alex Certify Internet | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

ಶ್ರವಣದೋಷವುಳ್ಳ ಮತ್ತು ಕುರುಡು ನಾಯಿ ತನ್ನ ಮಾಲೀಕಳು ಸ್ಪರ್ಶಿಸಿದಾಗ ನೀಡುವ ಪ್ರೀತಿಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ. ಈಕೆ ಅಪರೂಪಕ್ಕೆ ಮನೆಗೆ ಬಂದಿದ್ದಾಳೆ. ಆದರೆ ನಾಯಿಯ ಮುಂದೆ Read more…

ಬೆಕ್ಕಿನ ಮರಿಯನ್ನು ಸುರಕ್ಷಿತವಾಗಿ ರಕ್ಷಿಸಿದ ಯುವಕ: ಹೃದದಯಸ್ಪರ್ಶಿ ವಿಡಿಯೋ ವೈರಲ್​

ಅಮಾನುಷವಾದ ಕೃತ್ಯಗಳನ್ನು ಎಸಗುವವರು ಇರುವ ನಡುವೆಯೇ ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿಯ ಧಾರೆಯನ್ನು ಎರೆಯುವವರೂ ಸಿಗುತ್ತಾರೆ. ಅಂಥದ್ದೇ ವಿಡಿಯೋ ಒಂದು ವೈರಲ್​ ಆಗಿದೆ. ದಿ ಫಿಗೆನ್‌ನಿಂದ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ Read more…

Watch Video | ದೇವಾಲಯದಲ್ಲಿ ವೃದ್ಧೆಯ ನೃತ್ಯಕ್ಕೆ ಮನಸೋತ ನೆಟ್ಟಿಗರು

ವಯಸ್ಸು ಎಂಬುದು ದೇಹಕ್ಕೆ ವಿನಾ ಮನಸ್ಸಿಗೆ ಅಲ್ಲ ಎನ್ನುವ ಮಾತಿಗೆ ಅದಕ್ಕೆ ಅನ್ವರ್ಥಕವಾಗಿ ಹಲವಾರು ವಯೋವೃದ್ಧರು ಸಾಧನೆ ಮಾಡುವುದನ್ನು ನಾವು ನೋಡಬಹುದು. ಅದರಲ್ಲಿಯೂ ಇಳಿ ವಯಸ್ಸಿನಲ್ಲಿ ಹುರುಪಿನಿಂದ ನೃತ್ಯ Read more…

ಹೋಟೆಲ್​ ಪರಿಚಾರಿಕೆಗೆ ಟಿಪ್ಸ್​ ರೂಪದಲ್ಲಿ ಕಾರು ಕೊಟ್ಟ ಯುಟ್ಯೂಬರ್……​!

ನೀವು ಹೋಟೆಲ್​ಗೆ ಹೋದಾಗ ಅಬ್ಬಬ್ಬಾ ಎಂದರೆ 100-200 ರೂ. ಟಿಪ್ಸ್​ ಕೊಡಬಹುದು. ಇದು ಬಹು ದೊಡ್ಡ ಮೊತ್ತ ಎನಿಸಿಕೊಳ್ಳುತ್ತದೆ. ಆದರೆ ಯೂಟ್ಯೂಬರ್​ ಒಬ್ಬ ಟಿಪ್ಸ್​ ರೂಪದಲ್ಲಿ ಪರಿಚಾರಿಕೆ ಒಬ್ಬಳಿಗೆ Read more…

ವರನ ಗಮನ ಸೆಳೆಯಲು ವಧು ಮಾಡಿದ್ದೇನು ಗೊತ್ತಾ ? ವಿಡಿಯೋ ವೈರಲ್​

ಮದುವೆಯ ದಿನ ವರನ ಕಡೆಯವರ ಮೆರವಣಿಗೆ ಬರುತ್ತಿರುವ ವೇಳೆ ವಧು ಬಾಲ್ಕನಿಯಿಂದ ನಿಂತು ಆತನನ್ನು ಕರೆಯುವ ವಿಡಿಯೋ ವೈರಲ್​ ಆಗಿದೆ. ಉತ್ಸಾಹಭರಿತ ವಧು ತನ್ನ ವರ “ಚೀನು” ಬಂದಿದ್ದಾನೆಯೇ Read more…

