alex Certify Iran | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಇರಾನ್: ಹಿಜಾಬ್ ಗಲಾಟೆ ಬಳಿಕ ಹೃದಯಾಘಾತದಿಂದ ಮೃತಪಟ್ಟ ಮಹಿಳೆ

ಹಿಜಾಬ್ ವಿಚಾರವಾಗಿ ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ ಕೆಲ ಹೊತ್ತಿನಲ್ಲಿ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಇರಾನ್‌ನಲ್ಲಿ ನಡೆದಿದೆ. ಈ ಘಟನೆ ಸಂಬಂಧ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ Read more…

ಹಿಜಾಬ್ ಧರಿಸಿಲ್ಲವೆಂದು‌ ಇರಾನಿ ಮಹಿಳೆಯರ ಮೇಲೆ ಮೊಸರೆರಚಿದ ಅಪರಿಚಿತ; ಶಾಕಿಂಗ್‌ ವಿಡಿಯೋ ವೈರಲ್

ಹಿಜಾಬ್ ಧರಿಸದೇ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡರು ಎಂದು ಇಬ್ಬರು ಮಹಿಳೆಯರ ಮೇಲೆ ಮೊಸರು ಎರಚಿದ ಪುರುಷನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಶಾಕಿಂಗ್ ವಿಚಾರವೆಂದರೆ, ಮೊಸರು ಎರಚಿದ ವ್ಯಕ್ತಿಯೊಂದಿಗೆ Read more…

ಇರಾನ್‌ ನಲ್ಲಿನ ಮಹಿಳೆಯರನ್ನು ಕಾಪಾಡಿ: ಭಾರತ ಸರ್ಕಾರಕ್ಕೆ ಇರಾನಿ ಯುವತಿ ಮನವಿ

ಬೆಂಗಳೂರು: ಇರಾನ್ ಯುವತಿಯೊಬ್ಬರು ತಮ್ಮ ದೇಶದಲ್ಲಿ ರಾಸಾಯನಿಕ ದಾಳಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮತ್ತು ಇರಾನ್ ಮಹಿಳೆಯರಿಗೆ ನ್ಯಾಯ ಪಡೆಯಲು ಸಹಾಯ ಮಾಡುವಲ್ಲಿ ಭಾರತದ ಬೆಂಬಲಕ್ಕಾಗಿ ಮನವಿ Read more…

Shocking News: ವಿದ್ಯಾರ್ಥಿನಿಯರು ಶಾಲೆಗೆ ಹೋಗಬಾರದೆಂದು ವಿಷವಿಕ್ಕಿದ ಪಾಪಿಗಳು

ಇರಾನಿನ Qom ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯರು ವಿದ್ಯೆ ಕಲಿಯಲು ಶಾಲೆಗೆ ಬರಬಾರದೆಂಬ ಕಾರಣಕ್ಕೆ ವಿಷವಿಕ್ಕಲಾಗಿದ್ದು, ನವೆಂಬರ್ ನಿಂದ ಈಚೆಗೆ ನೂರಾರು ಪ್ರಕರಣಗಳು ಬೆಳಕಿಗೆ ಬಂದ ನಂತರ Read more…

ಇರಾನ್ ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ: 7 ಜನ ಸಾವು, 400 ಕ್ಕೂ ಹೆಚ್ಚು ಮಂದಿಗೆ ಗಾಯ

ಇರಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ 7 ಜನ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆಯ ಭೂಕಂಪವು ವಾಯುವ್ಯ ಇರಾನ್‌ ಗೆ ಅಪ್ಪಳಿಸಿದೆ. Read more…

ಫಿಫಾ ವಿಶ್ವಕಪ್‌ನಲ್ಲೂ ಹಿಜಾಬ್ ಸದ್ದು….! ರಾಷ್ಟ್ರ ಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್ಬಾಲ್ ತಂಡ

ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯದ ಮೊದಲು ರಾಷ್ಟ್ರಗೀತೆ ಹಾಡದೇ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಖಲೀಫಾ ಅಂತರಾಷ್ಟ್ರೀಯ Read more…

ಜನನಿಬಿಡ ರಸ್ತೆಯಲ್ಲಿ ಹಿಜಾಬ್ ತೆಗೆದ ಇಬ್ಬರು ನಟಿಯರು ಅರೆಸ್ಟ್

ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ಮುಂದುವರೆದಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಹಿಜಾಬ್ ತೆಗೆದುಹಾಕಿದ್ದಕ್ಕಾಗಿ ಇಬ್ಬರು ನಟಿಯರನ್ನು ಬಂಧಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್‌ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನಾಕಾರರ Read more…

