alex Certify Infant | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಯಾರ ರೀತಿ ಇದ್ದರೆ ಆರೋಗ್ಯವಾಗಿರುತ್ತೆ ಗೊತ್ತಾ…..?

ಮಗು ಹುಟ್ಟಿದೊಡನೆ ಯಾರ ಹಾಗಿದೆ ಅನ್ನೋದು ದೊಡ್ಡ ಕುತೂಹಲ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೀಗೆ ಕುಟುಂಬದವರೆಲ್ಲ ತನ್ನ ಹಾಗಿದೆಯಾ ಅಂತಾ ಹೋಲಿಕೆ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ಇಂಟೆರೆಸ್ಟಿಂಗ್ Read more…

ನವಜಾತ ಶಿಶುಗಳೊಡನೆ ಮಲಗುವ ಮುನ್ನ ತಿಳಿದಿರಲಿ ಈ ವಿಷಯ

ವಿದೇಶಗಳಲ್ಲಿ ಮಕ್ಕಳನ್ನು ಜೊತೆಗೆ ಮಲಗಿಸಿಕೊಳ್ಳದೇ ಪ್ರತ್ಯೇಕವಾದ ಬೆಡ್ ಅಥವಾ ತೊಟ್ಟಿಲಲ್ಲಿ ಮಲಗಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಇದರ ಹಿಂದಿರುವ ನಿಜವಾದ ಕಾರಣ ಏನು ಗೊತ್ತೇ…? ನವಜಾತ ಶಿಶುವಿನ ಜೊತೆ ಮಲುಗುವುದು Read more…

ಮಗುವನ್ನು ನಗಿಸಲು ಕಚಗುಳಿ ಇಡುತ್ತೀರಾ ? ಇದನ್ಯಾಕೆ ಮಾಡಬಾರದು ಎಂದು ತಿಳಿಯಿರಿ…..!

ಮಗುವನ್ನು ಸಂತೋಷಪಡಿಸಲು ಪೋಷಕರು ಆಗಾಗ ಕಚಗುಳಿ ಇಡುತ್ತಾರೆ. ನಾವು ಕೂಡ ಹಲವು ಬಾರಿ ಈ ರೀತಿ ಮಾಡಿರುತ್ತೇವೆ. ಆದರೆ ಈ ರೀತಿ ಮಗುವಿಗೆ ಕಚಗುಳಿ ಇಡುವುದು ಅಪಾಯಕಾರಿ. ಕಚಗುಳಿಯಲ್ಲೂ Read more…

ʼವರ್ಕ್​ ಫ್ರಂ ಹೋಂʼ ಇದ್ದಾಗ ಮಗುವನ್ನು ಹೀಗೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟ ಸಿಇಒ

ನವದೆಹಲಿ: ಎಡೆಲ್‌ವೀಸ್ ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಅವರು ಇತ್ತೀಚೆಗೆ ತಮ್ಮ ಪುಟ್ಟ ಮಗುವಿನ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಸಮಯದಲ್ಲಿ ತಾಯಿ, Read more…

ಹೆಣ್ಣು ಶಿಶುವನ್ನು ಬಿಟ್ಟು ಹೋದ ಅಮ್ಮ: ಮಗುವಿಗೆ ಹಾಲುಣಿಸಿದ SHO ಪತ್ನಿ

ನೋಯ್ಡಾ: ಗ್ರೇಟರ್ ನೋಯ್ಡಾದ ಸ್ಟೇಷನ್ ಹೌಸ್ ಆಫೀಸರ್‌ನ ಪತ್ನಿ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿ ಪೊದೆಗಳೊಳಗೆ ಪತ್ತೆಯಾದ ಮಗುವಿಗೆ ಹಾಲುಣಿಸಿದ್ದಾರೆ. ಶಾರದಾ ಆಸ್ಪತ್ರೆ ಬಳಿಯ ಪೊದೆಗಳಲ್ಲಿ ಬಟ್ಟೆಯಲ್ಲಿ ಸುತ್ತಿದ ಶಿಶುವನ್ನು Read more…

