alex Certify Israel | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಬಗ್ಗೆ ಭಯಬೇಡ…..! ಈ ದೇಶದ ಆರೋಗ್ಯ ಸಚಿವರು ಹೇಳಿದ್ದೇನು…..?

ಕೊರೊನಾ ವೈರಸ್ ಒಮಿಕ್ರಾನ್ ಅನೇಕ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಇಸ್ರೇಲ್‌ನ ಆರೋಗ್ಯ ಸಚಿವರು ಫಿಜರ್ ಲಸಿಕೆ ಎರಡನೇ ಡೋಸ್ ತೆಗೆದುಕೊಂಡವರು ಅಥವಾ Read more…

ಕಸ ತೆಗೆದ್ರೆ ಇಲ್ಲಿ ಸಿಗುತ್ತೆ ಕ್ಲೀನ್ ಕಾಯಿನ್ಸ್

ಭಾರತದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇಸ್ರೇಲ್‌ನಲ್ಲಿಯೂ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ವಿಶೇಷ Read more…

ಸಮುದ್ರ ತಳದಲ್ಲಿ ಬರೋಬ್ಬರಿ 900-ವರ್ಷ ಹಳೆಯ ಖಡ್ಗ ಪತ್ತೆ

ಕ್ರುಸೇಡರ್‌ ಚಕ್ರವರ್ತಿಯೊಬ್ಬನಿಗೆ ಸೇರಿದ್ದು ಎನ್ನಲಾದ, 900-ವರ್ಷ ಹಳೆಯದ ಖಡ್ಗವೊಂದನ್ನು ಮೆಡಿಟರೇನಿಯನ್ ಸಮುದ್ರದ ತಳದಿಂದ ಇಸ್ರೇಲ್‌ನ ಡೈವರ್‌ ಒಬ್ಬರು ಹೊರಗೆ ತೆಗೆದಿದ್ದಾರೆ. ಶ್ಲೋಮಿ ಕಟ್ಜಿನ್ ಹೆಸರಿನ ಈತ ತನ್ನ ಕ್ಯಾಮೆರಾವನ್ನು Read more…

1500 ವರ್ಷಗಳ ಹಿಂದಿನ ವೈನ್ ಉತ್ಪಾದನಾ ಘಟಕ ಪತ್ತೆ

1500 ವರ್ಷಗಳಷ್ಟು ಹಳೆಯ ಕಾಲವಾದ ಬಿಜ಼ಾಂಟೈನ್‌ ಕಾಲಘಟ್ಟಕ್ಕೆ ಸೇರಿದ್ದು ಎನ್ನಲಾದ ವೈನ್‌ ಉತ್ಪಾದನಾ ಸೌಲಭ್ಯವೊಂದನ್ನು ಇತಿಹಾಸಕಾರರು ಇಸ್ರೇಲ್‌ನಲ್ಲಿ ಪತ್ತೆ ಮಾಡಿದ್ದಾರೆ. ನೆಟ್ಟಿಗರ ಅಸಹನೆಗೆ ಕಾರಣವಾಯ್ತು ಈ ವಿಡಿಯೋ…! ಮಣ್ಣಿನಿಂದ Read more…

ಎಷ್ಟು ಕಾಲದವರೆಗೆ ಪರಿಣಾಮಕಾರಿ ಕೊರೊನಾದ ಎರಡು ಡೋಸ್ ಲಸಿಕೆ…? ಆತಂಕ ಹುಟ್ಟಿಸುತ್ತೆ ಈ ಮಾಹಿತಿ

ಬಹಳ ಸಣ್ಣ ರಾಷ್ಟ್ರ ಇಸ್ರೇಲ್‌ನಲ್ಲಿ ಎಲ್ಲ ಜನರಿಗೂ ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದ್ದರೂ ಕೂಡ ಸದ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ಫೋಟಗೊಂಡು ಭಯ ಹೆಚ್ಚಿಸುತ್ತಿದೆ. ಐವರಲ್ಲಿ Read more…

ಶೀಘ್ರವೇ ಅನಿವಾರ್ಯವಾಗಲಿದೆ ಕೊರೊನಾ ಲಸಿಕೆ 4ನೇ ಡೋಸ್

ಕೊರೊನಾ ವೈರಸ್ ವಿರುದ್ಧ ವಿಶ್ವದ ಎಲ್ಲ ದೇಶಗಳೂ ಹೋರಾಟ ನಡೆಸುತ್ತಿವೆ. ಈ ಯುದ್ಧದಲ್ಲಿ ಇಸ್ರೇಲ್ ಮುಂದಿದೆ. ಆರಂಭದ ದಿನಗಳಲ್ಲಿ ಇಸ್ರೆಲ್ ತೆಗೆದುಕೊಂಡ ಕ್ರಮ, ಮುಂಜಾಗ್ರತೆಗಳು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದವು. Read more…

