರಲ್ಲಿ ನಾಯಿಯೊಂದರ ಮಲವಿಸರ್ಜನೆ ವಿಚಾರದಲ್ಲಿ ಆರಂಭವಾದ ಜಗಳವು Read more…

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರು ಓದಲೇಬೇಕು ಈ ಸುದ್ದಿ

ಮಕ್ಕಳು ಹಠ ಮಾಡಿದ್ರೆ ಸಾಕು, ಮಕ್ಕಳು ಸಮಾಧಾನ ಆದರೆ ಸಾಕು ಅಂತ ಪಾಲಕರು ಏನು ಬೇಕಾದ್ರೂ ಮಾಡ್ತಾರೆ. ಇಲ್ಲೂ ಕೂಡಾ 17 ವರ್ಷದ ಬಾಲಕ ಕಾರು ಓಡಿಸ್ತೇನೆ ಅಂತ Read more…

ಪತಿಯಿಂದಲೇ ಪೈಶಾಚಿಕ ಕೃತ್ಯ: ಪತ್ನಿ ಮೇಲೆ ಬಿಸಿ ಎಣ್ಣೆ ಸುರಿದ ಕಿರಾತಕ

ಲೂಧಿಯಾನ: ವರದಕ್ಷಿಣೆ ಕಿರುಕುಳ ನೀಡಿದ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಬಿಸಿ ಎಣ್ಣೆ ಸುರಿದಿರುವ ಘಟನೆ ಲೂಧಿಯಾನದಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ನಗರದ ಸರಭನಗರ ನಿವಾಸಿ ಅಜಯ್‌ ಪಾಲ್ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹಾಡಹಗಲೇ ನಡೆದ ದರೋಡೆ ಕೃತ್ಯ

ಬೈಕ್ ಮೇಲೆ ಬಂದ ಖದೀಮರು, ಎಲ್ಲರ ಮುಂದೆಯೇ ಮಹಿಳೆಯ ಬಳಿ ಇದ್ದ 42,500 ರೂಪಾಯಿ ಎಗರಿಸಿಕೊಂಡು ಹೋಗಿದ್ದಾರೆ. ಇದು ಲುಧಿಯಾನಾದ ಮಾಚಿವಾಡಾ ಎಂಬಲ್ಲಿ ನಡೆದ ಘಟನೆ. ನಿಶುರಾಣಿ ಎಂಬಾಕೆ Read more…

ಟೆಸ್ಟ್ ಡ್ರೈವ್‌ ಮಾಡಿ ಹೊಚ್ಚಹೊಸ SUV ನೊಂದಿಗೆ ಪರಾರಿ…..!

ಗ್ರಾಹಕನಂತೆ ಪೋಸು ಕೊಟ್ಟ ಖದೀಮನೊಬ್ಬ ಗನ್ ತೋರಿಸಿ ಎಸ್‌ಯುವಿಯೊಂದಿಗೆ ಪರಾರಿಯಾದ ಪ್ರಸಂಗ ಲುಧಿಯಾನ ಬಳಿಯ ರಾಷ್ಟ್ರೀಯ ಹೆದ್ದಾರಿಯ ದೋರಹಾ ಬಳಿ ನಡೆದಿದೆ. ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡ ಎಸ್‌ಯುವಿಯೊಂದಿಗೆ ಪರಾರಿಯಾಗಿದ್ದು, Read more…

ಬಾಡಿಗೆ ಮನೆಯಲ್ಲಿದ್ದ ಮೂರು ವರ್ಷದ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ

ಬಾಡಿಗೆದಾರನ ಮೂರು ವರ್ಷದ ಮಗಳ ಮೇಲೆ 57 ವರ್ಷ ಪ್ರಾಯದ ಮನೆ ಮಾಲೀಕ ಅತ್ಯಾಚಾರ ಎಸಗಲು ಯತ್ನಿಸಿದ ಅಮಾನವೀಯ ಘಟನೆಯು ಲುಧಿಯಾನದ ಗುರು ನಾನಕ್​ ನಗರದಲ್ಲಿ ನಡೆದಿದೆ. ಮಗುವಿನ Read more…

