alex Certify Journalist | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವರದಿಗಾರನ ಮೇಲೆ ಹಲ್ಲೆ ಪ್ರಕರಣ: ಕ್ಷಮೆಯಾಚಿಸಿದ ನಟ ಮೋಹನ್ ಬಾಬು

ಹೈದರಾಬಾದ್: ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ನಟ ಮೋಹನ್ ಬಾಬು ಪತ್ರಕರ್ತನ ಕ್ಷಮೆಯಾಚಿಸಿದ್ದಾರೆ. ಗಲಾಟೆ ಪ್ರಕರಣ Read more…

BIG NEWS: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇನ್ನಿಲ್ಲ

ಮಂಗಳೂರು: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು. ವಿಜಯವಾಣಿ ಪತ್ರಿಕೆಯಲ್ಲಿ ಹಲವಾರು ವರ್ಷಗಳಿಂದ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಭುವನೇಂದ್ರ ಪುದುವೆಟ್ಟು, ಕಳೆದ Read more…

ಮೊಬೈಲ್ ಕಸಿದು ವಿಡಿಯೋ ಡಿಲಿಟ್, ಪೋಕ್ಸೋ ಕೇಸ್ ದಾಖಲಿಸುವುದಾಗಿ ಬೆದರಿಸಿ ದರ್ಪ: ಸಿಪಿಐ ವಿರುದ್ಧ ಪತ್ರಕರ್ತರ ಪ್ರತಿಭಟನೆ

ಶಿವಮೊಗ್ಗ: ಪತ್ರಕರ್ತನ ಮೇಲೆ ತೀರ್ಥಹಳ್ಳಿ ಸಿಪಿಐ ದರ್ಪ ತೋರಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದನ್ನು ವಿರೋಧಿಸಿ ಪೊಲೀಸ್ ಠಾಣೆ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪತ್ರಕರ್ತ ನಿರಂಜನ್ Read more…

BIG NEWS: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಮಾಧ್ಯಮ ಅಕಾಡೆಮಿ’ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತೆ ಅಲ್ಪಸಂಖ್ಯಾತ ಸಮುದಾಯದ ಆಯೇಷಾ ಖಾನಂ ನೇಮಕ

ರಾಜ್ಯ ಸರ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಇದು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ. ಸರ್ಕಾರದ ಆದೇಶದಂತೆ ಹಿರಿಯ ಪತ್ರಕರ್ತೆ ಬೆಂಗಳೂರಿನ Read more…

BIG NEWS: ದರ್ಶನ್ ಪ್ರಕರಣ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ; ದೂರು ದಾಖಲು

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ಅಪರಿಚಿತ ಗುಂಪೊಂದು ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಜೂನ್ Read more…

ಮೋದಿ, ಆದಿತ್ಯನಾಥ್ ನಿಂದಿಸಿದ ಪತ್ರಕರ್ತನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಅಲಹಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಕಾರಿದ ಮತ್ತು ಸುಲಿಗೆ ಆರೋಪ ಹೊತ್ತಿರುವ ಪತ್ರಕರ್ತನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು Read more…

ಗಮನಿಸಿ : ಪತ್ರಿಕೋದ್ಯಮ ಪದವೀಧರರಿಂದ 1 ವರ್ಷದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರ ಜಿಲ್ಲೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2023-24 ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ Read more…

ಸಚಿವನ ಕುತ್ತಿಗೆ ಹಿಡಿದು ಪತ್ರಕರ್ತನ ತಲೆಗೆ ಡಿಚ್ಚಿ ಹೊಡೆಸಿದ ಬಿಹಾರ ಸಿಎಂ ನಿತೀಶ್ ಕುಮಾರ್! ವಿಡಿಯೋ ವೈರಲ್

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮದೇ ಸಚಿವ ಅಶೋಕ್ ಚೌಧರಿ ಅವರ ಕುತ್ತಿಗೆಯನ್ನು ಹಿಡಿದು ಪತ್ರಕರ್ತರೊಬ್ಬರ ತಲೆಗೆ ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ತಿಲಕ ಹಚ್ಚಿದ Read more…

