alex Certify Internet | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಭಯಾನಕ ಬೃಹತ್ ಬಿಳಿ ಶಾರ್ಕ್​: ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಬೃಹತ್ ಬಿಳಿ ಶಾರ್ಕ್​ನ ವಿಡಿಯೋ ಮತ್ತೊಮ್ಮೆ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿ ಮಾಡಿದೆ. ನೋಡಲು ಭಯಾನಕವಾಗಿರುವ ಈ ಶಾರ್ಕ್​ ಮೈ ಝುಂ ಎನ್ನಿಸುವಂತಿದೆ. ಸಮುದ್ರ ಜೀವಶಾಸ್ತ್ರಜ್ಞ ಮಾರಿಸಿಯೊ ಹೊಯೊಸ್ ಪಡಿಲ್ಲಾ Read more…

ನೀರಿನೊಳಗೆ ಮನಸೆಳೆಯುವ ಜಿಮ್ನಾಸ್ಟಿಕ್ಸ್: ಬೆರಗಾಗಿಸುತ್ತೆ ವಿಡಿಯೋ

ಕೆಲವರಿಗೆ ನೀರಿನ ಬಗ್ಗೆ ವಿಶೇಷವಾದ ಒಲವು ಇರುತ್ತದೆ. ಫ್ರೀಸ್ಟೈಲ್‌ನ ಏಸಿಂಗ್‌ನಿಂದ ಹಿಡಿದು ಬ್ಯಾಕ್‌ಸ್ಟ್ರೋಕ್ ಮಾಡುವವರೆಗೆ, ಅವರ ಈಜು ಕೌಶಲ್ಯಗಳು ಜನಸಾಮಾನ್ಯರನ್ನು ಆಕರ್ಷಿಸುತ್ತವೆ. ಉತ್ತಮ ಈಜುಗಾರನಾಗುವ ಪ್ರಮುಖ ಅಂಶವೆಂದರೆ ಉಸಿರನ್ನು Read more…

ಇಂಗ್ಲೆಂಡ್​ ಬೀದಿಯಲ್ಲಿ ಬಾಲಿವುಡ್​ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ

ಇಂಗ್ಲೆಂಡ್​ನ ಬೀದಿ ಕಲಾವಿದರೊಬ್ಬರು 2003 ರ ಹಿಟ್ ಬಾಲಿವುಡ್ ಚಲನಚಿತ್ರ ‘ತೇರೆ ನಾಮ್’ ನಿಂದ ಜನಪ್ರಿಯ ಹಾಡನ್ನು ಹಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ. ವಿಶ್ ಎಂಬ Read more…

ಬ್ಯಾಕ್​ಫ್ಲಿಪ್ ಮಾಡಿದ ಪಾರಿವಾಳ: ಹೀಗೂ ಉಂಟೇ ಎಂದ ನೆಟ್ಟಿಗರು

ಕೆಲವು ನೃತ್ಯ ಕಲಾವಿದರು ಹಾಗೂ ಸರ್ಕಸ್​ ಕಲಾವಿದರು ಬ್ಯಾಕ್​ಫ್ಲಿಪ್​ ಮಾಡುವುದು ಸಾಮಾನ್ಯ. ಆದರೆ ಪಕ್ಷಿಗಳೂ ಈ ಸರ್ಕಸ್​ ಮಾಡುವುದನ್ನು ನೋಡಿರಲು ಸಾಧ್ಯವೇ ಇಲ್ಲ ಅಲ್ಲವೆ? ಆದರೆ ಪಾರಿವಾಳವೊಂದು ಬ್ಯಾಕ್​ Read more…

ಗೋಣಿಚೀಲದ ದೊಗಲೆ ಪ್ಯಾಂಟ್​: ಬೆಲೆ ಕೇಳಿದ್ರೆ ಹೌಹಾರಿ ಹೋಗ್ತೀರಿ……!

