alex Certify Kids | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳಿ

ಕೊರೋನಾದ ಮೂರನೆಯ ಅಲೆ ಮಕ್ಕಳನ್ನು ಗುರಿಯಾಗಿಸಿಕೊಳ್ಳಲಿದೆ ಎಂಬ ಬಗ್ಗೆ ಹಲವು ಸುದ್ದಿಗಳು, ಗಾಸಿಪ್ ಗಳು ಹರಿದಾಡಿ ಹಳೆಯದಾಗಿವೆ. ಸರ್ಕಾರ ಇದೊಂದು ಸುಳ್ಳು ಸುದ್ದಿ. ಇದನ್ನು ನಿಜವೆಂದು ನಂಬದಿರಿ ಎಂದು Read more…

ಕೊರೊನಾ 3 ನೇ ಅಲೆ ತಡೆಗಟ್ಟಲು ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ತೀರ್ಮಾನ

ಕೊರೊನಾ ಎರಡನೇ ಅಲೆ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ನಿಧಾನವಾಗಿ ಎರಡನೇ ಅಲೆ ಅಬ್ಬರ ಕಡಿಮೆಯಾಗ್ತಿದೆ. ಆದ್ರೆ ಸದ್ಯವೇ ಮೂರನೇ ಅಲೆ ಬರಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಕಡೆ ಗಮನ ಕೊಡುವುದು ಹೇಗೆ…? ಇಲ್ಲಿದೆ ಸಿಂಪಲ್‌ ಟಿಪ್ಸ್

ಕೊರೋನಾದಿಂದ ಅತಿ ಹೆಚ್ಚು ಸಮಸ್ಯೆ ಅನುಭವಿಸಿದವರಲ್ಲಿ ಮಕ್ಕಳು ಮೊದಲ ಸ್ಥಾನದಲ್ಲಿದ್ದಾರೆ. ಅವರಿಗೆ ವಯೋ ಸಹಜವಾಗಿ ಸಿಗಬೇಕಾದ ಶೈಕ್ಷಣಿಕ ಕಲಿಕೆಗೆ ಅವಕಾಶ ಸಿಗುತ್ತಿಲ್ಲ. ಬಯಲಲ್ಲಿ ಆಟವಾಡಲು ಅವಕಾಶವಿಲ್ಲ. ಸ್ನೇಹಿತರೊಂದಿಗೆ ಮಾತನಾಡಲು, Read more…

SHOCKING NEWS: ಐವರು ಮಕ್ಕಳು; ಮೂರು ನವಜಾತ ಶಿಶುಗಳಿಗೂ ಕೊರೊನಾ ಸೋಂಕು

ಕೊಪ್ಪಳ: ಕೊರೊನಾ ಎರಡನೇ ಅಲೆ ನಡುವೆಯೇ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಸದ್ದಿಲ್ಲದೇ ಆರಂಭವಾಗಿದೆಯೇ ಎಂಬ ಅನುಮಾನ ಶುರುವಾಗಿದೆ. ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಚಿಕ್ಕ ಮಕ್ಕಳು, ನವಜಾತ Read more…

ಮಕ್ಕಳಿಗಾಗಿ ತಯಾರಾಯ್ತು ಫುಲ್ಲಿ ‌ಲೋಡೆಡ್ ಎಲೆಕ್ಟ್ರಿಕ್ ಜೀಪ್

ಕೇರಳದ ಮಲಪ್ಪುರಂ ಜಿಲ್ಲೆಯ ಅರೆಕೋಡ್ ನಿವಾಸಿ ಶಕೀರ್ ಎಂಬಾತ ತಮ್ಮ ಮಕ್ಕಳಿಗಾಗಿ ಅಪರೂಪದ ಆಟಿಕೆ ಸೃಷ್ಟಿಸಿ ಸುದ್ದಿಯಾಗಿದ್ದಾರೆ. ಅವರು ಮಿನಿ ಎಲೆಕ್ಟ್ರಿಕ್ ಜೀಪ್ ಸೃಷ್ಟಿಸಿದ್ದು, ಅದು 1000-ವ್ಯಾಟ್ ಮೋಟರ್ Read more…

ನಿಮ್ಮ ದಿನವನ್ನು ಸುಂದರವಾಗಿಸುತ್ತೆ ಈ ಪುಟ್ಟ ಪೋರರ ವಿಡಿಯೋ…!

