alex Certify laptop | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿನಲ್ಲಿ ಸಿಕ್ಕ 2 ಲಕ್ಷ ರೂ. ಮೌಲ್ಯದ ಲ್ಯಾಪ್‌ ಟಾಪ್‌ ಮರಳಿಸಿ ಕರ್ತವ್ಯನಿಷ್ಟೆ ಮೆರೆದ ನೌಕರ

ಎಂದಿನಂತೆ ಶ್ರೀಬಾಲು ಅವರು ರೈಲ್ವೆ ಬೋಗಿಯೊಂದನ್ನು ಏರಿಕೊಂಡು ಅಲ್ಲಿನ ಪ್ಯಾಸೆಂಜರ್‌ ಸೀಟುಗಳ ಕೆಳಗೆ ಮತ್ತು ಶೌಚಾಲಯಗಳಲ್ಲಿ ಇಲಿ ಮತ್ತು ಇತರ ಕ್ರಿಮಿಕೀಟಗಳ ನಿಯಂತ್ರಣಕ್ಕಾಗಿ ಔಷಧ ಸಿಂಪಡಣೆ ಕಾರ್ಯದಲ್ಲಿ ನಿರತರಾಗಿದ್ದರು. Read more…

ಗಮನಿಸಿ…! ಇವತ್ತು ಬಂದ್ ಆಗಲಿದೆ ಫೋನ್, ಲ್ಯಾಪ್ಟಾಪ್, ಪಿಸಿ, ಸ್ಮಾರ್ಟ್ ಟಿವಿಗಳ ಇಂಟರ್ ನೆಟ್

ಸೆಪ್ಟೆಂಬರ್ 30 ರಂದು ಲಕ್ಷಗಟ್ಟಲೆ ಇಂಟರ್ನೆಟ್ ಬಳಕೆದಾರರು ತಮ್ಮ ಫೋನ್, ಲ್ಯಾಪ್ಟಾಪ್ ಇತರೆ  ಸಾಧನಗಳಲ್ಲಿ ಇಂಟರ್ ನೆಟ್ ಸಂಪರ್ಕ ಕಳೆದುಕೊಳ್ಳಬಹುದು. ಸೆಪ್ಟೆಂಬರ್ 30, ಗುರುವಾರದಿಂದ ಲಕ್ಷಾಂತರ ಸಾಧನಗಳಲ್ಲಿ ಇಂಟರ್ನೆಟ್ Read more…

119 ಪೋರ್ನ್ ವಿಡಿಯೋ ಸಂಗ್ರಹಿಸಿ, 9 ಕೋಟಿ ರೂ.ಗೆ ಮಾರಾಟಕ್ಕೆ ಯತ್ನಿಸಿದ್ದ ಉದ್ಯಮಿ ರಾಜ್ ಕುಂದ್ರಾ: ಮುಂಬೈ ಪೊಲೀಸ್

ಜೈಲಿನಿಂದ ಹೊರಬಂದ ಉದ್ಯಮಿ ರಾಜ್ ಕುಂದ್ರಾ, 119 ಪೋರ್ನ್ ಕ್ಲಿಪ್ ಗಳನ್ನು ಸಂಗ್ರಹಿಸಿದ್ದು, ಅದನ್ನು 9 ಕೋಟಿ ರೂ.ಗೆ ಮಾರಾಟ ಮಾಡಲು ಬಯಸಿದ್ದರು ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ Read more…

ಮೊಬೈಲ್​ನಲ್ಲಿ 100ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳ ಸರಣಿಗಳನ್ನೇ ಇಟ್ಟಿದ್ದ ರಾಜ್​ ಕುಂದ್ರಾ….!