ಮಸೀದಿ ಮೇಲೆ ಐಸಿಸ್ ಉಗ್ರರ ದಾಳಿ: ಪ್ರಾರ್ಥನೆ ಸಲ್ಲಿಸುತ್ತಿದ್ದ 15 ಜನ ಸಾವು

ಇರಾನ್‌ ನ ಶಿರಾಜ್ ನಗರದ ಶಿಯಾ ಮಸೀದಿ ಮೇಲೆ ಐಸಿಸ್ ಉಗ್ರರು ದಾಳಿ ನಡೆಸಿದ್ದು, 15 ಜನರನ್ನು ಹತ್ಯೆ ಮಾಡಿದ್ದಾರೆ. ಇರಾನ್ ದಕ್ಷಿಣ ನಗರವಾದ ಶಿರಾಜ್‌ ನಲ್ಲಿರುವ ಶಿಯಾಗಳ Read more…

‘ವಿಶ್ವದ ಅತಿ ಕೊಳಕು ಮನುಷ್ಯ’ ಇನ್ನಿಲ್ಲ

ದಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ ಕೊಳಕು ಮನುಷ್ಯ ಎಂದು ಬಿರುದಾಂಕಿತನಾಗಿದ್ದ ಇರಾನಿನ ಅಮೌ ಹಾಜಿ ವಿಧಿವಶರಾಗಿದ್ದಾರೆ. 94 ವರ್ಷದ ಈ ವ್ಯಕ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಫಾರ್ಸ್ Read more…

ಮಾಹ್ಸಾ ಅಮಿನಿ ಸಾವಿನ ಬೆನ್ನಲ್ಲೇ ಇರಾನ್ ನಲ್ಲಿ ಭುಗಿಲೆದ್ದ ಆಕ್ರೋಶ: ಪ್ರತಿಭಟನೆ ಹತ್ತಿಕ್ಕುವಾಗ 31 ಮಂದಿ ಸಾವು

ಮಾಹ್ಸಾ ಅಮಿನಿ ಅವರನ್ನು ನೈತಿಕ ಪೊಲೀಸರು ಬಂಧಿಸಿದ ನಂತರ ಭುಗಿಲೆದ್ದ ಪ್ರತಿಭಟನೆಗಳ ಮೇಲೆ ಇರಾನ್ ಭದ್ರತಾ ಪಡೆಗಳ ದಮನದಲ್ಲಿ ಕನಿಷ್ಠ 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಓಸ್ಲೋ ಮೂಲದ Read more…

ಯುದ್ದ ಆರಂಭದ ನಂತರ ಈ ಅಪಖ್ಯಾತಿಗೊಳಗಾಗಿದೆ ರಷ್ಯಾ…!

ಉಕ್ರೇನ್‌ನ ಮೇಲೆ ಆಕ್ರಮಣ ಮಾಡಿದ 13 ದಿನಗಳ ಅವಧಿಯಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾವನ್ನು ಮೀರಿಸಿ ವಿಶ್ವದಲ್ಲೇ ಅತಿ ಹೆಚ್ಚು ನಿರ್ಬಂಧಗಳಿಗೆ ಗುರಿಯಾಗಿರುವ ರಾಷ್ಟ್ರವಾಗಿದೆ. ಉಕ್ರೇನ್‌ ಮೇಲಿನ Read more…

ದೇಹದ ಮೇಲೆ 85 ಚಮಚೆಗಳನ್ನು ಬ್ಯಾಲೆನ್ಸ್ ಮಾಡಿ ಗಿನ್ನೆಸ್ ದಾಖಲೆ…!

ಪ್ರಪಂಚದಾದ್ಯಂತ ಜನರು ತಮ್ಮ ಹೆಸರನ್ನು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ನೋಂದಾಯಿಸಲು ಎಲ್ಲಾ ರೀತಿಯ ಅಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ. ಇತ್ತೀಚೆಗೆ, ಇರಾನ್‌ನ ವ್ಯಕ್ತಿಯೊಬ್ಬರು ತಮ್ಮ ದೇಹದ ಮೇಲೆ ಭಾರೀ ಸಂಖ್ಯೆಯಲ್ಲಿ Read more…

ಮಹಿಳೆಯರು ಪಿಜ್ಜಾ ತಿನ್ನುವುದನ್ನು ಟಿವಿಯಲ್ಲಿ ತೋರಿಸುವಂತಿಲ್ಲ..! ಈ ದೇಶದಲ್ಲಿ ಜಾರಿಯಾಗಿದೆ ವಿಚಿತ್ರ ನಿಯಮ

ವಿಶ್ವದಾದ್ಯಂತ ಬೇರೆ ಬೇರೆ ದೇಶಗಳು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ನೀತಿ ನಿಯಮಗಳಲ್ಲಿ ಜಾರಿ ಮಾಡಿ ಅದರಂತೆ ನಡೆದುಕೊಳ್ಳಲು ನಿರ್ಮಾಪಕರಿಗೆ ಮತ್ತು ಪ್ರಸಾರಕರಿಗೆ ಆದೇಶಿಸುತ್ತವೆ. ಈ ನಿಯಮಗಳು ದೇಶದಿಂದ Read more…

