alex Certify Life | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿ ಸಾಕ್ಷ್ಯ ನಾಶ ಮಾಡಿದ್ದ ವಕೀಲೆ

ಪಶ್ಚಿಮ ಬಂಗಾಳದ ಫಾಸ್ಟ್ ಟ್ರ್ಯಾಕ್ ಕೋರ್ಟ್, ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಕೀಲೆ, ಮೊಬೈಲ್ ಚಾರ್ಜರ್ ನಿಂದ ಪತಿ ಹತ್ಯೆ ಮಾಡಿದ್ದಳು. ಸಾಕ್ಷ್ಯ ನಾಶ ಮಾಡಿದ್ದಳು. ಒಂದು ವರ್ಷಗಳ Read more…

ʼಉದ್ಯೋಗʼ ಕೈಕೊಟ್ಟರೂ ಕೈ ಹಿಡಿದ ವ್ಯಾಪಾರ

ಅಹಮದಾಬಾದ್ ‌ನ ಅಶ್ವಿನ್ ಠಕ್ಕರ್‌‌ ಎಂಬ ದೃಷ್ಟಿದೋಷದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಗರದ ಹೊಟೇಲ್‌ ಒಂದರಲ್ಲಿ ದೂರವಾಣಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಾವೆಲ್ ಕೊರೊನಾ ವೈರಸ್‌ ಹಾವಳಿಯಿಂದ Read more…

365 ದಿನಗಳ ಕಾಲ 24/7 ಲೈಫ್ ಲೈವ್‌ ಸ್ಟ್ರೀಮಿಂಗ್ ಮಾಡಿದ ಭೂಪ…!

ಸಾಮಾಜಿಕ ಜಾಲತಾಣಗಳಲ್ಲಿ ಲೈವ್‌ ಸ್ಟ್ರೀಮ್ ಆಗುವ ಗೀಳು ಸಾಕಷ್ಟು ಮಂದಿಗೆ ಅಂಟಿಕೊಂಡಿದೆ. ತನ್ನ ಒಂದಿಡೀ ವರ್ಷದ ಬದುಕನ್ನು ಲೈವ್‌ ಸ್ಟ್ರೀಮ್ ಮಾಡಿದ ಮೈಕೆಲ್ ಗ್ಯಾರಿ ಎಂಬಾತ ಸುದ್ದಿಯಲ್ಲಿದ್ದಾನೆ. ತನ್ನ Read more…

ಮೊದಲ ಬಾರಿಗೆ ಈಜಲು ಕಲಿಯುತ್ತಿರುವ ಪೆಂಗ್ವಿನ್ ಮರಿಗಳ ವಿಡಿಯೋ ವೈರಲ್

ಹೊಸ ಲೋಕಕ್ಕೆ ಕಾಲಿಡುವ ಪುಟಾಣಿಗಳು ಜೀವನದಲ್ಲಿ ಕಲಿಯುವ ಪ್ರತಿಯೊಂದು ಪಾಠದ ಮೊದಲ ಅಧ್ಯಾಯವೂ ಸ್ಮರಣೀಯ. ಅದು ಮನುಷ್ಯರೇ ಆಗಲೀ, ಪ್ರಾಣಿಗಳೇ ಆಗಲಿ, ಕಲಿಕೆಯ ಹಂತವೇ ಅದ್ಭುತವಾದದ್ದು. ಷಿಕಾಗೊದ ಶೆಡ್ಡ್‌ Read more…

ಮಾಜಿ ಡ್ರಗ್ ಡೀಲರ್‌ ಈಗ ಕ್ರಿಮಿನಾಲಜಿ ಪ್ರೊಫೆಸರ್‌…!

ಬದುಕು ಎಲ್ಲರಿಗೂ ಮತ್ತೊಂದು ಚಾನ್ಸ್ ಅಂತ ಕೊಡುತ್ತದೆ. ದೃಢ ನಿಶ್ಚಯ ಮಾಡುವ ಕೆಲವೇ ಮಂದಿ ತಮಗೆ ಸಿಕ್ಕ ಈ ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ಸಿನ ಪಥವನ್ನೇರುತ್ತಾರೆ. ತನ್ನ Read more…

ವಿಮೆ ಪಾಲಿಸಿ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ

ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ವಿಮಾ ನಿಯಂತ್ರಕ (ಐಆರ್‌ಡಿಎ) ಖುಷಿ ಸುದ್ದಿಯೊಂದನ್ನು ನೀಡಿದೆ. ಜೀವ ವಿಮಾ ಕಂಪನಿಗಳಿಗೆ ಎಲೆಕ್ಟ್ರಾನಿಕ್ ಪಾಲಿಸಿಗಳನ್ನು ವಿದ್ಯುನ್ಮಾನವಾಗಿ ವಿತರಿಸಲು ಅವಕಾಶ ನೀಡಿದೆ. ಆದ್ರೆ Read more…

