alex Certify Kanpur | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಒಮಿಕ್ರಾನ್ ಭಯಕ್ಕೆ ಹೆಂಡತಿ-ಮಕ್ಕಳನ್ನೇ ಕೊಂದ ವೈದ್ಯ…..!

ಶಾಕಿಂಗ್ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರ ವೈದ್ಯನೊಬ್ಬ ತನ್ನ ಮಡದಿ ಹಾಗೂ ಮಕ್ಕಳನ್ನು ಕೊಂದು ಮನೆ ಬಿಟ್ಟು ಪರಾರಿಯಾಗಿದ್ದಾನೆ. ತನ್ನ ಕುಟುಂಬದ ಸದಸ್ಯರನ್ನು ಕೊಂದ ಬಳಿಕ ತನ್ನ ಸಹೋದರನಿಗೆ Read more…

ಸರ್ಕಾರಿ ನೌಕರನ ಬಳಿಯಿದ್ದ ದಾಖಲೆ ಪತ್ರ ಕಸಿದು ಓಡಿದ ಮೇಕೆ…! ತಮಾಷೆ ಘಟನೆಯ ವಿಡಿಯೋ ವೈರಲ್

ತನ್ನ ಬಳಿ ಇದ್ದ ದಾಖಲೆ ಪತ್ರಗಳನ್ನು ಕಸಿದುಕೊಂಡು ಓಡಿ ಹೋಗುತ್ತಿದ್ದ ಮೇಕೆಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಸರ್ಕಾರಿ ಅಧಿಕಾರಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಕಾನ್ಪುರದ ಬ್ಲಾಕ್ ಕಚೇರಿಯೊಂದರಲ್ಲಿ Read more…

ಪಿಚ್ ಸಿದ್ಧಪಡಿಸಿದ ಮೈದಾನದ ಸಿಬ್ಬಂದಿಗೆ 35,000 ರೂ. ಬಹುಮಾನ ನೀಡಿದ ಟೀಂ ಇಂಡಿಯಾ ‘ವಾಲ್’

ಕಾನ್ಪುರ: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರದ್ದು ಅತ್ಯಂತ ಸರಳ ವ್ಯಕ್ತಿತ್ವ ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೊದಲ Read more…

ಪಂದ್ಯ ಮುಗಿದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದ ದ್ರಾವಿಡ್: ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಸಿಬ್ಬಂದಿಗೆ ಕೊಡುಗೆ

ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಂತರ ಭಾರತದ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳ Read more…

ಕಾನ್ಪುರ ಸ್ಟೇಡಿಯಂನಲ್ಲಿ ʼಗುಟ್ಕಾʼ ಜಗಿದಿದ್ದ ವ್ಯಕ್ತಿಯಿಂದ ಈಗ ಖಡಕ್‌ ತೀರ್ಮಾನ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಇತ್ತೀಚೆಗೆ ಕ್ರಿಕೆಟ್ ಪಂದ್ಯದ ವೇಳೆ ಗುಟ್ಕಾ ಜಗಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಇದೀಗ ಆ ವ್ಯಕ್ತಿ ತಾನು Read more…

ಸೇನಾಧಿಕಾರಿಯನ್ನೇ ‘ಹನಿ ಟ್ರ್ಯಾಪ್​’ ಜಾಲದಲ್ಲಿ ಸಿಲುಕಿಸಿದ ಮಹಿಳೆ..!

ಸಾಮಾಜಿಕ ಜಾಲತಾಣಗಳು ಬೆಳೆದೆಂತೆಲ್ಲ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ವಿಶೇಷವಾಗಿ ಪುರುಷರನ್ನು ಬಲೆಗೆ ಕೆಡವುವ ಹನಿ ಟ್ರ್ಯಾಪ್​ ದಂಧೆಯಂತೂ ಎಗ್ಗಿಲ್ಲದೇ ಸಾಗುತ್ತಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಶ್ರೀನಗರದ Read more…