ಪ್ಲಾಜೋ ಪ್ಯಾಂಟ್‌ಗಳು ಎಂದರೆ ಹಲವರಿಗೆ ಅರ್ಥವಾಗಲಿಕ್ಕಿಲ್ಲ. ಇದನ್ನು ಸರಳೀಕರಿಸಿ ಹೇಳುವುದಾದರೆ ವೈಡ್​ ಪ್ಯಾಂಟ್​ಗಳು ಇದರ ಅರ್ಥ ಆಡು ಭಾಷೆಯಲ್ಲಿ ಹೇಳುವುದಾದರೆ ದೊಗಲೆ ಪ್ಯಾಂಟ್​ಗಳು ಎಂದು. ಅಸಲಿಗೆ ಇದು ಪ್ಯಾಂಟ್​ Read more…

ರವಿಚಂದ್ರನ್ ಅಶ್ವಿನ್ ಚಿತ್ರ​ ರಚಿಸಿದ ಅಭಿಮಾನಿ: ಇದು ಪೇಂಟಿಂಗ್ ಅಂದರೆ ನಂಬುವುದೂ ಕಷ್ಟ

ಭಾರತದ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಕೌಶಲ್ಯ ಮತ್ತು ಆಟದ ಮೇಲಿನ ಸಮರ್ಪಣೆಯಿಂದಾಗಿ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ, ಅವರು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ Read more…

ವ್ಯಕ್ತಿಯನ್ನು ಸುತ್ತುವರೆದಿವೆ ನೂರಾರು ಮೊಸಳೆಗಳು: ಭಯಾನಕ ವಿಡಿಯೋ ವೈರಲ್​

ಮೊಸಳೆಗಳು ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದು. ಅತ್ಯಂತ ಧೈರ್ಯಶಾಲಿ ಎಂದು ಹೇಳಿಕೊಳ್ಳುವ ಮನುಷ್ಯನನ್ನು ಸುಲಭದಲ್ಲಿ ಮೊಸಳೆಗಳು ಹೆದರಿಸಬಲ್ಲುದು. ಅದರಲ್ಲಿಯೂ ಮೊಸಳೆಗಳು ಭಯಂಕರ ಸರೀಸೃಪಗಳಾಗಿದ್ದು, ಅವುಗಳ ಹಿಡಿತದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. Read more…

ಮದುವೆ ಮನೆಯಲ್ಲಿ ಅಪ್ಪ-ಮಗಳ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವುದು ಈಗ ಸಾಮಾನ್ಯವಾಗಿದೆ. ನೃತ್ಯ, ಸಂಗೀತವಿಲ್ಲದ ಮದುವೆ ಅಪೂರ್ಣ ಎನಿಸುವಂತಿದ್ದು, ಅವುಗಳ ಪೈಕಿ ಕೆಲವೊಂದು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಏಳು ವರ್ಷ ಪೂರೈಸಿದ “ಡ್ಯಾಮ್ ಡೇನಿಯಲ್”: ನೆಟ್ಟಿಗರಿಂದ ಶುಭಾಶಯಗಳ ಸುರಿಮಳೆ

“ಡ್ಯಾಮ್ ಡೇನಿಯಲ್” ಎಂಬ ಯುವಕರು ಇಂಟರ್​ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಹಳೆಯ ಸುದ್ದಿ. ಟ್ವಿಟರ್​ ಬಳಕೆದಾರರಾಗಿದ್ದರೆ ನೀವು ಇವರ ಹಾಸ್ಯಗಳ ವಿಡಿಯೋಗಳನ್ನು ನೋಡಿ ಬಿದ್ದೂ ಬಿದ್ದೂ ನಕ್ಕಿರಲು ಸಾಕು. ಈಗ Read more…

ಪ್ರೇಮಿಗಳ ದಿನಕ್ಕೆ ಉಡುಗೊರೆ ಕೊಡಲು ಹೋದರೆ ಹೀಗೆ ಆಗೋದಾ ? ವಿಡಿಯೋ ನೋಡಿ ನಕ್ಕು ಸುಸ್ತಾದ ನೆಟ್ಟಿಗರು

ನಿಮ್ಮ ಗೆಳತಿ ಅಥವಾ ಹೆಂಡತಿಗೆ ವಿಶೇಷ ಉಡುಗೊರೆ ಕೊಟ್ಟು ಪ್ರೇಮಿಗಳ ದಿನದ ವಿಷ್​ ಮಾಡಲು ಹಾತೊರೆಯುತ್ತಿದ್ದ ಸಂದರ್ಭದಲ್ಲಿ ಎಡವಟ್ಟು ಸಂಭವಿಸಿ ಉಡುಗೊರೆಯೆಲ್ಲವೂ ಮಣ್ಣುಪಾಲಾದರೆ ಹೇಗಾಗುತ್ತದೆ ? ಊಹಿಸಿಕೊಳ್ಳಲೂ ಕಷ್ಟ Read more…