WATCH VIDEO | ಪತ್ರಕರ್ತನಾಗಿ ಬದಲಾದ ಪೊಲೀಸ್​ ಅಧಿಕಾರಿ: ವೈರಲ್​ ಆಯ್ತು ವಿಡಿಯೋ

ರಾಜಸ್ಥಾನದ ಪೊಲೀಸ್ ಒಬ್ಬರು ಹೆಲಿಕಾಫ್ಟರ್ ತುರ್ತು ಲ್ಯಾಂಡ್ ಆದ ವಿವರಗಳನ್ನು ಟಿ.ವಿ. ಪತ್ರಕರ್ತನಂತೆ ವರದಿ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣ X (ಹಿಂದೆ ಟ್ವಿಟರ್) ನಲ್ಲಿ ವೈರಲ್ Read more…

Viral Video | ಕುತ್ತಿಗೆವರೆಗೂ ನಿಂತ ನೀರಲ್ಲಿ ವರದಿ ಮಾಡಿದ ʼಪತ್ರಕರ್ತೆʼ

ದೆಹಲಿಯ ಪ್ರವಾಹ ಪರಿಸ್ಥಿತಿಯ ನಡುವೆ ಪತ್ರಕರ್ತೆಯೊಬ್ಬರು ಕುತ್ತಿಗೆವರೆಗೆ ನೀರು ತುಂಬಿರುವ ಜಾಗದಲ್ಲಿ ಪ್ರವಾಹದ ಸ್ಥಿತಿ ಬಗ್ಗೆ ವರದಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಆದರೆ ಸುದ್ದಿ ವರದಿ Read more…

ಪತ್ರಕರ್ತನ ಮೇಲೆ ಗುಂಡಿನ ದಾಳಿ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. 25 ವರ್ಷದ ಪತ್ರಕರ್ತರೊಬ್ಬರು ಶನಿವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

Video | ತ್ರಿವರ್ಣಕ್ಕೆ ಅವಮಾನ ಮಾಡಿದವನ ವಿರುದ್ಧ ದಿಟ್ಟ ನಿಲುವು ತೋರಿದ ಪತ್ರಕರ್ತ

ವಿಶ್ವ ಸಂಸ್ಥೆ ಪ್ರಧಾನ ಕಚೇರಿ ಬಳಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿರುವ ಘಟನೆಯ ವಿಡಿಯೋವೊಂದನ್ನು ಬಿಜೆಪಿ ನಾಯಕ ತೇಜೀಂದರ್‌ ಬಗ್ಗಾ ಶೇರ್‌ ಮಾಡಿದ್ದಾರೆ. ಜೂನ್ 21ರಂದು ನಡೆದ ಈ Read more…

ಪತ್ರಕರ್ತೆಯಿಂದ ಚಂಡಮಾರುತದ ವಿಲಕ್ಷಣ ವರದಿ; ನಗು ತರಿಸುತ್ತೆ ವಿಡಿಯೋ….!

ಪ್ರತಿಷ್ಠಿತ ಹಿಂದಿ ಟಿವಿ ನ್ಯೂಸ್ ಚಾನೆಲ್‌ನ ಪತ್ರಕರ್ತರೊಬ್ಬರು ಬಿಪರ್‌ಜೋಯ್ ಚಂಡಮಾರುತವನ್ನು ವಿಲಕ್ಷಣ ರೀತಿಯಲ್ಲಿ ಕವರ್ ಮಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಪತ್ರಕರ್ತೆ ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಂಡು ಗುಜರಾತಿನ ಲೈವ್ Read more…

ಪತ್ರಕರ್ತರ ಕಲ್ಯಾಣಕ್ಕೆ 500 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಸಾಧ್ಯತೆ

ಮಂಗಳೂರು: ಪತ್ರಕರ್ತರ ಕಲ್ಯಾಣಕ್ಕೆ 500 ಕೋಟಿ ರೂಪಾಯಿ ಪ್ಯಾಕೇಜ್ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಕಾರ್ಯನಿರತ Read more…

