alex Certify IT company | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ: ಇನ್ಫೋಸಿಸ್ ಗೆ ನೋಟಿಸ್ ಜಾರಿ

ನವದೆಹಲಿ: ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿರುವ ಬೆಂಗಳೂರು ಮೂಲದ ಇನ್ಫೋಸಿಸ್ ವಿರುದ್ಧ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ ಆರೋಪ ಕೇಳಿ ಬಂದಿದೆ. Read more…

Layoffs : ಉದ್ಯೋಗಿಗಳಿಗೆ ಬಿಗ್ ಶಾಕ್ : ಈ ಟಾಪ್-3 ಐಟಿ ಕಂಪನಿಗಳಲ್ಲಿ ಸಾವಿರಾರು ಉದ್ಯೋಗ ಕಡಿತ

ಐಟಿ ಕ್ಷೇತ್ರವನ್ನು ಉದ್ಯೋಗ ಸೃಷ್ಟಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದಾಗ್ಯೂ, ಐಟಿ ಕ್ಷೇತ್ರದ ಪರಿಸ್ಥಿತಿ ಈ ಸಮಯದಲ್ಲಿ ಉತ್ತಮವಾಗಿಲ್ಲ. ಕಳೆದ ಆರು ತಿಂಗಳಲ್ಲಿ ಈ ವಲಯದಲ್ಲಿ ಅನೇಕ Read more…

‘ವರ್ಕ್ ಫ್ರಮ್ ಹೋಂ’ ಗೆ ಬೀಳಲಿದೆಯಾ ಬ್ರೇಕ್ ? ಕಚೇರಿಗೆ ಬಂದು ಕೆಲಸ ಮಾಡಲು ಸೂಚಿಸುತ್ತಿವೆ ಹಲವು ಕಂಪನಿಗಳು

ಕೋವಿಡ್ ಸಂದರ್ಭದಲ್ಲಿ ಆರಂಭವಾದ ‘ವರ್ಕ್ ಫ್ರಮ್ ಹೋಂ’ ಪದ್ಧತಿಗೆ ವಿದಾಯ ಹೇಳುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ‘ಹೈಬ್ರಿಡ್’ ಮಾದರಿ (ವಾರದಲ್ಲಿ 2-3 Read more…

BIG NEWS: ಐಟಿ ಕಂಪನಿಯ 7ನೇ ಅಂತಸ್ತಿನಿಂದ ಹಾರಿ ನರ್ಸ್ ‘ಆತ್ಮಹತ್ಯೆ’

ಐಟಿ ಉದ್ಯೋಗಿಗಳಿಗಾಗಿ ತೆರೆಯಲಾಗಿದ್ದ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಒಬ್ಬರು ಕಟ್ಟಡದ 7ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಈರೋಡ್ ಮೂಲದ ಜಗಶ್ರೀ Read more…

ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಭಾರತದಲ್ಲಿ ಮತ್ತೆ 5,000 ಉದ್ಯೋಗಿಗಳ ನೇಮಕಕ್ಕೆ ಮುಂದಾದ ಐಟಿ ಕಂಪನಿ!

ನವದೆಹಲಿ : ಫ್ರಾನ್ಸ್ ಮೂಲದ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಯಾದ ಎಕ್ಸ್ಪ್ಲೆಯೊ ಸೊಲ್ಯೂಷನ್ಸ್ ಭಾರತದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಪ್ರಸ್ತುತ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಿಸುವ ಸಾಧ್ಯತೆ ಇದೆ. Read more…

BIG NEWS : ‘ಐಟಿ’ ಉದ್ಯೋಗಿಗಳಿಗೆ ಬಿಗ್ ಶಾಕ್ : ಪ್ರಮುಖ ಕಂಪನಿಗಳ 1.5 ಲಕ್ಷ ಹುದ್ದೆ ಕಡಿತ ಸಾಧ್ಯತೆ

ಐಟಿ ಉದ್ಯೋಗಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಪ್ರಮುಖ ಕಂಪನಿಗಳ 1.5 ಲಕ್ಷ ನೇಮಕಾತಿ ಕಡಿತವಾಗುವ ಸಾಧ್ಯತೆ ಇದೆ  ಎಂದು ವರದಿಗಳು ತಿಳಿಸಿದೆ. ದೇಶದ ಪ್ರಮುಖ ಐಟಿ ರಫ್ತುದಾರರು ಈ Read more…

ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ TCS ಉದ್ಯೋಗಿಗಳಿಗೆ ‘ಗುಡ್ ನ್ಯೂಸ್’

ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗುವ ಭೀತಿಯಿಂದ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡುತ್ತಿವೆ. ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್ ಮೊದಲಾದ ದಿಗ್ಗಜ ಕಂಪನಿಗಳು ಈಗಾಗಲೇ ಸಾವಿರಾರು Read more…