Video | ಕುಸಿದು ಬಿದ್ದ ಆನೆ; ರಕ್ಷಣೆಗೆ ಕೈ ಜೋಡಿಸಿದ ಭಾರತೀಯ ಸೇನೆ

ಭಾರತೀಯ ಸೇನೆ ಮತ್ತು ವನ್ಯಜೀವಿ ಎಸ್‌ಒಎಸ್ ಎಂಬ ಲಾಭರಹಿತ ಸಂಸ್ಥೆ (ಎನ್‌ಜಿಒ) 35 ವರ್ಷದ ಮೋತಿ ಎಂಬ ಆನೆಯನ್ನು ರಕ್ಷಿಸಲು ಪರಸ್ಪರ ಕೈಜೋಡಿಸಿವೆ. ಉತ್ತರಾಖಂಡದಲ್ಲಿ ಆನೆ ಕುಸಿದು ಬಿದ್ದಿದ್ದು, Read more…

ಮತ್ತೊಮ್ಮೆ ವೈರಲ್​ ಆಯ್ತು ‘ಮೇರಾ ದಿಲ್ ಯೇ ಪುಕಾರೆ’ ಹಾಡು: ಸಂಗೀತಕ್ಕೆ ತಲೆದೂಗಿದ ನೆಟ್ಟಿಗರು

ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕಳೆದ ವರ್ಷ ‘ಮೇರಾ ದಿಲ್ ಯೇ ಪುಕಾರೆ ಆಜಾ’ ಎಂಬ ಕ್ಲಾಸಿಕ್ ಹಿಂದಿ ಗೀತೆಗೆ ತನ್ನ ನೃತ್ಯ ಪ್ರದರ್ಶನಕ್ಕಾಗಿ ಭಾರಿ ವೈರಲ್ ಆಗಿದ್ದ Read more…

ಪತಿಯ ಮನೆಗೆ ಹೋಗುವ ಅಕ್ಕನ ನೆನೆದು ಅಂಧ ತಂಗಿ ಕಣ್ಣೀರು: ನೃತ್ಯದೊಂದಿಗೆ ಸಾಂತ್ವನ

ದೇಸಿ ವಧು ಒಬ್ಬಳು ತನ್ನ ದೃಷ್ಟಿಹೀನ ಸಹೋದರಿಯೊಂದಿಗೆ ʼಎಲಿ ರೆ ಎಲಿʼಗೆ ನೃತ್ಯ ಮಾಡಿದ ಹಳೆಯ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್‌ನೆಸ್ ಬ್ಲಾಗರ್ Read more…

Viral Video: ದುಡ್ಡನ್ನು ಎಸೆದು ದರ್ಪ ತೋರಿದ ಶ್ರೀಮಂತ; ಪೆಟ್ರೋಲ್​ ಬಂಕ್​ ಸಿಬ್ಬಂದಿ ಕಣ್ಣೀರು

ಶ್ರೀಮಂತಿಕೆಯ ಮದವೇರಿದಾಗ ತಾವು ಏನು ಮಾಡುತ್ತೇವೆ ಎನ್ನುವ ಅರಿವು ಕೆಲವರಿಗೆ ಇರುವುದಿಲ್ಲ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಐಷಾರಾಮಿ ಕಾರು ಮಾಲೀಕರೊಬ್ಬರು ಪೆಟ್ರೋಲ್​ ಹಾಕಿಸಿಕೊಳ್ಳಲು ಬಂದು, ನಂತರ Read more…

ಮದುವೆ ಮಂಟಪದಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ವಧು-ವರ……!

ಲಖನೌ: ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಯು ಅತ್ಯಂತ ಮಹತ್ವದ ಘಟನೆಯಾಗಿದೆ. ಇದನ್ನು ಸ್ಮರಣೀಯವಾಗಿಸುವ ಪ್ರಯತ್ನದಲ್ಲಿ, ಕೆಲವರು ವಿಪರೀತ ಮಟ್ಟಕ್ಕೆ ಅವುಗಳಲ್ಲಿ ಕೆಲವು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ಅಂಥದ್ದೇ ಒಂದು ವಿಡಿಯೋ Read more…

