alex Certify Launch | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಮೊದಲ ವಿಮಾನ ನಿರ್ವಹಣೆ, ದುರಸ್ತಿ ಯೋಜನೆಗೆ ಚಾಲನೆ: 25 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ

ಬೆಂಗಳೂರು: ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ Read more…

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಹೀಂದ್ರಾ XUV 300 ಫೇಸ್‌ಲಿಫ್ಟ್; ಇಲ್ಲಿದೆ ಅದರ ವಿಶೇಷತೆ…!

ಮಹೀಂದ್ರಾ ಕಂಪನಿ ತನ್ನ XUV300 ಫೇಸ್‌ಲಿಫ್ಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಇದು ರಸ್ತೆಗಿಳಿಯಲಿದೆ. ಈ ಪ್ರಮುಖ ನವೀಕರಿಸಿದ ಮಾದರಿಯನ್ನು ಪರಿಚಯಿಸುವ ಮೊದಲು, ಬ್ರ್ಯಾಂಡ್ ಅಸ್ತಿತ್ವದಲ್ಲಿರುವ Read more…

BREAKING: ಪ್ರಾಣ ಪ್ರತಿಷ್ಠೆ ದಿನವೇ ದೇಶದ ಜನತೆಗೆ ಮೋದಿ ಗಿಫ್ಟ್: “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ”ಯಡಿ ಸೋಲಾರ್ ವಿದ್ಯುತ್ ಸೌಲಭ್ಯ ಘೋಷಣೆ

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೇ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ಘೋಷಿಸಲಾಗಿದೆ. 1 ಕೋಟಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ ವ್ಯವಸ್ಥೆ ಮಾಡಲಾಗುವುದು. Read more…

BIG NEWS: ಇದೇ ಮೊದಲ ಬಾರಿಗೆ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ನಲ್ಲಿ GSAT-20 ಉಪಗ್ರಹ ಉಡಾವಣೆ ಮಾಡಲಿದೆ ಭಾರತ

ನವದೆಹಲಿ: ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಾಣಿಜ್ಯ ವಿಭಾಗವು ಸ್ಪೇಸ್‌ ಎಕ್ಸ್ ರಾಕೆಟ್‌ ನಲ್ಲಿ ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ Read more…

ಹೊಸ ವರ್ಷದ ಮೊದಲ ದಿನವೇ ಇಸ್ರೋದಿಂದ XPoSAT ಜತೆ PSLV-C58 ಉಡಾವಣೆ: ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನದೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಗೆ ಭಾರತ

ನವದೆಹಲಿ: ಜನವರಿ 1 ರಂದು ಭಾರತದಿಂದ ಮೊದಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು(XPoSat) ಹೊತ್ತೊಯ್ಯುವ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(PSLV) ಅನ್ನು ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯೋಜಿಸಿದೆ. Read more…

ನಾಳೆ ಬಿಡುಗಡೆಯಾಗಲಿವೆ ಬಹುನಿರೀಕ್ಷಿತ ಯಮಹಾ R3 ಮತ್ತು ಎಂಟಿ-03 ಬೈಕ್; ಇವುಗಳ ಬೆಲೆ ಎಷ್ಟು ಗೊತ್ತಾ….?

 ಯಮಹಾ ಮೋಟಾರ್‌ಸೈಕಲ್‌ಗಳು ಭಾರತೀಯ ಮಾರುಕಟ್ಟೆಗೆ ಬರಲಿವೆ ಎಂದು ಘೋಷಿಸಿದಾಗಿನಿಂದ ಯಮಹಾ R3 ಮತ್ತು ಎಂಟಿ-03 ಸಾಕಷ್ಟು ಪ್ರಚಾರದಲ್ಲಿವೆ. ನಾಳೆ (ಡಿ.15 ರಂದು) ಈ ಅತ್ಯಾಕರ್ಷಕ ನೂತನ ಯಮಹಾ R3 Read more…

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮಾರುತಿ ಜಿಮ್ನಿ ಥಂಡರ್, ಬೆಲೆ 11 ಲಕ್ಷಕ್ಕಿಂತಲೂ ಕಡಿಮೆ…!