ಅಪ್ಪನಂತೆ ಮಗು ಇದ್ದರೆ ಜೀವಶಾಸ್ತ್ರ- ಪಕ್ಕದ ಮನೆಯವನಂತೆ ಇದ್ದರೆ ಸಮಾಜಶಾಸ್ತ್ರ; ನೆಟ್ಟಿಗನಿಂದ ಹೀಗೊಂದು ವ್ಯಾಖ್ಯಾನ

ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆ ವಿಷಯಗಳ ಕುರಿತು ನಾವು ಕೇಳಬಹುದು, ನೋಡಬಹುದು. ಇದೀಗ ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರದ ನಡುವಿನ ವ್ಯತ್ಯಾಸವನ್ನು ಉಲ್ಲಾಸದ ರೀತಿಯಲ್ಲಿ ವ್ಯಕ್ತಿಯೊಬ್ಬ ವಿವರಿಸಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್​ Read more…

ಬಲೂನ್​ ಆಡ್ತಿರೋ ನಾಯಿಗಳು: ಕ್ಯೂಟ್​ ವಿಡಿಯೋ ವೈರಲ್​

ಮನರಂಜಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿರುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್, ಅವರು ತಮ್ಮ ಅನುಯಾಯಿಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬೇಕೆಂದು ತಿಳಿದಿದ್ದಾರೆ. ಅವರ ರಾಜ್ಯದ ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸುವ Read more…

ಪತಂಜಲಿ ಯೋಗಪೀಠದ ನಕಲಿ ಜಾಲತಾಣ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿ ಅರೆಸ್ಟ್

ಪತಂಜಲಿ ಯೋಗಪೀಠದ ಹೆಸರಿನಲ್ಲಿ ನಕಲಿ ಜಾಲತಾಣ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ 38-ವರ್ಷ ವಯಸ್ಸಿನ ಡಿಸೈನರ್‌ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆಪಾದಿತನನ್ನು ದೆಹಲಿಯ ಲಕ್ಷ್ಮೀ ನಗರದ ನಿವಾಸಿ ರಾಹುಲ್ Read more…

ಆಟಿಕೆ ಕುದುರೆ ಮೇಲೆ ಪುಟಾಣಿ ಸವಾರಿ; ಅಪ್ಪ – ಮಗನ ಕ್ಯೂಟ್​ ವಿಡಿಯೋ ವೈರಲ್

ಪುಟಾಣಿ ಮಕ್ಕಳಿಗೆ ಅಪ್ಪ-ಅಮ್ಮಂದಿರೇ ಮೊದಲ ಪ್ರೀತಿ ಎಂದರೆ ಒಬ್ಬ ತಂದೆ ಅವರ ಮೊದಲ ನಾಯಕ ಎನ್ನುವ ಮಾತಿದೆ. ಕೆಲವರು ತಮ್ಮ ಅಪ್ಪಂದಿರು ಹೀರೋಗಳಿಗಿಂತ ಹೆಚ್ಚು ಎಂದು ಕಾಣುತ್ತಾರೆ. ಅವರನ್ನು Read more…

ಮದುವೆಗೆ ಬರುವ ಅತಿಥಿಗಳಿಗೆ ಕೇವಲ ನೀರು ಕೊಡಲು ಬಯಸಿದ ನವಜೋಡಿ…!

ಮದುವೆಗಳು ದುಬಾರಿ ವ್ಯವಹಾರ ಎನಿಸಿದೆ. ಅದಕ್ಕಾಗಿಯೇ ದಂಪತಿಯೊಬ್ಬರು ತಮ್ಮ ಮದುವೆಯ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಈಗ ಟ್ರೋಲ್​ಗೆ ಒಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಧು-ವರರು Read more…