ಅಶ್ಲೀಲ ವಿಡಿಯೋ ಪ್ರಕರಣದ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಉದ್ಯಮಿ ರಾಜ್​ ಕುಂದ್ರಾ ಎರಡು ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನ ಅನುಭವಿಸಿದ ಬಳಿಕ ಕೊನೆಗೂ ಜಾಮೀನಿನ ಮೂಲಕ ಹೊರ Read more…

ಕಲ್ಯಾಣ ಮಂಟಪದಲ್ಲಿದ್ದರೂ ವರ್ಕ್​ ಫ್ರಮ್​ ಹೋಮ್​ನಲ್ಲೇ ವರ ಬ್ಯುಸಿ

2020ರವರೆಗೂ ಅನೇಕರಿಗೆ ವರ್ಕ್​ ಫ್ರಾಮ್​ ಹೋಮ್ ಅನ್ನೋದು ಒಂದು ಕನಸೇ ಆಗಿತ್ತು. ಯಾರು ಕೂಡ ತಾವು ಇನ್ಮೇಲೆ ಈ ರೀತಿ ಮನೆಯಲ್ಲೇ ವರ್ಷಗಟ್ಟಲೇ ಕೂತು ಕಚೇರಿ ಕೆಲಸ ಮಾಡುತ್ತೇವೆ Read more…

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಲ್ಯಾಪ್ ಟಾಪ್ ವಿತರಣೆ; ಸಚಿವ ಶ್ರೀರಾಮುಲು ಮಾಹಿತಿ

ಚಿತ್ರದುರ್ಗ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೊರೊನಾ ಸಾಂಕ್ರಾಮಿಕದಿಂದಾಗಿ ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಬದಲಾವಣೆಗಳು ಆಗಿದೆ. ಈ ನಡುವೆ ಮಾನವೀಯತೆ, ದಯಾಗುಣಗಳಿಗೆ ಕೈಗನ್ನಡಿ ಎಂಬಂತಹ ಕತೆಗಳು ಸಹ ಬೆಳಕಿಗೆ ಬರ್ತಾನೇ ಇದೆ. ಇದೇ ರೀತಿಯ ಘಟನೆಯೊಂದರಲ್ಲಿ Read more…

ಲ್ಯಾಪ್​ಟಾಪ್ ಅಂತ್ಯಕ್ರಿಯೆಗೆ ಮುಂದಾದ ಟಿಕ್​ಟಾಕರ್…!

ಲ್ಯಾಪ್​ಟಾಪ್​​ ಅತ್ಯಂತ ಪ್ರಚಲಿತ ಎಲೆಕ್ಟ್ರಿಕ್​ ಸಾಧನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಒಂದು ಡಿವೈಸ್​ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಂತೂ ವರ್ಕ್​ ಫ್ರಮ್​ ಹೋಮ್​ಗಳ ಸಂಖ್ಯೆ ಹೆಚ್ಚಿರೋದ್ರಿಂದ ಮನೆಯಲ್ಲೊಂದು ಲ್ಯಾಪ್​ಟಾಪ್​ಗಳನ್ನ ಕಾಣಬಹುದಾಗಿದೆ. Read more…

ರೈಲಿನಲ್ಲಿ ಕಳೆದುಕೊಂಡ ಲ್ಯಾಪ್‌ ಟಾಪ್‌ ಮರಳಿ ಸಿಕ್ತು….!

ಸಾರ್ವಜನಿಕ ಸ್ಥಳಗಳಲ್ಲಿ ಎಂದಾದರೂ ನಿಮ್ಮ ಲ್ಯಾಪ್​ಟಾಪ್​ನ್ನು ಮರೆತು ತೆರಳಿದ್ದೀರಾ..? ಒಂದು ವೇಳೆ ಮರೆತೆವು ಅಂದರೂ ಸಹ ಅದು ವಾಪಾಸ್​ ಸಿಗೋದು ಭಾರೀ ಕಷ್ಟ. ಮೆಟ್ರೋದಲ್ಲಿ ಲ್ಯಾಪ್​ಟಾಪ್​ ಮರೆತು ಬಿಟ್ಟುಬಂದಿದ್ದ Read more…

ಮಕ್ಕಳ ಶಿಕ್ಷಣಕ್ಕೆ ಅತ್ಯುತ್ತಮ ಈ ʼಲ್ಯಾಪ್ ಟಾಪ್ʼ

ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿರುವುದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ. ಸೋಂಕಿನ ಭಯದಿಂದಾಗಿ ಮಕ್ಕಳಿಗೆ ಆನ್ಲೈನ್ ನಲ್ಲಿಯೇ ತರಗತಿ ನಡೆಯುತ್ತಿದೆ. ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಲ್ಯಾಪ್ ಟಾಪ್ Read more…

ಜಿಯೋದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಕಡಿಮೆ ಬೆಲೆಯ ಲ್ಯಾಪ್ಟಾಪ್ ಬಿಡುಗಡೆ ಶೀಘ್ರ

ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದ ರಿಲಯನ್ಸ್ ಜಿಯೋ ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ ನೀಡಲು ಮುಂದಾಗಿದೆ. ಉಚಿತವಾಗಿ ಇಂಟರ್ನೆಟ್, ಕಡಿಮೆ ಬೆಲೆಗೆ ಮೊಬೈಲ್ ಸೇರಿದಂತೆ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ Read more…

BIG NEWS: ಪಿಂಚಣಿ ಹೆಚ್ಚಳ, ಎಲ್ಲರಿಗೂ ಲ್ಯಾಪ್ ಟಾಪ್ ಗೆ ಸಾಲ, 8 ಲಕ್ಷ ಉದ್ಯೋಗ; ಕೇರಳ ಸರ್ಕಾರದ ಘೋಷಣೆ

ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಅಧಿವೇಶನದ ಕೊನೆಯ ಬಜೆಟ್ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಎಲ್ಲರಿಗೂ ಲ್ಯಾಪ್ಟಾಪ್ ಖರೀದಿಗೆ ಸಾಲ ನೀಡುವ ಜೊತೆಗೆ 8 ಲಕ್ಷ ಉದ್ಯೋಗ Read more…

ಬೋರಾದ ಲಾಕ್‌ಡೌನ್: ಮನೆಯಲ್ಲೇ ಸಿನಿಮಾ ಹಾಲ್ ಸೃಷ್ಟಿ…!

ಕೋವಿಡ್-19 ಲಾಕ್‌ಡೌನ್‌ ಕಾರಣದಿಂದ ವಿಶ್ವದ ಕೆಲ ಭಾಗಗಳಲ್ಲಿ ಲಾಕ್‌ಡೌನ್‌ ಇದ್ದು, ಜನರಿಗೆ ತಮ್ಮ ಮೆಚ್ಚಿನ ಟೈಂ ಪಾಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಇಲ್ಲದಂತಾಗಿದೆ. ಸಿನೆಮಾ ಥಿಯೇಟರ್‌ಗಳು ಮುಚ್ಚಲ್ಪಟ್ಟು ಹತ್ತು Read more…

ಹೊಸ ವರ್ಷಕ್ಕೆ ಶುಶ್ರೂಶಕಿಯರಿಗೆ ಸಿಹಿ ಸುದ್ದಿ ಕೊಟ್ಟ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ…!

ಕೊರೊನಾ ನಡುವೆಯೇ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ನಮ್ಮ ರಾಜ್ಯದ ನರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೇರೆ ದೇಶದವರು ಉದ್ಯೋಗವಕಾಶ ನೀಡಲು ಮುಂದೆ ಬರುತ್ತಿದ್ದಾರಂತೆ. ಹೌದು, 1000 Read more…

ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಸಲು ಜ.20 ಕಡೆಯ ದಿನ…!

ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ನೀಡಲು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತೀರ್ಮಾನ ಮಾಡಲಾಗಿದೆ. ಹೀಗಾಗಿ ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ Read more…

ಶುಭ ಸುದ್ದಿ: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆಗೆ ಅರ್ಜಿ ಆಹ್ವಾನ

ಧಾರವಾಡ: ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2020 – 21 ನೇ ಸಾಲಿನಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಸ್.ಎಸ್.ಎಲ್.ಸಿ ಮತ್ತು ಹೆಚ್ಚಿನ ವ್ಯಾಸಂಗ ಮಾಡುತ್ತಿರುವ Read more…

ಶುಭ ಸುದ್ದಿ: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ನಗರಸಭೆ ವತಿಯಿಂದ ಶೇ.24.10, 7.25 ಯೋಜನೆಗಳ 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ನಗರಸಭಾ ಅನುದಾನಗಳ ಅನುಮೋದಿತ ಕ್ರಿಯಾ ಯೋಜನೆಯಂತೆ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ, Read more…