ಭಾರತದಲ್ಲಿನ ʼಮಾಲಿನ್ಯʼ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ತಜ್ಞರು

ಭಾರತದಲ್ಲೀಗ ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಮಾತ್ರವಲ್ಲದೆ ಮಾಲಿನ್ಯದ ಕಾಲವೂ ಸೇರ್ಪಡೆಗೊಂಡಿದೆ. ಸಾಲದ್ದಕ್ಕೆ ಮಾಲಿನ್ಯಕಾಲವು ಸದಾಕಾಲ ಬಾಧಿಸುತ್ತಿದೆ. ಎಲ್ಲ ಕಾಲದಲ್ಲೂ ಕಾಡುತ್ತಿರುವ ಮಾಲಿನ್ಯ ಕಾಲದಿಂದಾಗಿ ಮನುಷ್ಯನ ಆಯುಷ್ಯ ಎಷ್ಟು ಕಡಿಮೆಯಾಗುತ್ತಿದೆ Read more…

ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್

ಕೋತಿ ಮರಿಯೊಂದು ವ್ಯಕ್ತಿಯೊಬ್ಬರ ಕೈಯಿಂದ ಹಣ್ಣು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಸೇಬು Read more…

ʼಶವʼದ ಫೋಟೋ ತೆಗೆಯಲು ಬಂದ ಫೋಟೋಗ್ರಾಫರ್‌ ಕಾರಣಕ್ಕೆ ಉಳಿಯಿತು ಜೀವ…!

ಇದೊಂದು ಅಚ್ಚರಿಯ ಘಟನೆ ‘ಶವ’ದ ಫೋಟೋ ತೆಗೆಯಲು ಬಂದ ಛಾಯಾಗ್ರಾಹಕ ವ್ಯಕ್ತಿಯ ಜೀವ ಉಳಿಸಿದ್ದಾನೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಛಾಯಾಗ್ರಾಹಕ ಥಾಮಸ್ ಎಂಬಾತನನ್ನು ಪೊಲೀಸರು Read more…

ʼಪ್ರೇಮʼ ನಿವೇದನೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡ ಪ್ರೇಮಿ…!

ಪ್ರೇಮಪಾಶದಲ್ಲಿ ’ಬೀಳುವ’ ಹಾಗೂ ’ಬಿದ್ದಿರುವ’ ಅನೇಕರನ್ನು ಕಂಡಿದ್ದೇವೆ. ತನ್ನ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಇದೇ ರೀತಿ ’ಬಿದ್ದಿರುವ’ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು ಭಾರೀ Read more…

ಪತಿಯಿಂದ ಪತ್ನಿ ಮುಚ್ಚಿಡುವುದೇನು ಗೊತ್ತಾ…?

ಪತಿ-ಪತ್ನಿ ಉತ್ತಮ ಸ್ನೇಹಿತರು. ಪರಸ್ಪರ ಎಲ್ಲವನ್ನು ಹೇಳಿಕೊಂಡಾಗ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಪತಿ-ಪತ್ನಿ ಪರಸ್ಪರ ತೆರೆದ ಪುಸ್ತಕದಂತಿರಬೇಕು ಅಂತಾ ಹೇಳ್ತಾರೆ. ಹೆಣ್ಣಾದವಳಿಗೆ ಗುಟ್ಟು ಮುಚ್ಚಿಡಲು ಸಾಧ್ಯವಿಲ್ಲ ಎಂಬ Read more…

54 ದಿನಗಳ ಹಸುಗೂಸಿನ ತಲೆಗೆ ಅಪ್ಪ ಹೊಡೆದಿದ್ದೇಕೆ…?

ಇನ್ನು ಭೂಮಿಗೆ ಬಂದು 54 ದಿನ ಕಳೆದ ಹಸುಗೂಸು ತಂದೆಯಿಂದಲೇ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಪ್ರಕರಣ ಕೇರಳದ ಕಣ್ಣೂರು ನಲ್ಲಿ ನಡೆದಿದೆ. ಕೊಚ್ಚಿಯ ಕೊಲೆನ್ಚೆರಿಯ ಎಂ ಒ Read more…

‘ಕೊರೊನಾ’ ಕಲಿಸಿದ ಜೀವನ ಪಾಠ

ಕೊರೊನಾ ವೈರಸ್ ಬಂದ ಮೇಲೆ ಎಲ್ಲರ ಜೀವನದಲ್ಲೂ ಏರುಪೇರು ಕಾಣಿಸಿಕೊಂಡಿದೆ. ಸಾಲ ಮಾಡಿ ಹೋಟೆಲ್, ಬೇಕರಿ ಇಟ್ಟುಕೊಂಡವರು ಇದರಿಂದ ತುಂಬಾನೇ ಕಂಗಾಲಾಗಿದ್ದಾರೆ. ಇನ್ನು ಮಧ್ಯಮ ಹಾಗೂ ಕೂಲಿ ಕಾರ್ಮಿಕರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...