ಹಾರುವ ಬೈಕ್​ ತಯಾರಿಸಿದ ಜಪಾನ್​ ಕಂಪೆನಿ | Viral Video

ಜಪನೀಸ್ ಸ್ಟಾರ್ಟ್-ಅಪ್ AERWINS ಟೆಕ್ನಾಲಜೀಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ Xturismo ಎಂಬ ಹಾರುವ ಬೈಕ್ ಅನ್ನು ತಯಾರಿಸಿದೆ. ಪ್ರಪಂಚದ ಮೊದಲ ಹಾರುವ ಬೈಕು ಎಂದು ಹೆಸರಿಸಲ್ಪಟ್ಟ Xturismo ವಿಡಿಯೋ ವೈರಲ್​ Read more…

ವಾಶ್ ರೂಮ್ ಚಿಹ್ನೆಗಳಲ್ಲಿ ಗೋ-ಪಿ, ಗೋ-ಪಿ-ಕಾ……. ನಗು ಮೂಡಿಸುವ ಪೋಸ್ಟ್‌ ವೈರಲ್‌

ವಾಶ್ ರೂಮ್ ಚಿಹ್ನೆಗಳಿಗಾಗಿ ಸೃಜನಶೀಲ ಮತ್ತು ಚಮತ್ಕಾರಿ ಭಾಷೆಯನ್ನು ಬಳಸುವುದು ರೆಸ್ಟೋರೆಂಟ್‌ಗಳಲ್ಲಿ ಈಗ ಸಾಮಾನ್ಯವಾಗಿದೆ. ಹಲವು ಆಧುನಿಕ ಕೆಫೆಗಳಲ್ಲಿ ಜನಪ್ರಿಯ ಪ್ರವೃತ್ತಿಯಾಗಿದೆ. ಆದಾಗ್ಯೂ, ಈ ಪ್ರವೃತ್ತಿಯು ಚಿಹ್ನೆಗಳನ್ನು ಅರ್ಥಮಾಡಿಕೊಳ್ಳಲು Read more…

Watch Video | ತರಗತಿಯಲ್ಲೇ ವಿದ್ಯಾರ್ಥಿಯಿಂದ ಹುಡುಗಿಗೆ ಪ್ರಪೋಸ್;‌ ಮುಂದೇನಾಯ್ತುಅಂತ ನೋಡಿದ್ರೆ ನಕ್ಕುಬಿಡ್ತೀರಿ…!

ಹುಡುಗ – ಹುಡುಗಿಗೆ ಪ್ರಪೋಸ್ ಮಾಡುವ ಹಲವಾರು ವಿಡಿಯೋಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಆದರೆ ಎಲ್ಲವೂ ಸುಖಾಂತ್ಯ ಆಗಬೇಕೆಂದೇನೂ ಇಲ್ಲ. ಅಂಥದ್ದೇ ಒಂದು ದುಃಖಾಂತ್ಯದ ಶಾಲಾ ಮಕ್ಕಳ ವಿಡಿಯೋ ವೈರಲ್‌ Read more…

ಶೇಕ್ಸ್​ಪಿಯರ್​ನಂತೆ ಕವಿತೆ ಬರೆದ ಚಾಟ್ ​ಜಿಪಿಟಿ: ಅಚ್ಚರಿಯಲ್ಲಿ ತೇಲಿದ ನೆಟ್ಟಿಗರು

ಈ ದಿನಗಳಲ್ಲಿ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದಾರೆ, ವಿಶೇಷವಾಗಿ ಓಪನ್ ಕೃತಕ ಬುದ್ಧಿಮತ್ತೆಯ ಚಾಟ್​ಜಿಪಿಟಿ ಪ್ರಾರಂಭವಾದ ನಂತರ ಜನರು ಇದಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಚಾಟ್​ಜಿಪಿಟಿ Read more…

ವಿಮಾನದಲ್ಲಿ ನವ ದಂಪತಿ ನೃತ್ಯ: ನೆಟ್ಟಿಗರಿಂದ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಮದುವೆ ಮನೆಗಳಲ್ಲಿ ಸಂಗೀತ, ನೃತ್ಯ ಮಾಮೂಲು. ಅದರಂತೆಯೇ ಜೋಡಿಗಳು ಕಂಡಕಂಡಲ್ಲಿ ನೃತ್ಯ ಮಾಡುವುದು, ರೀಲ್ಸ್​ ಮಾಡುವುದು, ಜನರ ಗಮನ ಸೆಳೆಯಲು ರಸ್ತೆ ಮೇಲೆ ನರ್ತಿಸುವುದು ಸಾಮಾನ್ಯ. Read more…