ಖುಷಿಯಾಗಿರುವ ಮನಃಸ್ಥಿತಿ ನಮ್ಮದಿದ್ದರೆ ಎಲ್ಲಿ ಬೇಕಾದರೂ ಸಂತಸ ಕಂಡುಕೊಳ್ಳಬಹುದು ಎಂದು ಆಗಾಗ್ಗೆ ಸಾಬೀತುಪಡಿಸುವ ಅನೇಕ ನಿದರ್ಶನಗಳ ಬಗ್ಗೆ ಓದಿದ್ದೇವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಮೂವರು ಪುಟಾಣಿಗಳು ತಮ್ಮದೇ ಸ್ಟ್ರೀಟ್ Read more…

ಈ ವಿಡಿಯೋ ನೋಡಿದ್ರೆ ನೆನಪಿಗೆ ಬರುತ್ವೆ ‘ಆ ದಿನಗಳು’

ಜನಪ್ರಿಯ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಮುದ್ದಾದ ಪುಟಾಣಿಗಳು ಇವತ್ತಿಗೂ ಜನರ ಮನಸ್ಸಿನಿಂದ ಮಾಸಿಲ್ಲ. ಧಾರಾ ಜಾಹೀರಾತಿನ ಜಿಲೇಬಿ, ರಸ್ನಾ ಗರ್ಲ್ ಅನ್ನು ಇವತ್ತಿಗೂ ಜನರು ನೆನಪಿಸಿಕೊಳ್ತಾರೆ. 90ರ ದಶಕದಲ್ಲಿ ಜಾಹೀರಾತುಗಳ Read more…

ಬಾಲಕಿ ಕೊಟ್ಟ ʼಪಂಚ್ʼ‌ ಗೆ ಜಾಲತಾಣ ಬಳಕೆದಾರರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೈಟಿಂಗ್ ವಿಡಿಯೋ ಒಂದು ವೇಗವಾಗಿ ವೈರಲ್ ಆಗ್ತಿದೆ. ಹುಡುಗನೊಬ್ಬ ಹುಡುಗಿಗೆ ಹೊಡೆಯುತ್ತಾನೆ. ನಂತರ ಹುಡುಗಿ ಆತನಿಗೆ ಹೊಡೆಯುತ್ತಾಳೆ. ಯುಎಫ್‌ಸಿ ರಷ್ಯಾದ ವಿಡಿಯೋ ಇದಾಗಿದೆ. ಇದನ್ನು Read more…

ಮಕ್ಕಳನ್ನು ಬೆಳೆಸುವ ವಿಧಾನದ ಕುರಿತು ಇಲ್ಲಿದೆ ಟಿಪ್ಸ್

ಹೆತ್ತವರಿಬ್ಬರೂ ಉದ್ಯೋಗಸ್ಥರಾದಾಗ, ನಾವು ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸುತ್ತಿದ್ದೇವೆಯೋ ಇಲ್ಲವೇ ಎಂಬ ಸಂಶಯ ಪೋಷಕರನ್ನು ಕಾಡುತ್ತದೆ. ಮಕ್ಕಳನ್ನು ಬೆಳೆಸುವ ಸಿಂಪಲ್ ಟಿಪ್ಸ್ ಗಳು ಇಲ್ಲಿವೆ ಕೇಳಿ. ಮಕ್ಕಳಿಗೆ ಮನೆಯೇ Read more…

ಮಕ್ಕಳ ಮೇಲೆ ಇರಲಿ ನಿಮ್ಮ ಗಮನ….!

