alex Certify Life | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಈ ಜೀವಿಗಿರುವ ಕಾಲುಗಳ ಸಂಖ್ಯೆ….!

ಸಹಸ್ರಪದಿಗಳ ಜಾತಿಗೆ ಸೇರಿದ ಮಿಲ್ಲಿಪೀಡ್‌ಗಳು ಭೂಮಿ ಮೇಲೆ ಬಂದ ಮೊದಲ ಪ್ರಾಣಿಗಳಾಗಿವೆ. ಇಂದು ಈ ಮಿಲ್ಲಿಪೀಡ್‌ಗಳ 13,000ಕ್ಕೂ ಹೆಚ್ಚಿನ ತಳಿಗಳ ಬಗ್ಗೆ ಮನುಕುಲ ತಿಳಿದುಕೊಂಡಿದೆ. ಬಹುಕಾಲುಗಳ ಈ ಜೀವಿಗಳ Read more…

ವಿಡಿಯೋ: ಕ್ಯಾನ್ಸರ್‌ ಮೆಟ್ಟಿ ನಿಂತು ಸ್ಕೇಟಿಂಗ್ ಎಂಜಾಯ್ ಮಾಡಿದ ಹಿರಿಯ ಜೀವ

ಮತ್ತೊಂದು ಹೊಸ ವರ್ಷ ಬರುತ್ತಿದ್ದಂತೆಯೇ ಮತ್ತದೇ ಹಳೆಯ ಸಂಕಲ್ಪಗಳನ್ನು ಹೊಸದಾಗಿ ಮಾಡಲು ಜನರು ಸಜ್ಜಾಗುತ್ತಿರುವ ನಡುವೆ 77-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕ್ಯಾನ್ಸರ್‌ನ 4ನೇ ಹಂತದಿಂದ ಬಳಲುತ್ತಿದ್ದರೂ ಸಹ ಅದ್ಯಾವುದಕ್ಕೂ Read more…

ಈ ಒಂದು ರಾಶಿಯವರಿಗೆ 2022 ತರಲಿದೆ ಬಹಳ ಶುಭ

ಹೊಸ ವರ್ಷ ಬರ್ತಿದೆ. ಈ ವರ್ಷ ಕಷ್ಟ ಅನುಭವಿಸಿದವರು ಹೊಸ ವರ್ಷ ಶುಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.ಹೊಸ ವರ್ಷದಲ್ಲಿ ಒಂದು ರಾಶಿಗೆ ಶುಭ ಫಲ ಪ್ರಾಪ್ತಿಯಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಸೆಕ್ಸ್ ಲೈಫ್ ನಲ್ಲಿ ಆಸಕ್ತಿ ಕಡಿಮೆಯಾಗಿದೆಯಾ…..? ಹೀಗೆ ಮಾಡಿ

ರೋಮ್ಯಾನ್ಸ್ ಸಂಗಾತಿಯನ್ನು ಹತ್ತಿರಕ್ಕೆ ತರುತ್ತದೆ. ಆದ್ರೆ ಸೆಕ್ಸ್ ರೋಮ್ಯಾನ್ಸ್ ಜೊತೆ ಥ್ರಿಲ್ ಕೂಡ ನೀಡುತ್ತದೆ. ಸೆಕ್ಸ್ ಬೋರಾದ್ರೆ ರೋಮ್ಯಾನ್ಸ್ ಕೂಡ ನಿಧಾನವಾಗಿ ಕೊನೆಗೊಳ್ಳುತ್ತದೆ. ಸಂಗಾತಿ ಮಧ್ಯೆ ಸೆಕ್ಸ್ ಜೀವಂತವಾಗಿರಬೇಕೆಂದ್ರೆ Read more…

ಪಿಂಚಣಿದಾರರಿಗೆ ಮತ್ತೊಂದು ಗುಡ್‌ ನ್ಯೂಸ್:‌ ಜೀವನ ಪ್ರಮಾಣ ಪತ್ರ ಸಲ್ಲಿಕೆ ಅವಧಿ ಮತ್ತೆ ವಿಸ್ತರಣೆ

ಪಿಂಚಣಿದಾರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಮತ್ತು ಪಿಂಚಣಿ ಸಚಿವಾಲಯವು, ಪಿಂಚಣಿದಾರರಿಗೆ ನೆಮ್ಮದಿ ಸುದ್ದಿ ನೀಡಿದೆ. ಜೀವನ  ಪ್ರಮಾಣಪತ್ರವನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ಪಿಂಚಣಿದಾರರಿಗೆ, Read more…

ಈ ಉದ್ಯಾನವನದಲ್ಲಿ ಉಸಿರಾಡಿದರೂ ಹೋಗುತ್ತೆ ಜೀವ…..!

