alex Certify Kids | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ʼಇಂಗುʼ ಬಳಸಿ ಈ ಸಮಸ್ಯೆ ದೂರಗೊಳಿಸಿ

ಇಂಗು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಔಷಧ ತಯಾರಿಕೆಯಲ್ಲೂ ಅದನ್ನು ಹೇರಳವಾಗಿ ಬಳಸುತ್ತಾರೆ. ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಹೊಟ್ಟೆ ನೋವು ಬಂದಾಕ್ಷಣ ಮಜ್ಜಿಗೆಗೆ ಇಂಗು ಬೆರೆಸಿ Read more…

ಜಂತು ಹುಳು ನಿವಾರಣೆಗೆ ಹೀಗಿವೆ ಕೆಲವು ಮನೆ ಮದ್ದುಗಳು

ಮಕ್ಕಳಲ್ಲಿ ಹೊಟ್ಟೆಯ ಜಂತು ಹುಳುಗಳ ಸಮಸ್ಯೆ ಕಾಣಿಸುವುದು ಸಾಮಾನ್ಯ. ಹಸಿವಾಗದೆ ಇರುವುದು, ಯಾವಾಗಲೂ ಹೊಟ್ಟೆ ತುಂಬಿದ ಹಾಗೆ ಇರುವುದು, ಗ್ಯಾಸ್ಟ್ರಿಕ್ ಆಗುವುದು, ವಾಂತಿ ಆಗುವುದು, ವಾಕರಿಕೆ ಬರುವುದು, ಮಲದ್ವಾರ Read more…

ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ….?

ಶಾಲೆಗಳು ಮುಚ್ಚಿವೆ. ಮಕ್ಕಳು ಮನೆಯಲ್ಲೇ ಕೂತು, ಫಾಸ್ಟ್ ಫುಡ್ ತಯಾರಿಸಿ ತಿನ್ನುವಷ್ಟು ಜಾಣರಾಗಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ಮಾತ್ರ ಸುಳ್ಳಲ್ಲ. ಮನೆಯಲ್ಲೇ ಇರುವ Read more…

ಅಕಸ್ಮಾತ್ ʼಚೂಯಿಂಗ್ ಗಮ್ʼ ನುಂಗಿದ ಸಂದರ್ಭದಲ್ಲಿ‌ ಹೀಗೆ ಮಾಡಿ

ಚೂಯಿಂಗ್ ಗಮ್ ಜಗಿಯಲು ಮಾತ್ರ ಸೀಮಿತ. ಬಳಿಕ ಅದನ್ನು ಉಗಿಯಲೇ ಬೇಕು. ಕೆಲವೊಮ್ಮೆ ಮಕ್ಕಳು ಆಟವಾಡುವ ಭರದಲ್ಲಿ ಚೂಯಿಂಗ್ ಗಮ್ ಅನ್ನು ನುಂಗಿ ಬಿಡುತ್ತಾರೆ. ಹೀಗಾದಾಗ ಏನು ಮಾಡುವುದೆಂದು Read more…

ಮಕ್ಕಳ ಬಾಯಲ್ಲಿ ನೀರೂರಿಸುವ ‘ಮಿಲ್ಕ್ ಕೇಕ್’

ಮನೆಯಲ್ಲಿ ಮಕ್ಕಳು ಇದ್ದರೆ ಸಿಹಿ ತಿಂಡಿಗಳಿಗೆ ಬೇಡಿಕೆ ಜಾಸ್ತಿ. ಬೇಗನೆ ಆಗಿಬಿಡುವಂತಹ ತಿಂಡಿ ಇದ್ದರೆ ಮಾಡುವುದಕ್ಕೂ ಸುಲಭ. ಇಲ್ಲಿ ಮಕ್ಕಳು ಇಷ್ಟಪಡುವ ಮಿಲ್ಕ್ ಮಾಡುವ ವಿಧಾನ ಇದೆ ನೋಡಿ. Read more…

ಮಕ್ಕಳು ಸುಳ್ಳು ಹೇಳಲು ಕಾರಣ ಏನು……?