ಮಕ್ಕಳಿಗೆ ಶಾಲೆಯಂತೂ ಇಲ್ಲ. ಮನೆಯ ಒಳಗಡೆ ಕುಳಿತುಕೋ ಎಂದರೆ ಎಷ್ಟು ಹೊತ್ತು ತಾನೇ ಕುಳಿತುಕೊಂಡಾರು. ಪಕ್ಕದ್ಮನೆಗೆ ಹೋಗಿ ಆಡಿದರೆ ಅವರ ಮನಸ್ಸಿಗೂ ರಿಲ್ಯಾಕ್ಸ್ ಆಗುತ್ತದೆ ಎಂದು ಬಿಟ್ಟುಬಿಡುವವರಲ್ಲಿ ನೀವೂ Read more…

ಮಕ್ಕಳನ್ನು ನಿಭಾಯಿಸುವ ಕಲೆ ನಿಮಗಿನ್ನು ಒಲಿದಿಲ್ಲವೇ…?

ಕೊರೊನಾ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ಶಾಲೆಗೆ ಹೋದರೆ ಎಷ್ಟೋ ವಾಸಿ ಇವರನ್ನು ಮನೆಯಲ್ಲಿ ಹಾಕಿಕೊಳ್ಳುವುದೇ ದೊಡ್ಡ ಕಷ್ಟದ ಕೆಲಸ ಎಂದು ನೀವೆಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ಇಲ್ಲೊಂದಿಷ್ಟು ಟಿಪ್ಸ್ ಇದೆ Read more…

‘ಶಾಪಿಂಗ್’ ಹೊರಟಿದ್ದೀರಾ…? ಹಾಗಾದ್ರೆ ನಿಮಗಿದು ತಿಳಿದಿರಲಿ

ಶಾಪಿಂಗ್ ಮಾಡುವುದೆಂದರೆ ಎಲ್ಲರಿಗೂ ಇಷ್ಟವೇ. ಆದರೆ ಶಾಪಿಂಗ್ ಗೆ ಹೋಗುವ ಮುನ್ನ ಈ ಕೆಲವು ಸಂಗತಿಗಳನ್ನು ನೆನಪಿಟ್ಟುಕೊಳ್ಳಿ. ತುಂಬಿದ ಬಜಾರ್ ಗಳಲ್ಲಿ ನುಗ್ಗುವ, ಕಿರಿಕಿರಿ ಮಾಡುವ ಅಥವಾ ಚರ್ಚಿಸುತ್ತಾ Read more…

ಚಿಣ್ಣರ ಮೆಚ್ಚಿನ ‘ಕ್ಯಾರೆಟ್ ದೋಸೆ’

ಮಕ್ಕಳಿಗೆ ಏನಾದರೂ ಕಲರ್ ಫುಲ್ ಆಗಿ ಮಾಡಿಕೊಟ್ಟರೆ ಅವರು ಖುಷಿಯಿಂದ ಸೇವಿಸುತ್ತಾರೆ. ಇಲ್ಲಿ ರುಚಿಕರವಾದ ಕ್ಯಾರೆಟ್ ದೋಸೆ ಮಾಡುವ ವಿಧಾನ ಇದೆ. ಬೇಕಾಗುವ ಸಾಮಗ್ರಿಗಳು: 1 ಕಪ್- ಕ್ಯಾರೆಟ್ Read more…

ಬೆಚ್ಚಿಬೀಳಿಸುವಂತಿದೆ ಚಾರ್​ ಮಿನಾರ್​ ನೋಡುವ ಆಸೆಯಲ್ಲಿ ಮಕ್ಕಳು ಮಾಡಿದ ಕೆಲಸ…!

ಚಾರ್​ಮಿನಾರ್​​ ನೋಡಬೇಕೆಂಬ ಆಸೆಯಿಂದ ಮನೆಯವರಿಗೆ ಮಾಹಿತಿ ನೀಡದೇ 6.50 ಲಕ್ಷ ರೂಪಾಯಿ ತೆಗೆದುಕೊಂಡು ನಾಪತ್ತೆಯಾಗಿದ್ದ 8 ಮಂದಿ ಅಪ್ರಾಪ್ತ ಮಕ್ಕಳನ್ನ ಆಟೋ ಚಾಲಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂಕ್ತ ತನಿಖೆ Read more…

ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ: ಶಿಕ್ಷಕನ ನೀಚಕೃತ್ಯಕ್ಕೆ ನಲುಗಿದ ಮಕ್ಕಳು

ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊತಾಗುಡೇಮ್ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕನೊಬ್ಬ ನೀಚ ಕೃತ್ಯವೆಸಗಿದ್ದಾನೆ. 7 ರಿಂದ 11 ವರ್ಷದ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ Read more…

ರಂಪಾಟ ಮಾಡುವ ಮಕ್ಕಳನ್ನು ಸಂಭಾಳಿಸುವುದು ಈಗ ಕಷ್ಟವಲ್ಲ….!