ಹಾಡು ಹೇಳಿದ ಯುವತಿಗೆ ಅಡ್ಡಿಪಡಿಸಿದವನಿಗೆ ಹಿಗ್ಗಾಮುಗ್ಗಾ ತರಾಟೆ

ಇರಾನ್‌ನಲ್ಲಿ ಸಾರ್ವಜನಿಕವಾಗಿ ಹಾಡು ಹೇಳಿದ ಕಾರಣಕ್ಕೆ, ಅದು ’ಹರಾಂ’ ಎಂದು ಮಹಿಳೆಯೊಬ್ಬರನ್ನು ಅವಮಾನಿಸಿದ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಈ ವ್ಯಕ್ತಿಗೆ ಘಟನೆ Read more…

BIG BREAKING: 83 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಹೈಜಾಕ್; ಇರಾನ್ ಹೇಳಿದ್ದೇನು….?

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಅಪ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಕರೆತರುತ್ತಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಕಾಬೂಲ್ ಏರ್ ಪೋರ್ಟ್ ನಿಂದ Read more…

BIG NEWS: ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿಬಿದ್ದ ಪಾಕಿಸ್ತಾನ: ಇರಾನ್ ನಿಂದ ಬಿಗ್ ಶಾಕ್

ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪಾಕಿಸ್ತಾನದ ಮೇಲೆ ಇರಾನ್ ನಿಂದ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಇಬ್ಬರು ಸೈನಿಕರನ್ನು ರಕ್ಷಿಸಲು ಬಲೂಚಿಸ್ತಾನದಲ್ಲಿ ದಾಳಿ ಮಾಡಲಾಗಿದೆ. ಜೈಷ್ ಉಲ್ ಅಡ್ಲ್ Read more…

67 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲ ಭೂಪ….!

ಚಳಿಗಾಲದಲ್ಲಿ ಸ್ನಾನ ಮಾಡಲು ಸೋಂಬೇರಿತನ ಎನ್ನುವ ಮಂದಿ ಅಮ್ಮಮ್ಮಾ ಅಂದ್ರೂ ಅದೆಷ್ಟು ದಿನ ಸ್ನಾನ ಮಾಡದೇ ಇರಬಹುದು..? ಒಂದು ವಾರ…? ಹತ್ತು ದಿನ…? ಇರಾನಿನ ಅಮೌ ಹಾಜಿ ಎಂಬ Read more…

ಇರಾನ್ ನಲ್ಲಿ ಶಾಲೆ ಆರಂಭ; ಹೇಗಿದೆ ಗೊತ್ತಾ ಮಕ್ಕಳ ಸ್ಥಿತಿ….!

ಕೊರೊನಾ ಸಾಂಕ್ರಾಮಿಕ ರೋಗದಿಂದ ಏಳು ತಿಂಗಳ ಕಾಲ ಸ್ಥಗಿತಗೊಂಡಿದ್ದ ಶಾಲೆಗಳು ಇರಾನ್ ನಲ್ಲಿ ಈಗ ಪುನರಾರಂಭಗೊಂಡಿದೆ. ಆದರೆ ಮಕ್ಕಳ ಸ್ಥಿತಿ ಮಾತ್ರ ಅಯೋಮಯ. ಶಾಲೆಯೊಂದರ ತರಗತಿಯಲ್ಲಿ ವಿಚಿತ್ರ ಸ್ಥಿತಿಯಲ್ಲಿ Read more…

ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಳೆಂಬ ಕಾರಣಕ್ಕೆ 11 ನೇ ಮಹಡಿಯಿಂದ ತಳ್ಳಿ ಹತ್ಯೆ

ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆಂಬ ಕೋಪಕ್ಕೆ ಯುವತಿಯರನ್ನ, ಅವರ ಮನೆ ಮಂದಿಯನ್ನು ಕೊಲೆ ಮಾಡಿರುವ ಹಾಗೂ ಕೊಲೆ ಪ್ರಯತ್ನ ಮಾಡಿರುವ ಅದೆಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ Read more…

ಕ್ಲಿನಿಕ್ ನಲ್ಲಿ ಗ್ಯಾಸ್ ಸ್ಪೋಟವಾಗಿ ಘೋರ ದುರಂತ: 19 ಮಂದಿ ಸಾವು

ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಪ್ರಬಲ ಗ್ಯಾಸ್ ಸ್ಪೋಟವಾಗಿ 19 ಮಂದಿ ಸಾವನ್ನಪ್ಪಿದ್ದಾರೆ. ಟೆಹರಾನ್ ಉತ್ತರ ಭಾಗದ ಪಾರ್ಚಿನ್ ಪ್ರದೇಶದಲ್ಲಿ ಘಟನೆ ನಡೆದಿದೆ. ಸಿನಾ ಅತ್ತಾರ್ ಹೆಲ್ತ್ ಸೆಂಟರ್ Read more…

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಡೊನಾಲ್ಡ್ ಟ್ರಂಪ್ ಸೇರಿ 30 ಜನರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದ್ದು, ಇಂಟರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...