ಫ್ಯಾಷನ್​ ಪ್ರಪಂಚಕ್ಕೆ ನಾಗಾ ಜನರ ಅದ್ಭುತ ಕೊಡುಗೆ: ಅಪರೂಪದ ವಿಡಿಯೋ ವೈರಲ್​

ಫ್ಯಾಷನ್ ಎಂಬುದು ಒಂದು ಹಂತಕ್ಕೆ ಮುಗಿಯುವುದಿಲ್ಲ. ಅದು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಲೇ ಇರುತ್ತವೆ. ಜನರು ಡಿಸೈನರ್ ಮೇಳಗಳಿಂದ ಪ್ರೇರಿತವಾದ ಬಟ್ಟೆಗಳೊಂದಿಗೆ ತಮ್ಮ ವಾರ್ಡ್​ರೋಬ್​ಗಳಲ್ಲಿ ಹೊಸ ಹೊಸ Read more…

ಚಂದ್ರನ ಮೇಲೆ ಸಿಲುಕಿದ್ದೇನೆ, ಕಾಪಾಡಿ ಎಂದವನಿಗೆ ಪೊಲೀಸರಿಂದ ಸಖತ್‌ ಉತ್ತರ

ಮುಂಬೈ: ಜನರಿಗೆ ಹಲವಾರು ವಿಷಯಗಳ ಬಗ್ಗೆ ಅರಿವು ಮೂಡಿಸಲು ಮುಂಬೈ ಪೊಲೀಸರು ಪದೇ ಪದೇ ಹಲವಾರು ಮೀಮ್‌ಗಳು ಮತ್ತು ಇತರ ವಿಡಿಯೋ ಆಧಾರಿತ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಶೇರ್​ Read more…

ಹ್ಯಾಂಡ್​ ಸ್ಯಾನಿಟೈಸರ್​ನಂತೆ ಮದ್ಯದ ಬಾಟಲ್; ಯುವತಿ‌ ಫೋಟೋ ವೈರಲ್

ಕೋವಿಡ್-19 ಇಡೀ ವಿಶ್ವಕ್ಕೆ ಆವರಿಸಿದ್ದಾಗ ಎಲ್ಲೆಲ್ಲೂ ಸ್ವಚ್ಛತೆಯ ಪರಿಭಾಷೆ ಶುರುವಾಯಿತು. ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಮಾಸ್ಕ್​ ನಾವು ಊಹಿಸಿರದ ದೈನಂದಿನ ಸಹಚರರಾದವು. ಕೋವಿಡ್​ ಕ್ರಮೇಣ ತಗ್ಗುತ್ತಾ ಬಂದರೂ ಅದರ Read more…

ಗಾಯಗೊಂಡ ಬೀದಿ ನಾಯಿಗೆ ಚಿಕಿತ್ಸೆ ಕೊಟ್ಟ ದಂಪತಿ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆ

ಜಗತ್ತಿನಲ್ಲಿ ಅಮಾನವೀಯವಾಗಿ ನಡೆದುಕೊಳ್ಳುವವರು ಇರುವಂತೆಯೇ ಪ್ರಾಣಿಗಳ ಬಗ್ಗೆ ಸಹಾನುಭೂತಿಯುಳ್ಳವರೂ ಕಾಣಸಿಗುತ್ತಾರೆ. ಅಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜನನಿಬಿಡ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ Read more…

ಸಾಂಬಾರ್​ನಲ್ಲಿ ಅದ್ದಿ ತಿನ್ನುವ ಬಿಸಿಬಿಸಿ ಕುಲ್ಫಿ ಫೋಟೋ ವೈರಲ್

ಕುಲ್ಫಿ ಎಂದರೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಎಂದಾದರೂ ಬಿಸಿಬಿಸಿ ಕುಲ್ಫಿ ತಿಂದಿರುವಿರಾ? ಇದೇನಿದು ಕುಲ್ಫಿ ಬಿಸಿಬಿಸಿಯೇ ಎಂದು ಎನಿಸಬಹುದು. ನೀವು ಅಂದುಕೊಂಡದ್ದು ನಿಜ. ಬಿಸಿಬಿಸಿ ಕುಲ್ಫಿ Read more…

ಅಚ್ಚರಿಗೊಳಿಸುತ್ತೆ ಗೆಳತಿಗೆ ಪ್ರಪೋಸಲ್‌ ಮಾಡಲು ಈತ ಆಯ್ದುಕೊಂಡ ಮಾರ್ಗ….!