ಉದ್ಯೋಗಿಗಳಿಗೆ ಶಾಕ್ ಕೊಟ್ಟ ಮತ್ತೊಂದು ಕಂಪನಿ; 6 ಸಾವಿರಕ್ಕೂ ಅಧಿಕ ಮಂದಿ ವಜಾಕ್ಕೆ ಮುಂದಾದ ‘ಡೆಲ್’

ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಬಹು ರಾಷ್ಟ್ರೀಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದು, ಕಳೆದ ವರ್ಷದ ಡಿಸೆಂಬರ್ ನಿಂದ ಈವರೆಗೆ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ Read more…

BIG NEWS: ಭಾರತದಲ್ಲಿನ ಅಮೆಜಾನ್ ಉದ್ಯೋಗಿಗಳಿಗೂ ತಟ್ಟಿದ ಬಿಸಿ; ಸಾವಿರಕ್ಕೂ ಅಧಿಕ ಮಂದಿಗೆ ಕೆಲಸ ಕಳೆದುಕೊಳ್ಳುವ ಭೀತಿ

ಇತ್ತೀಚೆಗಷ್ಟೇ ಅಮೆಜಾನ್ ಸಿಇಒ ಆಂಡಿ ಜೆಸ್ಸಿ, ಜಾಗತಿಕವಾಗಿ 18,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದರು. ಇದು ಭಾರತದ ಅಮೆಜಾನ್ ಉದ್ಯೋಗಿಗಳ ಮೇಲು ಪರಿಣಾಮ ಬೀರಲಿದ್ದು, ಸಾವಿರಕ್ಕೂ ಅಧಿಕ Read more…

BIG NEWS: ಕೋವಿಡ್ ಮತ್ತೆ ಅಬ್ಬರಿಸುವ ಆತಂಕದ ಬೆನ್ನಲ್ಲೇ ಐಟಿ ಕಂಪನಿಗಳಿಂದ ಮಹತ್ವದ ತೀರ್ಮಾನ; ‘ವರ್ಕ್ ಫ್ರಂ ಹೋಂ’ ಮುಂದುವರಿಸಲು ಚಿಂತನೆ

ಚೀನಾ, ಅಮೆರಿಕಾ, ಜಪಾನ್, ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಮಹಾಮಾರಿ ಮತ್ತೆ ತನ್ನ ಅಟ್ಟಹಾಸ ತೋರಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುತ್ತಿದೆ. ಭಾರತದಲ್ಲೂ ಇದು ಮುಂದಿನ ದಿನಗಳಲ್ಲಿ Read more…

BIG NEWS: ‘ವರ್ಕ್ ಫ್ರಂ ಹೋಂ’ ನಲ್ಲಿ ಮುಂದುವರೆಯಲು ಮೆಡಿಕಲ್ ಸರ್ಟಿಫಿಕೇಟ್ ಕೇಳಿದೆ ಈ ಐಟಿ ಕಂಪನಿ…!

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ‘ವರ್ಕ್ ಫ್ರಂ ಹೋಂ’ ಗೆ ಅವಕಾಶ ನೀಡಿದ್ದ ಐಟಿ ಕಂಪನಿಗಳು ಇದೀಗ ಕೋವಿಡ್ ಕಮ್ಮಿಯಾಗುತ್ತಿದ್ದಂತೆ ತಮ್ಮ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಲು Read more…

‘ಮೂನ್ ಲೈಟಿಂಗ್’ ಬಯಲಾಗಿದ್ದರ ಹಿಂದಿದೆಯಂತೆ ಈ ಕಾರಣ

ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುವುದನ್ನು ‘ಮೂನ್ ಲೈಟಿಂಗ್’ ಎಂದು ಹೇಳುತ್ತಾರೆ. ಕೊರೊನಾ ಕಾರಣಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿರುವ ಹಲವು ಟೆಕ್ಕಿಗಳು ಈ ರೀತಿ ಎರಡೆರಡು ಕಂಪನಿಗಳಲ್ಲಿ Read more…

ಬಿಬಿಎಂಪಿ ಬೇಡ: ಐಟಿ, ಬಿಟಿ ಕಾರಿಡಾರ್ ಪ್ರತ್ಯೇಕ ಮುನ್ಸಿಪಲ್ ವಲಯವೆಂದು ಘೋಷಿಸಲು ಕಂಪನಿಗಳಿಂದ ಸರ್ಕಾರಕ್ಕೆ ಮನವಿ

ಬೆಂಗಳೂರು: ಬಿಬಿಎಂಪಿ ಬದಲು ಐಟಿ, ಬಿಟಿ ಕಾರಿಡಾರ್ ಪ್ರತ್ಯೇಕ ಮುನ್ಸಿಪಲ್ ವಲಯವೆಂದು ಘೋಷಿಸಲು ಕಂಪನಿಗಳಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪ್ರತ್ಯೇಕ ಮುನ್ಸಿಪಲ್ ವಲಯ ನೀಡಬೇಕೆಂದು ಐಟಿ ಕಂಪನಿಗಳು ಸರ್ಕಾರಕ್ಕೆ Read more…

