alex Certify Koppal | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವಂತವಾಗಿದ್ದವನನ್ನು ಮೃತಪಟ್ಟಿದ್ದಾನೆಂದು ಘೋಷಿಸಿದ ವೈದ್ಯರು

ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ ನಂತರ ಆತ ಇನ್ನೂ ಬದುಕಿರುವುದು ಗೊತ್ತಾಗಿ ಕುಟುಂಬದವರು ಬೇರೆ ಆಸ್ಪತ್ರೆಗೆ ದಾಖಲಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಸಮೀಪದ Read more…

ಬರೋಬ್ಬರಿ 151 ನೇ ಬೋರ್ವೆಲ್ ಗೆ 100 ಅಡಿಗೆ ನೀರು..!

ಕೊಪ್ಪಳ ಜಿಲ್ಲೆ ಕುಟಗನಹಳ್ಳಿಯ ರೈತ ಕುಟುಂಬವೊಂದು ಬರೋಬ್ಬರಿ 151 ಬೋರ್ ವೆಲ್ ಕೊರೆಸಿದ ನಂತರ ನೀರು ಸಿಕ್ಕಿದೆ. 151 ನೇ ಬೋರ್ವೆಲ್ ನಲ್ಲಿ 100 ಅಡಿಗೆ ನೀರು ಬಂದಿದೆ. Read more…

ಚೀನಾಗೆ ಸೆಡ್ಡು: ದೇಶದ ಮೊದಲ, ಏಷ್ಯಾದ ಅತಿದೊಡ್ಡ ಆಟಿಕೆ ಕ್ಲಸ್ಟರ್ ಗೆ ಸಿಎಂ ಚಾಲನೆ

ಕೊಪ್ಪಳ: ಏಕಸ್ ಇಂಡಿಯಾ ಕಂಪನಿಯಿಂದ ನಿರ್ಮಾಣವಾಗಲಿರುವ ಬೃಹತ್ ಆಟಿಕೆ ಕೈಗಾರಿಕಾ ಕಾರಿಡಾರ್ ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಾಲನೆ ನೀಡಲಿದ್ದಾರೆ. 450 ಎಕರೆ ಪ್ರದೇಶದಲ್ಲಿ ಕೊಪ್ಪಳ ಜಿಲ್ಲೆಯ Read more…

ಪತಿ ಜೊತೆ ಬೆಡ್ರೂಮ್ ನಲ್ಲಿದ್ದ ಮಹಿಳೆಗೆ ಪತ್ನಿಯಿಂದ ಗೂಸಾ

 ಕೊಪ್ಪಳ: ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪರಸ್ತ್ರೀ ಜೊತೆಗಿದ್ದಾಗಲೇ ಪತ್ನಿ ಹಾಗೂ ಮಕ್ಕಳ ಕೈಗೆ ಸಿಕ್ಕಿಬಿದ್ದು ಪರಾರಿಯಾದ ಘಟನೆ ಕೊಪ್ಪಳದ ಕುಷ್ಟಗಿ ಸರ್ಕಲ್ ಬಳಿ ನಡೆದಿದೆ. ಈ ವೇಳೆ Read more…

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದವನಿಗೆ ಗೂಸಾ

ಕೊಪ್ಪಳ ಜಿಲ್ಲೆ ಕುಕನೂರ ಸಮೀಪದ ತಳಕಲ್ ಗ್ರಾಮದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಗ್ರಾಮಸ್ಥರು ಥಳಿಸಿದ್ದಾರೆ. ಕುಕನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಹನುಮಂತಪ್ಪ ಗ್ರಾಮಸ್ಥರಿಂದ ಥಳಿತಕ್ಕೆ ಒಳಗಾದ Read more…

ಸಭಾಂಗಣದಲ್ಲೇ ಮಹಿಳೆಯೊಂದಿಗೆ ತಹಶೀಲ್ದಾರ್ ಸಲ್ಲಾಪ, ವಿಡಿಯೋ ವೈರಲ್

ಪ್ರಸ್ತುತ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಕುಷ್ಟಗಿ ತಾಲೂಕು ತಹಶೀಲ್ದಾರ್ ಆಗಿದ್ದ ಸಂದರ್ಭದಲ್ಲಿ ನಡೆದ ಲವ್ವಿ ಡವ್ವಿ ನಡೆಸಿದ್ದ ವಿಡಿಯೋ ವೈರಲ್ ಆಗಿದೆ. ಕಚೇರಿಯಲ್ಲಿ ತಹಶೀಲ್ದಾರ್ ಮಹಿಳಾ Read more…

ಮೃತ ಪತ್ನಿಯ ಪುತ್ಥಳಿ ನಿರ್ಮಿಸಿ ಗೃಹ ಪ್ರವೇಶ ಮಾಡಿದ ಪತಿ…!

ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಆಸೆಯಂತೆ ಮನೆ ನಿರ್ಮಿಸಿ ಪತ್ನಿ ಮೃತಪಟ್ಟಿದ್ದ ಕಾರಣ ಪುತ್ಥಳಿಯೊಂದಿಗೆ ಗೃಹಪ್ರವೇಶ ಮಾಡುವ ಮೂಲಕ ಪತ್ನಿಯ ಕೊನೆಯಾಸೆಯನ್ನು ಈಡೇರಿಸಿದ್ದಾರೆ. ಇಂಥದೊಂದು ಅಪರೂಪದ ಘಟನೆ ಕೊಪ್ಪಳ ತಾಲೂಕಿನ Read more…

ಯುವತಿಯನ್ನು ದೇವದಾಸಿ ಮಾಡಲು ಯತ್ನ: ತಾಯಿ, ಸೋದರರ ವಿರುದ್ಧ ದೂರು

ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಠಾಣೆಯಲ್ಲಿ ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡಲು ಯತ್ನಿಸಿದ ಯುವತಿಯ ತಾಯಿ ಮತ್ತು ಸೋದರರ ವಿರುದ್ಧ ಕೇಸ್ ದಾಖಲಾಗಿದೆ. ಲಿಂಗಸುಗೂರು ತಾಲೂಕಿನ ರಾಮತ್ನಾಳ ಗ್ರಾಮದ Read more…

ಅಪ್ಪಂದಿರ ದಿನವೇ ಆಘಾತಕಾರಿ ಸುದ್ದಿ…! ನಿರಂತರ ಅತ್ಯಾಚಾರದಿಂದ ತಂದೆಯ ಮಗುವಿಗೆ ಜನ್ಮ ನೀಡಿದ ಪುತ್ರಿ

ಕೊಪ್ಪಳ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆಯಿಂದಲೇ ಹಲವಾರು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದ 14 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕೊಪ್ಪಳ ತಾಲೂಕಿನ ವೆಂಕಟಾಪುರ ಗ್ರಾಮದ Read more…

ಆಶಾ ಕಾರ್ಯಕರ್ತೆಯರಿಗೆ ʼಗುಡ್ ನ್ಯೂಸ್ʼ

ಕೊಪ್ಪಳ: ಆಶಾ ಕಾರ್ಯಕರ್ತೆಯರಿಗೆ ಸಾಲ ನೀಡುವ ಸಲುವಾಗಿ ಸಹಕಾರ ಇಲಾಖೆ ವತಿಯಿಂದ ಸೊಸೈಟಿ ಮಾದರಿಯಲ್ಲಿ 50 ಸಾವಿರ ರೂಪಾಯಿವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...