ಜಗತ್ತಿನ ಕೆಲವು ಸ್ಥಳಗಳು ರಹಸ್ಯಮಯ ಮತ್ತು ಭಯಾನಕವಾಗಿವೆ. ಅಲ್ಲಿಗೆ ಜನ ಹೋಗಲು ಭಯಪಡುತ್ತಾರೆ. ಹಾಗೊಮ್ಮೆ ಯಾರಾದರೂ ಧೈರ್ಯಶಾಲಿಗಳು ಅಲ್ಲಿಗೆ ಹೋದರೂ ಅವರು ಮರಳಿ ಬರುವುದು ಅಸಾಧ್ಯ. ಇಂಗ್ಲೆಂಡ್ ನಲ್ಲಿ Read more…

ʼಸಾರ್ಥಕʼ ಜೀವನಕ್ಕೆ ಇಲ್ಲಿದೆ ಉಪಯುಕ್ತ ಸಲಹೆ

ಜೀವನ ನಶ್ವರ ಎಂಬ ಮಾತನ್ನು ಸಾಮಾನ್ಯವಾಗಿ ಕೆಲವರು ಹೇಳುವುದನ್ನು ಕೇಳಿರುತ್ತೇವೆ. ಮತ್ತೆ ಕೆಲವರು ಇರುವ ಅಲ್ಪ ಕಾಲದ ಈ ಜೀವನದಲ್ಲಿ ಮಜಾ ಅನುಭವಿಸಬೇಕು ಎನ್ನುವುದನ್ನು ಕಂಡಿದ್ದೇವೆ. ಇಷ್ಟಕ್ಕೆ ಜೀವನ Read more…

ಔಷಧೋಪಚಾರವಿಲ್ಲದೆ ಗುಣವಾಯ್ತು 12 ವರ್ಷಗಳ ʼಮೈಗ್ರೇನ್‌ʼ

60 ವರ್ಷದ ವೃದ್ಧರೊಬ್ಬರಿಗೆ ತಿಂಗಳಿಗೆ 6-8 ಬಾರಿ ಮೈಗ್ರೇನ್‌ (ತೀವ್ರತರ ತಲೆನೋವು) ವಿಪರೀತವಾಗಿ ಬಾಧಿಸುತ್ತಿತ್ತು. ಇದರಿಂದಾಗಿ ಅವರ ಜೀವನವೇ ನರಕ ಸದೃಶವಾಗಿತ್ತು. ಇಳಿವಯಸ್ಸಿನಲ್ಲಿ ಮಾತ್ರವಲ್ಲದೇ ಯೌವ್ವನಾವಸ್ಥೆಯಲ್ಲಿ ಅವರು ಫೋಟೋಗ್ರಾಫರ್‌ Read more…

ನ.30ರೊಳಗೆ ಅಗತ್ಯವಾಗಿ ಮಾಡಿ ಈ ಕೆಲಸ

2021ರ ನವೆಂಬರ್ ತಿಂಗಳು ಮುಗಿಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ವರ್ಷದ ಕೊನೆ ತಿಂಗಳು ಶುರುವಾಗಲಿದೆ. ನವೆಂಬರ್ ಮುಗಿಯುವ ಮೊದಲು ಮಾಡಬೇಕಾದ ಕೆಲವು ಕೆಲಸಗಳಿವೆ. ಸಮಯಕ್ಕೆ ಸರಿಯಾಗಿ ಆ ಕೆಲಸ Read more…