Big News: ‘ವರ್ಕ್ ಫ್ರಮ್ ಹೋಮ್’ ತೊರೆದು ಕಚೇರಿಗೆ ಬರಲು ಹೇಳಿದ್ದಕ್ಕೆ 800 ಉದ್ಯೋಗಿಗಳ ರಾಜೀನಾಮೆ

ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಜನರ ಜೀವನ ವಿಧಾನವನ್ನೇ ಬದಲಾಯಿಸಿದೆ. ಕಂಪನಿಗಳು ಆ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಮ್ ‘ಅವಕಾಶ ಕಲ್ಪಿಸಿದ್ದು, ಅದು Read more…

ದೇಶದ ಈ ಐಟಿ ಕಂಪನಿಯಲ್ಲಿ ಇನ್ಮುಂದೆ ವಾರಕ್ಕೆ 4 ದಿನ ಮಾತ್ರವೇ ಕೆಲಸ…..!

ಸೈಬರ್‌ ಸೆಕ್ಯೂರಿಟಿ ಕ್ಷೇತ್ರದ ದಿಗ್ಗಜ ಕಂಪನಿ ಎನಿಸಿರುವ ’ಟಿಎಸಿ ಸೆಕ್ಯೂರಿಟಿ’ ತನ್ನ ಮುಂಬಯಿ ಕಚೇರಿಯಲ್ಲಿ ಇನ್ಮುಂದೆ ವಾರದಲ್ಲಿ ಕೇವಲ ನಾಲ್ಕೇ ದಿನಗಳು ಕೆಲಸ ಮಾಡುವಂತಹ ವ್ಯವಸ್ಥೆ ಜಾರಿಗೆ ತರಲು Read more…

ಶುಭ ಸುದ್ದಿ: 1 ಲಕ್ಷ ಹೊಸಬರಿಗೆ ಉದ್ಯೋಗಾವಕಾಶ; ವೇತನ, ಬೋನಸ್ ಹೆಚ್ಚಳ

ನವದೆಹಲಿ: ಐಟಿ ಕಂಪನಿಗಳು ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹೊಸಬರಿಗೆ ಉದ್ಯೋಗವಕಾಶ ಕಲ್ಪಿಸಲಿವೆ. ಕೋವಿಡ್ ಬಿಕ್ಕಟ್ಟಿನ ನಂತರ ಕಂಪನಿಗಳಿಂದ ತಂತ್ರಜ್ಞಾನ ಬಳಕೆ ಹೆಚ್ಚಳವಾಗಿದೆ. ವರ್ಕ್ ಫ್ರಮ್ ಹೋಮ್ Read more…

ಶಾಕಿಂಗ್​: ಐಟಿ ಕಂಪನಿಯ 40 ಸಿಬ್ಬಂದಿಗೆ ʼಕೊರೊನಾʼ

ಚೆನ್ನೈನ ರಾಜೀವ್​ ಗಾಂಧಿ ಸಲೈನಲ್ಲಿರುವ ಐಟಿ ಕಂಪನಿಯಲ್ಲಿ ಬರೋಬ್ಬರಿ 40 ಉದ್ಯೋಗಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೊದಲು ಈ ಕಂಪನಿಯಲ್ಲಿ ನಾಲ್ವರು ಉದ್ಯೋಗಿಗಳು ಸೋಂಕಿಗೆ ಒಳಗಾಗಿದ್ದರು. ಇದೀಗ ಈ Read more…

ವಿಶ್ವದ ನಂಬರ್​ 1 ಸಾಫ್ಟ್​ವೇರ್​ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಟಿಸಿಎಸ್​​​

ಭಾರತದ ನಂಬರ್​​ 1 ಸಾಫ್ಟ್​ವೇರ್​ ರಫ್ತು ಸಂಸ್ಥೆ ಟಾಟಾ ಗ್ರೂಪ್​​ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​​ ಇದೀಗ ವಿಶ್ವದ ನಂಬರ್​ 1 ಸಾಫ್ಟ್​ವೇರ್​ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ Read more…

BIG NEWS: ಉದ್ಯೋಗಿಗಳಿಗೆ ಹೊರೆಯಾಗುತ್ತಿದೆ ‘ವರ್ಕ್ ಫ್ರಮ್ ಹೋಮ್’ – ಅವಧಿ ಮೀರಿಯೂ ಮಾಡಿಸಲಾಗುತ್ತಿದೆ ಕೆಲಸ

ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಸಾರ್ವಜನಿಕರ ಜೀವನ ಶೈಲಿಯನ್ನೇ ಬದಲಿಸಿದೆ. ಇದರ ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ – ವಹಿವಾಟುಗಳು ಸ್ಥಗಿತಗೊಂಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...