ಕೆಲವರು ಪ್ರೀತಿ ಮಾಡಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ತಮ್ಮ ಸಿರಿವಂತಿಕೆ, ಯೋಗ್ಯತೆಗೆ ತಕ್ಕಂತೆ ಕಾರ್ಯಪ್ರವೃತ್ತರಾಗುತ್ತಾರೆ. ಅಂತೆಯೇ ಇಲ್ಲೊಬ್ಬ ಸಿರಿವಂತ ಪ್ರೇಮಿ, ತನ್ನ ಪ್ರೇಯಸಿಯನ್ನು ಮೆಚ್ಚಿಸಲು ವಿಶ್ವದ Read more…

Viral Video: ಮದುವೆ ಮನೆಯಲ್ಲಿ ತೈವಾನ್​ ಗುಂಪಿನಿಂದ ನೃತ್ಯ: ಮನಸೋತ ನೆಟ್ಟಿಗರು

ಮದುವೆ ಮನೆಗಳಲ್ಲಿ ಸಂಗೀತ, ನೃತ್ಯಕ್ಕೆ ಇರುವಷ್ಟು ಪ್ರಾಮುಖ್ಯತೆ ಇನ್ನಾವುದಕ್ಕೂ ಇಲ್ಲ ಎನ್ನಬಹುದೇನೋ. ಅಂಥ ಕೆಲವು ವಿಡಿಯೋಗಳು ಆಗಾಗ್ಗೆ ಶೇರ್​ ಆಗುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ Read more…

60ರ ದಶಕದ ಬಾಲಿವುಡ್​ ಹಾಡನ್ನು ಹಾಡಿದ ಪ್ಯಾರೀಸ್​ ಕಲಾವಿದ: ನೆಟ್ಟಿಗರು ಫಿದಾ

1960 ರ ಬಾಲಿವುಡ್ ಚಲನಚಿತ್ರ ‘ದಿಲ್ ಅಪ್ನಾ ಔರ್ ಪ್ರೀತ್ ಪರಾಯ’ ಚಿತ್ರದಲ್ಲಿನ ಲತಾ ಮಂಗೇಶ್ಕರ್ ಅವರ ಪ್ರಸಿದ್ಧ ಹಾಡು ‘ಅಜೀಬ್ ದಸ್ತಾನ್ ಹೈ ಯೇ’ ಅನ್ನು ಪ್ಯಾರಿಸ್‌ನಲ್ಲಿ Read more…

ಬುಕಿಂಗ್ ಕ್ಯಾನ್ಸಲ್​ ಮಾಡಿದ ಉಬರ್​ ಡ್ರೈವರ್​ ಕೊಟ್ಟಿದ್ದು ಇಂಟ್ರಸ್ಟಿಂಗ್‌ ಕಾರಣ

ಬೆಂಗಳೂರು: ಕಚೇರಿಯಿಂದ ಮನೆಗೆ ಹೋಗುವ ದಾರಿಯಲ್ಲಿ ಕ್ಯಾಬ್ ಅಥವಾ ಆಟೋವನ್ನು ಕಾಯ್ದಿರಿಸುವಾಗ ಪಡುವ ಪರಿಪಾಟಲು ಅಷ್ಟಿಷ್ಟಲ್ಲ. ಬಹಳ ಕಷ್ಟಪಟ್ಟು ಒಂದು ಕ್ಯಾಬ್​ ಬುಕ್​ ಮಾಡಿದರೆ, ಚಾಲಕ ನಿಮ್ಮ ಸ್ಥಳಕ್ಕೆ Read more…

ಅತ್ಯದ್ಭುತ ಅಡುಗೆ ಮಾಡುವ ಏಳು ವರ್ಷದ ಬಾಲಕ….! ವಿಡಿಯೋ ವೈರಲ್

ನಮ್ಮಲ್ಲಿ ಕೆಲವರು ಅಡುಗೆ ಮನೆಯಲ್ಲಿ ಕಷ್ಟಪಡುತ್ತಿರುವಾಗ 7 ವರ್ಷದ ಬಾಲಕ ತನ್ನ ಅಡುಗೆ ಕೌಶಲ್ಯದಿಂದ ಇಂಟರ್ನೆಟ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ರಾಜಸ್ಥಾನಿ ಪಾಪಡ್ ಕಿ ಸಬ್ಜಿಯಿಂದ ಚಾಕೊಲೇಟ್ ಕೇಕ್​ವರೆಗೆ ಈ Read more…