’ಜೈಶ್ರೀರಾಮ್’ ಹೇಳಲು ಅನ್ಯ ಕೋಮಿನ ವ್ಯಕ್ತಿಗೆ ಬಲವಂತ

ಅನ್ಯ ಕೋಮಿನ ವ್ಯಕ್ತಿಯೊಬ್ಬರಿಗೆ ಥಳಿಸಿ ಆತನ ಮಗಳ ಮುಂದೆಯೇ ಬಲವಂತದಿಂದ ’ಜೈ ಶ್ರೀರಾಮ್‌’ ಎಂದು ಹೇಳುವಂತೆ ಮಾಡಿದ ಘಟನೆಯೊಂದರ ವಿಡಿಯೋವೊಂದು ವೈರಲ್ ಆಗಿದೆ. ಒಂದು ನಿಮಿಷದ ಈ ವಿಡಿಯೋ Read more…

ಮಾಜಿ ಪ್ರಿಯತಮೆ ಜೊತೆಗೆ ಮಾತನಾಡಿದ ವ್ಯಕ್ತಿಗೆ ಚಾಕುವಿನಲ್ಲಿ ಇರಿದ ಯುವಕ

ತನ್ನ ಮಾಜಿ ಗರ್ಲ್‌ಫ್ರೆಂಡ್ ಜೊತೆಗೆ ಮಾತನಾಡಿದ ಎಂಬ ಕಾರಣಕ್ಕೆ 20 ವರ್ಷದ ಯುವಕ ಹಾಗೂ ಆತನ ಟೀನೇಜ್ ಸಂಗಡಿಗನೊಬ್ಬ ಸೇರಿಕೊಂಡು ವ್ಯಕ್ತಿಯೊಬ್ಬರಿಗೆ ಚಾಕುವಿನಲ್ಲಿ ಇರಿದ ಘಟನೆ ದೆಹಲಿಯ ಮಂಗೊಲ್ಪುರಿ Read more…

ಶಿವನ ದೇವಸ್ಥಾನದಲ್ಲಿರುವ ಈ ಕೊಳದಲ್ಲಿ ಆಮೆಗಳದ್ದೇ ದರ್ಬಾರ್‌

ಕಾನ್ಪುರದ ಮೂಲೆಯೊಂದರಲ್ಲಿರುವ ಶಿವನ ಈ ದೇವಸ್ಥಾನದ ಕೊಳವು ಆಮೆಗಳಿಗೆ ಹೇಳಿ ಮಾಡಿಸಿದ ಮನೆಯಂತಾಗಿದೆ. ಕಾಂಕ್ರೀಟ್ ಕಾಡಿನ ನಡುವೆ ಇರುವ ಈ ದೇವಸ್ಥಾನದಲ್ಲಿ, ಧಾರ್ಮಿಕ ನಂಬಿಕೆಗಳ ಬಲದಿಂದ ಈ ಕೊಳ Read more…

ಮನುಕುಲವೇ ತಲೆತಗ್ಗಿಸುವಂತಿದೆ ಈ ಪೈಶಾಚಿಕ ಕೃತ್ಯ

ಮನುಕುಲ ತಲೆತಗ್ಗಿಸುವ ಘಟನೆಯೊಂದರಲ್ಲಿ, 60 ವರ್ಷದ ಮಹಿಳೆಯೊಬ್ಬರ ಮೇಲೆ ನಾಲ್ವರು ಕ್ರೂರಿಗಳು ಬರ್ಬರವಾಗಿ ಅತ್ಯಾಚಾರಗೈದು ಆಕೆಯ ಗುಪ್ತಾಂಗಗಳಿಗೆ ಒಣಮೆಣಸಿನಕಾಯಿ ಹಾಕಿ ಆಕೆಯನ್ನು ಪೊದೆಗಳ ಒಳಗೆ ಬಿಟ್ಟು ಹೋಗಿದ್ದಾರೆ. ಉತ್ತರ Read more…