ಭರ್ಜರಿ ಗುಡ್ ನ್ಯೂಸ್: ಮಾತ್ರೆ ರೂಪದಲ್ಲೂ ಬರಲಿದೆ ಕೋವಿಡ್ ಲಸಿಕೆ, ಒಂದೇ ಗುಳಿಗೆ ತಗೊಂಡ್ರೆ ಸಾಕು

ಮುಂದಿನ ಕೋವಿಡ್ ಲಸಿಕೆ ಮಾತ್ರೆ ರೂಪದಲ್ಲಿ ಬರಲಿದೆ. ಈಗಾಗಲೇ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಲು ಇಸ್ರೇಲ್ ಕಂಪನಿ ಭಾರತದ ಸಂಪರ್ಕದಲ್ಲಿದೆ ಎಂದು ಹೇಳಲಾಗಿದೆ. ಇಂಜೆಕ್ಷನ್ ಮೂಲಕ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, Read more…

BIG NEWS: ಆಕ್ಟಿವಿಸ್ಟ್ ಗಳು ಸೇರಿ ಅನೇಕರ ‘ರಹಸ್ಯ ಮಾಹಿತಿ’ ಮಾರಾಟ ಮಾಡಿದ ಇಸ್ರೇಲ್ ಕಂಪನಿ

ಇಸ್ರೇಲ್ ನ ಕ್ಯಾಂಡಿರು ಕಂಪನಿಯಿಂದ ಸರ್ಕಾರಗಳಿಗೆ ರಹಸ್ಯ ಮಾಹಿತಿಯನ್ನು ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ಬ್ಲಾಕ್ ಲೈವ್ಸ್ ಮ್ಯಾಟರ್ ಮತ್ತು ಆಮ್ನೆಸ್ಟಿ ವೆಬ್ಸೈಟ್ ಗೆ ಕನ್ನಹಾಕಿ ಆ ಮೂಲಕ Read more…

ಭಾರೀ ಗದ್ದಲದ ನಡುವೆಯೇ ವರದಿಗಾರಿಕೆಯನ್ನು ಕೂಲ್ ಆಗಿ ಮಾಡಿದ ನಿರೂಪಕಿ

ಇಸ್ರೇಲ್ ಸಂಸದೀಯ ಮತದಾನದ ನೇರ ವರದಿಗಾರಿಕೆ ಮಾಡುತ್ತಿದ್ದ ಟಿವಿ ವರದಿಗಾತಿಯೊಬ್ಬರು ಭಾರೀ ಗದ್ದಲದ ವಾತಾವರಣದಲ್ಲೂ ತಮ್ಮ ತಾಳ್ಮೆ ಕಾಪಾಡಿಕೊಂಡ ಕಾರಣ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ. ಆಟೋ, ಟ್ಯಾಕ್ಸಿಗಳಿಗೆ ಹೊಸ Read more…

BIG NEWS: ಈ ದೇಶಗಳಲ್ಲಿ ಇನ್ಮುಂದೆ ಕಡ್ಡಾಯವಲ್ಲ ‘ಮಾಸ್ಕ್’

ಕೊರೊನಾ ಸೋಂಕಿನ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಚೇತರಿಕೆ ಪ್ರಮಾಣ ಶೇಕಡಾ 90.80ಕ್ಕೆ ಏರಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗ್ತಿವೆ. ಆದ್ರೆ Read more…

ಇಸ್ರೇಲ್ – ಪ್ಯಾಲಿಸ್ತೀನ್‌ ಉಪಗ್ರಹ ಚಿತ್ರಗಳೇಕೆ ಅಷ್ಟು ಅಸ್ಪಷ್ಟ…?

