alex Certify Language | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಿಯೋ’ ಗ್ರಾಹಕರಿಗೆ ಗುಡ್ ನ್ಯೂಸ್: ಜಿಯೋ ಫೋನ್ ನೆಕ್ಸ್ಟ್ ಗೆ ಪ್ರಗತಿ ಒಎಸ್ – ದೀಪಾವಳಿಗೆ ಬಿಡುಗಡೆ ಸಾಧ್ಯತೆ

ನವದೆಹಲಿ: ಜಿಯೋ ಪ್ಲಾಟ್ ಫಾರಂ, ಗೂಗಲ್ ಕಂಪನಿ ಜೊತೆಯಾಗಿ ಜಿಯೋ ನೆಕ್ಸ್ಟ್ ಗೆ ಪ್ರಗತಿ ಒಎಸ್ ಅಭಿವೃದ್ಧಿಪಡಿಸಿದ್ದು, ದೀಪಾವಳಿ ಸಂದರ್ಭದಲ್ಲಿ ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಜಿಯೋ Read more…

ಗ್ರಾಮೀಣ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಕನ್ನಡದಲ್ಲೂ ಬ್ಯಾಂಕ್ ಪರೀಕ್ಷೆಗೆ ಅವಕಾಶ

ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ಕ್ಲರಿಕಲ್ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ Read more…

BIG NEWS: ಯಾವುದೇ ಪ್ರಾದೇಶಿಕ ಭಾಷೆಯ ಎಂಬಿಬಿಎಸ್ ಕೋರ್ಸ್ ಗೆ ಮಾನ್ಯತೆ ಇಲ್ಲ

ನವದೆಹಲಿ: ಇಂಗ್ಲಿಷ್ ಹೊರತಾಗಿ ದೇಶದಲ್ಲಿ ಹಿಂದಿ ಅಥವಾ ಯಾವುದೇ ಪ್ರಾದೇಶಿಕ ಭಾಷೆಯ ಎಂಬಿಬಿಎಸ್ ಕೋರ್ಸ್ ಗಳಿಗೆ ಮಾನ್ಯತೆ ಇಲ್ಲವೆಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿಳಿಸಿದೆ. ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ Read more…

ʼಮೆಟ್ರೋʼ ಸಮಾರಂಭದಲ್ಲಿ ಕನ್ನಡ ಬಳಸದಿರುವುದಕ್ಕೆ ಸಚಿವರು ಗರಂ

ಮೈಸೂರು ರಸ್ತೆ – ಕೆಂಗೇರಿ ನಡುವಿನ ಬೆಂಗಳೂರು ಮೆಟ್ರೋ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಬಳಕೆ ಕಂಡುಬಾರದೇ ಇದ್ದ ವಿಚಾರವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) Read more…

ಇಂದು SSLC ಕನ್ನಡ, ಇಂಗ್ಲಿಷ್ ಸೇರಿ ಭಾಷಾ ಪರೀಕ್ಷೆ

ಬೆಂಗಳೂರು:ಎಸ್ಎಸ್ಎಲ್ಸಿ ಭಾಷಾ ವಿಷಯದ ಪರೀಕ್ಷೆ ಜುಲೈ 22 ರ ಗುರುವಾರ ಇಂದು ನಡೆಯಲಿದೆ. ರಾಜ್ಯದ 4485 ಪರೀಕ್ಷಾ ಕೇಂದ್ರಗಳಲ್ಲಿ 8,76,508 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ Read more…

ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ

ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯರದ್ದೇ ಪಾರುಪತ್ಯ ಎಂಬುದು ಯಾವಾಗಲೂ ಸ್ಥಾಪಿತವಾದ ವಾಸ್ತವ. ಅಮೆರಿಕದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯ ಈ ವರ್ಷದ ಅವತರಣಿಕೆಯಲ್ಲಿ ಫೈನಲ್ ತಲುಪಿರುವ 11 ಮಂದಿಯ ಪೈಕಿ Read more…

ಗ್ರಾಮೀಣ, ಕನ್ನಡಿಗ ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಕನ್ನಡ ಸೇರಿ 8 ಭಾಷೆಗಳಲ್ಲಿ ಇಂಜಿನಿಯರಿಂಗ್ ಕೋರ್ಸ್

ನವದೆಹಲಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) 2020 -21 ನೇ ಶೈಕ್ಷಣಿಕ ವರ್ಷದಿಂದ ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಪದವಿ ನೀಡಲು ಕಾಲೇಜುಗಳಿಗೆ Read more…

38 ವಿದೇಶೀ ಭಾಷೆ, 9 ಸ್ಥಳೀಯ ಭಾಷೆ ಮಾತನಾಡಬಲ್ಲಳು ಈ ’ಶಾಲು’

ಮಾನವರಂತೆಯೇ ಮಾನತಾಡಬಲ್ಲ ರೋಬೊಟ್‌ ಒಂದನ್ನು ಅಭಿವೃದ್ಧಿಪಡಿಸಿರುವ ಐಐಟಿ ಪ್ರಾಂಶುಪಾಲ ದಿನೇಶ್ ಪಟೇಲ್ ಸುದ್ದಿಯಲ್ಲಿದ್ದಾರೆ. ’ಶಾಲು’ ಹೆಸರಿನ ಈ ರೋಬೊಟ್‌ ಅನ್ನು ಹ್ಯೂಮನಾಯ್ಡ್ ರೋಬೊಟ್ ’ಸೋಫಿಯಾ’ದ ತದ್ರೂಪಿನಂತೆ ರಚಿಸಲಾಗಿದೆ. ಈ Read more…

ಇಂಗ್ಲೀಷ್ ಮಾತನಾಡಲು ಭಯಪಡ್ತಾರೆ ಈ ನಟ-ನಟಿಯರು…!