ಮಾರುತಿ ಸುಜುಕಿ ಬಹು ನಿರೀಕ್ಷಿತ ಜಿಮ್ನಿ ಥಂಡರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಜಿಮ್ನಿ ಥಂಡರ್‌ನ ಆರಂಭಿಕ ಬೆಲೆ 10.74 ಲಕ್ಷ ರೂಪಾಯಿ ಇದೆ. ಈ ಆವೃತ್ತಿಯಲ್ಲಿ ಹಲವು ವೈಶಿಷ್ಟ್ಯಗಳಿವೆ. Read more…

ಗಮನಿಸಿ : ನಾಳೆ ಸಿಎಂ ಸಿದ್ದರಾಮಯ್ಯ ʻಜನತಾ ದರ್ಶನʼ : ಇಂದೇ ಈ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ

ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಬೆಳಿಗ್ಗೆ 9.30 ರಿಂದ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಮಟ್ಟದ ಜನತಾ ದರ್ಶನ ನಡೆಸಿ, ಜನರ ಅಹವಾಲು ಆಲಿಸಿ, ಸಕಾಲದಲ್ಲಿ ಪರಿಹರಿಸಲಿದ್ದಾರೆ. Read more…

ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ : ಇಂದು `SpaceXs Starship’ ಉಡಾವಣೆಗೆ ಸಿದ್ಧತೆ

ಎಲೋನ್  ಮಸ್ಕ್ ಅವರ ಸ್ಪೇಸ್ಎಕ್ಸ್ ಶನಿವಾರ ತನ್ನ ಶಕ್ತಿಶಾಲಿ ರಾಕೆಟ್ನ ಮತ್ತೊಂದು ಪರೀಕ್ಷಾ ಹಾರಾಟಕ್ಕೆ ಸಜ್ಜಾಗಿದೆ, ಮೊದಲ ಹಾರಾಟವು ಆಕಾಶದಲ್ಲಿ ಸ್ಫೋಟಗೊಂಡ 7 ತಿಂಗಳ ನಂತರ ಮೊದಲ ಪರೀಕ್ಷಾ Read more…

ಪ್ರವಾಸಿಗರಿಗೆ ಭಾರತೀಯ ರೈಲ್ವೇ ಗುಡ್ ನ್ಯೂಸ್: IRCTC ಸಹಯೋಗದೊಂದಿಗೆ ‘ಭಾರತ್ ಗೌರವ್ ಟೂರಿಸ್ಟ್ ಟ್ರೈನ್’ ಪ್ರಾರಂಭ

ನವದೆಹಲಿ: ದೇಖೋ ಅಪ್ನಾ ದೇಶ್ ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ ಉಪಕ್ರಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ IRCTC ಸಹಯೋಗದೊಂದಿಗೆ ಭಾರತೀಯ ರೈಲ್ವೆ ಭಾರತ್ ಗೌರವ್ ಟೂರಿಸ್ಟ್ ರೈಲನ್ನು ಪ್ರಾರಂಭಿಸಲು Read more…

ಸರ್ಕಾರಿ ಯೋಜನೆಗಳಿಂದ ಹೊರಗುಳಿದವರಿಗೆ ಗುಡ್ ನ್ಯೂಸ್: ಪ್ರತಿ ಫಲಾನುಭವಿ ತಲುಪಲು ‘ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ’ಗೆ ನ. 15 ರಂದು ಮೋದಿ ಚಾಲನೆ

ನವದೆಹಲಿ: ದೇಶದ ವಿವಿಧ ಸರ್ಕಾರಿ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭೂತಪೂರ್ವ ಸರ್ಕಾರಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆ. ಬಿರ್ಸಾ ಮುಂಡಾ ಅವರ Read more…

ಸರ್ಕಾರಿ ಶಾಲೆ ಮಕ್ಕಳು ಅಭಿವೃದ್ಧಿಪಡಿಸಿದ ‘ಪುನೀತ್ ಉಪಗ್ರಹ’ ಮಾರ್ಚ್ ನಲ್ಲಿ ಉಡಾವಣೆ ಸಾಧ್ಯತೆ

ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳು ನಟ ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಸಿದ್ಧಪಡಿಸಿರುವ ಉಪಗ್ರಹವನ್ನು 2024ರ ಮಾರ್ಚ್ ನಲ್ಲಿ ಉಡಾವಣೆ ಮಾಡುವ ಸಾಧ್ಯತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನ Read more…

BREAKING : `ಗಗನಯಾನ’ ಮಿಷನ್ ಪರೀಕ್ಷಾ ಹಾರಾಟದ ಸಮಯ ಬದಲು : ಬೆಳಗ್ಗೆ 8.30 ಕ್ಕೆ ಉಡಾವಣೆ

ನವದೆಹಲಿ : ಚಂದ್ರಯಾನ -3 ಮತ್ತು ಆದಿತ್ಯ ಎಲ್ -1 ರ ಯಶಸ್ಸಿನಿಂದ ಉತ್ತೇಜಿತರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಗಗನಯಾನ ಮಿಷನ್ಗಾಗಿ ಮಾನವರಹಿತ ಹಾರಾಟವನ್ನು Read more…

