alex Certify Love | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಿ ಕಾರಣಕ್ಕೆ ಮದುವೆಗೆ ಒಪ್ಪದೇ ನಿಂದಿಸಿದ ಪ್ರಿಯತಮನ ಮನೆಯವರು: ಬಾಲಕಿ ಆತ್ಮಹತ್ಯೆ

ಶಿವಮೊಗ್ಗ: ಪ್ರಿಯಕರನ ಮನೆಯವರು ಜಾತಿ ಕಾರಣಕ್ಕೆ ಮದುವೆಗೆ ಒಪ್ಪಿಕೊಳ್ಳದೆ ನಿಂದಿಸಿದ ಹಿನ್ನೆಲೆಯಲ್ಲಿ ಮನನೊಂದ ಅಪ್ರಾಪ್ತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊಸನಗರ ತಾಲೂಕಿನ ಗ್ರಾಮವೊಂದರ 17 ವರ್ಷದ ಬಾಲಕಿ Read more…

ಪರಿಚಿತ ಯುವಕನಿಂದ ಲವ್ ಸೆಕ್ಸ್ ದೋಖಾ: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ; ಗರ್ಭಪಾತ

ಬೆಂಗಳೂರು: ಡೇಟಿಂಗ್ ಆಪ್ ನಲ್ಲಿ ಪರಿಚಯನಾದ ಯುವಕನೊಬ್ಬ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಕೈಕೊಟ್ಟ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ನಿಹಾಲ್ ಹುಸೇನ್ ಎಂಬಾತನ ವಿರುದ್ಧ ಮಡಿವಾಣ Read more…

ಈ ಕಾರಣಕ್ಕೆ ಸುಲಭವಾಗಿ ಐ ಲವ್ ಯೂ ಹೇಳಲ್ಲ ಹುಡುಗ್ರು

ನಾನು ನೂರು ಬಾರಿ ಐ ಲವ್ ಯೂ ಹೇಳಿದ್ರೆ ನನ್ನ ಬಾಯ್ ಫ್ರೆಂಡ್ ಒಮ್ಮೆ ಹೇಳೋದು ಕಷ್ಟ. ನಾನು ಐ ಲವ್ ಯು ಹೇಳಿದ್ರೆ ನಕ್ಕು ಸುಮ್ಮನಾಗ್ತಾನೆ. ಇದು Read more…

ಮುಖ್ಯಮಂತ್ರಿಯಾಗುತ್ತಿರುವ ಸಚಿವೆ ಅತಿಶಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ; ಅವರ ಲೈಫ್ ನಲ್ಲಿದೆ ಸ್ಫೂರ್ತಿದಾಯಕ ‘ಲವ್ ಸ್ಟೋರಿ’

ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅತಿಶಿ ಮರ್ಲೆನಾ ದೆಹಲಿಯ ಹೊಸ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದಾರೆ. ಜೈಲಿನಿಂದ ಹೊರಬಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಅರವಿಂದ್ ಕೇಜ್ರಿವಾಲ್ ಅವರು Read more…

ಅಳಿಯನ ಜೊತೆ ಓಡಿ ಹೋಗಿದ್ಲು ನಾಲ್ಕು ಮಕ್ಕಳ ತಾಯಿ; ಆ ಕತೆ ಮುಂದೇನಾಯ್ತು ಕೇಳಿ….!

ಕೆಲ ತಿಂಗಳ ಹಿಂದೆ ನವದೆಹಲಿಯಿಂದ ನಾಲ್ಕು ಮಕ್ಕಳ ತಾಯಿಯೊಬ್ಬಳು ವರಸೆಯಲ್ಲಿ ಅಳಿಯನಾಗಬೇಕಾದ ತನ್ನ ಪತಿಯ ಸಂಬಂಧಿ ಜೊತೆ ಪರಾರಿಯಾಗಿದ್ದಳು. ಪತ್ನಿ ಹಾಗೂ ತನ್ನ ನಾಲ್ವರು ಮಕ್ಕಳು ಕಾಣೆಯಾಗಿದ್ದ ಕಾರಣಕ್ಕೆ Read more…