ಮಕ್ಕಳು ಉಪಟಳ ಕೊಡುವುದು ಇದ್ದದ್ದೇ. ಹಾಗೆಂದು ನೀವು ತಾಳ್ಮೆ ಕಳೆದುಕೊಳ್ಳದಿರಿ. ಮಕ್ಕಳನ್ನು ಶಾಂತಗೊಳಿಸುವ ಸುಲಭವಾಗಿ ನಿಭಾಯಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ. ಮಕ್ಕಳು ಸಿಟ್ಟಾದರು, ತಪ್ಪು ಮಾಡಿದರು Read more…

BIG NEWS: ಬೆಂಗಳೂರಿನಲ್ಲಿ ಹೆಚ್ಚಾಯ್ತು ಮಕ್ಕಳ ಹೆಲ್ಮೆಟ್ ಗೆ ಬೇಡಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿಕ್ಕ ಮಕ್ಕಳ ಹೆಲ್ಮೆಟ್ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರು ಸಾರಿಗೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅದರ ಪ್ರಕಾರ ನಗರದಲ್ಲಿ ದ್ವಿಚಕ್ರ ವಾಹನಗಳಲ್ಲಿ 4 Read more…

ಮನೆ ಹಿತ್ತಲಲ್ಲೇ ಮಕ್ಕಳಿಗೆ ಮಿನಿ ರೋಲರ್‌ ಕೋಸ್ಟರ್‌ ಮಾಡಿಕೊಟ್ಟ‌ ಅಪ್ಪ

ಕೊರೋನಾ ಲಾಕ್‌ಡೌನ್ ಕಾರಣದಿಂದ ಈ ವರ್ಷ ಜಗತ್ತಿನಾದ್ಯಂತ ಎಲ್ಲ ಜನರಿಗೆ ಥರಾವರಿ ಸಂಕಟ ಎದುರಾಗಿದೆ. ಅದರಲ್ಲೂ ಪುಟ್ಟ ಮಕ್ಕಳಿರುವ ಪೋಷಕರಿಗೆ ತಮ್ಮ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡುವುದು ಬಲೇ Read more…

ಮಕ್ಕಳಿಗೆ ಔಷಧ ತಿನ್ನಿಸಬೇಕೇ…? ಹಾಗಾದ್ರೆ ಹೀಗೆ ಮಾಡಿ

ಯಾವುದೇ ಔಷಧ ಸೇವಿಸುವಾಗ ಸಣ್ಣ ಮಕ್ಕಳು ಹಠ ಮಾಡುವುದು ಸಹಜ. ಹಾಗೆಂದು ಜ್ವರ ಅಥವಾ ಕೆಮ್ಮಿನಂಥ ಸಮಸ್ಯೆಗಳು ಕಡಿಮೆಯಾಗಬೇಕಲ್ಲವೇ..? ಹಾಗಾಗಿ ಮಕ್ಕಳಿಗೆ ಔಷಧ ಕೊಡುವಾಗ ಹೀಗೆ ಮಾಡಿ. ಹಠ Read more…

ರುಚಿಕರವಾದ ‘ಚಾಕೋಲೆಟ್ ಬ್ರೌನಿ’ ಮಾಡುವ ವಿಧಾನ

ಮಕ್ಕಳು ಮನೆಯಲ್ಲಿದ್ದಾರೆ. ಏನಾದರೂ ಸಿಹಿ ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ತಂದು ಕೊಡುವುದಕ್ಕೆ ಆಗಲ್ಲ. ಹಾಗಾಗಿ ಮನೆಯಲ್ಲಿ ಈ ಚಾಕೋಲೆಟ್ ಬ್ರೌನಿ ಮಾಡಿಕೊಂಡು ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: 1 Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೊತೆ ಪ್ರಯಾಣ ಬೆಳೆಸುವ ವೇಳೆ ನಿಮಗೆ ತಿಳಿದಿರಲಿ ಈ ಮಾಹಿತಿ