ನಾವೇ ಕಲಿಸಿದ್ದನ್ನು ಕಲಿಯುತ್ತಾ ಬೆಳೆಯುವ ಮಕ್ಕಳು ಯಾವುದೋ ಒಂದು ಘಟ್ಟದಲ್ಲಿ ಸುಳ್ಳು ಹೇಳುವುದನ್ನು ಕಲಿತು ಬಿಡುತ್ತದೆ. ಅದು ಯಾಕೆ ಹಾಗಾಗುತ್ತದೆ..? ಮೂರು ವರ್ಷ ಕಳೆದ ಬಳಿಕ ಮಗು ತನ್ನ Read more…

ಮಾತನಾಡುವಾಗ ಮೊದಲು ಯೋಚಿಸಿ

ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪಿನಿಂದ ಜೀವಮಾನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿನಂತೆ ಕೆಲವೊಮ್ಮೆ ನಾವು ಯೋಚಿಸದೇ ಆಡುವ ಮಾತಿನಿಂದ ಸಂಬಂಧಗಳು ಹಾಳಾಗುವುದು Read more…

ಮಗುವಿಗೆ ಬಾಟಲಿ ಹಾಲು ಕುಡಿಸುವಾಗ ವಹಿಸಿ ಈ ಮುನ್ನೆಚ್ಚರಿಕೆ….!

ನವಜಾತ ಶಿಶುಗಳಿಗೆ ಹಾಗೂ ಮೂರು ವರ್ಷದೊಳಗಿನ ಮಕ್ಕಳಿಗೆ ಬಾಟಲಿ ಹಾಲು ಕುಡಿಸುವುದನ್ನು ಅಭ್ಯಾಸ ಮಾಡುವುದುಂಟು. ಇದರಿಂದ ಎಷ್ಟು ಪ್ರಯೋಜನಗಳಿವೆಯೋ, ಅಷ್ಟೇ ದುಷ್ಪರಿಣಾಮಗಳೂ ಇವೆ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. Read more…

ಮಕ್ಕಳು ಕಿರಿಕಿರಿ ಮಾಡುವುದೇಕೆ ಗೊತ್ತಾ…..?

ನಿಮ್ಮ ಮಕ್ಕಳು ಪದೇಪದೇ ಕೋಪಗೊಳ್ಳುತ್ತಾರೆಯೇ, ಕಿರಿಕಿರಿ ಮಾಡುತ್ತಾರೆಯೇ. ಅವರು ಬೆಳೆದು ದೊಡ್ಡವರಾಗುತ್ತಿದ್ದಂತೆ ಇದೆಲ್ಲ ಸರಿಯಾಗುತ್ತದೆ ಅಂದುಕೊಂಡರೆ ಅದು ನಿಮ್ಮ ತಪ್ಪು. ಬಾಲ್ಯದಲ್ಲೇ ಎಲ್ಲ ವಿಷಯಗಳನ್ನು ಮಕ್ಕಳಿಗೆ ಅರ್ಥ ಮಾಡಿಸುವುದು Read more…

ಮಕ್ಕಳನ್ನು ಮುದ್ದಿಸುವುದರ ಜೊತೆ ಜೊತೆ ಹೇಳಿಕೊಡಿ ಶಿಸ್ತಿನ ಪಾಠ

ಕೆಲವರು ಮಕ್ಕಳನ್ನು ಅತಿಯಾದ ಮುದ್ದಿನಿಂದ ಬೆಳೆಸುತ್ತಾರೆ. ಮಕ್ಕಳು ಏನೇ ಮಾಡಿದ್ರೂ ಅವರ ಪರವಾಗಿ ನಿಂತು ಬಿಡುತ್ತಾರೆ. ಮಕ್ಕಳು ಮಾಡುತ್ತಿರುವುದು ತಪ್ಪು ಎಂದು ಗೊತ್ತಾದಾಗಲೂ ಅದನ್ನು ಬೆಂಬಲಿಸಿ ಮಾತನಾಡುತ್ತಾರೆ. ಇದರಿಂದ Read more…

ನೀವು ತ್ವಚೆಗೆ ಮಕ್ಕಳ ಉತ್ಪನ್ನ ಬಳಸ್ತೀರಾ…? ಹಾಗಾದ್ರೆ ಇದನ್ನು ಓದಿ

ಮಕ್ಕಳ ತ್ವಚೆಯಂತೆ ನಿಮ್ಮ ತ್ವಚೆಯೂ ನುಣುಪಾಗಿ ಇರಬೇಕು ಎಂಬ ಕಾರಣಕ್ಕೆ ಮಕ್ಕಳ ಉತ್ಪನ್ನಗಳನ್ನು ಬಳಸಿದರೆ ಅದು ಮೂರ್ಖತನ. ಏಕೆಂದರೆ ದೊಡ್ಡವರ ತ್ವಚೆಗೂ, ಮಕ್ಕಳ ತ್ವಚೆಗೂ ಬಹಳ ವ್ಯತ್ಯಾಸವಿರುತ್ತದೆ. ದೊಡ್ಡವರ Read more…