ಮಧ್ಯರಾತ್ರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರೇಮಿಗಳು; ಯುವಕನನ್ನು ಕಟ್ಟಿಹಾಕಿ ಇಟ್ರು ಈ ‘ಡಿಮ್ಯಾಂಡ್’

ಉತ್ತರ ಪ್ರದೇಶದ ಡಿಯೋರಿಯ ಜಿಲ್ಲೆ ತರ್ಕುಲ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಭಿನ್ನ ಪ್ರಕರಣವೊಂದು ನಡೆದಿದೆ. ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದ ಒಂದೇ ಗ್ರಾಮದ ಯುವಕ – ಯುವತಿ ಮಧ್ಯರಾತ್ರಿ ನಿರ್ಜನ Read more…

Prayagraj Shocker: ಸ್ನೇಹಿತ ಸೇರಿದಂತೆ ಮೂವರಿಂದ ಲೈಂಗಿಕ ಕಿರುಕುಳ; ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಯುವ ವೈದ್ಯೆ ಅತ್ಯಾಚಾರ – ಕೊಲೆ ಪ್ರಕರಣದ ಬಳಿಕ ಇಂತಹ ಮತ್ತಷ್ಟು ಸುದ್ದಿಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು, ಉತ್ತರ ಪ್ರದೇಶದ ಪ್ರಯಾಗ್ Read more…

Love Comes At Huge Cost: ಜಾರ್ಜಿನಾರಿಂದ ದೂರವಾದ್ರೆ ಕ್ರಿಸ್ಟಿಯಾನೊ ರೊನಾಲ್ಡೊ ತಿಂಗಳಿಗೆ ಕೊಡಬೇಕು 92 ಲಕ್ಷ ರೂಪಾಯಿ…!

    ಪ್ರಸಿದ್ಧ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಏನ್‌ ಮಾಡಿದ್ರೂ ಪ್ಲಾನ್‌ ಪ್ರಕಾರವೇ ಮಾಡ್ತಾರೆ. ಅದಕ್ಕೆ ಇದೊಂದು ಉದಾಹರಣೆ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅವರ ಸಂಗಾತಿ  ಜಾರ್ಜಿನಾ Read more…

VIDEO | ಕ್ರೀಡೆಯಲ್ಲಿ ಸೋತ್ರೂ ಜೀವನದಲ್ಲಿ ಗೆದ್ದ ಅಥ್ಲೀಟ್: ಸುಂದರ ಕ್ಷಣಕ್ಕೆ ಸಾಕ್ಷಿಯಾದ ಒಲಂಪಿಕ್ಸ್

ಪ್ಯಾರಿಸ್ ಒಲಿಂಪಿಕ್ಸ್, ಕೆಲ ಮರೆಯಲಾಗದ ಕ್ಷಣಗಳಿಗೆ ಸಾಕ್ಷ್ಯವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಸ್ಟೀಪಲ್‌ಚೇಸ್ ಈವೆಂಟ್‌ ಇದಕ್ಕೆ ಸಾಕ್ಷ್ಯವಾಗಿದೆ.  ಫ್ರೆಂಚ್ ಅಥ್ಲೀಟ್ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸದೆ ಹೋದ್ರೂ ಅವರ ಜೀವನದಲ್ಲಿ Read more…

ಇಬ್ಬರ ಬಾಳಲ್ಲಿ ಪ್ರೀತಿ ಆಟವಾಡಿದ ಹುಡುಗಿ: ಒಬ್ಬನ ಹತ್ಯೆ, ಇನ್ನೊಬ್ಬ ಜೈಲುಪಾಲು

ಹುಡುಗಿ ಚೆಲ್ಲಾಟಕ್ಕೆ ಇಬ್ಬರು ಹುಡುಗರ ಬಾಳು ಹಾಳಾಗಿದೆ. ಒಬ್ಬ ಕೊಲೆಯಾದ್ರೆ ಇನ್ನೊಬ್ಬ ಜೈಲು ಸೇರಿದ್ದಾನೆ. ಈ ಘಟನೆ ನಡೆದಿರೋದು ಜಾರ್ಖಂಡದಲ್ಲಿ. ತಾನು ಪ್ರೀತಿಸಿ ಮದುವೆ ಆಗ್ಬೇಕಿದ್ದ ಹುಡುಗಿಯನ್ನು ಸಹೋದರ Read more…

