alex Certify Liquor | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

‘ಮದ್ಯ’ ದಂಗಡಿ ಬಂದ್ ಆಗುವ ಹಿನ್ನಲೆಯಲ್ಲಿ ಖರೀದಿಗೆ ಮುಗಿಬಿದ್ದ ದೆಹಲಿ ಜನ….!

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಆರು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 468 ಮದ್ಯದ ಅಂಗಡಿಗಳ ಪರವಾನಿಗೆ ಜುಲೈ 31 ಕ್ಕೆ ಮುಕ್ತಾಯವಾಗಿರುವುದರಿಂದ ಇಂದಿನಿಂದ ಈ ಎಲ್ಲ ಅಂಗಡಿಗಳು Read more…

BIG NEWS: ಕಲಬೆರಕೆ ಮದ್ಯ ಸೇವಿಸಿ 7 ಮಂದಿ ಸಾವು

ಕಲಬೆರಕೆ ಮದ್ಯ ಸೇವಿಸಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಔರಾದಲ್ಲಿ ನಡೆದಿದ್ದು, ಮದ್ಯದಂಗಡಿ ಮಾಲೀಕನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಭಾನುವಾರ ರಾತ್ರಿ ಮದ್ಯ Read more…

ಮದ್ಯ ನಿಷೇಧ ಕಾನೂನಿನಡಿ ಜರ್ಮನ್ ಶಫರ್ಡ್ ನಾಯಿಯನ್ನು ವಶಕ್ಕೆ ಪಡೆದ ಪೊಲೀಸರು…!

ಬಿಹಾರದ ಬಕ್ಸರ್ ಜಿಲ್ಲೆಯ ಮುಫಾಸಿಲ್ ಠಾಣೆಯ ಪೊಲೀಸರು ಜರ್ಮನ್ ಶಫರ್ಡ್ ನಾಯಿಯೊಂದನ್ನು ಮದ್ಯ ನಿಷೇಧ ಕಾನೂನಿನ ಅಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಈ ನಾಯಿ ಮದ್ಯ ಸಾಗಿಸುತ್ತಿರಲಿಲ್ಲ ಅಥವಾ Read more…

40 ವರ್ಷ ದಾಟಿದ ಬಳಿಕ ಮದ್ಯ ಸೇವಿಸುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

40 ವರ್ಷ ದಾಟಿದ ಬಳಿಕ ನೀವು ನಿಯಮಿತವಾಗಿ ಅಲ್ಪ ಪ್ರಮಾಣದ ಮದ್ಯ ಸೇವಿಸುತ್ತಿದ್ದರೆ ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಈ ರೀತಿಯ ಮದ್ಯ ಸೇವನೆ ದೇಹದ ಆರೋಗ್ಯಕ್ಕೆ ಪೂರಕವಾಗಿ Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ಮಳಿಗೆಗಳಲ್ಲಿ ಖಾಲಿಯಾದ ಮದ್ಯ

ಬೆಂಗಳೂರು: ಕರ್ನಾಟಕ ಪಾನೀಯ ನಿಗಮದ ಸರ್ವರ್ ಸ್ಲೋ ಆದ ಕಾರಣ ಮದ್ಯ ಪೂರೈಕೆಯಲ್ಲಿ ವ್ಯತ್ಯಯ  ಉಂಟಾಗಿದ್ದು ವ್ಯಾಪಾರಿಗಳು ಪರದಾಡುವಂತಾಗಿದೆ. ಇದರಿಂದಾಗಿ ಮಾರಾಟ ಮಳಿಗೆಗಳಲ್ಲಿ ಮದ್ಯ ಖಾಲಿಯಾಗಿದೆ. ವೆಬ್ ಇಂಡೆಂಟ್ Read more…

ಎಂಎಸ್ಐಎಲ್ ನಿಂದ ಗುಡ್ ನ್ಯೂಸ್

ಬೆಂಗಳೂರು: ಎಂಎಸ್ಐಎಲ್ ಔಷಧ ಮಳಿಗೆಗಳನ್ನು ರಾಜ್ಯದಾದ್ಯಂತ ಪ್ರತ್ಯೇಕವಾಗಿ ತೆರೆಯಲು ತೀರ್ಮಾನಿಸಲಾಗಿದೆ ಎಂದು ಶಾಸಕ ಹಾಗೂ ಸಂಸ್ಥೆಯ ಅಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ Read more…