ರಾತ್ರಿ ಹಾಲಿನೊಂದಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಲಾಭ

ರಾತ್ರಿ ಹಾಲು ಕುಡಿದು ಮಲಗುವುದರಿಂದ ಆರೋಗ್ಯದ ಹಲವು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಈ ಹಾಲಿಗೆ ತುಸು ಬೆಲ್ಲ ಸೇರಿಸಿ ಕುಡಿಯುವುದರ ಲಾಭಗಳೇನು ಗೊತ್ತಾ…? ಹಾಲಿನೊಂದಿಗೆ Read more…

ರಾತ್ರಿ ಮಲಗುವ ಮುನ್ನ ʼಹಾಲುʼ ಕುಡಿಯಿರಿ; ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ…!

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸವನ್ನು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಇದರ ಹಿಂದಿರುವ ಕಾರಣ ನಿಮಗೆ ಗೊತ್ತೇ… ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ Read more…

ಮಕ್ಕಳಿಗೆ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸದಿರಿ

ಚಿಕ್ಕಮಕ್ಕಳಿಗೆ ಊಟ ಮಾಡಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಮೊಬೈಲ್ ಅಥವಾ ಟಿವಿ ನೋಡುತ್ತಾ ಮಕ್ಕಳು ಮೈಮರೆತು ಕುಳಿತು ಊಟ ಮಾಡುತ್ತಾರೆ ಎಂಬುದೇನೋ ನಿಜ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳದಿರಿ. Read more…

180 ಮಕ್ಕಳ ತಂದೆ…… 200 ಮಹಿಳೆಯರ ಜೊತೆ ಸಂಬಂಧ……. ಆದ್ರೂ ಒಂಟಿ ಈ ವ್ಯಕ್ತಿ….!

ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ ಆಚರಣೆ ಮಾಡಲಾಗಿದೆ. ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ, ಅವರ ಜೊತೆ ಸಮಯ ಕಳೆದು ಜನರು ವ್ಯಾಲಂಟೈನ್ಸ್‌ ಡೇ ಆಚರಿಸಿದ್ದಾರೆ. Read more…

ನಿಮಗೂ ಇದೆಯಾ ಹಲ್ಲು ಕಡಿಯುವ ಅಭ್ಯಾಸ….? ಇದು ಅನಾರೋಗ್ಯದ ಮುನ್ಸೂಚನೆ ಇರಬಹುದು ಎಚ್ಚರ…..!

ಕೆಲವು ಮಕ್ಕಳು ನಿದ್ರೆಯಲ್ಲಿ ಅಥವಾ ಎಚ್ಚರವಿರುವಾಗ ಹಲ್ಲು ಕಡಿಯುತ್ತಾರೆ. ಇದು ಅನಾರೋಗ್ಯದ ಮುನ್ಸೂಚನೆ ಎಂದು ಮನೆಯ ಹಿರಿಯರು ಎಚ್ಚರಿಸುವುದನ್ನು ನೀವು ಗಮನಿಸಿರಬಹುದು. ಮಕ್ಕಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾದಾಗ Read more…

ಮಕ್ಕಳಿಗೆ ಸುಲಭವಾಗಿ ಊಟ ಮಾಡಿಸಲು ಇಲ್ಲಿದೆ ಟಿಪ್ಸ್

ಸಣ್ಣ ಮಕ್ಕಳಿಗೆ ಊಟ ಮಾಡಿಸುವುದು ಸವಾಲಿನ ಕೆಲಸಗಳಲ್ಲಿ ಒಂದು. ಮಗು ಓಡಿದಲ್ಲಿ ತಾನೂ ಓಡಿ, ನಿಂತು, ಕೂತು ಬಟ್ಟಲು ಖಾಲಿ ಮಾಡುವ ಹೊತ್ತಿಗೆ ಅಮ್ಮ ಸುಸ್ತಾಗಿರುತ್ತಾಳೆ. ಮಗು ಸುಲಭದಲ್ಲಿ Read more…

ಮಗುವಿಗೆ ಆಂಟಿಬಯೊಟಿಕ್ಸ್ ನೀಡುವ ಮುನ್ನ ಹೆತ್ತವರಿಗೆ ತಿಳಿದಿರಲಿ ಈ ಸಂಗತಿ…!