Shocking: ಚಿಕ್ಕಮ್ಮನ ಜೊತೆ ಪತಿಯ ರಾಸಲೀಲೆ; ವಿರೋಧಿಸಿದ ಪತ್ನಿಗೆ ಆಸಿಡ್ ಕುಡಿಸಿ ಹತ್ಯೆ

ಬಿಹಾರದ ಭಾಗಲ್ಪುರದಲ್ಲಿ ವಿವಾಹಿತ ಮಹಿಳೆಯೊಬ್ಬಳ ಹತ್ಯೆ ಪ್ರಕರಣ ಸಂಚಲನ ಮೂಡಿಸಿದೆ. ಮೃತಳ ಪತಿ, ಚಿಕ್ಕಮ್ಮನ ಜೊತೆ ಸೇರಿ ಕೊಲೆ ಮಾಡಿದ್ದಾನೆ. ವಿವಾಹಿತ ಮಹಿಳೆಯನ್ನು ಕೊಲೆ ಮಾಡಿದ ರೀತಿ ಭಯಾನಕವಾಗಿದೆ. Read more…

ಬಿಡುವಿರದ ನಿಮ್ಮ ಜೀವನದ ಮಧ್ಯೆ ಮಕ್ಕಳ ಮಾತಿಗೂ ಬೆಲೆ ನೀಡಿ

ಮನೆಯಲ್ಲಿ 10 ವರ್ಷದ ಒಳಗಿನ ಮಕ್ಕಳಿದ್ದರೆ ಏನಾದರೂ ಒಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅದರಲ್ಲೂ ಈಗಷ್ಟೇ ಒಂದೊಂದೇ ಪದಗಳನ್ನು ಜೋಡಿಸಿಕೊಂಡು ವಾಕ್ಯ ಮಾಡುವುದಕ್ಕೆ ಶುರು ಮಾಡಿದ ಮಕ್ಕಳಿದ್ದರಂತೂ ಕೇಳುವುದೇ Read more…

Shocking Video: ಹಾಡಹಗಲೇ ಘೋರ ಘಟನೆ; ನಡು ರಸ್ತೆಯಲ್ಲಿ ಗೆಳತಿಗೆ ಚೂರಿಯಿಂದ ಇರಿದ ಯುವ ಕಾಂಗ್ರೆಸ್ ಮುಖಂಡ….!

ಮಧ್ಯಪ್ರದೇಶದ ನಿಮುಚ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರೀತಿಸುತ್ತಿದ್ದ ಗೆಳತಿ ತನಗೆ ಮೋಸ ಮಾಡಿದ್ದಾಳೆಂದು ಆರೋಪಿಸಿ ಯುವ ಕಾಂಗ್ರೆಸ್ ಮುಖಂಡನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಆಕೆಗೆ ಚೂರಿಯಿಂದ ಇರಿದಿದ್ದಾನೆ. Read more…

ಇಬ್ಬರು ಮಕ್ಕಳಿರುವ ಅತ್ತೆಗೆ ಸೋದರಳಿಯನ ಮೇಲೆ ಪ್ರೀತಿ: ಮನೆಯವರ ವಿವಾದದ ನಂತ್ರ ʼಬಿಗ್ ಟ್ವಿಸ್ಟ್ʼ

ಉತ್ತರಪ್ರದೇಶದ ಗೊಂಡಾದಲ್ಲಿ ವಿಧವೆ ಮಹಿಳೆಯೊಬ್ಬಳು, ಸೋದರಳಿಯನ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇದ್ರಿಂದ  ಮನನೊಂದ ಜೋಡಿ, ರೈಲಿನ ಮುಂದೆ ಹಾರಿ Read more…

ವಿಡಿಯೋ ಕಾಲ್ ಮೂಲಕ ಪಾಕ್ ಮಹಿಳೆ ಜೊತೆ ಮದುವೆ; ವರದಕ್ಷಿಣೆ ದೂರು ದಾಖಲಿಸಿದ ಮೊದಲ ಪತ್ನಿ…!