OMG…..! ಸಮೋಸಾ, ಪಾನ್ ಮಾರಾಟ ಮಾಡುವವರ ಬಳಿ ಇದೆ ಕೋಟ್ಯಾಂತರ ರೂ.ಆಸ್ತಿ

ಬೀದಿ ಬದಿಯಲ್ಲಿ ಆಹಾರ ಮಾರಾಟ ಮಾಡುವವರು ಬಡವರು ಎಂದುಕೊಂಡಿರ್ತೇವೆ. ಆದ್ರೆ ಎಲ್ಲರ ವಿಷ್ಯದಲ್ಲಿ ಇದು ಸತ್ಯವಾಗಿರುವುದಿಲ್ಲ. ಕೆಲವರು ಇದೇ ಉದ್ಯೋಗದಿಂದ ಲಕ್ಷಾಂತರ ರೂಪಾಯಿ ಗಳಿಸಿರ್ತಾರೆ. ಇದಕ್ಕೆ ಉತ್ತರ ಪ್ರದೇಶದ Read more…

ಜಾತಿ ದೌರ್ಜನ್ಯದ ಮತ್ತೊಂದು ಕೃತ್ಯ: ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ ಯುವಕನ ಮೇಲೆ ತೀವ್ರ ಹಲ್ಲೆ

ನವದೆಹಲಿ: ಜಾತಿ ದೌರ್ಜನ್ಯದ ಮತ್ತೊಂದು ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ನಡೆದಿದೆ. ಅಕ್ಬರ್ ಪುರ ಪ್ರದೇಶದ ಸಮೀಪದ ಹಳ್ಳಿಯ ಮಹಿಳೆಯೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ Read more…

ಗೋಲ್ಡನ್ ಬಾಬಾ ಬಳಿ ಇರುವ ʼಚಿನ್ನದ ಮಾಸ್ಕ್ʼ ಬೆಲೆ ಕೇಳಿದ್ರೆ ದಂಗಾಗ್ತೀರಾ…..!

ಉತ್ತರ ಪ್ರದೇಶದ ಬಪ್ಪಿ ಲಹರಿ ಎಂದೇ ಖ್ಯಾತರಾದ ಕಾನ್ಪುರದ ಮನೋಜ್ ಸೆಂಗರ್‌ ಅಕಾ ’ಮನೋಜಾನಂದ ಮಹರಾಜ್’ ತಮಗಾಗಿ ಚಿನ್ನದ ಮಾಸ್ಕ್‌ ಒಂದನ್ನು ತರಿಸಿಕೊಂಡಿದ್ದಾರೆ. ಐದು ಲಕ್ಷ ರೂಪಾಯಿ ಮೌಲ್ಯದ Read more…

ಯಾವಾಗ ಕಡಿಮೆಯಾಗಲಿದೆ ಕೊರೊನಾ ಆರ್ಭಟ….? ಇಲ್ಲಿದೆ ತಜ್ಞರು ನೀಡಿರುವ ಮಾಹಿತಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಕೊರೊನಾ ಸಕ್ರಿಯ ಪ್ರಕರಣದಲ್ಲಿ ದೇಶ ಅಮೆರಿಕಾವನ್ನು ಹಿಂದಿಕ್ಕಿದೆ. ಏಪ್ರಿಲ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಕೊರೊನಾದಿಂದ ಬೇಸತ್ತಿರುವ ಜನರು ಎಂದು Read more…

ಆರು ವಿಷಯಗಳಲ್ಲಿ ಯುಜಿಸಿ-ನೆಟ್ ಪರೀಕ್ಷೆ ಪಾಸ್ ಮಾಡಿ ಶಿಕ್ಷಕನ ʼದಾಖಲೆʼ

ಪಾಠ ಹೇಳುವುದು ಎಂದರೆ ಹೆಚ್ಚುವರಿ ಹೊಣೆಗಾರಿಕೆಯ ಕೆಲಸ. ಒಬ್ಬ ಉತ್ತಮ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಅನೇಕ ಆವಿಷ್ಕಾರಿ ಹಾದಿಗಳಲ್ಲಿ ಕಲಿಯುವುನ್ನು ಅಭ್ಯಾಸ ಮಾಡಿಸಬಲ್ಲ. ಕಾನ್ಪುರದ ಶಿಕ್ಷಕ ಅಮಿತ್‌ ಕುಮಾರ್‌ Read more…

ಕದ್ದ ಕಾರು ಇದ್ದದ್ದು ಯಾರ ಬಳಿ ಅಂತ ತಿಳಿದರೆ ಶಾಕ್ ಆಗ್ತೀರಾ…!