ಪುಟ್ಟ ಮಕ್ಕಳನ್ನು ರಂಜಿಸಲು ಫಲಾಪೇಕ್ಷೆಯಿಲ್ಲದೇ ಕೆಲಸ: ಭಾವುಕರನ್ನಾಗಿಸುತ್ತೆ ವಿಡಿಯೋ

ಡೇ ಕೇರ್‌ ಎದುರು ಒಬ್ಬ ವ್ಯಕ್ತಿ ತನ್ನ ಮೋಜಿನ ನೃತ್ಯದೊಂದಿಗೆ ಮಕ್ಕಳನ್ನು ರಂಜಿಸುವ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಮಕ್ಕಳು ತಮ್ಮ ಡೇ ಕೇರ್ ಕಿಟಕಿಯಿಂದ ಇದನ್ನು ವೀಕ್ಷಿಸುತ್ತಿರುವುದನ್ನು Read more…

UPI ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ….!

ಇಂದಿನ ಇಂಟರ್ನೆಟ್ ಯುಗದಲ್ಲಿ ಬಹುತೇಕ ಎಲ್ಲವೂ ಆನ್ಲೈನ್ ಆಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲೂ ಸಹ ಮಹತ್ತರ ಬದಲಾವಣೆಯಾಗಿದ್ದು, ಗ್ರಾಹಕರು ತಮ್ಮ ಮೊಬೈಲ್ ಮೂಲಕವೇ ಹಣ ವರ್ಗಾವಣೆ, ಸ್ವೀಕಾರ ಸೇರಿದಂತೆ ಎಲ್ಲ Read more…

RRR ಚಿತ್ರದ ದೃಶ್ಯ ಟಾಮ್​ &​ ಜೆರ್ರಿಯದ್ದು…..! ನಕ್ಕು ನಗಿಸುವ ವಿಡಿಯೋ ವೈರಲ್​

ತೆಲುಗು ಚಲನಚಿತ್ರ ‘RRR’ ನ ‘ನಾಟು ನಾಟು’ ಆಸ್ಕರ್​ನ ಅತ್ಯುತ್ತಮ ಮೂಲ ಗೀತೆಯಲ್ಲಿ ಪ್ರಶಸ್ತಿ ಪಡೆದು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದೆ. ಈ ಹಾಡಿಗೆ ತಮ್ಮದೇ Read more…

ಸಮೋಸಾದಲ್ಲಿ ಅಗರಬತ್ತಿ ಹಚ್ಚಿದ್ದಕ್ಕೆ ನೆಟ್ಟಿಗರ ಆಕ್ರೋಶ

ಭಾರತೀಯರು ತಮ್ಮ ‘ದೇಸಿ ಜುಗಾಡ್​’ ಬಳಸುವುದರಿಂದ ಹಿಡಿದು ಅಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗಳನ್ನು ಮಾಡುವವರೆಗೆ ಎಲ್ಲದಕ್ಕೂ ತಮ್ಮ ಸೃಜನಶೀಲ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅಗರಬತ್ತಿಗಳಿಂದ ತುಂಬಿದ ಸಮೋಸಾದ ಫೋಟೋ ವೈರಲ್ Read more…

ರೈಲಿನಲ್ಲಿದ್ದ ಬಂಗಾಳಿ ಬಾಬಾ ಪೋಸ್ಟರ್​ ಹರಿದುಹಾಕಿದ ಪ್ಯಾಸೆಂಜರ್: ಪೋಸ್ಟ್​ ವೈರಲ್​

ನೀವು ಮುಂಬೈ ಲೋಕಲ್ ರೈಲುಗಳ ಮೂಲಕ ಪ್ರಯಾಣಿಸುತ್ತಿದ್ದರೆ, ಕೆಲವೊಂದು ಪೋಸ್ಟರ್‌ಗಳನ್ನು ನೀವು ನೋಡಬಹುದು. ಅದರಲ್ಲಿ ಗಮನ ಸೆಳೆಯುವುದು ‘ಬಂಗಾಳಿ ಬಾಬಾ’ ಪೋಸ್ಟರ್​. ಬ್ಲ್ಯಾಕ್ ಮ್ಯಾಜಿಕ್ ಮಾಡಲು ಮತ್ತು ಸಮಸ್ಯೆಗಳನ್ನು Read more…

