alex Certify Launched | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

8X8 ಅಡಿಗಳ ಮಡಚುವ ಸ್ಟೋರ್‌ ಆರಂಭ: ಅಚ್ಚರಿ ವ್ಯಕ್ತಪಡಿಸುತ್ತಿರುವ ನೆಟ್ಟಿಗರು

  ಭಾರತದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಮಡಚಬಹುದಾದ 8 ಅಡಿಯಿಂದ 8 ಅಡಿಗಳ ಸ್ಟೋರ್ ಅನ್ನು ಪ್ರಾರಂಭಿಸಲಾಗಿದೆ. ಇದು ಒಂದು ರೀತಿಯ ಕಿಯೋಸ್ಕ್ ಆಗಿದ್ದು, ಈವೆಂಟ್‌ಗಳಿಗಾಗಿ ನಿರ್ದಿಷ್ಟ ಬ್ರ್ಯಾಂಡ್ Read more…

ಭಾರತದಲ್ಲಿ ಬಿಡುಗಡೆಯಾಗಿದೆ ಎರಡು ಹೊಸ ಎಲೆಕ್ಟ್ರಿಕ್‌ ಬೈಕ್‌…! ಇಲ್ಲಿದೆ ಅವುಗಳ ವಿಶೇಷತೆ

HOP ಎಲೆಕ್ಟ್ರಿಕ್ ದೇಶದ ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದು.  HOP OXO ಮತ್ತು Hop OXO-X ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳನ್ನು ಈ ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ Read more…

ಕಾರು ಪ್ರಿಯರನ್ನು ಸೆಳೆಯುವಂತಿದೆ ಭಾರತದಲ್ಲಿ ಬಿಡುಗಡೆಯಾಗಿರುವ ಕಿಯಾ ಸೋನೆಟ್‌ X-ಲೈನ್‌

ಕಿಯಾ ಕಂಪನಿಯ ಮತ್ತೊಂದು ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಕಿಯಾ ಸೋನೆಟ್ X-ಲೈನ್‌, 1.0 T-GDi ಪೆಟ್ರೋಲ್ 7DCT ಕಾರು ಭಾರತದಲ್ಲೀಗ ಲಭ್ಯವಿದೆ. ಈ ಕಾರಿನ ಬೆಲೆ 13,39,000 ರೂಪಾಯಿಯಿಂದ Read more…

ಮಾರುಕಟ್ಟೆಗೆ ಬಂದಿದೆ ಹೋಂಡಾ ಶೈನ್‌ ಸೆಲೆಬ್ರೇಶನ್‌, ಹೊಸ ಬೈಕ್‌ ನ ವಿಶಿಷ್ಟ ಲುಕ್‌ ಗೆ ಗ್ರಾಹಕರು ಫಿದಾ…!

ಹೋಂಡಾ ಶೈನ್ ಭಾರತದ ಬೈಕ್‌ ಪ್ರಿಯರನ್ನು ಸೆಳೆದಿದೆ. ಅದರ ವಿಶ್ವಾಸಾರ್ಹತೆ ಮತ್ತು ಸವಾರಿ ವಿಶಿಷ್ಟ ಅನುಭವ ಗ್ರಾಹಕರಿಗೆ ಇಷ್ಟವಾಗಿದೆ. ಹೋಂಡಾ ಶೈನ್‌ಗೆ ಸಖತ್‌ ರೆಸ್ಪಾನ್ಸ್‌ ಸಿಕ್ಕಿದ್ದರಿಂದ ಕಂಪನಿ, ಹೋಂಡಾ Read more…

ಬಿಎಂಡಬ್ಲ್ಯು ʼ50 ಜಹ್ರೆ ಎಂ ಎಡಿಷನ್​’ ಭಾರತದಲ್ಲಿ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತಾ ?