ನಾಳೆಯಿಂದ ಜೂ. 13 ರವರೆಗೆ ಮದ್ಯ ನಿಷೇಧ: ಎಂಎಲ್ಸಿ ಎಲೆಕ್ಷನ್ ಹಿನ್ನಲೆಯಲ್ಲಿ ಆದೇಶ

ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಜೂನ್ 13 ರಂದು ಮತದಾನ ನಡೆಯುವ ಅವಧಿಯನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಶುಷ್ಕ ದಿನದ ಅವಧಿಯನ್ನು ಪರಿಷ್ಕರಿಸಿ Read more…

LPG‌ ಸಿಲಿಂಡರ್‌ ನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿ ಅಂದರ್

ಎಲ್‌ಪಿಜಿ ಸಿಲಿಂಡರ್‌ನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಲಿಂಡರ್‌ನ ಒಂದು ಸಣ್ಣ ಭಾಗವನ್ನು ಮಾತ್ರ ಚೌಕಾಕಾರದಲ್ಲಿ ಕತ್ತರಿಸಿ ದ್ವಾರ ಮಾಡಿಕೊಂಡು, ಅದರೊಳಗೆ 50 Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ರಾಜ್ಯದ ಬಾರ್ ಗಳಲ್ಲಿ ಮದ್ಯದ ಕೊರತೆ; 2 ದಿನಗಳಿಂದ ಪೂರೈಕೆಯಾಗಿಲ್ಲ ಲಿಕ್ಕರ್

ಬೆಂಗಳೂರು: ರಾಜ್ಯದ ಬಾರ್ ಗಳಲ್ಲಿ ಇಂದು ಮದ್ಯ ಸಿಗುವುದು ಅನುಮಾನವೆನ್ನಲಾಗಿದೆ. KSBCL ನೂತನ ಸಾಫ್ಟ್ವೇರ್ ಅಪ್ಡೇಟ್ ಆಗದ ಹಿನ್ನೆಲೆಯಲ್ಲಿ ಬಿಲ್ಲಿಂಗ್ ಸಮಸ್ಯೆಯಿಂದ ಬಾರ್ ಗಳಿಗೆ ಮದ್ಯ ಪೂರೈಕೆಯಾಗಿಲ್ಲ. ಬಿಲ್ಲಿಂಗ್ Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ಮದ್ಯದ ಬೆಲೆ ಹೆಚ್ಚಳ ಮಾಡಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡು ಸರ್ಕಾರ ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್(TASMAC) ಅಡಿಯಲ್ಲಿ ಮಾರಾಟವಾಗುವ ಮದ್ಯದ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಮಾರ್ಚ್ 5 ರಂದು ನಡೆದ ಸಂಪುಟ ಸಭೆಯಲ್ಲಿ ಈ Read more…

ಉಕ್ರೇನ್​ ವಿರುದ್ಧ ರಷ್ಯಾದ ಕ್ರಮಕ್ಕೆ ಅಮೆರಿಕ ಹಾಗೂ ಕೆನಡಾದಿಂದ ಖಂಡನೆ: ರಷ್ಯಾ ನಿರ್ಮಿತ ಮದ್ಯಗಳಿಗೆ ಕೊಕ್..​​..!

ಉಕ್ರೇನ್​ನ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿರುವ ಅಮೆರಿಕ ಹಾಗೂ ಕೆನಡಾದ ಸಾಕಷ್ಟು ರಾಜ್ಯಗಳು ರಷ್ಯಾ ನಿರ್ಮಿತ ವೋಡ್ಕಾ ಹಾಗೂ ಡಿಸ್ಟಿಲ್ಡ್​​ ಸ್ಪಿರಿಟ್​ಗಳ ಮಾರಾಟಕ್ಕೆ ನಿರ್ಬಂಧವನ್ನು ಹೇರಿವೆ. ಅಮೆರಿಕದ Read more…

ಮದ್ಯಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಮದ್ಯದ ದರ ಹೆಚ್ಚಳ ಇಲ್ಲ

ಬೆಂಗಳೂರು: ಮದ್ಯದ ದರ ಹೆಚ್ಚಾಗುವ ಆತಂಕದಲ್ಲಿದ್ದ ಮದ್ಯಪ್ರಿಯರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರಾಜ್ಯದಲ್ಲಿ ಮದ್ಯದ ದರ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿಲ್ಲ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ Read more…

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಲಮಗನ ಮೇಲೆ‌ ಲಿಕ್ಕರ್ ಕೇಸ್..!