ಮನಕಲಕುತ್ತೆ ಈ ವಿಡಿಯೋ; ಬದುಕಿನ ಬಂಡಿ ಎಳೆಯಲು ಪುಟ್ಟ ಮಗುವಿನೊಂದಿಗೆ ನಿತ್ಯ ಸೈಕಲ್‌ ಸವಾರಿ

ಕುಟುಂಬವನ್ನು ಸಾಕುವುದು ಅಷ್ಟು ಸಲೀಸಲ್ಲ ಎಂಬ ಅನೇಕ ಉದಾಹರಣೆಗಳು ನಮ್ಮ ಕಣ್ಣಮುಂದೆ ಕಾಣುತ್ತಿರುತ್ತದೆ. ಇಲ್ಲೊಬ್ಬ ಸೈಕಲ್​ ರಿಕ್ಷಾ ಚಾಲಕ ತನ್ನ ಪುಟ್ಟ ಮಗುವನ್ನು ಒಂದು ಕೈಯಲ್ಲಿ ಹಿಡಿದು ಮತ್ತೊಂದು Read more…

‘ಸ್ಮಾರ್ಟ್​ ಫೋನ್’ ಕದಿಯಲು ಯತ್ನಿಸಿದ ಕಿಲಾಡಿ ಮಂಗ….!

ಆಧುನಿಕ ತಂತ್ರಜ್ಞಾನದ ವ್ಯಾಮೋಹವು ಪ್ರಾಣಿಗಳ ಮೇಲೂ ಹೇಗೆ ಪರಿಣಾಮ ಬೀರಿರಬಹುದು ಎಂಬುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ. ಮಂಗವೊಂದು ತನ್ನ ಮರಿಯೊಂದಿಗೆ ಕುಳಿತಿದ್ದು, ಆ ಮರಿ Read more…

ಟ್ರಾಫಿಕ್‌ ನಲ್ಲಿ ಸಿಲುಕಿ ಆಂಬುಲೆನ್ಸ್‌ ನಲ್ಲಿದ್ದ ಶಿಶು ಸಾವು

ಗುತ್ತಿಗೆ ನೌಕರರ ಮುಷ್ಕರದಿಂದಾಗಿ ಬಂದ್ ಆಗಿದ್ದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಆಂಬುಲೆನ್ಸ್ ಒಂದರಲ್ಲಿ ಇದ್ದ ಶಿಶುವೊಂದು ಮೃತಪಟ್ಟ ಘಟನೆ ಅಮೃತಸರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ. ಖನ್ನಾ ಎಂಬ ಊರಿನ ಬಳಿ Read more…

Shocking: ಆಸ್ಪತ್ರೆ ಶೌಚಾಲಯದಲ್ಲಿತ್ತು ಮಗುವಿನ ಶವ

ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶೌಚಾಲಯವೊಂದರ ಫ್ಲಶ್ ಟ್ಯಾಂಕ್‌ನಲ್ಲಿ ಅದಾಗ ತಾನೇ ಜನಿಸಿದ ಹೆಣ್ಣು ಮಗುವಿನ ದೇಹ ಸಿಕ್ಕಿದೆ. ಆಸ್ಪತ್ರೆಯ ಸ್ಯಾನಿಟರಿ ಕಾರ್ಮಿಕರೊಬ್ಬರು ಐಸಿಯು ಒಂದರಲ್ಲಿರುವ ಶೌಚಾಲಯ ಸ್ವಚ್ಛಗೊಳಿಸಲು Read more…

ಗಂಡ – ಹೆಂಡತಿ ಜಗಳದಲ್ಲಿ ಪ್ರಾಣತೆತ್ತ 22 ದಿನದ ಹಸುಗೂಸು..!

ಗಂಡ – ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿದೆ. ಆದರೆ ಹೈದರಾಬಾದ್​ನಲ್ಲಿ ಗಂಡ ಹೆಂಡತಿಯ ಕಲಹದ ನಡುವೆ ಕೂಸು ಪ್ರಾಣವನ್ನೇ ಕಳೆದುಕೊಂಡಿದೆ..! ಹೌದು, ಮಗುವಿಗೆ ಹಾಲುಣಿಸುವುದು Read more…

SHOCKING NEWS: ಮೂರು ತಿಂಗಳ ಹಸುಳೆ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ

ಮೂರು ತಿಂಗಳ ಹಸುಳೆ ಮೇಲೆ 17 ವರ್ಷದ ಟೀನೇಜರ್‌ ಒಬ್ಬ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಬಗ್ವಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಸುಳೆಯ Read more…