ಜೀವನ ಸಾಗಿಸಲು ʼಪೋಹಾವಾಲʼ ಆದ ಪತ್ರಕರ್ತ

ನಮ್ಮ ದೇಶ ಮುನ್ನಡೆಯುತ್ತಿದೆ ಎಂದು ನಾವೆಷ್ಟೇ ಹೇಳಿದರೂ ಸಹ ನಿರುದ್ಯೋಗದ ಸಮಸ್ಯೆ ಮಾತ್ರ ಇಂದಿಗೂ ದೊಡ್ಡ ಸವಾಲಾಗಿಯೇ ಉಳಿದಿದೆ. ಅತ್ಯುತ್ತಮ ಶಿಕ್ಷಣ ಹಾಗೂ ಪದವಿಗಳಿರುವವರೂ ಸಹ ಒಮ್ಮೊಮ್ಮೆ ಜೀವನ Read more…

‘ಬ್ಲೂ ಟಿಕ್’ ಐಡಿಯಾ ನನ್ನದೇ; ಎಲಾನ್ ಮಸ್ಕ್ ವಿರುದ್ಧ ಮುಂಬೈ ಪತ್ರಕರ್ತನ ಕೇಸ್

ಟ್ವಿಟ್ಟರ್ ಸಂಸ್ಥೆಯನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ವಶಪಡಿಸಿಕೊಂಡ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಿದ್ದು, ಈ ಪೈಕಿ ಹಣ ಪಾವತಿಸುವವರಿಗೆ ಬ್ಲೂ ಟಿಕ್ ಸೇರಿದಂತೆ ಬೇರೆ ಬೇರೆ ಬಣ್ಣದ Read more…

ಕ್ಯಾಮೆರಾ ಹಿಂದೆ ಪತ್ರಕರ್ತೆ ಓಡಾಟ: ತಮಾಷೆ ವಿಡಿಯೋ ವೈರಲ್

ಡಿಜಿಟಲೀಕರಣದ ಜಗತ್ತಿನಲ್ಲಿ, ಅನಿರೀಕ್ಷಿತವಾಗಿ ಏನಾದರೂ ನಡೆದರೆ ಕೂಡಲೇ ಅದು ತಾಂತ್ರಿಕ ದೋಷವಾಗಿತ್ತು ಎಂದು ಬಿಡುವುದು ಸಹಜ. ಅಂಥದ್ದೇ ಒಂದು ಪೇಚಾಟದ ವಿಡಿಯೋ ವೈರಲ್​ ಆಗಿದೆ. ಬಿಬಿಸಿ ಪತ್ರಕರ್ತೆಯೊಬ್ಬರು ಲೈವ್​ನಲ್ಲಿ Read more…

ಫೆ. 4, 5 ವಿಜಯಪುರದಲ್ಲಿ ಪತ್ರಕರ್ತರ ಸಮ್ಮೇಳನ

ವಿಜಯಪುರ: ವಿಜಯಪುರದಲ್ಲಿ ಫೆಬ್ರವರಿ 4, 5 ರಂದು 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 4 ರಂದು ಬೆಳಿಗ್ಗೆ 10.30 Read more…

ವಾರದ ಅಂತರದಲ್ಲೇ ಮತ್ತೊಂದು ಆಘಾತಕಾರಿ ಘಟನೆ; ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಏಕಾಏಕಿ ಕುಸಿದು ಬಿದ್ದು ಸಾವು

ಕರ್ನಾಟಕದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗ್ರಾಮ ಒಂದರಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ನಡೆದಿದೆ. Read more…