ಮದುವೆ ಸಮಾರಂಭದಲ್ಲಿ ದಾದಿಯ ಭರ್ಜರಿ ಡಾನ್ಸ್

ಹುಣಸೆ ಮುಪ್ಪಾದರೂ ಹುಳಿಗೆ ಮುಪ್ಪೇ? ಎನ್ನುವ ಮಾತನ್ನು ನೆನಪಿಸುವಂತ ಹುಮ್ಮಸ್ಸಿನಲ್ಲಿ ಬಿಸಿ ರಕ್ತದ ವಯಸ್ಸಿನವರಿಗೇನೂ ಕಡಿಮೆ ಇರದ ಹಿರಿಯ ಮಂದಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. Read more…

ಶಾರೀರಿಕ ಸಂಬಂಧ ಹೇಗಾಯ್ತು ಎಂಬುದನ್ನು ಹೇಳುತ್ತೆ ಬೆಡ್ ರೂಂನ ಈ ಸಂಗತಿ

ಸೆಕ್ಸ್ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಸಂಪೂರ್ಣ ಸಮ್ಮತಿಯೊಂದಿಗೆ ನಡೆಯುವ ಸಂಭೋಗ ಹೆಚ್ಚು ಸುಖ ನೀಡುವ ಜೊತೆಗೆ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಕಾರಣವಾಗುತ್ತದೆ. ಸೆಕ್ಸ್ ಗೆ ಸಂಬಂಧಿಸಿದಂತೆ ಕೆಲವೊಂದು ವಿಷ್ಯಗಳನ್ನು Read more…

ಸುಲಭವಾಗಿದೆ ಪಿಂಚಣಿದಾರರ ಕೆಲಸ: ವಿಡಿಯೋ ‘ಜೀವನ ಪ್ರಮಾಣ ಪತ್ರ’ ಸಲ್ಲಿಕೆಗೆ ಅವಕಾಶ

ಪಿಂಚಣಿದಾರರಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಂಚಣಿದಾರರು, ಪಿಂಚಣಿಗಾಗಿ ಪ್ರತಿ ವರ್ಷ ನವೆಂಬರ್ ಅಂತ್ಯದೊಳಗೆ ಜೀವನ ಪ್ರಮಾಣ ಪತ್ರವನ್ನು Read more…

ʼಮಹಿಳೆʼಯರ ಖಾಸಗಿ ಅಂಗದಿಂದ ದೂರವಿರಲಿ ಈ ವಸ್ತು

ಸಂಭೋಗ ಸಮಯದಲ್ಲಿ ಹೆಚ್ಚು ಸುಖ ಅನುಭವಿಸಲು ಹಾಗೂ ಪರಾಕಾಷ್ಠೆ ತಲುಪಲು ಮಹಿಳೆಯರು ಕೆಲ ವೈಬ್ರೇಟರ್ ಹಾಗೂ ಸೆಕ್ಸ್ ಟಾಯ್ ಗಳನ್ನು ಬಳಸ್ತಾರೆ. ಇದು ಸಂಭೋಗ ಸುಖವನ್ನು ದುಪ್ಪಟ್ಟು ಮಾಡುತ್ತೆ Read more…

ʼಜೀವ ವಿಮೆʼ ತೆಗೆದುಕೊಳ್ಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಜೀವ ವಿಮೆ ಮಹತ್ವ ಎಲ್ಲರಿಗೂ ತಿಳಿದಿದೆ. ಕೊರೊನಾ ಕಾಲದಲ್ಲಿ ಇದು ಅನೇಕರಿಗೆ ನೆರವಾಗಿದೆ. ಸಾವನ್ನ ತಪ್ಪಿಸಲು ಸಾಧ್ಯವಿಲ್ಲ. ಆದ್ರೆ ಸಾವಿನ ಆರ್ಥಿಕ ನೋವನ್ನು ವಿಮೆ ಸ್ವಲ್ಪ ಮಟ್ಟಿಗೆ ಕಡಿಮೆ Read more…

25 ವರ್ಷದ ಬಳಿಕ ಅರಳಿದೆ ವಿಚಿತ್ರ ಹೆಸರಿನ ಈ ಸಸ್ಯ…!