ಜಗತ್ತಿನಲ್ಲಿ ಏನೇನೂ ಚಿತ್ರವಿಚಿತ್ರ ಘಟನಾವಳಿಗಳು ದಿನಂಪ್ರತಿ ಆಗುತ್ತಲೇ ಇರುತ್ತವೆ. ಎರಡು ವರ್ಷಗಳಿಂದ ಕಳುವಾಗಿದ್ದ ಕಾರೊಂದನ್ನು ಪೊಲೀಸ್ ಅಧಿಕಾರಿಯೊಬ್ಬರು ಬಳಸುತ್ತಿದ್ದ ವಿಷಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜರುಗಿದೆ. ಕಾರಿನ ಮಾಲೀಕರಿಗೆ, Read more…

ಭೂಗತ ಪಾತಕಿ ಛೋಟಾರಾಜನ್ ಅಂಚೆ ಚೀಟಿ….! ಎಡವಟ್ಟು ಮಾಡಿದ ಅಧಿಕಾರಿ ಅಮಾನತು

ಅಂಚೆ ಇಲಾಖೆಯು ಸಾಮಾನ್ಯವಾಗಿ ವಿಶೇಷ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಗಳನ್ನು ಹೊರ ತರುವ ಸಂಪ್ರದಾಯ ಇಟ್ಟುಕೊಂಡಿದೆ. ಸಂಸ್ಥೆಗಳು, ವ್ಯಕ್ತಿಗಳ ವಿಶೇಷ ಸಾಧನೆ ಗುರುತಿಸಿ ಸಾಂಕೇತಿಕವಾಗಿ ಅಂಚೆಚೀಟಿ ಪ್ರಕಟಿಸುತ್ತದೆ. ಆದರೆ ಗ್ಯಾಂಗ್‌ಸ್ಟರ್‌ಗಳ Read more…

ಶಾಕಿಂಗ್ ನ್ಯೂಸ್: ಸ್ನೇಹಿತನ ತಂಗಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕಿಯ ಮೇಲೆ ಆಕೆಯ ಅಣ್ಣನ ಸ್ನೇಹಿತ ಗೆಳೆಯರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ವೈದ್ಯಕೀಯ ಪರೀಕ್ಷೆ Read more…

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ X-ray ನೋಡಿ ದಂಗಾದ ವೈದ್ಯರು

ಉತ್ತರ ಪ್ರದೇಶದ ಉನ್ನಾವೋ ಬಳಿಯ ಭಟ್ವಾ ಗ್ರಾಮದ ಕರಣ್ ಎಂಬ 18 ವರ್ಷದ ಯುವಕನ‌ ಹೊಟ್ಟೆಯಲ್ಲಿ ಸೇರಿಕೊಂಡಿದ್ದ ಮೂರು ಇಂಚಿನ ಕಬ್ಬಿಣದ ಮೊಳೆಗಳು, ಹೊಲಿಗೆ ಯಂತ್ರದ ಸೂಜಿಗಳು ಹಾಗೂ Read more…

ಈ ‘ಮಾಸ್ಕ್’ ಧರಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ…!

ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದ್ದು, ಈ ಬಹು ಉದ್ದೇಶಿತ ಮಾಸ್ಕ್ ಧರಿಸಿದರೆ ಅಂತಿಂಥಾ ಪ್ರಯೋಜನ ಇಲ್ಲ. ಖಾನ್ ಪುರದ ಐಐಟಿ ಹಳೆ ವಿದ್ಯಾರ್ಥಿಗಳು ವಿಶೇಷ ಮಾಸ್ಕ್ ಒಂದನ್ನು Read more…