ಕಾರು ಕ್ಷೇತ್ರದ ದಿಗ್ಗಜ ಬಿಎಂಡಬ್ಲ್ಯು ತನ್ನ ಐಕಾನಿಕ್​ ಜಿಎಂಬಿಎಚ್​ 50ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಭಾರತದಲ್ಲಿ “50 ಜಹ್ರೆ ಎಂ ಎಡಿಷನ್​” ಬಿಡುಗಡೆ ಮಾಡಿದೆ, ಇದರ ಬೆಲೆ ರೂ. Read more…

2022 ಏಥರ್​ 450 ಎಕ್ಸ್​ ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಈಗಾಗಲೇ ಬೇರುಬಿಟ್ಟ ಕಂಪನಿಗಳ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿವೆ. ಎಲೆಕ್ಟ್ರಿಕ್​ ದ್ವಿಚಕ್ರ Read more…

ಭಾರತದ ಮಾರುಕಟ್ಟೆಗೆ ಟಿವಿಎಸ್​ ರೋನಿನ್​ ; ಬೆಲೆ ಎಷ್ಟು ಗೊತ್ತಾ ?

ಟಿವಿಎಸ್​ ಮೋಟಾರ್​ ಸೈಕಲ್ಸ್​ ಹೊಸ ರೋನಿನ್​ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಎಕ್ಸ್​ ರೂಂ ಬೆಲೆ 1.49 ಲಕ್ಷ ರೂಪಾಯಿಗಳಾಗಿದ್ದು, ಭಾರತದಲ್ಲಿ ಈ ಬೈಕನ್ನು ಮೂರು ವೇರಿಯಂಟ್​ನಲ್ಲಿ ಬಿಡುಗಡೆ Read more…

ಬಜಾಜ್ ಪಲ್ಸರ್ N250, F250 ಆಲ್-ಬ್ಲಾಕ್‌ ಬೆಲೆ ಎಷ್ಟು ಗೊತ್ತಾ…?

ಬಜಾಜ್ ಪಲ್ಸರ್ N250 ಮತ್ತು F250ನ ಹೊಸ ಕಪ್ಪು ಬಣ್ಣದ ಬೈಕ್ ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1.50 ಲಕ್ಷ (ಎಕ್ಸ್ ಶೋ Read more…

‌ʼಜೀವ ವಿಮಾʼ ಕಂಪೆನಿಗಳಿಗೆ ಐಆರ್‌ಡಿಎಐ ಗುಡ್‌ ನ್ಯೂಸ್

ವಿಮಾ ನಿಯಂತ್ರಕ (ಐಆರ್‌ಡಿಎಐ) ತನ್ನ ಪೂರ್ವಾನುಮತಿಯಿಲ್ಲದೆ ಹೊಸ ಜೀವ ವಿಮೆಯ ಪ್ರಾಡಕ್ಟ್‌ಗಳನ್ನು ಪ್ರಾರಂಭಿಸಲು ವಿಮಾ ಕಂಪನಿಗಳಿಗೆ ಶುಕ್ರವಾರ ಅನುಮತಿ ನೀಡಿದೆ. ಕಳೆದ ವಾರ ಆರೋಗ್ಯ ಮತ್ತು ಸಾಮಾನ್ಯ ವಿಮಾ Read more…

ಏರ್‌ ಬ್ಯಾಗ್, ಎಸಿ ಹೊಂದಿದ ದ್ವಿಚಕ್ರವಾಹನ ಭಾರತದ ಮಾರುಕಟ್ಟೆ ಪ್ರವೇಶ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ದ್ವಿಚಕ್ರವಾಹನ ಬಿಡುಗಡೆ ಮಾಡಿದೆ. 2022ರ ಗೋಲ್ಡ್ ವಿಂಗ್ ಟೂರ್ 39,20,000 ರೂ. (ಎಕ್ಸ್ ಶೋ ರೂಂ Read more…