ಕದನಪೀಡಿತ ಪ್ರದೇಶಗಳಲ್ಲಿ ಆಗುವ ದಾಳಿಗಳ ತೀವ್ರತೆ ಹಾಗೂ ವಿಧ್ವಂಸದ ಅಂದಾಜನ್ನು ಗ್ರಹಿಸಲು ಮ್ಯಾಪಿಂಗ್ ಬಹಳ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಆದರೂ ಇಷ್ಟೆಲ್ಲಾ ತಾಂತ್ರಿಕ ಕ್ರಾಂತಿಗಳು ಘಟಿಸಿ, ಉಪಗ್ರಹದ ಚಿತ್ರಗುಚ್ಛಗಳು Read more…

ಇಸ್ರೇಲ್ ವೈಮಾನಿಕ ದಾಳಿ ವೇಳೆ ಜೀವ ಉಳಿಸಿಕೊಳ್ಳಲು ಓಡಿದ ಪತ್ರಕರ್ತೆ

ಗಾಝಾ ಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿಯ ನೇರ ಕವರೇಜ್ ಮಾಡುತ್ತಿದ್ದ ಪತ್ರಕರ್ತರೊಬ್ಬರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಗಿ ಬಂದ ಪ್ರಸಂಗದ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. Read more…

ಓರ್ವ ಪ್ರಯಾಣಿಕನನ್ನ ಹೊತ್ತು ಬರೋಬ್ಬರಿ 4000 ಕಿ.ಮೀ. ಸಂಚರಿಸಿದೆ ಈ ವಿಮಾನ..!

ಕೇವಲ ಒಂದೇ ಒಂದು ಪ್ರಯಾಣಿಕನನ್ನು ಹೊಂದಿದ್ದ ವಿಮಾನವೊಂದು ಬರೋಬ್ಬರಿ 4 ಸಾವಿರ ಕಿಲೋಮೀಟರ್​ ದೂರ ಪ್ರಯಾಣ ಮಾಡಿದೆ. ಇಸ್ರೇಲ್​ನ ರಾಷ್ಟ್ರೀಯ ಏರ್​ಲೈನ್​​ ಸಂಸ್ಥೆಯು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದ ರೋಗಿಯನ್ನ Read more…

BIG NEWS: ಮಾಸ್ಕ್ ಕಡ್ಡಾಯ ರದ್ದು, ಶಾಲೆಗಳು ಆರಂಭ; ಕೊರೋನಾ ಗೆದ್ದ ಇಸ್ರೇಲ್ –ಲಸಿಕೆಯಿಂದ ಹರ್ಡ್ ಇಮ್ಯುನಿಟಿ

ಜೆರುಸಲೇಂ: ಇಸ್ರೇಲ್ ಬಹುತೇಕ ಕೊರೋನಾ ಯುದ್ಧವನ್ನು ಜಯಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ರದ್ದು ಮಾಡಿದೆ. ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಇಸ್ರೇಲ್ ನಲ್ಲಿ ವ್ಯಾಪಕವಾಗಿ ಕೊರೋನಾ ಲಸಿಕೆ Read more…

ʼಕೊರೊನಾʼ ವೈರಸ್ ನಿಂದ ತಾಯಿ ಹೊಟ್ಟೆಯಲ್ಲಿದ್ದ ಮಗು ಸಾವು

ಜೆರುಸಲೆಂ: ಕೊರೊನಾ ವೈರಸ್ ನಿಂದ ತಾಯಿಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ ಆತಂಕಕಾರಿ ಘಟನೆ ಇಸ್ರೇಲ್ ನಲ್ಲಿ ನಡೆದಿದೆ. ಇದು ಇಸ್ರೇಲ್ ನಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. 36 ವಾರದ Read more…

ಭರ್ಜರಿ ಗುಡ್ ನ್ಯೂಸ್: ಕೊರೋನಾ ತಡೆಗೆ ಮತ್ತೊಂದು ಬ್ರಹ್ಮಾಸ್ತ್ರ -ಕೇವಲ 5 ದಿನದಲ್ಲೇ ಸೋಂಕು ನಿವಾರಿಸುವ ಇನ್ಹೇಲರ್ ರೆಡಿ

ಕೊರೋನಾ ಸಾಂಕ್ರಾಮಿಕ ರೋಗದಿಂದ ಹೊರಬರಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆಗಳು ಪರಿಣಾಮಕಾರಿಯಾಗಿದ್ದು, ದೊಡ್ಡ ಭರವಸೆ ನೀಡಿವೆ. ಆದರೆ ಲಸಿಕೆಯೊಂದೇ ಪರಿಹಾರವಾಗುವುದಿಲ್ಲ. ಅವುಗಳ ಜೊತೆಗೆ ಇನ್ಹೇಲರ್ ಕೂಡ Read more…