ಯಾವುದೇ ನೆರವಿಲ್ಲದೆ ಗೋಡೆಯೇರುತ್ತಾನೆ ಏಳರ ಬಾಲಕ

ಶಾಲಾ ದಿನಗಳಲ್ಲಿ ಸೂಪರ್ ‌ಹೀರೋಗಳ ಮೇಲೆ ಸಖತ್‌ ಕ್ರೇಝ್‌ ಇರುವುದು ಎಲ್ಲರಲ್ಲೂ ಕಾಮನ್. ನಾವೂ ಸಹ ಅವರಂತೆ ಆಗಬೇಕು ಎನ್ನುವ ಕನಸು ಕಾಣುವುದನ್ನೇ ಸ್ಕೂಲ್ ಬಾಯ್‌ ಡ್ರೀಮ್ ಎನ್ನುವುದು. Read more…

ಒಂದು ತಿಂಗಳ ಮಗುವನ್ನು ಕಚ್ಚೊಯ್ದ ನಾಯಿ

ಕಾನ್ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ.ಒಂದು ತಿಂಗಳ ಮಗು ಬೀದಿ ನಾಯಿಗೆ ಬಲಿಯಾಗಿದೆ. ಮನೆಯಲ್ಲಿ ಮಲಗಿದ್ದ ಮಗುವನ್ನು ನಾಯಿ ಹೊತ್ತೊಯ್ದಿದೆ. ಘಟನೆ ನಡೆದ ಒಂದು ಗಂಟೆ ನಂತ್ರ ಮಗುವಿನ ಶವ Read more…

ಕಿಡ್ನಾಪರ್‌ ಗಳನ್ನು ಬೆನ್ನಟ್ಟಿದ ರೋಚಕ ಕಥೆ ಬಿಚ್ಚಿಟ್ಟ SP

ಪೊಲೀಸರು ರಚಿಸಿದ ಜಾಲದಿಂದ ತಪ್ಪಿಸಿಕೊಂಡು ಕಿಡ್ನಾಪರ್ಗಳು 30 ಲಕ್ಷದೊಂದಿಗೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಸುಮಾರು 2 ಕಿಮೀ ಚೇಸಿಂಗ್ ಬಳಿಕವೂ ಖದೀಮರು ಹೇಗೆ ಪರಾರಿಯಾದರು Read more…

ಪೊಲೀಸರ ಗುಂಡಿಗೆ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಬಲಿ, ಎನ್ ಕೌಂಟರ್ ಹಿಂದೆ ಕಾಣದ ಕೈಗಳ ಕೈವಾಡ..!?

ಉತ್ತರಪ್ರದೇಶದ ಕಾನ್ಪುರದ ಕುಖ್ಯಾತ ರೌಡಿ ಶೀಟರ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದಾನೆ. 8 ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆಯನ್ನು Read more…

BIG BREAKING: 8 ಪೊಲೀಸರ ಹತ್ಯೆ ಪ್ರಕರಣ, ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಅರೆಸ್ಟ್

ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಕಾಸ್ ದುಬೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿದೆ. ಘಟನೆ ನಡೆದ Read more…

BIG BREAKING: 8 ಪೊಲೀಸರ ಹತ್ಯೆ ಪ್ರಕರಣ, ಎನ್ ಕೌಂಟರ್ ನಲ್ಲಿ ಅಮರ್ ದುಬೆ ಫಿನಿಶ್

ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ನಿಕಟವರ್ತಿಯಾಗಿದ್ದ ಅಮರ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಕಾನ್ಪುರ್ ದಲ್ಲಿ ವಿಕಾಸ್ ದುಬೆ ಬಂಧನಕ್ಕೆ Read more…

ಒಡತಿ ಸಾವಿನ ನೋವನ್ನು ಸಹಿಸಲಾರದೆ ಮಹಡಿಯಿಂದ ಹಾರಿದ ಶ್ವಾನ

ನಿಷ್ಠೆಗೆ ಇನ್ನೊಂದು ಹೆಸರು ನಾಯಿ. ಇದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಕಾನ್ಪುರದಲ್ಲಿ ನಾಯಿ ಪ್ರೀತಿ ಎಲ್ಲರನ್ನು ಅಚ್ಚರಿಗೊಳಿಸಿದೆ. ನಾಯಿ ತನ್ನ ಮಾಲೀಕಳನ್ನು ಕಳೆದುಕೊಂಡಿದ್ದಾಳೆ. ಅವಳ ಕೊನೆ ಯಾತ್ರೆ ನೋಡಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...