ರಷ್ಯಾ ದಾಳಿಗೆ ಉಕ್ರೇನ್​ನಲ್ಲಿ ಕಾರ್ಗತ್ತಲು: ಯುದ್ಧಭೂಮಿಯ ಚಿತ್ರಣ ನೀಡಿದ ಪತ್ರಕರ್ತ

ರಷ್ಯಾದ ಡಜನ್‌ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯ ನಂತರ ಉಕ್ರೇನ್‌ನ ವಿದ್ಯುತ್ ಜಾಲಕ್ಕೆ ಹಾನಿಯುಂಟಾಗಿದೆ. ಯುದ್ಧದಿಂದ ಧ್ವಂಸಗೊಂಡ ದೇಶದಲ್ಲಿ ದೈನಂದಿನ ಜೀವನವನ್ನು ಉಕ್ರೇನಿಯನ್ ಪತ್ರಕರ್ತರು ಹೇಗೆ ನಿಭಾಯಿಸುತ್ತಿದ್ದಾರೆ, ಯುದ್ಧಭೂಮಿಯ Read more…

ಲೈವ್​ ವೇಳೆಯೇ ನೊಣ ನುಂಗಿದ ಆಂಕರ್​, ಮುಂದೇನಾಯ್ತು…..?

ನ್ಯೂಸ್​ ಚಾನಲ್​ ಆ್ಯಂಕರ್​ ಲೈವ್​ ನ್ಯೂಸ್​ ಕೊಡುತ್ತಿದ್ದಾಗ ನೊಣ ನುಂಗಿ ಸುದ್ದಿಯಾಗಿದ್ದಾರೆ. ಪತ್ರಕರ್ತೆ ಫರಾ ನಾಸರ್​ ನ್ಯೂಸ್​ ಓದುತ್ತಿದ್ದಾಗ ನೊಣ ಬಾಯಿಯತ್ತ ಬಂದ್ದಿದ್ದು, ಬಾಯಿಯೊಳಗೂ ದಾಟಿತು. ಆಕೆ ಅದರ Read more…

ತನ್ನ ಶಾಲೆಯ ದುಃಸ್ಥಿತಿ ವಿವರಿಸಲು ಪತ್ರಕರ್ತನಾದ ಹುಡುಗನಿಗೆ ಸೋನು ಸೋದ್​ ನೆರವು

ತಾನು ಓದುವ ಶಾಲೆಯ ದುರವಸ್ಥೆಯನ್ನು ಹಂಚಿಕೊಳ್ಳಲು ವರದಿಗಾರನಂತೆ ವರ್ತಿಸಿದ ಪುಟ್ಟ ಶಾಲಾ ಬಾಲಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ನಟ ಸೋನು ಸೂದ್​ ಅವರು ಜಾರ್ಖಂಡ್​ನ Read more…

ಪತ್ರಕರ್ತರ ಮಾಸಾಶನ ಹೆಚ್ಚಳ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪತ್ರಕರ್ತರ ಮಾಸಾಶನ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಬ್ಯುಸಿನೆಸ್ ಐಕಾನ್ ಅವಾರ್ಡ್ -2022 ಕಾರ್ಯಕ್ರಮ Read more…

ಮೋದಿ ಕಾರ್ಯವೈಖರಿ ಕೊಂಡಾಡಿದ ಪಾಕ್ ಪತ್ರಕರ್ತನಿಂದ ತನ್ನ ದೇಶದ ನಾಯಕರಿಗೆ ಛೀಮಾರಿ

ನವದೆಹಲಿ: ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತೀಯ ಅಥ್ಲೀಟ್‌ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಧಾನಪಡಿಸಿದ್ದನ್ನು ಪಾಕಿಸ್ತಾನಿ ಪತ್ರಕರ್ತರೊಬ್ಬರು ಕೊಂಡಾಡಿದ್ದು, ತಮ್ಮದೇ ಸರ್ಕಾರ Read more…

‘ಜಸ್ಟ್ ಆಸ್ಕಿಂಗ್’ ಮೂಲಕ ಆಳುವವರಿಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ: ನಟ ಪ್ರಕಾಶ್ ರಾಜ್