ಸಂಗೀತ ಕಛೇರಿಯಲ್ಲಿ ಚಿಂದಿ ಉಡಾಯಿಸಿದ ಯೋ ಯೋ ಹನಿ ಸಿಂಗ್​: ವಿಡಿಯೋ ವೈರಲ್​

ಖ್ಯಾತ ರ‍್ಯಾಪರ್ ಯೋ ಯೋ ಹನಿ ಸಿಂಗ್ ಅವರು ಸಂಗೀತ ಕಛೇರಿಯೊಂದರಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಭಾರಿ ವೈರಲ್​ ಆಗಿದೆ. ಈ ವಿಡಿಯೋವನ್ನು ಮೂಲತಃ Read more…

ಕಣ್ಣು ಕಾಣದಿದ್ದರೆ ಏನಂತೆ ? ಇದೇ ಅಲ್ವಾ ʼಮಾನವೀಯತೆʼ

ಅಂಧ ಮಹಿಳೆಯೊಬ್ಬರು ನಾಯಿಮರಿಗೆ ಬಾಟಲಿಯಿಂದ ಹಾಲು ಕುಡಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ, ಇನ್‌ಸ್ಪೈರ್ ನೇಚರ್ ಎಂಬ ಪುಟವು Read more…

ಕಾರಿನ ಸ್ಟೀರಿಂಗ್​ ಬಿಟ್ಟು ಗೆಳತಿ ಜೊತೆ ಸಲ್ಲಾಪ ಮಾಡುತ್ತಾ ರೀಲ್​: ನೆಟ್ಟಿಗರ ಆಕ್ರೋಶ

ಪುರುಷನೊಬ್ಬ ತನ್ನ ಗೆಳತಿಯೊಂದಿಗೆ ರೀಲ್ ಮಾಡಲು ಕಾರಿನ ಸ್ಟೀರಿಂಗ್ ವೀಲ್ ಅನ್ನು ಬಿಟ್ಟು ಅವಳ ಜೊತೆ ಸಲ್ಲಾಪದಲ್ಲಿ ತೊಡಗಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ ಮತ್ತು ಟ್ವಿಟರ್‌ನ ಕೋಪಕ್ಕೆ ಕಾರಣವಾಗಿದೆ. Read more…

Viral Video: ಜರ್ಮನ್​ ಮಹಿಳೆ ಜೊತೆ ಶಾರುಖ್​ ಮಾತುಕತೆ; ಇಂಪ್ರೆಸ್‌ ಆದ ಅಭಿಮಾನಿಗಳು

ಬಾಲಿವುಡ್ ನಟ ಶಾರುಖ್​ ಖಾನ್​ ಅವರು ಬಹಳ ವರ್ಷಗಳ ಹಿಂದೆ ಜರ್ಮನ್ ಮಹಿಳೆಯೊಂದಿಗೆ ಕ್ಯಾಶುಯಲ್ ಚಾಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಭಾರತದಲ್ಲಿ ಪ್ರಾಜೆಕ್ಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜರ್ಮನ್ Read more…

ಭಾರತದ 51 ನದಿಗಳನ್ನು ಹೆಸರಿಸುವ ಅದ್ಭುತ ಹಾಡಿನ ವಿಡಿಯೋ ವೈರಲ್​

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ನಮ್ಮನ್ನು ವಿಸ್ಮಯಗೊಳಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಟ್ವಿಟರ್ ಹ್ಯಾಂಡಲ್ ಆಸಕ್ತಿದಾಯಕ, ಸ್ಫೂರ್ತಿದಾಯಕ ಮತ್ತು ಹಾಸ್ಯಮಯ Read more…