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರ ಹಿಂದಿನ ವಿವಾಹದ ಕಿರಿಯ ಪುತ್ರ, ಅಂದರೆ ಪ್ರಧಾನಿಯವರ ಮಲಮಗನ ವಿರುದ್ಧ ಲಿಕ್ಕರ್ ಕೇಸ್ ದಾಖಲಾಗಿದೆ. ಲಾಹೋರ್ Read more…

ಮದ್ಯಪ್ರಿಯರಿಗೆ ಸಿಹಿಸುದ್ದಿ: ರಿಯಾಯಿತಿ ದರದಲ್ಲಿ ಸಿಗಲಿದೆ ವಿದೇಶಿ ಮದ್ಯ

ಮದ್ಯಪ್ರಿಯರಿಗೆ ಗುಡ್​ ನ್ಯೂಸ್​​ ಎಂಬಂತೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ವಿದೇಶಿ ಮದ್ಯವನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದಾಗಿದೆ. ದೇಶಿಯ ಮಾರ್ಗಗಳಲ್ಲಿ ದೆಹಲಿ ವಿಮಾನ ನಿಲ್ದಾಣದ ಮೂರು Read more…

ವೀಕೆಂಡ್ ಕರ್ಫ್ಯೂ ಮಧ್ಯೆಯೂ ಅಕ್ರಮ ಮದ್ಯ ಮಾರಾಟ….!

ಕೊರೊನಾ ಹಾಗೂ ಒಮಿಕ್ರಾನ್ ಭೀತಿಯಿಂದ ರಾಜ್ಯದಲ್ಲಿ ಹಿಂದು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅಗತ್ಯ Read more…

ಹೊಸ ವರ್ಷಕ್ಕೆ ಮದ್ಯ ಪ್ರಿಯರಿಗೆ ಬಿಗ್ ಶಾಕ್: ಮದ್ಯ ಮಾರಾಟ ನಿಷೇಧಿಸಿದ ಹೈಕೋರ್ಟ್

ಪಾಂಡಿಚೇರಿಯಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಿದೆ. ಮದ್ರಾಸ್ ಹೈಕೋರ್ಟ್ ಬುಧವಾರ ನೆರೆಯ ಪುದುಚೇರಿಯಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ನೀಡಿದೆ, ಆದರೆ Read more…

BIG BREAKING NEWS: BJP ಗೆ ಮತ ಹಾಕಿದ್ರೆ ಕೇವಲ 50 ರೂ.ಗೆ ಮದ್ಯ ನೀಡುವುದಾಗಿ ಘೋಷಣೆ

ಅಮರಾವತಿ: ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ 70 ರೂಪಾಯಿಗೆ ಮದ್ಯ ಕೊಡಲಾಗುತ್ತದೆ. ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಅದರಲ್ಲಿಯೂ ಲಾಭ ಬಂದರೆ ಕೇವಲ Read more…

ಮಕ್ಕಳು ವೃದ್ದರಾದಿಯಾಗಿ ಪುಕ್ಕಟ್ಟೆ ಮದ್ಯಕ್ಕಾಗಿ ಮುಗಿಬಿದ್ದ ಜನ

ಮದ್ಯ ನಿಷೇಧದಿಂದ ಬರಗೆಟ್ಟು ಹೋಗಿರುವ ಬಿಹಾರದ ಕುಡುಕರಿಗೆ ಎಲ್ಲಾದರೂ ಸ್ವಲ್ಪ ಹೆಂಡ ಸಿಕ್ಕರೆ ಸಾಕು ಎಂಬಂತಾಗಿದೆ. ರಾಜ್ಯದ ಉಷ್ಕಾಗಾಂವ್‌ನ ಮಚ್ಕಾ ಬಜ಼ಾರ್‌ನಲ್ಲಿರುವ ಮದ್ಯದಂಗಡಿ ಮುಂದೆ ನಿಲ್ಲಿಸಿರುವ ಮದ್ಯದ ಬಾಟಲಿಗಳು Read more…

ಮದ್ಯಪ್ರಿಯರಿಗೆ ಮುಖ್ಯ ಮಾಹಿತಿ: ಎರಡು ದಿನ ಮದ್ಯ ಮಾರಾಟ ನಿಷೇಧ, ಚುನಾವಣೆ ನಡೆಯುವ ಪ್ರದೇಶಗಳಿಗೆ ಅನ್ವಯ

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಹಾಗೂ ಉಪಚುನಾವಣೆಗಳ ಹಿನ್ನಲೆಯಲ್ಲಿ ಡಿ.25 ರಿಂದ ಡಿ.27 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳ 6 ಗ್ರಾಮಪಂಚಾಯಿತಿಗಳಲ್ಲಿ ಜರುಗುವ ಸಾರ್ವತ್ರಿಕ Read more…

ವಿದ್ಯಾರ್ಥಿಗಳಿದ್ದ ವಾಟ್ಸಾಪ್​ ಗ್ರೂಪ್​ಗೆ ಪೋರ್ನ್​ ವಿಡಿಯೋ ಕಳುಹಿಸಿದ ಶಿಕ್ಷಕ ಅರೆಸ್ಟ್..​..!