ಕೋವಿಡ್‌-19 ಲಸಿಕೆಯಿಂದ ಜನ ಸಲಿಂಗಿಗಳಾಗುತ್ತಾರೆಂದ ಇಸ್ರೇಲ್ ಧರ್ಮಗುರು

ಕೋವಿಡ್-19 ಲಸಿಕೆ ವಿರುದ್ಧ ಸಾಕಷ್ಟು ಅಪಪ್ರಚಾರಗಳು ಹಾಗೂ ಅನುಮಾನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾಗುತ್ತಿದೆ. ಜಗತ್ತಿನಾದ್ಯಂತ ವಿವಿಧ ದೇಶಗಳ ಆರೋಗ್ಯ ಇಲಾಖೆಗಳು ಜನರಲ್ಲಿ ಈ ಲಸಿಕೆಗಳ ಬಗ್ಗೆ ಅದೆಷ್ಟೇ ಗ್ಯಾರಂಟಿ Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ದಾಖಲೆ ಬರೆದ ಇಸ್ರೇಲ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ವಿಶ್ವ ನಾಯಕನಾಗಿ ಹೊರಹೊಮ್ಮುತ್ತಿದೆ. ಇಸ್ರೇಲ್ ತನ್ನ ಜನಸಂಖ್ಯೆಯ ಶೇಕಡಾ 11.5ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಿದ ವಿಶ್ವದ ಮೊದಲ ದೇಶವಾಗಿದೆ. ಇಸ್ರೇಲ್ 60 Read more…

ಮಹಿಳೆಯರನ್ನು ಪ್ರಾಣಿಗಳಿಗೆ ಹೋಲಿಸಿ ಇಸ್ರೇಲ್ ಪ್ರಧಾನಿ ಎಡವಟ್ಟು

ಮಹಿಳೆಯರ ಬಗ್ಗೆ ಏನಾದರೂ ಮಾತನಾಡಬೇಕೆಂದರೆ ಭಾರೀ ಅಲರ್ಟ್ ಆಗಿರಬೇಕು. ಇಲ್ಲವಾದಲ್ಲಿ ಮಾಧ್ಯಮಗಳು ಅಂತಹ ಹೇಳಿಕೆ ಕೊಟ್ಟ ವ್ಯಕ್ತಿಯ ಜನ್ಮಜಾಲಾಡಿಬಿಡುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ Read more…

ಬರೋಬ್ಬರಿ 70 ವರ್ಷದ ಬಳಿಕ ಭೇಟಿಯಾದ ಸ್ನೇಹಿತರು

ಎರಡನೇ ವಿಶ್ವ ಮಹಾಯುದ್ಧಕ್ಕೂ ಮುನ್ನ ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಹೋಲೋಕಾಸ್ಟ್‌ ನರಕದಲ್ಲಿ ಬೆಂದು ಬದುಕುಳಿದ ಇಬ್ಬರು ಝೂಮ್ ಮೀಟಿಂಗ್‌ನಲ್ಲಿ ಭೇಟಿಯಾಗಿದ್ದಾರೆ. ರುತ್‌ ಬ್ರಾಂಡ್‌ಸ್ಪೈಗಲ್ ಹಾಗೂ ಇಸ್ರೇಲ್ ಶಶಾ Read more…

ಸಖತ್ ಸದ್ದು ಮಾಡುತ್ತಿದೆ ಇಸ್ರೇಲಿ – ಅರಬ್ಬಿ ಗಾಯನ

ದಶಕಗಳ ದುಶ್ಮನಿ ಮರೆತು ಹೊಸ ಬಾಂಧವ್ಯಕ್ಕೆ ಮುಂದಾಗುತ್ತಿರುವ ಇಸ್ರೇಲ್ ಹಾಗೂ ಯುಎಇಗಳ ಸಹಭಾಗಿತ್ವದಲ್ಲಿ ಮ್ಯೂಸಿಕ್‌ ವರ್ಕ್ ಒಂದು ಹೊರಬಂದಿದೆ. ಅರೇಬಿಕ್ ಭಾಷೆಯಲ್ಲಿ “ಹಲೋ ಯೂ” ಎಂದು ಅರ್ಥ ಬರುವ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡರಾ ಪ್ರಧಾನಿ ಮೋದಿ…? ಇಲ್ಲಿದೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಹಿಂದಿನ ಅಸಲಿಯತ್ತು

ನವದೆಹಲಿ: ದೇಶದಲ್ಲಿ ಕೊರೊನಾ, ಕೈಗಾರಿಕೆ, ಕೃಷಿ ವಿಪತ್ತು ಉಂಟಾಗಿರುವ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಉದ್ಯಮಿಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂಬ ಸಂದೇಶವಿರುವ ವಿಡಿಯೋ Read more…

ಭಾರತದ ಈ ಗ್ರಾಮಕ್ಕೆ ಬರುವಂತಿಲ್ಲ ಪುರುಷರು…!