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ವಂದೇ ಭಾರತ್ ಸ್ಲೀಪರ್ ಕೋಚ್, ಮೆಟ್ರೋ ರೈಲು ಶೀಘ್ರದಲ್ಲೇ ಪ್ರಾರಂಭ

ನವದೆಹಲಿ: ಭಾರತದ ಸೆಮಿ-ಹೈ ಸ್ಪೀಡ್ ವಂದೇ ಭಾರತ್ ರೈಲುಗಳು ದೀರ್ಘಾವಧಿಯ ಪ್ರಯಾಣಿಕರಿಗಾಗಿ ಸ್ಲೀಪರ್ ಕೋಚ್‌ಗಳನ್ನು ಒಳಗೊಂಡಿವೆ ಎಂದು ರೈಲ್ವೆ ಮಂಡಳಿಯ ಕಾರ್ಯದರ್ಶಿ ಮಿಲಿಂದ್ ದೇವುಸ್ಕರ್ ಹೇಳಿದ್ದಾರೆ. ರೈಲ್ವೇ ಆವಿಷ್ಕಾರ Read more…

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಮತ್ತೊಂದು `ಯೋಜನೆ’ ಚಾಲನೆಗೆ ಸಿದ್ಧತೆ

ಬೆಂಗಳೂರು : ರಾಜ್ಯ ಸರ್ಕಾರವು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ  ಮಾಡಿದ್ದು, ಇದೀಗ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. ಹೌದು, ನರೇಗೌ ಕ್ರಿಯಾಶೀಲ Read more…

BIG NEWS: ಡಿಸೆಂಬರ್ ವೇಳೆಗೆ ಏರ್ ಇಂಡಿಯಾ ಸಿಬ್ಬಂದಿಗೆ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸಮವಸ್ತ್ರ ಬಿಡುಗಡೆ

ನವದೆಹಲಿ: ಟಾಟಾ ಗ್ರೂಪ್ ಬೆಂಬಲಿತ ಏರ್ ಇಂಡಿಯಾ 2023 ರ ಅಂತ್ಯದ ವೇಳೆಗೆ ಸಿಬ್ಬಂದಿಗಾಗಿ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಹೊಸ ಸಮವಸ್ತ್ರವನ್ನು ಬಿಡುಗಡೆ ಮಾಡಲಿದೆ. ಕ್ಯಾಬಿನ್ Read more…

ಮಾರುಕಟ್ಟೆಗೆ ಬಂದಿದೆ ಹೊಸ ಬಜಾಜ್ ಪಲ್ಸರ್ N150, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ವಿವರ

ಬಜಾಜ್ ಆಟೋ ಮತ್ತೊಂದು ಪಲ್ಸರ್ ಬೈಕ್‌ ಅನ್ನು ರಸ್ತೆಗಿಳಿಸಿದೆ. ಹೊಸ ಪಲ್ಸರ್ N150 ಅನ್ನು ಬಿಡುಗಡೆ ಮಾಡಿದೆ. ವರದಿಗಳ ಪ್ರಕಾರ 2024ರ ಅಂತ್ಯದ ವೇಳೆಗೆ ಭಾರತದಲ್ಲಿ 6 ಹೊಸ Read more…

ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಅತ್ಯಂತ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ರೆಡಿ

ನವದೆಹಲಿ: ಹಬ್ಬದ ಋತುವಿನ ಸಮಯಕ್ಕೆ ಐಟೆಲ್ ಮೊಬೈಲ್ ಇಂಡಿಯಾ ಭಾರತದಲ್ಲಿ 10,000 ರೂ. ಒಳಗಿನ ಭಾರತದ ಏಕೈಕ 5G-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಹು ನಿರೀಕ್ಷಿತ Read more…

ಸೆ. 17 ರಂದು ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನವೇ ‘ಪಿಎಂ ವಿಶ್ವಕರ್ಮ’ ಹೊಸ ಯೋಜನೆಗೆ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕುಶಲಕರ್ಮಿಗಳು ಮತ್ತು ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ತೊಡಗಿರುವವರಿಗೆ ಸಹಾಯ ಮಾಡಲು “ಪಿಎಂ ವಿಶ್ವಕರ್ಮ” ಎಂಬ ಹೊಸ ಯೋಜನೆಗೆ ಸೆಪ್ಟೆಂಬರ್ 17 ರಂದು ‘ವಿಶ್ವಕರ್ಮ Read more…