ಅತಿ ವಿರಳ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ ಆರು ತಿಂಗಳ ಕಂದಮ್ಮ ಸಾವು

ಸ್ಪೈನಲ್​​ ಮಸ್ಕ್ಯುಲಾರ್​ ಅಟ್ರೋಪಿ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಕೇರಳದ ಆರು ತಿಂಗಳ ಕಂದಮ್ಮ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಉತ್ತರ ಕೋಝಿಕೋಡೆ ಜಿಲ್ಲೆಯ ನಿವಾಸಿಯಾಗಿದ್ದ ಈ Read more…

ಚೀಲದೊಳಗೆ ಪತ್ತೆಯಾಯ್ತು ಜೀವಂತ ಹೆಣ್ಣು ಮಗು

ಚೀಲಗಳ ಒಳಗೆ ತುರುಕಿ ಸಾಯಲಿ ಎಂದು ಬಿಟ್ಟಿದ್ದ ಪುಟಾಣಿ ಮಗುವೊಂದು ಉತ್ತರ ಪ್ರದೇಶದ ಮೀರತ್‌ನ ರಸ್ತೆಯೊಂದರಲ್ಲಿ ಸಿಕ್ಕಿದೆ. ಚಳಿಯಲ್ಲಿ ಮಗು ಸಾಯಲಿ ಎಂದು ಖುದ್ದು ಹೆತ್ತವರೇ ಅದನ್ನು ಮೂರು Read more…

2 ದಿನದ ಶಿಶುವಿಗೆ 100 ಬಾರಿ ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದ ದುಷ್ಟರು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಷ್ಟರ ಕ್ರೌರ್ಯಕ್ಕೆ ಎರಡು ದಿನಗಳ ಶಿಶು ಬಲಿಯಾಗಿದೆ. ಎರಡು ದಿನಗಳ ಹಿಂದೆ ಜನಿಸಿದ್ದ ಮಗುವಿನ ಮೈ ಮೇಲೆ ಸ್ಕ್ರೂ Read more…

ಜೋಗುಳಕ್ಕೆ ಮಲಗುವ ಬದಲು ಸ್ಟೆಪ್‌ ಹಾಕುತ್ತೆ ಈ ತುಂಟ ಮಗು

ಸಾಮಾನ್ಯವಾಗಿ ಮಕ್ಕಳಿಗೆ ಜೋಗುಳ ಹಾಡಿ ಮಲಗಿಸಲಾಗುತ್ತದೆ. ನಮ್ಮ ಎಳವೆಯಲ್ಲಿ ತಾಯಂದಿರು ಇದೇ ಜೋಗುಳವನ್ನು ಹಾಡುವ ಮೂಲಕ ನಮ್ಮನ್ನು ಮಲಗಿಸುತ್ತಿದ್ದರು. ಆದರೆ ಕೆಲವೊಂದು ಮಹಾತ್‌ ತುಂಟ ಮಕ್ಕಳು ಅದೆಷ್ಟೇ ಜೋಗುಳ Read more…

ಪುಟ್ಟ ಮಗುವನ್ನು ನೀರಿಗೆಸೆದ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಈಜುಕೊಳದಲ್ಲಿನ ನೀರಿಗೆ 8 ತಿಂಗಳ ಹಸುಳೆಯನ್ನು ಅನಾಮತ್ತಾಗಿ ಎಸೆಯುವ ಈಕೆ, ತಾನೂ ನೀರಿಗಿಳಿದು ಆಟವಾಡಿಸುತ್ತಾಳೆ. ಇಂದೆಥಾ ಹುಚ್ಚಾಟ ಅಲ್ಲವೇ ? ಅಷ್ಟು ಎಳೆಯ ಮಗುವನ್ನು ನೀರಿಗೆಸೆಯುವುದು ಎಂದರೇನು ? Read more…

ಪುಟ್ಟ ಮಗುವಿನ ಜೀವ ಉಳಿಸಿದ ಪೊಲೀಸ್

ಸೇಫ್ಟಿ ಪಿನ್ ನುಂಗಿದ್ದ 14 ದಿನದ ಶಿಶುವನ್ನ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಗುವಿನ ಪ್ರಾಣ ಕಾಪಾಡಿದ ಪೊಲೀಸ್ ಪೇದೆಯೊಬ್ಬರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗಂಟಲಲ್ಲಿ ಸಿಲುಕಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...