ವಿಡಿಯೋ ಕಾಲ್‌ ಮೂಲಕ ಪಾಕಿಸ್ತಾನದ ಮಹಿಳೆಯನ್ನು ವಿವಾಹವಾದ ರಾಜಸ್ತಾನ ಮೂಲದ ವ್ಯಕ್ತಿ ಮೇಲೆ ವರದಕ್ಷಿಣೆ ಕಿರುಕುಳ ಕೇಸ್‌ ದಾಖಲಾಗಿದೆ. ಆತನ ಮೊದಲ ಪತ್ನಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. Read more…

Watch Video | ಕಾಲಿಡಲೂ ಜಾಗವಿಲ್ಲ…….. ಚೀನಾ ‘ಮಹಾಗೋಡೆ’ ಯಲ್ಲಿ ಜನಜಂಗುಳಿ…..!

ಜನಸಂದಣಿಯಿಂದ ತುಂಬಿರುವ ಚೀನಾದ ಮಹಾಗೋಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚೀನಾದ ಈ ಮಹಾಗೋಡೆ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ವೈರಲ್ ಆಗಿರುವ ಚಿತ್ರಗಳಲ್ಲಿ 21 ಅಡಿ Read more…

ಗ್ಯಾಂಗ್ ಸ್ಟರ್ ಜೊತೆ ಐಎಎಸ್ ಅಧಿಕಾರಿ ಪತ್ನಿ ಪ್ರೀತಿ; ದುರಂತದಲ್ಲಿ ಅಂತ್ಯ ಕಂಡ ಪ್ರೇಮಕಥೆ…!

ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ರಂಜಿತ್ ಕುಮಾರ್‌ ಪತ್ನಿ ಸೂರ್ಯ ಜೆ ಆತ್ಮಹತ್ಯೆ ಪ್ರಕರಣದಲ್ಲಿ ಅನೇಕ ವಿಷ್ಯಗಳು ಹೊರಬಿದ್ದಿವೆ. ಸೂರ್ಯ ಜೆ ಎರಡು ಮಕ್ಕಳ ತಾಯಿ. 40 ವರ್ಷದ Read more…

ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲವ್, ಸೆಕ್ಸ್, ದೋಖಾ ಮಾಡಿದ ಬಗ್ಗೆ ನೊಂದ ಮಹಿಳೆ ದೂರು ನೀಡಿದ್ದಾರೆ. 41 ಲಕ್ಷ ಹಣ, 5 ಲಕ್ಷ ರೂ. ಮೌಲ್ಯದ ಎಲ್ಐಸಿ ಬಾಂಡ್ Read more…

ಪತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸ್ತಾನೋ, ಇಲ್ಲವೋ ಅನ್ನೋದನ್ನು ಹೀಗೆ ಮಾಡ್ಬಹುದು ಪರೀಕ್ಷೆ…..!

ಗಂಡ-ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋ ಮಾತು ಈಗ ಬಹುತೇಕ ಸುಳ್ಳಾಗಿದೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದುಕೊಳ್ಳೋದು, ಪತಿ-ಪತ್ನಿ ಬೇರೆಯಾಗೋದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಸಂಗಾತಿಗಳು ತಮ್ಮ ಸಂಬಂಧವನ್ನು Read more…

ಪ್ರೀತಿಸುವಂತೆ ಯುವಕನ ಗಂಟುಬಿದ್ದ ಬಾಲಕಿ; ನಿರಾಕರಿಸಿದ್ದಕ್ಕೆ 3 ವರ್ಷದ ಮಗು ಹತ್ಯೆಗೈದು ಜೈಲು ಪಾಲು…!