ಬಯಲಾಯ್ತು ಪಾಕಿಸ್ತಾನದ ಮತ್ತೊಂದು ಕುತಂತ್ರ

ಪಾಕಿಸ್ತಾನ ಮಿಲಿಟರಿ ಬೇಹುಗಾರಿಕೆಯ ನರಿಬುದ್ಧಿ ಹೇಳತೀರದು. ಚೆಂದದ ಯುವತಿಯರಂತೆ ವರ್ತಿಸಿ, ಯೋಧರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪಾಕ್‌ ಬೇಹುಗಾರಿಕೆ ಸಂಸ್ಥೆ ’ಐಎಸ್‌ಐ’ನ ಯುವತಿಯರು ಹನಿಟ್ರ್ಯಾಪ್‌ ಮಾಡಿ ಭಾರತೀಯ ರಕ್ಷಣಾ Read more…

ಸೋದರಳಿಯನ ಜೊತೆ ಪತ್ನಿಯ ಅಕ್ರಮ ಸಂಬಂಧ….! ಕೋಪಗೊಂಡ ಪತಿಯಿಂದ ಘೋರ ಕೃತ್ಯ

ಪತ್ನಿಯೊಂದಿಗೆ ಸೋದರಳಿಯನ ಅಕ್ರಮ ಸಂಬಂಧದ ಬಗ್ಗೆ ಅರಿತ 45 ವರ್ಷದ ವ್ಯಕ್ತಿ ಸೋದರಳಿಯನನ್ನು ಬರ್ಬರವಾಗಿ ಕೊಲೆಗೈದ ಘಟನೆ ಪಂಜಾಬ್​ನ ಲೂಧಿಯಾನದ ಜಾಗಿರ್​​ಪುರ ರಸ್ತೆಯಲ್ಲಿ ಸಂಭವಿಸಿದೆ. ಆರೋಪಿ ಶ್ರವಣ್​ ಕುಮಾರ್​​​ Read more…

ಬೀದಿಯಲ್ಲಿ ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ನೆರವಾದ​ ಸಿಎಂ

ಕೊರೊನಾ ಕಾಲದಿಂದಾಗಿ ಶಾಲೆಗಳು ಕಳೆದೊಂದು ವರ್ಷದಿಂದ ಭಾಗಶಃ ಬಂದ್​ ಆಗಿದೆ. ಕೆಲ ಮಕ್ಕಳು ಆನ್​ಲೈನ್​ ಶಿಕ್ಷಣದ ಮೂಲಕ ವ್ಯಾಸಂಗ ಮಾಡುತ್ತಿದ್ದರೆ ಇನ್ನು ಕೆಲ ಬಡ ಮಕ್ಕಳ ಪಾಡು ಮೂರಾಬಟ್ಟೆಯಾಗಿದೆ. Read more…

ಬಿಡೆನ್‌ ಮೇಣದ ಪ್ರತಿಮೆ ರಚಿಸಿದ ಲೂಧಿಯಾನಾ ಕಲಾವಿದ

ಲೂಧಿಯಾನಾದ ಪ್ರಭಾಕರ್‌ ಮೇಣದ ವಸ್ತು ಸಂಗ್ರಹಾಲಯದಲ್ಲಿ ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್ ಅವರ ಪ್ರತಿಮೆ ಅನಾವರಣ ಮಾಡಲಾಗಿದೆ. ಕಲಾವಿದ ಚಂದ್ರಶೇಖರ್‌ ಪ್ರಭಾಕರ್‌ ಈ ಕಲಾಕೃತಿ ರಚಿಸಿದ್ದು, ಅಮೆರಿಕದ Read more…

ಕಾಮುಕರ ಅಟ್ಟಹಾಸ: ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಲೂಧಿಯಾನ: ಪಂಜಾಬ್ ನ ಲೂಧಿಯಾನ ನಗರದ ಸಮೀಪ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನವವಿವಾಹಿತೆ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಮಾಲ್ ವೊಂದರ ಬಳಿ ಎಸೆದು ಹೋಗಿದ್ದಾರೆ. Read more…

ಗಣೇಶ ಚತುರ್ಥಿಯ ಸಿಹಿ ಹೆಚ್ಚಿಸಲು ಬಂದಿದ್ದಾನೆ ಚಾಕ್ಲೇಟ್ ವಿಘ್ನೇಶ್ವರ

ಕೊರೊನಾ ಅಬ್ಬರದ ನಡುವೆಯೇ ಆಚರಿಸುತ್ತಿರುವ ಈ ವರ್ಷದ ಗಣೇಶೋತ್ಸವ ಸ್ವಲ್ಪ ಮಂಕಾಗಿದ್ದರೂ ಸಹ, ಹಬ್ಬದ ಖುಷಿಗೇನೂ ಕಮ್ಮಿ ಇಲ್ಲ ಎನ್ನುವಂತಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...