ಸಖತ್‌ ಲುಕ್‌ನಲ್ಲಿ ಬಂದಿದೆ ಹೊಸ Jawa 42 Bobber Black Mirror…! ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಜಾವಾ ಯೆಜ್ಡಿ ಮೋಟಾರ್‌ ಸೈಕಲ್ಸ್, ಜಾವಾ 42 ಬಾಬರ್‌ನ ಹೊಸ ಬ್ಲ್ಯಾಕ್ ಮಿರರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಹೊಸ ರೂಪಾಂತರದ ಆರಂಭಿಕ ಬೆಲೆ 2.25 ಲಕ್ಷ ರೂಪಾಯಿ Read more…

ರೋಡಿಗಿಳಿದಿದೆ ಟಿವಿಎಸ್‌ನ Apache RTR 310, ಇಲ್ಲಿದೆ ಬೆಲೆ ಮತ್ತು ಫೀಚರ್‌ಗಳ ಸಂಪೂರ್ಣ ವಿವರ……!

ಟಿವಿಎಸ್ ಮೋಟಾರ್ ಕಂಪನಿಯು ಬಹುನಿರೀಕ್ಷಿತ ಅಪಾಚೆ ಆರ್‌ಟಿಆರ್ 310 ನೇಕೆಡ್ ಸ್ಪೋರ್ಟ್ ಬೈಕ್ ರೋಡಿಗಿಳಿದಿದೆ. ಈ ಬೈಕ್‌ನ ಆರಂಭಿಕ ಬೆಲೆ 2.43 ಲಕ್ಷ ರೂಪಾಯಿ. ಹೊಸ ಮೋಟಾರ್‌ಸೈಕಲ್, BMW Read more…

Chandrayaan-3 : ಚಂದ್ರನ ಅಂಗಳದಲ್ಲಿ ತಡರಾತ್ರಿ 2 ನಿಮಿಷ ಪ್ರಯೋಗ ಮಾಡಿದ ಇಸ್ರೋ : ಮಹತ್ವದ ಮಾಹಿತಿ ಬಹಿರಂಗ

ಬೆಂಗಳೂರು : ಚಂದ್ರಯಾನ -3 ಈಗ ನಿದ್ರೆಯ ಮೋಡ್ ನಲ್ಲಿದೆ. ಅಂದರೆ, ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಈಗ ಚಂದ್ರನ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸಿವೆ, ಚಂದ್ರನ Read more…

ಆದಿತ್ಯ-ಎಲ್1 ಸೌರ ಮಿಷನ್: ಇಲ್ಲಿವೆ ಸೂರ್ಯನ ಕುರಿತಾದ 10 ಸತ್ಯಗಳು…..!

ಸೂರ್ಯನಿಲ್ಲದೆ ಭೂಮಿಯ ಮೇಲೆ ಜೀವನ ನಡೆಸಲು ಸಾಧ್ಯವಿಲ್ಲ. ಸೌರವ್ಯೂಹದ ‘ನಾಯಕ’ ಸೂರ್ಯನ ಸುತ್ತಲೂ ಅನೇಕ ಗ್ರಹಗಳು ಸುತ್ತುತ್ತವೆ. NASA ಪ್ರಕಾರ ನಮ್ಮ ಸೂರ್ಯ 4.5 ಶತಕೋಟಿ ವರ್ಷಗಳಷ್ಟು ಹಳೆಯದಾದ Read more…

Suryayaan : ಇಂದು ಬೆಳಗ್ಗೆ 11.50 ಕ್ಕೆ `ಆದಿತ್ಯ ಎಲ್-1’ ಉಡಾವಣೆ : ಈ ಲಿಂಕ್ ಕ್ಲಿಕ್ ಮಾಡಿ ಲೈವ್ ವೀಕ್ಷಿಸಿ..!