ಸುಜುಕಿ GSX250R ಹೊಸ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ

ದ್ವಿಚಕ್ರವಾಹನ ಪ್ರೇಮಿಗಳಿಗೆ ಸುಜುಕಿ‌ ಕಂಪನಿಯು 2022ರಲ್ಲಿ ಗುಡ್ ನ್ಯೂಸ್ ನೀಡಿದೆ. ನೀಲಿ-ಕಪ್ಪು ಬಣ್ಣದಲ್ಲಿ GSX250R ಮೋಟಾರ್‌ಸೈಕಲ್ ಅನ್ನು ಅನಾವರಣಗೊಳಿಸಿದೆ, ಇದು ಬೈಕ್‌ನ 2020 ಆವೃತ್ತಿಯ ಅಪ್ಡೇಟ್ ವರ್ಷನ್ ಎನಿಸಿಕೊಂಡಿದೆ. Read more…

Google Pay ಬಳಕೆದಾರರಿಗೆ ಭರ್ಜರಿ ಸುದ್ದಿ, ಒಂದೇ ಕ್ಲಿಕ್ ನಲ್ಲಿ 1 ಲಕ್ಷ ರೂ. ಲಭ್ಯ

ನವದೆಹಲಿ: ನೀವೂ ಗೂಗಲ್ ಪೇ ಬಳಸುತ್ತಿದ್ದರೆ ಈ ಸುದ್ದಿ ನಿಮ್ಮ ಉಪಯೋಗಕ್ಕೆ ಬರುತ್ತದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಒಂದು ಲಕ್ಷ ರೂಪಾಯಿಗಳ ಅಗತ್ಯವಿದ್ದರೆ, Google Pay ನ Read more…

BIG NEWS: ಭಾರತದ ಬತ್ತಳಿಕೆಗೆ ಬ್ರಹ್ಮಾಸ್ತ್ರ; ಏಷ್ಯಾದ ಮೂಲೆ ಮೂಲೆಗೂ ತಲುಪಬಲ್ಲ, 5 ಸಾವಿರ ಕಿ.ಮೀ. ವ್ಯಾಪ್ತಿಯ ಗುರಿ ಹೊಡೆದುರುಳಿಸುವ ಅಗ್ನಿ ಕ್ಷಿಪಣಿ ಪ್ರಯೋಗ ಯಶಸ್ವಿ

ನವದೆಹಲಿ: ಭಾರತದ ಬತ್ತಳಿಕೆಗೆ ಬ್ರಹ್ಮಾಸ್ತ್ರವೇ ಸಿಕ್ಕಿದೆ. ಐಸಿಬಿಎಂ ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಪ್ರಯೋಗ ನಡೆಸಲಾಗಿದೆ. 5000 ಕಿಲೋ ಮೀಟರ್ Read more…

ಯುವಜನತೆಗೆ ಗುಡ್ ನ್ಯೂಸ್: ದೇಶದ ಮೊದಲ ‘ಸ್ಕಿಲ್ ಇಂಪ್ಯಾಕ್ಟ್ ಬಾಂಡ್’ ಪ್ರಾರಂಭ; 50 ಸಾವಿರ ಯುವಕರಿಗೆ ಅನುಕೂಲ

ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್(ಎನ್‌ಎಸ್‌ಡಿಸಿ) ಮಂಗಳವಾರ ಜಾಗತಿಕ ಪಾಲುದಾರರ ಸಹಯೋಗದೊಂದಿಗೆ ಭಾರತದಲ್ಲಿ ಕೌಶಲ್ಯಕ್ಕಾಗಿ ಮೊದಲ ಅತಿದೊಡ್ಡ ‘ಸ್ಕಿಲ್ ಇಂಪ್ಯಾಕ್ಟ್ ಬಾಂಡ್’ ಬಿಡುಗಡೆ ಮಾಡಿದೆ. ಉಬರ್ ಚಾಲಕನಿಗೆ ಲಾಟರಿಯಲ್ಲಿ ಬಂತು Read more…