ದ್ವಿತೀಯ ಪಿಯುಸಿ ಮಕ್ಕಳನ್ನು ಹೊಂದಿದ್ದ ವಾಟ್ಸಾಪ್​​ ಗ್ರೂಪ್​​ಗೆ ಖಾಸಗಿ ಶಾಲೆಯ ಶಿಕ್ಷಕ ಅಶ್ಲೀಲ ವಿಡಿಯೋವನ್ನು ಶೇರ್​ ಮಾಡಿದ ಆಘಾತಕಾರಿ ಘಟನೆಯೊಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಈ ಸಂಬಂಧ ಶಾಲೆಯ Read more…

’ಜೀವನದಲ್ಲಿ ಎಂದೂ ಮದ್ಯಪಾನ ಮಾಡೋದಿಲ್ಲ’: ಬಿಹಾರ ಪೊಲೀಸ್ ವರಿಷ್ಠರಿಂದ ಪ್ರಮಾಣವಚನ

ಮದ್ಯಪಾನ ನಿಷೇಧದ ಅಭಿಯಾನಕ್ಕೆ ಮುಂದಾಗಿರುವ ಬಿಹಾರದಲ್ಲಿ, ಅಲ್ಲಿನ ಪೊಲೀಸ್ ಮುಖ್ಯಸ್ಥ ಎಸ್‌.ಕೆ. ಸಿಂಘಲ್‌ ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೂ ಆಸಕ್ತಿದಾಯಕವಾದ ಪ್ರಮಾಣವಚನವೊಂದನ್ನು ಬೋಧಿಸಿದ್ದಾರೆ. ಪಟನಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಿಂದ Read more…

ಶಾಲೆಯಲ್ಲೇ ಮದ್ಯಪಾನ ಮಾಡುತ್ತಾ ಸಿಕ್ಕಿಬಿದ್ದ ಶಿಕ್ಷಕರು

ಅಕ್ರಮ ಮದ್ಯ ಮಾರಾಟದ ವಿರುದ್ಧ ಬಿಹಾರ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದ್ದರೂ ಸಹ ರಾಜ್ಯದಲ್ಲಿ ಮದ್ಯದ ಕಳ್ಳಸಾಗಾಟಕ್ಕೆ ಎಲ್ಲೆಯೇ ಇಲ್ಲವೆಂಬಂತಾಗಿದೆ. ಮದಿರೆಯ ನಶೆಯಲ್ಲಿ ತೇಲಾಡುತ್ತಿರುವ ಜನರ ಅನೇಕ ವಿಡಿಯೋಗಳು Read more…

ಅಕ್ರಮ ಮದ್ಯದ ದಾಸ್ತಾನಿನ ತಲಾಶೆಯಲ್ಲಿ ವಧು ಕೋಣೆಗೆ ನುಗ್ಗಿದ ಪೊಲೀಸರು…!

ಅಕ್ರಮ ಮದ್ಯ ಸೇವನೆಯಿಂದ ಡಜ಼ನ್‌ಗಟ್ಟಲೇ ಕುಡುಕರು ಮೃತಪಟ್ಟ ಕೆಲ ದಿನಗಳ ಬಳಿಕ ಬಿಹಾರ ಪೊಲೀಸರು ಲಿಕ್ಕರ್‌ ಮಾಫಿಯಾ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಲಿಕ್ಕರ್‌ ಮಾಫಿಯಾ ವಿರುದ್ಧ ಕಠಿಣ ನಿಲುವು Read more…

ಮದ್ಯಪ್ರಿಯರಿಗೆ ಬಿಗ್ ಶಾಕ್: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬರೆ; ದುಬಾರಿಯಾಗಲಿವೆ ಬಟ್ಟೆ, ಎಲೆಕ್ಟ್ರಾನಿಕ್ಸ್ ವಸ್ತು, ಮದ್ಯ

ನವದೆಹಲಿ: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ Read more…

ಮದ್ಯದ ರುಚಿ ನೋಡಲು ಹೋಗಿ ಶಾಕ್: ಆನ್ಲೈನ್ ವಂಚಕರ ಬಲೆಗೆ ಬಿದ್ದ ವ್ಯಕ್ತಿ, 3.45 ಲಕ್ಷ ರೂ. ಮಾಯ

ಮುಂಬೈ: ಆನ್ಲೈನ್ ನಲ್ಲಿ ಮದ್ಯ ಆರ್ಡರ್ ಮಾಡಿದ ವ್ಯಕ್ತಿಯೊಬ್ಬ 3.45 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 62 ವರ್ಷದ ವ್ಯಕ್ತಿ ಆನ್ಲೈನ್ ವಂಚನೆ ಗೆ ಒಳಗಾದವರು. ಅವರು 1220 ರೂಪಾಯಿ Read more…

ಶಾಕಿಂಗ್​: ಮದ್ಯಪಾನ ಸೇವಿಸಿದ್ದ 24 ಮಂದಿ ನಿಗೂಢ ಸಾವು..!