ಪುರುಷರ ಜನನಾಂಗವನ್ನು ಹೋಲುವ ಸಸಿಯೊಂದು 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅರಳಿದ ಘಟನೆ ನೆದರ್ಲೆಂಡ್ಸ್‌ನ ಲೇಯ್ಡೆನ್‌ ನಲ್ಲಿ ಜರುಗಿದೆ. ಶಿಶ್ನ ಸಸಿ ಎಂದು ಕರೆಯಲಾಗುವ ಈ ಸಸಿಯು Read more…

ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡ ʼದಿ ಫ್ಯಾಮಿಲಿ ಮ್ಯಾನ್’ ನಟ

’ದಿ ಫ್ಯಾಮಿಲಿ ಮ್ಯಾನ್’ ಶೋನಲ್ಲಿ ಸಾಜಿದ್ ಪಾತ್ರ ನಿರ್ವಹಿಸುವ ನಟ ಶಹಾಬ್‌ ಅಲಿಗೆ ಈ ಶೋ ಜೀವನವನ್ನೇ ಬದಲಿಸಿದೆ. ಹ್ಯೂಮನ್ಸ್ ಆಫ್ ಬಾಂಬೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಶಹಾಬ್ Read more…

ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ

ಪ್ರೇಮದ ಸ್ಮಾರಕದ ಬಗ್ಗೆ ಆಲೋಚನೆ ಬಂದಾಗೆಲ್ಲಾ ತಾಜ್ ಮಹಲ್ ನೆನಪಾಗುತ್ತದೆ. ಇದರಾಚೆಗೂ, ಅನೇಕ ವರ್ಷಗಳಿಂದಲೂ ತಮ್ಮ ಪ್ರೇಮ ಎಷ್ಟು ಆಳ ಎಂದು ತೋರಲು ತಮ್ಮದೇ ಶೈಲಿಯಲ್ಲಿ ಸ್ಮಾರಕ ಕಟ್ಟಿರುವುದನ್ನು Read more…

Shocking: ಬಿಗಿಯಾದ ಜೀನ್ಸ್ ಧರಿಸಿ ಆಸ್ಪತ್ರೆ ಸೇರಿದ ಹುಡುಗಿ…!

ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ. ಪುರುಷರಿಂದ ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ. ಆದ್ರೆ ಬಿಗಿಯಾದ ಜೀನ್ಸ್, ಹುಡುಗಿಯೊಬ್ಬಳು ಆಸ್ಪತ್ರೆ ಸೇರುವಂತೆ ಮಾಡಿದೆ. ಬಿಗಿಯಾದ ಹಾಫ್ Read more…

ಪಿಂಚಣಿದಾರರಿಗೆ ಗುಡ್‌ ನ್ಯೂಸ್: ಮನೆಯಿಂದಲೇ ಸಲ್ಲಿಸಬಹುದು ʼಜೀವನ ಪ್ರಮಾಣ ಪತ್ರʼ

ನಿವೃತ್ತ ಸರ್ಕಾರಿ ನೌಕರರು, ತಮ್ಮ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಈ ತಿಂಗಳು, ಆಯಾ ಬ್ಯಾಂಕುಗಳಿಗೆ ಸಲ್ಲಿಸಬೇಕು. ಪ್ರಮಾಣ ಪತ್ರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಿದ್ರೆ ಮಾತ್ರ, ಮಾಸಿಕ ಪಿಂಚಣಿ ಸಿಗಲಿದೆ. Read more…

ʼಪುನರ್ಜನ್ಮʼದ ಬಗ್ಗೆ ಮಗ ಹೇಳಿದ ಕಥೆ ಕೇಳಿ ದಂಗಾದ ತಾಯಿ

ಪುನರ್ಜನ್ಮಕ್ಕೆ ಸಂಬಂಧಿಸಿದ ಅನೇಕ ನಂಬಿಕೆಗಳಿವೆ. ಅನೇಕರು ಪುನರ್ಜನ್ಮವನ್ನು ನಂಬುತ್ತಾರೆ. ಪುನರ್ಜನ್ಮ ನಂಬುವವರಿಗೆ ಇಲ್ಲೊಂದು ಆಸಕ್ತಿದಾಯಕ ಘಟನೆಯಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬಳು, ತನ್ನ ಮಗನ ಪುನರ್ಜನ್ಮದ ಬಗ್ಗೆ ಬರೆದಿದ್ದಾಳೆ. ವರದಿಯ Read more…