ಭಾರತದಲ್ಲಿ ಅನೇಕ ಪ್ರವಾಸಿ ತಾಣವಿದೆ. ವಿದೇಶದಿಂದ ಭಾರತಕ್ಕೆ ಬರುವ ಜನರು ಇಲ್ಲಿ ಮೋಜು, ಮಸ್ತಿ ಮಾಡಿ ವಾಪಸ್ ಹೋಗ್ತಾರೆ. ಆದ್ರೆ ಕೆಲವರು ಇಲ್ಲಿಯೇ ವಾಸ ಶುರು ಮಾಡ್ತಾರೆ. ಹಿಮಾಚಲ Read more…

ಡ್ರೋನ್‌ ನಿಂದ ಕೆಳಗೆ ಬಿದ್ದ ವಸ್ತು ನೋಡಿ ದಂಗಾದ ಜನ

ಇಸ್ರೇಲಿನ ಟೆಲ್‌ ಅವೀವ್‌ನ ರಸ್ತೆಗಳಲ್ಲಿ ಹೋಗುತ್ತಿದ್ದವರಿಗೆ ಇದ್ದಕ್ಕಿದಂತೆ ಡ್ರೋನ್‌ನಿಂದ ಸುರಿದ ಪ್ಲಾಸ್ಟಿಕ್‌ ಪ್ಯಾಕೆಟ್‌ ಅಚ್ಚರಿ ಮೂಡಿಸಿತು. ಈ ಪ್ಯಾಕೆಟ್‌ನಲ್ಲಿರುವುದೇನು ಎಂದು ನೋಡಿದ ಅನೇಕರು ಹೌಹಾರಿದರು. ಏಕೆಂದರೆ ಆ ಪ್ಯಾಕೆಟ್‌ Read more…

1100 ವರ್ಷದ ಹಿಂದಿನ ಚಿನ್ನದ ನಾಣ್ಯ ಪತ್ತೆ…!

ಇಸ್ರೇಲ್ ನ ಪುರಾತತ್ತ್ವ ತಜ್ಞರೊಬ್ಬರು ಸುಮಾರು 1100 ವರ್ಷದ ಹಿಂದಿನ ಇಸ್ಲಾಮಿಕ್ ಧರ್ಮದ ನಾಣ್ಯಗಳು ಲಭಿಸಿವೆ ಎಂದು ಘೋಷಿಸಿದ್ದಾರೆ. ರಾಬರ್ಟ್ ಕೂಲ್ ಅವರ ಪ್ರಕಾರ, ‘ತಮಗೆ 425 ಬಂಗಾರದ Read more…

ಈ ಫೇಸ್ ʼಮಾಸ್ಕ್ʼ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಕೊರೊನಾ ವೈರಸ್ ಈಗ ಎಲ್ಲರೂ ಫೇಸ್ ಮಾಸ್ಕ್ ಧರಿಸುವುದನ್ನು ಅನಿವಾರ್ಯ ಮಾಡಿದೆ. ಮಾಸ್ಕ್ ಈಗ ಬಟ್ಟೆಯಂತೆ ಅತ್ಯಾವಶ್ಯಕ ವಸ್ತುವಾಗಿಬಿಟ್ಟಿದೆ. ಇಸ್ರೇಲ್ ನ ಒಂದು ಕಂಪನಿ ತಯಾರಿಸಿದ ಒಂದು ಫೇಸ್ Read more…

ಕೊರೊನಾ ಕಾಲದಲ್ಲಿ ಮರಗಳನ್ನು ಅಪ್ಪಿ ಖುಷಿ ಪಡುತ್ತಿದ್ದಾರೆ ಜನ…!

ಕೊರೋನಾ ವೈರಸ್ ವಿಶ್ವಾದ್ಯಂತ ಮಾನವರ ಸಾಮಾನ್ಯ ಪ್ರಕ್ರಿಯೆಗಳಿಗೂ ತಡೆಯೊಡ್ಡಿದೆ. ರೋಗ ಬಾರದೇ ಇರಲು ಪರಸ್ಪರ ಅಂತರ ಕಾಪಾಡಿಕೊಳ್ಳಬೇಕಿದೆ. ಇದರಿಂದ ತಾಯಿ ತನ್ನ ಮಗುವನ್ನು, ಅಜ್ಜ, ಅಜ್ಜಿ ತಮ್ಮ ಮೊಮ್ಮಕ್ಕಳನ್ನು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...