ಬೆರಗಾಗಿಸುತ್ತೆ ಸಂಕಷ್ಟದಲ್ಲೂ ಈ ವಿದ್ಯಾರ್ಥಿನಿ ಮಾಡಿರುವ ಸಾಧನೆ

ಅನಾರೋಗ್ಯಕ್ಕೆ ತುತ್ತಾಗಿದ್ದ ತಾಯಿಯನ್ನು ಸ್ಕೂಟಿಯಲ್ಲಿ 300 ಕಿ.ಮೀ. ದೂರದ ತವರಿಗೆ ಬಿಟ್ಟುಬಂದು, 12ನೇ ತರಗತಿ ಪರೀಕ್ಷೆ ಬರೆದು ಶೇ‌.87 ರಷ್ಟು ಅಂಕ ಗಳಿಸಿರುವ ಮಗಳ ಸಾಧನೆಗೆ ನೆಟ್ಟಿಗರು ಮೆಚ್ಚುಗೆ Read more…

ವರ್ಕ್ ಫ್ರಂ ಹೋಮ್ ವೇಳೆ ಲ್ಯಾಪ್ ಟಾಪ್ ಹ್ಯಾಂಗ್ ಆಗ್ತಿದೆಯಾ…? ಇಲ್ಲಿದೆ ಪರಿಹಾರ

ಕೊರೊನಾ ಕಾರಣದಿಂದಾಗಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಮನೆಯಲ್ಲಿ ಕೆಲಸ ಮಾಡುವವರಿಗೆ ಕಂಪ್ಯೂಟರ್ ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡ್ತಿದೆ. ಇದಕ್ಕೆ Read more…

ಲ್ಯಾಪ್ಟಾಪ್ ‌ಅನ್ನು ಪಾತ್ರೆಯಂತೆ ತೊಳೆದ ಗೋಪಿ ಬಹು

ಧಾರಾವಾಹಿಗಳಲ್ಲಿ ಬರುವ ಬ್ಲೂಪರ್‌ಗಳು ಹಾಗೂ ಪ್ರಮಾದಗಳನ್ನು ಅಂತಜಾರ್ಲದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತದೆ. ಹಿಂದಿ ಧಾರಾವಾಹಿಯ ಖ್ಯಾತ ಪಾತ್ರಧಾರಿ ಗೋಪಿ ಬಹು ತಮ್ಮ ಪತಿಯ ಲ್ಯಾಪ್ಟಾಪ್‌ ಅನ್ನು ಸೋಪ್ ಹಾಗೂ Read more…

ಬೆತ್ತಲೆಯಾಗಿ ಹಂದಿಗಳನ್ನು ಬೆನ್ನಟ್ಟಿದ ಭೂಪ…!

ಜರ್ಮನಿಯಲ್ಲಿ ಪ್ರಕೃತಿಗೆ ತೆರೆದುಕೊಳ್ಳುವ ಸಲುವಾಗಿ ಪ್ರವಾಸೋದ್ಯಮ ಇದ್ದು, ಇದರಲ್ಲಿ ಸೌರಸ್ನಾನ (ಸನ್ ಬಾತ್) ಕೂಡ ಒಂದು. ಇದಕ್ಕಾಗಿ ಬೆರ್ಲಿನ್ ನಿಂದ ಬಂದಿದ್ದ ವಯಸ್ಕರೊಬ್ಬರು, ಬಟ್ಟೆಯನ್ನೆಲ್ಲ ಕಳಚಿ ಬಯಲಲ್ಲಿ ಮಲಗಿದ್ದರು. Read more…

ನಗುವಿಗೆ ಕಾರಣವಾಗಿದೆ ಲ್ಯಾಪ್‌ ಟಾಪ್‌ ವಾಶ್‌ ಮಾಡುವ ವಿಡಿಯೋ

ಲ್ಯಾಪ್‌ಟಾಪ್ ಸ್ವಚ್ಛ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದರೆ ಒಣ ಬಟ್ಟೆಯಿಂದ ಒರೆಸಿ ಅಥವಾ ಯಾವುದಾದರೂ ಉತ್ತಮ ಕ್ಲೀನಿಂಗ್ ಲಿಕ್ವಿಡ್ ಸಿಂಪಡಿಸಿ ಸ್ವಚ್ಛ ಮಾಡಿ ಎಂದು ತೋರಿಸುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...