ಅಚ್ಚರಿ..! ಕೊರೊನಾ ಕಾರಣಕ್ಕೆ ಉಳೀತು ಈಕೆ ಜೀವ

ಕೊರೊನಾ ಇಡೀ ವಿಶ್ವದ ಚಿತ್ರಣವನ್ನು ಬದಲಿಸಿದೆ. ಕೊರೊನಾ ವೈರಸ್ ಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಮಧ್ಯೆ ಬ್ರಿಟನ್ ಮಹಿಳೆಯೊಬ್ಬಳು ಕೊರೊನಾದಿಂದ Read more…

ಮನೆಯ ಈ ಸಮಸ್ಯೆಗೆ ಕಾರಣವಾಗ್ತಾರೆ ʼಪೂರ್ವಜರುʼ

ಮನೆಯಲ್ಲಿ ಎಲ್ಲ ಸರಿಯಾಗಿದ್ರೂ ಕೆಲವು ಸಮಸ್ಯೆಗಳು ಮಾತ್ರ ಬಿಡುವುದಿಲ್ಲ. ಪ್ರಾರ್ಥನೆ, ಪೂಜೆ ನಡೆಸಿದ್ರೂ ಕಿರಿಕಿರಿ ತಪ್ಪುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ಪೂರ್ವಜರ ಕೋಪ ಕೂಡ ಒಂದು. ಪೂರ್ವಜರು Read more…

ತಾವನುಭವಿಸಿದ ನೋವುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮಿಲಿಂದ್‌ ಸೋಮನ್‌ ಪತ್ನಿ

ಫಿಟ್ನೆಸ್‌ಗೆ ಮತ್ತೊಂದು ಹೆಸರಾಗಿರುವ ಮಿಲಿಂದ್ ಸೋಮನ್‌ರ ಪತ್ನಿ ಅಂಕಿತಾ ಕನ್ವರ್‌‌ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಜೀವನದ ಕಹಿ ಕಾಲಘಟ್ಟವೊಂದರ ಬಗ್ಗೆ ಹೇಳಿಕೊಂಡಿದ್ದಾರೆ. ಮಗುವಾಗಿದ್ದ ವೇಳೆ ತಾವು ಬಹಳ Read more…

ರೆಕ್ಕೆ ಮುರಿದು ಬಿದ್ದಿದ್ದ ಚಿಟ್ಟೆಗೆ ಮರುಜೀವ ನೀಡಿದ ಮಹಿಳೆ: ವಿಡಿಯೋ ವೈರಲ್

ಮಹಿಳೆಯೊಬ್ಬರು ಗಾಯಗೊಂಡು ರೆಕ್ಕೆ ತುಂಡಾಗಿದ್ದ ಚಿಟ್ಟೆಗೆ ಆರೈಕೆ ಮಾಡಿ ಅದರ ಶುಶ್ರೂಷೆ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು, ತುಂಡಾಗಿದ್ದ ಚಿಟ್ಟೆಯ ರೆಕ್ಕೆ ಜಾಗಕ್ಕೆ ಗರಿಯನ್ನು ಅಂಟಿಸಿದ ಡೇಲಿಯಾ ಅದಕ್ಕೆ Read more…

73ರಲ್ಲೂ ಸಲೀಸಾಗಿ ಸ್ಕೇಟಿಂಗ್ ಮಾಡುವ ಚಿರುತ್ಸಾಹಿ

ಕೆಲ ಹಿರಿಯ ಜೀವಿಗಳು ಅದೆಷ್ಟು ಜೀವನೋತ್ಸಾಹಿಗಳಾಗಿರುತ್ತಾರೆ ಎಂದರೆ ವಯಸ್ಸು ಅನ್ನೋದು ಬರೀ ಸಂಖ್ಯೆ ಅಷ್ಟೇ ಎಂದು ಸಾರಿ ಹೇಳುವ ಮಟ್ಟಿಗೆ ಇರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಹರಿದಾಡಿರುವ ವಿಡಿಯೋವೊಂದರಲ್ಲಿ 73 ವರ್ಷ Read more…