ತನ್ನನ್ನು ಪ್ರೀತಿಸುವಂತೆ ಸಮೀಪದ ಬಂಧುವನ್ನು ಪದೇ ಪದೇ ಪೀಡಿಸುತ್ತಿದ್ದ 16 ವರ್ಷದ ಬಾಲಕಿಯೊಬ್ಬಳು ಆತ ಅದನ್ನು ನಿರಾಕರಿಸಿದನೆಂಬ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಮೂರು ವರ್ಷದ ಮಗುವನ್ನು ಕೊಂದಿರುವ ಆಘಾತಕಾರಿ Read more…

ಪ್ರೀತಿಯಿಂದ ಬದಲಿಸಿ ಮಕ್ಕಳ ಇಂಥಾ ಹವ್ಯಾಸ

ಮನೆಯೇ ಮೊದಲ ಪಾಠ ಶಾಲೆ. ಮಕ್ಕಳ ಮೊದಲ ಕಲಿಕೆ ಮನೆಯಿಂದಲೇ ಶುರುವಾಗುತ್ತದೆ. ಹಿರಿಯರಿಗೆ ಅಗೌರವ ತೋರುವುದು, ಅಸಭ್ಯ ಭಾಷೆಯ ಬಳಕೆಯನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ, ಮಕ್ಕಳು ಬೆಳೆದ ನಂತರ Read more…

ಪ್ರೀತಿ ಗಟ್ಟಿಯಾಗಲು ಸೇವಿಸಿ ಈ ʼಆಹಾರʼ

ಜನನದಿಂದ ಮರಣದವರೆಗೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕರ್ಮ ಹಾಗೂ ಪ್ರೇಮಕ್ಕೆ ಅಶುಭವನ್ನು ಶುಭ ಮಾಡುವ ಶಕ್ತಿಯಿದೆ. ಶುಕ್ರ ಗ್ರಹ ಪ್ರೇಮವನ್ನು ಆಳುತ್ತದೆ. ಈ ಗ್ರಹ Read more…

ಮದುವೆ ನಂತ್ರ ಪ್ರೀತಿ ಕೊರತೆ ಎದುರಾಗಿದ್ರೆ ಸಂಗಾತಿ ಕಿವಿಯಲ್ಲಿ ಈ ಒಂದು ಶಬ್ಧ ಹೇಳಿ ನೋಡಿ

ಪ್ರೀತಿಸುವುದು ಸುಲಭ. ಅದನ್ನು ನಿಭಾಯಿಸುವುದು ಸುಲಭವಲ್ಲ. ಜೀವನದಲ್ಲಿ ಅನೇಕರು ಪ್ರೀತಿ ಹುಡುಕಾಟ ನಡೆಸುತ್ತಾರೆ. ಆದ್ರೆ ಸಿಕ್ಕ ಪ್ರೀತಿಯನ್ನು ನಿಭಾಯಿಸಲು ಕಷ್ಟಪಡ್ತಾರೆ. ಮದುವೆ ಸಂದರ್ಭದಲ್ಲಿ ಪ್ರೀತಿ ಹಾಗೂ ನಿಶ್ಚಲತೆ ಬಹಳ Read more…

ಪ್ರೀತಿಸಿ ಮದುವೆಯಾದರೂ ಸಿಗಲಿಲ್ಲ ನೆಮ್ಮದಿ; ಕುಟುಂಬದವರ ಕಿರುಕುಳಕ್ಕೆ ಬೇಸತ್ತು ಒಟ್ಟಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಯುವ ಜೋಡಿ

ಪ್ರೀತಿಸಿ ಮದುವೆಯಾದ ಜೋಡಿಯೊಂದು ಉಭಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ತಮ್ಮ ಜಮೀನಿನಲ್ಲಿಯೇ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಗರಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. 22 Read more…

ಪ್ರೀತಿಸಿ ಮದುವೆಯಾಗಿ ಯುವತಿಗೆ ಕೈಕೊಟ್ಟು ಪರಾರಿಯಾದ ಯುವಕ; ಮೂವರ ವಿರುದ್ಧ FIR ದಾಖಲು

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಯುವಕನೊಬ್ಬ ಮದುವೆಯಾದ ಎರಡೇ ದಿನಕ್ಕೆ ಪತ್ನಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದ ಈಜಿಪುರದಲ್ಲಿ ನಡೆದಿದೆ. ಪತ್ನಿ ತಾನ್ಜಿಯಾಗೆ ಕಿರುಕುಳ ನೀಡಿ, ಹಲ್ಲೆ ನಡೆಸಿ Read more…