ಮಕ್ಕಳ ಜೊತೆ ಪ್ರಯಾಣ ಬೆಳೆಸುವುದು ಸುಲಭವಲ್ಲ.ಮಕ್ಕಳ ಪ್ರತಿಯೊಂದು ಅಗತ್ಯತೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಶೌಚಾಲಯದಿಂದ ಹಿಡಿದು ಆಹಾರದವರೆಗೆ ಎಲ್ಲದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೊತೆ Read more…

ಹದಿಹರೆಯದ ಮದುವೆಯಿಂದ ಹಲವು ತೊಂದರೆ….!

ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ತಾಯಿಯ ವಯಸ್ಸನ್ನೂ ಆಧರಿಸಿರುತ್ತದೆ ಎಂಬುದನ್ನು ಇತ್ತೀಚಿನ ಅಧ್ಯಯನವೊಂದು ದೃಢಪಡಿಸಿದೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕರಿಗೆ ಹುಟ್ಟುವ ಮಕ್ಕಳಿಗಿಂತ ಹೆಚ್ಚು ಅಪೌಷ್ಟಿಕತೆ Read more…

ಮಕ್ಕಳ ಕೈಗೆ ‘ಸ್ಯಾನಿಟೈಸರ್’ ಕೊಡುವ ಮುನ್ನ ತಿಳಿದಿರಲಿ ಈ ವಿಷಯ

ಅಲ್ಲಲ್ಲಿ ಇಟ್ಟಿರುವ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೆಪ ಮಾತ್ರಕ್ಕೆ ಮುಟ್ಟಿ ಹೋಗುವುದರಿಂದಲೂ ನಿಮಗೆ ಕೊರೊನಾ ಬರಬಹುದು. ಮೊದಲು ಸ್ಯಾನಿಟೈಸರ್ ಸರಿಯಾಗಿ ಬಳಸುವ ವಿಧಾನ ತಿಳಿಯೋಣ. ಕನಿಷ್ಠ ಏನಿಲ್ಲವೆಂದರೂ ಮುಂದಿನ Read more…

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಈ ವಿಷಯದ ಕುರಿತು ವಹಿಸಿ ʼಎಚ್ಚರʼ

ಚಿಕ್ಕಮಕ್ಕಳನ್ನು ಹೇಗೆ ನೋಡಿಕೊಂಡರು ಅವರುಗಳು ಒಂದಲ್ಲ ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಯಾವುದೋ ಒಂದು ಬಗೆಯಲ್ಲಿ ಬಾಯಿಗೆ ಏನಾದರೂ ವಸ್ತುಗಳನ್ನು ಹಾಕಿಕೊಳ್ಳುವುದು ಇಲ್ಲವೇ ತಲೆಗೆ ಏನಾದರೂ Read more…

ಮಕ್ಕಳನ್ನು ಶಾಲೆಗೆ ಕಳುಹಿಸುವ ಪಾಲಕರಿಗೆ ತಿಳಿದಿರಲಿ ಈ ವಿಷಯ

  ಕೊರೊನಾದಿಂದಾಗಿ ಬಂದ್‌ ಆಗಿದ್ದ ಶಾಲೆಗಳು ಪುನಾರಾರಂಭವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಗಮನ ಹರಿಸಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ – ಕಾಲೇಜುಗಳನ್ನು ಆರಂಭಿಸಲು ಚಿಂತನೆ Read more…