ಶಾರೀರಿಕ ಸಂಬಂಧ ಬೆಳೆಸಲು ಮೂಡಿಲ್ಲವಾದ್ರೆ ಮಾಡಿ ಈ ಕೆಲಸ

ಕೆಲಸದ ಒತ್ತಡದಿಂದಾಗಿ ಕೆಲವೊಮ್ಮೆ ಶಾರೀರಿಕ ಸಂಬಂಧ ಬೆಳೆಸಲು ಮೂಡ್ ಇರೋದಿಲ್ಲ. ಪದೇ ಪದೇ ಸಂಗಾತಿಗೆ ನಿರಾಸೆ ಮಾಡಲು ಸಾಧ್ಯವಾಗೋದಿಲ್ಲ. ಇಂಥ ಸಂದರ್ಭದಲ್ಲಿ ಕೆಲವೊಂದು ಸೆಕ್ಸಿ ಕೆಲಸಗಳನ್ನು ಮಾಡಿ ಇಬ್ಬರೂ Read more…

BIG NEWS: ತನ್ನ ಉದ್ಯೋಗಿಗಳಿಗೆ ಈ ಕಂಪನಿ ನೀಡ್ತಿದೆ 10 ದಿನಗಳ ಬಂಪರ್ ರಜೆ

2020 ರಲ್ಲಿ ಕೊರೊನಾ ವೈರಸ್ ಹರಡಿದ ನಂತರ, ಪ್ರಪಂಚದಾದ್ಯಂತ ಕೆಲಸ ಮಾಡುವ ವಿಧಾನ ಬದಲಾಗಿದೆ. ಅನೇಕ ಕಚೇರಿಗಳು ವರ್ಕ್ ಫ್ರಂ ಹೋಮ್ ನೀಡಿವೆ. ಮನೆಯಿಂದ ಕೆಲಸ ಮಾಡುತ್ತಿರುವ ಜನರು, Read more…

ತಾಯ್ನೆಲ ತೊರೆಯುವ ಮುನ್ನ ಹೃದಯಸ್ಪರ್ಶಿ ಪೋಸ್ಟ್‌ ಹಾಕಿದ ಅಫ್ಘನ್‌ ಮಹಿಳೆ

ತಾಲಿಬಾನ್ ತೆಕ್ಕೆಗೆ ಕಾಬೂಲ್ ಬೀಳುತ್ತಲೇ ಜೀವಭಯದಿಂದ ದೇಶವನ್ನೇ ತೊರೆಯಲು ನಿರ್ಧರಿಸಿರುವ ಅಫ್ಘನ್ನರು ವಿಮಾನ ನಿಲ್ದಾಣದಲ್ಲಿ ಕಿಕ್ಕಿರಿದು ನೆರೆದಿರುವ ಮನಕಲಕುವ ಅನೇಕ ದೃಶ್ಯಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು Read more…

ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ

ಮದುವೆ ಮಂಟಪದಲ್ಲಿ ಪುಶ್‌-ಅಪ್‌ಗಳನ್ನು ಮಾಡುತ್ತಿರುವ ನವ ವಧುವರರ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….! ತಮ್ಮ ಮದುವೆಯನ್ನು ವಿಶಿಷ್ಟವಾಗಿ ವಿನೂತನವಾಗಿ ಆಚರಿಸಲು Read more…

ಸಮಯಪ್ರಜ್ಞೆ ಮೆರೆದು ನಾಯಿಯ ಜೀವ ಕಾಪಾಡಿದ ಫುಟ್ಬಾಲ್ ಆಟಗಾರ

ಮಹಡಿ ಮನೆಯ ಕಿಟಕಿಯೊಂದರಿಂದ ಕೆಳಗೆ ಬೀಳಲಿದ್ದ ನಾಯಿಯೊಂದರ ಪ್ರಾಣವನ್ನು ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆ ಕಾಪಾಡಿದ ಘಟನೆ ಬ್ರಿಟನ್‌ನ ಸ್ಟಾಫೊರ್ಡ್‌ಶೈರ್‌ನಲ್ಲಿ ಘಟಿಸಿದೆ. ಫುಟ್ಬಾಲ್ ಆಟಗಾರ ಅಡಮ್ ರಾವೆನ್‌ಗಾಲ್ ಹೆಸರಿನ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...