ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬಿಜೆಪಿ ಶಾಸಕ ನೆಹರು ಓಲೆಕಾರ್, ಪುತ್ರರಿಬ್ಬರಿಗೆ 2 ವರ್ಷ ಜೈಲು ಶಿಕ್ಷೆ
ಬೆಂಗಳೂರು: ಬಿಜೆಪಿ ಶಾಸಕ ನೆಹರು ಓಲೆಕಾರ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ…
ಜಾಮೀನು ಲಭಿಸಿದ್ದರೂ ಆರ್ಥಿಕ ಮುಗ್ಗಟ್ಟಿನಿಂದ ಜೈಲಿನಿಂದ ಹೊರಬರಲಾಗದ ಖೈದಿಗಳಿಗೆ ‘ಶುಭ ಸುದ್ದಿ’
ಆಕಸ್ಮಿಕವಾಗಿ ನಡೆಯುವ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡು ಆರೋಪಿಗಳಾಗಿ ಜೈಲು ಸೇರುವ ಕೆಲವರಿಗೆ ಜಾಮೀನು ದೊರೆತರೂ ಸಹ…
6 ತಿಂಗಳಿಂದ ಜೈಲಲ್ಲಿರುವ ಮುರುಘಾ ಶರಣರಿಗೆ ಮತ್ತೆ ಶಾಕ್
ಚಿತ್ರದುರ್ಗ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದನೇ ಪೋಕ್ಸೋ ಪ್ರಕರಣದ ಜಾಮೀನು…
ಕೋತಿ ಸೋಮನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ
ಮೈಸೂರು: ಪೆರೋಲ್ ಮೇಲೆ ಹೊರ ಬಂದಿದ್ದ ಕೈದಿ ತಲೆಮರಿಸಿಕೊಂಡ ಹಿನ್ನೆಲೆಯಲ್ಲಿ ಅಪರಾಧಿ ಪತ್ತೆಗೆ ಕಮಿಷನರ್ 50,000…
ಲೂಡೋ ಆಡುವಾಗಲೇ ಮೊಳಕೆಯೊಡೆದಿತ್ತು ಪ್ರೀತಿ…! ಮದುವೆಯಾಗಲು ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕ್ ಯುವತಿ
ಬೆಂಗಳೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪಾಕ್ ಯುವತಿ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈಕೆ ಆನ್ಲೈನ್…
ಮೂರು ತಿಂಗಳ ಅಂತರದಲ್ಲಿಯೇ ರಾಮ್ ರಹೀಂ ಗೆ 2ನೇ ಬಾರಿ ಮತ್ತೆ ಪೆರೋಲ್
ತನ್ನ ಆಶ್ರಮದಲ್ಲಿಯೇ ಶಿಷ್ಯರ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ…
ಕಲಬೆರಕೆ ಹಾಲು ಮಾರಾಟ ಮಾಡಿದ ವ್ಯಕ್ತಿಗೆ 32 ವರ್ಷದ ಬಳಿಕ ಶಿಕ್ಷೆ
ಕಲಬೆರಕೆ ಹಾಲು ಮಾರಾಟ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನಿಗೆ ಉತ್ತರಪ್ರದೇಶದ ಮುಜಾಫರ್ ನಗರ ಕೋರ್ಟ್ ಆರು…
BREAKING: ರಾಜ್ಯದ ಜೈಲುಗಳಲ್ಲಿ ಜಾಮರ್ ಅಳವಡಿಕೆ: ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ
ಬೆಂಗಳೂರು: ಜೈಲಿನಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಓರ್ವ…
ಜೈಲು ಸೇರಿದ್ದ ಸ್ವಾಮೀಜಿ ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆ ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ…!
ಕಂಚುಗಲ್ ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಕಣ್ಣೂರು ಮಠದ…
ಕಂಬಿಯ ಹಿಂದಿದ್ದ ಯುವಕನ ಹಾಡಿಗೆ ಪೊಲೀಸರು ಫಿದಾ: ಸಂಗೀತ ಕಂಪನಿಯಿಂದ ಆಹ್ವಾನ…..!
ಬಿಹಾರ: ಮದ್ಯದ ಅಮಲಿನಲ್ಲಿ ಉತ್ತರ ಪ್ರದೇಶದಿಂದ ಗಡಿ ಜಿಲ್ಲೆಗೆ ಪ್ರವೇಶಿಸಿದ ಆರೋಪದ ಮೇಲೆ ಬಕ್ಸೂರ್ ಪೊಲೀಸರಿಂದ…