ಈಗ ಇಂಗ್ಲೀಷ್ ಅನಿವಾರ್ಯ ಎನ್ನುವಂತಾಗಿದೆ. ಸರಿಯಾಗಿ ಇಂಗ್ಲೀಷ್ ಮಾತನಾಡಲು ಬರದವರು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಾರೆ. ಸರಿಯಾಗಿ ಇಂಗ್ಲೀಷ್ ಮಾತನಾಡುವ ವ್ಯಕ್ತಿ ಮುಂದಿದ್ರೆ, ಅಲ್ಪಸ್ವಲ್ಪ ಬರುವ ಇಂಗ್ಲೀಷ್ ಕೂಡ ಮರೆತು ಹೋಗುವುದುಂಟು. Read more…

ಹಿಂದಿಯಲ್ಲೇ ‘ಹಿಂದಿ ದಿವಸ’ದ ಶುಭ ಕೋರಿದ ಜರ್ಮನ್ ರಾಯಭಾರಿ

ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧದ ನಡುವೆಯೇ ಹಿಂದಿ ದಿವಸವನ್ನು ದೇಶಾದ್ಯಂತ ಆಚರಿಸಲಾಗಿದೆ. ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗಿದೆ. ಇದೇ ವೇಳೆ, Read more…

C-ಮಾಸ್ಕ್ ಧರಿಸಿ 8 ಭಾಷೆಗಳಲ್ಲಿ ಮಾತನಾಡಿ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನೀ ಸಂಶೊಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಜಪಾನಿ ಭಾಷೆ ಕಲಿಯುತ್ತಿದ್ದಾರೆ ಈ ಗ್ರಾಮದ ಮಕ್ಕಳು…!

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಇರುವ ಸರ್ಕಾರಿ ಶಾಲೆಯ ಮಕ್ಕಳು ಜಪಾನೀಸ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಔರಂಗಾಬಾದ್ ನಗರದಿಂದ 25 ಕಿಮೀ ದೂರದಲ್ಲಿರುವ ಗಡಿವಟ್ ಗ್ರಾಮದಲ್ಲಿರುವ ಈ ಶಾಲೆಯ Read more…

ಹಿಂದಿ ಬರುವುದಿಲ್ಲ ಎನ್ನುವ ಕಾರಣಕ್ಕೆ ನೀವು ಭಾರತೀಯರಾ ಎಂದು ಪ್ರಶ್ನಿಸಿದ ಅಧಿಕಾರಿ…!

ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಸಂಸದೆಯೊಬ್ಬರನ್ನು ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಯ ಮಹಿಳಾ ಅಧಿಕಾರಿಯೊಬ್ಬರು ನೀವು ಭಾರತೀಯರಾ…..ಎಂದು ಪ್ರಶ್ನಿಸುವ ಮೂಲಕ ಅವಮಾನ ಮಾಡಿದ್ದಾರೆಂಬ ಆರೋಪ Read more…

OMG: ಈ ಮಾಸ್ಕ್‌ ಧರಿಸಿದರೆ ಮಾತನಾಡಬಹುದು 8 ಭಾಷೆ…!

ಕೊರೊನಾ ವೈರಸ್‌ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನಿ ಸಂಶೋಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ. ಮಾಸ್ಕ್‌ Read more…

ಆಪ್ ನಿಷೇಧದ ನಂತರ ಚೀನಾಗೆ ಮತ್ತೊಂದು ಶಾಕ್

ನವದೆಹಲಿ: ಆಪ್ ನಿಷೇಧದ ನಂತರ ಚೀನಾಕ್ಕೆ ಭಾರತ ಮತ್ತೊಂದು ಶಾಕ್ ನೀಡಿದೆ. ಚೀನಾ ಭಾಷೆಗೂ ಕೇಂದ್ರ  ಸರ್ಕಾರ ಕೊಕ್ ಕೊಟ್ಟಿದ್ದು, ಶಿಕ್ಷಣ ನೀತಿಯಲ್ಲಿ ಮ್ಯಾಂಡರಿನ್ ಭಾಷೆಯನ್ನು ಕೈ ಬಿಡಲಾಗಿದೆ. Read more…

BIG NEWS: 5 ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಕಲಿಕೆ – ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಗೆ ಮುಂದಾದ ಮೋದಿ ಸರ್ಕಾರ

ನವದೆಹಲಿ:  ಬರೋಬ್ಬರಿ 34 ವರ್ಷಗಳ ನಂತರ ಶಿಕ್ಷಣ ನೀತಿಯನ್ನು ಬದಲಿಸಲಾಗುತ್ತದೆ. 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ Read more…

ʼಪಂಜಾಬಿʼ ಕಲಿಯಲು ಇಲ್ಲಿದೆ ಒಂದು ಸರಳ ವಿಧಾನ

ಹೊಸ ಭಾಷೆಯನ್ನು ಕಲಿಯುವ ಆಲೋಚನೆ ಎಷ್ಟು ಚೆಂದವೂ ಅಷ್ಟೇ ಸವಾಲುಗಳನ್ನೂ ಸಹ ನಮ್ಮ ಮುಂದೆ ಇಡುತ್ತದೆ. ಒಂದಷ್ಟು ಮಟ್ಟಿನ ಸಂಕಲ್ಪದಿಂದ ಹೊಸ ಭಾಷೆಗಳನ್ನು ಆರಾಮವಾಗಿ ಕಲಿಯಬಹುದಾಗಿದೆ. ಪಂಜಾಬಿ ಭಾಷೆಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...