ಈ ಗ್ರಹಗಳ ದೋಷದಿಂದ ಹಾಳಾಗಬಹುದು ಪ್ರೇಮ ಸಂಬಂಧ

ಸಂಬಂಧದಲ್ಲಿ ಏರಿಳಿತಗಳಾಗುವುದು ಸಹಜ. ಅದರಲ್ಲೂ ಪ್ರೇಮ ಸಂಬಂಧದಲ್ಲಿ ಹೆಚ್ಚು ಸಮಸ್ಯೆಗಳು ಬಂದು ಕಾಡುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದಕ್ಕೆ ಗ್ರಹಗಳ ದೋಷಗಳು ಕಾರಣವಂತೆ. ಹಾಗಾಗಿ 9 ಗ್ರಹಗಳಲ್ಲಿ ಕೆಲವು ಗ್ರಹಗಳ Read more…

ಪ್ರೀತಿಗೆ ಒಪ್ಪದ ಯುವತಿ ಮನೆ ಮೇಲೆ ಕಲ್ಲು ತೂರಿ ಕೊಲೆ ಬೆದರಿಕೆ ಹಾಕಿದ ಕಿಡಿಗೇಡಿ

ಬೆಳಗಾವಿ: ಹುಬ್ಬಳ್ಳಿಯ ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಮಾಸುವ ಮೊದಲೇ ಬೆಳಗಾವಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಾಗಲ್ ಪ್ರೇಮಿಯ ಕಾಟದಿಂದ ಯುವತಿ ಮತ್ತು ಆಕೆಯ Read more…

ಸಂಬಂಧ ಯಶಸ್ವಿಯಾಗಲು ಕೇವಲ ಪ್ರೀತಿಯಿದ್ದರೆ ಸಾಲದು; ಸಂಗಾತಿಗಳಿಗೆ ತಿಳಿದಿರಬೇಕು ಈ 5 ವಿಷಯ

ಸಂಬಂಧ ಚೆನ್ನಾಗಿರಬೇಕೆಂದರೆ ಪರಸ್ಪರರಲ್ಲಿ ಪ್ರೀತಿ ಇರಬೇಕು ಎಂಬ ಮಾತಿದೆ. ಆದರೆ ಸಂಬಂಧ ಗಟ್ಟಿಯಾಗಿರಲು ಪ್ರೀತಿ ಮಾತ್ರ ಆಧಾರವಲ್ಲ. ಸಂಬಂಧಕ್ಕೆ ಪ್ರೀತಿ ಅಗತ್ಯ, ಆದರೆ ಅದರಿಂದಲೇ ಸಂಬಂಧ ಯಶಸ್ವಿಯಾಗಲು ಸಾಧ್ಯವಿಲ್ಲ. Read more…

ಅರ್ಧ ಶತಮಾನದಿಂದ ಪ್ರೀತಿ, ವಿಶ್ವಾಸದ ಅವಿನಾಭಾವ ಸಂಬಂಧವಿದೆ: ರಾಯ್ ಬರೇಲಿ ಜನತೆಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ

ನವದೆಹಲಿ: ರಾಯ್ ಬರೇಲಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಹಿನ್ನಲೆಯಲ್ಲಿ ರಾಯ್ ಬರೇಲಿ ಜನರಿಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ ಕಳಿಸಿದ್ದಾರೆ. ಕೆಲವು ದಿನಗಳ ಹಿಂದೆ ನನ್ನ Read more…

ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ: ಪ್ರೀತಿಸಿದ ಯುವತಿಯೊಂದಿಗೆ ಪರಾರಿಯಾದ ಯುವಕನ ತಾಯಿ ಕಂಬಕ್ಕೆ ಕಟ್ಟಿ ಹಲ್ಲೆ

ಹಾವೇರಿ: ಪ್ರೀತಿಸಿ ಯುವತಿಯನ್ನು ಯುವಕ ಕರೆದುಕೊಂಡು ಹೋಗಿದ್ದಕ್ಕೆ ಯುವಕನ ತಾಯಿಯ ಮೇಲೆ ಹಲ್ಲೆ ನಡೆಸಲಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದೆ. ನಾಲ್ಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...