ಆಳುವ ಸರ್ಕಾರಗಳಿಗೆ ‘ಜಸ್ಟ್ ಆಸ್ಕಿಂಗ್’ ಮೂಲಕ ನಾನು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ. ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಧ್ವನಿ ಎತ್ತದಿದ್ದರೆ ಸತ್ತೇ ಹೋಗುತ್ತೇನೆ ಎಂದು ನಟ Read more…

BIG NEWS: ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾದ ಪತ್ರಕರ್ತ

ಬಾಗಲಕೋಟೆ: ಪ್ರತಿಷ್ಠಿತ ಪತ್ರಿಕೆಯ ಪತ್ರಕರ್ತರೊಬ್ಬರ ಶವ ಘಟಪ್ರಭಾ ನದಿಯಲ್ಲಿ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿಯಲ್ಲಿ ನಡೆದಿದೆ. 43 ವರ್ಷದ ಪ್ರಭು ಲಕ್ಷಟ್ಟಿ ಮೃತ ಪತ್ರಕರ್ತ. Read more…

BREAKING: ಕೋಮುಭಾವನೆ ಕೆರಳಿಸುವ ಪೋಸ್ಟ್ ಹಾಕಿದ ಪತ್ರಕರ್ತ ಅರೆಸ್ಟ್

ನವದೆಹಲಿ: ದೆಹಲಿ ಪೊಲೀಸರು ಮೊಹಮ್ಮದ್ ಜುಬೇರ್ ರನ್ನು ಬಂಧಿಸಿದ್ದಾರೆ. ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಆರೋಪದಡಿ ಬಂಧಿತರಾಗಿದ್ದಾರೆ. ಜುಬೇರ್ ಹಿಂದೂ ವಿರೋಧಿ ಪೋಸ್ಟ್ Read more…

ಉಕ್ರೇನ್ ಮಕ್ಕಳಿಗೆ ಸಹಾಯ ಮಾಡಲು ʼನೊಬೆಲ್ʼ ಪ್ರಶಸ್ತಿಯನ್ನೇ ಮಾರಿದ ರಷ್ಯಾ ಪತ್ರಕರ್ತ

ಉಕ್ರೇನ್‌ನಲ್ಲಿನ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ದಾಖಲೆಯ $ 103.5 ಮಿಲಿಯನ್‌ಗೆ ತನ್ನ ನೊಬೆಲ್ ಪದಕ ಹರಾಜು ಹಾಕಿದ ರಷ್ಯಾ ವ್ಯಕ್ತಿ ವಿಶ್ವದ ಗಮನ ಸೆಳೆದಿದ್ದಾರೆ. 2021 Read more…

ಭಾರತದಲ್ಲಿರುವ ನನ್ನ ಸಹೋದರನ ಹುಡುಕಿ ಕೊಡಿ: ಪಾಕ್ ವೃದ್ಧೆಯ ಮೊರೆ…..!

1947 ರಲ್ಲಿ ಭಾರತ- ಪಾಕಿಸ್ತಾನ ಪ್ರತ್ಯೇಕವಾದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಸಹೋದರನನ್ನು ಹುಡುಕುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರ ಕತೆ ಇದು. ಈ ಮಹಿಳೆ ಶರೀಫಾ ಬೀಬಿ. ಅವರು ಹೇಳುವ ಪ್ರಕಾರ Read more…

ಶಾಲೆಯಲ್ಲಿ ರೋಟಿ- ಉಪ್ಪಿನ ಊಟ ನೀಡುತ್ತಿದ್ದದ್ದನ್ನು ಬಹಿರಂಗಪಡಿಸಿದ್ದ ಪತ್ರಕರ್ತ ಇನ್ನಿಲ್ಲ

ಮಿರ್ಜಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಾದ ರೋಟಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿದ್ದುದನ್ನು ಚಿತ್ರೀಕರಿಸಿದ್ದಕ್ಕಾಗಿ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಉತ್ತರ ಪ್ರದೇಶದ ಪತ್ರಕರ್ತ ಪವನ್ ಜೈಸ್ವಾಲ್ ಕ್ಯಾನ್ಸರ್‌ನಿಂದ ಮೃತರಾಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...