ಬೆಂಗಳೂರು : ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯಯಾನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರ ಇಂದು ಬೆಳಗ್ಗೆ 11.50 ಕ್ಕೆ ಸೌರನೌಕೆ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಿದೆ. Read more…

Suryayaan : ನಾಳೆ `ಸೂರ್ಯ ಶಿಕಾರಿ’ಗೆ ಹೊರಟ ಇಸ್ರೋ : `ಆದಿತ್ಯ- ಎಲ್1′ ಉಡಾವಣೆ ಬಗ್ಗೆ ಮಹತ್ವದ ಮಾಹಿತಿ

ಬೆಂಗಳೂರು : ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಇದೀಗ ಸೂರ್ಯಯಾನಕ್ಕೆ ಸಜ್ಜಾಗಿದ್ದು ಸೆಪ್ಟೆಂಬರ್ 2ರಂದು ಆದಿತ್ಯಾ ಎಲ್ 1 ಉಡಾವಣೆಯಾಗಲಿದೆ. ಸೂರ್ಯನನ್ನು ಅಧ್ಯಯನ ಮಾಡುವ Read more…

28 ಹೊಸ ಕಾರುಗಳನ್ನು ರಸ್ತೆಗಿಳಿಸಲು ಸಜ್ಜಾಗಿದೆ ಮಾರುತಿ ಸುಜುಕಿ; ಉಳಿದ ಆಟೋಮೊಬೈಲ್‌ ಕಂಪನಿಗಳಿಗೆ ಶುರುವಾಯ್ತು ನಡುಕ….!

ಮಾರುತಿ ಸುಜುಕಿ ಇಂಡಿಯಾ ಕಂಪನಿ ‘ಮಾರುತಿ 3.0’ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ 2030-31ರ ವೇಳೆಗೆ ಮಾರುಕಟ್ಟೆಗೆ ಸುಮಾರು 28 ಮಾದರಿಯ ವಾಹನಗಳನ್ನು ಪರಿಚಯಿಸಲು ಯೋಜಿಸಿದೆ. ಜೊತೆಗೆ Read more…

ಲಾಂಚ್‌ಗೂ ಮುನ್ನವೇ ರಿವೀಲ್‌ ಆಗಿದೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ ಲುಕ್‌…!

ರಾಯಲ್‌ ಎನ್‌ಫೀಲ್ಡ್‌, ಬೈಕ್‌ ಪ್ರಿಯರ ಫೇವರಿಟ್‌. ಈ ಕಂಪನಿಯ ಯಾವುದೇ ಹೊಸ ಮೋಟಾರ್‌ ಸೈಕಲ್‌ ರಸ್ತೆಗಿಳಿದರೂ ದೊಡ್ಡ ಹವಾ ಕ್ರಿಯೇಟ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ. ಹೊಸ ಹೊಸ ಮಾಡೆಲ್‌ಗಳಿಗಾಗಿ Read more…

Gruhalakshmi Scheme : ಇಂದು ರಾಜ್ಯಾದ್ಯಂತ ಏಕಕಾಲಕ್ಕೆ `ಗೃಹಲಕ್ಷ್ಮಿ’ಯೋಜನೆಗೆ ಚಾಲನೆ : ಮನೆ ಯಜಮಾನಿಗೆ 2,000 ರೂ.ಖಾತೆಗೆ ಜಮಾ

ಮೈಸೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಮನೆಯ ಯಜಮಾನಿಗೆ 2,000 ರೂ.ನೀಡುವ ಗೃಹಲಕ್ಷ್ಮೀ ಯೋಜನೆಗೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಮೈಸೂರಿನ ಮಹಾರಾಜ  ಕಾಲೇಜು ಮೈದಾನದಲ್ಲಿ Read more…

BREAKING : ಜಪಾನ್ ನ `ಚಂದ್ರಯಾನ’ ಉಡಾವಣೆ ಮತ್ತೆ ಮುಂದೂಡಿಕೆ!

ಜಪಾನ್ : ಮೊದಲ ಬಾರಿಗೆ ಚಂದ್ರನ ಮೇಲೆ ಇಳಿಯುವ ಜಪಾನ್ ನ ಗುರಿ ಕೊನೆಯ ಕ್ಷಣದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವ ಮತ್ತು Read more…

Chandrayan – 3: ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಪ್ರಧಾನಿ ಮೋದಿ

ಬುಧವಾರದಂದು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದು, ಇಡೀ ಜಗತ್ತು ಬೆರಗಿನ ಕಣ್ಣಿನಿಂದ ಭಾರತದತ್ತ ನೋಡುತ್ತಿದೆ. ರಷ್ಯಾ, ಅಮೇರಿಕಾ, ಚೀನಾ ಬಳಿಕ ಚಂದ್ರನ ಅಂಗಳದಲ್ಲಿ ಬಾಹ್ಯಾಕಾಶ ನೌಕೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...