ಕೇವಲ 915 ರೂಪಾಯಿಗೆ ವಿಮಾನ ಪ್ರಯಾಣ ಲಭ್ಯ

ದೇಶದ ಅತಿ ದೊಡ್ಡ ವಿಮಾನಯಾನ ಸೇವಾದಾರ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ ಏರ್‌ ತನ್ನ 15ನೇ ವಾರ್ಷಿಕೋತ್ಸವದ ಪ್ರಯುಕ್ತ ಟಿಕೆಟ್‌ಗಳ ಮೇಲೆ ವಿಶೇಷ ರಿಯಾಯಿತಿ ಕೊಡುತ್ತಿದೆ. ಇಂಡಿಗೋದ ದೇಶೀ ಮಾರ್ಗಗಳ Read more…

ಹಣ ಗಳಿಸಲು ಯೂಟ್ಯೂಬ್‌ ನಿಂದ ಬಂಪರ್‌ ಅವಕಾಶ

ಜಗತ್ತಿನ ತುಂಬ ವಿಡಿಯೋ ಕ್ರಿಯೇಟರ್ಸ್ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ತಾವಿದ್ದಲ್ಲಿಂದಲೇ ವಿಡಿಯೋ ಮಾಡಿ ಜಗತ್ತಿನ ಮುಂದೆ ಅನಾವರಣ ಮಾಡುವವರು ನಮ್ಮ ನಡುವೆಯೂ ಇದ್ದಾರೆ. ಇಂತವರಿಗೆ Read more…

BIG NEWS: ಪಾಸ್ಪೋರ್ಟ್ ಸೇವೆಯಲ್ಲಿ ಭಾರಿ ಬದಲಾವಣೆ, ಡಿಜಿಲಾಕರ್ ಸೇವೆ ಆರಂಭ

ನವದೆಹಲಿ: ವಿದೇಶಾಂಗ ಸಚಿವಾಲಯದ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮದ ಡಿಜಿಲಾಕರ್ ವೇದಿಕೆಯನ್ನು ಕೇಂದ್ರ ಸಚಿವ ವಿ. ಮುರಳಿಧರನ್ ಶುಕ್ರವಾರ ಉದ್ಘಾಟಿಸಿದ್ದಾರೆ. ನಾಗರಿಕ ಸೇವೆಗಳಿಗೆ ಅಗತ್ಯವಾದ ದಾಖಲೆಗಳನ್ನು ಕಾಗದ ರಹಿತವಾಗಿ ಸಲ್ಲಿಸಲು Read more…

BIG NEWS: ನಾಳೆಯೇ ಶುರು ಪ್ರಭಾಸ್, ಪ್ರಶಾಂತ್ ನೀಲ್ ‘ಸಲಾರ್’: ಯಶ್, ರಾಜಮೌಳಿ ಭಾಗಿ

‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ‘ಸಲಾರ್’ ಚಿತ್ರ ಶುಕ್ರವಾರ ಶುರುವಾಗಲಿದೆ. ಹೈದರಾಬಾದ್ ನಲ್ಲಿ ಶುಕ್ರವಾರ ಪೂಜಾ Read more…

ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ರಿಲಯನ್ಸ್ ಜಿಯೋ, ಜೂಮ್ ಆಪ್ ಗೆ ‘ಜಿಯೋ ಮೀಟ್’ ಸಡ್ಡು

ಮುಂಬೈ: ಅಮೆರಿಕ ಮೂಲದ ಚೀನಾ ವ್ಯಕ್ತಿ ಒಡೆತನದ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಗೆ ಸೆಡ್ಡು ಹೊಡೆಯುವಂತೆ ಜಿಯೋ ಮೀಟ್ ಹೊಸ ವಿಡಿಯೋ ಕಾನ್ಫರೆನ್ಸ್ ಆಪ್ ಬಿಡುಗಡೆ ಮಾಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...