ಹವಾಮಾನ ಬದಲಾದಂತೆ ಮಕ್ಕಳಿಗೆ ಶೀತ ಮತ್ತು ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ವಿಶೇಷವಾಗಿ ಚಳಿಗಾಲದಲ್ಲಿ ವೈರಲ್ ಸೋಂಕು ಮತ್ತು ಜ್ವರ ಕೂಡ ಮಕ್ಕಳನ್ನು ಕಾಡುತ್ತದೆ. ವೈದ್ಯರು ಇದಕ್ಕೆ ಉಳಿದ ಔಷಧಿಗಳ Read more…

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಒಮ್ಮೆ ಯೋಚಿಸಿ….!

ಈಗ ಯಾವ ಮಕ್ಕಳನ್ನು ನೋಡಿದ್ರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡೇ ಇರುತ್ತಾರೆ. ಚಿಕ್ಕ ಮಗುವಿಗು ಊಟ, ತಿನಿಸುವುದಕ್ಕೆ, ಹಾಲು ಕುಡಿಸುವುದಕ್ಕೂ ಮೊಬೈಲ್ ಇದ್ದರೆ ಆಯ್ತು. ಈಗಂತೂ ಆನ್ ಲೈನ್ ಕ್ಲಾಸ್ Read more…

ನಿಮ್ಮ ಪಾದಗಳಿಗೆ ಹೊಂದುವಂತೆ ಇರಲಿ ಪಾದರಕ್ಷೆ

ಪಾದರಕ್ಷೆಗಳನ್ನು ಖರೀದಿಸುವ ಮುನ್ನ ನೀವು ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಯಾವುದೋ ಒಂದು ಪಾದರಕ್ಷೆ ನಿಮಗಿಷ್ಟವಾಯಿತು ಎಂದಿಟ್ಟುಕೊಳ್ಳೋಣ, ಆಗ ಅದಕ್ಕೆ ಹೆಚ್ಚು ಹಣ ತೆತ್ತಾದರೂ Read more…

ನಿರೋಗಿಯಾಗಲು ಚಳಿಗಾಲದಲ್ಲಿ ಸೇವಿಸಿ ರಾಗಿ

ಮಧುಮೇಹ ನಿಯಂತ್ರಿಸುವಲ್ಲಿ ರಾಗಿಯ ಪಾತ್ರ ಬಲು ದೊಡ್ಡದು. ಅಕ್ಕಿ ಅಥವಾ ಗೋಧಿಯ ಚಪಾತಿ ಸೇವನೆ ಮಾಡುವುದಕ್ಕಿಂತ ರಾಗಿ ಮುದ್ದೆ ಅಥವಾ ರಾಗಿ ದೋಸೆ ಸೇವನೆ ಬಹಳ ಒಳ್ಳೆಯದು. ನಾರಿನಂಶದೊಂದಿಗೆ Read more…

ದೇಹಕ್ಕೆ ಬಲ ನೀಡುತ್ತೆ ‘ರಾಗಿ ಮಾಲ್ಟ್’

ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಹಿಂದಿನ ಕಾಲದ ಮಾತು. ಅದರ ಮಹತ್ವ ಸಾರಲು ಇದೊಂದೇ ವಾಕ್ಯ ಸಾಕಲ್ಲವೇ…? ರಾಗಿ ಹಿಟ್ಟನ್ನು ನೀರಲ್ಲಿ ಕಲಸಿ ಕುದಿಯುವ ನೀರಿಗೆ ಕಲಸಿದ ರಾಗಿಯ Read more…

ಮಕ್ಕಳ ಮನಸ್ಸು ಗೆಲ್ಲುವುದು ಹೇಗೆ……?

ಮನೆಯಲ್ಲಿ ಮಕ್ಕಳು ಬೆಳೆಯುತ್ತ ಇದ್ದರೆ ಪೋಷಕರ ಬಳಿ ಸಾಕಷ್ಟು ಕಂಪ್ಲೆಂಟ್ ಗಳು ಇರುತ್ತದೆ. ಮೊದಲೆಲ್ಲಾ ಎಷ್ಟು ಚೆನ್ನಾಗಿ ಮಾತು ಕೇಳುತ್ತಿದ್ದ ಮಗ/ಮಗಳು ಈಗ ನಮ್ಮ ಮಾತೇ ಕೇಳುತ್ತಿಲ್ಲ. ಏನು Read more…