ಲತಾ ದೀದಿಯ ಅದ್ಭುತ ಕೈರುಚಿ…! ಫೋಟೋ ಶೇರ್​ ಮಾಡಿದ ಉದ್ಯಮಿ

ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ‘ಭಾರತದ ನೈಟಿಂಗೇಲ್’ ಲತಾ ಮಂಗೇಶ್ಕರ್ ನಿಧನರಾದಾಗ ಇಡೀ ದೇಶವೇ ಶೋಕದಲ್ಲಿ ಮುಳುಗಿತು. ಅಪ್ರತಿಮ ಗಾಯಕಿ ತನ್ನ ಸುಮಧುರ ಕಂಠದಿಂದ ಚಲನಚಿತ್ರೋದ್ಯಮದಕ್ಕೆ ಒಂದು ಸ್ಥಾನವನ್ನು Read more…

ಪೈಪ್​ ಹಿಡಿದು ತಾನೇ ಸ್ನಾನ ಮಾಡುವ ಆನೆ: ಕ್ಯೂಟ್​ ವಿಡಿಯೋ ವೈರಲ್​

ಥಾಯ್ಲೆಂಡ್‌ನಿಂದ ಆನೆಯೊಂದು ಕಬ್ಬಿನ ಟ್ರಕ್​ಗಳನ್ನು ನಿಲ್ಲಿಸಿ ಕಬ್ಬನ್ನು ತಿಂದು ನಂತರ ಟ್ರ್ಯಾಕ್ಟರ್​ ಅನ್ನು ಮುಂದಕ್ಕೆ ಬಿಡುವ ವಿಡಿಯೋ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಅದೇ ರೀತಿ Read more…

ಗರ್ಭ ಧರಿಸಿದ ಒಂಬತ್ತನೇ ತರಗತಿ ವಿದ್ಯಾರ್ಥಿನಿ; ಯುವಕ ಅರೆಸ್ಟ್

ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯೊಬ್ಬಳು ಸಂತ್ರಸ್ತೆಯಾಗಿದ್ದಾಳೆ. ಈ ಸಂಬಂಧ 15 ವರ್ಷ ವಯಸ್ಸಿನ ಹುಡುಗಿಯ ತಾಯಿ ದೂರು Read more…

ಹವಾಮಾನ ವರದಿ ಓದುವಾಗ ಸ್ನೂಪ್​ ಡಾಗ್​ ಸಾಹಿತ್ಯ: ಅಚ್ಚರಿ ವ್ಯಕ್ತಪಡಿಸಿದ ನೆಟ್ಟಿಗರು

ಕೆಲವರು ತಮ್ಮ ಕೆಲಸವನ್ನು ಅದೆಷ್ಟು ಎನ್​ಜಾಯ್​ ಮಾಡುತ್ತಾರೆ ಎನ್ನುವ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ವಿಮಾನದಲ್ಲಿ ಫ್ಲೈಟ್​ ಅಟೆಂಡೆಂಟ್​ ಆಗಿರಬಹುದು ಇಲ್ಲವೇ ಕಾರು, ವಾಹನಗಳ ಚಾಲಕರೇ ಆಗಿರಬಹುದು, ಇಲ್ಲವೇ Read more…

ಇಡ್ಲಿ ‘ರುಚಿಯಿಲ್ಲದ ಬಿಳಿ ಸ್ಪಂಜು’ ಎಂದ ನಟನ ವಿರುದ್ಧ ನೆಟ್ಟಿಗರು ಕಿಡಿ

ದೇಶದ ವಿವಿಧ ಭಾಗಗಳ ಪಾಕಪದ್ಧತಿಯ ವಿಷಯಕ್ಕೆ ಬಂದಾಗ, ಅಂತ್ಯವಿಲ್ಲದ ಚರ್ಚೆ ನಡೆಯುತ್ತದೆ. ಜನರು ತಮ್ಮ ಪಾಕಪದ್ಧತಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಯಾರಾದರೂ ತಮ್ಮ ಪಾಕ ವಿಧಾನದ  ವಿರುದ್ಧ ಮಾತನಾಡಿದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...