ಸ್ಯಾಮ್​ಸಂಗ್​ ಎಸ್.​ಎಸ್.ಡಿ.ನಾ ? ರಿನ್​ ಸೋಪಾ ? ನೆಟ್ಟಿಗರು ಫುಲ್​ ಕನ್​ಫ್ಯೂಸ್​

ಸ್ಯಾಮ್​ಸಂಗ್​ ಟಿ 7 ಹೊಸ ಎಸ್​ಎಸ್​ ಡಿ ಯನ್ನು ಮಾರುಕಟ್ಟೆಗೆ ಪರಿಚಯಸಿದ್ದು, ಇದೀಗ ತನ್ನ ವಿಶಿಷ್ಟ ಬಗೆಯಿಂದಾಗಿ ಸುದ್ದಿಯಾಗಿದೆ. ಡೇಟಾ ಸಂಗ್ರಹಣೆಗೆ ವಿಶಾಲವಾದ ಸ್ಥಳಾವಕಾಶ ಇರುವ ಈ ಎಸ್​ಎಸ್​ Read more…

ಚಹಾ ಪ್ರಿಯರಿಗಾಗಿ ಘಮಘಮಿಸುವ ‘ದಮ್ ಕಿ ಚಾಯ್’ ವಿಡಿಯೋ ವೈರಲ್​

ಅಡುಗೆ ಪಾಕ ವಿಧಾನಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ಫೇಮಸ್​ ಆಗುತ್ತವೆ. ಇದೇ ಕಾರಣಕ್ಕೆ ಹೊಸ ಹೊಸ ಬಗೆಯ ಪಾಕ ವಿಧಾನಗಳನ್ನು ಜನರು ಶೇರ್​ ಮಾಡುತ್ತಲೇ ಇರುತ್ತಾರೆ. ಅಂಥದ್ದೇ Read more…

ಬೆಕ್ಕು, ನಾಯಿಯ ಬದಲು ಪುಟ್ಟ ಹಂದಿ ಸಾಕಿ ವೈರಲ್​ ಆಗ್ತಿದ್ದಾಳೆ ಈ ಯುವತಿ

ಸಾಕು ಪ್ರಾಣಿಗಳು ಎಂದಾಕ್ಷಣ ಬೆಕ್ಕು, ನಾಯಿ, ಮೊಲ ಹೀಗೆ ನೆನಪಿಗೆ ಬರುತ್ತದೆ. ಆದರೆ ಇಲ್ಲೊಬ್ಬ ಯುವತಿ ಹಂದಿಯನ್ನು ಸಾಕಿ ಸುದ್ದಿಯಲ್ಲಿದ್ದಾಳೆ. ಹಂದಿ ಸಾಕಾಣಿಕೆ ಮಾಡುವವರು ಕಾಣಸಿಗುತ್ತಾರೆ. ಅದರೆ ಕ್ಯಾಲಿಫೋರ್ನಿಯಾದ Read more…

ಚಾಕಲೇಟ್​ಗಳಿಂದ ವಧುವಿನ ಕೇಶವಿನ್ಯಾಸ: ವಿಚಿತ್ರ ವಿಡಿಯೋ ವೈರಲ್​

ಪ್ರತಿಯೊಬ್ಬರೂ ತಮ್ಮ ಮದುವೆಯ ದಿನದಂದು ಉತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ. ಅದರಲ್ಲಿಯೇ ವಧು ತನ್ನ ಮದುವೆ ವಿಭಿನ್ನವಾಗಿ ಕಾಣುವಂತೆ ಮಾಡಲು ಯಾವುದೇ ಹಂತಕ್ಕೆ ಹೋಗಬಲ್ಲಳು. ಈ ವೈರಲ್​ ವಧು ಕೂಡ Read more…

ನೆಲಮಾಳಿಗೆಯಲ್ಲಿ ಮಗುವಿನ ನಗು: ಭಯಾನಕ ಪೋಸ್ಟ್​ ಶೇರ್​ ಮಾಡಿಕೊಂಡ ಬಳಕೆದಾರ

ಭೂತ. ಆತ್ಮ, ಪ್ರೇತ, ಪಿಶಾಚಿಗಳೆಲ್ಲಾ ಇದೆಯೋ, ಇಲ್ಲವೋ ಎಂಬ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ವಾದ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಮನೆಯ ನೆಲಮಾಳಿಗೆಯಲ್ಲಿ ಮಗುವಿನ ಧ್ವನಿಯನ್ನು, ಅದು ನಗುವುದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...