ಕೊರೊನಾ ಬಗ್ಗೆ ಬೇಡ ಭೀತಿ – ಇರಲಿ ಎಚ್ಚರ

ಕೊರೊನಾ ಭೀತಿಯಿಂದ ಸೀನು ಬಂದರೂ ಹೆದರುವಂತಾಗಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟದಿಂದ ಡೆಂಗ್ಯೂ, ಮಲೇರಿಯಾ ಮೊದಲಾದ ರೋಗಗಳು ಬಂದರೂ ಕೊರೊನಾ ಎಂದು ಭೀತಿಗೊಳಗಾಗಬೇಕಿಲ್ಲ. ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮಾತ್ರ ಮರೆಯದಿರಿ. Read more…

ಪೋಷಕರೇ…ಮಕ್ಕಳ ಮೇಲೆ ಒತ್ತಡ ಹೇರದಿರಿ

ಕೊರಾನ ಕಾರಣದಿಂದ ಮಕ್ಕಳಿಗೆ ಸ್ಕೂಲ್ ಇಲ್ಲ. ಮನೆಯಲ್ಲಿಯೇ ಇದ್ದಾರೆ. ಶಾಲೆಗ ಹೋಗುವ ಮಕ್ಕಳನ್ನು ಮನೆಯಲ್ಲಿ ಸಂಬಾಳಿಸುವುದು ದೊಡ್ಡ ತಲೆಬಿಸಿಯ ಕೆಲಸ. ಅದು ಅಲ್ಲದೇ ಈಗ ಆನ್ ಲೈನ್ ಕ್ಲಾಸ್ Read more…

ʼಕೊರೊನಾʼ ವೈರಸ್ ಹರಡುವಿಕೆ ಕುರಿತು ಮಹತ್ವದ ಮಾಹಿತಿ ಬಹಿರಂಗ

ನೋವೆಲ್ ಕೊರೊನಾ ವೈರಸ್ ಹರಡುವಿಕೆಯಲ್ಲಿ ಮಕ್ಕಳು ವಿಶೇಷವಾಗಿ 10 ವರ್ಷದ ಒಳಗಿನವರು ಮುಖ್ಯ ಪಾತ್ರ ವಹಿಸುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ಕೆನಡಾದ ಮೆಕ್ ಮಾಸ್ಟರ್ ವಿಶ್ವ ವಿದ್ಯಾಲಯದ ಸಂಶೋಧಕರ Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ಸುಂದರ ವಿಡಿಯೋ

ಕೆಲವು ಸಣ್ಣ ಸಣ್ಣ ಸಂಗತಿಗಳು ಕೂಡ ದೊಡ್ಡ ದೊಡ್ಡ ಖುಷಿಗಳನ್ನು ಕೊಡುತ್ತವೆ.‌ ಅದರಲ್ಲೂ ಮಕ್ಕಳನ್ನು ನೋಡಿ ಖುಷಿಪಡೆಯುವುದು ಹೇಗೆ ಎಂಬುದನ್ನು ಕಲಿಯುವುದಿದೆ. ಐಎಎಸ್ ಅಧಿಕಾರಿಣಿ ಸುಪ್ರಿಯಾ ಸಾಹು ವಿಡಿಯೋವೊಂದನ್ನು Read more…

ಮನೆಯಲ್ಲಿರುವ ಮಕ್ಕಳನ್ನು ನಿಭಾಯಿಸಲು ಅನುಸರಿಸಿ ಈ ʼಟಿಪ್ಸ್ʼ

ಕೊರೊನಾದ ಕಾರಣದಿಂದ ಮಕ್ಕಳಿಗೆ ಈಗ ಸದ್ಯಕ್ಕಂತೂ ಶಾಲೆಯಿಲ್ಲ. ಮನೆಯಲ್ಲಿದ್ದು ಏನಾದರೂ ತರಲೆ ಮಾಡುತ್ತಾ ಇರುತ್ತಾರೆ. ಈಗ ಹೊರಗಡೆ ಯಾವುದಾದರೂ ಕ್ಲಾಸಿಗೆ ಕಳುಹಿಸುವುದಕ್ಕೂ ಸಾಧ್ಯವಿಲ್ಲ. ಮಕ್ಕಳ ಕಾಟ ತಡೆಯೋದಕ್ಕೆ ಆಗುವುದಿಲ್ಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...