ಮದ್ಯ ಸೇವನೆ ಮಾಡಿದ ಬಳಿಕ 24ಕ್ಕೂ ಅಧಿಕ ಮಂದಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯು ಬಿಹಾರದ ಗೋಪಾಲಗಂಜ್​ ಹಾಗೂ ಪಶ್ಚಿಮ ಚಂಪಾರಣ್​​ನಲ್ಲಿ ನಡೆದಿದೆ.24 ಮಂದಿ ಸಾವನ್ನಪ್ಪಿದ್ದು ಮಾತ್ರವಲ್ಲದೇ ಇನ್ನೂ ಅನೇಕರು Read more…

ಮಹಿಳೆಯರನ್ನು ಚುಡಾಯಿಸಿದ ಕುಡುಕರು; ಮದ್ಯ ಮಾರಾಟ ನಿಷೇಧ ಮಾಡಿದ ಗ್ರಾಮಸ್ಥರು

ಸೆಪ್ಟೆಂಬರ್‌‌ನ ದಿನವೊಂದರಲ್ಲಿ ಒಡಿಶಾದ ನುವಾಪಾಡಾ ಜಿಲ್ಲೆಯ ಧರ್ಮಬಂಧಾ ಗ್ರಾಮದ ಮಹಿಳೆಯರ ಸಮೂಹವೊಂದು ಕಾಲುವೆಯೊಂದರಲ್ಲಿ ಸಾಮೂಹಿಕ ಸ್ನಾನಕ್ಕೆ ತೆರಳಿದೆ. ಇದೇ ವೇಳೆ ಹತ್ತಿರದ ಮದ್ಯದಂಗಡಿಯಲ್ಲಿ ಪಾನಮತ್ತರಾಗಿ ಬಂದ ಪುರುಷರ ಗುಂಪೊಂದು Read more…

ಪಿಲಿಕುಳದ ಪ್ರಸಿದ್ಧ ಲಂಗೂರ್​​ ಸಾವು; 21 ವರ್ಷದ ಕೋತಿಯ ಹಿಂದಿದೆ ಕರುಣಾಜನಕ ಕತೆ

ಒಂದು ಕಾಲದಲ್ಲಿ ಮದ್ಯವ್ಯಸನಿಯಾಗಿದ್ದ 21 ವರ್ಷದ ಲಂಗೂರ್​​ ಮಂಗಳೂರಿನ ಪಿಲಿಕುಳ ನೈಸರ್ಗಿಕ ಧಾಮದಲ್ಲಿ ಸಾವನ್ನಪ್ಪಿದೆ. ಮಂಗಳೂರಿನ ಈ ಪಾರ್ಕ್​ಗೆ ಕರೆತರಲಾಗಿದ್ದ ಮೊದಲ ಲಂಗೂರ್ ಇದಾಗಿತ್ತು. ರಾಜು ಎಂಬ ಈ Read more…

ಶಿವಮೊಗ್ಗ: ಮದ್ಯ ಸೇವಿಸಿದ ಯುವತಿಯರಿಬ್ಬರು ಸಾವು, ಅಬಕಾರಿ ಇಲಾಖೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಗ್ರಾಮಸ್ಥರ ನಿರ್ಧಾರ

ಶಿವಮೊಗ್ಗ: ಅಕ್ರಮ ಮದ್ಯ ತಡೆಯದ ಅಬಕಾರಿ ಇಲಾಖೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮ ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ Read more…

ಮಥುರಾ – ವೃಂದಾವನದ 10 ಚದರ ಕಿ.ಮೀ ಪ್ರದೇಶದಲ್ಲಿ ಮದ್ಯ – ಮಾಂಸ ಮಾರಾಟ ನಿಷೇಧ

ನೋಯ್ಡಾ: ಉತ್ತರ ಪ್ರದೇಶದ ವೃಂದಾವನ – ಮಥುರಾದ 10 ಚದರ ಕಿ.ಮೀ. ಪ್ರದೇಶದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಯುಪಿ ಸರಕಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...