ಚೆನ್ನಾಗಿ ನಿದ್ರೆ ಮಾಡಿದ್ರೆ ಹೆಚ್ಚುತ್ತೆ ಮಕ್ಕಳ ʼನೆನಪಿನ ಶಕ್ತಿʼ

ಮಗು ಹೊಸ ಹೊಸ ಶಬ್ದಗಳನ್ನು ಕಲಿಯಲಿ ಹಾಗೆ ಭಾಷಾ ಜ್ಞಾನ ಸುಧಾರಿಸಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಹಾಗಾದ್ರೆ ಇದಕ್ಕೆ ತುಂಬಾ ಕಷ್ಟಪಡಬೇಕಾಗಿಲ್ಲ. ನಿಮ್ಮ ಮಗು ಎಷ್ಟು ಹೊತ್ತು Read more…

ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೆ…..? ಇಲ್ಲಿದೆ ಒಂದಷ್ಟು ಮಾಹಿತಿ

ಪ್ರತಿಯೊಬ್ಬ ತಂದೆ – ತಾಯಂದಿರೂ ತಮ್ಮ ಮಕ್ಕಳ ಮೇಲೆ ಆಗಾಧವಾದ ಕನಸು, ನಿರೀಕ್ಷೆ ಕಟ್ಟಿಕೊಂಡಿರುತ್ತಾರೆ. ಮಕ್ಕಳು ಸುಸಂಸ್ಕೃತರಾಗಬೇಕು ಅವರಿಗೆ ಸಮಾಜದಲ್ಲಿ ಒಂದು ಒಳ್ಳೆಯ ಮನ್ನಣೆ ಸಿಗಬೇಕು, ತನ್ನ ಮಗ/ಮಗಳು Read more…

ಗರ್ಭದಲ್ಲಿರುವ ಮಗು ಒದೆಯುವುದು ಯಾಕೆ ಗೊತ್ತಾ……?

ಗರ್ಭದಲ್ಲಿರುವ ಮಗು ಮೊದಲ ಬಾರಿ ಒದೆಯುವುದು, ಚಲಿಸುವುದು ಮಾಡಿದಾಗ ತಾಯಿಯಾದವಳಿಗೆ ಸಿಗುವ ಅನುಭವವೇ ಅನನ್ಯವಾದದ್ದು. ಮಗು ತಾನು ಬೆಳೆಯುತ್ತಿರುವುದನ್ನು ಸೂಚಿಸಲು ಈ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿರುತ್ತದೆ. ಸಾಮಾನ್ಯವಾಗಿ ಈ Read more…

ಮಕ್ಕಳನ್ನು ಮಾನಸಿಕವಾಗಿ ಸದೃಢವಾಗಿರುವಂತೆ ಬೆಳೆಸುವುದು ಹೇಗೆ….?

ಮಕ್ಕಳ ದೈಹಿಕ ಆರೋಗ್ಯದ ಜತೆಗೆ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಮಾನಸಿಕವಾಗಿ ಹೇಗೆ ಅವರನ್ನು ಸದೃಢವಾಗಿರಿಸಬಹುದು ಎಂಬುದಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್. ಮಕ್ಕಳು Read more…

ಉತ್ತಮ ವ್ಯಕ್ತಿಯನ್ನಾಗಿ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಬೇಕಾಗುತ್ತದೆ ಕೆಲ ಸಂಗತಿ

ಮಕ್ಕಳ ಭವಿಷ್ಯ ಪಾಲಕರಿಗೆ ಬಹಳ ಮುಖ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಹಾಗೆ ಪಾಲಕರು ಕಲಿಸಿದ ಪಾಠವನ್ನು, ಮಕ್ಕಳು Read more…

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯ ʼಮಜ್ಜಿಗೆ ಸೊಪ್ಪುʼ

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ Read more…

ಈ ಫೇಸ್‌ ಪ್ಯಾಕ್‌ ಬಳಸಿ ಪಡೆಯಿರಿ ಹೊಳೆಯುವ ತ್ವಚೆ

ಚಾಕಲೇಟ್ ಇಷ್ಟಪಡದವರಾರು, ಮಕ್ಕಳಿಂದ ಹಿಡಿದು ವಯಸ್ಕರ ತನಕ ಎಲ್ಲರಿಗೂ ಚಾಕೊಲೇಟ್ ಎಂದರೆ ಬಲು ಇಷ್ಟ. ಚಾಕೊಲೇಟ್ ತಯಾರಿಗೆ ಬಳಸುವ ಕೊಕೊ ಹಣ್ಣಿನಲ್ಲಿ ಸಮೃದ್ಧ ಪ್ರಮಾಣದ ವಿಟಮಿನ್, ಖನಿಜಗಳು ಇದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...